Тёмный

Kaizen - Japanese Success Formula | Daily 1% Improvement Leads You Towards Marvelous Success | BM 

Sadhana Academy
Подписаться 1,7 млн
Просмотров 537 тыс.
50% 1

#Sadhana_Academy
#Manjunatha_B
Our Telegram Link:
t.me/sadhanaac...
Follow Our facebook Page:
/ sadhanayoutube
ಸಾಧನಾ ಅಕಾಡೆಮಿಯ ಯೂಟ್ಯೂಬ್‌ ಚಾನಲ್‌ ಮತ್ತು ಆಂಡ್ರಾಯ್ಡ್‌ ಆಪ್‌
(ಉಚಿತ ಕ್ಲಾಸ್‌, ಉಚಿತ ಟೆಸ್ಟ್‌ : 100% ಸಕ್ಸಸ್)
ಸಾಧನಾದ ಎಲ್ಲಾ ವಿಡಿಯೋಗಳ ವಿಷಯವಾರು ಲಿಂಕ್-ಗಳು:
1. History of India: ಭಾರತದ ಇತಿಹಾಸ
a) Ancient Indian History: ಪ್ರಾಚೀನ ಭಾರತದ ಇತಿಹಾಸ
• Ancient Indian History...
b) Medieval Indian History: ಮಧ್ಯಕಾಲೀನ ಭಾರತದ ಇತಿಹಾಸ
• Mediaeval Indian Histo...
c) Modern Indian History: ಆಧುನಿಕ ಭಾರತದ ಇತಿಹಾಸ
• Modern Indian History ...
d) Indian National Movement: ಭಾರತದ ಸ್ವಾತಂತ್ರ್ಯ ಚಳುವಳಿ
• Indian National Moveme...
e) History of Karnataka: ಕರ್ನಾಟಕದ ಇತಿಹಾಸ
• History of Karnataka :...
f) History Special Videos: ಇತಿಹಾಸ ವಿಶೇಷ ವಿಡಿಯೋಗಳು
• History Special Videos...
2. Geography: ಭೂಗೋಳಶಾಸ್ತ್ರ
a) World Physical Geography: ವಿಶ್ವ ಪ್ರಾಕೃತಿಕ ಭೂಗೋಳಶಾಸ್ತ್ರ
• World Geography : ವಿಶ್...
b) Indian Geography: ಭಾರತದ ಭೂಗೋಳಶಾಸ್ತ್ರ
• Indian Geography : ಭಾರ...
c) Karnataka Geography: ಕರ್ನಾಟಕ ಭೂಗೋಳಶಾಸ್ತ್ರ
• Karnataka Geography : ...
d) Karnataka Darshana: ಕರ್ನಾಟಕ ದರ್ಶನ
• Karnataka Darshana : ಕ...
3. Indian Economy: ಭಾರತದ ಆರ್ಥಿಕತೆ
• Indian Economy : ಭಾರತದ...
4. Indian Constitution and Polity: ಭಾರತದ ಸಂವಿಧಾನ ಮತ್ತು ರಾಜಕೀಯ
• Indian Constitution a...
5. General Science & Technology: ಸಾಮಾನ್ಯ ವಿಜ್ಞಾನ ಮತ್ತು ತಂತ್ರಜ್ಞಾನ
a) Physics: ಭೌತಶಾಸ್ತ್ರ
• Physics : ಭೌತಶಾಸ್ತ್ರ
b) Chemistry: ರಸಾಯನ ಶಾಸ್ತ್ರ
• Chemistry : ರಸಾಯನ ಶಾಸ್ತ್ರ
c) Biology: ಜೀವಶಾಸ್ತ್ರ
• Biology : ಜೀವಶಾಸ್ತ್ರ
d) Science and Technology: ವಿಜ್ಞಾನ ಮತ್ತು ತಂತ್ರಜ್ಞಾನ
• Science and Technology...
e) Computer Awareness: ಕಂಪ್ಯೂಟರ್‌ ಜ್ಞಾನ
• Computer Awareness : ಕ...
f) Science Objective Questions: ವಿಜ್ಞಾನ ಪ್ರಶ್ನೆಗಳ ವಿಶ್ಲೇಷಣೆ
• Science Objective Ques...
6. Mental Ability: ಮಾನಸಿಕ ಸಾಮರ್ಥ್ಯ
• Mental Ability : ಮೆಂಟಲ...
7. General Knowledge: ಸಾಮಾನ್ಯ ಜ್ಞಾನ
• General Knowledge : ಸಾ...
8. Current Affairs: ಪ್ರಚಲಿತ ಘಟನೆಗಳು
• Current Affairs : ಪ್ರಚ...
9. English: ಇಂಗ್ಲೀಷ್
a) Spoken English: ಸ್ಪೋಕನ್‌ ಇಂಗ್ಲೀಷ್
• Spoken English : ಸ್ಪೋಕ...
b) English Grammar: ಇಂಗ್ಲೀಷ್ ಗ್ರಾಮರ್
• English Grammar : ಇಂಗ್...
10. Kannada: ಕನ್ನಡ
a) Kannada Grammar: ಕನ್ನಡ ವ್ಯಾಕರಣ
• Kannada Grammar : ಕನ್ನ...
b) Kannada Literature: ಕನ್ನಡ ಸಾಹಿತ್ಯ
• Kannada Literature : ಕ...
c) FDA SDA Kannada QP Solutions: FDA SDA ಕನ್ನಡ ಪ್ರಶ್ನೆಪತ್ರಿಕೆ ವಿಶ್ಲೇಷಣೆ
• FDA SDA Kannada QP : ಕ...
11.Motivation Videos: ಮೋಟಿವೇಷನ್‌ ವಿಡಿಯೋಗಳು
• Motivation Videos : ಮೋ...
12. Success Story: ಯಶಸ್ಸಿನ ಕತೆ
• Success Story : ಯಶಸ್ಸಿ...
13. Key Answer: ಸರಿಯುತ್ತರಗಳು
• KEY Answers
14. TET CTET CET Teachers Post | ಟಿಇಟಿ ಮತ್ತು ಶಿಕ್ಷಕರ ನೇಮಕಾತಿ
• TET, CTET, TEACHERS PO...
15. Exam Guidance: ಪರೀಕ್ಷಾ ಮಾರ್ಗದರ್ಶನ
• Exam Guidance : ಪರೀಕ್ಷ...
16. Mathematics: ಗಣಿತ
• Mathematics : ಸಾಮಾನ್ಯ ...
17. Sadhana All Videos: ಸಾಧನಾ ಎಲ್ಲಾ ವಿಡಿಯೋಗಳು
• Sadhana Academy All Vi...
18. Manjunatha B All Videos
• Manjunatha B All Video...

Опубликовано:

 

29 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 311   
@deepamy4835
@deepamy4835 11 месяцев назад
ನಿಮ್ಮನ್ನು ನೋಡಿದರೆ ಕಣ್ಣಿಗೆ ಹಬ್ಬ, ನಿಮ್ಮ ಮಾತುಗಳಿಂದ ಮನಸ್ಸಿಗೆ ಪರಮಾನಂದ ,ಉತ್ತಮ ಸಮಾಜ ನಿರ್ಮಾಣಕ್ಕೆ ಹುಟ್ಟಿದ ಅದ್ಭುತ ವ್ಯಕ್ತಿ ನೀವು. 🙏🙏🙏🙏🙏🙏
@parvathim9868
@parvathim9868 9 месяцев назад
1llĺĺĺl
@lakshmidevammalakshmi7010
@lakshmidevammalakshmi7010 11 месяцев назад
Tq sir
@RxvjiiSilenc-sf7de
@RxvjiiSilenc-sf7de 11 месяцев назад
ಯಲ್ಲಾ ತರಹದ drawing ಪಂಟಿಂಗ್ ಹಾಕಲಾಗುತ್ತದೆ... Plzz ಫಾಲೋಮಾಡಿ... 🙏🙏
@ajey4246
@ajey4246 11 месяцев назад
ನೊಂದ ಮನಸ್ಸಿಗೆ ಸಾಧಿಸುವ ಶಕ್ತಿ ಮೂಡಿಸುವ ಅದ್ಭುತ ಮಾತುಗಳು👌👌👌👌👌
@gaganashreegagana5709
@gaganashreegagana5709 7 месяцев назад
Sir ನಿಮ್ಮ ಒಂದ್ ಒಂದು ಮಾತು ಕೂಡ ಕೋಟಿಗೆ ಬೆಲೆ ಕೊಡುತ್ತೆ...ಪಾಲಿಸಿದರೆ ನಾವು ಆ ಕೋಟಿ ದುಡಿತಿವಿ, ಸಾಧನೆ ಮಾಡ್ತೀವಿ......ur the best ever teacher ...this youth's generation need u forever to wake up to realise something 🤍...ur the great one
@umeshmk5236
@umeshmk5236 10 месяцев назад
ಸಾದನ ಜ್ಞಾನಜ್ಯೋತಿ ಅಕಾಡೆಮಿ ಅಂತ ಹೆಸರಿಟ್ಟರೆ ಸೂಕ್ತವಾದೀತು. ಅದ್ಬುತ
@bharaniv4888
@bharaniv4888 7 месяцев назад
ಗುರುರಾಜ್ ಕರ್ಜಗಿ sir next you are one of my fav motivational teacher.
@soniyasoniya3778
@soniyasoniya3778 11 месяцев назад
ನೀವು ಒಂದು ಅದ್ಬುತ sir. ನಿಮ್ ವಿಡಿಯೋ ನೋಡಿದರೆ ಸಾಕು ಏನೋ ಒಂದು inspiration. ನಿಮ್ಮ motivated speach ಕೇಳಿದ್ರೆ ಏನೋ ಉಮ್ಮಸ್ಸು ಹುಟ್ಟುತ್ತ sir thank you sir..
@aganesh-uf8zr
@aganesh-uf8zr 11 месяцев назад
ಸರ್ ನಿಮ್ಮ ವಿಡಿಯೋಸ್ ನೋಡಿದರೆ ಲೈಫ್ ನಲ್ಲಿ ಏನಾದರೂ ಸಾಧಿಸಬೇಕು ಅಂತ ಅನಿಸುತ್ತೆ ಸರ್ 👈 ಲೈಫ್ ನಲ್ಲಿ ನಿಮ್ಮ ಮಾತುಗಳು ತುಂಬಾ ತುಂಬಾನೇ ಮುಖ್ಯ ಸರ್ 🙏🙏
@chethan4601
@chethan4601 11 месяцев назад
ಸರ್ ನೀವು MP,MLA ಆಗ್ಬೇಕು ನಿಮ್ಮ ಯೋಚನೆ ನಿಮ್ಮ ಆದರ್ಶ ಪ್ರತಿ ಜನರು ಯಶಸ್ಸು ಸಾದಿಸ ಬಹುದು ನಮ್ಮ ದೇಶ ನಮ್ಮ್ ರಾಜ್ಯ ಪ್ರಗತಿ ಸಾದಿಸು ವುದು
@sureshchikkodi3904
@sureshchikkodi3904 3 месяца назад
ನಿಮ್ಮ ಮಾತುಗಳು ಕಲಿಯುವವರಿಗಿಂತ ಕಲಿತವರಿಗೂ ತುಂಬಾ ಉಪಯುಕ್ತ ಗ್ರೇಟ್ ಸರ್
@bachelorkitchenkichen
@bachelorkitchenkichen 11 месяцев назад
ನಮಗೆ ನಿಮ್ಮ ಮಾತುಗಳು ತುಂಬಾ ಸ್ಪೂರ್ತಿ. ಆವಾಗ ಆವಾಗ ನೀವು ಬರ್ತಾ ಇರ್ಬೇಕು ಸರ್ ನಾವು ರೀಚಾರ್ಜ್ ಅದ ಹಾಗೆ ಮನಸಿಗೆ ಹಗುರ ಅನ್ನಿಸತ್ತೆ
@DurgaBhoomiIliger-xm3ne
@DurgaBhoomiIliger-xm3ne 11 месяцев назад
ನಿಮ್ಮ ಮಾತುಗಳು ಕಮಲದ ಪುಷ್ಪಗಳಾಗಿವೆ💐 ನಮ್ಮ ಮನಗಳಿಗೆ 🙏
@chethan.gchethan.g9158
@chethan.gchethan.g9158 11 месяцев назад
ತುಂಬಾ ದಿನಗಳ ನಂತರ ತಮ್ಮ ಬೇಟಿ... ❤ಅದ್ಬುತ... 😮sir ನಿಮ್ಮ ಮಾತು ದಿನಾ ಕೇಳ್ ಬೇಕು ಅನಿಸುತ್ತೇ😊
@lathas6041
@lathas6041 3 месяца назад
Good noon sir........ಕತ್ತಲೆಯ ಬದುಕಿನಲ್ಲಿ ನಿಮ್ಮ ಮಾತೇ ಬೆಳಕು.....
@sinchanadl1074
@sinchanadl1074 11 месяцев назад
ಸರ್ ನನ್ನ ಜೀವಮಾನದಲ್ಲಿ ನಿಮ್ಮನ್ನೊಮ್ಮೆ ನೋಡಲೇ ಬೇಕು ಸರ್🙏🙏 ಕನ್ನಡದ ಕಂದ, ಕುವರ, ಕಣ್ಮಣಿ ಸರ್ ನೀವು.🙏
@manojmanu2043
@manojmanu2043 11 месяцев назад
Namge nimma hage guide maado guru sigbekittu sir. Evattu nanu obba KAS or PSI aagirtha edde
@Techkannadamusic891
@Techkannadamusic891 11 месяцев назад
Sir ನೀವು ಯುವ ಜನತೆಗೆ ಈಗಿನ ದೇವರು sir ಎಂತಹ ಮೋಟಿವೇಷನ್ ವಾಕ್ಯಗಳು sir ನಿಮ್ಮ ಮಾತಿನಲ್ಲಿ 💐🙏🏻🙏🏻🙏🏻💐
@chandrakalabc733
@chandrakalabc733 4 месяца назад
Sir nimma class nimma institute bangaluru nalli eda sir. namma makklu two sons evaru education swalpa kadime intrest thorsalla nanu ellatha helidini hadaru avara bagy baya haguthe sir nemma vedio thorushaedini sir.but
@Hope100_s
@Hope100_s 11 месяцев назад
ಸ್ಪರ್ಧಾ ಅರಿವು ಮ್ಯಾಗಜಿನ್ ನಿಮ್ಮ ಸಾಧನ ಬುಕ್ ಸ್ಟಾಲ್ ಯಾಪ್ ನಲ್ಲಿ ಸಿಗುತ್ತದೆ ಸರ್ ಆನ್ಲೈನ್ ನಲ್ಲಿ... ..plz tell me sir.....
@Hope100_s
@Hope100_s 11 месяцев назад
Sir very motivational speech 💬❤.. sir 🙏... Thank a lot 🙏 sir
@prasanhiremath3234
@prasanhiremath3234 11 месяцев назад
After long time king is back to stage.... ❤❤
@vaishalighhugar8257
@vaishalighhugar8257 11 месяцев назад
ತುಂಬಾ ಅದ್ಭುತವಾದ ವಿಡಿಯೋ ಈ ವಿಡಿಯೋ ಪ್ರತಿಯೊಬ್ಬರಿಗೂ ತಲುಪಬೇಕು ಸರ್
@ramyam855
@ramyam855 11 месяцев назад
ನಮಸ್ಕಾರ ಮಂಜುನಾಥ್ ಸಾರ್ ನಿಮ್ಮ ಮಾತುಗಳು ಕೇಳಿ ನನಗೆ ತುಂಬಾನೆ ಸಂತೋಷವಾಯಿತು.ನನ್ನ ಮಗಳು 2020ರಲ್ಲಿ engeneering ECE ಮಾಡಿದಳು , training ಎಂದು ಹೇಳಿ ಮೂರು ಕೆಲಸ ಮಾಡಿ ಈಗ ಕೆಲಸ ಮಾಡದೆ ಸುಮ್ಮನೆ ಸಮಯ ವ್ಯರ್ಥವಾಗುತ್ತಿದೆ. ಏನು ಮಾಡೋದು ಅವಳನ ದಾರಿ ಗೆ ತರುವುದಕ್ಕೆ, ತುಂಬಾನೇ ಯೋಚನೆಯಾಗಿದೆ ದಯಮಾಡಿ ಪರಿಹಾರ ತಿಳಿಸಿ ...
@manud4814
@manud4814 11 месяцев назад
Real Hero of our future one and only BM Sir❤
@prasidduv6423
@prasidduv6423 5 месяцев назад
Thankyou sir very helpful video ❤
@learngermaninkannada3586
@learngermaninkannada3586 10 месяцев назад
ಬಹಳ ಸುಂದರವಾಗಿ, ಅರ್ಥವತ್ತಾಗಿ ತಿಳಿಸಿದ್ದೀರಿ.. ಧನ್ಯವಾದಗಳು
@malakappakiccha1341
@malakappakiccha1341 11 месяцев назад
ನಿಮ್ಮನ್ನು ನೋಡೋಕೆ ಖುಷಿ ಸರ್ ನಿಮ್ಮನ್ನು ನೋಡಿದರೆ ಸಾಧನೆ ಮಾಡಿದಾಗೆ love you ಸರ್
@BasavarajVannur-t2i
@BasavarajVannur-t2i 11 месяцев назад
ಈ ದಸರಾ ರಜೆಯಲ್ಲಿ ಪರ್ಸನಾಲಿಟಿ class date ಇದ್ದರೆ ಹೇಳಿ ದಿರ್
@bheemarayabheem732
@bheemarayabheem732 4 месяца назад
Hatsup sir thanks for you
@vijayakumarbsvijay9766
@vijayakumarbsvijay9766 11 месяцев назад
ತುಂಬಾ ದಿನ ಆಗಿತ್ತು ಸರ್ ನಿಮ್ಮ ನೋಡಿ.
@DevReddy-c5v
@DevReddy-c5v 11 месяцев назад
ಕನ್ನಡದ Sandeep maheshwari 😅
@Dev_reddy
@Dev_reddy 11 месяцев назад
💯
@manoritha_lokesh
@manoritha_lokesh 11 месяцев назад
ನಿಮ್ಮ ಮಾತುಗಳಿಂದ ನಮಗೆ ಇನ್ನಷ್ಟು ಆತ್ಮವಿಶ್ವಾಸ ಹೆಚ್ಚುತ್ತೆ ಸರ್ , ಧನ್ಯವಾದಗಳು ಸರ್ 🙏🙏
@sureshbn8842
@sureshbn8842 11 месяцев назад
Sir you are born to change lives thank you 🙏🙏🙏great to be a kannadiga❤
@lingarajusb7681
@lingarajusb7681 11 месяцев назад
NEXT 2024. PRIMINSTER MODIJI haythare BHARATHA 3 PHASALLI NAMMA DESANE JAI MODIJI
@pavitrapurad
@pavitrapurad 11 месяцев назад
Thumbha channagi motivate maadtiri sir.. tq sir🙏👍
@Dowhatyoulove143
@Dowhatyoulove143 11 месяцев назад
Watching your precious vedio sir,, am a CA Student but your videos helped me lot,,, Dhanyavaadagalu 🙏
@siddeshsiddu6085
@siddeshsiddu6085 11 месяцев назад
The king is back lovee youu manjunath sir
@DevuDevu-pj4vg
@DevuDevu-pj4vg 8 месяцев назад
ಟ್ರೈನ್ ಕಥೆ ಸುಳ್ಳು ಅನಿಸ್ತಿದೆ ಅಣ್ಣ
@varalakshmi7293
@varalakshmi7293 3 месяца назад
Supar sir❤
@SavithaNC-p5q
@SavithaNC-p5q Месяц назад
ಸರ್ ನಾನು 5Govt job ಸಿಕ್ಕಿದೆ ಆದ್ರೂ ತೃಪ್ತಿ ಇಲ್ಲ 3 lecturer post ಸಿಕ್ಕಿದೆ ಆದ್ರೂ ಇನ್ನು ಸಾಧನೆ ಮಾಡ್ಬೇಕಾದ್ದು ಬಾರಿ ಇದೆ.
@sumaar8945
@sumaar8945 11 месяцев назад
Superb sir .. Thank you sir... nimma mathe ond energy...nimma motivation speech ge wait madtha idde thank you..
@rohinibarki6581
@rohinibarki6581 11 месяцев назад
👌🙏💐sir study madtivi but ethics and motivation nimminda only kaliyodu
@raghavendrabadiger1660
@raghavendrabadiger1660 11 месяцев назад
Super speech sir🙏 , good conser on more students sir more students inspire sir. Your Work continue sir god give good health and wealth sir 🙏 .God bless you sir 🙏🙏🙏
@siddaraju-hy6lk
@siddaraju-hy6lk 11 месяцев назад
My son is now tenth standard, but he is not showing interest in any thing,even after showing many motivational speech how can we do being as parent.please guide us.
@laxmiias6318
@laxmiias6318 11 месяцев назад
Namaste gurugale 🙏❤Mahesh masal sir manjunath sir gurugalige nanna vandanegalu heliro 1%daily improve aglebeku hope etkondu daily improve madkontini sadane madtini sir adastu bega nimmabaranu betiaguttene super motivation speech video sir nivu heliro farmola ruls alavadisikolluttene sir thank you❤🇮🇳🙏
@harshithaharshi6549
@harshithaharshi6549 11 месяцев назад
🎉 listen to speech our studies also increase sir I passed for lic exam only for motivation video and thank u so much sir....🎉
@irannakotrashatti4198
@irannakotrashatti4198 11 месяцев назад
Good job sir
@Nurse_RGUHS
@Nurse_RGUHS 11 месяцев назад
I deleted all the distractions after seeing this video.. I deleted Instagram completely..thank u sir for realising reality..I hope I will be back after a nursing officer 🙏🏻
@umeshshetty6799
@umeshshetty6799 11 месяцев назад
Nice and all the best
@gps8434
@gps8434 11 месяцев назад
ಪದಗಳೇ ಸಾಲದು ಗುರು ನಿಮ್ಮ ಹೋಗೊಳೋಕೆ😍😍🙏🙏 ❤❤
@sheelagr9999
@sheelagr9999 9 месяцев назад
Sir mental ability hstr questions paper solve madi sir
@shilashellikeri3328
@shilashellikeri3328 11 месяцев назад
Thank you sir
@sumathinl837
@sumathinl837 11 месяцев назад
ನಮ್ಮ ಶಿಕಾರಿಪುರ ನಮ್ಮ ಹೆಮ್ಮೆ ❤
@indian8902
@indian8902 11 месяцев назад
Sir Nivu helida hage madivi... But pratiyondu exam scam Duddu Markota iddare... Yean madodu.. Kpsc. Ksp. Kea. Yalla department hage
@MeenaShahabadkar
@MeenaShahabadkar 11 месяцев назад
Powerful motivation sir... thank you....🙏🙏🙏🙏
@vivekdudhi5693
@vivekdudhi5693 9 дней назад
Nivu samaskuruthi bavana ke bandaga nanage nim maatu keluva chance sigailla but Today I am seeing ur video with 100% thank you sir for changing my life
@shankarkputtathayamma956
@shankarkputtathayamma956 11 месяцев назад
ಅಬ್ಬಬ್ಬಾ ಇಷ್ಟು ದಿನ ರಜೆ ಹಾಕಿದ್ರ ಸರ್ 🎉
@thor7511
@thor7511 10 месяцев назад
Very nice. powerfull words changed my life and way of thinking
@laxmimuchhandi7618
@laxmimuchhandi7618 Месяц назад
Evathu nan birthday nim speech keli thubha happy ade sir Thank you❤ sir🎉🎉🎉😍😍
@Manuvlogsinkannada
@Manuvlogsinkannada 9 месяцев назад
Super sir ❤🎉😊
@Akash_Gowda7
@Akash_Gowda7 11 месяцев назад
Super speech sir. Thank you 🙏
@mubarakronihal6594
@mubarakronihal6594 2 месяца назад
Communication in Kannada meaning
@vabhykd6952
@vabhykd6952 11 месяцев назад
Speech less sir.... love you so much sir ❤😊
@nagappajaba9699
@nagappajaba9699 Месяц назад
Wonderful speech sir
@dguttedar558
@dguttedar558 6 месяцев назад
Gurugale💗🙏🙏🙏
@gangadharhegde492
@gangadharhegde492 11 месяцев назад
Thank you so much sir your power full motivation specch sir
@tharanitharanikomal4914
@tharanitharanikomal4914 11 месяцев назад
I'm changing for today
@shivanihatti4840
@shivanihatti4840 3 месяца назад
Sir nim coaching class kelodu hege Sir daily hege attend aagbeku Sir
@shivaniravi8934
@shivaniravi8934 11 месяцев назад
🎉tq so much🙏 sir
@Mrstalsanaj
@Mrstalsanaj 2 месяца назад
ಗುರುವೇ ನಮಃ 🙏. ಪದಗಳಿಲ್ಲ sir ನಿಮಗೆ ಹೇಳಲು.🙏🙏🙏🙏🙏🙏🙏🙏🙏🙏🙏
@mubarakronihal6594
@mubarakronihal6594 2 месяца назад
Sar.nimmavidio.chennagede.nnge.andu.matu.communintionkndda.vido.bede
@MamataJaka
@MamataJaka 9 месяцев назад
Really sir most use full for mo tivation
@Akshatacmuttinamath
@Akshatacmuttinamath 11 месяцев назад
I requst sir, please give kset P2 English classes
@madhurya.mnandini.v5136
@madhurya.mnandini.v5136 5 месяцев назад
😊😊 ವೆರಿ ಗುಡ್
@shwethad2139
@shwethad2139 16 дней назад
Namsthe sir,nev helo ondu ondu mathu manasu muttuthe,nan makkalige prathi dina kelsitnini.
@chandraiaha743
@chandraiaha743 11 месяцев назад
Awesome and mind-blowing video respected sir.Manjunath
@asharaninm6791
@asharaninm6791 11 месяцев назад
Thankyou sir for your very very valuable words🎉🎉
@santoshhunur2097
@santoshhunur2097 11 месяцев назад
Sir.you.are.my.god. ❤❤❤
@dspujari1995
@dspujari1995 11 месяцев назад
Compitative aspirations god sir nivu
@Matha-bharathi-mangalore-369
@Matha-bharathi-mangalore-369 10 месяцев назад
Nice-motivation-sir-god-bless-you-sir
@ManjulaC-g7u
@ManjulaC-g7u 2 месяца назад
Sir super nimma maata kelidre manalli ustaha barutte thenk you sir🙏🙏🙏🙏
@sridharav3556
@sridharav3556 7 месяцев назад
ನಮಸ್ಕಾರ ಸಾರ್ ಧನ್ಯವಾದಗಳು 🎉
@unknownshikari7411
@unknownshikari7411 11 месяцев назад
Shikaripura dalli ada program , most awaiting program 🥰🙏
@SadhaneyaDaari
@SadhaneyaDaari 11 месяцев назад
Sir tumba miss madkotha idhvi nimanna
@raviparit5102
@raviparit5102 11 месяцев назад
Zabrdast sir motivion speecha ❤🙏🙏
@darekarthikkarthik2534
@darekarthikkarthik2534 11 месяцев назад
What a motivation 👌👌🔥🔥 Mind blowing
@ManjuManjunath-wo8zx
@ManjuManjunath-wo8zx 4 месяца назад
Thank you sir 😊
@shirram2700
@shirram2700 11 месяцев назад
PSK 🙏 सोलापुर महाराष्ट्र namaskar
@vivekdudhi5693
@vivekdudhi5693 9 дней назад
Sir nanu nima shikaripura da huduga nim maatu keluta yedare jeevan ke new josh
@radhaponnappa2418
@radhaponnappa2418 4 месяца назад
Nice sir Thank you so much 🙏🌹🙏
@VasanthalakshmiLakshmi-j8u
@VasanthalakshmiLakshmi-j8u 11 месяцев назад
Nijvaglu ninu devararoopa🙏🙏🙏🙏🙏🙏🙏
@bheemarayabheem732
@bheemarayabheem732 10 месяцев назад
Hatsup good massage sir thanks for you
@shivaputhrappaitigi3802
@shivaputhrappaitigi3802 10 месяцев назад
oura=ಪ್ರಭಾವಳಿ.
@VMAishwarya-qr7eu
@VMAishwarya-qr7eu 11 месяцев назад
Sir Railway exams preparation and notifications na bagge ondu video madi 🙏
@VishakhaChakkodbyl
@VishakhaChakkodbyl 11 месяцев назад
Very good video and informative superb sir ❤
@ashab4621
@ashab4621 11 месяцев назад
Parents advice maadiddre naavu legal antha helthare
@SaraswatiMSarasa-pn7ci
@SaraswatiMSarasa-pn7ci 11 месяцев назад
Your real Hero sir butiful thoughts on possible on that every day sir 🙏🇮🇳👍
@sunitaSunita-ry9sp
@sunitaSunita-ry9sp 11 месяцев назад
ಸರ್ ನನ್ನ ಮಗಳು 10 class ಇದ್ದಾಳೆ ಸರ್ ಅವಳು ಓದುವದೆಇಲ್ಲಾ ಸರ್...ನಿಮ್ಮಗೆ ಬೆಟಿಮಾಡಿಸಬೆಕು ಸರ್ please...🙏🙏
@anithayoganand4623
@anithayoganand4623 11 месяцев назад
Thanks for your help and support sir 🎉
@bhagyalakshmi5750
@bhagyalakshmi5750 11 месяцев назад
Thank you so much, after long time it's inspired a lot.
Далее