ನಕ್ಕೂ ನಕ್ಕೂ ಸಾಕಾಯ್ತು... ಎಷ್ಟು ಸಲ ನೋಡಿದ್ರೂ ಹೊಸದಾಗಿ ನೋಡ್ತಾ ಇದ್ದ ಹಾಗೆ ಅನ್ಸತ್ತೆ.. ಪರಿಶುದ್ಧ ಹಾಸ್ಯ..👌👌😃😃 ಮನಸ್ಸಿಗೆ ಬೇಜಾರಾದಾಗ ಇದನ್ನೇ ನೋಡಿದಾಗ ಮನಸ್ಸು ಪ್ರಪುಲ್ಲಿತವಾಗ್ತದೆ.. ಪ್ರಜ್ವಲ್ ಅವ್ರಂತೂ ಯಾವ ಪಾತ್ರ ಕೊಟ್ರೂ ನಿರ್ವಹಿಸುವ ಛಾತಿಯುಳ್ಳ ಕಲಾವಿದ..👌👌👍👍👏👏 ಹಿಮ್ಮೇಳವೂ ಸೂಪರ್...👌👌👏👏
ನಿಟ್ಟೆ ಅವರೇ ದಯವಿಟ್ಟು ಕ್ಷಮಿಸಿ. ಒಂದು ಸಲಹೆ ನಿಮ್ಮ ಅಭಿಮಾನಿ ಇಂದ ಸೀರೆ ಉಟ್ಟು ನಾಟ್ಯ ಮಾಡಿ ಈವಾಗ ತೊಟ್ಟ ಉಡುಪು ಇಷ್ಟ ಆಗಿಲ್ಲ ನಾರಿ ಸೀರೆಯಲ್ಲಿ ನೋಡಲು ಅಂದ ನನ್ನ ಸಲಹೆ ತಪ್ಪಾಗಿದ್ದರೆ ಕ್ಷಮಿಸಿ
Prajwal kumar is a best allrounder. Dinesh kodapadavu and nitte also done very good. And there is no words for songs of patla and kannadikatte. All time favorite bhagavatharu.