Тёмный

"ನೋಡಿ ಹೇಗಿದೆ 6 ಎಕರೆ ವಿಶಾಲವಾದ 600 ವರ್ಷಗಳ ಹಳೆಯ ಹಂದಿಗನೂರು ವಾಡೆ!-E01-Handiganur Vaade-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 1,2 млн
50% 1

#handiganurwade #wadetour #karnatakahistory
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama RU-vid Channel. / @kalamadhyamayoutube
www.kalamadhyama.com
6ಎಕರೆಯಲ್ಲಿ ಭವ್ಯವಾಗಿ ನಿಂತಿರುವ 600 ವರ್ಷಗಳ ಹಿಂದಿನ ಹಾವೇರಿ ಜಿಲ್ಲೆಯ ಹಂದಿಗನೂರು ವಾಡೆ ಟೂರ್ ಮತ್ತು ಇತಿಹಾಸ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ ! ಸರಣಿಗೆ ನಿಮಗೆ ಸ್ವಾಗತ. Welcome to Handiganur Vaade TOUR.
Contact:
7411992698 (Only Watsapp)
Only Urgent Calls: 9008099686
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Kittur Tour Kalamadhyama, Turamari Vaade Tour, travel Series Kannada, Turamari Vaade Bailahongala, Vaade Tours Kalamadhyama, Karnataka Vaade Tour, Itagi Chennmma Vade, Gajendragada Vaade, Chachadi Vaade Tour, Nalatwad Vaade, Kerakalmatti vaade, Handiganur Wade Tour, Handiganur Vaade Kalamadhyama, Handiganur Vaade Tour, kalamadhyama, Menedal Vaade Tour, Karnataka Vaade, Handiganur Vaade, Koppala Vaade, Kalamadhyama Videos, Kalamadhyama, Kalamadhyam, KS Parameshwar,

Опубликовано:

 

2 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 336   
@KalamadhyamaYouTube
@KalamadhyamaYouTube 10 месяцев назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@francisfransis2416
@francisfransis2416 10 месяцев назад
Sir Dayananda Bling beti Madi sir
@sarojan4657
@sarojan4657 10 месяцев назад
ಇನಾಂ ಅಂದರೆ ಬಳುವಳಿ ಎನ್ನಬಹುದು
@s.v.manjuladevis.v.manjula7865
@s.v.manjuladevis.v.manjula7865 10 месяцев назад
B 😊😊
@s.v.manjuladevis.v.manjula7865
@s.v.manjuladevis.v.manjula7865 10 месяцев назад
😊😊
@SagarMallu-vs6qx
@SagarMallu-vs6qx 8 месяцев назад
❤y to > No .​@@francisfransis2416
@vinodb620
@vinodb620 10 месяцев назад
ಪುರಾತನ ವಡೆ ಅಳಿವಿನ ಅಂಚಿನಲ್ಲಿ ಇರೋದು ನೋಡಿ ಮನಸಿಗೆ ತುಂಬಾ ಬೇಸರ ವಾಯಿತು.
@SrideviHiremath-b6q
@SrideviHiremath-b6q 3 месяца назад
Yes
@sunilrajaput7326
@sunilrajaput7326 10 месяцев назад
ನಮ್ಮ‌ ಸಂಸ್ಕೃತಿ, ಪರಂಪರೆ ಈಗ ಆಧುನಿಕತೆಯ ಭರದಲ್ಲಿ ಮಸುಕಾಗುತ್ತಿದೆ... 😢😢
@guruputrapujari4865
@guruputrapujari4865 10 месяцев назад
ರಬಕವಿ ಬನಹಟ್ಟಿ ತಾಲೂಕು ಹನಗಂಡಿ ದೇಸಾಯಿ ವಾಡೆ ವಿಡಿಯೋ ಮಾಡಿ ಪರಂ ಸರ್
@ambikaj7932
@ambikaj7932 10 месяцев назад
Very happy to see vaade ❤❤😊😊 ನನ್ನ ಹಸ್ಬೆಂಡ್ ಮೂಡಲಮನೆ ಧಾರವಾಹಿ ಯ ಟೆಕ್ನಿಕಲ್ ಟೀಂ ನಲ್ಲಿ ಕೆಲಸ ಮಾಡಿದ್ದಾರೆ......ಹೆಮ್ಮೆ ಅನ್ಸುತ್ತೆ ನನಗೆ......
@shivuambalanur4816
@shivuambalanur4816 10 месяцев назад
😢😢😢😢
@gururajgobbi7909
@gururajgobbi7909 9 месяцев назад
ಸುಪರ್
@maheshhegade3494
@maheshhegade3494 8 месяцев назад
ನಿಮ್ಮ husband ಗೆ ಹೆಮ್ಮೆ ಅನಿಸಬೇಕು, ನಿಮಗ್ಯಾಕೆ ಅನಸ್ತಿದೆ😂
@malateshm9043
@malateshm9043 10 месяцев назад
ನಮ್ಮ ಅಕ್ಕಪಕ್ಕದ ಊರು❤ ಇವರ ಮಗಳು ಸವಿತಾ ಮಾಮಲೆ ದೇಸಾಯಿ, 2005 ರಲ್ಲಿ ನಮ್ಮ ಜೊತೆ ಕನವಳ್ಳಿ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಓದಿದರು.
@sohumblebro
@sohumblebro 10 месяцев назад
​@user-fv8uv4xg4qkannada no maraya yav Marathi yak bartar Karnataka daga
@sohumblebro
@sohumblebro 10 месяцев назад
​@user-fv8uv4xg4qDesai surname Karnataka dagu idare not only Marathi
@jagdeeshbyjagadeesh8027
@jagdeeshbyjagadeesh8027 10 месяцев назад
Love madu
@-mrpsychopath985
@-mrpsychopath985 10 месяцев назад
Avru heltidare ebru gandu makla matra avrige antidare
@karateramabharamagoudra6097
@karateramabharamagoudra6097 10 месяцев назад
​@user-fv8uv4xg4qವೀರಶೈವ ಲಿಂಗಾಯತರು.
@theinsider3554
@theinsider3554 10 месяцев назад
Brother ನೀವು ಸಣ್ಣ ಸಣ್ಣ ವಿಚಾರಗಳಿಗೂ excite ಆಗೋದು ಕಡಿಮೆ ಮಾಡಿ... Anyways great job
@Roopa-smile
@Roopa-smile 10 месяцев назад
ಮೂಡಲಮನೆ ಧಾರಾವಾಹಿ ತುಂಬಾ ಅದ್ಭುತವಾದ ಕಲೆಗಾರರು ಇದ್ದರು
@manjuvarad4148
@manjuvarad4148 10 месяцев назад
ರತ್ನನ್ ಪ್ರಪಂಚ ಶೂಟಿಂಗ್ ಅಲ್ಲೇ ಆಗಿದ್ದು ಸರ್ ❤
@savitapatil9573
@savitapatil9573 10 месяцев назад
ಅಬ್ಬಾ ಎಂಥ ದೊಡ್ಡ ಮನೆ ಕಲಾಮಾಧ್ಯಮಕ್ಕೆ ಅಭಿನಂದನೆಗಳು ಇತಿಹಾಸ ವಿಸ್ಮಯ 👌👌👍👍
@shivanandhosamani264
@shivanandhosamani264 10 месяцев назад
ಸರ್ ನಾವು ನಿಮ್ಮ ಎಲ್ಲಾ ವಿಡಿಯೋಸ್ ನೋಡ್ತಿವಿ ನೀವು ಪರಿಚಯಿಸುವ ಎಲ್ಲಾ ವಿಡಿಯೋ ತುಂಬಾ ನೋವು ತರಿಸುತ್ತೆ ಏಕೆಂದ್ರೆ ದೊಡ್ಡ ಮನೆತನಗಳು ಹೇಗೆ ಅವನತಿ ಹೊಂದಿವೆ ಎಂಬ ನಾವು ತಿಳಿದುಕೊಳ್ಳಬೇಕು 😢👌🙏❤️
@HarishMVaggannavar
@HarishMVaggannavar 10 месяцев назад
ನಿಜವಾಗಲೂ ಕಲಾಮಾಧ್ಯಮ ಕನ್ನಡಿಗರ ಹೆಮ್ಮೆ❤
@MrMon667
@MrMon667 10 месяцев назад
ಅದ್ಬುತವಾದ ವೀಡಿಯೊ ಸರ್ ನಮ್ಮ ಹಳ್ಳಿ ಜೀವನದ ಸುಂದರ ಬದುಕಿಗೆ ಜ್ವಲಂತ ಸಾಕ್ಷಿ ಇಂಥ ಮನೆ ವಾಡೆಗಳು ನಶಿಸದೆ ಉಳಿಯಬೇಕು 💥💙✨🥰
@siddalingeshbogojishetra9753
@siddalingeshbogojishetra9753 10 месяцев назад
ನಮ್ಮ ಹಾವೇರಿ ನಮ್ಮ ಹೆಮ್ಮೆ ❤
@yalagondashiragur5155
@yalagondashiragur5155 10 месяцев назад
ಹುಲಜಂತೀ ಮಾಳಿಂಗರಾಯರ ಮುಂಡಾಸ ದರ್ಶನ ವೀಡಿಯೋ ಮಾಡಿ
@Mr-San23
@Mr-San23 10 месяцев назад
ಈ ನಮ್ಮ ಹಂದಿಗನೂರು ವಾಡೆ ನಮ್ಮ ಊರಿನಿಂದ ಕೇವಲ 7km ಮಾತ್ರ ನಮ್ಮ ಹೆಮ್ಮೆಯ ವಾಡೆ ❤
@vinodkokatnurkokatnur6707
@vinodkokatnurkokatnur6707 10 месяцев назад
ನಿಮ್ಮದು ಯಾವೂರು ಸರ್
@gangappasogi1323
@gangappasogi1323 10 месяцев назад
ಒಳ್ಳೆಯ ಮಾಹಿತಿ, ಸುಂದರ ವಾದ ವಿವರಗಳಿಗೆ ಧನ್ಯವಾದಗಳು.
@yogishyogish8652
@yogishyogish8652 3 месяца назад
🙏👍👍ಗತಿಸಿ ಹೋದ ಗತ ಇತಿಹಾಸ ಎಲ್ಲಾ ಕೇಳುವಾಗ ನಮಗೆ ಎಷ್ಟೇ ಹೆಮ್ಮೆ.. ಖುಷಿ ಆದರೂ ಕೊನೆಗೆ ನಮಗೆ ಉಳಿಯೋದು ಕೇವಲ ಹೃದಯಭಾರ 😘😘ಕಣ್ಣೀರು 😭😭😭😭ಅಂದಿನ ಕಾಲದಲ್ಲಿ ನಾವೆಲ್ಲಾ ಇರಬೇಕಿತ್ತು 😘😘ಅಬ್ಬಾ... ಎಂತಹ ವಾಡೆ 🤭🤭ನೋಡಲು ಪುಣ್ಯ ಮಾಡಿರಬೇಕು 🥰🥰ಅಲ್ಲಿರುವ ಅವರು ತುಂಬಾ ಗ್ರೇಟ್ 🙏🙏ಪ್ರಣಾಮಗಳು ನಿಮಗೆಲ್ಲರಿಗೂ 🙏🙏🙏🙏🙏🙏
@prabhugoudpatil9673
@prabhugoudpatil9673 10 месяцев назад
ಪರಿಚಯಿಸಿದ್ದಕ್ಕೆ ಧನ್ಯವಾದಗಳು. ದೇಸಾಯಿಯವರ ನಮ್ರತೆಗೆ ಅಬಿನಂದನೆಗಳು.ನೋಡಿ ಬಹಳ ಅಭಿಮಾನವಾಯಿತು.ನಿಜಕ್ಕೂ ಈ ದೇಶದ ಮುಂದಿನ ಪಿಳಿಗೆಗೆ ಇದು ಹಾಗೆಯೇ ಉಳಿದುಬರಲಿ.ದೇಸಾಯರು ದಯವಿಟ್ಟು ಉಳಿಸಬೇಕೆಂದು ವಿನಂತಿಸುತ್ತೇನೆ.ನಮ್ಮೇಲ್ಲರ ಸಾಂಸ್ಕ್ರತಿಕ ಆಸ್ತಿಯಿದು.
@parvatgoudamalipatil7790
@parvatgoudamalipatil7790 10 месяцев назад
ಬಹುದಿನದ ಬೇಡಿಕೆಯನ್ನು ಕೊನೆಗೂ ಈಗ ಈಡೇರಿಸಿದೆ ಕಲಾ ಮಾಧ್ಯಮ
@GaneshKumar-zn5dw
@GaneshKumar-zn5dw 10 месяцев назад
ಸರ್ ಹಂದಿಗನೂರು ಅಂದಾಗ ರವೀಂದ್ರ ಹಂದಿಗನೂರು ಮಾತ್ರ ನೆನ್ಪು ಆಗ್ತಾರೆ..
@ravichandram1794
@ravichandram1794 10 месяцев назад
ರವೀಂದ್ರ ಹಂದಿಗನೂರು ಇದು ಸಿಂದಗಿ ತಾಲ್ಲೂಕಿನ ಗ್ರಾಮ.
@santoshgoudapatil6342
@santoshgoudapatil6342 10 месяцев назад
ನಾನು ಇದೆ ಊರಿನವನು, ಮೂಡಲ ಮನೆ ದಾರಾವಾಹಿ, ದಸರಾ ದರ್ಬಾರ, ಮೋಹರಂ ಹಬ್ಬ ಇನ್ನೂ ತುoಬಾ ನೆನೆಪು❤
@annappabn1222
@annappabn1222 10 месяцев назад
@mahaveerjunjarwad7930
@mahaveerjunjarwad7930 10 месяцев назад
ಕಣ್ಣೀರ ಕಥೆ. ಈ ಎಲ್ಲ ರಿಪೇರಿಗಾಗಿ ಸರಕಾರ ಹಣ ಖರ್ಚು ಮಾಡಲೇ ಬೇಕು. ಬಿಟ್ಟಿ ಭಾಗ್ಯ ಬಿಟ್ಟು)
@manjuvarad4148
@manjuvarad4148 10 месяцев назад
ಲಕ್ಷ್ಮೇಶ್ವರ ಸೋಮೇಶ್ವರ ದೇವಾಲಯ ಚೆನ್ನಾಗಿದೆ ನೋಡಿ ಸರ್ ❤
@HarishMVaggannavar
@HarishMVaggannavar 10 месяцев назад
ಮಂಜಣ್ಣನೀನು ಕಲಾಮಾಧ್ಯಮ ನೋಡ್ತಿಯಾ
@sathyanarayana887
@sathyanarayana887 10 месяцев назад
Parameshwar nodidre...Cricketer Jawagal sriinath thammana type iddare...Alva ..do u agree
@nimnandya3584
@nimnandya3584 10 месяцев назад
Yes😅
@rangaswamytrangaswamy3790
@rangaswamytrangaswamy3790 10 месяцев назад
Over acting bittu.... 😉
@pratibhatb8247
@pratibhatb8247 10 месяцев назад
ನಮ್ಮ ಜೆಲ್ಲೆ ಹಾವೇರಿ ಐತಿಹಾಸಿಕ ಕೋಟೆ ಸ್ಥಳ ಹೆಮ್ಮೆಯ ಸ್ಥಳ
@mouneshpavar
@mouneshpavar 10 месяцев назад
ನಮ್ಮ ಜಿಲ್ಲೆ ನಮ್ಮ ಹೆಮ್ಮೆ ❤
@powerstar1722
@powerstar1722 10 месяцев назад
ಮೂಡಲ ಮನೆ ಧಾರಾವಾಹಿ ಹಾಗೆ ಇನ್ನೊಂದು ಧಾರಾವಾಹಿ ಮೂಡಿ ಬರಲಿ
@Roopa-smile
@Roopa-smile 10 месяцев назад
ನಮ್ ಮನೆಯೊಳಗೂ ಕಲ್ಲಿಂದ ನೀರು ತುಂಬುವುದು ಹೌದೇ ಇತ್ತು ಇವಾಗ ನೆನಪುಗಳು ಅಷ್ಟೇ
@AK-10001
@AK-10001 10 месяцев назад
Superb 👌👍 ನಮ್ಮ ಉತ್ತರ ಕರ್ನಾಟಕ ನಮ್ಮ ಹೆಮ್ಮೆ 👍
@nagarajbadammanavar2833
@nagarajbadammanavar2833 10 месяцев назад
ನಮ್ಮ ಜಿಲ್ಲೆಗೆ ಸ್ವಾಗತ ಸರ್
@malateshm9043
@malateshm9043 10 месяцев назад
ಅಯ್ಯೋ ಬಾರಕೇರ 😊
@Abhibhagya-p9i
@Abhibhagya-p9i 10 месяцев назад
Thumba wait ಮಾಡುತ್ತಿದಿvi e vaade noduvudakke thanks ಪರಂ sir💐
@prashantmalleppanavar-qw8eq
@prashantmalleppanavar-qw8eq 10 месяцев назад
ತುಂಬು ಹೃದಯದ ಧನ್ಯವಾದಗಳು ಪರಮ ಗುರುಗಳೇ ನಮ್ಮ ಊರು ಲಕ್ಷ್ಮೇಶ್ವರ ದ ಬಗ್ಗೆ ಹೇಳಿದ್ದಕ್ಕೆ 🙏🙏🌄👏💖💖💐💐🥰💕🎉🙏👍
@kaveri123-vj8ch
@kaveri123-vj8ch 9 месяцев назад
dhanyavadagalu ನಮಸ್ಕಾರ
@mangalmangal5524
@mangalmangal5524 10 месяцев назад
what brilliant man he just shown main hall and temple rest avoided to shoot -"privacy protected or truth protected 🧐 "
@JD_Hemu
@JD_Hemu 10 месяцев назад
🧐
@anandaragi4298
@anandaragi4298 10 месяцев назад
Never knew this this wade is near to lakshmishwar
@anandaragi4298
@anandaragi4298 10 месяцев назад
@@ManojKumar-go7bq 🤣🤣 mathew waade avna first Debu series india davra jothe aduvaaag 70 plus hodadidda bro nam friend next day Anand ninni waade yen adido anda adaa nenap ath bro
@umeshbiradar2165
@umeshbiradar2165 10 месяцев назад
ಇಂತಹ ವೀಡಿಯೋಗಳು ಜಾಸ್ತಿ ಮಾಡಿ ಸರ್..
@itssanjeev4950
@itssanjeev4950 10 месяцев назад
ನಮ್ಮ ಹಾವೇರಿ ✨️💛❤️
@alphaviraktamath9091
@alphaviraktamath9091 7 месяцев назад
Ratnan prapanch shooting alle nadadide
@shettyjamadara.klb.dbossfa5060
@shettyjamadara.klb.dbossfa5060 10 месяцев назад
All karnatak big fans Kalamadhyama🎉🎉🎉🎉 gm sir
@sunnysharma49
@sunnysharma49 10 месяцев назад
ತುಂಬಾ ಚೆನ್ನಾಗಿದೆ ಬ್ರದರ್
@SHRIPAD3PS
@SHRIPAD3PS 10 месяцев назад
Moodalamane Wade nodi teevra santosh aytu, Dhanyavadagalu. Mundina sanchikeyalli Mukta Mukta Dharavahi Mane mattu adara nata natiyaru bagge tilisi. Deepavavali Habbad Haardhik Shubhashayagalu. Nimm yella videos nadta irtene naa. Bhala cholo matta informative irtavri. Abhinandanegalu
@raghavendraprabhu6253
@raghavendraprabhu6253 10 месяцев назад
🌼🌻🌷🥀🌹💐🌸🏵💮🌺 Excellent Fantastic Excellent Television Serial
@rameshrami2540
@rameshrami2540 10 месяцев назад
ಪರಂ ಸಾರ್ ಹಂದಿಗನೂರು ರವೀಂದ್ರ ಕರ್ನಾಟಕ ಗುಲಾಮ್ ಅಲಿ ಎಂದು ಖ್ಯಾತರಾದ ನಮ್ಮ ರವೀಂದ್ರ ಊರು ಅವರು ಬಗ್ಗೆ ವಿಚಾರಿಸಿ.ಈಗ ಅವರು ಬದುಕಿಲ್ಲ.
@NageshP-ju7co
@NageshP-ju7co 10 месяцев назад
ಪರಮ್ ಸಾರ್ ಇವಾಡೆ ಬಹಳ ಅದ್ಬುತ. ಆದ್ರೆ ನಿಮ್ಮ ಸಂದರ್ಶನಕ್ಕೆ ತಕ್ಕಹಾಗೆ ಆ ಮನೆಯವರು ನೆಡೆದು ಕೊಂಡಿಲ್ಲ ಅಂತ ಕಾಣುತ್ತೆ. ಯಾವುದು ಕೂಡ ವಿವರವಾಗಿ ಹೇಳಲಿಕ್ಕೆ ಅಸಾಧ್ಯ ಮನೋಭಾವದ ಹಾಗೆ ನಡೆದು ಕೊಂಡಿದ್ದಾರೆ
@thedark-w7z
@thedark-w7z 9 месяцев назад
ಅವ್ರು ಇಷ್ಟು ನಡೆದು ಕೊಂಡಿದ್ದೆ ಹೆಚ್ಚು , ಇಂಥಾ ,,,,,,,,, ,,,,,,,,,,,,,,, ಗಳು ತುಂಬಾ ಬರುತ್ತೆ , ಅವ್ರ ಸಮಯ ಅಷ್ಟಾದರೂ ಕೊಟ್ಟಿದ್ದಾರೆ , ಇವರುಗಳ ,,,,,,,,,, , ಆದ್ರೂ ಇದಕ್ಕೆ ಸರಕಾರ ನೋಡ್ಬೇಕು , ಉಳಿಸಬೇಕು ,
@NaGaRaJ-gw3dn
@NaGaRaJ-gw3dn 10 месяцев назад
ನಮ್ಮ ಉತ್ತರ ಕರ್ನಾಟಕ❤❤❤❤❤❤
@vikas.tkvikastk2569
@vikas.tkvikastk2569 6 месяцев назад
ಸಿಸಿಸಿಸಿಡಿಸಾಸಾಸಾಸಫ್,.
@vidyashreebiradar1351
@vidyashreebiradar1351 10 месяцев назад
ನಮ್ಮ ಊರು ನಮ್ಮ ಹೆಮ್ಮೆ ❤
@ravigujamagadi8271
@ravigujamagadi8271 10 месяцев назад
Nanu 20 varashad hendi hogide e vaadi nodaliki bahal aduata edi e vaadi 👌👌👌
@fgpatel1750
@fgpatel1750 10 месяцев назад
Param laxmeshwar someshwar temple tourmadi very famous
@msdv283
@msdv283 10 месяцев назад
ನಮ್ದು ಲಕ್ಮೇಶ್ವರ್ ಇದು ನಮಗೆ ಗೊತ್ತಿರಲಿಲ್ಲ
@pratapvg6425
@pratapvg6425 10 месяцев назад
Idannella nodta idre nam uttar Karnataka eshtu shrimantha ittu anta gottagutte❤
@shivakumarjogannavar6083
@shivakumarjogannavar6083 10 месяцев назад
We can feel pain in his voice, thts the power of our constitution
@mamathagowda3154
@mamathagowda3154 10 месяцев назад
What you mean to say
@shivakumarjogannavar6083
@shivakumarjogannavar6083 10 месяцев назад
@@mamathagowda3154 by tenancy act our constitution made all people get equal land, but many people are not happy with it
@vi4173
@vi4173 10 месяцев назад
Not powerful Constitution., weak Constitution
@nativims
@nativims 10 месяцев назад
Copied Constitution
@shivakumarjogannavar6083
@shivakumarjogannavar6083 10 месяцев назад
@@vi4173 then make it more powerful, do more amendments
@sharang9034
@sharang9034 10 месяцев назад
We have also 3 acres of Desai's land under tenency act. Proud of Desai family
@mangalmangal5524
@mangalmangal5524 10 месяцев назад
what proud you thinking about land is not belongs to any person -if tenancy act wouldn't came you would have been slave for desai family forever - to end this slavery government acted - think before saying anything nonsense
@SD-dy9ze
@SD-dy9ze 10 месяцев назад
Wow, you are proud of them? They gave it because a law was enforced else you would have been slave forever . Did you notice that this guy was feeling bad that no one puts his shoes today, earlier they used to.
@Karnataka6879
@Karnataka6879 10 месяцев назад
Yes .... nowadays people don't put shoes instead lick shoes of bosses to get increment and promotion in this corporate world.....,😂😂😂😂😂
@SD-dy9ze
@SD-dy9ze 10 месяцев назад
I am sure you do so and hence think everyone else in the world too , keep licking the shoes and anything else too
@Karnataka6879
@Karnataka6879 10 месяцев назад
@@SD-dy9ze 😂😂😂😂😂 i can understand why you are soo happy that he lost his land.....
@shashikumarangadi8523
@shashikumarangadi8523 10 месяцев назад
Say's amezing rhis video because my nearby village sorry not meet u sir 😊
@bhaskartimothy3042
@bhaskartimothy3042 8 месяцев назад
Adbuta kaovada kasta aadru aachukattada Stalla namma Haveri. (Daravada )🎉🎉🎉🎉❤❤❤❤❤❤
@radharampawar6064
@radharampawar6064 10 месяцев назад
ನಮ್ಮ ಹಾವೇರಿ ನಮ್ಮ ಹೆಮ್ಮೆ
@listensongs5686
@listensongs5686 10 месяцев назад
nimdu haveri naa
@radharampawar6064
@radharampawar6064 10 месяцев назад
@@listensongs5686 yes
@listensongs5686
@listensongs5686 10 месяцев назад
@@radharampawar6064 haveri taluk yavdu
@ujwalas8274
@ujwalas8274 10 месяцев назад
Happy to see the Video of Handiganur.I was in this village in 1986-87,spent 2yrs.Heard about Vade and had friend.her father was working in this Vade.
@goudaankalagi272
@goudaankalagi272 10 месяцев назад
Parameshsir Bagalkot district Karadi sanganna desai manedhu ondhu video madi sir
@prakashkunkur811
@prakashkunkur811 10 месяцев назад
Param sir another one waade is there in bailhongal taaluk neginhal village .. veerappanayka film shooting aagiro Mane ide . . Video maadi
@santosh627
@santosh627 10 месяцев назад
It's belongs to DB Inamdar family He is 5 times MLA and Minister Too
@goudaankalagi272
@goudaankalagi272 10 месяцев назад
Parameshsir Bagalkot district Karadi sanganna desai manedhu ondhu video madi sir
@Bhumi.kannadati
@Bhumi.kannadati 3 месяца назад
Horti nammuru... Revansiddeshwara gudi poojari navu❤feels so good to hear and watch this
@Viraaaaaat123
@Viraaaaaat123 10 месяцев назад
Dinn jaande fagar aande😂😂
@BasuM-d7y
@BasuM-d7y 10 месяцев назад
ನಮ್ಮ ಹಾವೇರಿ ನಮ್ಮ ಹೆಮ್ಮೆ
@solutionspotter4594
@solutionspotter4594 10 месяцев назад
Nam chik vayassina serial haadu.. keltidre mai jhum antide 😂
@srinivasasrinivasapv5632
@srinivasasrinivasapv5632 6 месяцев назад
ಇದರ ರಕ್ಷಣೆ ಆಗ್ಬೇಕು 🙏
@roopahunagunda9661
@roopahunagunda9661 10 месяцев назад
Wow bro neev nam urige bandidra? I am from Handiganoor.
@SkSk-xz8ft
@SkSk-xz8ft 10 месяцев назад
Sir hage sulla badami taluku ಬಾಗಲಕೋಟೆ ಜಿಲ್ಲೆ ಯಲ್ಲಿ ಸಹ ದೇಸಾಯಿ ಮನೆತನ ಇದೆ ನೋಡಿ ಅದು ನಮ್ಮ ಊರು ....ಅದನ್ನು visit madi..
@prafullap-em4jp
@prafullap-em4jp 10 месяцев назад
Param avare daya vittu ,raya choorina khajana gowdana mane torisi please ,
@chinmayeev481
@chinmayeev481 10 месяцев назад
ದಯವಿಟ್ಟು ಸ್ಪಂದಿಸಬೇಕೆಂದು ತಮ್ಮಲ್ಲಿ ವಿನಂತಿ ,ಏನೆಂದರೆ, ನಮ್ಮ ಮಕ್ಕಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಉತ್ತಮ ಪುಸ್ತಕ ರೂಪದಲ್ಲಿ ಬಿಡುಗಡೆ ಮಾಡಲು ನಮ್ಮ ಮನವಿ ಸಾರ್.
@spradeepkumarschandrasheka672
@spradeepkumarschandrasheka672 10 месяцев назад
Interesting documentary sir 😊😊😊😊😊
@dranilkumarbhat3
@dranilkumarbhat3 5 месяцев назад
Halli elladha mane bhikshukara thaana,.11 halli ondhu maneyalli vaasavaagutthe ,halli elladha mane roghakke aamanthrana,.
@shivarajkanagar5329
@shivarajkanagar5329 10 месяцев назад
Ide haveri district shiggaon taluk Kundur desai avar vaade video madi sir
@sudheerkumarlkaulgud7521
@sudheerkumarlkaulgud7521 10 месяцев назад
ಈ ವಾಡೆ ನೋಡ್ಲಿಕ್ಕೆ ಕಾಯ್ಲಿಕತ್ತಿದ್ದಿವಿ. ಅಂತೂ ತೋರಿಸಿದ್ರಿ
@manjunathpujar8496
@manjunathpujar8496 8 месяцев назад
I salute bro nimage .... Etara video madi ....
@sagardoddannavar3622
@sagardoddannavar3622 5 месяцев назад
Sarakarad andre goverment Mandi government kelsa mukkalli nam hantha baduvaru anubavisabeku
@Prvn7289
@Prvn7289 10 месяцев назад
Very interesting video. We need more of these kind of videos.
@mahaveerjunjarwad7930
@mahaveerjunjarwad7930 10 месяцев назад
ವಾಸ್ತು ನನ್ನ ಮಕ್ಕಳು ಇಲ್ಲಿ ನು ಬಂದ ಕುಲಗೆಡ ಸ್ಯಾರ...? ಅವರು ಎಲ್ಲೆಲ್ಲಾ ಬಂದ ಹೇಳತಾರ ಬಿಡ್ರಿ
@sheshachalam2462
@sheshachalam2462 5 месяцев назад
Don't show your face please show surrounding areas Chalam from Bangalore
@yashodhakn4530
@yashodhakn4530 10 месяцев назад
Tumba interesting agide episode👌👌
@sureshkaler4856
@sureshkaler4856 10 месяцев назад
Byadgi tq kadaramabdalagi anjaneyya temple visit maadi sir
@shiuumarshioukumae5565
@shiuumarshioukumae5565 10 месяцев назад
Evaru desha gatthai alla heshaigattai yakeandre.evaregai astondu fropartiy yallainda.banthu.evaryella.briteshar.chamachnannamakkalu
@shashidhark5811
@shashidhark5811 9 месяцев назад
ಅಣ್ಣ ಪಲ್ಲಕ್ಕಿ ನಾವು ಹೊರ್ತೀವಿ ನಮಗೊಂದು ೧೦ ಎಕರೆ ಕೊಡ್ತೀರಾ
@NaveenKumar-zk8er
@NaveenKumar-zk8er 10 месяцев назад
Please video do shivamogga district shivappanayak palace statue shivappanayak nayak cast
@jyotidodamani4349
@jyotidodamani4349 10 месяцев назад
Nammuru garag sir.. Dharawad district barotte. Nammuralli national flag ready agotte matte vishwa prasiddh shri Madiwalesshwar temple ide illi bandu nicu vedio madabahuda..
@ಮನೋಜ-ಛ7ಫ
@ಮನೋಜ-ಛ7ಫ 10 месяцев назад
ನಮ್ಮ ಊರಿನಲ್ಲಿ ಕೇಸಾಪುರ್ ದೇಶಮುಖ ಮನೆ ಇದೆಯಾ sir ಮುದ್ದೇಬಿಹಾಳ್ ನಲ್ಲಿ ಭೇಟಿಮಾಡಿ
@KannadatiGIRIJAN
@KannadatiGIRIJAN 9 месяцев назад
Camera man clarity agi ಯಾವುದು toristilla sir important things na zoom madi torisi 🙏
@chandrashekargadekar4330
@chandrashekargadekar4330 10 месяцев назад
Sir tumba channgi bartaide nim channal❤
@foodiesaroundworld
@foodiesaroundworld 10 месяцев назад
Don't take life insurance for 100000 paid for 10 years you will get back 90000 rs after 10 years. So please don't buy life insurance.. surrender value 25 percentage of till paid premium
@shridharkk5159
@shridharkk5159 4 месяца назад
I am from ranebennur, from childhood i use to see it, but never new it was close to me
@rajunrrajai3334
@rajunrrajai3334 10 месяцев назад
ನಾನು ರಾಜು ದೇಸಾಯಿ ನಂದು ಹಾನಗಲ್ ತಾಲೂಕು ಇದನ್ನು ನೋಡಿದರೆ ನಮ್ಮ ಹಳೆ ಇತಿಹಾಸ ನೆನಪಾಗುತ್ತೆ
@BharatiMinchanal
@BharatiMinchanal 10 месяцев назад
Sir etara manegalu, mate manetana jevaragi tatuka ಯಡ್ರಾಮಿ ಊರಲಿ ಇವೆ ನೋಡಿ ಸಿರ್
@shantala4676
@shantala4676 9 месяцев назад
Indi taluk horti nammuru World largest shivalinga built agtide horti yalli
@Vinaynrg-s4b
@Vinaynrg-s4b 10 месяцев назад
Allo maraya astela avara dana dharama ella kelde konegu avrige jathi patta katdellayya veera shiva folwers annta
@laxmik8047
@laxmik8047 10 месяцев назад
Thank you param olle vidio madidira
@Prvn7289
@Prvn7289 10 месяцев назад
Uttara Karnataka also had rich heritage and culture. But they have not maintained it properly. Govt shud do something.
@nandansidddarth3045
@nandansidddarth3045 10 месяцев назад
Nav kuda rambapurii balehonuruu petaadhvru.. sir ..
@jyothimantu4177
@jyothimantu4177 10 месяцев назад
Ulivanige bumige odeya barlil andre evru Este rich badavar badavar irtidru 😮indiara gandi iron lady
@BKRupa
@BKRupa 10 месяцев назад
God bless them.
@vkvideo279
@vkvideo279 10 месяцев назад
Super 👌
Далее
Как снимали мой клип POLI - Котик
00:37
Обменялись песнями с POLI
00:18
Просмотров 260 тыс.