Тёмный
No video :(

ಪಂಢರಾಪುರ ವಿಠ್ಠಲ ಮೈಸೂರಲ್ಲೂ ನೆಲೆಸಿದ್ದಾನೆ I vithala temple in Mysore I RKB INFO KANNADA I 2023 

RKB Info Kannada
Подписаться 20 тыс.
Просмотров 1,6 тыс.
50% 1

ಪಂಢರಾಪುರ ವಿಠ್ಠಲ ಮೈಸೂರಲ್ಲೂ ನೆಲೆಸಿದ್ದಾನೆ I vithala temple in Mysore I RKB INFO KANNADA I 2023
ಮಹಾರಾಷ್ಟ್ರದ ಪಂಢರಾಪುರದಲ್ಲಿ ನಿಂತಿರುವ ಪಾಂಡುರಂಗ ವಿಠ್ಠಲ ಮೈಸೂರಲ್ಲೂ ನೆಲೆಸಿದ್ದಾನೆ. ಮೈಸೂರಿನ ಲಷ್ಕರ್ ಮೋಹಲ್ಲದ ಕಬೀರ ರಸ್ತೆಯಲ್ಲಿ ಶ್ರೀ ಪಾಂಡುರಂಗ ವಿಠಲ ಸ್ವಾಮಿ ದೇವಸ್ಥಾನವಿದೆ. ಇಲ್ಲಿ ರುಕ್ಮಿಣಿ ಸತ್ಯಭಾಮ ಸಮೇತ ಶ್ರೀ ಪಾಂಡುರಂಗ ವಿಠಲ ಭಕ್ತರಿಗೆ ದರ್ಶನ ನೀಡುತ್ತಿದ್ದಾನೆ. 116 ವರ್ಷಗಳ ಇತಿಹಾಸ ಹೊಂದಿರುವ ಈ ದೇವಸ್ಥಾನವನ್ನ ಅಂದು ನಾಝರೇ ಸೆಟ್ವಾಜೆರಾವ್ ನಿರ್ಮಿಸಿದರು. ಅವರ ಕುಟುಂಬದವರು ಹಾಗೂ ಮೈಸೂರು ಭಾವಸಾರ ಕ್ಷತ್ರಿಯ ಮಂಡಳಿ ವತಿಯಿಂದ ದೇವಸ್ಥಾನವನ್ನು ಮುನ್ನಡೆಸಲಾಗುತ್ತಿದೆ. ದೇವಸ್ಥಾನದಲ್ಲಿ ಪ್ರತಿವರ್ಷ ಶ್ರೀ ಕೃಷ್ಣ ಜಯಂತಿ, ವೈಕುಂಠ ಏಕಾದಶಿ, ನಾಮದೇವ ಮಹಾರಾಜ್, ಜ್ಞಾನದೇವ ಮಹಾರಾಜ್ ಅವರ ಪುಣ್ಯ ತಿಥಿ, ಶ್ರೀ ರಾಮನವಮಿ ಇನ್ನಿತರ ಅನೇಕ ಕಾರ್ಯಕ್ರಮಗಳು ನಿರಂತರವಾಗಿ ನಡೆದುಕೊಂಡು ಬರುತ್ತಿದೆ.
ದೇವಸ್ಥಾನವು ಪ್ರತಿದಿನ ಬೆಳಗ್ಗೆ 7:00 ಗಂಟೆಯಿಂದ 9:30ವರೆಗೆ, ಸಂಜೆ 5:30 ರಿಂದ ರಾತ್ರಿ 9 ರವರೆಗೆ ತೆರೆದಿರುತ್ತದೆ. ವಿಶೇಷ ದಿನಗಳಲ್ಲಿ ರಾತ್ರಿ 10 ಗಂಟೆಯವರೆಗೂ ದರ್ಶನ ಇರುತ್ತದೆ.
ದೇವಸ್ಥಾನಕ್ಕೆ ಭೇಟಿ ನೀಡುವವರಿಗಾಗಿ ಈ ಕೆಳಗೆ ದೇವಾಲಯದ ಲೊಕೇಶನ್ ಲಿಂಕ್ ನೀಡಲಾಗಿದೆ.
Location: g.co/kgs/2itGao
Tags:
#Pandharpur
#vitthala vithala
#ittigemele ninta
#panduranga vithala
#panduranga temple Mysore
#vithala temple mystery
#vithala Rukmini temple in Mysore
#rkb info Kannada
#Shri Krishna
** Please Subscribe, Like & Share my channel RKB INFO KANNADA
** Thanks for watching

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 13   
@rararaja-vt8xl
@rararaja-vt8xl Год назад
Very Infermative vedio. Thanks to RKB info kannada.
@vasudev7709
@vasudev7709 Год назад
🙏🏻🙏🏻🙏🏻
@suraksha2999
@suraksha2999 Год назад
Good information thank you
@PradeepKumarPradeepKumar-og6si
Super
@Yatheeshdatta
@Yatheeshdatta Год назад
Tq
@rameshn.r3238
@rameshn.r3238 Год назад
We were not knowing the history of Mysore Vitthala Rukmini Temple.Thanks for sharing the info Mama. Felt very happy knowing the founder of the temple was your Grandma and Grandfather.Great.🙏🙏 Now you and your family also doing the social work helping many🙏🙏.I pray the almighty to give more strength and power to continue this work for many more years. Thank u mama..😊
@ganeshn5113
@ganeshn5113 Год назад
Really Thnq u so Much for this Information Sir, Many of People don't about this Temple in Mysore🙏🙏
@rararaja-vt8xl
@rararaja-vt8xl Год назад
ನಾನು ಮೈಸೂರಿನಲ್ಲಿ ಬಹಳ ವರ್ಷಗಳಿಂದ ಇದ್ದರೂ ಇಲ್ಲಿ ಪಾಂಡುರಂಗ ವಿಠಲನ ದೇವಸ್ಥಾನ ಇರುವ ಬಗ್ಗೆ ತಿಳಿದೇ ಇರಲಿಲ್ಲ. ಮಾಹಿತಿ ತಿಳಿಸಿದ RKB INFO KANNADA ಯೂಟ್ಯೂಬ್ ನವರಿಗೆ ಧನ್ಯವಾದಗಳು ಸರ್...
@venkateshprabhu7027
@venkateshprabhu7027 Год назад
I mean Pandharpur. Maharashtra.
@venkateshprabhu7027
@venkateshprabhu7027 Год назад
Dr Richard Dawkins-Sun 🔆🌞 and Earth 🌎🌍 Without sunlight life would be not possible.
@venkateshprabhu7027
@venkateshprabhu7027 Год назад
Please check whether it is Ashokas Buddha's Murthy. During his samrajya he made 84000 places for Buddha. This was Buddha statue.
@venkateshprabhu7027
@venkateshprabhu7027 Год назад
Please check whether it is TRUTH ❤️👍. ?
@drishhgun4769
@drishhgun4769 Год назад
Super
Далее