Тёмный

ಮನೆಯಲ್ಲಿ ಯಾರಾದರೂ ತೀರಿಕೊಂಡಾಗ ಒಂದು ವರ್ಷದ ಒಳಗಿನ ಹಬ್ಬಆಚರಣೆ ,ದೇವರ ಪೂಜೆ, ನೇಮ ನಿತ್ಯಗಳನ್ನು ಯಾವ ರೀತಿ ಮಾಡಬೇಕು 

Veena Joshi
Подписаться 291 тыс.
Просмотров 88 тыс.
50% 1

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 334   
@sushmakorlahalli3114
@sushmakorlahalli3114 9 месяцев назад
Tumba chennagi tilisikottidiri Amma tq
@VeenaJoshi
@VeenaJoshi 5 дней назад
Thanks to all
@chandrikanarendra3928
@chandrikanarendra3928 9 месяцев назад
ಧನ್ಯವಾದಗಳು ಅಮ್ಮ ಒಳ್ಳೆಯ ಮಾಹಿತಿ ನೀಡಿದಿರಿ 🙏🙏
@Renukarenu-os9jn
@Renukarenu-os9jn Месяц назад
Basuri hennu maglu pooje rvatha madabardau sutaka antare nijana tilisi medam.
@samyuktaskulkarni5635
@samyuktaskulkarni5635 9 месяцев назад
namaste.. kriya karma hidida vyakti 6 tingalu aadmele godana madi sambandhikara madve ge hogabahuda??
@ashachinnu4676
@ashachinnu4676 9 месяцев назад
ಅಮ್ಮ ನನ್ನ ಪ್ರಶ್ನೆಗೆ ಉತ್ತರ ನೀಡಿ ಅಮ್ಮ ಪ್ಲೀಸ್ ಬುಧವಾರದಿಂದ ಕೆಲಸಕ್ಕೆ ಜಾಯಿನ್ ಆಗ್ಬೋದಾ ಹೇಳಿ ಪ್ಲೀಸ್ ಚೆನ್ನಾಗಿದ್ದೀಯಾ ದಿನ 🙏🙏
@bsgayathri2506
@bsgayathri2506 9 месяцев назад
😊
@veenakgowda1154
@veenakgowda1154 9 месяцев назад
amma prathi dina deepakke batthi change madabeka...thilisi
@arunamahadevappanavar5681
@arunamahadevappanavar5681 8 месяцев назад
🌹🌹🙏🙏
@kbshivakumarkbshivakumar2218
@kbshivakumarkbshivakumar2218 9 месяцев назад
Amma tq
@roopakadange20
@roopakadange20 9 месяцев назад
Thanks Amma 🙏. Namm ajja ajji thirikond 10,15 varsha ayitu... Adre nann kansinalli barutare en madbeku na amma.. please thilisi. Omme kushiyagi erodu kansute , omme sad husharilla ant kanisute..
@nikhilparamanji8473
@nikhilparamanji8473 9 месяцев назад
🙏🏻🙏🏻🙏🏻🙏🏻🙏🏻🙏🏻❤️❤️❤️❤️❤️ಅಮ್ಮ
@SundareshPavi
@SundareshPavi 4 месяца назад
Daymadi heli ma nanu annanigagi evaga pregnant idini brahminsgekodbeka atava badavariga atava jangamarige kodbahudatingla tingla kodbahuda nan annanige ajjige olledu agbeki
@vijayainapure7269
@vijayainapure7269 9 месяцев назад
ನಮಸ್ಕಾರ ಅಕ್ಕ ಭದ್ರಾ ಶಾಂತಿ ಬಗ್ಗೆ ತಿಳಿಸಿ
@meghanamelagiri7776
@meghanamelagiri7776 9 месяцев назад
Amma namma mavanavaru expire agi 2 months aitu avara brother 70 years shsnti madikondaru own brother shanti madikolabahuda please answer madi
@shilpasajjan
@shilpasajjan 9 месяцев назад
Amma nam annage Ashirvada madi bega madve agali anta 🙏🙏🙏🙏🙏
@shilpasajjan
@shilpasajjan 9 месяцев назад
Thank you so much amma🙏🙏🙏🙏🙏
@msnishanadar7614
@msnishanadar7614 9 месяцев назад
Amma...u cm in my dream...and both we talked..and later u said to me.....she is my mother..go and do namaskar to their feet...i did it... ammma plz tilasi kodi enu anta..ninne nanu gopadma varta mugiside .plz waiting for your reply..🙏🙏🙏 please reply maaa
@VeenaJoshi
@VeenaJoshi 9 месяцев назад
ಗೋವು ಅಂದರೆ ಮಾತಾ ಸ್ವರೂಪ ದರ್ಶನ ಸಿಕ್ಕಿದೆ ನಿಮ್ಮ ಪೂಜಾ ಫಲ
@msnishanadar7614
@msnishanadar7614 9 месяцев назад
Ammma niv heli kotta Pooja dind nange bhala olledagige..ninne nanu ottige hattu Jana mutyadhaideranna poojiside..Ella Nim ashirvaad.. Ella muthyaideru bhal Kushi adru..🙏🙏🙏🙏 Ella Nim ashirvaad
@ambikagalagali1431
@ambikagalagali1431 9 месяцев назад
ನೀವು ತುಂಬಾ ಪುಣ್ಯವಂತರು...2 ದೇವಿ ದರ್ಶನ ಮಾಡಿದಿರಿ
@msnishanadar7614
@msnishanadar7614 9 месяцев назад
Nan alla edu Ella Veena amma GE serbeku..avru heli kott Pooja enna.nanu yatha Shakti yatha dnya madide... Ella Veena amma na ashirvaad 🙏🙏
@Baki_yd_H
@Baki_yd_H 9 месяцев назад
ᴀᴍᴍᴀ ᴇ ᴩʀᴀꜱɴᴇɴᴀ ᴛᴜᴍʙᴀ ꜱᴀʟᴀ ᴋᴇʟɪᴅᴅᴇ ɴᴀᴍᴍᴀ yᴀᴊᴀᴍᴀɴᴀʀᴀ ᴄʜɪᴋᴋᴀᴩᴀ ᴛɪʀᴋᴏɴᴅɪᴅʀᴜ ᴀᴠᴀʀᴜ ʙᴇʀᴇ ᴏʀɪɴᴀʟʟɪ ɪᴅʀᴜ ᴀʟʟᴇ ᴛɪʀᴏᴅʀᴜ ᴀᴅʀᴇ ɴᴀᴠᴜ ɢʀᴀʜᴀ ᴩʀᴀᴠᴇꜱʜᴀ ᴅᴀ ᴅᴇᴛᴇ ꜰɪᴋꜱ ᴍᴀᴅɪᴅᴠɪ ᴀɴɪᴠᴀʀyᴀᴠᴀɢɪ ᴍᴀɴᴇ ᴏᴩᴀɴɪɴɢ ᴍᴀᴅɪᴅᴠɪ ɢᴏɴᴅᴀʟᴀ ᴋᴀᴅᴛɪᴛᴛᴜ ᴇɢᴀ ꜱᴀᴍᴀᴅᴀɴᴀ ᴀyᴛᴜ ᴀᴍᴍᴀ❤
@ashaparamesh9689
@ashaparamesh9689 9 месяцев назад
🙏ತಾಯಿ. ತುಂಬಾ ಉಪಯುಕ್ತ ಮಾಹಿತಿ ಇಂದಿನ ಪೀಳಿಗೆಗೆ.ಅನಂತ ಅನಂತ ಧನ್ಯವಾದಗಳು.ನಾವು ನಿಮ್ಮಿಂದ ತುಂಬಾ ಮಾಹಿತಿಯನ್ನು ನಮ್ಮ ತಲೆಯೊಳಗೆ ತುಂಬಿಕೊಳ್ಳತ ಇದಿವಿ ಅಮ್ಮ. ಯಾವುದು ತಪ್ಪು ಯಾವುದು ಸರಿ ಅಂತ ನಮಗೆ ತಿಳಿದು ಕೊಳ್ಳುವುದಕ್ಕೆ ತುಂಬಾ ಮಾರ್ಗದರ್ಶಕರಗಿದೀರಾ ಅಮ್ಮ 🙏
@savitrisutar5496
@savitrisutar5496 9 месяцев назад
🙏🙏🌹
@sarithanayak6849
@sarithanayak6849 9 месяцев назад
🙏🙏🙏🙏❤❤
@SundareshPavi
@SundareshPavi 7 дней назад
Amma please reply madi navu lingayats. Amma madalla nanu tangi mane maklu deepa nod bardu antiri adre nam maneli naane madbeku ammage gottagalla jeeva iddaga ella madidini antare naale shashti tithi avnu sattiddu 6 ತಿಂಗಳು ಆಯ್ತು ಬಾಣಂತಿ 4ತಿಂಗಳು ಮಗು ಇಲ್ಲ ದೀಪಕ್ಕೆ ಅನ್ನ ಇದೆ ಮಾಡಲಾ ಹೇಳಿ ಯಾರಿಗೆ ಚಪ್ಪಲಿ ದಾನ ಮಾಡ್ಲಿ brahmins ಗೆ ಯಾವ್ ತರ ಚಪ್ಪಲಿ
@prosumith8990
@prosumith8990 4 месяца назад
Hi ಅಮ್ಮ ನಮ್ಮ ಅತ್ತಿ ಯವರು ತೀರಿಕೊಂಡಿದ್ದಾರೆ ನಾವು ಲಕ್ಷ್ಮಿ ಪೂಜೆ ಮಾಡುವುದು ಪೂಜೆ ಮಾಡುವುದಕ್ಕೆ ಬರುತ್ತದೆ
@shashikalashashi6207
@shashikalashashi6207 9 месяцев назад
🙏ಅಮ್ಮ ಯಾರಾದರೂ ಹಬ್ಬದ ದಿನಗಳಲ್ಲಿ tirikondiddare ಅವರು ಆ ಹಬ್ಬವನ್ನು ಮತ್ತೆ ಮಾಡಬಾರದ ಅಮ್ಮ ಅಥವಾ ಎಷ್ಟು ವರ್ಷ ಬಿಡಬೇಕು ಅಂತ ಇದೆಯಾ ಅಮ್ಮ ತಿಳಿಸಿ 🙏🙏🌹🌹
@tanujanaik4038
@tanujanaik4038 9 месяцев назад
ಅಮ್ಮ ಈ ವಿಷಯದ ಬಗ್ಗೆ ತಿಳಿಸಿ ದಯಮಾಡಿ
@rathnaravi6326
@rathnaravi6326 9 месяцев назад
​@@tanujanaik4038ni kl😊😅8k km 17:42
@ramaswamyrama6091
@ramaswamyrama6091 9 месяцев назад
ನನಗೂ ಉತ್ತರ ಬೇಕಿದೆ
@LaxmimklalaKalal-we8zh
@LaxmimklalaKalal-we8zh 6 часов назад
Namaste amma nanagu e vishayad Bagge tilisi
@thararamesh4311
@thararamesh4311 9 месяцев назад
ಅಮ್ಮ ಈ ವಿಚಾರ ಕೇಳ್ಬೇಕು ಅನ್ಕೋಡಿದ್ದೆ ಥ್ಯಾಂಕ್ಸ್ ಅಮ್ಮ 🙏🙏🙏🙏
@pushpashreyas2556
@pushpashreyas2556 Месяц назад
Mother died agiddare gowri Ganesha koodisa bahuda naanu Hiri maga yellaa kriya karma maduttiddene
@indunandi-x1s
@indunandi-x1s 9 месяцев назад
ಅಮ್ಮ ನನ್ನ ಗಂಡನ ತಾತನ ಚಿಕ್ಕಾಪ್ಪನ ಮೊಮೊಗ್ಗ ತೀರಿಕೊಡಿ ಧಾರೆ ಅವರು ನಮ್ಮಗು ಸುತಕ್ಕ ಬರುತ್ತೆ ಎಂದಿದ್ದಾರೆ ನೀವು ಏಳಿದ ಎಲ್ಲ ವಿಷಯ ನನಗೆ ತುಂಬಾನೇ ಉಪಯುಕ್ತ ಅಯ್ತು 🙏ಅದ್ರೆ ನಮ್ಮ ಮನೇಲಿ ಹಿರಿಯರು ಬಾಳಿದ ಮನೆ ಈಗ ಬಾಡಿಗೆ ಕೊಟ್ಟಿದ್ದೇವೆ ಅಲ್ಲಿ ನಾಗಪ್ಪ ಪೂಜೆ ನನ್ನ ಮಗ ಮಂಗಳವಾರ ಮಾಡುತಿದ್ದ ಅಭಿಷೇಕ ಮಾಡಿ ಹಾಲು ನೈವೇದ್ಯ ಮಾಡಿ, ಈಗ ನಾಗಪ್ಪ ಪೂಜೆ ಮಾಡಬಹುದಾ ಪ್ಲೀಸ್ ತಿಳಿಸಿ ಅಮ್ಮ 🙏
@leelavathileela631
@leelavathileela631 7 месяцев назад
Madam please nan request navu madivalaru namge e pornima divasa namaa kula devara tharu idhe namma maneyavara chikkappa 26jan tirikondidhre namma kulla dhavare lla pooja madidha male theru mundhe healiyodhu namge eallru healthare 1 varsha deavastana kke hogbardhu rata saptami pooje madbardhu andhru adikke dayavittu navu 3varasha ayeethu devastana kke hogi idhe time kashi darshna kke odha varsha rameshwar darshnakke hogidhivi e varsha devastan punnr nirmana madtidhre davara pratistapane 22kke 24theru dayavittu tilisi madam please
@VeenaJoshi
@VeenaJoshi 9 месяцев назад
Thanks to all
@sradinarayan7846
@sradinarayan7846 7 месяцев назад
ಸರಿಯಾಗಿ ತಿಳಿಸಿಕೊಟ್ಟಿದ್ದಕ್ಕೆ, ಅನಂತ ದನ್ಯವಾದಗಳು.
@SundareshPavi
@SundareshPavi 4 месяца назад
Amma nav lingayataru nan nim haleya maagalu anna usharagli anta rayrs pooje padmavti stotra shani shanti ella madthe adre usharagade avnu savannu appida amma daymadi idakke reply tumba nondidini evaglu alu bartide vidhi ata enandre nan evaga pregnant idini anta gandan manelu anna jote matadoke bidtirlilla tension madkotiya anta anta anna kone samayada lli matadbeku andrunu matadoke kottilla nange avn sat mele nan bandiddu ega 7ne tinglu pregnant avn jote matadbeku anstide tumba nenapu agtane enadry dari ideya satra anna jote onde ondu matadbeku please heli pregnant idda hennu naklu hege sattiro annan pooje madbeku navu lingayats ede haktivi 3dinaddu aradhane masika pooje madidvi avn sattiddu aridra nakshatra Sunday sattiddu
@VeenaJoshi
@VeenaJoshi 6 месяцев назад
Thanks to all
@ThanmayiH
@ThanmayiH 9 месяцев назад
Amma maneyali yaradru therkondaaga mathe henmaklu matured adaga yavthra maneli suthka thagiyodhu antha telsikodi plz
@VeenaJoshi
@VeenaJoshi 8 месяцев назад
Thanks to all
@vandhanaa6018
@vandhanaa6018 9 месяцев назад
Namaskara Maneyalli dikkugala bagge thilisi Poorva Pashchima Uthara Dakshina Vasthu bagge nu thilisi Vandhana from Bangalore 🙏💙
@Yashodha2720
@Yashodha2720 9 месяцев назад
ತುಂಬಾ ತುಂಬಾ ಧನ್ಯವಾದಗಳು ಅಮ್ಮ. ತುಂಬಾ ಗೊಂದಲ ಇತ್ತು. ಈ ಪ್ರಶ್ನೆಗೆ ಉತ್ತರ ಸಿಕ್ಕಿದ ನಂತರ ತುಂಬಾ ಸಮಾಧಾನ ಆಯಿತು.
@poornimabhuvan8113
@poornimabhuvan8113 9 месяцев назад
ನಮಸ್ತೆ ಅಮ್ಮ 🙏 ನಾನು ಪದ್ಮಾವತಿ ಅಮ್ಮನವರ ವ್ರತ ಶುರು ಮಾಡಿದೀನಿ ತುಂಬಾ ಹೊಳ್ಳೆದು ಹಾಗ್ತಿದೆ ಆದರೆ ಲಕ್ಷ್ಮಿ ವಿಗ್ರಹ ಇಟ್ಟು ಪೂಜೆ ಮಾಡ್ತಿದೀನಿ. ವಿಗ್ರಹ ಪ್ರತಿ ವಾರ ತೊಳೆದು ಇಡ್ಬೇಕಾ ಅಥವಾ ನೂರಾಯೆಂಟು ದಿನ ಅಧ್ಮೇಲೆ ತಗಿಬೇಕಾ... ದಯವಿಟ್ಟು ತಿಳಿಸಿ ಅಮ್ಮ 🙏
@VeenaJoshi
@VeenaJoshi 9 месяцев назад
Thanks to all
@savithavk217
@savithavk217 9 месяцев назад
ಹೌದು ಅಮ್ಮ ನಾನು ಈ ಪ್ರಶ್ನೆ ಕೇಳಿದೆ.ಅಮ್ಮ ನಮ್ಮ ಮನೆಯಲ್ಲಿ ಆಗಸ್ಟ್ 2022ರಿದ ನಮ್ಮ ಮಾವ, ಅತ್ತೆ, ನಮ್ಮ ಮಾವ ನವರ ತಮ್ಮ , ಮತ್ತೂಬ್ಬ ತಮ್ಮ ಹೀಗೆ ಸೂತಕ ದ ಮಾಲೆ ಮುಗಿತನೆ ಇಲ್ಲ ಇದಕ್ಕೆ ಪರಿಹಾರವೇನು ತಿಳಿಸಿ please.
@shreepramod2009
@shreepramod2009 2 месяца назад
Amma prathamaarchane maadabahuda? Namma mane yalli dodda devaru (sumaru500 varshada narasimha devaru )ide... adakke please tilisi
@shreepramod2009
@shreepramod2009 2 месяца назад
Amele naanu 21 Ganapati pooje hididideeni adannu munduversabahuda? Yajamanara kaka teerkondidaare
@SundareshPavi
@SundareshPavi 4 месяца назад
Sattavara photo yav dikkige mukha madi hakbeku
@lakshmis579
@lakshmis579 3 месяца назад
Tumba chennagi explain madidira madam
@sudhan371
@sudhan371 9 месяцев назад
ಧನ್ಯವಾದಗಳು ವೀಣಾ ರವರೆ ಶುಭ ರಾತ್ರಿ 🌼🪔🌼🪔🌼 ಒಳ್ಳೆಯ ವಿಷಯ ಹೇಳಿದಿರಿ 🙏🙏🙏
@roopamurthy4449
@roopamurthy4449 9 месяцев назад
Namaste Amma tq somuch for your information ಧನುರ್ ಮಾಸ ಮತ್ತು ಅಡಿಗೆ ನೈವೇದ್ಯ ಮಾಡಬಹುದ pl ತಿಳಿತಿ Ma
@santoshpotdar8476
@santoshpotdar8476 9 месяцев назад
ಬಹಳ ಸರಳವಾಗಿ ಮನಸು ಮುಟ್ಟುವಹಾಗೆ ತಿಳಿಸಿದಿರಿ ತಮಗೆ ಧಾನ್ಯವಾದ
@janikapoojar2430
@janikapoojar2430 9 месяцев назад
ಅಮ್ಮ ಋತುಮತಿಯಾದ ದಿನದಿಂದ ಮನೆಯಲ್ಲಿ ಮನೆಯಲ್ಲಿ ಯಾವ ಯಾವ ಕಾರ್ಯಕ್ರಮ ಹೇಗೆ ಮಾಡಬೇಕು ತಿಳಿಸಿಕೊಡಿ
@AnithaChitral
@AnithaChitral 9 месяцев назад
Mam muttina (period) time alli hostilu pooja madabahuda heli 🙏🙏
@SS-qk9np
@SS-qk9np 9 месяцев назад
ಧನ್ಯವಾದಗಳು ಅಮ್ಮ.ದೃತಿ ಪಾದ ಹೋಗದಲ್ಲಿ ಹೊಸ ಮನೆ ಗೃಹ ಪ್ರವೇಶ ಪೂಜೆ ಮಾಡಬಹುದು ಅಥವಾ ಇಲ್ಲ ತಿಳಿಸಿ ಅಮ್ಮ
@chetanamayannanavar
@chetanamayannanavar 9 месяцев назад
ಅಮ್ಮ ಈ ಬಾರಿ ಅಮಾವಾಸ್ಯ ಬಗ್ಗೆ ವಿಡಿಯೋ ಹಾಕ್ಲಿಲ್ಲ ಟೈಮಿಂಗ್ಸ್ ಮತ್ತು ಪೂಜೆ ಕಾಯ್ತಾ ಇದೀವಿ ಪ್ಲೀಸ್ ಹಾಕಿ ಅಮ್ಮ 🙏
@nstag8090
@nstag8090 9 месяцев назад
ಅಮ್ಮ ನಮ್ಮದು ವಿಭಕ್ತ ಕುಟುಂಬ ನನ್ನ husband ನ ಚಿಕ್ಕಮ್ಮ December 22nd banglore ನಲ್ಲಿ ತೀರಿಕೊಂಡಿದ್ದಾರೆ ನಾವು ಪ್ರತಿ ವರ್ಷ ನನ್ನ husband ಹುಟ್ಟು ಹಬ್ಬದ ದಿನ ಹೋಮ ಮಾಡಿಸುತ್ತೇವೆ ಅಂದ್ರೆ 12th January ಲೀ ನಾವು ಮಾಡಿಸುವುದು ಚಿಕ್ಕಮಗಳೂರು ನಲ್ಲಿ ಹೋಮ ಪ್ರತಿ ವರ್ಷ ತಪ್ಪದೆ ಮಾಡಿಸುತಿದ್ದೇವೆ ಆದರೇ ಈ ವರ್ಷ ಮಾಡಿಸುವುದು or ಬಿಡುವುದೋ ತಿಳಿಯುತ್ತಿಲ್ಲ ಗೊಂದಲದಲ್ಲಿದ್ದೇವೆ ನೇವೆ ನಮಗೆ ತಿಳಿಸಿ ದಯವಿಟ್ಟು🙏🙏🙏
@Harishi5
@Harishi5 9 месяцев назад
ಅಮ್ಮ ನಾಳೆ ಅಮಾವಾಸ್ಯ ಮಂಗಳ ಚಂಡಿಕೆ ಪೂಜೆ ಶುರು ಮಾಡಬಹುದು ಅಮ್ಮ
@yogeshm4448
@yogeshm4448 9 месяцев назад
Akka sathyanarayana swamy pooje maneyalli madabhavuda. Please thilisi .
@monishag3563
@monishag3563 9 месяцев назад
ಧನ್ಯ ವಾದಗಳು ಅಮ್ಮ ನಾನು ಕೇಳಿದ ವಿಡಿಯೋ ಮಾಡಿದಕ್ಕೆ 🙏🙏🙏
@HAHshetty
@HAHshetty 7 месяцев назад
Ratha saptami maadbahuda
@recipesofkarnataka
@recipesofkarnataka 9 месяцев назад
Amma magu huttidaga dinadinda maduva sampradayagalannu tilsi plz amma 🙏haage ಬಾಣಂತಿ ಆರೈಕೆ ನ್ನು ಹೇಗೆ ಮಾಡಿಕೊಳ್ಳಬೇಕು ಅನ್ನೋದನ್ನು ತಿಲ್ಸಿ obre erorge ತುಂಬಾ help agutte amma plz
@premamurthy5224
@premamurthy5224 8 месяцев назад
Amma ee vichara namge gothirlilla.march 19kke 1varsha aguthe appathirkondu. varshanthikakke neevu helida daana kodbahuda thilsi pls namge help aguthe amma.pindapradana kuda madiddivi amma enadru problem agutha thilsi.
@Sumi_manju
@Sumi_manju 9 месяцев назад
ಅಮ್ಮ ನಾನು ತುಂಬಾ ಸಾರಿ ಕೇಳಿದೆ ಸೂತಕ ಪ್ರಶ್ನೆ ನಾ ಈಗ ಉತ್ತರ ಸಿಕ್ತು ಧನ್ಯವಾದಗಳು ಅಮ್ಮ ಅಮ್ಮ ಮರಣ ಹೊಂದಿದ ವ್ಯಕ್ತಿ ಯ ಫೋಟೋ ನಾ main door ಒಳಗೆ ಫೋಟೋ ಹಾಕಿದ್ರು ನಮ್ಮ ಸ್ನೇಹಿತರೆ ಹಾಗೆ ಮಾಡ ಬಹುದಾ
@oblesht5630
@oblesht5630 9 месяцев назад
ಅಮ್ಮ ಮಾರ್ಗ ಶಿರಾ ಮಾಸದ ಲಕ್ಷ್ಮಿ ಪೂಜೆ ಬಗ್ಗೆ ತಿಳಿಸಿ ಅಮ್ಮ
@lakshmis579
@lakshmis579 5 месяцев назад
Thanks madam my opposite aunty told hosalige rangoli eshtu chennagi hakhthir hosalu lakshmi samana rangoli hakgi andru nange pithru shapa antha bhaya ettu nimma video nosi ckear ayeetu
@kalavatinaikar9422
@kalavatinaikar9422 9 месяцев назад
ಅಮ್ಮ ತುಂಬಾ ಧನ್ಯವಾದ ಒಳ್ಳೆಯ ಮಾಹಿತಿಯಿಂದ ಎಲ್ಲರಿಗೂ ಉಪಯುಕ್ತ ವಾಯಿತು
@ritug9335
@ritug9335 9 месяцев назад
Namaskar , my mother in law passed two months back, can I do marghashera Lakshmi Pooja ? I have doing from last 5 years
@deepikagowda8488
@deepikagowda8488 9 месяцев назад
Tilisi kodi mam
@sunitham3258
@sunitham3258 4 месяца назад
Thank you amma my husband mother march she expired one doubt for my daughter boy we have seen but we didnit tell to my mother in law we should do to my daughter before 1yr engagement we should do complusory amma or we should agter 1yr of my motherin lawthey say my motherin law athma shanthi will be i donit know please suggest if necessary we should it amma or afterwards we can do
@samyuktaskulkarni5635
@samyuktaskulkarni5635 9 месяцев назад
kelavu kade karma hidida vyakti 1 varshada varegu yar manegu hogbardu yar msne function gu hogbardu...antare...idu eshtara mattige sookta???
@renukac4346
@renukac4346 9 месяцев назад
Hello amma good morning ,nivu helida hage devar munde thippa deepa achhi kaarthiveerarjun mantra 108 times heltaedeni 15days inda adre ennu Adu sigtane ella,and nivu helidage mudupu katti mantra heloke start madeni evag two weeks aytu but innu sikkilla,plz help madi amma
@kraghavendrakamathkraghuka1113
@kraghavendrakamathkraghuka1113 9 месяцев назад
ಅಮ್ಮ, ದೇವರ ಮನೆಯಲ್ಲಿ ಆರತಿ ,ದೀಪಕ್ಕೆ ಬತ್ತಿ ,ಹಾಗೆನೇ ದೇವಸ್ಥಾನದಲ್ಲಿ ಪ್ರದಕ್ಷಿಣೆ ಬಗ್ಗೆ ತಿಳಿಸಿಕೊಡ್ತೀರಾ?
@DhanalakshmiGopal
@DhanalakshmiGopal 9 месяцев назад
Mam. Danurmasada. Aswtha katthe. puje ,,, baghe. Tilsikodi,,, adara ,mahatwa,, tilsikodi,,, nivu. Heluvaga, namge. Puje. Maduva, interest. Utttsaha. ,, barute namma , life tumba, novu agide, Amma,
@vasanthajagdish2960
@vasanthajagdish2960 9 месяцев назад
Amma mindge negative thoughts andhaga hege avoid madbeku yav sholka helkobeku antha video madi Amma plz plz yako nam husband baggene negative agi mindge barthidhe nann enda hel dura agbidtharo antha plz hendru parihara heli Amma plzz plzz😢😢
@Lavanya19791
@Lavanya19791 9 месяцев назад
Amma, one doubt, deepa all 10 days or 11 days ...should they light hagalu rathri erabeka..shathavagada hage ..is my questiob
@netravatiumeshyadravi4298
@netravatiumeshyadravi4298 9 месяцев назад
ಅಮ್ಮ ನನ್ನ ಮಗು ಹುಟ್ಟಿದ 5ತಿಂಗಳಿಗೆ ತೀರಿ ಹೋಗಿದೆ ಅವನ ಹೆಸರಿನಲ್ಲಿ ಗೋಕರ್ಣದಲ್ಲಿ ಪಿಂಡ ದಾನ ಮಾಡಬಹುದಾ, ದಯವಿಟ್ಟು ತಿಳಿಸಿ
@navyamurthy9546
@navyamurthy9546 9 месяцев назад
Namaste amma,namma 6 tingala gandu magu hospital avara mistake inda death aitu, (18/10/2022).navu yav karnu madila amma,namage en madbeku antanu gottilla,enadru parihara tilisi amma.pls amma,,🙏👣
@ranjithamorab
@ranjithamorab 9 месяцев назад
Amma nanna husband na brother wife December 7.12.2023 marana agiddare adu Hyderabad nalli erodu avaru alline marana agiddare.navu blore nalli erodu.hyderabad ge hoguvasttu nammalli anukula ella .parihara Tilisi amma😢😢
@geetamanur7593
@geetamanur7593 9 месяцев назад
Amma,plz nam appa tirkondu 3 months aytu.avrnn yest nensgond kannir hakidru.adre avru nam kansalli bande illa.shravan masadalli ekadashi din tirkondru.avru vapas nam maneli hutta tara.amma heli😢😢😢
@bhagyarajesh9849
@bhagyarajesh9849 9 месяцев назад
Amma namma appa tirikondiddare avrege gandu makkalilla nanna maga ella karya madiddane avanu ennu chikkavanu navu gurha pravesh madabhoda please🙏🙏 tillice
@annapurnabai9509
@annapurnabai9509 9 месяцев назад
Amma jananada sutakavannu etu dina acharisabeku.onde gotradavaru aacharisabeke?andare chikkappa doddapana maneyalli jananavadaru aacharisabeke tilisikodi Amma.🙏🙏
@sudhaknsudhakn4917
@sudhaknsudhakn4917 9 месяцев назад
Amma nammaneli nan husband ammana amma august mnth nalli teerkondidare. avru gandu makkalilla anta tammanige magalu kottu madve madi tavaru manele idru. Nan maidna avra karya madidane. Iga next february mnth ge navu(dodda mommaga) gruhapravesha madbeku andkondidivi madbahuda heli amma plz.
@eandlprincipalmatrusri2900
@eandlprincipalmatrusri2900 9 месяцев назад
Namaskara... Balagadalli saha gotra davaru teerikondare, mailige aadmele... Namma maneyalli habba, poja, maadabahuda... Yaakendre avara mane bere namma mane bere...
@SaniSani-ld9ot
@SaniSani-ld9ot 9 месяцев назад
Amma namaste namma 3ne mama theerkondiddare idu yella aada mele guru charitre parayan madabahudha Amma (dhinakondhu chapter odthaidde Amma) iga continue madabeka beda a Amma plz thilskodri Amma plz iam waiting for your reply plz Amma,chathurmasa rangoli haakabahudha Amma
@raghavendradiggavi732
@raghavendradiggavi732 9 месяцев назад
Mdm, ಮಾಸಿಕದಲ್ಲಿ ಪಿಂಡ ಪ್ರದಾನ ಮಾಡಬಹುದೇ.ಮತ್ತು ಗೋದಾನ ಮಾಡುವದು ಯಾವ ತಿಂಗಳಿನಲ್ಲಿ ತಿಳಿಸಿ.ಧನ್ಯವಾದಗಳು.
@srithirumalaelectricals1968
@srithirumalaelectricals1968 9 месяцев назад
Thank you so much mam .....thumba confused agide niv helidre nange devre bandh heldage nan math ellu kelala ....2 year inda niv helidanna adastu madtha bandidiini evag nan life alli thumba positive changes agide adukke main reason nivu helikotta pooja madthirodhu ....e questions nane kelidhu nivu video inda ans madthidira ha devru nijvaglu thumba chang edli
@anianitha8709
@anianitha8709 9 месяцев назад
Amma nivu nijkku devretayi amma thanks Amma kudiyodhu bidisoke ondhu request tayi kudiyodhu bidisoke ondhu manthrA heli amma esto Jana kke sahaya vagutte tayi amar
@seemajois3263
@seemajois3263 9 месяцев назад
Kukumbadalli magu huttidaga hege acharane madbeku
@Tejunaveen
@Tejunaveen 9 месяцев назад
Amma nam maava thiri hogi 3 thigalige hogi naavu gokarnakke hogi narayana bali ,thripinda karya madusdo amma ,,,edu naavu madithu thappa amma please helli amma,,,,,,
@binduravi5342
@binduravi5342 9 месяцев назад
Naale endane bhagila mundey rangoli hakthini maa... Maneli pooje maddey manasige samadana erlila... 1thingala antharadalli athey n avara sister ebaru thiri hogidru.... tq Tq maa nivu namagagi samaya kottidake....
@chayashreemp4496
@chayashreemp4496 9 месяцев назад
Mane alli animals dead adre yav thara Shanti madbeku amma preeti inda sakirtheve adu kuda next janma chennagi erbeku eduke heli kode amma
@aishuvinayk2406
@aishuvinayk2406 9 месяцев назад
amma idagunji ganapati ge, normal delivery agalint harake kattabahuda amma. Please please please reply Maadi amma. Nange 2 c section agide amma adke keltaidini amma. Please please please please reply Maadi amma.
@chaviprasanna
@chaviprasanna 9 месяцев назад
Amma nam mavanavara anna thirihidaru avaru keta time nalli thirihogidare endu (gudu) hakidare pooja yaru andre avara anna thammadiru madabardu antha hellidare e thara adre enu madbeku antha pls thilisikodi
@priyankakulkarni3640
@priyankakulkarni3640 9 месяцев назад
Tirikonda vyaktiya varshantik shraddha yestu varsh madabeku... avarige gandu makkalu ella andre hege shradha madabeku athava yaru madabeku anta vivaravagi heli kodi amma 🙏
@lakshmidevibmlakshmidevibm5418
@lakshmidevibmlakshmidevibm5418 9 месяцев назад
Namaste amma ....amma nannadondu prashne amma.nammane devru Lakshmichannakeshava swamy aadevrige pooje maaduvaaga yaav shlokavanna helbeku anta tilskodi amma nimmalli manavi Maadi kelkotidini amma plzzz amma
@shilpabv7811
@shilpabv7811 9 месяцев назад
Namma mavana chikka tamma tirkondiddare, 2 months back, namma maneli habbagalu madabahuda heli Amma pls
@veenagopinath2586
@veenagopinath2586 9 месяцев назад
Amma Iam doing Padmavathi Pooja… my mother is very ill… her condition is bad..if anything happens.. can I continue after 11 days…or should I start from the beginning
@PushpaPushpa-vp3bu
@PushpaPushpa-vp3bu 3 месяца назад
🙏🙏🙏
@fakkirappaagadi8570
@fakkirappaagadi8570 9 месяцев назад
Amma namma attevaru tirkondu ennu 1 varsh agilla nanu guruvara Lakshmi pooja madbahuda amm
@vaishuvaishu1752
@vaishuvaishu1752 9 месяцев назад
Vyapara chanegi agakke en madbeku vyapara tumba kammi daily 100 saha agtilla plz heli
@bhavyagowdababy2379
@bhavyagowdababy2379 9 месяцев назад
Amma maneli tayi tirkonda ondu varsha dalli mane katto kelsa kke Kai hakbahuda tilisi please
@parushuramvajjannavar6149
@parushuramvajjannavar6149 9 месяцев назад
Amma maneyalli delevari adare yastu dinad mele gudige hogabeku mathe maneyalli deepa hachuvudu puje maduvudu heli amma please ❤
@padhamavatidivate4172
@padhamavatidivate4172 9 месяцев назад
ಹರೇ ಶ್ರೀನಿವಾಸ ಅಮ್ಮಾ ಧನ್ಯವಾದಗಳು 🙏🙏🙏🙏🙏
@amruthagowda4237
@amruthagowda4237 2 месяца назад
Shirdi, mantralaya, dharmasthala kke hogabahuda amma...
@GeethaHN-ot1se
@GeethaHN-ot1se 9 месяцев назад
Yavdu madbeko yenu madbardo yella confuse aagtha ide amma 🙏
@savimanju128
@savimanju128 9 месяцев назад
Amma namaskragalu amma🙏🙏🙏🙏🙏 amma nanu evatu gotu agade halleya bala cut madede amma adu bhala odadatu amma adke nan ge dosa atva papa hatat amma dayavitu parihar telise amma mane swcha madovag agedu amma adu bala odadatu amma endru reply me amma ama 🙏🙏🙏🙏🙏
@gayatriapranji626
@gayatriapranji626 9 месяцев назад
ದೊಡ್ಡಪ್ಪನ ಮಗ ತಿರಕೋಂಡು ಚಿಕ್ಕಪ್ಪನ ಮಗ ಕಾರ್ಯ ಮಾಡಿದವರು ಎನು ಮಾಡಬೇಕು
@kshilpakulkarni26
@kshilpakulkarni26 9 месяцев назад
Hello Veena akka..Nam atti avuru teerkondu ondu one week aagada.. Kharey ee vedio Nan kosra hakkidru anistu
Далее
"Когти льва" Анатолий МАЛЕЦ
53:01