Тёмный

ನೀವು ಇಲ್ಲಿಯವರೆಗೂ ಇಂತಹ ಇಡ್ಲಿ ವಡಾ ತಿಂದಿರಲ್ಲ || ಇಲ್ಲಿ ಇಡ್ಲಿ ವಡಾ ತಿಂದು ನೋಡ್ರಿ ಸೂಪರ್||Idli mane 

Badukina Butthi
Подписаться 553 тыс.
Просмотров 391 тыс.
50% 1

ಗಿರೀಶ್ ಚೇತನಾ ದಂಪತಿಗಳು ಕರೋನಾ ಕಾರಣದಿಂದ ಕೆಲಸ ಕಳೆದುಕೊಂಡು ಏನು ದಾರಿ ತೋಚದೆ ಹತಾಶರಾಗಿ ದಿಕ್ಕುತೋಚದೆ ಇದ್ದಾಗ ಹೊಳೆದದ್ದೇ ಇಡ್ಲಿ ಮನೆ... ಆಳಾಗಿ ದುಡಿತೀವಿ ಸರ್ ನಮಗೆ ಡಿಗ್ರಿಗಳ ಹಂಗಿಲ್ಲ.... ಎಲ್ಲಾರು ಅವರಿವರು ಏನಂದಾರು ಎನ್ನುವ ಗೊಡವೆಯ ಇಲ್ಲ ಎಂದು ಚೇತನ ರವರು ಆತ್ಮವಿಶ್ವಾಸದಿಂದ ಮಾತನಾಡುತ್ತಾರೆ.... ವ್ಯಾಪಾರದ ಒಳಗುಟ್ಟುಗಳನ್ನು ಇಬ್ಬರು ದಂಪತಿಗಳು ಬಹುಬೇಗನೆ ಅರ್ಥಮಾಡಿಕೊಂಡಿದ್ದಾರೆ ಇನ್ನೂ ಹೆಚ್ಚಿನ ಬ್ರಾಂಚ್ ಗಳನ್ನು ತೆರೆಯುವ ಆಶಾಭಾವನೆಯನ್ನು ಹೊಂದಿದ್ದಾರೆ.... ಇವರ ಎಲ್ಲಾ ಕನಸುಗಳು ಈಡೇರಲಿ ಎಂದು ಬದುಕಿನ ಬುತ್ತಿ ಹಾರೈಸುತ್ತದೆ...
Pandamic has been a lesson for every single person for their life.... Now also Chethana and girish graduating from MBA has started ''Idli mane'' in bangalore which is very good... Idli is basically very hygiene and tasty... Now they heading towards tp start a brand new barnch.. with the succes of this Idli mane... May there wishes be fulfilled very soon
price:
Idli-₹10
Vada-₹10
Upma -₹20
Address:No. 52,Nagarabhavi main road, Near Allahabad bank, Saraswathi nagar, Bangalore-560040
contact no:9611687866(Girish)
Map:Allahabad Bank
maps.app.goo.g...
#foodblogger #foodvlog #badukinabutti #bangalore #foodies #foodie #idlichutney #ricebath #hotel #hotelstories #breakfast #foodstagram #blogging #vloginkannada #Vlog #Kannada #storiesinkannada #Stories #successful #motivational #travelvlog #bangaloreyoutuber #Karnataka #badukinabuttirecipes #famoushotel #oldhotel #Old #brahmin #foodlover #lunchrecipe #hotelmanagement #vloggers #vloger #bangalore #karnataka #Foodnews #vlog #bangaloreyoutuber #bangalorefoodie #foodiesofinstagram #foodsofindia #kannada #success #Idlimane #Idli #idlichutney #storiesinkannada #motivationinkannada #traditional #traditionalfood #Foods #foodstreet
ಬಂಧುಗಳೇ,
ಬದುಕಿನ ಬುತ್ತಿಯು ಯುಟ್ಯೂಬ್ ಚಾನೆಲ್ ಸಮಾಜದ ಶ್ರಮಜೀವಿಗಳನ್ನು ಗುರುತಿಸಿ ಅವರ ಬದುಕು ಮತ್ತು ಸಾಗಿಬಂದ ಹೆಜ್ಜೆಗುರುತುಗಳ ಸಾಧನೆಗಳನ್ನು ದಾಖಲಿಸುವ ಜೊತೆಗೆ ಸಮಾಜದಿಂದ ತಿರಸ್ಕೃತಗೊಂಡಿವರ ಮತ್ತು ಆರ್ಥಿಕ ಪರಿಸ್ಥಿತಿಯ ತೊಂದರೆಯಲ್ಲಿರುವವರನ್ನು ಬೆಳಕಿಗೆ ತರುವ ಪ್ರಯತ್ನ ಮಾಡುತ್ತಿದೆ......
ಇಂಥವರನ್ನು ಗುರುತಿಸುವ ಮತ್ತು ದಾಖಲಿಸುವ, ದಾಖಲಿಸಿದ ನಂತರ ನಿಮಗೆ ತಲುಪುವ ಪ್ರತಿ ಎಪಿಸೋಡಿನ ಹಿಂದೆ ಅದರದೇ ಆದ ಖರ್ಚುವೆಚ್ಚಗಳು ಇರುತ್ತವೆ.. ಮತ್ತು ಒಂದಿಡೀ ತಂಡ ಕೆಲಸ ಮಾಡಬೇಕಾಗಿದೆ...
ಹಾಗಾಗಿ ನಮ್ಮ ಈ ಪ್ರಯತ್ನಗಳು ತಮಗಿಷ್ಟವಾದಲ್ಲಿ ನಮ್ಮ ''ಬದುಕಿನ ಬುತ್ತಿ'' ಯುಟ್ಯೂಬ್ ಚಾನಲ್ ಅನ್ನು ಧನಸಹಾಯದ ಮೂಲಕ ಪ್ರೋತ್ಸಾಹಿಸಬೇಕಾಗಿ ವಿನಂತಿಸಿಕೊಳ್ಳುತ್ತೇವೆ...
Dear Friends,
Badukina Butthi RU-vid channel is trying to make a documentries of the people who struggled in their life to come up... even now also many people like, vendors, Daily wage workers, Hotel owners etc.. Are struggling with life, For this purpose Badukina butthi is trying to help those people with a good intention to make them strong as much as possible....
For this, A whole team of members work together daily to bring these people documentary together.. Which costs us...
So, If you like these work of ``Badukina Butthi´´ Please help us... As this is a volunteer work..
Thank you so much..
Bank account:Details below👇
Name:G. Maharudrappa
A/c no:177501000005316
IFSC code :IOBA0001775
Branch:Mahalakshmipuram branch, Bangalore, -560086,Karnataka, India
Gpay:9448315315
Phone pay:9448315315
Email:Maharudrappagoadachi@gmail.com
contact us:9448315315(Urgent calls only)
Whatsapp:(Urgent message)9448315315

Опубликовано:

 

12 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 345   
Далее
Cute
00:16
Просмотров 6 млн
Cute
00:16
Просмотров 6 млн