Тёмный

ನೆಲಮಂಗಲ: ಕೆ.ಸುಧಾಕರ್‌ ಅಭಿನಂದನಾ ಸಮಾರಂಭದಲ್ಲಿ ಕಾರ್ಯಕರ್ತರ ತೇಲಾಟ! ಮದ್ಯ ಸಮಾರಾಧನೆ! | Vijay Karnataka 

Vijay Karnataka | ವಿಜಯ ಕರ್ನಾಟಕ
Просмотров 3,6 тыс.
50% 1

ಸರತಿ ಸಾಲಿನಲ್ಲಿ ಬರುತ್ತಿರುವ ಜನರು, ಯುವಕರು, ಮುದುಕರು, ಮಧ್ಯ ವಯಸ್ಕರು...ಇಲ್ಲಿ ವಯಸ್ಸು, ಜಾತಿ-ಕುಲದ ಭೇದ ಭಾವವಿಲ್ಲ, ಬಂದ ಎಲ್ಲರಿಗೂ ಒಂದೇ ಬ್ರ್ಯಾಂಡ್‌, ಒಂದೇ ಪ್ಯಾಕೆಟ್‌! ನೂಕುನುಗ್ಗಲು ಹೆಚ್ಚಾದ್ರೆ ತಡೆದು ಬಡೆದು ಓಡಿಸೋಕೆ ಬೌನ್ಸರ್‌ಗಳು. ಇದು ಬಿಜೆಪಿ-ಜೆಡಿಎಸ್‌ ನಾಯಕರು ಆಯೋಜಿಸಿದ್ದ ಮೈತ್ರಿ ಹಬ್ಬದ ಮದ್ಯ ಸಮಾರಾಧನೆ! ಸಂಸದ ಡಾ.ಕೆ. ಸುಧಾಕರ್‌ ಅಭಿನಂದನಾ ಸಮಾರಂಭದಲ್ಲಿ ಮೈತ್ರಿ ಪಕ್ಷದ ಕಾರ್ಯಕರ್ತರು ಹಾಗೂ ಸಾರ್ವಜನಿಕರಿಗೆ ಮದ್ಯ ಸೇವನೆ ಮಾಡಿಸಲು ಅನುಮತಿ ಪಡೆದು ಬಿಯರ್‌ ಬಾಟಲು, ಓಟಿ ಸ್ಯಾಚೆಟ್‌ಗಳನ್ನು ಪೊಲೀಸರ ಭದ್ರತೆಯಲ್ಲಿ ವಿತರಣೆ ಮಾಡಿದ ಪ್ರಸಂಗ ಭಾನುವಾರ ನಡೆದಿದೆ. ನೆಲಮಂಗಲ ತಾಲೂಕಿನ ಬಾವಿಕೆರೆ ಗ್ರಾಮದ ಜಮೀನೊಂದರಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನೇತೃತ್ವದಲ್ಲಿಆಯೋಜಿಸಿದ್ದ ಸಂಸದ ಡಾ.ಕೆ. ಸುಧಾಕರ್‌ ಅಭಿನಂದನಾ ಸಮಾರಂಭದಲ್ಲಿ ಭರ್ಜರಿ ಬಾಡೂಟದ ಜತೆ ಮದ್ಯ ವಿತರಣೆ ಮಾಡಲಾಯಿತು. ಕಾರ್ಯಕರ್ತರು ಮತ್ತು ನಾಗರಿಕರು ಎಣ್ಣೆ ಬಾಟಲಿಗಳಿಗಾಗಿ ಮುಗಿಬಿದ್ದರು. ಮದ್ಯದ ಬಾಟಲ್‌ಗಳನ್ನು ಪಡೆದು ಮೈದಾನದಲ್ಲೇ ಕುಳಿತು ಕುಡಿದರು.
#jds #ksudhakar #bjp
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news RU-vid channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share

Кино

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 7   
@ShivalingeshJavali
@ShivalingeshJavali 2 месяца назад
Super
@keshavchanna3258
@keshavchanna3258 3 месяца назад
Karma, ee Tara politics madbardhu, Vote haksvagu Drinks, Geddmelu halaghogli antha drinks ah ? Shame on you Sudhakar.. Cheape Politics...
@narendrababukk3397
@narendrababukk3397 2 месяца назад
Ade public alli beryavaru kudidare police action ,,,What
@Dayanand891
@Dayanand891 3 месяца назад
CORONA Samayadalli Saakastu Dudidu janar Kaalaji Maadi Shahabbash yenisikond Sudhakar ivarena?
@raghunathkamath8491
@raghunathkamath8491 3 месяца назад
Namma bjp hagene congressnavaru maduthiddare prathibhata madthidru
@raghunathkamath8491
@raghunathkamath8491 3 месяца назад
Koti yaraddu
@dkchandrashekarnayak420
@dkchandrashekarnayak420 2 месяца назад
🍺 ಜನತಾ ಪಾರ್ಟಿ 😂😂😂
Далее
This mother's baby is too unreliable.
00:13
Просмотров 19 млн
ANDDD STILL 😤 #UFC307
00:22
Просмотров 315 тыс.
Mcdonalds cups and ball trick 🤯🥤 #shorts
00:25
Просмотров 605 тыс.