Good thing you are doing Sir. One request. You speak Kannada. Only Kannada known people getting advantage. The other people did not know. So please you do in other languages also including Kannada. You do in English, Tamil, Telugu and Hindi etc. All the people will follow your suggestions. 🙏🙏🙏
Excellent -simple meditation'. Know that the Creature & the Cretor re two sides of the same coin. First know that 'I Am' is a single universal humming note in all. It is the Witness. Focus your attention on this thought - behind the head who is breathing, hearing,seeing, tasting-chewing & swallowing food & expressing through the mouth -who is doing all work thru' the hands supporting the body & moving it through the legs, who has created the body as part of the universe dweling in it, operating,monitoring& maintaining the body & providing all resources to live until the body stops functioning, while the Infinite Spirit remains present as ' I Am ' (2) Even simple Breath Meditation So Hum (which means I am That) - bretning in slowly deeply focussing at the two holes of the nostrils mentally reciting 'So' - breathing out 'Hum' breathing out 'Hum'(mentally) for 15 Mts & extending it gradually - This also serves as Pranayama
ನಿಮ್ಮ ಔಷಧಿಯಿಂದ ಕರುಳಿನ ಹುಣ್ಣು ವಾಸಿಯಾಗುತ್ತದೆಯೇ ತಿಳಿಸಿ. ನೀವು ಇದರ ಬಗ್ಗೆ ಮಾಹಿತಿ ನೀಡಿರುವ ಬಗ್ಗೆ ಇದುವರೆವಿಗೂ ನನಗೆ ದೊರೆತಿರುವುದಿಲ್ಲ ಸರ್ ಇದರ ಬಗ್ಗೆ ಸ್ಪಷ್ಟನೆ ನೀಡಿ ಸರ್
ಕಾಶಿ ಸೊಪ್ಪು ತಿನ್ನಿ ಕರುಳಿನ ಹುಣ್ಣು ಬಾಯಿಹುಣ್ಣು ಎಲ್ಲ ವಾಸಿ ಆಗುತ್ತದೆ ಸರ್ ಹೇಳಿರುವ fermented Rice Episode ನೋಡಿ ಅದನ್ನು ಮಾಡಿ Vitamin B12 ಇದ್ದರೆ ಹುಣ್ಣುಗಳು ವಾಸಿಯಾಗುತ್ತದೆ
ನನಗು ಕರಳು ಹುಣ್ಣು ಆಗಿತ್ತು ನಾರ್ಮಲ್ ಖಾರ ಸಹ ತಿಂದರು ಬಾಯಿ ಯಲ್ಲಿ ವೀಪರೀತ ಹುರಿ ಆಗುತಿತ್ತು ಕೊನೆಗೆ ದೊಡ್ಡ ಆಸ್ಪತ್ರೆ ಯಲ್ಲಿ ultrasound scaning ಮಾಡಿಸಿ ಮೆಡಿಸಿನ್ ತೆಗೆದು ಕೊಂಡೆ ಮತ್ತೆ ಸ್ವಲ್ಪ ದಿನ ಆದ ಮೇಲೆ ಮತ್ತೆ ಅದೇ ಸಮಸ್ಯೆ ಆಯಿತು ಆಗ ನಾನೇ ಸ್ವತಃ ಒಂದು ಆಹಾರ ತಯಾರಿಸಿದೆ ಅದು ಏನೆಂದರೆ ತಂಗಳು ಅನ್ನ ಅಥವಾ ಮುದ್ದೆಯನ್ನು ಹುಳಿ ಮೊಸರಿನ ಜೊತೆ ಚೆನ್ನಾಗಿ ಕಲೆಸಿ ಬೆಳಿಗ್ಗೆ ತಿಂಡಿಗೆ ಹೊಟ್ಟೆ ತುಂಬಾ ತಿಂದೆ ಅಂದರೆ ಮೊಸರು ಫ್ರಿಜ್ ನಲ್ಲಿ ಇಡಬಾರದು ಒಂದು ದಿನ ಪೂರ್ತಿ ಹೊರಗಡೆ ಇಡಬೇಕು ಅದಷ್ಟು ದಿನ ಮಜ್ಜಿಗೆ ಅಥವಾ ಮೊಸರು ಉಪಯೋಗಿಸಬೇಕು ಈ ರೀತಿ ಮೂರು ತಿಂಗಳು ಕಂಟಿನ್ಯೂ ಮಾಡಿ ದಿನತಿಂದರು ಒಳ್ಳೆಯದೇ ನಿಮ್ಮ ಸಮಸ್ಯೆ ಸರಿ ಹೋಗುತ್ತೆ ನನಗೆ ಈಗ ಆ ಸಮಸ್ಯೆ ಸಂಪೂರ್ಣ ವಾಸಿಯಾಗಿದೆ ಮತ್ತೆ ನಾನು ಆಸ್ಪತ್ರೆಗೆ ಹೊಗಲೇ ಇಲ್ಲ ಈಗಲು ನಾನು ವಾರಕ್ಕೆ ಕನಿಷ್ಠ ಮೂರು ದಿನ ಬೆಳಿಗ್ಗೆ ತಿಂಡಿಗೆ ಇದನ್ನೇ ತಿನ್ನುತ್ತೇನೆ ತಂಗಳು ಕರುಳಿನ ಆರೋಗ್ಯಕ್ಕೆ ಬಹಳ ಒಳ್ಳೆಯದು From. Bangalore
ನನಗೆ ಗೊತ್ತಿರೋ ಹಾಗೆ , ಪ್ರತಿ ದಿನ ಬೂದುಗುಂಬಳ ಕಾಯಿ ತುರಿದ ರಸಕ್ಕೆ ಕಲ್ಲುಸಕ್ಕರೆ ( ಬೇಕಿದ್ದರೆ ಮಾತ್ರ ) ಪುಡಿ ಹಾಕಿ ಕರಗಿಸಿ ಕುಡಿಯಿರಿ ಇದು ಕರುಳಿನ ಹುಣ್ಣು , ಆಸಿಡಿಟಿ , ಬ್ಲಡ್ ಶುಗರ್ ಕಡಿಮೆ ಮಾಡುತ್ತೆ . ಆದ್ರೆ ಬ್ಯಾಲೆನ್ಸ್ ಮಾಡಿ ಕುಡಿಯಿರಿ ಶೀತವಾಗೋ ಚಾನ್ಸ್ ಇರುತ್ತೆ
ಜಲನೇತಿ ಮಾಡಿ. ಕಟ್ಟಿ ಕೊಂಡ ಮೂಗಿನ ಭಾಗ ಮೇಲೆ ಇರುವ ಹಾಗೆ ಮಲಗಿ. ವಿರುದ್ಧ ಕಂಕುಳಲ್ಲಿ ದಿಂಬು ಅಥವಾ ಬಟ್ಟೆ ಒತ್ತಿ ಇಟ್ಟುಕೊಳ್ಳಿ. ಗ್ಯಾಸ್ಟ್ರಿಕ್ ಸಮಸ್ಯೆ ಯಿಂದಲೂ ಹೀಗಾಗುವದು. ಮತ್ತು ದೇಹದ ಉಷ್ಣತೆ ಸಮಸ್ಯೆ ಯಿಂದಲೂ ಹೀಗಾಗುವದು. ಧ್ಯಾನ ಮಾಡಿ. ಮೂಗಿನ ತುದಿ ಕೇಂದ್ರೀಕರಿಸಿ.