Тёмный

ಪಿ.ಬಿ. ಶ್ರೀನಿವಾಸ್‌ಗೂ ಎಂ. ರಂಗರಾಯರಿಗೂ ಏನು ಸಂಬಂಧ ಗೊತ್ತಾ..? | M Ranga Rao | Ep 01 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 10 тыс.
50% 1

#rajkumar
#mrangarao
#pbs
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RU-vid channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Опубликовано:

 

12 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 69   
@mahadevprasad8008
@mahadevprasad8008 8 месяцев назад
ಸ೦ಗೀತ ನಿಧಿ ಎಂ. ರಂಗರಾವ್ ಅವರ ಕುರಿತ ಮಾಹಿತಿ ಅದ್ಭುತವಾಗಿದೆ. ಮುಂದಿನ ಕ೦ತುಗಳಿಗಾಗಿ ಕಾತುರದಿಂದ ಕಾಯುವಂತೆ ಮಾಡಿದೆ. ಎನ್. ಎಸ್. ಶ್ರೀಧರ ಮೂತಿ೯ ಯವರಿಗೆ ಕೋಟಿ ಕೋಟಿ ಧನ್ಯವಾದಗಳು🙏
@rajeevarashmi748
@rajeevarashmi748 8 месяцев назад
ನಿಜವಾಗಿ ಎಂತಹ ಮನಮುಟ್ಟುವ ನಿರೂಪಣೆ ಅಣ್ಣ,ಹೀಗೆ ಅಧ್ಯಯನ ಮಾಡಿ ಮತಾಡಿದರೆ ಕಿವಿಗೆ ಇಂಪು❤❤.ಇದನ್ನು ನಿಮ್ಮ ಸಹವರ್ತಿಗಳು ರೂಢಿಸಿಕೊಂಡರೆ ಬಹಳ ಚೆನ್ನ.We love you Sir❤.
@shantalakshami8832
@shantalakshami8832 8 месяцев назад
ಅತ್ಯುತ್ತಮ ವ್ಯಕ್ತಿಯ ವ್ಯಕ್ತಿತ್ವದ ಅತ್ಯುತ್ತಮ ಮಾಹಿತಿ ಇದು,ತುಂಬಾ ಆಪ್ತವಾಗಿ ಮೂಡಿ ಬಂದಿದೆ.ತುಂಬಾ ಸುಂದರವಾಗಿ ಪ್ರಸ್ತುತ ಪಡಿಸಿದ ನಿಮಗೆ ತುಂಬ ತುಂಬಾ ಧನ್ಯವಾದಗಳು ಸರ್,very very impressive and marvellous 👃👃👃👃👃👌👌👌👌👌 .
@harishpradhan3061
@harishpradhan3061 8 месяцев назад
Yes your right 👍
@ravindrabyakod2416
@ravindrabyakod2416 8 месяцев назад
ರಂಗರಾವ್‌ ಅವರ ಕುರಿತಾಗಿ ಸರಣಿಯನ್ನು ‌ಆರಂಭಿಸಿದುದಕ್ಕಾಗಿ ಅಭಿನಂದನೆಗಳು.
@c.dayananda8191
@c.dayananda8191 8 месяцев назад
ನನ್ನ ನೆಚ್ಚಿನ ಸಂಗೀತ ನಿರ್ದೇಶಕ....ಸಂಗೀತ ನಿಧಿ ಎಂ.ರಂಗರಾವ್.......ಇವರ ನಿರ್ದೇಶಕರ ಎಲ್ಲಾ ಹಾಡುಗಳನ್ನು ನಾನು ಕೇಳುತ್ತೇನೆ
@user-el7qm7pb3h
@user-el7qm7pb3h 8 месяцев назад
ನಾನು ಬಹಳ ದಿನಗಳಿಂದ ಎಂಬರಂಗರಾಯರೇ ಅವರ ಜೀವನ ಚರಿತ್ರೆಯ ಬಗ್ಗೆ ಆಸಕ್ತಿಯಿಂದ ಕೇಳಲು ಉತ್ತುಕನಾಗಿದ್ದೆ ಅದು ಕೊನೆಗೂ ದೊರೆತಿದೆ ಧನ್ಯವಾದಗಳು
@venkataramkrishnamurthy
@venkataramkrishnamurthy 8 месяцев назад
ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಸಂಗೀತ ನಿರ್ದೇಶಕರು ಎಂ. ರಂಗರಾಯರು. ನನ್ನ ಮೆಚ್ಚಿನ ಸಂಗೀತ ನಿರ್ದೇಶಕರು ಹೌದು
@prjy895
@prjy895 8 месяцев назад
Satyam, vijaya bhaskar, GKV, TG lingappa, Rajan Nagendra, Now M rangarao so luckky to hear all Kannada music directors tq you sir
@ananthakrishna5404
@ananthakrishna5404 8 месяцев назад
ಕವಿ ರತ್ನ ಕಾಳಿದಾಸ ಚಿತ್ರದ ಹಾಡುಗಳಿಗೆ ತುಂಬಾ ಚೆನ್ನಾಗಿ ರಾಗ ಸಂಯೋಜನೆ ಮಾಡಿದ್ದಾರೆ ಎಂ ರಂಗರಾವ್ ಅವರು
@harishpradhan3061
@harishpradhan3061 8 месяцев назад
Great Songs Composed for this Movie even background music also
@vijayalakshmivijaya7883
@vijayalakshmivijaya7883 7 месяцев назад
ಎಲ್ಲಾ ನಟರು ಸಂಗೀತ ನಿರ್ದೇಶಕರು ಚಲನಚಿತ್ರ ಸಂಬಂಧ ಪಟ್ಟ ಎಲ್ಲರೂ ಒಂದು ಮ್ಯೂಸಿಯಂ ದೊಡ್ಡದಾಗಿ ಮಾಡಬೇಕು ಅದರಲ್ಲಿ ಪ್ರತಿಯೊಬ್ಬರ ಹೆಸರು ಇರಬೇಕು ಅಂತ ದೊಡ್ಡ ಮ್ಯೂಸಿಯಂ ಕರ್ನಾಟಕದಲ್ಲಿ ಆಗಬೇಕು
@varadarajaluar2883
@varadarajaluar2883 8 месяцев назад
ಟೋಟಲ್ ಕನ್ನಡ ಚಾನಲ್‌ಗೆ ಧನ್ಯವಾದಗಳು, I am very much great full to you. ನೀವು ತುಂಬಾ ಅಮೂಲ್ಯವಾದ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದೀರಿ. ನಮಸ್ತೆ 🙏 ನಮಸ್ತೆ 🙏 ಸರ್.
@basavarajrangapura9920
@basavarajrangapura9920 8 месяцев назад
The incomparable Rangarao. The one more song to remember is phalisithu olavina poojaphala
@somashekharg3206
@somashekharg3206 8 месяцев назад
Complete talented and melody king music director.
@ramaswamyc4285
@ramaswamyc4285 8 месяцев назад
ನಾಡು ಕಂಡ ಅತ್ಯಂತ ಶ್ರೇಷ್ಠ ಸಂಗೀತ ನಿರ್ದಶಕರು ರಂಗರಾವ್❤
@somannads5094
@somannads5094 8 месяцев назад
M.Rangarao was a genius music director gruhalakshmi,kavirathna kalidasa,sakshatkara,etc all greatest hits yedakallu,and many more small budget films.,Raj Kumar has given many opportunities to M.R.,
@sathyanarayanmy1266
@sathyanarayanmy1266 8 месяцев назад
M Ranga Rao Was one of the Legendary Music Directors, among GK Venkatesh, Rajan Nagendra, Upendra Kumar, Vijaya Bhaskar etc. Thanks to you Sridhar Murthy Sir for sharing & updating of kannada film industry flash back stories including Manjula Madam etc. Also you have lot of patience sir in giving these episodes on kannada film industry.
@SURYAPRAKASH-xn2nn
@SURYAPRAKASH-xn2nn 8 месяцев назад
Sir though late. M. Ranga rao from andhra pradesh and mother tongue telugu but he has given very beautyful songs in our kannada films. No one can give adverse comments about his tuned music and film songs. His elder brother late. M. Venkata raju also tuned very beautyful film songs. But he died at early age. Contribution of both brothers to kannada film industry is mervolous.
@rajatkumar.d.vishwakarma
@rajatkumar.d.vishwakarma 8 месяцев назад
ಎಂ ವೆಂಕಟರಾಜು ರಂಗರಾಯರ ಸಹೋದರರಲ್ಲ ಈ ಸಂಚಿಕೆಯಲ್ಲಿಯೇ ಶ್ರೀಧರಮೂರ್ತಿಗಳು ಸ್ಪಷ್ಟಪಡಿಸಿದ್ದಾರಲ್ಲ
@dattarajk8689
@dattarajk8689 8 месяцев назад
ಎಲ್ಲರ ದಾಖಲೆಗಳನ ನಿಮ್ಮ ಮಾತಿನಲ್ಲಿ ಕೊಡಬೇಕೆಂದರೆ ಇಷ್ಟ. ದುರದೃಷ್ಟ ಏನಂದರೆ ಈಗಿನ ಜನಾಂಗದವರು ಆಲಿಸಲ್ಲ .History ನೆ ತಿಳಿಯಲು ಇಷ್ಟಪಡಲ್ಲ .ಪ್ರೀತಿ ಪ್ರೇಮನ ಮಚ್ಚು ಲಾಂಗ್ ನಿಂದ ಹೇಳಬೇಕು. ಸಂಗೀತ ನಿರ್ದೇಶಕರನ ಮುಖ್ಯವಾಗಿಟುಕೊಂಡು ಚಲನಚಿತ್ರ ಉತ್ಸವ ಮಾಡಬೇಕು.
@sreekantaiahhodigere4161
@sreekantaiahhodigere4161 8 месяцев назад
ಜೀವನ ಚೈತ್ರ ನಾದಮಯ ಹಾಡನ್ನು ಮತ್ತು ರಾಗವನ್ನು ಮಾಡಿದವರು ಸಂಗೀತ ನಿಧಿ ಶ್ರೀ ಎಂ ರಂಗರಾವ್ ಅವರು.❤❤
@chelavaraj4108
@chelavaraj4108 8 месяцев назад
1992 ರ ಸಂಗೀತಾ ಕ್ಯಾಸೆಟ್ ಟೈಟಲ್ ಕಾರ್ಡ್ ನಲ್ಲಿ ಎಂ. ರಂಗರಾವ್ ರವರ ಹೆಸರು ನಮೂದಿಸಲಾಗಿತ್ತು. ಆದರೆ ಮುಂದಿನ ವರ್ಷಗಳಲ್ಲಿ ಇವರ ಹೆಸರು ಕಾಣದಾಯಿತು.
@vasudevaa3055
@vasudevaa3055 8 месяцев назад
A good episode of a talented Musician. Pl continue as it is very interesting to hear from your rich collection of film diary.Hats of to your effort.
@nagarajhs9112
@nagarajhs9112 8 месяцев назад
M.Rangarao 's mother tongue was telugu. Interestingly he given music only for kannada films & kannada devotional songs.He had won many state awards
@shivannanaik9906
@shivannanaik9906 8 месяцев назад
My greatful thanks to Late sriM.Rangarao.He is ever memorable,
@anantharajglraj2854
@anantharajglraj2854 8 месяцев назад
Excellent analysis of Raaga used by M Ranga Rao and the man himself
@rvmuthy6880
@rvmuthy6880 8 месяцев назад
ಎಂ ರಂಗಾರಾವ್ ರವರ ಬಗ್ಗೆ ಸರಣಿ ಬಹಳ ಚೆನ್ನಾಗಿ ಪ್ರಾರಂಭವಾಗಿದೆ... ವಿಸ್ತಾರವಾಗಿ ಬರಲಿ ಸಾರ್... 🙏🏻🙏🏻
@vishwanathmn1751
@vishwanathmn1751 8 месяцев назад
Been waiting sir.... Waiting...
@nagarajhs9112
@nagarajhs9112 8 месяцев назад
In 1981 M.Rangarao once painfully said that ,he will quit film field.Because by that time he is getting very less remuneration. After distributing to his assistants & instrumentalists nothing left to him.But Dorai- Bhagwaan convinced & paid him more from their film Hosa belaku onwards he stayed back until his death
@harisgowda9867
@harisgowda9867 8 месяцев назад
ತುಂಬ ದಿನಗಳ ತರುವಾಯ ಬಂದಿದ್ದೀರಿ. ದಯವಿಟ್ಟು ಎಲ್ಲಾ ಸಂಗೀತ ನಿರ್ದೇಶಕರ ಬಗಗೆ ಸರಣಿಯನ್ನು ಮಾಡಿ. ಉಪೇಂದ್ರ ಕುಮಾರ್ ಇನ್ನೂ ಅನೇಕರ ಬಗ್ಗೆ ಮಾಹಿತಿ ಕೊಡಿ.
@nagarajudv8353
@nagarajudv8353 8 месяцев назад
One of the gretest asset to our Kannada cini world. 🙏🙏🙏 🙏🙏🙏 🙏🙏🙏
@user-dd5gc8oy9i
@user-dd5gc8oy9i 8 месяцев назад
ಹಣವಿಲ್ಲಾ ದೇವರೇ... ಜಾಯಿನ್ ಆಗೋಕ್ಕೆ.... ಕ್ಷಮಿಷಿ 🙏
@bsnagabhushan77
@bsnagabhushan77 8 месяцев назад
ಪ್ರತಿ ವೀಡಿಯೋದಲ್ಲಿ ನಿಮ್ಮ ಹೆಸರು ಹಾಕಿ
@harishpradhan3061
@harishpradhan3061 8 месяцев назад
Super songs Composed by Great M.Ranga Rao sir
@sreekantaiahhodigere4161
@sreekantaiahhodigere4161 8 месяцев назад
*ಉಪೇಂದ್ರ ಕುಮಾರ್ ಮತ್ತು ರಾಜ್ ಕೋಟಿ ಅವರು ಕೊಟ್ಟ ಹಾಡುಗಳು ಇಂದಿಗೂ ಇಂಪಾಗಿವೆ......❤❤❤❤❤
@narasimhamurthy8728
@narasimhamurthy8728 8 месяцев назад
Sir The great music director Late sri M. Rangarao wqs assistant to sri p. Adi nrayna rao, and sri Ghantasla. He was a very good veena player. But he never get chaance in telugu as music director. Kannda film industry given him very good opportunities.
@rajeshsmusical
@rajeshsmusical 8 месяцев назад
violinist and that's how he came to kannada and brought SPB to kannada thru nakkare ade swarga
@chandanapple2935
@chandanapple2935 8 месяцев назад
Nimma mathu keluvade impu manasige tampu nijavada kannadigara deyva namma Rajanna jai Karnataka
@k.b.basavaraju9486
@k.b.basavaraju9486 8 месяцев назад
One of wonderful music composer of our Kannada cinema. His contribution was very spectacular through his melody songs.
@Hypocritial
@Hypocritial Месяц назад
Excellent explanation with facts and depth. Dodddarage explained in one interview how M Ranga Rao composed music with Veena instead of Harmonium
@anandagrao9392
@anandagrao9392 8 месяцев назад
Thank you Sir for your wonderful research & beautiful analysis on most profiled film artists.🙏
@sudheerkumarlkaulgud7521
@sudheerkumarlkaulgud7521 8 месяцев назад
ಧನ್ಯವಾದಗಳು
@ambadasjamadar8924
@ambadasjamadar8924 8 месяцев назад
ಧನ್ಯವಾದಗಳು ಗುರುಗಳೇ 🙏🏻🙏🏻🙏🏻🙏🏻🙏🏻
@umeshdixit2085
@umeshdixit2085 8 месяцев назад
TIll today we remambaring Melodious compositions M.Rangarao.He was genious musical mastro of South India
@meghanamegha3861
@meghanamegha3861 8 месяцев назад
ರಂಗರಾವ್ ಮತ್ತು ಬೆಂಗಳೂರು ಲತಾ ಅವರ ಕಾಂಬಿನೇಶನ್ ಬಗ್ಗೆ ಹೇಳಿ ಶ್ರೀಧರ್ ಸರ್.
@SureshKumar-jz5fe
@SureshKumar-jz5fe 8 месяцев назад
Long awaited episode Welcome sir
@radhamurthy9912
@radhamurthy9912 8 месяцев назад
👌👌👌👌👌👍👍👍👍
@user-ht7cu9jk6b
@user-ht7cu9jk6b 8 месяцев назад
🎉🎉❤❤🙏🙏🙏💕💕🎉🎉
@srinivashd2593
@srinivashd2593 8 месяцев назад
❤❤❤🙏🙏🙏👌
@manum7960
@manum7960 8 месяцев назад
ಸಂಗೀತ ಸಾಮ್ರಾಟ😎😎😎❤❤❤
@venkateshnn1771
@venkateshnn1771 8 месяцев назад
ನಿಮ್ಮ ಸಂಗೀತ ಜ್ನ್ಯಾನ 👌🙏
@chetangamerz7284
@chetangamerz7284 8 месяцев назад
Hosabelaku super hit
@zaravind
@zaravind 7 месяцев назад
Sir M rangaroa,had contemporary like Vijaya baskar, illayaraja, Upendra Kumar, 2000 Harikrishna,mano murthy,guru kiran,sadhu kokila But 1980 to 1990 Hamselkha had no contemporary,he had Deva ,rajkoti ,but they were from outside
@vasudevd5745
@vasudevd5745 8 месяцев назад
Super musical director
@malleshtb5098
@malleshtb5098 8 месяцев назад
ಸರ್, ನಿಮಗೆ ಸಾ ರಿಗಮಾ ಪಾ ದಾ ನಿ ಸಾ ಬಗ್ಗೆ ಹೇಗೆ ಗೊತ್ತು?
@kannan8628
@kannan8628 6 месяцев назад
🙏🙏🙏🙏🙏🙏🙏🙏🙏🙏🙏🙏🙏
@mallipowerstar8944
@mallipowerstar8944 7 месяцев назад
ಸಾರ್ ಓಡಿಸಾ ಮೂಲದ ಸಂಗೀತ ನಿರ್ದೇಶಕ ಅಣ್ಣಾವ್ರ ಕ್ಯಾಂಪಿನ ಪರ್ಮನೆಂಟ್ ಮ್ಯೂಸಿಕ್ ಡೈರೆಕ್ಟರ್ ಉಪೇಂದ್ರ ಕುಮಾರ್ ಅವರ ಬಗ್ಗೆ ಸರಣಿ ಆರಂಭಿಸಿ
@sathyanarayanmy1266
@sathyanarayanmy1266 8 месяцев назад
Can you pls share your mobile number sridhar murthy sir. I want to talk to you once & meet you in person. Since I am also interested to know more about past updates of kannada film industry sir. Pls share your number no. Sir
Далее
А ВЫ ЛЮБИТЕ ШКОЛУ?? #shorts
00:20
Просмотров 2,8 млн
Мужа или парня
00:42
Просмотров 15 тыс.
ДОМИК ДЛЯ БЕРЕМЕННОЙ БЕЛКИ#cat
00:45
А ВЫ ЛЮБИТЕ ШКОЛУ?? #shorts
00:20
Просмотров 2,8 млн