Тёмный

ನಿಮ್ಮೇಲ್ಲರ ಪ್ರಶ್ನೆಗೆ ಉತ್ತರ ಕೊಟ್ಟಿದ್ದೇನೆ ನೋಡಿ,ಶ್ರಾದ್ದದ ದಿನ ಪೂಜೆ ಮಾಡಬೇಕ , ಘಂಟೆ ಬಾರಿಸಬೇಕ ಬಟ್ಟೆ ಏರಿಸಬೇಕ 

Veena Joshi
Подписаться 291 тыс.
Просмотров 46 тыс.
50% 1

#ಶ್ರಾದ್ಧದ_ದಿನ_ಏನು ಅಡುಗೆ ಮಾಡಬೇಕು ಯಾವ ಪದಾರ್ಥ ಉಪಯೋಗಿಸಬೇಕು, ಯಾವ ಪದಾರ್ಥಗಳನ್ನು ಬಳಸಬಾರದು ಪೂರ್ಣ ವಿವರವಾಗಿ ತಿಳಿಸಿಕೊಟ್ಟಿದ್ದೇನೆ ನೋಡಿ 👇
• ಶ್ರಾದ್ಧದ ದಿನ ಯಾವ ತರಹ ಅ...

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 261   
@anupamajagadish233
@anupamajagadish233 11 месяцев назад
Amma bejaru ilde nam prasne ge uttarisidakke dhanyawad galu 🙏🏽🙏🏽🙏🏽🙏🏽
@harinipradeep63
@harinipradeep63 11 месяцев назад
ಅಮ್ಮ, ನಮ್ಮ ಮಾವನವರು ಸರಿಯಾಗಿ ಪಿತೃಪಕ್ಷ ಮಾಡದೆ ಇವಾಗ ನನ್ನ ಗಂಡ ನಾನು ನಮ್ಮ ಮಕ್ಕಳು ತುಂಬಾ ಕಷ್ಟಗಳನ್ನು ಅನುಭವಿಸುತ್ತಿದೀವಿ ಅಮ್ಮ. ಈ ಸರ್ತಿ ಪಕ್ಷ ಮಾಡಲು ಮಠಕ್ಕೆ ಕೊಡೋಣ ಎಂದು ಅವರನ್ನು ಒಪ್ಪಿಸಿ ಮಠಕ್ಕೆ advance ಸಹ ಕೊಟ್ಟಿದ್ವಿ ಅಮ್ಮ. ಆದರೆ advance ಕೊಟ್ಟ 3 ದಿನಕ್ಕೆ ಅವರ ಅತ್ತಿಗೆ ಹೋದರು. ಈಗ ನಾವು ಮೈಲಿಗೆಯಲ್ಲಿ ಇದ್ದೀವಿ. ಹೀಗೆ ಪ್ರತಿ ಒಂದಕ್ಕೂ ತುಂಬಾ ಅಡೆ ತಡೆಗಳು ಅಮ್ಮ. ಗಂಡನ ಮನಸು ಸ್ಥಿಮಿತ ದಲ್ಲಿ ಇರೋಲ್ಲ. ಪದೇ ಪದೇ ಕೆಲಸ ಕಳೆದುಕೊಳ್ಳುತ್ತಾರೆ. ಇಬ್ಬರು ಮಕ್ಕಳು. ಸಾಕಾಗಿಹೋಗಿದೆ ಅಮ್ಮ. ದೊಡ್ಡವರು ಮಾಡುವ ತಪ್ಪುಗಳಿಗೆ ನಾವು ಶಿಕ್ಷೆ ಅನುಭವಿಸಬೇಕು. ಇದು ಯಾವ ನ್ಯಾಯ ಅಮ್ಮ 😒😒😒
@veenakulkarni3880
@veenakulkarni3880 11 месяцев назад
Same problem ಹಿರಿಯರು ಮಾಡಿದ ತಪ್ಪಿಗೆ ನಿತ್ಯ ನಾನು ನನ್ನ ಮಕ್ಕಳು ಕಷ್ಟ್ರ ಅನುಭವಿಸುತ್ತಾ ಇದೀವಿ 😢😢
@harinipradeep63
@harinipradeep63 11 месяцев назад
@@veenakulkarni3880 ನೋಡಿ ಅಮ್ಮ ಹೇಳಿದ ಹಾಗೆ ಅಮಾವಾಸ್ಯೆ ದಿನ ಆದ್ರೂ ದಾನ ಕೊಡಣ ಅಂದ್ರೆ ಅಮಾವಾಸ್ಯೆ ಆದ್ಮೇಲೆ 11ನೇ ದಿನದ ನೀರು ಆಗತ್ತೆ. ಅದಕ್ಕೂ ಆಸ್ಪದ ಇಲ್ಲ. ಪರಿಹಾರ ಕಾರ್ಯಗಳಿಗೂ ಅಡೆ ತಡೆ. ಎಷ್ಟು ಅಂತ ಅನುಭವಿಸಬೇಕು 😒😒😒
@mjmd2252
@mjmd2252 11 месяцев назад
ಹಿರಿಯರ ತಪ್ಪು ಅನ್ನೋದಕ್ಕಿಂತ ಕೆಲವರ ಸ್ವಾರ್ಥ ಹಾಗೂ ಅಸೂಯೆ ಇರತ್ತೆ ಕಾರಣ ಒಟ್ಟುಕುಟುಂಬದಲ್ಲಿ ನನ್ನ ಮಾತೇ ನಡೆಸಬೇಕು ಅನ್ನೋ ಮನಸ್ಥಿತಿ ಇರುವಂಥವರು ಬ್ರೈನ್ ವಾಶ್ ಮಾಡಿರ್ತಾರೆ ಆಗ ಯಾರೂ ಜವಾಬ್ದಾರಿ ತಗೋಬೇಕೋ ಅವರು ಮಂಕಗ್ತಾರೆ ಅಷ್ಟೇ ಹಾಗೇ ಅತ್ತೆ ಜೊತೆ ಮೊದಲಿನ ಸೊಸೆ ಒಡನಾಟ ಇರತ್ತೆ ಅದೂ ಅತ್ತೆ ಆದವರು ತಿಳಿಸಲು ಸೊಸೆಯಾದವರು ತಿಳಿದುಕೊಳ್ಳಲು ಸಿದ್ದರಿದ್ರೆ ಮಾತ್ರ...ಹಾಗಾಗಿ ಪದ್ಧತಿಗಳು ಮುಂದಿನ ಪೀಳಿಗೆಗೆ ತಿಳಿಸಿ ಕೊಡೋದಕ್ಕೂ ಸಿದ್ದವಿರ್ಬೇಕು ಇಲ್ಲಾ ಕುಟುಂಬಸ್ಥರು ಹಿರಿಯರ ಮರಣಾ ನಂತರ ಗೌರವ ವಿಶ್ವಾಸ ಅವರ ನಂತರದವರಿಗೂ ತೋರ್ಸಿದ್ರೆ (ವಿಶ್ವಾಸ ಇತ್ತು ಇವರ ಮಾತಿನಂತೆ ಹೋಗೋಣ ತಿಳಿದವರಿದ್ದಾರೆ ಅಂದ್ರೆ) ಒಟ್ಟಾಗಿ ಇಂತಹ ಆಚರಣೆ ಮುಂದುವರಿಯುತ್ತೆ, ಅವರಿಗೇ ಕಡೆಗಣಿಸಿ ಮೂಲೆಗುಂಪು ಮಾಡಿ ಬಿಟ್ರೆ? ಯಾವ ಹಬ್ಬ ಒಟ್ಟಿಗೆ ಮಾಡದಿದ್ರೂ ಪಿತೃ ಕಾರ್ಯ ಮಾಡಬೇಕು ಅಂತಾರೆ ಇಲ್ಲಿ ವೈಮನಸ್ಸು ಅಸೂಯೆ ಅಹಂಕಾರ ಅಡ್ಡ ಬಂದು ಎಲ್ಲಾ ಹಾಳಾಗತ್ತೆ ಅಷ್ಟೇ ಇದರ ಫಲ ಮುಂದಿನವರಿಗೆ ತಟ್ಟುತ್ತೆ. ನಂದೇ ನಡೀಬೇಕು ಅನ್ನೋವಂತಹ ಜನ or ವ್ಯಕ್ತಿ ನೋವು ಸಂಕಟ ನಮಗಾದ್ರೆ ಕಷ್ಟ ಬೇರೆಯವರಿಗಾದ್ರೆ ನಮಿಗೇನು ಅನ್ನೋ ಧೋರಣೆ ಮನಸ್ಥಿತಿ ಇರುವವರು ಕುಟುಂಬದಲ್ಲಿದ್ರೆ ಹೀಗೇ ಆಗೋದು.
@harinipradeep63
@harinipradeep63 11 месяцев назад
@@sanjanavittal2588 ಅಯೋ ಮೇಡಂ, ಮಾಡ್ದೆ ಇರೋ ಪ್ರಯತ್ನಗಳಿಲ್ಲ ಮೇಡಂ. ರಾಯರ ಸೇವೆ ಕೂಡ ಕೈ ಹಿಡಿಲಿಲ್ಲ. ಹಾಗಂತ ನಾನು ರಾಯರ ಮೇಲೆ ನಂಬಿಕೆ ಕಳೆದುಕೊಂಡಿಲ್ಲ. ಆದರೂ ತುಂಬಾ ನೋವಾಗುತ್ತೆ ಇನ್ನು ಎಷ್ಟು ವರ್ಷ ಕಷ್ಟ ಅನುಭವಿಸಬೇಕು ಎಂದು😭😭😭
@fakkirappaagadi8570
@fakkirappaagadi8570 11 месяцев назад
Amma narka chatrudashi dina shrady madbahuda amm
@sujatavaddar9258
@sujatavaddar9258 11 месяцев назад
ಅಮ್ಮ ನನ್ನ ಕಣ್ಣ ಕಾಣುವ ಹಾಗೆ ನಮ್ಮಮ್ಮನ ದೂರ ಮದುವೆ ಮಾಡಿ ಕೊಟ್ಟು ನಮ್ಮ ಅಣ್ಣ ತಮ್ಮರು ಅಲ್ಲಿ ನಮ್ಮ ಅಜ್ಜಿ ನ ಏನ್ ಮಾಡಿದ್ರು ಏನು ಅಮ್ಮ ಆಸ್ತಿ ಸಲುವಾಗಿ ನಮ್ಮ ಅಜ್ಜಿ ಮತ್ತೆ ಸಿಗಲೇ ಇಲ್ಲ ಅಮ್ಮ ಹುಡುಕಿದರೂ ನಮ್ಮಜ್ಜ ಯುಗಾದಿ ಅಮಾವಾಸ್ಯೆ ದಿನ ತೀರಿಕೊಂಡರು ನಾವು ಯುಗಾದಿ ಪದ್ಯದ ದಿನ ಹೊಸ ಬಟ್ಟೆ ಅವರೇನು ತಿನ್ನುತ್ತಾರೆ ಅದನ್ನೆಲ್ಲ ಅವರು ಮುಂದಿಟ್ಟು ಪೂಜೆ ಮಾಡುತ್ತೇವೆ ಅಮ್ಮ ನಮ್ಮಲ್ಲಿ ವರ್ಷ ವರ್ಷ ಎಲ್ಲರೂ ಅವರು ತೀರಿಕೊಂಡ ದಿನಾಂಕದಂದು ಅವರಿಗೆ ಪೂಜೆ ಮಾಡುತ್ತಾರೆ ನಾನು ಕೂಡ ಹಾಗೆ ಮಾಡುತ್ತೇನೆ ಅಮ್ಮ ಯುಗಾದಿ ಪಡ್ಡ ದಿನ ಮಾಡಬಹು ಡಾ ಅಮ್ಮ ಅವರು ತೀರಿಕೊಂಡ ದಿನಾಂಕ ಪ್ರಕಾರ ಮಾಡಬಹುದಾ ಅಮ್ಮ ಪ್ಲೀಸ್ ಹೇಳಿ ಅಮ್ಮ
@bharatitungal7769
@bharatitungal7769 8 дней назад
Bari dwd malamaddi tumba iadan madore iadare 2000 duddu ante
@swethakarnam9143
@swethakarnam9143 11 месяцев назад
Madam ಮಕ್ಕಳ ಅನ್ನ ಪ್ರಾಶನ ನವರಾತ್ರಿಯಲ್ಲಿ ಯಾವ ದಿನ ಮಾಡುವುದು ಉತ್ತಮ ಹೇಳಿರಿ plzzzz
@rathnammasomappa9490
@rathnammasomappa9490 11 месяцев назад
ನಮಸ್ತೇ ಮೇಡಮ್🌷🙏 ಎಡೆಯ ಎಲೆ ಅನ್ನು ನಮ್ಮದೆಲ್ಲ ಊಟ ಆದ್ಮೇಲೆ ಹಸುಗೆ ಕೊಡಬೇಕಾ . ಪೂಜೆ ಮಾಡಿ ಎಸ್ಟು ಹೊತ್ತಿನ ನಂತರ ನ್ಯೇವೆದ್ಯ ಹಸು ಗೆ ಕೊಡ್ಬೇಕು🙏
@VeenaJoshi
@VeenaJoshi 11 месяцев назад
Thanks to all
@SrideviKulkarni-fe7zt
@SrideviKulkarni-fe7zt 7 дней назад
Munde ittiddu yenidu mam 🙏🏻
@VanishreeKurandawad
@VanishreeKurandawad 11 месяцев назад
ಅಮ್ಮ ನಮಸ್ಕಾರ ನಮ್ಮ ಮನೆಯಲ್ಲಿ ಕಾಮಾಕ್ಷಿ ದೀಪ ಇಲ್ಲ ನಾವು ಕಾಮಾಕ್ಷಿ ದೀಪವನ್ನು ಹೊಸದು ತರಬಹುದಾ ಅಮ್ಮ ಪ್ಲೀಸ್ ಹೇಳಿ ಅಮ್ಮ❤️❤️🙏🙏
@shanmukhchavan9431
@shanmukhchavan9431 11 месяцев назад
Amma namsakara nanu nivu helikottanta raghavendra Swami vrata madidde Amma nam yajamanrige depaartment promotion exam 4 varshadinda bartiddru agtirallia e sari avrau exam bariyo munchene nanu e vrata madidde Amma nenne avardu exam pass agi all over India list alli select agidare thank you Amma nanu madida pooje phala kottide🙏
@manjulakamatagi6705
@manjulakamatagi6705 11 месяцев назад
Amma nimma talme mattu prashne uttarakke nemage koti kiti dhanyavadagalu ri🙏🙏🙏🙏🙏🙏
@malakajappah746
@malakajappah746 11 месяцев назад
Amma namm maneyalli Ugadi habbad Dina pitrugal pooje madutteve edu sarina ?dayavittu heli please 🙏🙏🙏🙏🙏
@laxmipattar8799
@laxmipattar8799 11 месяцев назад
Tq ma'am 🙏 . Paksha masadalli sootak bandare , munde yawaga hiriyara shradha pooje madabahudu ?
@PoorvikaPoorvika-ht8nd
@PoorvikaPoorvika-ht8nd 11 месяцев назад
🙏 ಚೆನ್ನಾಗಿ ತಿಳಿಸಿ ಕೊಟ್ಟಿದ್ದೀರಾ ಅಮ್ಮ ಕೋಟಿ ಕೋಟಿ ಧನ್ಯವಾದಗಳು🙏
@yashodagoudar4003
@yashodagoudar4003 7 дней назад
ಅಮ್ಮ ನಾವು ಗುರುವಾರ ದಿವಸ ಪಿತೃಕಾರ್ಯ ಮಾಡಬೇಕೆಂದಿದ್ದೇವೆ ಸಿಹಿ ಅಡಿಗೆ ಮಾಡಿ ಪಿತೃಗಳ ಮುಂದೆ ಇಟ್ಟ ಎಡೆಯನ್ನು ಆಕಳಿಗೆ ಕೊಡಬಹುದಾ ಮತ್ತು ಅವರಿಗೆ ತಂದ ಬಟ್ಟೆಯ ನಾವು ಉಪಯೋಗಿಸಬಹುದಾ
@Shekarboss626
@Shekarboss626 11 месяцев назад
ಅಮ ಎಡೆಯನು ಹಸುವಿ ಕೋಡಬಹು ಅಮ🙏🏼🙏🏼💐❤
@SarojaGajapathy
@SarojaGajapathy 11 месяцев назад
One question please, is there any sakalpa that should be said before giving swayampaka dhana that is done on amavasi, could you please upload the video on Sankalpa please
@supsharag7916
@supsharag7916 11 месяцев назад
Am following your you tube channel from more than an year...thank you for sharing all the needed information ❤
@6B37Suvarna.R
@6B37Suvarna.R 11 месяцев назад
ಅಮ್ಮ ಪ್ರಶ್ನೆಗೆಉತ್ತರಿಸಿದ್ದಕ್ಕೆ ತುಂಬ ಧನ್ಯವಾದಗಳು 🙏🙏🙏❤️❤️
@yogeshanu2644
@yogeshanu2644 11 месяцев назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಅಮ್ಮ 🙏🙏 ಧನ್ಯವಾದಗಳು 🙏🙏
@nandishv1433
@nandishv1433 11 месяцев назад
Amma namaskar🙏 nale nanna Magana huttu habba ide ashirvada madi amma avn hesaru nandeeah,🙏🙏
@VeenaJoshi
@VeenaJoshi 11 месяцев назад
ಹುಟ್ಟು ಹಬ್ಬದ ಶುಭಾಶಯಗಳು ಕಂದ ಬಾಳು ಬಂಗಾರವಾಗಲಿ ಉಜ್ವಲ ಭವಿಷ್ಯ ನಿನ್ನದಾಗಲಿ ಕಂದ
@nandishv1433
@nandishv1433 11 месяцев назад
Tq amma
@swatimatade3240
@swatimatade3240 11 месяцев назад
Amma ..bannni marad puje maduwag moun wrata palisabeka...tilisi
@savitrivlogskannada3756
@savitrivlogskannada3756 6 дней назад
Akka henna makkalu gandana maneli tande tayi poto pooje madabahuda dayavittu heli akka please akka
@bhaktisimagination2097
@bhaktisimagination2097 11 месяцев назад
Navaratri Poojege anta Durga ,Lakshmi,sarasvati du iro onde photo tarbahuda..mam ...yav photo manege tarbeko ,bedvo anta confusion..valledo kettaddo tiliyalla..
@BasavarajbajjiBasavarajbajji
@BasavarajbajjiBasavarajbajji 6 дней назад
ಅಮ್ಮ ಬನಶಂಕರಿ ದೇವಿ ಇರುವ ಮನೆಯಲ್ಲಿ ಗಂಟೆ ಬಾರಿಸ ಬಹುದ
@vinayashri1838
@vinayashri1838 11 месяцев назад
Sri chakra pooje thilisi Kodi🙏 Amma
@nethras6433
@nethras6433 11 месяцев назад
7:43 Namaste madam...Pitrupaksha aacharane Gruhapravesha maadi hosa maneli vaasa iddaga...Hosa maneli Varsha tumbuvarege maadbaardaa...tilisi...haage...Maneyalli Makkala maduve maadi varsha tumbuvarege maadbaardaa tilisi...
@PatriswamyK-uk9sz
@PatriswamyK-uk9sz 11 месяцев назад
ಅಮ್ಮ ನಮಸ್ತೆ 🙏🙏🙏🙏🙏 ನಾನು ಏಕಾದಶಿ ದಿವಸ ನಮ್ಮ್ ಮನೆಯಲ್ಲಿ ಶ್ರಾದ್ಧ ಇತ್ತು ಆ ದಿವಸ ನಾನು ಕಡ್ಲೆಹಾರ ಗಣಪತಿ ವೃತ ಮಾಡಿದೆ ಅಮ್ಮ ಈಗ ದಯವಿಟ್ಟು ಪರಿಹಾರ ತಿಳಿಸಿ ಅಮ್ಮ
@saviraj.2008
@saviraj.2008 11 месяцев назад
Thanks madam. Navu kuda. ಆಯುಧ ಪೂಜೆ ಲಿ ಪಿತೃ ಪಕ್ಷ ಮಾಡಿ ಮಾಂಸದ ಅಡಿಗೆ ಮಾಡೋದು ಮನಸ್ಸಿಗೆ ಸಮಾಧಾನ ಆಯಿತು. 🙏🙏🙏🙏ಧನ್ಯವಾದಗಳು
@jyotigowda1330
@jyotigowda1330 11 месяцев назад
ಅಮ್ಮ plz ನನ್ನ ಪ್ರಶ್ನೆಗೆ ಉತ್ತರಿಸಿ ನಮ್ಮ ಮನೆಯಲ್ಲಿ ಒಂದು ಸಾವು ಆಗಿ 7ತಿಂಗಳು ಆಗಿದೆ ಇನ್ನ ಒಂದು ವರ್ಷದ ವರೆಗೆ ಯಾವುದೇ ವ್ರತ ಅಂದರೆ ಪದ್ಮಾವತಿ ವ್ರತ ಆಚರಣೆ ಮತ್ತು ಕಡಲೆ ಹಾರ ಗಣಪತಿ ಪೂಜೆ ಶುರು ಮಾಡಬಹುದಾ ಅಥವಾ ಮಾಡಬಾರದ plz heli amma ಬೆಳಗ್ಗೆ ಇಂದ ನಿಮ್ಮ ಎಲ್ಲಾ ಪೋಸ್ಟ್ ನಲ್ಲೂ ಕಾಮೆಂಟ್ ಮಾಡಿದೀನಿ ಆದರೆ ನಿಮ್ಮ ಉತ್ತರ ಸಿಕ್ಕಿಲ್ಲ ಅಮ್ಮ plz ಹೇಳಿ plz ಹೇಳಿ ಅಮ್ಮ 🙏🙏🙏🙏🙏
@VeenaJoshi
@VeenaJoshi 11 месяцев назад
ಅದು ಒಂದೇ ಸಾಲಿನಲ್ಲಿ ಹೇಳಲು ಆಗಲ್ಲ ಖಂಡಿತ ಹಾಕುವೆ
@jyotigowda1330
@jyotigowda1330 11 месяцев назад
@@VeenaJoshi ಆಯ್ತು ಅಮ್ಮ ಬೇಗನೆ ತಿಳಿಸಿ ಅಮ್ಮ ಯಾಕೆಂದರೆ ನಮಗೆ ತುಂಬಾ ತೊಂದರೆ ಇದೆ, ಅದಕ್ಕಾಗಿ ನೀವು ತುಂಬಾ ಪರಿಹಾರ ಮಾರ್ಗಗಳನ್ನು ತಿಳಿಸಿದ್ದೀರಿ ಅಂತಹ ಪೂಜೆ ಗಳನ್ನೆಲ್ಲ ಮಾಡಬೇಕು ಅಂದು ಕೊಂಡಿದ್ದೇನೆ ಆದ್ದರಿಂದ ತಿಳಿಸಿ ಕೊಡಿ ಅಮ್ಮ plz,🙏🙏🙏
@tusharbg2073
@tusharbg2073 11 месяцев назад
🌾 JaiMaShakthi 🙏 🐘 ಶುಭೋದಯ ಅಮ್ಮ 🌷🌹❤️
@jmallika26
@jmallika26 11 месяцев назад
Amma nivu ದೇವರ ಮನೇಲಿ ಕಪ್ಪು ಹಲಗೆ ಮೇಲೆ ರಂಗೋಲಿ, ಹಾಕುತ್ತೀರಿ ಅದು ಯಾವುದರಿಂದ ಮಾಡಿರೋದು??
@pallavihiremath6375
@pallavihiremath6375 11 месяцев назад
Amma navu jangamaru nammali shraddha illa navu Dasara ge atte mavanavra photo ittu batte erisi nevedya torstvi ondu nevedya horge kage ge idtivi idu sarina? please hele amma.Nadini 18 yrs nalli teer kondlu avara tithi madta illa guide madi please Amma.
@arvindhosmaniarvindhosmani8761
@arvindhosmaniarvindhosmani8761 11 месяцев назад
ಮಾಮಿ ಅಮಾವಾಸ್ಯೆ ದಿನ ಗ್ರಹಣ ಇದೆಯಂತೆ ಸೂತಕ ಆಚರಿಸಬೇಕಾ ಗ್ರಹಣದ ಸಮಯ ತಿಳಿಸಿ ಕೊಡಿ
@swatimatade3240
@swatimatade3240 11 месяцев назад
Amma ...navu pitru galige yerisida batte yanna ..brahmmins or bere yarigu kotre nadiyutta amma??? Pls reply madi
@Ni8585
@Ni8585 11 месяцев назад
Amma nimage dhanyawadagalu koti koti 🙏🙏🙏🙏🙏🙏🙏🙏 niv heli kodo pooje galu. Madodrinada kasta kadime agatide padmavati pooje madtidini amma tumba valledagtide amma niv helo poojegalalli nanage est sadyano Nan anukula nodkondu nanu pooje madtidini tumba valledagtide amma nimage hege dhanyawadagalu helbeku gottagataella nimminda namage tumba valledagtide amma heege nanna yalla kasta kadime agali anta ashirwada madi amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌹❤️
@ranipurnima
@ranipurnima 11 месяцев назад
ಅಮ್ಮ ನನ್ನ ತಮ್ಮನ ಮದುವೆ ತಯಾರಿ ನಡೆಯುತ್ತಿದೆ ಈ ಸಮಯದಲ್ಲಿ ಪಿತ್ರುಗಳ ಪೂಜೆ ಮಾಡಬಹುದಾ
@rekhap7739
@rekhap7739 11 месяцев назад
Amma namasthe Amma nanna thande thaye mathe nanna thama thirihogidare ethara paksha maddaga nanna maga nige problem aguthe shreeranga patanadalli pinda pardana maddisthini amvasealli pooje madthini plz reply made🙏
@mamathak1132
@mamathak1132 11 месяцев назад
Amma I am your RU-vid follower Amma weekly one tirupathi venkataramana nanna kanasinal belagina Java 5 gantege 2 baari darshana nididare idara artha tiliyutilla amma dayavittu enadari heli ammai
@M_21678
@M_21678 11 месяцев назад
ನಮಸ್ತೆ ಅಮ್ಮ, ಪ್ರತಿಯೊಬ್ಬರಿಗೂ ತಾಳ್ಮೆ ಯಿಂದ reply ಮಾಡ್ತೀರಾ ಅದೇ ತುಂಬಾ ಇಷ್ಟ ಆಗುತ್ತೆ ❤️ಅಮ್ಮ.
@rukminikrishna6978
@rukminikrishna6978 11 месяцев назад
ಮನೆಯ ಒಳಗೆ ನಿಂಬೆ ಹಣ್ಣಿನ ದೀಪ hacchboda madam
@hemavathim1243
@hemavathim1243 11 месяцев назад
Amma thanks for ur useful information Amma Mamuli habbagalali devarige etta edeyannu hasuvige kodbeka or nave thinbeka thilsi pls
@geethak5383
@geethak5383 11 месяцев назад
Medam namma atte mava ivaru pithrukaaryagalannu maadilla, but naavu namma atte mava kaarya madtha idivi , aadre namma aarthika samasye este pooje punaskara maadidru sari hogtilla , enu maadbeku thilisikodi
@sunitham3258
@sunitham3258 11 месяцев назад
Amma pitru paksha done on navami for my father in law we do veg again when should we do non veg for them My husband is elder son I donit know about it
@madhumatiwali7075
@madhumatiwali7075 11 месяцев назад
Madam how to do Kuber Laxmi Pooja above your photo using coin .I am following your all videos.Thanku
@PadmavathiJayaram-id4mc
@PadmavathiJayaram-id4mc 11 месяцев назад
🌹🌹🙏🙏🌹🌹Shuha ರಾತ್ರಿ ಅಮ್ಮ ಮಾಹಿತಿಗಾಗಿ ಧನ್ಯವಾದಗಳು ಅಮ್ಮ ನಮ್ಮ ಮಕ್ಕಳಿಗೆ ನಿಮ್ಮ ಆಶೀರ್ವಾದ ಮಾಡಿ ಅಮ್ಮ🌹🌹🙏🙏🌹🌹
@soumyav2020
@soumyav2020 11 месяцев назад
Amma manali sharadapadathi ella village raathri pooja madthivi andre navu 3 maga mattadalli darpanamadstini evaru 5 jana anna thamma yaru mad alla navu 3 ne maga darpana madstivi edu sarena thappa nive hele
@VeenaJoshi
@VeenaJoshi 11 месяцев назад
Thanks to all
@sumitrachitragar9282
@sumitrachitragar9282 11 месяцев назад
Amma navu akalige naivedya kodtivi, matte modalu devarigu naivedya toristivi, nantara akalige, amele pitrugala naivedya madtivi
@laxmidevi800
@laxmidevi800 11 месяцев назад
Amma Nam kade amavasya dina brahmana ru free illa adakke 12 pm kinta munche shradda karya madlikke bartini andidare yen madbeku solpa tilsi pls amma
@spchaithanyashastri6282
@spchaithanyashastri6282 11 месяцев назад
Hiriyarege navu batte hakthave yavglu vijya dashmi ge madth idvi so e sari amavase ge madona anth ankonde so ega hosa batte Ella thogondila
@AviyvAviyv
@AviyvAviyv 11 месяцев назад
Amma namage makkalilla 16years back magu sikkithu ha magu yella karyagalannu mada bahude please thlise
@puttiyadgir9001
@puttiyadgir9001 11 месяцев назад
Amma kankana Bhagyakkagi banni marakke nimbe Deepa hachbahuda ....hachbekadre estu Mattu samaya Tilsi amma 🙏
@aratideshpande109
@aratideshpande109 11 месяцев назад
Mam we are from north Karnataka....pls share a video showing how to make devara niavidya ......in general.....days
@vijayalaxminaik4179
@vijayalaxminaik4179 11 месяцев назад
Plz amma 15ne datege nsvu badige mane halu ukkisbahuda, plz amma nanu idanna kelta irodu 2ne saari
@akshatabhavani4088
@akshatabhavani4088 11 месяцев назад
Thanku very very much akka 🌷🌼🌸🌺🌷🍁❤🌹💖🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@vijayainapure7269
@vijayainapure7269 11 месяцев назад
Amma nau ugadige madativi ede enamadabeku matte ugadige madidare sattavar divasad dina enu madalka naditta mamma
@bhagyabhagya5243
@bhagyabhagya5243 11 месяцев назад
,Amma Atte maneli paksha madtare 15 ne tareeku,aa dina nanu namma maneli Navaratri pooje madabhuda.
@spchaithanyashastri6282
@spchaithanyashastri6282 11 месяцев назад
Amma plsss heli amavase Dina hiriyara habbba madoke ega batte tharbhudha plllssss
@poornimakulkarni695
@poornimakulkarni695 11 месяцев назад
Hare Srinivasa Veena avare . Nanna ondu prashne ekadashi dina devar pooja madbahuda Mattu tuppada nilanjana hacha bahuda
@UshaMakeover-j4q
@UshaMakeover-j4q 11 месяцев назад
Namasthe amma🙏 Ivatu kalabairvanige kumbalkai Deepa hachboda
@gowrishankar7666
@gowrishankar7666 11 месяцев назад
Amma nanu este kelsa madoke hodre bari namanna mosa madta edare parihar tilsi amma
@rajashrikumbar7289
@rajashrikumbar7289 11 месяцев назад
Pooje ad mele yest dingal nantar maduve karya madbahud?? amma
@NeetaMutalik-ke3ix
@NeetaMutalik-ke3ix 11 месяцев назад
Navaratri khandenavami divas shradh iddare deepa mattu naivedya madabeko bedvo
@nagarathnaannajirao1090
@nagarathnaannajirao1090 11 месяцев назад
Amma devaramaneli pitragala pooje yede madabahuda athava haalnalli pooje yede idoda tilisi❤
@shrutisangal3991
@shrutisangal3991 11 месяцев назад
Mdm amavasya dina hege pitru puje madabeku tilisikodi plz
@anandammak1960
@anandammak1960 11 месяцев назад
Amma namaskar thumba dhnyavadhgallu
@arpithaarunsondur8998
@arpithaarunsondur8998 11 месяцев назад
Amma nam maneli deepali li hiriyara pooja madtare idara bagge heli.. Please🙏🙏🙏🙏
@ghpgamer6645
@ghpgamer6645 Месяц назад
ದೇವರ ಎಲೆ ಹಾಕೋ ಪಧತಿ ಇದೇ ಅಲ್ವಾ
@SaiSamarth_9.
@SaiSamarth_9. 11 месяцев назад
Rangoli?? Below kubera rangoli both down square one on black stone please tilsi
@sunithaparameshwar3667
@sunithaparameshwar3667 11 месяцев назад
Well explained..tksm sisVeena
@jayashreedeshpande100
@jayashreedeshpande100 11 месяцев назад
Nanna manasige bandidda 2 prashnegaligu uttara siktu! Dhanyavaadagalu
@RanjitaDevadiga
@RanjitaDevadiga 11 месяцев назад
❤ಅಮ್ಮ ನನಗೆ ಆಶೀರ್ವಾದ ಮಾಡಿ ಅಮ್ಮ ಪ್ಲೀಸ್ ❤
@Girija-bx3ju
@Girija-bx3ju 11 месяцев назад
Hai
@kavithabk8127
@kavithabk8127 11 месяцев назад
Deepavali habba dli madtrai Alva avga yen madbeku.habba da adugai berai srada bersi adugai madbeka?
@radhikacharan7773
@radhikacharan7773 11 месяцев назад
Thank you so much madam ❤ nanna 2 questions ide free idre reply madi... Shraddha ದಿನ ಮನೆ ಹೊರಗೆ, ಹೊಸ್ತಿಲು, ತುಳಸಿ ಮುಂದೆ ಬಿಟ್ಟು ದೇವರ ಮನೆಯಲ್ಲಿ Rangoli ಹಾಕಬಹುದಾ ದೇವರ ಪೂಜೆಗೆ? ಹಾಗೇ ನಿಮ್ಮ ಮನೇಲಿ ಇಟ್ಟಿರುವ ಆಂಜನೇಯ ಸ್ವಾಮಿ ಫೋಟೋ ನಾವು ಕೂಡ ದೇವರ ಮನೇಲಿ ಇಡಬಹುದಾ?
@VeenaJoshi
@VeenaJoshi 11 месяцев назад
ದೇವರ ಮುಂದೆ ಹಾಕಿ ಪೂಜೆ ಮಾಡಿ
@radhikacharan7773
@radhikacharan7773 11 месяцев назад
​@@VeenaJoshiOk mam
@gayithrigayi2693
@gayithrigayi2693 11 месяцев назад
Amma koti koti namaskaragalu nam gandana maneyalli avara appa amma evvaru ella avarige navu mahamaya amavaseya dina kakada ettu hosa batte attu. Pooje madhtivi jothege nam yejamanara akka na ganda na avara kakada ettu pooje madhtivi nanu maduve agi 11 varsha agide aginida nanu nam atte kalasakke etta hosa seere nane thagoltidde adare ega yaro helidare nam maney avara akka nige amma nige etta sere henny makka lige kodabeku antha adare ega enu madodu gothagutilla nive heli amma
@gayithrigayi2693
@gayithrigayi2693 11 месяцев назад
Amma kalasakke etta seere avara nennu mavali ge kodabeka ella andhre sose ne thagol bekar heli amma
@mohankulkarni5287
@mohankulkarni5287 11 месяцев назад
Thank you madam for your answers to the question as per shastra
@latavpujar4224
@latavpujar4224 11 месяцев назад
Amma 🙏🙏🙏🙏🙏 nale nanna magana huttu habba ide ashirvada madi amma avana hesaru nandeesh
@ArchanaKulkarni-ov1dv
@ArchanaKulkarni-ov1dv 11 месяцев назад
Paksha mas dalli lakshmi shobhan anabeka athava ella tilisi
@shewtasalehittal7200
@shewtasalehittal7200 11 месяцев назад
Akka pregnant eruvarige udi tumbabahuda please heli
@chaithrachaithra3117
@chaithrachaithra3117 11 месяцев назад
ಧನ್ಯವಾದಗಳು ಅಮ್ಮ
@indushivu3042
@indushivu3042 11 месяцев назад
ತುಂಬಾ ಧನ್ಯವಾದಗಳು ಅಮ್ಮ. ಒಳ್ಳೆಯ ಮಾಹಿತಿ...
@xyz_sdh6580
@xyz_sdh6580 11 месяцев назад
Tulajapur Amba Bhavani pooje bagge heli amma
@maitravatim.g673
@maitravatim.g673 11 месяцев назад
ಧನ್ಯವಾದಗಳು ಅಮ್ಮ ❤
@vijayalaxmiSangannavar
@vijayalaxmiSangannavar 11 месяцев назад
Amma guruvar magyan puje maadi,yavvag tegibeku
@bhavyavasudevaraju6221
@bhavyavasudevaraju6221 11 месяцев назад
Amma pithrugalege maneya mele ittantha Ootavanu kagegalu tinale beka tilisi kelavu kade kagegale kami eruthave pls thilisi kodi🙏🏻🙏🏻🙏🏻
@bhavyavasudevaraju6221
@bhavyavasudevaraju6221 11 месяцев назад
Pls amma reply made
@smitharaj4663
@smitharaj4663 11 месяцев назад
Mam krishna paksha dalli mathra pitru paksha madbeka...
@ashwiniashwini3130
@ashwiniashwini3130 11 месяцев назад
Very needful information tq very much ma'am 🙏
@vachanasiddhanth4540
@vachanasiddhanth4540 11 месяцев назад
Dhanyavadagalu amma❤
@sunitham3258
@sunitham3258 6 дней назад
Thanks amma
@chaitrabegur2611
@chaitrabegur2611 11 месяцев назад
ಚನ್ನಾಗಿ ತಿಳಿಸಿದಿರಿ ಅಮ್ಮ ❤❤❤❤
@jyothikulkarni8455
@jyothikulkarni8455 11 месяцев назад
Your r kaliyuga god 🙏🙏 Thank you for suggestion🙏🙏
@shilpashettar1583
@shilpashettar1583 11 месяцев назад
Namaskara Amma, Namma maneyalli gahatastapane madova padathi illa adake nanu simplage devi photo ittu akanda deepa 9 dina edthene , devi ashtothara madi dina sweet naiyedhya madothene , sanje shree sukta odhutene. Nanu madothirodu sarina amma please thilesi
@VeenaJoshi
@VeenaJoshi 11 месяцев назад
ಶ್ರೀ ಸೂಕ್ತ ಬೇಡ ಲಲಿತಾ ಸಹಸ್ರನಾಮ ಹೇಳಿ
@raghunathkammar2404
@raghunathkammar2404 11 месяцев назад
Naavu morning pooje mugisteve. But ghante barillsalla, rangoli hakolla akka
@raghunathkammar2404
@raghunathkammar2404 11 месяцев назад
Evening ella madteve
@Smriti_369
@Smriti_369 11 месяцев назад
💕Love you Amma💕
@marutisutar-ss8jt
@marutisutar-ss8jt 11 месяцев назад
Hosadagi suru madabahud Amma pz heli Amma
@sohanyadav-ry9wr
@sohanyadav-ry9wr 11 месяцев назад
Nammali sanje 6 samayadalli madutheve
@vimalamr8512
@vimalamr8512 11 месяцев назад
Amma a dina hanege kunkuma ida bahuda
@KumarNayak-dg6dr
@KumarNayak-dg6dr 11 месяцев назад
Amma devara maneyalli shraddha maadabahuda
Далее
Это нужно попробовать
00:42
Просмотров 368 тыс.
Это нужно попробовать
00:42
Просмотров 368 тыс.