Тёмный

ಪನ್ನೀರ್ ತಯಾರಿಕೆಗೆ ರೋಬೋಟ್ ಬಳಸ್ತಿರೊ ದೇಶದ ಮೊದಲ ಸಂಸ್ಥೆ | Milky Mist MD Sathish Kumar | NewsFirst Kannada 

NewsFirst Kannada
Подписаться 3,8 млн
Просмотров 387 тыс.
50% 1

ಪನ್ನೀರ್ ತಯಾರಿಕೆಗೆ ರೋಬೋಟ್ ಬಳಸ್ತಿರೊ ದೇಶದ ಮೊದಲ ಸಂಸ್ಥೆ | Milky Mist MD Sathish Kumar | NewsFirst Kannada
--------------------------------------------------------------
News First is a Pioneering 24x7 Kannada News Channel.
Delivering high quality news content not seen before in Kannada Television News.
Promoted by the team which brought ‘Live' Kannada news to Karnataka’s doorsteps.
This daring, dependable and determined team brings credible news to you ‘at any cost’
Be the First to get:
Breaking Local, Regional, National and International news
Extensive Hyper Local News
In-depth Coverage of Karnataka’s Politics
Detailed National and Regional News
The Latest Sports Matches, Scores and more
The Widest Cinema Coverage and Biggest Star Stories
Interesting Stories from Across the World
NewsFirst Live TV | NewsFirst Kannada| Kannada News | Latest News | News1st Kannada| Breaking News| Clarity News | News 24x7 | TOP News | Kannada TV Channel |
News Channel | Fastest News | Best News| NewsFirst LIVE
--------------------------------------------------------------
Official website:
www.newsfirstli...
Subscribe to RU-vid Channel:
/ newsfirstkannada
Like us on FaceBook:
/ newsfirstkannada
Follow us on Instagram:
/ newsfirstkannadaa
Follow us on Twitter:
/ newsfirstkan
-----------------------------------------
#MilkyMist #SathishKumar #MilkyMistMD #MDSathishKumar #MilkyMistPanner #NewsFirstKannada, #NewsFirstLive, #News1stKannada, #KannadaNewsChannel, #LatestNews, #LatestKannadaNews,

Опубликовано:

 

1 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 423   
@karta1229
@karta1229 3 года назад
ನ್ಯೂಸ್ 1st ಕನ್ನಡ ಒಳ್ಳೆ ಕೆಲಸ ಮಾಡ್ತಿದ್ದೀರ. ಇದೇ ರೀತಿ ‌ವೀಡಿಯೋಗಳು ಬರಲಿ. ಕನ್ನಡಿಗ ಉದ್ಯಮಿಗಳ ಸಾಧನೆ ಇನ್ನಷ್ಟು ಕನ್ನಡಿಗರಿಗೆ ಸ್ಪೂರ್ತಿ ಆಗುತ್ತೆ.
@awd6224
@awd6224 3 года назад
ಇವರು ಕನ್ನಡಿಗರಲ್ಲ..ಕನ್ನಡ ಮಾತಾಡ್ತಾರೆ ಅಷ್ಟೇ ಇವರು ತಮಿಳು ನಾಡಿನ ಈರೋಡ್ ಜಿಲ್ಲೆಯವರು
@Discoverbharath
@Discoverbharath 3 года назад
@@awd6224 oh ok bro,,
@shettyvinay96
@shettyvinay96 3 года назад
@@awd6224 Karnataka dalli iddare andre avru kannadiga ne
@awd6224
@awd6224 3 года назад
@@shettyvinay96 ಅದು ನಿನ್ನ ಭ್ರಮೆ ಇಲ್ಲಿ ಬಂದು ತಮಿಳು ಮಲಯಾಳಿ ತೆಲುಗು ಸಂಘ ಕಟ್ಟುವ ಜನ ಅವರು
@srikanthd3560
@srikanthd3560 3 года назад
Tamilian
@shambu0078
@shambu0078 3 года назад
Whatever, i still buy Nandini to support farmers than monetising one family business
@sumanthmr572
@sumanthmr572 3 года назад
ನಮ್ಮ ಯಾವತ್ತಿನ ಆಯ್ಕೆ ನಂದಿನಿ ನಮ್ಮ ರಾಜ್ಯ ನಮ್ಮ ಹೆಮ್ಮೆ ನಂದಿನಿ ಕೊಡುವ ಗುಣಮಟ್ಟ ನಂದಿನಿ ಕೊಡುವ ವಿಶ್ವಾಸನೀಯ ಗ್ರಾಹಕ ಸೇವೆ ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲೂ ಪ್ರಸಿದ್ಧ ಇದೇ ಮಿಲ್ಕಿ ಮಿಸ್ಟ್ ಸಂಸ್ಥೆ ತಯಾರಿಸುವ ಎಲ್ಲಾ ಉತ್ಪನ್ನದಲ್ಲಿ ಕೆಮಿಕಲ್ ಪ್ರಮಾಣ ತುಂಬಾ ಇದೆ ಇದನ್ನ ಇದೆ ಸೋಮಣ್ಣ ಮಾಜಿಮಾಡ 2012ರಲ್ಲಿ ಟಿವಿ9 ನಲ್ಲಿ ಇದ್ದ ಸಂದರ್ಭದಲ್ಲಿ ಟಿವಿ9 ರಾಜ್ಯ ಕಾರ್ಯಾಚರಣೆಯಲ್ಲಿ ಒಂದು ಅಂಶವನ್ನು ಬಯಲಿಗೆಳೆದಿತ್ತು 1 ಕೆಜಿ ಪನೀರ್ ತಯಾರಿಕೆಗೆ ಸುಮಾರು ನಾಲ್ಕರಿಂದ ಐದು ಲೀಟರ್ಗಳಷ್ಟು ಹಾಲು ಬೇಕಾಗುತ್ತದೆ ಆದರೆ ಇವರಿಗೆ ಸಿಗುವ ಹಾಲಿನಲ್ಲಿ ಇಷ್ಟು ಪ್ರಮಾಣದ ನಿರ್ಧಾರಕ್ಕೆ ಅದರಲ್ಲಿ ಸುಮಾರು ಪ್ರಮಾಣದ ರಾಸಾಯನಿಕ ಮತ್ತು ಬೇರೆ ವಿಧದ ನೈಸರ್ಗಿಕ ವಸ್ತುಗಳ ಕೂಡ ಸೇರಿ ಒಂದು ಪನ್ನೀರ್ ತಯಾರಿಕೆ ಮಾಡುವುದು ಮತ್ತೆ ಇನ್ನೊಂದು ಮುಖ್ಯ ವಿಷಯವೆಂದರೆ ನಾನು ಕಂಡಂತೆಯೇ ಸುಮಾರು ಜನ ಮಿಲ್ಕಿ ಮಿಸ್ಟ್ ಪನ್ನೀರಿನ ಖರೀದಿಸುವುದಿಲ್ಲ ಯಾಕೆಂದರೆ ಅವರಿಗೆ ಗೊತ್ತು ವಾಸ್ತವದ ಸಂಗತಿ ಏನು ಮತ್ತು ಅಷ್ಟು ಉತ್ಕೃಷ್ಟ ಮಟ್ಟದ ಮತ್ತು ಕಲಬೆರಕೆಯ ವಸ್ತು ಎಂದು ಹಾಗಾಗಿ ಅವರವರ ಆಯ್ಕೆ ಯಾವತ್ತಿಗೂ ಅಮೂಲ್ ಅಥವಾ ನಂದಿನಿ ಆಗಿರುತ್ತದೆ ಯಾಕೆಂದರೆ ಇವೆರಡು ಸಂಸ್ಥೆಗಳು ಎರಡು ರಾಜ್ಯ ಸರ್ಕಾರಗಳು ನಡೆಸುವ ಸಂಸ್ಥೆಗಳು ರಾಜ್ಯ ಸರ್ಕಾರದ ನಿಯಂತ್ರಣದಲ್ಲಿರುವ ಸಂಸ್ಥೆಗಳು ಅಮೂಲ್ ಗುಜರಾತ್'ನ ಸಂಸ್ಥೆ ಆದರೆ ನಂದಿನಿ ನಮ್ಮ ರಾಜ್ಯ ಕರ್ನಾಟಕದ ಹೆಮ್ಮೆ ಎರಡೂ ರಾಜ್ಯದ ವಸ್ತುಗಳಿಗೆ ಇಡೀ ದೇಶದಲ್ಲಿರುವ ಬೇಡಿಕೆ ಅಗಾಧ ಹಾಗಾಗಿ ನಾನು ತುಂಬಾ ಜನಗಳ ಹತ್ತಿರ ಕೇಳಿಕೊಳ್ಳುವುದೇನೆಂದರೆ ವಸ್ತುಗಳನ್ನು ಅಂದರೆ ಕಂಪನಿಯ ವಸ್ತುಗಳನ್ನು ಸೇವಿಸಬೇಡಿ ಆರೋಗ್ಯಕ್ಕೆ ತುಂಬಾ ಹಾನಿಕಾರ ಉಂಟುಮಾಡುವ ರಾಸಾಯನಿಕಗಳು ಇದರಲ್ಲಿ ಅಡಗಿವೆ ನಮ್ಮ ನಂದಿನಿ ನಮ್ಮ ರಾಜ್ಯದ ದುಡಿಮೆ ನಮ್ಮ ರಾಜ್ಯದ ಆದಾಯ ನಮ್ಮ ಹೆಮ್ಮೆ ಅದನ್ನು ಯಾವತ್ತೂ ಎತ್ತಿ ಹಿಡಿಯೋಣ ಜೈ ಹಿಂದ್ ಜೈ ಕರ್ನಾಟಕ ಜೈ ಕನ್ನಡ
@jyothiramesh7049
@jyothiramesh7049 3 года назад
Nandini👍👍👍👍
@raghavendrashet1442
@raghavendrashet1442 3 года назад
ನಂದಿನಿ...ಐ ಲವ್ ಯೂ.... ಸಿರಿಗನ್ನಡಂ -ಗೆಲ್ಗೆ- ಬಾಳ್ಗೆ.... ಜೈ ಕರ್ನಾಟಕ....
@ramanandasaralaya9319
@ramanandasaralaya9319 3 года назад
ಏನೇ ಆಗಲಿ ನಾವು ನಂದಿನಿ ಯನ್ನು ಬಿಟ್ಟುಕೊಡುವುದಿಲ್ಲ. ನಂದಿನಿ ಕರ್ನಾಟಕದ ಹೆಮ್ಮೆಯ ಸಂಸ್ಥೆ. ಎಲ್ಲಾ ನಂದಿನಿ ಉತ್ಪನ್ನಗಳು ಸೂಪರ್.
@narendrabn2961
@narendrabn2961 3 года назад
It's running bcz of its income otherwise it will be like mysugar company( go and check how many of kmf vechiles are following rto rules )
@jaihind3899
@jaihind3899 3 года назад
@Ramananda Saralaya 👌
@shambu0078
@shambu0078 3 года назад
Yes, i strongly support Nandini
@shambu0078
@shambu0078 3 года назад
Whatever, i still buy Nandini to support farmers than monetising one family business
@sujithmanipal6919
@sujithmanipal6919 3 года назад
ನಮ್ಮ ದೇಶದಲ್ಲಿ ಹುಟ್ಟಿದ ಮೇಲೆ ಸಾಧನೆ ಮಾಡದೇ ಸಾಯ ಬಾರದು 🙏😍... ಗ್ರೇಟ್ ಮ್ಯಾನ್ 👍
@vinayashreek2787
@vinayashreek2787 2 года назад
It's a very good product but price wise it's too high compared to other brand milk products low budget people cannot afford it. Reduce the cost of the products
@srinivasbengalurumysuru
@srinivasbengalurumysuru 3 года назад
8 std guy has knowledge more than a MBA guy👌👌👌👌👌💪🙏🙏🙏
@girishkb9648
@girishkb9648 3 года назад
ಮೊದ್ಲನೆದಾಗಿ ಅವರು ಕನ್ನಡದವರಲ್ಲ ಹೌದು ಅವರ ವಸ್ತುಗಳು ತುಂಬಾ ಚೆನ್ನಾಗಿದೆ ಹಾಗೆ ಅದರ ತಕ್ಕಂತೆ ಬೆಲೆ. ಆದಷ್ಟು ನಂದಿನಿ ವಸ್ತುಗಳನ್ನು ಪ್ರೋತ್ಸಾಹಿಸಿ ನಮ್ಮ ರೈತರಿಗೆ ಒಳ್ಳೇದು ಆಗುತ್ತೆ
@Mr_Rathod_ka.20
@Mr_Rathod_ka.20 3 года назад
Nandini high rate kmf workers not supporting for business Milky mist 👌👌👌👌😘
@balarajs3868
@balarajs3868 3 года назад
Indian
@Abhizennyoutube
@Abhizennyoutube 3 года назад
Bro appreciate the talent nimantavr saluvage desha munde hogtilla
@girishkb9648
@girishkb9648 3 года назад
@@Abhizennyoutube bro do check another comment also
@christophersingh7393
@christophersingh7393 3 года назад
Baba ram nandini the tana brand name nalli maduthidare adannu modalu tadu Nandini Brand nale sale madidalli impliment nandinige baruthe.
@jagadeeshjaggu3466
@jagadeeshjaggu3466 3 года назад
ಓದಿದ್ 8ನೇ ಕ್ಲಾಸ್ ಆದ್ರು ಬಲು ಮಾತಾಡ್ತಾರೆ ಕಂಡ್ರೀ ಇಂಗ್ಲೀಷ್ ನಾ...
@girishkb9648
@girishkb9648 3 года назад
ಆದ್ರೆ ಅವರನ್ನು ನೋಡಿ ಕಲಿತು ಸಾಧಿಸುವವಾದನ್ನು ಕಲಿಯಬೇಕು
@sagarsagu8031
@sagarsagu8031 3 года назад
Nandhini taste yaav brand allu baralla bidri.... Milky mist dabba products.. Try to buy nandini and help our farmers... ನಂದಿನಿ ಕರ್ನಾಟಕದ ಹೆಮ್ಮೆ.....
@rockonrock7333
@rockonrock7333 3 года назад
Yav IAS nu Anu illa ivr munde. Study is just a knowledge not life . Suicide madkolavru ivrna nodi kaliri.
@shashik9704
@shashik9704 3 года назад
Sir please take interviews of this kind of people and avoid taking interview of stars this kind of interview is useful
@kannadaworld2
@kannadaworld2 3 года назад
👍👍
@ramanandasaralaya9319
@ramanandasaralaya9319 3 года назад
ಇವರ ಪರಿಶ್ರಮಕ್ಕೆ ಅಭಿನಂದನೆಗಳು. ಒಂದು ಸಂಸ್ಥೆ ಕಟ್ಟಿ ಬೆಳೆಸಿ ಪ್ರಖ್ಯಾತರಾಗುವುದು ತುಂಬಾ ಕಷ್ಟ. Nimagondu🙏.
@gooddays79
@gooddays79 3 года назад
ನಂದಿನಿ number one brand
@shambu0078
@shambu0078 3 года назад
This milk is Dodla part 2 😂 Buy Nandini products
@kkrthik1
@kkrthik1 3 года назад
Hats off to him... Great achievement... Just don't bother whether he is tamilian or kannadiga or Indian.... For me he is a wonderful and humble Human being and he has the intention to help hard working people and above all to give world class product which is lacking in many Indian entrepreneur...
@vishalnarayan5259
@vishalnarayan5259 3 года назад
For people who are studying,a man who knows subject is a teacher. For a man doing business, business is the teacher.
@HumbleMan78
@HumbleMan78 3 года назад
Wooow... Good Comment sir..
@rohinir187
@rohinir187 3 года назад
ಅಲ್ಪನಿಗೆ ಐಶ್ವರ್ಯ ಬಂದ್ರೆ...ಬಡವರನ್ನು ನೋಡೋಲ್ಲ ಮಾತಾಡಿಸಲ್ಲ.... ಇವರು ಸಜ್ಜನ ವ್ಯಕ್ತಿ..🌹🌹 All da best sir... ಸರಸ್ವತಿ ಒಲಿ ಯದಿದ್ದರೂ... ಲಕ್ಷ್ಮೀ ಒಲಿದು ಸದಾ ನೆಲೆಸಿರಲಿ.. ಬಡವರು ಕೆಲಸ ಕೇಳಿ ಬಂದ್ರೆ ಕೊಡಿ ಸರ್ 🙏🙏🙏🙏🌹🌹🌹🙋‍♀️🙋‍♀️🙋‍♀️🙋‍♀️💪💪💪💪
@arjunenterprises6908
@arjunenterprises6908 3 года назад
He is a role model who are started the business in young age....
@naga19991
@naga19991 3 года назад
ಈಸ್ಟ್ ದೊಡ್ಡ ವ್ಯಕ್ತಿ ಆದ್ರೂ ಕನ್ನಡ mathadidrala ತುಂಬಾ ಕುಶಿ ಸರ್ ನಾನು ನಿಮ್ ಪ್ರೊಡ್ಯೂಕ್ಟ್ use ಮಾಡ್ತಿದೀನಿ ತುಂಬಾ ಧನ್ಯವಾದಗಳು.
@lakshmibhat6658
@lakshmibhat6658 3 года назад
👆👆👆👉🌎🌞🌙👉👏👏👏👏👌😴👌😴👌👌👌😴👏👏👏👏👏👍👍👍👍👍👍👍👏👏👏👏👌👌😴👌😴👌😴👌😴.. ... ...
@mohammedshareef8964
@mohammedshareef8964 3 года назад
ನಿಮ್ಮ ತಾಳ್ಮೆ , ಮತ್ತು ನಿರಂತರ ಪ್ರಯತ್ನ , ಮತ್ತು ಆತ್ಮವಿಶ್ವಾಸವನ್ನಿಟ್ಟುಕೊಂಡು ಮಾಡಿದ ಸಾಧನೆಗೆ ಹೃದಯ ಪೂರ್ವಕ ಅಭಿನಂದನೆಗಳು ಸರ್, 💐💐💐👏👌👍🤝 ನಿಮ್ಮ ಸಾಧನೆ ಸಮಾಜಕ್ಕೆ ಮಾದರಿಯಾಗಲಿ ಸರ್.
@sureshramaswamy313
@sureshramaswamy313 3 года назад
Somanna sir, you did not ask important questions: 1) Where is this plant located? 2) What is the difference between Nandini & "Milky Mist"? 3) Is "Milky Mist" paying more to farmer than Nandini? 4) Hatsun/Heritage are big names in private dairies(Arun Icecream). How to compare with them? 5) Are they planning to do backward integration by setting up own dairy? 6) Are they planning to go public?
@saravananvenkataraman279
@saravananvenkataraman279 3 года назад
You probably know the answers but here it is anyway: 1) His hometown Perundurai 2) Nandini is Govt Milky mist is private player with focus on vertical integration 3) Yes. Even more than Aavin of Tamilnadu who pay more to farmer than our Nandini 4) Focus on different set of product line 5) His family is from farming and rearing cows 6) Their debt is at 50% of projected revenue. Once they improve their revenue and market share they could focus on it.
@loki5656ify
@loki5656ify 3 года назад
Idhu paid promotion guru...adhela avru kelala..
@shreekanthreddyshreekanthr8583
@shreekanthreddyshreekanthr8583 3 года назад
Actually this is paid promotion we expect more than this
@akilraj9062
@akilraj9062 3 года назад
Really down to earth person..these made him successful entrepreneur..not money!!!
@kirankanthraj3353
@kirankanthraj3353 3 года назад
Drink only Nandini products so that we will support our farmers
@c.g._.creations9247
@c.g._.creations9247 3 года назад
Bro ivru farmers indha ne thagondu madodu
@kirankanthraj3353
@kirankanthraj3353 3 года назад
@@c.g._.creations9247 yesss our Nandini govt support will be their bro u see what happened to chittoor govt dairy when heritage private dairy came
@santhosh4567
@santhosh4567 3 года назад
ನಾವು ಉಪಯೋಗಿಸುವುದು ಕೇವಲ ನಂದಿನಿ ಪನ್ನೀರು ಮಾತ್ರ.
@srinidhi7140
@srinidhi7140 3 года назад
ನಂದಿನಿ ಹಾಲು ನಾವು ಬಳಸೋದು
@Shekar.19
@Shekar.19 3 года назад
Ayyo madam neevu appi tappi bere halu kudibedi,illa vanthi bedi bandu biduthe.
@ibrahimabdulrazak1772
@ibrahimabdulrazak1772 3 года назад
Satish Kumar is simple person, cooperative and his achievements is beyond imagination, thanks to India huge consumer market. His vision is quite clearly defined and talks about those products which have a definite target and attract customers automatically Hats off Mr Satish, wish you many more mile stones, you have laid your strong foundation and built a strong customer base.
@nivasrock3967
@nivasrock3967 3 года назад
He proved just Degree certificate is just a shit of paper
@sureshpoojary6804
@sureshpoojary6804 5 месяцев назад
ತುಂಬಾ ಒಳ್ಳೆ prodect.... ಒಂದರಿದ ಒಂದು ವಸ್ತುನು..... ಅದ್ಬುತ. ಅಮೋಲ್... ಗೇ..... ಹೊಡೆತ .. ಕೊಡಬೇಕಂದ್ರೆ. ಇದೇ ಕಂಪನಿ
@rasmiblogs7482
@rasmiblogs7482 3 года назад
ಒಳ್ಳೆಯ ಸದಾಕಾರರನ್ನು ನಮಗೆ ಪರಿಚಯ ಮಾಡಿ ಕೊಟ್ಟಿದ್ದೀರಿ ಮೊದಲಿಗೆ ನಿಮಗೆ ಧನ್ಯವಾದಗಳು. ಅದೇ ರೀತಿ ಸತಿಶ್ ಸರ್ ಕೊಡ ನಮ್ಮ ನಂತಹ ಯುವಕರಿಗೆ ಪ್ರೇರಣೆ.. God blues you sir..
@vishu6513
@vishu6513 3 года назад
Nandini is pride of Karnataka.. So use Nandini products only 👍👍
@umspat5344
@umspat5344 3 года назад
Yake magu aavarenu free kodutara ??
@vishu6513
@vishu6513 3 года назад
@@umspat5344 free agi visha nu kodalla magu..
@anupamad.s3605
@anupamad.s3605 3 года назад
Well said brother,s Nandini is pride of our Karnataka farmers 👍👍
@naranganath1077
@naranganath1077 3 года назад
Best Panner in Market
@markandsindhe6550
@markandsindhe6550 3 года назад
Nice products but little expensive compared to Nandini products.
@srinivasav1875
@srinivasav1875 3 года назад
One and only Nandini milk and its products.pride of karnataka
@karthikgowda9818
@karthikgowda9818 3 года назад
Nandini product munde yavdu Illa Guru seriously nandini super aagide
@RAMAKRISHNACPNilAPRAMEYA
@RAMAKRISHNACPNilAPRAMEYA 3 года назад
YAVUDE SUPER BAZAAR GE HODRU NANDINI SIGALLA. PROFIT MARGIN KAMMI ADAKKE. NANDINI MARKETING STRATEGY NA BADALAAYISABEKU. LANCHA THINNUVA RAAJAKAARANIGALU ADAKKAGI JAGALAVAADI BADIDAADUTHIDDARE.
@karthikgowda9818
@karthikgowda9818 3 года назад
@@RAMAKRISHNACPNilAPRAMEYA actually it's true
@lambotv2736
@lambotv2736 3 года назад
@@RAMAKRISHNACPNilAPRAMEYA ree adalla matter ......nandini belongs to rural areas ...adike yela nandini annodu ..if u city super markets or malls its tough to find nandini products ....
@hemanthchandru2822
@hemanthchandru2822 3 года назад
Nadhini ❤️
@kalarpane8732
@kalarpane8732 3 года назад
Abbo salute you ಸತೀಶ್. 🙏
@muralikrishnabn720
@muralikrishnabn720 3 года назад
GREAT ACHIEVEMENT SIR YOU ARE PROUD TO THE NATION🙏🙏
@klrahul8789
@klrahul8789 3 года назад
Hod mukya alla kanro archieve maadoke super sir
@RaitaNag
@RaitaNag 3 года назад
Congratulations. India needs more like this
@krishnaprasadv4262
@krishnaprasadv4262 3 года назад
I request News first Kannada to do such more more interviews of succesful persons ....such stories will be inspiring
@CBSCATERERS
@CBSCATERERS 3 года назад
Inspired and valuable interview 🙏🏼👏🏼👏🏼
@rajashekarajavarayya2647
@rajashekarajavarayya2647 3 года назад
ನಂದಿನಿ is the best product in the world
@varunvachaspathyam
@varunvachaspathyam 3 года назад
Is he a Tamilian?
@kirankanthraj3353
@kirankanthraj3353 3 года назад
One and only brand Nandini Karnataka milk federation jai Nandini
@Arivalogy
@Arivalogy 3 года назад
This is the product of TN guru... Not Karnataka. Nandini is our Karnataka Product.
@kirankanthraj3353
@kirankanthraj3353 3 года назад
We will drink one and only Nandini brand of Karnataka
@lakshmik2247
@lakshmik2247 3 года назад
Motivetional episode adre Namma karnatakada hemme namma Nandini
@suryaprakash5992
@suryaprakash5992 3 года назад
I am one of the consumer of this MILKY MIST PRODUCTS. I must acknowledge they have maintained excellent quality, In addition to their PANNER their CURDS is simply superb. I must inform here it is better than KMF products. My best wishes to Sri Sathish Kumar who has put Indian FARMERS interest as THE IMPORTANT FACTOR which is true also. God bless you with all your additional huge milk products Viz CHOCOLATE & ICE CREAMS etc etc on your way of expansion programme.
@fayazuddin6048
@fayazuddin6048 3 года назад
I liked the sentence of satish kumar, this is not my property it is bankers property.
@mysorepreetam
@mysorepreetam 3 года назад
This seems like sponsored interview.
@narasimhanaiknn
@narasimhanaiknn 3 года назад
Absolutely... but inspiring story...👍
@pammipammi8768
@pammipammi8768 3 года назад
So what?
@narasimaih1740
@narasimaih1740 3 года назад
Ivaru Tamil Nad avru
@mango2685
@mango2685 3 года назад
Aadru we are indians
@rakshithnaik6841
@rakshithnaik6841 3 года назад
Yeah he is inspiration for young people... Please ask how he able to arrange huge investment that will help others.. Not his buisness calculations
@ajithgowda9499
@ajithgowda9499 3 года назад
ಇವರು ತಮಿಳನಾಡಿನವರ ಕರ್ನಾಟಕದವರ... plz tell me
@Nanospeed7
@Nanospeed7 3 года назад
Indian 😂😂
@shambu0078
@shambu0078 3 года назад
Maybe Andhra, Telgu guy....
@mohanbn4720
@mohanbn4720 3 года назад
From TN
@zaravind
@zaravind 3 года назад
Where is this factory?where exactly was this founded? Mr anchor, please give proper introduction first ,strictly u r taking to panner!
@mithunjohn1
@mithunjohn1 3 года назад
Place is ERODE.tamilnadu
@nakshatraagriculturesheept3312
@nakshatraagriculturesheept3312 3 года назад
ಅದ್ಬುತ ಶಕ್ತಿ ಇದೆ ನಿಮ್ಮ ವಾರ್ತೆ ಗೆ
@prajwals1536
@prajwals1536 3 года назад
ನಂದಿನಿ❣️❣️❣️
@parvatad192
@parvatad192 3 года назад
Olley kelas. Adre avaru Kannada davaru anta sullu helabardu. Avar madiruv achieve great ide. Super.
@basavarajasunagar7686
@basavarajasunagar7686 2 года назад
Sir any job in this company.. I am basavaraja from vijayanagara district.. my qualification PUC ,ded, degree . Computer work experience also sir.
@siddaramappaawati8990
@siddaramappaawati8990 3 года назад
ಅತ್ಯೂತ್ತಮ ಸಾಧನೆ .ಯುವಕರು ಅನುಸರಿಸಿ ಸಾಧಿಸುವ ಛಲ ಹೋಂದಿದರೆ ದೇಶದ ಹಿರಿಮೆಯನ್ನು ಸಾಧೀಸಬಹುದು
@banuprakash9372
@banuprakash9372 3 года назад
Hello brothers 1992 ಎಲ್ಲಿ 2021 ಎಲ್ಲಿ ಸ್ವಾಮಿಗಳೇ ಕಾಂಪಿಟೇಷನ್ ಜಾಸ್ತಿ
@Pavankumar-dr8jz
@Pavankumar-dr8jz 2 года назад
Buy Nandhini Help our Farmers and government... Don't encourage this kind people, they are always behind profit not for people or farmers growth..
@muralicpf6028
@muralicpf6028 3 года назад
Great sir 🙏🏻 no more to talk god bless you
@chandrikachandu7048
@chandrikachandu7048 3 года назад
Big Thanks to all those cows who are providing milk. I only hope in this entire episode there is no exploitation of COWS and hope all the milk is from DESI COWS. HOPE MILK IS NOT FROM JERSEY COWS. LASTLY HOPE COWS ARE NOT GIVEN HOROMONAL INJECTION FOR QUICK GENERATION OF MILK. PLS SIR TREAT THE COWS WELL AND HOPE COWS ARE GIVEN ENOUGH REST. ONLY THEN MILK WILL BE HEALTHY AND GOOD FOR HUMAN CONSUMTION. THANK YOU SIR.....GOD BLESS YOUR ENTIRE PROJECT AND WISH YOU ALL 'GREAT SUCCESS'
@durgeshkarajol7222
@durgeshkarajol7222 2 года назад
ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರ ಸಾಧನೆಯ ಬಗ್ಗೆ ತಿಳಿಸಿ ಸರ್
@nageshbn4124
@nageshbn4124 2 года назад
Milky mist developed because of general public who loves your products first hat's off to farmers who providing supplying milk then to customers
@ranidakshnamurthy3143
@ranidakshnamurthy3143 3 года назад
Sir don't allow people to comment like Kannadiga or Tamilian. To show the talents langauge state or country is not important.
@ganavi9727
@ganavi9727 3 года назад
Farmers can sell milk to which they need - nandini, amul, milky misty, etc. Adu farmers ge bittuddu. But his achievement is great. If they provide more price than nandini, obviously farmers sell to them.
@chiduksbhuvan
@chiduksbhuvan 3 года назад
Somanna don’t mis lead milkymist company tarn over is 1100 crores not his income 🤦🏻‍♂️
@sunilkumarj2499
@sunilkumarj2499 3 года назад
Yella kade robots bandre robots hae purchase madkolotha ? What about employability? Using robots and automation and cutting cost on employees is what making this guys making more money that sol , Also they bringing people from Germany and investing on them There is no use to India this business guys knows how to suck money from Indian economy That sol See he told so big plant and only 1900 people employed, In future they will automate throughs tasks also this is how business world works This is my looking aspect
@vbnandu867
@vbnandu867 3 года назад
the background music is too high.. Remove it. The content is good enuf. Good work news first kannada team!
@darshannayak5987
@darshannayak5987 Год назад
Adakke helodu education importent agolla. 😂
@prathibhagowda7847
@prathibhagowda7847 8 месяцев назад
Im very much proud of you sir, if it is possible pl give me your appointment will eager to meet to learn many things from you🙏🏼🙏🏼🙏🏼
@deepakpol3535
@deepakpol3535 3 года назад
News 1st navaru obb 8th standard odiro obb sammanya yav riti belediddane annodanna namm youth ge tilisiddare Aste milky mist products use maadi anta..Enu helilla
@raghubhat7328
@raghubhat7328 3 года назад
So u want people to stop studying n start conducting business? How many uneducated people have been successful? U want our country to be uneducated?
@felixserrao9384
@felixserrao9384 3 года назад
Incredible story... Result of hard work and systematic approach... God bless your work
@nagesh1976
@nagesh1976 3 года назад
👏👏👏 your hardwork and dedication is amazing
@ArunKumar-yr4ht
@ArunKumar-yr4ht 3 года назад
a small village boy near erode with 8th standard qualification .gods grace for sure.tamilians are hard working and intelligent.lucky man .
@shridharsykuranagi5837
@shridharsykuranagi5837 Год назад
Sir avar company number kodi plz
@raghavm9357
@raghavm9357 3 года назад
Yes. Good achive but. It is soo costly . Not for middle class family
@devarjnaik2809
@devarjnaik2809 3 года назад
Somanna sir nivu ashirvad pipes company avarge interview madi
@factsfactory2272
@factsfactory2272 3 года назад
Kannada baralwa avrge
@satishnagarajapa4187
@satishnagarajapa4187 3 года назад
Good morning sri👌👌❤❤🙏🙏 Best of luck👌👌👌 Good jobs
@aparnar2053
@aparnar2053 3 года назад
I beg u all plz use nandini products ...and help farmers 🙏🙏🙏🙏🙏
@geethasudhir3894
@geethasudhir3894 3 года назад
Only NANDINI PRODUCT ❤️❤️❤️ Hey SOMANNA.
@ramamurthyn3793
@ramamurthyn3793 3 года назад
Great Achievement sir...
@sadashivap5285
@sadashivap5285 3 года назад
Satish ji you are agreat achiver and I wiish you many more laurels
@barikaramanji5771
@barikaramanji5771 3 года назад
Great sir In society was completely Thinking education , job , life,,,, That called just machine work But your inspiration how to Devolep our life thank you
@mohanrajks
@mohanrajks 3 года назад
One of the recent videos I watched fully without skipping it
@ganavi9727
@ganavi9727 3 года назад
Rohini Sindhuri Dasari IAS mam na 1time naanu nanna sadhane li interview maadi sir.
@anilgurav8692
@anilgurav8692 3 года назад
Sr please well come to the sugar industry's
@fakrunadaf2847
@fakrunadaf2847 2 года назад
8class aadre English Heng matadtira
@vineet404
@vineet404 3 года назад
Nimma e show na karanavagi nange eegininda kannadigara mele abhimaana innu hecchagalide 🥰
@nandeshpujar7036
@nandeshpujar7036 3 года назад
Anna nanu kooda ondu shop nalli kelasa madthene milky mist paneerge solpa chemicals jasthi hakthare antha gottu adastu nandini product use madi
@jyothiramesh7049
@jyothiramesh7049 3 года назад
Howdu chemical jasti ede
@jyothiramesh7049
@jyothiramesh7049 3 года назад
News channel nalli adra bagge bandide.
@nandeshpujar7036
@nandeshpujar7036 3 года назад
Nimma ooru yavdu
@guruprasadrai9866
@guruprasadrai9866 3 года назад
PAID PROGRAM BY MILKY MIST AND IT IS MUST FOR THEM NOW..
@sachinkumarhammannav
@sachinkumarhammannav 3 года назад
Kannada davru alwa yest English mathadtaruu
@rahulr3531
@rahulr3531 3 года назад
Simple person, great businessman...
@sujathams3051
@sujathams3051 3 года назад
ಏನಾದ್ರೂ ನಾವು one business ಮಾಡೋಕೆ
@gnprakashtanikal8175
@gnprakashtanikal8175 3 года назад
Experience is better than the bookish knowledge to achieve in life. Good Luck.
Далее