Тёмный
No video :(

ಪಿಯುಸಿ ಪಾಸಾದವರಿಗೆ ವಿಶೇಷ ಮಕ್ಕಳ ಶಿಕ್ಷಕರಾಗಲು ಅವಕಾಶ I Teachers Training I RKB INFO KANNADA I 2023 

RKB Info Kannada
Подписаться 20 тыс.
Просмотров 639
50% 1

ಪಿಯುಸಿ ಪಾಸಾದವರಿಗೆ ವಿಶೇಷ ಮಕ್ಕಳ ಶಿಕ್ಷಕರಾಗಲು ಅವಕಾಶ I Teachers Training I RKB INFO KANNADA I 2023
ವಿಶೇಷ ಶಿಕ್ಷಕರ ತರಬೇತಿಗೆ ಅರ್ಜಿ ಆಹ್ವಾನ
ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ಶ್ರವಣದೋಷವುಳ್ಳ ಮಕ್ಕಳಿಗೆ ಹಾಗೂ ಅಂಧ ಮಕ್ಕಳಿಗೆ ಬೋಧಿಸಲು ಅಗತ್ಯವಾದ ವಿಶೇಷ ಶಿಕ್ಷಕರ ತರಬೇತಿ ಕಾರ್ಯಕ್ರಮವನ್ನು ಮೈಸೂರಿನ ತಿಲಕ್ ನಗರದಲ್ಲಿ ನಡೆಸಲಾಗುತ್ತಿದೆ.
ಸದರಿ ತರಬೇತಿಗಳಿಗೆ ಸೇರಲು ಇಚ್ಛಿಸುವ ಅಭ್ಯರ್ಥಿಗಳು ಶೇ. 50 ರಷ್ಟು (ಎಸ್.ಸಿ., ಎಸ್.ಟಿ ಮತ್ತು ವಿಕಲಚೇತನ ವಿದ್ಯಾರ್ಥಿಗಳಿಗೆ ಶೇ.45%) ಅಂಕಗಳೊAದಿಗೆ 10+2 ಅಥವಾ ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಈ ತರಬೇತಿ ಕಾರ್ಯಕ್ರಮಗಳ ಅವಧಿ ಎರಡು ವರ್ಷವಾಗಿದ್ದು, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮತ್ತು ವಿಕಲಚೇತನ ವ್ಯಕ್ತಿಗಳಿಗೆ ಯಾವುದೇ ಬೋಧನಾ ಶುಲ್ಕ ಇರುವುದಿಲ್ಲ.
ಅರ್ಜಿಗಳು ಜೂನ್.5 ರಿಂದ ತರಬೇತಿ ಕೇಂದ್ರದಲ್ಲಿ ಅಥವಾ www.mysore.nic.in ನಲ್ಲಿ ಪಡೆಯಬಹುದಾಗಿದ್ದು, ಭರ್ತಿ ಮಾಡಿದ ಅರ್ಜಿಗಳನ್ನು ಜೂ.30 ರೊಳಗೆ ತಿಲಕ್ ನಗರದ ಪುಲಿಕೇಶಿ ರಸ್ತೆಯಲ್ಲಿರುವ ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಸಬೇಕು.
ಉದ್ಯೋಗಾವಕಾಶಗಳು:
ಪ್ರಶಿಕ್ಷಣಾರ್ಥಿಗಳು ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬ ಲೀಕರಣ ಇಲಾಖೆಯ ಅನುದಾನದಿಂದ ನಡೆಯುತ್ತಿರುವ ಸರ್ಕಾರಿ ಅಥವಾ ಸರ್ಕಾರೇತರ ಶಾಲೆಗಳಲ್ಲಿ ವಿಶೇಷ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು. ಸಾಮಾನ್ಯ ಶಾಲೆಗಳಲ್ಲಿ ಶಿಕ್ಷಕರಾಗಿ ಅಥವಾ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಬಹುದಾಗಿದ್ದು, ಸರ್ವ ಶಿಕ್ಷಣ ಅಭಿಯಾನದಲ್ಲಿ ಸಂಪನ್ಮೂಲ ಶಿಕ್ಷಕರಾಗಿ ಕಾರ್ಯನಿರ್ವಹಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಕಚೇರಿಯ ದೂ.ಸಂ.0821-2959600, 2491600 ಅಥವಾ ತರಬೇತಿ ಸಂಯೋಜಕರಾದ ಮಂಜುನಾಥ ಟಿ.ಡಿ ಮೊ.ಸಂ.9686762378, ಆಶಾ ವಿ. ಹಿರೇಮಠ್ ಮೊ.ಸಂ.9113561620, ಮುರಳಿ ಹೆಚ್.ಹೆಚ್ ಮೊ.ಸಂ.7829115275, ಉಮೇಶ.ಡಿ ಮೊ.ಸಂ.9743503262, ಉಷಾರಾಣಿ ಎನ್.ಎಸ್ ಮೊ.ಸಂ.9164503634, ಮಹದೇವ ನಾಯಕ.ಕೆ ಮೊ.ಸಂ.9611773697 ಹಾಗೂ ಅನ್ನಪೂರ್ಣ ಎಂ.ಎನ್ ಮೊ.ಸಂ.7411965371 ಅನ್ನು ಸಂಪರ್ಕಿಸಬಹುದು ಎಂದು ಅಂಧ ಹಾಗೂ ಶ್ರವಣದೋಷವುಳ್ಳ ಮಕ್ಕಳ ಶಿಕ್ಷಕರ ತರಬೇತಿ ಕೇಂದ್ರದ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Tags:
#Teachers training
#Braille school
#Mysore Deaf & Blind school
#government Teachers training center Mysore
#hearing handicapped
Friends pls. LIKE, SHARE & SUBSCRIBE
RKB INFO KANNADA
Thanks for Watching...

Опубликовано:

 

27 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 5   
@lokeshtp5604
@lokeshtp5604 Год назад
ತುಂಬ ಉಪಯುಕ್ತ ಮಾಹಿತಿ ಸರ್ ಧನ್ಯವಾದಗಳು 🌹🌹
@kavithachigateri8991
@kavithachigateri8991 Год назад
Good information sir thank you
@veenaraj6058
@veenaraj6058 Год назад
ಧನ್ಯವಾದಗಳು
@rubinsanju7209
@rubinsanju7209 Год назад
Olle mahiti sir
@rkbinfokannada
@rkbinfokannada Год назад
Than u ...
Далее
I Took a LUNCHBAR OFF A Poster 🤯 #shorts
00:17
Просмотров 5 млн
Whoa
01:00
Просмотров 35 млн
9 TYPES OF STUDENTS IN SCHOOL
10:40
Просмотров 23 млн