Тёмный

ಪಾನಿಪುರಿ ಪ್ರಿಯರಿಗೆ ಕಾದಿದೆ ಶಾಕ್‌! | Darshan | Draupadi | DCM | Rain | Masth Magaa Full News | Amar 

Masth Magaa
Подписаться 2,2 млн
Просмотров 376 тыс.
50% 1

Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#June27 #FullNews #Updates #MasthMagaa #AmarPrasad #Karnataka #KarnatakaGovernment #kannadanews #kannada #BJP #Congress #Science #Fact #Sensex #Nifty #Dollar #Rupee #Paise #Silver #Gold #SilverRate #GoldRate #Economy #Darshan #Renukaswami #PavitraGowda #KannadaCinema #Modi #Rahul #BJP #DKShivakumar #NEET #PaperLeak #BSY #PresidentDroupadiMurmu #HosurAirport #SamPitroda #Chandrayaan-4 #ISRO #T-20WorldCup #IndiaVSEngland #VijayKaradantu

Опубликовано:

 

26 июн 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 362   
@dadadhanu9281
@dadadhanu9281 2 дня назад
😂😂😂 ಕೈಯಲ್ಲಿರುವ ಲಾಟಿ ಬಿಟ್ಟು ಹೋಗಿದ್ದಎಂದರೆ ಅವನು ಎಂಥ ಪೋಲಿಸ್ ಇರಬೇಕು
@srinivaskannadiga
@srinivaskannadiga 2 дня назад
ರೊಚ್ಚಿಗೆದ್ದ ರಾಷ್ಟ್ರಪತಿ 😂😂 Super Thumbnail Amar Sir😅
@atom772
@atom772 2 дня назад
😂😂😂
@aravindm2077
@aravindm2077 2 дня назад
ಹೊರಗೊಂದು ಮುಖ, ಒಳಗೊಂದು ಮುಖ, ಬಯಲಾದ ದರ್ಶನನ ಎರಡು ಮುಖಗಳು
@vicky-rv8m
@vicky-rv8m 2 дня назад
ಬರ್ತಿಯಾ ಶೆಡ್ಗೆ? 3ನೇ ಮುಖ ನೋಡ್ವಂತೆ..
@patilmanju7805
@patilmanju7805 2 дня назад
😂​@@vicky-rv8m
@user-ve9yh1zc3t
@user-ve9yh1zc3t 2 дня назад
ಸರಿ ತಪ್ಪು ತಿದ್ದುವ ಕೆಲಸ ನ್ಯಾಯಾಲಯ ಮಾಡುತ್ತೆ. ಸ್ವಲ್ಪ ಎಲ್ಲರೂ ತೆಪ್ಪಗಿದ್ದರೆ ಸಾಕು
@madstuff7956
@madstuff7956 2 дня назад
Yen madtya tilkondu ? 😂 Yesto Jana eethara histry irutte
@HarishKumar-dy7et
@HarishKumar-dy7et 2 дня назад
​@@vicky-rv8mದೇವರು ಒಂದಾದ ಮೇಲೊಂದು ಸೂಚನೆಗಳು ಕೊಡ್ತಾನೆ ಇದಾನೆ,, ಎಚ್ಚೆತ್ತು ಕೊಂಡರೆ ಒಳ್ಳೇದು,, ದುರಹಂಕಾರ ದಿಂದ ಯಾರು ಯಾವಾಗಲು ಮೆರೆಯೋಕ್ಕೆ ಆಗಲ್ಲ,,
@user-hq5cp6yr8j
@user-hq5cp6yr8j 2 дня назад
ಹಣ ಎಷ್ಟು ಇದ್ರು ಏನು ನೆಮ್ಮದಿ ಇಲ್ಲ ಅಂದ್ರೆ ಏನು ಉಪಯೋಗ😢
@CharlieHebdo12222
@CharlieHebdo12222 2 дня назад
I don't want peace I want money
@somashekarld9457
@somashekarld9457 2 дня назад
Something is cooking behind this case of Dharshna. Truth must be reveal.
@ravillb8639
@ravillb8639 2 дня назад
ಇವರಿಗೆಲ್ಲ ಮರಣ ದಂಡನೆಯನ್ನು ಕೊಡಬೇಕು.. ಅಯೋಗ್ಯರು
@user-hl7eu1yh3k
@user-hl7eu1yh3k 2 дня назад
ಅಯೋಗ್ಯ ರಾಜಕಾರಣಿಗಳ ನಿತ್ಯ ಜೀವನ ನೋಡಿದ್ರೆ ನೀನೇ ಈಗರೋಗ್ತಿಯ.🎉🎉🎉🎉😅😅
@sureshc1424
@sureshc1424 2 дня назад
ನ್ಯಾಯ ಎಲ್ಲಿದೆ ಸರ್ democrcy ಅಂತೆ
@user-hl7eu1yh3k
@user-hl7eu1yh3k 2 дня назад
ಅಮರ್ ಪ್ರಸಾದ್ ನೀವು ಯಾಕೋ ಉಲ್ಟಾ ನ್ಯೂಸ್ ಕೊಡ್ತೀರಾ ಬರೇ ಮೂರು ದಿನಕ್ಕೆ ಧರ್ಶನ್ ಆಚೆ ಬರ್ತಾನೆ. ನೋಡ್ತಾ ಇರಿ.🎉🎉🎉🎉🎉
@vinaykalalvinaykalal6674
@vinaykalalvinaykalal6674 2 дня назад
Yess howdu 💯💯💯
@arballife7654
@arballife7654 2 дня назад
Yes nija
@Mktv-ir6wp
@Mktv-ir6wp 2 дня назад
Karnataka government should develop tier two and three cities along with bengaluru. Learn from maharashtra and tamil nad.
@sunilsunilprasar1054
@sunilsunilprasar1054 2 дня назад
ಮೊದಲು ಸಾರಾಯಿ ಬ್ಯಾನ್ ಮಾಡ್ಲಿ ನೋಡೋಣ 😂😄😄😄
@PratapsingPratapsingtl
@PratapsingPratapsingtl 2 дня назад
ಸರ್ಕಾರಕ್ಕೆ ನಷ್ಟ😂😂
@angelslivelihood9151
@angelslivelihood9151 2 дня назад
ಸಾಧ್ಯವಿಲ್ಲ, ಬೈಬಲ್ ನಲ್ಲಿ ಪ್ರಕಟನೆ 6:5-6 ರಲ್ಲಿ, ಆತನು ( ದೇವ ದೂತ) ಮೂರನೆಯ ಮುದ್ರೆಯನ್ನು ಒಡೆದಾಗ ಮೂರನೆಯ ಜೀವಿಯು - ಬಾ ಅನ್ನುವದನ್ನು ಕೇಳಿದೆನು. ಆಗ ಇಗೋ, ಕಪ್ಪು ಕುದುರೆಯು ಕಾಣಿಸಿತು; ಅದರ ಮೇಲೆ ಕೂತಿದ್ದವನ ಕೈಯಲ್ಲಿ ತ್ರಾಸು ಇತ್ತು . ಆಮೇಲೆ ನಾಲ್ಕು ಜೀವಿಗಳ ಮಧ್ಯದಿಂದ ಒಬ್ಬನ ಧ್ವನಿಯು ಹೊರಟ ಹಾಗೆ ಕೇಳಿದೆನು. ಅದು - ರೂಪಾಯಿಗೆ ಒಂದು ಸೇರು ಗೋದಿ; ರೂಪಾಯಿಗೆ ಮೂರು ಸೇರು ಜವೆ ಗೋದಿ; ಎಣ್ಣೆಯನ್ನೂ ದ್ರಾಕ್ಷಾರಸವನ್ನೂ ಕೆಡಿಸಬೇಡ ಎಂದು ಹೇಳಿತು. ಈ ಹಿಂದೆ ಪಾಕಿಸ್ತಾನದಲ್ಲಿ 1kg ಗೋದಿಹಿಟ್ಟು 1500 ಅಂತ ೧ews ನಲ್ಲಿ ನೋಡಿದ್ದೀವಿ ಅದೇ ಇದು, ಮತ್ತೆ ಎಣ್ಣೆ ದ್ರಾಕ್ಷಿ ರಸ ಇವೆರಡು ನಿಲ್ಲೋದಿಲ್ಲ. ಇವೆರಡೆ ಇಡಿ ಪ್ರಪಂಚದ ಆರ್ಥಿಕ ಸ್ಥಿತಿಯನ್ನ ನಿರ್ಧರಿಸೋದು. ಬೈಬಲಿನ ಉಲ್ಲೇಖಗಳೆ ನಡಿಯೋದು ಆದ್ರೆ ಅರ್ಥ ಮಾಡ್ಕೋಳುದು ಕಷ್ಟ
@angelslivelihood9151
@angelslivelihood9151 2 дня назад
​@@PratapsingPratapsingtlನಮ್ಮ ಸರ್ಕಾರ ಮಾತ್ರವಲ್ಲ ಇಡಿ ಪ್ರಪಂಚದ ಆರ್ಥಿಕ ಸ್ಥಿತಿ ಎಣ್ಣೆ ಮತ್ತು ದ್ರಾಕ್ಷರಸ ಇವೆರೆಡೆ ನಿರ್ಧರಿಸೋದು
@PratapsingPratapsingtl
@PratapsingPratapsingtl 2 дня назад
@@angelslivelihood9151 ಆದ್ರೆ ಇದರಿಂದ ಎಷ್ಟೋ ಸಂಸಾರಗಳು ಅರೋಗ್ಯ ಹಾಳಾಗುತ್ತೆ ಮನುಷ್ಯ ಜೀವನ ನಾಶವಾಗುತ್ತೆ ಅದನ್ನ ಎಲ್ಲ ದೇಶದ ಸರ್ಕಾರಗಳು ಅರ್ಥಮಾಡಿಕೊಳ್ಳಬೇಕು ಕುಡಿಯೋರು ಕೂಡ ಒಂದು ಕ್ಷಣ ತಮ್ಮ ಸಂಸಾರದ ಬಗ್ಗೆ ಯೋಚಿಸಬೇಕು ಮನುಷ್ಯ ಮಾನಸಿಕವಾಗಿ ಬದಲಾವಣೆಯಾದರೆ ಎಲ್ಲವೂ ಬದಲಾಗುತ್ತದೆ ♥️♥️♥️
@user-sh6rb3mm8w
@user-sh6rb3mm8w 2 дня назад
One of the best news
@shivashankar583
@shivashankar583 2 дня назад
Democracy means high command😅
@PratapsingPratapsingtl
@PratapsingPratapsingtl 2 дня назад
ಕಾಂಗ್ರೆಸ್ ನವರಿಗೆ ಇನ್ನು ಎಚ್ಚರವಾಗಿಲ್ಲ ಅವರಿಗೆ ಗ್ಯಾಂಡಿ ಕುಟುಂಬವೇ Democracy 😂😂😂
@aadhyama3491
@aadhyama3491 2 дня назад
ಇದೆಲ್ಲ ನೀವು ಹೇಳೋದು ಅಷ್ಟೆ, ಒಂದು ತಿಂಗಳು ಒಳಗಡೆ ಆಚೆ ಬರ್ತಾನೆ ನೋಡ್ತ ಇರಿ ಸರ್. ನಾವು ನೀವು ನ್ಯಾಯಕ್ಕೋಸ್ಕರ ಏನೇ ಮಾಡಿದ್ರೂ ಅದು ಸಾದ್ಯ ಇಲ್ಲ.
@nalinis1359
@nalinis1359 2 дня назад
Avudu
@Fooddelicious_1111
@Fooddelicious_1111 2 дня назад
😢😢
@srilakki1342
@srilakki1342 2 дня назад
Haudu full jorage welcome madtare e nam jana bekadre nodi devil movie kuda block buster agate iste prapancha
@prassadable
@prassadable 2 дня назад
Politicians are against Darshan now top of that kumarswamy central minister darshan muka nodudre agalla avnge so it's not easy this time , prajwal revanna Suraj revanna case close madakke Darshan na bali kodthare nodthairi
@srilakki1342
@srilakki1342 2 дня назад
@@prassadable but anyhow darshan will get bail wait n see
@balukalmath2794
@balukalmath2794 2 дня назад
ರೊಚ್ಚಿಗೆದ್ದ ರಾಷ್ಟ್ರಪತಿ,,,,😂😂😂😂
@user-vf5gf1zp4h
@user-vf5gf1zp4h 2 дня назад
It is better to not interfere in politics all swamiji
@madhavarao7470
@madhavarao7470 2 дня назад
ಹೌದು, ಸ್ವಾಮಿಗಳು ರಾಜ ಕಾರಣ ಒಳ್ಳೆಯದಲ್ಲ. ಹಾಗೇನೇ ರಾಜಕಾರಣಿ ಗಳು ಸ್ವಾಮೀಜಿ ಭೇಟಿ ಮಾಡಿ ತನ್ನ ಸಮುದಾಯ ಕ್ಕೆ ಬೆಂಬಲಿಸಿ ಎಂಬುದು ತಪ್ಪಲ್ಲವಾ .
@sudhakarsakre2
@sudhakarsakre2 2 дня назад
ನಮ್ಮ ಇಳಕಲ್ ಸೀರೆ, ನಮ್ಮ ಹೆಮ್ಮೆ.❤
@shettyrohith-qr1bp
@shettyrohith-qr1bp 2 дня назад
D boss❤
@shwethahr2375
@shwethahr2375 2 дня назад
ತುಂಬು ಹೃದಯದ ಧನ್ಯವಾದಗಳು ಸರ್.
@alone_boy-b4k
@alone_boy-b4k 2 дня назад
D ಗ್ಯಾಂಗ್ ನ ಕರಾಳ ಮುಖ ವಿಕಿಪೀಡಿಯಾದಲ್ಲೂ ಪ್ರಕಟವಾಗಿದೆ.😂
@vicky-rv8m
@vicky-rv8m 2 дня назад
ಬಾ... D ಗ್ಯಾoಗ್ ಶಾಟ ಹರಿ.. ಅದುನ್ನು ಪ್ರಕಟ ಮಾಡಿಸುವ..😂😂
@ananthbangera4027
@ananthbangera4027 2 дня назад
​@@vicky-rv8mಇಷ್ಟು ದಿನ ನೀನೇ ಮಾಡ್ತಿದ್ದ ಕೆಲಸ ಸದ್ಯಕ್ಕೆ ನೀನೇ ಮುಂದುವೆರೆಸು
@vicky-rv8m
@vicky-rv8m 2 дня назад
@@ananthbangera4027 ಬಾ ನಿನಗೂ ಒಳ್ಳೇ ಪೇಮೆಂಟ್ ಕೊಡಿಸುವೆ.. ನನ್ನ ಜೋತೆ ಕೈ ಜೋಡಿಸು 😅😅
@vicky-rv8m
@vicky-rv8m 2 дня назад
@@ananthbangera4027 ಬಾ ನೀನಗು ಒಳ್ಳೇ ಪೇಮೆಂಟ್ ಕೊಡಿಸುವೆ, ನನ್ನ ಜೊತೆ ಕೈ ಜೋಡಿಸು..
@vicky-rv8m
@vicky-rv8m 2 дня назад
@@ananthbangera4027 ಬಾ ನಿನಗೂ ಒಳ್ಳೇ ಪೇಮೆಂಟ್ ಕೊಡಿಸುವೇ, ನನ್ನ ಜೊತೆ ಕೈ ಜೋಡಿಸು..
@commonman5768
@commonman5768 2 дня назад
ಪಾನಿ ಪೂರಿ ಬ್ಯಾನ್ ಮಾಡಿ ಮೊದಲು...!
@Mrunknown_gotit
@Mrunknown_gotit 2 дня назад
ಗೋಲ್ ಗುಪ್ಪ 😂😂😂😂😂😂
@commonman5768
@commonman5768 2 дня назад
@@Mrunknown_gotit ಸೇಟು ತಿಕ್ಕೆ ಹಾಕಿ
@Mrunknown_gotit
@Mrunknown_gotit 2 дня назад
@@commonman5768 ನನಗೋಸ್ಕರ e comedy video nodu 😅😅😅😅😅 Masth aithe
@kqchannelforyou
@kqchannelforyou 2 дня назад
ಯಾಕೆ
@Mrunknown_gotit
@Mrunknown_gotit 2 дня назад
@@kqchannelforyou ಮೇಲೆನ ವೀಡಿಯೊ ನೋಡು
@rudreshahs5793
@rudreshahs5793 День назад
ಮಾಹಿತಿ ಸದಾ ಅರ್ಥಪೂರ್ಣ🎉
@RaviKumar-bt8eb
@RaviKumar-bt8eb 2 дня назад
ನಿಮ್ಮ ಮಾಹಿತಿ ಕನ್ನಡದಲ್ಲಿರುವ ಎಲ್ಲಾ news channel ge ಸಮ sir 15 ನಿಮಿಷದಲ್ಲಿ ಎಲ್ಲಾನು helidarala daily updates ಕೊಡಿ sir ಇದೆ ತರ
@lokeshloki705
@lokeshloki705 2 дня назад
ಧನ್ಯವಾದಗಳು 🤝🤝🤝🤝
@pbspbs84
@pbspbs84 2 дня назад
7:34 ಯಾವದೂ ಫಾರಿನ್/ರಾಜಕೀಯರ ಫುಡ್ ಬ್ರಾಂಡ್ ಬಿಡುಗಡೆ ಆಗೊ ಲಕ್ಷಣ ಕಾಣಿಸ್ತಾ ಇದೆ.
@punithputhran7446
@punithputhran7446 2 дня назад
10:14 Dakshina Africannaru Africannara reethiye kanisuttatre
@SandeepKumar-kv8yr
@SandeepKumar-kv8yr 2 дня назад
ಅಜಿನೋಮೊಟೊ ಮೊದಲು ಬ್ಯಾನ್ ಮಾಡಲಿ ಸರ್.
@raghuk3241
@raghuk3241 День назад
Sir Chennelge Nanu Dhanyavada Heluttiddene. TQ So Much.
@Pradeepkumar11914
@Pradeepkumar11914 2 дня назад
Super Sir 👌🏻 👍 Giving a exact news for Us Thank U so much 🤝🏻 Keep it up Sir 🙏🏻🙏🏻💐💐
@vinaykm3822
@vinaykm3822 2 дня назад
❤️nice
@HappyLife20077
@HappyLife20077 2 дня назад
ಥ್ಯಾಂಕ್ಸ್ ಸರ್ 👌🙏🙏🙏
@SumaLatha-lb3vm
@SumaLatha-lb3vm 2 дня назад
FIRST COMMENT WE LOVE YOUR VOICE BRO
@Srk-sk4nj
@Srk-sk4nj 2 дня назад
Yes it's Master Voice
@amitsajjan766
@amitsajjan766 2 дня назад
😂
@laxmishridhar394
@laxmishridhar394 День назад
Thank you sir
@rohininrao6928
@rohininrao6928 2 дня назад
ಬೇಕರಿಯಲ್ಲಿ ಬಳಸುವ ಹಸಿರು ಬಣ್ಣ ವನ್ನು ಕೂಡ ಬ್ಯಾನ್ ಮಾಡಬೇಕು(ಹಸಿರು ಬಟಾಣಿ & ಇತರೆ ಖಾದ್ಯ ಗಳು).
@unicidea5g
@unicidea5g 2 дня назад
Howdu hodu😅
@prakashrbhat007
@prakashrbhat007 День назад
ಶಿಕ್ಷಣ ಮತ್ತು ಆಹಾರದಲ್ಲಿನ ಭ್ರಷ್ಟಾಚಾರವು ಶಿಕ್ಷಾರ್ಹವಾಗಿರಬೇಕು
@ShreyasSuvarna-uj2cm
@ShreyasSuvarna-uj2cm 2 дня назад
Thank you amar prasad
@mychoice5195
@mychoice5195 2 дня назад
ಜೂನಿಯರ್ ಮೋದಿ ನಮ್ಮ ಅಮರ್ ಪ್ರಸಾದ್ 👉❤️
@anandsanu163
@anandsanu163 21 час назад
ನೀವು ಕೂಡ ಬಿಜೆಪಿ ಪರ ಅಂತ ಇವಾಗ ಇವಾಗ ಎಲ್ಲರಿಗೂ ತಿಳಿತ ಇದೆ.😂😂😂😂
@somashekarsunkad
@somashekarsunkad 2 дня назад
3:53 ಫೋಟೋ ಹಾಕು ಅಂತ ಸನ್ನೆ ಮಾಡಿದ್ರಿ.
@sahyadris2673
@sahyadris2673 День назад
What a authentic news hearing!! Really after a long time Thank you
@MGowda.
@MGowda. 2 дня назад
We love mast maga news sir.
@user-jr3oc9mk9r
@user-jr3oc9mk9r 2 дня назад
@mahammedazeem4321
@mahammedazeem4321 2 дня назад
Sengol work agilla tamilnadu geddilla😂
@hanamanthahanamantha8199
@hanamanthahanamantha8199 2 дня назад
Nimm la news ge kayta you ide sir❤❤
@kqchannelforyou
@kqchannelforyou 2 дня назад
ತುಂಬಾ ಹೊಸ ವಿಚಾರ ತುಂಬಾ ಬೇಗ ನಿಮ್ಮ ಚಾನೆಲ್ ನಲ್ಲಿ ತಿಳಿಯುತ್ತದೆ ಸರ್
@rishbhpanthrathod5565
@rishbhpanthrathod5565 2 дня назад
❤❤
@PratapsingPratapsingtl
@PratapsingPratapsingtl 2 дня назад
ಒಟ್ನಲ್ಲಿ ಎಲ್ಲ ಬ್ಯಾನ್ ಮಾಡಿದ್ರೆ ಯುವಕರು ಜೀವನ ಮಾಡೋದೆಗೆ 😥😥
@shankarshetty4820
@shankarshetty4820 2 дня назад
Jai Shree Rama Seetharam
@rs-sl1tn
@rs-sl1tn 2 дня назад
Pani puri 7:08
@user-eb4dg1ob9u
@user-eb4dg1ob9u День назад
Nice
@BasavarajPyati-y1u
@BasavarajPyati-y1u 2 дня назад
Team India won the match 🇮🇳🚩
@user-cu6kh6nk1b
@user-cu6kh6nk1b 2 дня назад
Rain stopped play
@santhoshht3425
@santhoshht3425 2 дня назад
Nice news sir
@INDIAN_KA07
@INDIAN_KA07 2 дня назад
ಸ್ವಾಮಿಗಳು ❌ ಸಾರ್ವಕಾಲಿಕ ರಾಜಕಾರಣಿಗಳು ✅
@krishnan5807
@krishnan5807 2 дня назад
ಖದೀಮ ಕಳ್ಳರು 😅
@marketmaatu6728
@marketmaatu6728 2 дня назад
ನೊಣ ಕೂತರೆ ಪಾನಿ ಪುರಿ ತುಂಬಾ ರುಚಿ
@user-ve9yh1zc3t
@user-ve9yh1zc3t 2 дня назад
ಅಷ್ಟೇ ಅಲ್ಲ, ತಟ್ಟೆ ತೋಳೆಯಬಾರದು‌ ಬದಲಾಗಿ ನಾಯಿಗಳು ನೆಕ್ಕಿ ಬಿಟ್ಟ ತಟ್ಟೆಯಲ್ಲಿ ತಿಂದರೆ ರುಚಿ ಇನ್ನೂ ಹೆಚ್ಚು.😂😂😂😅
@keshavak9948
@keshavak9948 2 дня назад
😅😅
@marketmaatu6728
@marketmaatu6728 2 дня назад
ಪಾನಿ ಪುರಿ ಹಂಡೆ ಒಳಗೆ ಕೈ ಅದ್ದಿ ತೆಗೆದು ಕೊಡುವವನ ಉಗುರುಗಳನ್ನು ಒಮ್ಮೆ ನೋಡಬೇಕು. ಆಹಾ.... ಬಾಯಲ್ಲಿ ನೀರು ಬರ್ತಾ ಇದೆ....
@yogishyogish8652
@yogishyogish8652 День назад
😂😂😂😂😂😂👍👍😄​@@marketmaatu6728
@maheshg1129
@maheshg1129 2 дня назад
Sir, Use respected words in Thumbnail............
@shivannashivu5068
@shivannashivu5068 2 дня назад
Sir ಹಾಗೆ ಹಣೆಕಟ್ಟೆಗಳ ನೀರಿನ ಮಟ್ಟಗಳನ್ನ ತಿಳಿಸಿ
@ChandruA.K-ri8gb
@ChandruA.K-ri8gb 2 дня назад
Ilkal siri namdu kardant amingada davardgu nav ibru BAGALKOT jilla davruu❤❤❤ jai karnataka
@AAVLOG-kl6fy
@AAVLOG-kl6fy 2 дня назад
Thank you one of best news channel
@santhoshkotian1895
@santhoshkotian1895 2 дня назад
🙏🙏🙏
@kclakshmi5157
@kclakshmi5157 2 дня назад
Hellow Amar sir
@arunkumarn6821
@arunkumarn6821 2 дня назад
Hi bro
@venkatreddy-vp5bl
@venkatreddy-vp5bl 2 дня назад
We love mast maga news.
@MrAGR-vj2ir
@MrAGR-vj2ir 2 дня назад
ಎಷ್ಟ್ ಮಾಡಿದರು ಕೇಸ್ ನೀರಲ್ಲಿ ಹೋಮ 😂 ನೇ
@user-jg8ek6bu9o
@user-jg8ek6bu9o 2 дня назад
Add water level of main dams
@krishnan5807
@krishnan5807 2 дня назад
6:57 for your kind information it's not express way, it's regular national highway. Source NHAI
@manajunathas.k.7084
@manajunathas.k.7084 2 дня назад
🤝👌👌👌👌👌
@Bangara-tw4nq
@Bangara-tw4nq 2 дня назад
ರಾಜ್ಯ,ಕೇಂದ್ರ ಮುಖ್ಯಮಂತ್ರಿ ಪ್ರದಾನ ಮಂತ್ರಿ ಅಧ್ಯಕ್ಷರ ಬದಲಾವಣೆಗೆ ರಾಷ್ಟ್ರ ಪತಿಗಳು ಸುಪ್ರೀಂ ಕೋರ್ಟ್ಪೆ ಸ್ಪಷ್ಟವಾದ ಸೂಚನೆ ನೀಡಬೇಕು.❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@artistsanju3100
@artistsanju3100 2 дня назад
Perfect news
@Shravank11
@Shravank11 2 дня назад
Please do video about kalki movie it's pride of indian cinema
@mastmedia1443
@mastmedia1443 2 дня назад
5:06 ಸ್ವಾಮೀಜಿ ಕಾವಿ ಬಿಟ್ಟು ರಾಜಕೀಯಕ್ಕೆ ಬರೋದು ಒಳ್ಳೆದು 😅
@madhavarao7470
@madhavarao7470 2 дня назад
ಸ್ವಾಮೀಜಿ ಕಾವಿ ಬಿಟ್ಟು ರಾಜಕೀಯ ಪ್ರವೇಶ , ಸರೀನೆ. ಆದ್ರೆ ರಾಜಕಾರಣಿ ಗಳು ಚುನಾವಣೆ ಬಂದಾಗ ತಮ್ಮ ತಮ್ಮ ಸಮುದಾಯ ದ ಸ್ವಾಮಿಗಳ ಕಾಲಿಗೆ ಬಿದ್ದು ಆಶೀರ್ವಾದ ಮಾಡಿ ಮತ್ತು ಸಮುದಾಯ ಬೆಂಬ ಲಿಸಿ ಅಂತ ವಿನಂತಿ ಎಸ್ಟು ಸರಿ , ತಾವೇ ನಿರ್ಧರಿಸಿ .
@siddunayaka2000
@siddunayaka2000 2 дня назад
​@@madhavarao7470yes super reply 🔥
@shakthidharanp.v8030
@shakthidharanp.v8030 2 дня назад
Mysore road surface is not correct levelled and balanced.
@bharathkini6119
@bharathkini6119 2 дня назад
Hosur kadeyinda planned city madidre allige namma rajyadalli ondu alternative city illada hage aguthe
@6santosh6
@6santosh6 2 дня назад
12;36 introduce high tui very high toll charges from and to that airport... Problem with blr is every damn neighbor wants to steal the crown that blr has built over years... Ap wants IT, tn mfg, etc etc
@mahammedazeem4321
@mahammedazeem4321 2 дня назад
SAVE COASTAL KAnataka❤
@sathishavru8036
@sathishavru8036 2 дня назад
Petrol/Diesel under GST bagge video madi (madidre link share madi)
@dgbhatdundi2814
@dgbhatdundi2814 2 дня назад
ಏಳನೇ ವೇತನ ಆಯೋಗದ ಬಗ್ಗೆ ಮಾತಾಡುವ ಚಾನಲ್ ನವರಿಗೆ ಹೇಗೆ ವಿಷಯ ಹೇಳಬೇಕೆಂದು ತರಬೇತಿ ಕೊಡಿ ಸರ್.
@udayprasanac4186
@udayprasanac4186 2 дня назад
ಸ್ವಾಮಿಜಿಗೆ ಡಿಕೆ ಪೇಮೆಂಟ್ ಕೊಟ್ಟಿದ್ದಾರೆ ಅನ್ಸುತ್ತೆ
@yogadruva2361
@yogadruva2361 2 дня назад
Nivu ondh sari manjunath sir sadhana shikaripura avranna interview madi please
@ChandraShekar-cd5du
@ChandraShekar-cd5du 2 дня назад
"Too many cooks spoiled the bread".
@puneethgowda5778
@puneethgowda5778 2 дня назад
Amar bro
@RX-wo3tz
@RX-wo3tz 2 дня назад
Express way speed limit reduced to 100 is main reason 👍
@nithinmr8560
@nithinmr8560 День назад
😊Mm ❤
@PurushothamR-gm9me
@PurushothamR-gm9me 2 дня назад
its not expressway as we r not allowed to go higher than 100kmph -nitini gadkari himself said this
@sowmyasree.g.tsowmyasree.g7240
Simple solution andre hosuru na Bengaluru ge serisibidi aste.. avaga TN burn agi hoguthe..
@user-vf1si4ns2y
@user-vf1si4ns2y 2 дня назад
..
@shreyasavarur9577
@shreyasavarur9577 2 дня назад
ನಿಮ್ ವಾಯ್ಸ್ ಚೆನ್ನಾಗಿದೆ
@yathish4330
@yathish4330 2 дня назад
Sengol thegibeku anno MF ge chapli alli hodibeku
@ravikumarkv2505
@ravikumarkv2505 2 дня назад
ನೀವು ಹೇಳಿ ಸರ್ ದರ್ಶನ ತಪ್ಪು ಮಾಡಿದ್ದಾರ ಅಥವಾ ಇಲ್ವ?
@vicky-rv8m
@vicky-rv8m 2 дня назад
ಇಲ್ಲ
@keshavak9948
@keshavak9948 2 дня назад
ಇಲ್ಲ. ದರ್ಶನ್ ಕೊಲೆ ಮಾಡಿದ್ದು ತಪ್ಪು ಅಲ್ಲ. ರೇಣುಕಾ ಸ್ವಾಮಿ ಅಶ್ಲೀಲ ಚಿತ್ರ, ಸಂದೇಶ ಕಳುಹಿಸಿದ್ದು ಮಾತ್ರ ತಪ್ಪು. 😅😅😅
@arballife7654
@arballife7654 2 дня назад
​@@vicky-rv8mkaamuka sathiddu dodda habba trp ge darshan hokkondu rubta iddare yenu hotte buri antha gottilla
@PratapsingPratapsingtl
@PratapsingPratapsingtl День назад
ಮತ್ತೆ ಒಕ್ಕರಿಸಿದ ಫಿಟ್ರೋಡ 😂😂😅
@hitlar7418
@hitlar7418 2 дня назад
East west amar sir is best❤🎉😊
@shivu.2564
@shivu.2564 2 дня назад
Annaa shedgogu
@rajuhujare5414
@rajuhujare5414 2 дня назад
Hi
@Mr_imperfect04
@Mr_imperfect04 2 дня назад
ಅಮರ ಪ್ರಸಾದ್ ನ್ಯೂಸ್ ನಲ್ಲಿ ನಾನು ಬಂದೆ 😂😂 But ನಂಗೆ ಮಾತ್ರ ನಾನು ಕಣೋದು
@ajitsindhe9742
@ajitsindhe9742 2 дня назад
😢😢
@kantappakande2259
@kantappakande2259 2 дня назад
ಅ ಸ್ವಾಮಿಗೆ ಡಿಕೆ ನಾ ಹೇಳಿಸಿದ್ದು
@godsgod
@godsgod 14 часов назад
Next time nange vote aaki, desha uddhara maadtini 100%
@shankarat5198
@shankarat5198 16 часов назад
3DCM bekagilla sir
@prakashrbhat007
@prakashrbhat007 День назад
ಆಹಾರ ಇಲಾಖೆ ಕಾನೂನು ಕ್ರಮ ಕೈಗೊಳ್ಳಬೇಕು
@swathishetty1992
@swathishetty1992 2 дня назад
@MasthMagaa 10:14 dakshina Africa alla dakshina bharatha😊
@IncharaKalya
@IncharaKalya 2 дня назад
When you were reporting the news of bjp and congress politics there is huge difference ಎಲ್ಲಾ media ತರ Nimdu ಗೋಧಿ media agoytalro😂
@philomenadsouza3046
@philomenadsouza3046 2 дня назад
Well done Stanli
Далее
Sinfdosh xotin 7😂
01:01
Просмотров 2,4 млн
LIVE:  Rajya Sabha proceedings
3:19:17
Просмотров 3,1 тыс.