Тёмный
No video :(

ಪತಿಗೆ Divorce ಕೊಟ್ಟು ಭಾರತಕ್ಕೆ ಮರಳಿ ಬಂದಾಗ ಪದ್ಮಪ್ರಿಯ ಹೇಗಾಗಿದ್ದರು ಗೊತ್ತಾ | Cinema Swarasyagalu | Ep 210 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 169 тыс.
50% 1

#padmapriya #rajkumar #rajnikanth

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 230   
@icannigeri5494
@icannigeri5494 Год назад
ಶ್ರೀ ಮತಿ ಪದ್ಮಪ್ರಿಯಾ ಕನ್ನಡತಿಯೆಂದು ತಿಳಿದಿರಲೇ ಇಲ್ಲ. ಬಾಡದ ಹೂ ಚಿತ್ರದಲ್ಲಿ ಕೂಡ ಅವರ ಅಭಿನಯ ಚೆನ್ನಾಗಿದೆ. ಸುಂದರ ಸಂಚಿಕೆಗೆ ಧನ್ಯವಾದಗಳು🌹
@gurug5802
@gurug5802 Год назад
ತಾಯಿಗೆ ತಕ್ಕ ಮಗ ಚಿತ್ರದ ಗ್ರಂಥಾಲಯದಲ್ಲಿನ ಡೈಲಾಗ್ ಸೂಪರ್.
@shantalakshami8832
@shantalakshami8832 Год назад
ಒಳ್ಳೆಯ ಕಲಾವಿದೆಯ ಯಶಸ್ಸು ಮತ್ತು ಅವನತಿಯ ಕುರಿತು ತುಂಬಾ ಚೆನ್ನಾಗಿ ವಿಶ್ಲೇಷಿಸಿ ಪ್ರಸ್ತುತ ಪಡಿಸಿದ್ದೀರಿ,ತುಂಬಾ ಧನ್ಯವಾದಗಳು ಮಂಜುನಾಥ್ ಸರ್.ತಾಯಿಗೆ ತಕ್ಕ ಮಗ ಚಿತ್ರದ ಪಾತ್ರ ಮರೆಯಲು ಸಾಧ್ಯವೇ ಇಲ್ಲ,ಆದರೆ ಅವರ ಕೊನೆಯ ದಿನಗಳ ನೋವು ತುಂಬಾ ಬೇಸರ ತರಿಸಿತು,ಯಾಕೆ ಈ ಚಿತ್ರೋದ್ಯಮದ ಮಂದಿ ಹೀಗೆ ಕ್ರೂರವಾಗಿ ನಡೆದುಕೊಳ್ಳುತ್ತಾರೆ ?ಅರ್ಥವಾಗದ ಸಂಗತಿ!
@basavaraja2701
@basavaraja2701 Год назад
ನನ್ನ ಅಚ್ಚುಮೆಚ್ಚಿನ ನಟಿ....ನನ್ನ ಮಡದಿ ..ಪದ್ಮಪ್ರಿಯರ ತರ ಇರಬೇಕೆಂದು ಕನಸು ಕಂಡಿದ್ದೆ 💞💞💞ಆ ಮುಗ್ದ ನಗುವಿನ ಮುಖ ನೋಡುವುದೇ ಒಂದು ಸೊಗಸು 💞💞💞
@antaresbnv3350
@antaresbnv3350 Год назад
ನಾನು ಏಳನೇ ತರಗತಿಯಲ್ಲಿ ಓದುತ್ತಿರುವ ತಾಯಿಗೆ ತಕ್ಕ ಮಗ ಚಲನಚಿತ್ರ ನೋಡಿದ ನಂತರ ನನ್ನ ಚಿಕ್ಕಮ್ಮನಿಗೆ ಹೇಳಿದೆ ನಾನು ಮದುವೆ ಆದರೆ ಇಂತ ಹುಡುಗಿನ ಮದುವೆ ಆಗೋದು ಅಂತ
@rudreshbadami5037
@rudreshbadami5037 Год назад
ಮುದ್ದು ಮುಖದ ಚೆಲುವೆ ಕನ್ನಡತಿ ಏಂದು ತಿಳಿದು ಬಹಳ ಸಂತೋಷವಾಯಿತು, ಭಗವಂತ ಅವರ ಆತ್ಮಕ್ಕೆ ಚಿರ ಶಾಂತಿಯನ್ನು ನೀಡಲಿ 🙏🙏
@kubendraraon.l5576
@kubendraraon.l5576 Год назад
ನಿಜಕ್ಕೂ ಪದ್ಮಪ್ರಿಯಾ ಅವರ ಅಂತಿಮ ದಿನಗಳು ನಮಗೆ ಮನಸ್ಸಿಗೆ ದುಃಖವಾಯಿತು
@basavakirana5296
@basavakirana5296 Год назад
ಚಿತ್ರರಂಗವು ಬಹಳ ಕಲಾವಿದರನ್ನು ಹೀಗೆ ಕ್ರೂರವಾಗಿ ನಡೆಸಿಕೊಂಡಿದೆ.😭😭 ಪದ್ಮಪ್ರಿಯಾ ಆತ್ಮಕ್ಕೆ ಶಾಂತಿ ಸಿಗಲಿ.
@gcveereshaveere8969
@gcveereshaveere8969 Год назад
ವಂದೆಗಳೊಂದಿಗೆ
@prakashdoddalingegowda1030
@prakashdoddalingegowda1030 Год назад
ಪದ್ಮ ಪ್ರಿಯ ಅತ್ಯುತ್ತಮ ಕಲಾವಿದರು, ಅವರ ಅಗಲಿಕೆ ಅತ್ಯಂತ ನೋವಿನ ವಿಷಯ, ಅವರ ಆತ್ಮಕ್ಕೆ ದಯಾ ಮಯ ನಾದ ಭಗವಂತ ಚಿರಶಾಂತಿಯನ್ನು ಕರುಣಿಸಲಿ, ಚಿತ್ರ ನಿರ್ಮಾಪಕ ರು ಇವರಿಗೆ ಅವಕಾಶ ಕೊಟ್ಟಿದ್ದರೆ ಇನ್ನೂ ಹಲವಾರು ವರ್ಷ ನಮ್ಮ ಜೊತೆಗೆ ಇರುತಿದ್ದರು, ಕರುಣೆ ಇಲ್ಲ ದ ನಿರ್ಮಾಪಕ ರ ಬಗ್ಗೆ ಏನೂ ಹೇಳೋದು ಬೇಡಾ
@nss6964
@nss6964 Год назад
ಕನ್ನಡದಲ್ಲಿ.ಎಲ್ಲವೂ ಹೀಗೆ ಆಗುತ್ತದೆ
@vamanaphatak3623
@vamanaphatak3623 Год назад
​@@nss6964ಪ್ರತಿ ಚಿತ್ರರಂಗದಲ್ಲೂ ಈ ರೀತಿಯ ರಾಜಕೀಯ ಇರುತ್ತದೆ. ನಮಗೆ ಗೊತ್ತಾಗುವುದಿಲ್ಲ ಅಷ್ಟೇ.
@padmanabhaiahn1217
@padmanabhaiahn1217 Год назад
ಈ ಕೆ ತಮಿಳು ಮೂಲದವರು ಅಂದುಕೊಂಡಿದ್ದೆವು. ನಿಮ್ಮ ಅಧ್ಯಯನದಿಂದ ಕನ್ನಡತಿ ಎ೦ದು ತಿಳಿದು ಸಂತೋಷವಾಯಿತು.
@shivanna126
@shivanna126 Год назад
ಬಹುತೇಕ ಮಂದಿ ಇವರನ್ನು ತೆಲುಗು ಮೂಲದವರು ಅಂತಲೇ ತಿಳ್ಕೊಂಡಿದ್ದಾರೆ
@RajendraPrasad-pc8lj
@RajendraPrasad-pc8lj Год назад
ನಾಯಕಿ ನಟಿ ಪದ್ಮಪ್ರಿಯ ಅವರು ಅಚ್ಚ ಕನ್ನಡತಿ ..ಅವರು ಹುಟ್ಟಿ ಬೆಳೆದದ್ದೂ ಬೆಂಗಳೂರು.ಆದರೆ ಆ ಕಾಲದಲ್ಲಿ ಕನ್ನಡ ಚಿತ್ರರಂಗ ಮದ್ರಾಸ್ ನಲ್ಲಿ ನೆಲೆಯೂರಿದ್ದ ಕಾರಣದಿಂದ ಕನ್ನಡದ ಬಹುತೇಕ ಕಲಾವಿದರು ಮದ್ರಾಸ್ ನಲ್ಲಿ ನೆಲೆಸಿದ್ದರು .ನಂತರ ಕನ್ನಡ ಚಿತ್ರರಂಗ ಬೆಂಗಳೂರಿನಲ್ಲಿ ನೆಲೆಗೊಂಡರೂ ಹಲವು ಕಲಾವಿದರುಗಳು ಮದ್ರಾಸ್ ನಲ್ಲೇ ಮನೆ ಮಾಡಿ ಅಲ್ಲೇ ಉಳಿದುಕೊಂಡರು ಅಷ್ಟೇ...
@veenar3906
@veenar3906 Год назад
Padmapriya Agina Kalada Hema Malini Beautiful Mam
@kavyagangamma4290
@kavyagangamma4290 Год назад
Namge madam kannadathi antha gottittu
@VinayKumar-yk9nj
@VinayKumar-yk9nj Год назад
She is from T Narasipura, some where read in RoopaTara Magazine
@deepurajashekharaiaya8768
@deepurajashekharaiaya8768 Год назад
Sir 💐🙏 ನಿಮ್ಮ ನಿರೂಪಣೆ ಅತ್ಯದ್ಬುತ ನಿಮ್ಮ ಸಾಧನೆ ಈಗೆಯೇ ಸಾಗಲಿ.
@manjunathgowda6423
@manjunathgowda6423 Год назад
Karma boring speak
@rudrayyahiremath1280
@rudrayyahiremath1280 Год назад
ಕಾಶ್ಮೀರದ ಚೆಲುವೆ ಶಂಕರಗುರು ಮಾಲಾ. ಯಾವಾಗಲು ನೀನು ಪದ್ಮಶ್ರೀ
@surishetty39
@surishetty39 Год назад
ಅದೇ ಕಣ್ಣು ಚಿತ್ರದ ನಟ ಸತೀಶ್ ಒಳ್ಳೆಯ ಪ್ರತಿಭಾವಂತ ಅವರ ಬಗ್ಗೆ ಮಾಹಿತಿಯನ್ನು ಕೊಡಿ ಸರ್ ಅವರಿದ್ದರೆ ಗೊತ್ತಿಲ್ಲ
@sripanjikal2046
@sripanjikal2046 Год назад
Howdu nanagu kuda awara bagge thilidukolbeku. Awara bagge Google nalli yavude mahithi illa.
@shivakumarsiddappaHC8541
@shivakumarsiddappaHC8541 Год назад
ದಯವಿಟ್ಟು ಸತೀಶ್ ಬಾಗೆ ಎಪಿಸೋಡ್ ಮಾಡಿ
@surishetty39
@surishetty39 Год назад
Yes
@rajudevadiga7179
@rajudevadiga7179 7 месяцев назад
Naja nice Actor
@premabalehonnur1199
@premabalehonnur1199 Год назад
ಪದ್ಮಪ್ರಿಯಾ ಬಹಳ ಸುಂದರಿ 🙏🙏👌
@Indra19659
@Indra19659 Год назад
ಆದರೆ ಹೊನ್ನವಳ್ಳಿ ಕೃಷ್ಣ ಒಮ್ಮೆ ಯಾವುದೊ ಸಂದರ್ಶನದಲ್ಲಿ ಆಕೆ ಅತೀ ಕಪ್ಪು ಬಣ್ಣದ ಕೃಷ್ಣ ಸುಂದರಿ ಎಂದಿದ್ದು ಜ್ಞಾಪಕ
@jalayogiMRaviJalayogiMRavimysu
ಪದ್ಮ ಪ್ರಿಯ ಅವರ ಆತ್ಮಕ್ಕೆ ದೇವರು ಶಾಂತಿ ಕರುಣಿಸಲಿ 🙏🕉️ ನೀವು ನೀಡಿರುವ ಮಾಹಿತಿ ಗಳು ಅತ್ಯುತ್ತಮ ವಾಗಿವೆ ಅಭಿನಂದನೆಗಳು ಸರ್ 👍🕉️🙏
@antaresbnv3350
@antaresbnv3350 Год назад
ಚಂದ್ರನ ಚೆಲುವಿಗೆ ಚಂದ್ರನೆ ಸಾಟಿ ಹೋಲಿಸಲಾರಿಲ್ಲ... ನಿನ್ನೀ ಚಂದಕೆ ನೀನೆ ಸಾಟಿ ಬೇರೆ ಯಾರಿಲ್ಲ ಆಹಾ ಹೋಲುವರಾರಿಲ್ಲ ♫♫♫♫♫♫♫♫♫♫♫♫ ನಿನ್ನಾ ನೋಟದಲಿ ಕಣ್ಣ ಮಿಂಚಿನಲಿ ಆಸೆ ಹೂವಾಗಿದೆ.. ಹುಂಹುಂ ನಿನ್ನಾ ಮಾತಿನಲಿ ನಿನ್ನ ಸ್ನೇಹದಲಿ ಜೀವ ಹಾಯಾಗಿದೆ ನಿನ್ನಾ ರೂಪದಲಿ ಕಣ್ಣ ದೀಪದಲಿ ಬಾಳು ಜೇನಾಗಿದೆ ನಿನ್ನಾ ಮೋಹದಲಿ ಪ್ರೇಮಜಾಲದಲಿ ಬಯಕೆ ಓಲಾಡಿದೆ ನಿನ್ನಲ್ಲಿ ನಾನು ನಿನ್ನಿಂದ ನಾನು ನಾನಿಂದು ನಿನ್ನಲ್ಲಿ ಒಂದಾದೆನು.. ಸೂರ್ಯನ ಕಾಂತಿಗೆ ಸೂರ್ಯನೆ ಸಾಟಿ ಹೋಲಿಸಲಾರಿಲ್ಲ ನಿನ್ನೀ ಚಂದಕೆ ನೀನೆ ಸಾಟಿ ಬೇರೆ ಯಾರಿಲ್ಲ ಆಹಾ ಹೋಲುವರಾರಿಲ್ಲ.
@santhoshkumarp2361
@santhoshkumarp2361 Год назад
Padma Priya is one of most beautiful actress in Indian cinema. But unfortunately luck is not biased towards her.
@rajeevarashmi748
@rajeevarashmi748 Год назад
ಆ ಕಾಲದ ಸುರಸುಂದರಿ❤❤
@chandrukakhandaki4431
@chandrukakhandaki4431 Год назад
ಇವರ ಬಾಡದ ಹೂ ಸಿನಿಮಾ ಎಷ್ಟ್ಟು ಸಾರಿ ನೋಡಿದರು ಕಮ್ಮಿನೆ ಅತ್ತುತಮಯ್ಯ ಅಭಿನಯ ಮರೆಯದ ನಾಯಕಿ🙏🙂🙂
@lnpatil7313
@lnpatil7313 Год назад
Hage tayige takka maga
@indukumarm5410
@indukumarm5410 Год назад
ನನ್ನ ಬಾಲ್ಯದಲ್ಲಿ ನಾನು ಇವರ ಅಭಿಮಾನಿ
@ygcg8696
@ygcg8696 Год назад
ಅಂದಿನ ಪತ್ರಿಕಾ ವರದಿಯ ಪ್ರಕಾರ ಅವರು ಕ್ಯಾನ್ಸರ್ನಿಂದ ಬಳಲುತ್ತಿದ್ದರು. 🙏🏼
@sureshmn-yw6dw
@sureshmn-yw6dw Год назад
Liver cancer
@yogishyogish8652
@yogishyogish8652 Год назад
ನಿಮ್ಮ ನಿರೂಪಣೆ 👌👌👌ಸರ್ 🙏🙏🙏ಧನ್ಯವಾದಗಳು 🙏🙏
@puttannam322
@puttannam322 Год назад
Dr. Raj. Shankara. Guru. Super.
@shivakumarsiddappaHC8541
@shivakumarsiddappaHC8541 Год назад
ಓಂ ಶಾಂತಿ 💐💐💐. ಅದ್ಭುತ ಕಲಾವಿದೆ
@kumaraswamy8181
@kumaraswamy8181 Год назад
Mega blockbuster shankar guru. And her acting is unforgettable. Good acting with our boss Dr.Raj is evergreen movie
@gopivenkataswamy4106
@gopivenkataswamy4106 Год назад
Very unfortunate Very Shocking to know more about Respected padmapriya Ma'am. Tysm for sharing Respected Sir🌹🙏❤
@PrasannaMurthy-nq3wh
@PrasannaMurthy-nq3wh Год назад
ನಮ್ಮ ಟಿ. ನರಸೀಪುರ ದವರು ಇವರು ಒಳ್ಳೆ ಸುಂದರ ನಟಿ
@manisn9665
@manisn9665 Год назад
ಪದ್ಮ ಪ್ರಿಯ ಒಳ್ಳೆಯ ಅಭಿನೇತ್ರಿ ಅವರ ಆ ಮುದ್ದು ಮುಖ ಇನ್ನೂ ನನ್ನ ಕಣ್ಣ ಮುಂದೆ ಇದೆ ಕಲಾವಿದರೂದುರಂತ ಅಂತ್ಯಕಾಣಬಾರದು ಇನ್ನಾದರೂ ಚಿತ್ರರಂಗ ಎಚ್ಚೆತ್ತುಕೊಳ್ಳಬೇಕು ಅವಕಾಶ ನೀಡ ಬೇಕು ಇದು ನಮ್ಮ ಕನ್ನಡಿಗರ ಮನವಿ🙏🙏
@jayashreers612
@jayashreers612 Год назад
ಪದ್ಮ ಪ್ರಿಯ, ನನ್ನ ಪ್ರೀತಿಯ ನಟಿ, ಸರಳ ಸೌಮ್ಯ ಅಭಿನೇತ್ರಿ❤️❤️
@madhusudanvagata4060
@madhusudanvagata4060 Год назад
Nija sir. The Kannada film industry has always been doing this politics for decades. People like Rajan-Nagendra Sir, K S Ashwath , Murli, Arjun Sarja.Rajani Kanth the list goes on and on. No wonder why all the talents were lost badly. Om Shanthi
@madevaSwamy-tz9go
@madevaSwamy-tz9go Год назад
ಇವರ ಯಲ್ಲ ಸಿನಿಮಾ ನು ನೋಡಿದ್ದೀನಿ ತುಂಬಾ ಚನ್ನಾಗಿದೆ ❤
@mamathavijaykumar2018
@mamathavijaykumar2018 Год назад
ನನಗೆ ಖುಷಿಯಾದವಿಷಯವೇನೆಂದರೆ ಪದ್ಮಪ್ರಿಯಾ ನಮ್ಮವರು ಎಂಬುದು. ಆದರೆ ಅವರು ಈ ರೀತಿಯಾಗಿ ನೋವನ್ನು ಅನುಭವಿಸಿ ಸಾವಾಗಿದ್ದು ತುಂಬಾ ನೋವಿನ ಸಂಗತಿ . ನಾನು ಅವರ ಅಭಿಮಾನಿ ತುಂಬಾ ಸಂಕಟವಾಯಿತು
@sreeramappadoddapillappa2858
ಸೂಪರ್ ಡೂಪರ್ ಶಂಕರ್ ಗುರು.ಮರೆಯಲು ಸಾಧ್ಯವಿಲ್ಲ.
@jeethus5
@jeethus5 Год назад
Excellent acting with the Iconic Annavaru what an fentastik movie Shankarguru
@mahammadyusufnadaf3606
@mahammadyusufnadaf3606 Год назад
Padmapriya super kannada heroine
@mukundrv4254
@mukundrv4254 Год назад
MY DEAR MANJUNATH SIR,, NOWADAYS YOUR DOING VERY WONDERFUL EPISODES,,,, THIS IS A GREAT EPISODE,,,, HAT'S OF YOU,,,,,YOU HAVE GIVEN A GREAT INFORMATION ABOUT SMT PADMAPRIYA,,,,,,,,,,,,,😢😢😢😢🙏🙏🙏🙏🙏🙏🙏🙏🙏🙏🙏🙏
@ajaykumartalavarajaykumart5922
ಇವತ್ತಿನ ದಿನ ಸಮಾಜದಲ್ಲಿ ನಿಜವಾದ ಕಲಾವಿದರಿಗೆ ನಿಜವಾದ ಕಲೆಗೆ ಬೆಲೆ ಇಲ್ಲ ಎಂದಾಗ ತುಂಬ ವಿಪರ್ಯಾಸವೆನಿಸುತ್ತೆ 😰😰
@naheedparveen8264
@naheedparveen8264 Год назад
ಇವರನ್ನು ನಾನು ತೆಲುಗಿನವರು ಅಂದು ಕೊಂಡಿದ್ದೆ. ತುಂಬಾ ಮುದ್ದಾ ದ ನಟಿ.
@ajaykumartalavarajaykumart5922
ಸೌಂದರ್ಯದ ಒಡತಿ ಅದ್ಭುತ ಕಲಾವಿದೆ ಇಂತ ಕಲಾವಿದೆ ನಮ್ಮಿಂದ ದೂರಗಿದ್ದು ಬೇಸರದ ಸಂಗತಿ
@manjunathnath8931
@manjunathnath8931 Год назад
Padmapriya has also acted with Srinath in one more film, Manku Thimma.
@naveens5364
@naveens5364 Год назад
ಕೆ. ವಿಜಯ ಅವರ ಬಗ್ಗೆ ಮಾಹಿತಿ ಕೊಡಿ
@user-og6ff1sx8q
@user-og6ff1sx8q Год назад
ಮದ್ರಾಸ್ ಅಲ್ಲಿದ್ದಾರೆ ಮದ್ವೆಯಾಗಿದೇ ತಮಿಳು ಛಾನೆಲ್ ನೋಡಿ
@deviprasad1037
@deviprasad1037 Год назад
Sir K vijaya avara bagge helli sir please🙏🙏
@yogishyogish8652
@yogishyogish8652 Год назад
ಚಿತ್ರರಂಗ ಇಷ್ಟು ನಿಷ್ಕರುಣಿ ಆಗಬಾರದಿತ್ತು.... ಛೆ.. ದುಃಖ ಆಗ್ತಿದೆ 🙄ಅಷ್ಟು ಜನಪ್ರಿಯ ನಟಿಗೆ ಈ ಸ್ಥಿತಿ ಯೇ.... ಅವರಿಗೆ ಭಗವಂತ ಮೋಕ್ಷ ಕರುಣಿಸಲಿ 🙏🙏🙏🙏🙏ಓಂ ಶಾಂತಿ 😭😭😭😭
@avvannaavaralli5663
@avvannaavaralli5663 Год назад
ಸಹಜ ಸುಂದರಿ, ಸಹಜ ನಟನೆ, ಪದ್ಮಪ್ರಿಯ ಅವರದು ನನ್ನ ನೆಚ್ಚಿನ ನಟಿ
@manjunathadigundi8243
@manjunathadigundi8243 Год назад
ಮಂಜುನಾಥ ಸರ್....ತುಂಬಾ ಸೊಗಸಾಗಿ ಮಾತಾಡ್ತೀರ. ನಿಮ್ಮ ಮೃದುವಾದ ಧ್ವನಿ ನನಗೆ ತುಂಬಾ ಇಷ್ಟ ಆಯ್ತು.
@roopaparmeshroopaparmesh1701
ನನ್ನ ಅಚ್ಚುಮೆಚ್ಚಿನ ನಟಿ..ಮಿಂಚುಗಣ್ಣಿನ ಚೆಲುವೆ..
@sathyanarayanalingiah6915
@sathyanarayanalingiah6915 Год назад
hema malini is also from south India.
@ajastha1876
@ajastha1876 Год назад
Padma Priya madam was such a beauty. She didn't deserve such a tragic end. 😞
@ceopeesolar
@ceopeesolar Год назад
ನೀವು ನಮ್ಮ ಕನ್ನಡ ಚಿತ್ರ ರಂಗದ. ಡಿಕ್ಷನರಿ
@jeethus5
@jeethus5 Год назад
Alli illi noduve yake Nillu Alle oduve yake ❤❤ Super Super
@sandhyabhat7106
@sandhyabhat7106 Год назад
Baada da hoovu chitra nenapinalli ullidirodu ananthnaag nd padmapriya abinaya dinda
@RTL123
@RTL123 Год назад
ಸರ...... ತುಂಬಾ ಒಳ್ಳೆಯ ನಿರುಪಣೆ ನೀಡಿದ್ದೀರಿ....... ಧನ್ಯವಾದಗಳು 🌹🌹🙏🙏
@udayar8764
@udayar8764 Год назад
Operation diamond rocket nalli super acting
@rajudevadiga7179
@rajudevadiga7179 7 месяцев назад
Ningu estvada move
@psbasavaraj
@psbasavaraj Год назад
ರಹಸ್ಯ ರಾತ್ರಿ ಚಲನಚಿತ್ರ ಪೂರ್ಣವಾಯಿತು. ಇದನ್ನು ನಾನು ಬೆಂಗಳೂರಿನ ಸವಿತ ಮಿನಿ ಥಿಯೇಟರ್ ನಲ್ಲಿ ನೋಡಿದ್ದೇನೆ.
@olanota3980
@olanota3980 Год назад
Sad Padma Priya my favourite actress
@nageshwarnagu4991
@nageshwarnagu4991 Год назад
first beautiful actress of Kannada Industry
@ashokmjavalgi3264
@ashokmjavalgi3264 Год назад
After ur explanation please one good song of Padmapriya Tayige Takka Maga “ suryanakantige suryanesati “
@ajaykumartalavarajaykumart5922
ಕೆಲವರ ಸ್ವಾರ್ಥಕ್ಕಾಗಿ ನಮ್ಮ ಇಂಡಸ್ಟ್ರಿಯಲ್ಲಿ ಬಹಳಷ್ಟು ಕಲಾವಿದರನ್ನ ಕಳೆದುಕೊಂಡಿದ್ದೇವೆ 😰😰😰
@shika-ko8dj
@shika-ko8dj Год назад
ನನ್ನ ನೆಚ್ಚಿನ ನಟಿ. ಆದರೆ ಅವರ ನಿಜ ಜೀವನದ ಅಂತ್ಯದ ಬಗ್ಗೆ ತಿಳಿದು ಬಹಳ ಬೇಸರವಾಯಿತು.
@raghuveerbs3906
@raghuveerbs3906 Год назад
ಈ ಸಂಚಿಕೆ ಬಿಡುಗಡೆ ಮಾಡಿದ್ದಕ್ಕೆ ಧನ್ಯವಾದಗಳು ಮತ್ತೊಮ್ಮೆ ನಿಮ್ಮಲ್ಲಿ ವಿನಂತಿ ಹಿರಿಯ ಕಲಾವಿದರಾದ, ವಂದನಾ ಅವರ ಬಗ್ಗೆ ಒಂದು ಸಂಚಿಕೆ ಮಾಡಿ
@basavarajpattanshetti844
@basavarajpattanshetti844 Год назад
ಚಿತ್ರರಂಗ ಎಷ್ಟು ನಿರ್ದಯಿ....ಎಂದು ಒಂದು ಸಾರಿ ಅನಿಸುತ್ತದೆ.....!🙏🙏🙏🙏🙏
@naaneeruvudeninngaagi3546
@naaneeruvudeninngaagi3546 Год назад
sir, neevu tumbha chennagi haadu heluthiri
@leelavathi7376
@leelavathi7376 Год назад
One of the best actress in kannada cinima,very sad ending ,rip....
@sanjeeva.vittalsanjeeva.vi5319
Sir ನಿಮ್ಮ ನಿರೂಪಣೆ ಅದ್ಭುತ. ಮೆಚ್ಚುಗೆ ಆಯಿತು
@Jai46848
@Jai46848 Год назад
I'm one of the fan, 🙏♥️💐💐
@manasaramesh3782
@manasaramesh3782 Год назад
Very beautiful actress
@shobhashobha8410
@shobhashobha8410 11 месяцев назад
It is unfortunate that a beautiful and talented actress Padmapriya suffered in this way.
@muthurajmr5119
@muthurajmr5119 Год назад
ನಿಮ್ಮ ಮಾಹಿತಿಗೆ ಧನ್ಯವಾದಗಳು ಸರ್
@ushaanand7885
@ushaanand7885 3 месяца назад
Very nice narration 🙏🙏
@shivudifferent1536
@shivudifferent1536 Год назад
Sir nimminda eshto gottirade iro vishyagalanna tilkotideevi 🙏 thanks sir
@kajalmangalmukhi9687
@kajalmangalmukhi9687 Год назад
Yes absolutely right ✅️ sir nepotism is one big dirty culture really very very sad append with Padmapriya really very sad because we are all your fans always remember you 🙏 😢 and proud of you and salute you from our core hearts 😊
@bhuvanaprema690
@bhuvanaprema690 Год назад
ಪದ್ಮ ಪ್ರಿಯ ಅವರ ಜೀವನದ ಅಂತ್ಯ ನಿಜಕ್ಕೂ ಬಹಳ ನೋವಿನದು .
@sumaprasad2875
@sumaprasad2875 Год назад
Very tragic story of Padmapriya.... 🙏🙏
@chandrakantpyati1955
@chandrakantpyati1955 Год назад
ಬಾಡದ ಹೂವು ಚಿತ್ರದಲ್ಲಿ ಬಹಳ ಚೆನ್ನಾಗಿ ನಟಿಸಿದ್ದರು.
@bhagyalr2435
@bhagyalr2435 Год назад
Very nice nirupanay
@buttegowda
@buttegowda Год назад
Padmapriya no doubt was a extremely beautiful. I am glad her daughter is doing well.
@varadarajaluar2883
@varadarajaluar2883 Год назад
Thanks for sharing 👍
@lakshmiramachandra2985
@lakshmiramachandra2985 Год назад
You explain everything nice and simple.Short and sweet.👍👍🙏🏻🙏🏻
@murthydns936
@murthydns936 Год назад
ಒಂ ಶಾಂತಿ 🙏
@AshokmkKavarekar-lb4kr
@AshokmkKavarekar-lb4kr Год назад
Padmapriya avar bagge tilisiddake danyavadagalu sir.....acter aarati avar bagge tilisi avaru ega yelli hege eddara
@geethan3278
@geethan3278 Год назад
Good narration of story
@user-yv1do3zp3j
@user-yv1do3zp3j Год назад
ಇವರ ಮಗಳು ಹೇಗಿದ್ದರು ,ಒಟ್ಟಿನಲ್ಲಿ ಒಳ್ಳೆಯ ಕಲಾವಿದೆ ಪದ್ಮಪ್ರಿಯಾ ಅವರ ಆತ್ಮಕ್ಕೆ ಶಾಂತಿ ಸಿಗಲಿ
@guruprasadbokkasam7147
@guruprasadbokkasam7147 Год назад
ಓಂ ಶಾಂತಿ ಓಂ ಶಾಂತಿ ಓಂ ಶಾಂತಿ
@shadaksharigoudrg5262
@shadaksharigoudrg5262 Год назад
She was in those days young generation crush . It is very sad
@kalaasaagara
@kalaasaagara Год назад
ಪದ್ಮ ಪ್ರಿಯ ರವರು ಒಬ್ಬರು ಅತ್ಯುತ್ತಮ ನಟಿ. ಅವರ ಅಂತ್ಯ ದುರಂತಮಯವಾಗಬಾರದಿತ್ತು. 😢
@mallayyamathpati398
@mallayyamathpati398 Год назад
very beautiful super acter padmapriya
@rajeshwariks2162
@rajeshwariks2162 Год назад
Good explanation. Thank you Sir.
@bhoopanagowda9528
@bhoopanagowda9528 Год назад
sir ondu kaaladalli minchi mareyaada namma cinema kalaavidarannu heege Kai bidivudu yendare antha naija kalaavidara jeevanavanne konda haage Alva sir . Nimma maahithigandu Nanna salaam.
@user-fh6iw2rp9z
@user-fh6iw2rp9z 2 месяца назад
ಬಣ್ಣದ ಬದುಕೇ ಹೀಗೆ
@androidandroid4461
@androidandroid4461 Год назад
Unwanted comment on SSR. Its not proven. It was political propaganda. Sadly you as a journalist mentioning it is very immature.
@rekhanayak8511
@rekhanayak8511 Год назад
Sundari..ninenduuu baadada hoomallige💕💕
@gudibandenagarathna4299
@gudibandenagarathna4299 Год назад
Sir Hiriya Nati JAYASHRI RAVARA BAGGE PLEASE THILISI SIR AGINA FILMGALALLI AMMANAGI ACT MADIDAVARU
@ShivaPutra-ug1ng
@ShivaPutra-ug1ng Год назад
My Favourite Heroine Padmapriya
@Siridhara
@Siridhara Год назад
Thank you Sir for your information ..
@rohinidinkar1999
@rohinidinkar1999 Год назад
Her kannada acent was like tamilian. Even I thought she is tamilian
@kavyagangamma4290
@kavyagangamma4290 Год назад
Apporva sundari Padmapriya madam ❤❤❤
@prajy895
@prajy895 Год назад
Rahasya ratri movie ninthilla release agide
@chandrikar8892
@chandrikar8892 Год назад
Arathi MAnjula Kalpana Jayanthi Bharathi Leelavathi Sudha rani Shruthi Prema Ramya Padma priya
@pallavipoojar2659
@pallavipoojar2659 Год назад
Thank u sir ....tragic story
@kmaheshjetty2813
@kmaheshjetty2813 Год назад
My child wood crush😊
@prasadkumar6496
@prasadkumar6496 Год назад
Good information sir thankyou
@premchandtlk1299
@premchandtlk1299 Год назад
ನನ್ನ ನೆಚ್ಚಿನ ಸಿನಿಮಾ.... ಬಾಡದ ಹೂ....10..…15 ಸಲ ನೋಡಿದ್ದೇನೆ. Sheis very beautiful woman 🥰💐💐💐
@rajeshwarisa2688
@rajeshwarisa2688 Год назад
cheluve namma padmapriya.kaanada kangalu.padmapriyanna kalkond bitvi.avara aathmakke shanthi sigali
@srinivashd2593
@srinivashd2593 Год назад
🙏🙏🙏
Далее
拉了好大一坨#斗罗大陆#唐三小舞#小丑
00:11