Тёмный
No video :(

ನೀವು ಈ ರೀತಿ ಒಮ್ಮೆ ಟೊಮ್ಯಾಟೋ ಹಣ್ಣು & ಹುಣಸೆ ಹಣ್ಣಿನ ತಿಳಿಸಾರನ್ನು ಮಾಡಿ ನೋಡಿ I Make Quick And Easy Rasam 

Bhagya Tv
Подписаться 1,3 млн
Просмотров 91 тыс.
50% 1

#bhagyatvrecipes #bhagyatv #bhagyatvkannada #rasam #tomatorasam #tamarindrasam
ಟೊಮೊಟೊ ಹಣ್ಣು ಮತ್ತೆ ಹುಣಸೆಹಣ್ಣಿನ ತಿಳಿಸಾರು ಅಥವಾ ರಸಂ ಮಾಡುವ ವಿಧಾನ I Tomato and tamarind rasam making
mysunpure.in/
ಟೊಮೊಟೊ ಹಣ್ಣು ಮತ್ತು ಹುಣಸೆಹಣ್ಣಿನ ರಸಂ ಮಾಡಲು ಬೇಕಾದ ಪದಾರ್ಥಗಳು
ಟೊಮೊಟೊ ಹಣ್ಣು 2
ಹುಣಸೆಹಣ್ಣು ನಿಂಬೆಹಣ್ಣು ಗಾತ್ರದಷ್ಟು
ಜೀರಿಗೆ 1 ಟೇಬಲ್ ಸ್ಪೂನ್
ಕಾಳು ಮೆಣಸು 1 ಟೀ ಸ್ಪೂನ್
ಮೆಂತ್ಯ ಕಾಳು ಕಾಲು ಟಿ ಸ್ಪೂನ್
ದನಿಯಾ ಕಾಳು 1 ಟೀ ಸ್ಪೂನ್
ಬೆಳ್ಳುಳ್ಳಿ 1 ಗಡ್ಡೆ
ಅರಿಶಿಣದ ಪುಡಿ ಸ್ವಲ್ಪ
ಖಾರದ ಮೆಣಸಿನಕಾಯಿ 4
ಬ್ಯಾಡಗಿ ಮೆಣಸಿನಕಾಯಿ 2
ಕೊತ್ತಂಬರಿ ಸೊಪ್ಪು ಸ್ವಲ್ಪ
ಕರಿಬೇವಿನ ಸೊಪ್ಪು ಸ್ವಲ್ಪ
ಎಣ್ಣೆ 2 ಟೇಬಲ್ ಸ್ಪೂನ್
ಸಾಸಿವೆ ಸ್ವಲ್ಪ
ಬೆಲ್ಲ ಸ್ವಲ್ಪ
ಇಂಗು ಚಿಟಿಕೆಯಷ್ಟು
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 33   
Далее
Коротко о моей жизни:
01:00
Просмотров 312 тыс.
ПАВЕЛ ДУРОВ АРЕСТОВАН
1:45:21
Просмотров 114 тыс.