Тёмный

"ಪೀಣ್ಯಾ ಕೇಬಲ್ ಆಪರೇಟರ್ ಜೋಡಿ ಎನ್ ಕೌಂಟರ್-ರೋಚಕ ಪ್ರಕರಣ!-E8-ACP Abdul Azeem-Kalamadhyama 

Kalamadhyama ಕಲಾಮಾಧ್ಯಮ
Подписаться 1,9 млн
Просмотров 230 тыс.
50% 1

#abdulazeem #policestories #kalamadhyama #param
Interviewed & Directed by: KS Parameshwar
DOP: Raviraj Hombala
Produced by : Kalamadhyama Media Works.
ಟಫ್ ಕಾಪ್, ಕರ್ನಾಟಕ ಪೊಲೀಸ್ ಇಲಾಖೆಯ 'ಶೆರ್ಲಾಕ್ ಹೋಮ್ಸ್' ಎಂದೇ ಹೆಸರಾಗಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಬ್ದುಲ್ ಅಜೀಮ್ ಅವರ ಪೊಲೀಸ್ ಪ್ರಕರಣಗಳು ನಿಮ್ಮ ಕಲಾಮಾಧ್ಯಮದಲ್ಲಿ ನಿಮಗಾಗಿ! ತಪ್ಪದೆ ನೋಡಿ, ನಿಮ್ಮ ಅಭಿಪ್ರಾಯ ಕಾಮೆಂಟ್ ಮೂಲಕ ತಿಳಿಸಿ ಹಾಗೂ ಎಂದಿನಂತೆ ಕಲಾಮಾಧ್ಯಮ ಬೆಂಬಲಿಸಿ. ಶುಭವಾಗಲಿ.
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Contacts: 7411992697 (Only WhatsApp)
9008099686 (Only Urgent Calls Pls)
Our Official Website:
Subscribe to Our RU-vid Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Kalamadhyam, Kalamadhyam media works, Kalamadhyam studios, Kalamadhyam Bangalore, ks Parameshwar, Savita Parameshwar, corporate video makers, corporate video makers in Bangalore, corporate video makers in Karnataka, best corporate video makers in Bangalore, TV Ads makers in Bangalore, Digital promotion Video makers in Bangalore, Documentary makers in Bangalore, Best Matte Matte Tejaswi, Poornachandra Tejaswi,
Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, AK Ramanujan, AK Ramanujan Documentary, Ak Ramanujan Life, Kannada Best Documentary, AK Ramanujan Books, Shivarama karanta, Matte Matte Tejaswi, Poornachandra Tejaswi, Kannada language, Kannada Bhaashe, Kannada saahitya, Biopics Kalamadhyam,
Beechi, Bichi Kannada, Beechi Kannada, Beechi Documentary, Beechi Kannada Writer, Kannada Comedy Writers, Kannada Comedy Books, Nanna Bhayagraphy, Beechi Books, Beechi Novels, Beechi Documentary Kalamadhyam, Kalamadhyama, Kalamadhyam RU-vid Channel,
Shivarama karanta, Karanta Documentary, Mookajjiya Kanasugalu, mookajjiya kanasugalu,mookajji visions,mookajjiya kanasugalu movie,mookajjiya kanasugalu film,p.sheshadri,kannada movie, Shivarama Karanta Documentary, Balavana Puttur, Biopic Series, Kalamadhyam, Kalamadhyam Media Works, Kala Madhyam, Documentary makers, Best Kannada Documentary, Best Documentary, Video Production Service in Bangalore, KS Parameshwar, Savita Parameshwar, Kannada Literature, Kuvempu, Da Ra Bendre,
Tarasu, Naagarahaavu Movie, Chandanada Gombe, Benkiya Bale, Masanada Hoovu, AAkasmika Movie, Madakari Nayaka Movie, Madakari Nayaka Kannada. Madakari Nayaka Film, Madakari Nayaka Darshan, Veera Madakari Nayaka, Chitradurga History, BL Venu, Chitradurga Fort, Bicchugatti Kannada, Vishnuvardhan Nagarahaavu, Tarasu Movies, Kalamadhyam, Kalamadhyam Media Works, Kala Madhyam, KS Parameshwar, Savita Parameshwar,
Life Story Kalamadhyama, Life Story Interviews, Mallu jamakhandi, Kalamadhyama Interview, Mallu jamakhandi LIFE, Mallu jamakhandi Interview, Kannada Videos, Mallu jamakhandi Kalamadhyama, Mallu jamakhandi Param, Shivaputra Interview, Mallu jamakhandi Comedy, Mallu jamakhandi Videos, Rekha aduge, bhagya tv, Rukmini Village Life Interview, Ningaraj Singadi Interview, Kalamadhyama, Kalamadhyam Media Works, KS Parameshwar, Savita Parameshwar, Kalamadhyama RU-vid Channel,
Life Story Kalamadhyama, Kalamadhyama Interviews, BK Shivaram Kalamadhyama, Abdul Azeem Kalamadhyama, Abdul Azeem Police Officer, ACP Abdul Azeem Interview, Abdul Azeem Police Cases, Police Kategalu, Kalamadhyama, #param, Kalamadhyama, KS Parameshwar, Savita Parameshwar, Kalamadhyama RU-vid Channel, Kalamadhyama Videos, Police Story, Nasru case, Deadly Soma Case, Tiger BB Ashok Kumar Kalamadhyama, ACP Sangram Singh Kalamadhyama, GABawa Kalamadhyama, JB Rangaswamy Kalamadhyama,

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 495   
@KalamadhyamaYouTube
@KalamadhyamaYouTube Год назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@Manjunathak.BManjunatha
@Manjunathak.BManjunatha 7 месяцев назад
@Manjunathak.BManjunatha
@Manjunathak.BManjunatha 7 месяцев назад
❤❤❤😊❤❤❤❤❤❤
@shivanna.cshivanna.c7372
@shivanna.cshivanna.c7372 6 месяцев назад
89J8i 0:35 u77
@SAbdulla-mj5tq
@SAbdulla-mj5tq 6 месяцев назад
​@@Manjunathak.BManjunatha😅😊1❤q😊
@shivappakanthi818
@shivappakanthi818 4 месяца назад
😮 47:41
@sumanthrajugowda8625
@sumanthrajugowda8625 Год назад
ಸರ್ ಕಾಸು ಕೊಟ್ಟರು ಜನ ಬರಲ್ಲ ಅದರಲ್ಲಿ ನಿಮ್ಮ ಬಿಳ್ಕೊಡುಗೆ ಸಮಾರಂಭಕ್ಕೆ ಬಂದ ಜನ ರಾಜಕಾರಣಿಗಳು ಗ್ರೇಟ್ ಸರ್ ನೀವು❤
@anandk5233
@anandk5233 Год назад
ನಮಸ್ತೇ ಅಬ್ದುಲ್ ಅಜೀಮ್ ಸರ್ ನಿಮ್ಮಂತ ಅಧಿಕಾರಿಗಳಿಂದಲೇ ಪೋಲೀಸ್ ಇಲಾಖೆ ಅಲ್ಪಸ್ವಲ್ಪ ಗೌರವ, ನಿಮ್ಮ ಮಾತು ತುಂಬಾ ಅದ್ಭುತವಾಗಿತ್ತು, ಹಾಗೆ ಪತ್ತೇದಾರಿ ವಿಷಯ ಕೂಡ, ಸಮಾಜದ ಎಲ್ಲಾ ವರ್ಗಗಳ ಜನರ ಕಲ್ಯಾಣ ಅಭಿವೃದ್ಧಿ ಬಗ್ಗೆ ಇರೋ ನಿಸ್ವಾರ್ಥ ಕಾಳಜಿ, ಏನು ಅನ್ನೋದು ನಿಮ್ಮ ದುಃಖದಿಂದ ಗೊತ್ತಾಗ್ತದೆ, 🙏🙏
@yashodhakn4530
@yashodhakn4530 Год назад
ಅಜೀಮ್ ಸರ್ ತುಂಬಾ ದಿನಗಳ ನಂತರ ನಿಮ್ಮ ಮಾತನ್ನು ಕೇಳುವ ಹಾಗೆ ಆಯಿತು ಎಪಿಸೋಡ್ ಮುಗಿದಿದ್ದೇ ಗೊತ್ತಾಗಲಿಲ್ಲ ನಿಮ್ಮ ಕಣ್ಣಲ್ಲಿ ಕಣ್ಣೀರು ಬಂದರೆ ನಮ್ಮ ಕಣ್ಣಲ್ಲಿ ಕಣ್ಣೀರು ಬರುತ್ತದೆ ಸರ್ ಇನ್ನು ಹೆಚ್ಚಿನ ಎಪಿಸೋಡ್ಗಳು ಬರಬೇಕು ನಿಮ್ಮ ಈ ಸಂದರ್ಶನವನ್ನು ನಮ್ಮ ಮಕ್ಕಳಿಗೂ ನೋಡಲು ಹೇಳುತ್ತೇವೆ ಸರ್ ಯಾವಾಗಲೂ ನೀವು ಸುಪರ್ಕಾಪ್🙏🙏🙏🙏
@srinivas.nseena6604
@srinivas.nseena6604 Год назад
ನಾನು ಮೆಚ್ಚಿದ ಕೆಲವೇ ಕೆಲವು ಮುಸ್ಲಿಮರಲ್ಲಿ ನೀವು ಒಬ್ಬರು ನೀವು ಅನ್ಯಾಯ ಸಹಿಸದ ಭಾವುಕ ಜೀವಿ ನೀವು ನಿಜವಾಗಿಯೂ ದೇವರ ಮೆಚ್ಚಿದ ಮಾನವ ನಿಮಗೇ ನನ್ನ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@chethanchethanrock8568
@chethanchethanrock8568 7 месяцев назад
Musilam indaian
@anantharajumc9310
@anantharajumc9310 Месяц назад
ಮುಸ್ಲಿಂ ಅನ್ನೋ ಪದ ಏಕೆ?
@srinivashg7144
@srinivashg7144 Год назад
ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ
@anandakgowdaanandakgowda4287
ಪರಮ್ ಸರ್ ತುಂಬಾ ಅದ್ಬುತ ವ್ಯಕ್ತಿ ಯಾಕೆ ನೀವು ನಿಮ್ಮ ನಿರ್ದೇಶನದಲ್ಲಿ ಇವರ ನಿಜ ಜೀವನ ಆದರಿತ ಸಿನಿಮಾ ಮಾಡಬಾರದು ಯೋಚನೆ ಮಾಡಿ ನೋಡಿ
@irappachhatti1962
@irappachhatti1962 Год назад
100%👌🙏❤️✌🏻👍🌹
@gowthamgowda9327
@gowthamgowda9327 Год назад
ಈ ಮಹಾ ನಾಯಕನ ಕುರಿತಾಗಿ ಒಂದು ಒಳ್ಳೆಯ ನೈಜ ಕನ್ನಡ ಸಿನಿಮಾ ಮಾಡಿದರೆ ಅದ್ಬುತವಾಗಿರುತ್ತದೆ🎉🎉
@prasadcr9576
@prasadcr9576 Год назад
one of the best episode of kalamadyama..ಅದರಲ್ಲೂ ಕೊನೆಯ ಹತ್ತು ನಿಮಿಷ ಅದ್ಭುತವಾದ ಮಾತುಗಳು ಅಬ್ಬಾ ಅಜೀಮ್ ಸರ್ ನಿಮಗೆ ಮನದುಂಬಿದ ಧನ್ಯವಾದಗಳು..ದೇವರ ಆಶೀರ್ವಾದ ಸದಾ ನಿಮ್ಮ ಮೇಲಿರಲಿ❤❤❤
@sabhashri
@sabhashri 11 месяцев назад
ಗ್ರೇಟ್ ಸರ್ ನೀವು. ಬಹಳ ಚೆನ್ನಾಗಿ ಹೇಳಿದಿರಿ. ಪ್ರತಿಯೊಬ್ಬರೂ ಈ ದೇಶ ಪ್ರೇಮ ಇದ್ದರೆ. ನಮ್ಮ ಜನ್ಮ ಸಾರ್ಥಕ 🙏🙏🙏🙏
@radhakg2880
@radhakg2880 Год назад
ಪರಂ ಸರ್, ಇಂಥಹ ಅಧಿಕಾರಿಯ ಪರಿಚಯ ಮಾಡಿಸಿದ್ದಕ್ಕಾಗಿ ಧನ್ಯವಾದಗಳು.
@prakashdoddalingegowda1030
@prakashdoddalingegowda1030 Год назад
ಜನರ ಸೇವೆ ಯೇ ಜನಾರ್ಧನ ಸೇವೆ ಎನ್ನುವ ಮಾತು ತಮಗೆ ಅನ್ವಯ ವಾಗುತ್ತದೆ ಸರ್, ತಮಗೆ ದೇವರು ಒಳ್ಳೆಯದು ಮಾಡಲಿ ಸರ್ 🙏ತಮಗೂ ಹಾಗೂ ತಮ್ಮ ಕುಟುಂಬ ವರ್ಗ ದವರಿಗೂ ದಯಮಯ ನಾದ ಭಗವಂತ ಅರೋಗ್ಯ, ಆಯಸ್ಸು, ಸಂತೋಷ ಕೊಡಲಿ 🙏
@deepakmt4388
@deepakmt4388 3 месяца назад
ಅಜೀಮ್ ಸರ್ ನಿಮ್ಮ ಸೇವೆಗೆ ಧನ್ಯವಾದಗಳು 🙏. ದೇವರ ಆಶೀರ್ವಾದ ನಿಮ್ಮ ಮೇಲಿರಲಿ.
@basavarajkambali8819
@basavarajkambali8819 Год назад
ಆತೀೃಯ ದಕ್ಷ ಅಧಿಕಾರಿಗಳಾದ ಶ್ರೀ ಅಬ್ದುಲ್ ಅಜೀಂ ಸರ್ ತಾವು 2002 ರಲ್ಲಿ ಸಾವ೯ಜನಿಕ ವಾಗಿ ನಮಗೆ ನನಗೆ ಜಾತಿ ಯಾವುದೇ ಂದರೆ 1 ಗಂಡು 2 ಹೆಣ್ಣು ಅಂತ ಹೇಳಿದ ಮಾತುಗಳು ಇಂದಿಗೂ ನನ್ನ ನೆನಪಲ್ಲಿದೆ ಸರ್ ತಮಗೆ ಧನ್ಯವಾದಗಳು ಮತ್ತು ತಮ್ಮ ಎಲ್ಲಾ ಕನಸುಗಳು ನೆರವೆರಲಿ ಅಂಥಾ ದೇವರಲ್ಲಿ ಕೇಳಿಕೊಳ್ಳುತ್ತೇನೆ. .
@1276y
@1276y Год назад
ಎಸ್.ಕೆ ಉಮೇಶ್ ಸಾರ್ ಮತ್ತು ನಿಮ್ಮ ಎಪಿಸೋಡ್ಸ್ ನೋಡಿ ನಾನು ಪೊಲೀಸ್ ಇಲಾಖೆಗೆ ಸೇರಲು ನಿರಂತರವಾಗಿ ಓದುತ್ತಿದ್ದೇನೆ...🔰🔰🚩🚩
@jayanthpadiyar5541
@jayanthpadiyar5541 Год назад
@revannahs8683
@revannahs8683 Год назад
May your dream come true soon.. all the best 💐💐💐
@1276y
@1276y Год назад
​@@revannahs8683Thank you sir ❤
@irappachhatti1962
@irappachhatti1962 Год назад
10 ಲಕ್ಷ ದುಡ್ಡು ಬೇಕು ಈವಾಗ 👌100%
@dnbpedvk6204
@dnbpedvk6204 Год назад
Plz dont become políce who used to rape villagers as per mutturam in veerappan episodes....
@hemapoojarthi6758
@hemapoojarthi6758 6 месяцев назад
ಅಬ್ದುಲ್ ಸರ್ and ಉಮೇಶ್ ಸರ್ episode ನೋಡೋಕೆ ತುಂಬಾ ಇಷ್ಟ ಆಗುತ್ತೆ ನಿಮಂತ ಪೊಲೀಸ್ ಅಧಿಕಾರಿ ನಮ್ಮ ಕರ್ನಾಟಕದಲಿ ಬೇರೆ ಯಾರು ಇರೋಕೆ ಸಾಧ್ಯ ನ್ನೆ ಇಲ್ಲ 🥰🥰🥰🥰
@jagadeeshaj9635
@jagadeeshaj9635 Год назад
ಅಬ್ದುಲ್ ಅಜೀಮ್ ಅವರಿಗೆ ಧನ್ಯವಾದಗಳು.
@Vivek-india9178
@Vivek-india9178 Год назад
ಅಜೀಮ್ ಸರ್ ನಿಮ್ಮ ಮೇಲೆ ಮತ್ತು ಶಿವರಾಮ್ ಸರ್ ಮೇಲೆ ತುಂಬಾ ಒಳ್ಳೆಯ ಅಭಿಪ್ರಾಯ ಇದೆ ಇನ್ನಷ್ಟು ಎಪಿಸೋಡುಗಳು ನಿಮ್ಮ ಮುಖಾಂತರ ಬರಲಿ ಧನ್ಯವಾದ 🙏
@medubhat6686
@medubhat6686 Год назад
Sir, ನಿಮ್ಮ ಸಾಧನೆಯನ್ನು ಕೇಳಿದರೆ, ಅಧರ್ಮಿಗಳನ್ನು, ಕೆಟ್ಟವರನ್ನು ಶಿಕ್ಷಿಸಲು ಭಗವಂತನೇ ನಿಮ್ಮ ರೂಪದಲ್ಲಿ ಬಂದಂತಿದೆ. ನಿಜವಾಗಿ ನೀವು great. Nimmannu heege ಅಭಿನಂದಿಸಿದರು, ಅದು ಕಡಿಮೆಯೇ. ನಿಮ್ಮಂತಹ ಅಧಿಕಾರಿಗಳು ಬೆಳ್ತಂಗಡಿ ತಾಲೂಕಿಗೆ ಬಂದಿದ್ದರೆ, ಇನ್ನೂ ಎಷ್ಟೋ ಜನರಿಗೆ ನ್ಯಾಯ ಸಿಗುತಿತ್ತೀನೂ.
@praveenns2504
@praveenns2504 Год назад
🙏 ಮುಂದುವರೆಸಬೇಕು ಪೋಗ್ರಾಮ್ ಸೂಪರ್ ಕ್ಯಾಪ್ ಅಜೀಮ್ ಸಾರ್ ❤ ದಿನ ಪೋಗ್ರಾಮ್ ಗೋಸ್ಕರ ಕಾಯ್ತಾ ಇರುತ್ತೇನೆ
@radhakg2880
@radhakg2880 Год назад
ಸರ್, ನಿಮ್ಮ ದೇಶ ಪ್ರೇಮಕ್ಕೆ, ಕರ್ತವ್ಯ ನಿಷ್ಠೆಗೆ ಅನಂತ ಪ್ರಣಾಮಗಳು. ನಿಮ್ಮ ಕನಸಿನ ಸಮಾಜ ನಿರ್ಮಾಣ ಮಾಡಲು ಎಲ್ಲರೂ ಸೇರಿ ಶ್ರಮಿಸೋಣ.🙏🙏🙏🙏
@harishhari3790
@harishhari3790 Год назад
ನಿಮ್ಮಂಥ ಪೊಲೀಸ್ ಅಧಿಕಾರಿ ಅವಶ್ಯಕತೆ ತುಂಬಾ ಇದೆ ಸಾರ್ really hats up to you sir
@irappachhatti1962
@irappachhatti1962 Год назад
ಈವಾಗಿ ಪೊಲೀಸ್ ಬರಿ ದುಡ್ಡು ದುಡ್ಡು ದುಡ್ಡು ದುಡ್ಡು ದುಡ್ಡು 24/7 ದುಡ್ಡು
@rajannatk9266
@rajannatk9266 Год назад
Wonderful episode Hats off Mr Abdul Aseem Ji, God bless you with long healthy life, definitely one day Almighty shower the position of HOME MINISTER OF this Country, love you and your patriatism ❤❤❤
@malamala7682
@malamala7682 Год назад
ನಿಮ್ಮ ಮಾತು ಕೇಳ್ತಾ ಕೇಳ್ತಾ ಒಂದು ಸಿನಿಮಾ ನೋಡಿದ ಹಾಗೆ ಆಯ್ತು ಸಾರ್. ರಿಯಲ್ ಹೀರೋ sir ನೀವು.
@sinchikasinchika7382
@sinchikasinchika7382 Год назад
nija
@karthikmchavan
@karthikmchavan Год назад
Cinemane idhu...dnt take it seriously,..just for fun
@sandhyarao3542
@sandhyarao3542 Год назад
My eyes were moist, during his last words,as well as Sri AB Vajapeyi,'s poem made me feel a proud Indian 🙏🙏
@babu.d.rgowda6621
@babu.d.rgowda6621 Год назад
ಬಲು ರೋಚಕ ಕಥೆ,ನಿಮ್ಮ ವಿವರಣೆ ಅದ್ಬುತ
@k.srinivasasrinivas2423
@k.srinivasasrinivas2423 Год назад
ನಿಮ್ಮ ಕಥೆ ಕೇಳುತ್ತಾ ಇದ್ದರೆ ನಾಲ್ಕು ಸಿನಿಮಾ ಮಾಡಬಹುದು ನಮ್ಮ ಡೈರೆಕ್ಟರ್ ಗಳು ಕಥೆ ಕೇಳಿ ಒಂದು ಕ್ರೈಮ್ ಥ್ರಿಲ್ಲರ್ ಮೂವಿ ಮಾಡಬಹುದು
@poojamanjegowda3231
@poojamanjegowda3231 Год назад
It's been 22 years and its Enduring pain and grief after losing my sister has been heart-wrenching, I MISS YOU DEEPIKA
@hemanthts3631
@hemanthts3631 Год назад
Oh ur sister 😢
@ashutoshbishnoi29
@ashutoshbishnoi29 Год назад
Rip 👍 u r a brave girl
@vikasmadhava929
@vikasmadhava929 Год назад
you were brave and really resourceful in solving the case by sharing the most crucial clue
@kishoretj2000
@kishoretj2000 Год назад
🙄😑
@indukumarm5410
@indukumarm5410 Год назад
ರೇಪಿಸ್ಟ್ ಗಳ್ನ ಸರ್ಕಲ್ ಗೆ ಏಳಕೊಂಡ್ ಬಂದು ಪೆಟ್ರೋಲ್ ಹಾಕಿ ಸುಡಬೇಕು.
@giriharan9921
@giriharan9921 3 месяца назад
Sir, as a School boy I have heard and seen u. Happy to c u again. Thank you for your service to this community.
@SunilBPBLR
@SunilBPBLR Год назад
ex-ACP Mr.Abdul Azeem one among the honest police officer who worked and served citizens of Bangalore ever seen. God bless him and may the testimony of his professional life & personal life be a inspiration to many. 💐💐💐
@solutionspotter4594
@solutionspotter4594 Год назад
Sir u have lived ur life to the fullest. Never underestimate a man's tears bcoz it shows how much his heart is and was in his duty. We need more police officers and government servants like u. Avaga namma desha nijavada raama raajya agutte sir. Jaathi matha yella meeri manushya aagi badkadu tumba important and u r the best example of a perfect man in an imperfect society. Hopefully I'll complete my IPS and meet u one day with the uniform.
@balakrishnan-xp4rt
@balakrishnan-xp4rt 11 месяцев назад
ನೀವು ಗುಡ್ ಪೋಸ್ಟ್ ನಲ್ಲಿ ಇದ್ದರಿಂದ ನಿಮಗೆ ಉತ್ತಮ ಸೇವೆ ಮಾಡಲು ಸಾಧ್ಯವಾಯಿತು ಸರ್. ನಿಮ್ಮ ಆತ್ಮ ದೈವಿಕ ವಾಗಿ ಉತ್ತಮ ಸ್ಥಾನ ವನ್ನು ಹೊಂದಿದೆ.
@satyanarayanamysore1962
@satyanarayanamysore1962 Год назад
Inspector Azim ಒಬ್ಬ ಅತ್ಯುತ್ತಮ , ದಕ್ಷ ಪೊಲೀಸ್ ಅಧಿಕಾರಿ . ಅವರಿಗೆ ಸಿಗಬೇಕಾದ ಪ್ರಶಸ್ತಿಗಳು , ಪ್ರಶಂಸೆ , ಪ್ರಚಾರ , ಬಹಳ ಕಡಿಮೆಯೆನಿಸುತ್ತದೆ . ಅವರನ್ನು ನಾನು ಸಂಜಯನಗರದಲ್ಲಿ ವಾಕಿಂಗ್ ವೇಳೆ ನೋಡುತಿದ್ದೆ .
@shankar285
@shankar285 Год назад
I proud of you sir ವಂದೇ ಮಾತರಂ ಜೈ ಹಿಂದ್ ಜೈ ಕರ್ನಾಟಕ
@DurgeshgowdaDurgeshgowda-cm6wb
@DurgeshgowdaDurgeshgowda-cm6wb 7 месяцев назад
ಸರ್ ಈ ವಿಡಿಯೋ ತುಂಬಾ ಇಷ್ಟ ಆಯ್ತು ಆಫೀಸರ್ ನ ಎಂಟರ್ ಮಾಡಿ ಸರ್ ಇವರೆಲ್ಲ ದೇವರು ದೇವರ ಸಮಾನ ಸರ್ ಎಸ್ ಕೆ ಉಮೇಶ್ ಸರ್ ನೆಂಟ್ರು ಮಾಡಿ ಸರ್ ತುಂಬಾ ನಮಗೆ ಒಳ್ಳೆ ಅಭಿಪ್ರಾಯ ಇದೆ
@xamtra
@xamtra 10 месяцев назад
*Thanks for serving us, protecting us and making sure to establish peace in Bangalore.*
@ishwarips9833
@ishwarips9833 Год назад
ನಿಮ್ಮ ಸೇವೆಯ ತುಡಿತ ಅತೀತವಾದದ್ದು 🎉 ನಿಮಗಿರುವ ಸೇವಾ ಮನೋಬಲ ತುಂಬಾ ಹಿರಿದು
@Rajini5691
@Rajini5691 Год назад
ಸರ್ ಆ ಇಬ್ಬರಿಗೆ ಒಳ್ಳೆ ಕೆಲಸಮಾಡಿದ್ದೀರಿ 🎉🎉
@chakrimanju1199
@chakrimanju1199 4 месяца назад
ಧನ್ಯವಾದಗಳು ಅಜೀಮ್ ಸಾಬ್ 🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼🙏🏼
@h.anjankumaar.h.anjankumaa273
@h.anjankumaar.h.anjankumaa273 9 месяцев назад
ಅಜಿಮ್ ಸರ್ ನಿಮಗೆ ಅಭನಂದನೆಗಳು ❤❤❤❤❤
@mallikarjunddmallikarjun9985
@mallikarjunddmallikarjun9985 4 месяца назад
ತುಂಬಾ ಥ್ಯಾಂಕ್ಯು ಸರ್ ನಿಮ್ಮ ಸಾಧನೆಗೆ ನಾನು ವಿದ್ಯಾವಂತನಲ್ಲ ಆದರೂ ನಿಮ್ಮ ಮಾತು ಕೇಳುತ್ತಾರೆ ಬಹಳ ಖುಷಿಯಾಯಿತು ಸರ್ ಅಷ್ಟು ಒಂದು ಸಾಧನೆ ಮಾಡಿದಿರಾ ಸರ್ ಇವತ್ತಿನ ಕಾಲದಲ್ಲಿ ಯಾರು ಬರ್ತಾ ಇಲ್ಲ ಸರ್ ನಿಮ್ಮಂತ ಅಧಿಕಾರಿಗಳು ನಿಮ್ಮಂತ ಅಧಿಕಾರಿಗಳು ಒಂದು ಜಿಲ್ಲೆಗೆ ಇವರಿಬ್ಬರು ಮೂವರು ಇದ್ದರೆ ಸಾಕು ಸರ್
@satyanarayanamysore1962
@satyanarayanamysore1962 Год назад
Thanks to Kalamadhyama for this extraordinary Video about retired Police Officer , Azim .
@basavarajubvbasavarajubv9911
ಇನ್ನೂ ಒಬ್ಬನ ಶೂಟ್ ಮಾಡಬೇಕಿತ್ತು... 👌🏻
@murthyg9906
@murthyg9906 9 месяцев назад
Hatsup to you sir such a dynamic personality very much proud of you azim sir hatsup
@rameshsharma8087
@rameshsharma8087 Год назад
Sir you are an inspiration due to your dedication and passion for solving crime and maintaining law and order. Such violent crimes in Bangalore back then.
@diamondkiran8503
@diamondkiran8503 Год назад
ಕನ್ನಡಿಗರ ಪರವಾಗಿ ನಿಮಗೆ ಅಭಿನಂದನೆಗಳು ಸರ್ 💚👑🙏
@samboy180
@samboy180 2 месяца назад
Super episode. 👌 perhaps the best episode by kalamaadhyama. Excellent message to society ❤❤
@sunilgs1746
@sunilgs1746 Год назад
ನಿಮ್ಮಂತ ನಿಷ್ಠಾವಂತ ಪೋಲಿಸ್ ಅಧಿಕಾರಿ ಮತ್ತೆ ನಮ್ಮ ಜನಗಳಿಗೆ ಬೇಕು ಸಾರ್ 🙏
@1971JAGADISH
@1971JAGADISH Год назад
ಸ್ವಾಮಿ 🙏🙏🙏 ನಿಮ್ಮ ಬಗ್ಗೆ ಹೇಳೂಕೆ ಆಕ್ಷರಗಳೆ ಇಲ್ಲ
@funopsentertainment7347
@funopsentertainment7347 Год назад
first time i have seen him getting emotional, since i know him from 1990. god bless him.
@karthimgh25
@karthimgh25 Год назад
ನಿಮ್ಮ ವ್ಯಕ್ತಿತ್ವಕ್ಕೆ ಒಂದು ಸಲಾಂ sir
@puneethkumar007
@puneethkumar007 Год назад
This is what the True interview. Hats off sir, Huge Respect to you.
@ravichandra-j2r
@ravichandra-j2r 26 дней назад
A Simple Salute to you Sir, every HUMAN knows why you cried after joining the politics we are proud of officers like you SIR
@mamatharaymond5690
@mamatharaymond5690 Год назад
Wow such great words about our nation and society, I really bow my head to ur service in police great person great personality great policeman great soldier.
@MohanKumar-pv4zu
@MohanKumar-pv4zu Год назад
Mr Param you should thank me for Sri Abdul Azeem interview, I was the one who requested you to interview him, when ppl had forgotten him, in fact I was the one who said and commented to Ask sir that deadly Soma was killed by Abdul Azeem not Mr Ashok kumar and this was true
@Ajvirat-ki1ru
@Ajvirat-ki1ru 3 месяца назад
ನಿಮಂತ ಧೀಮಂತ ನಾಯಕನಾ ಈ ಸಮಾಜಕ್ಕೆ ಬೇಕು ಸರ್ ❤
@vasanthaa1312
@vasanthaa1312 Год назад
Superb sir, we all are love you ❤, yes, we all are Indians, vande mataram.
@pavan7914
@pavan7914 3 месяца назад
Abdul sir, shivaram sir, umesh sir gems of Karnataka state police
@NandakumarBommaiah-d4l
@NandakumarBommaiah-d4l 4 месяца назад
Superb conversation sir. Hats off to your commitment, dedication and respect for the public. Good advice for everyone and to the police officers. Thanks a lot to Kalamadhyama for bringing such a good interview.
@shivanandhanchin284
@shivanandhanchin284 Год назад
Sir my respect to you. This is a very very important and informative message to human society. And one more comment from myself to you. Most of the time your style of speaking is same as Prof Gururaj karjagi sir.
@satyanarayanamysore1962
@satyanarayanamysore1962 Год назад
In the end of his speech , I could not control my tears . Hats off to Police Officer Azim .
@anurajrangolis
@anurajrangolis Год назад
What a memory power sir... Obbru name nu martilla... Hatts off you ❤🙏🥰
@amaresh.m.d6191
@amaresh.m.d6191 Год назад
Inspiration of my life, I'm in police department as police constable, but i will become a police sub inspector
@puneethjain1665
@puneethjain1665 8 месяцев назад
We may not see those kind of cops presently or in upcoming days... Great Salute sir...
@channegowdaswamy6632
@channegowdaswamy6632 8 месяцев назад
ಸೂಪರ್,ಸೂಪರ್ ಸರ್ ನಿಮ್ಮ ಅನುಭವದ ಮಾತುಗಳು. Nimmantha adhikaarigalu,ಜನ ಪ್ರೇಮಿಗಳ ನೂರ್ಮಡಿ ಆಗಬೇಕು.ಜನರು ನೆಮ್ಮದಿಯಿಂದ ಶಾಂತಿಯಿಂದ ಒಮ್ಮೆ ಬದುಕಬೇಕು.
@Ajvirat-ki1ru
@Ajvirat-ki1ru 3 месяца назад
ಈ ಕೇಸಿನಲ್ಲಿ ನೀವು ಮಾಡಿರೋ.... ಎನ್ಕೌಂಟರ್ ಸತ್ಯಕ್ಕೆ ಸಿಕ್ಕ.... ಜಯ 🙏🙏🙏🙏 ಅಜಿಮ್ ಸರ್ ❤
@malateshm9043
@malateshm9043 Год назад
We are very proud to you sir. Now days psi requirement is only in in corruption and involving DYSP and ADGP ALSO 😢😢😢😢. PURE SERVICE POOR AND HONEST CANDIDATES ARE NOT IN SERVICE PLZ GUIDE / SUGGEST TO HOME DEPARTMENT
@dilipgowda3280
@dilipgowda3280 Год назад
Thank you for ur service sir. 🙏
@indrakumar9828
@indrakumar9828 Год назад
Heart touching sir hats off to you 👏
@MdImran-fp9po
@MdImran-fp9po 5 месяцев назад
ಒಂದೇ ನಾಡು ಒಂದೇ ಕುಲವು ಒಂದೇ ದೈವವು !
@talentshowcase1561
@talentshowcase1561 7 месяцев назад
I really appreciate you and selute you Sir.
@vasuki001
@vasuki001 Год назад
Hats of to you. Such a dedicated and honest officer that our state had seen. It’s a great inspiration and motivation for the new gen police officers. May god give you good health and all happiness.
@DilipC-k1d
@DilipC-k1d Год назад
ಮೊದನೆಯದಾಗಿ ಕಲಾಮಾದ್ಯಮ ಚಾನಲ್ ನ ತಂಡದವರಿಗೂ ಹಾಗೂ ಅಝೀಮ್ ಸಾರ್ ಗು ಅನಂತ ಅನಂತ ಧನ್ಯವಾದಗಳು ಇಂತಹ ಸಂದರ್ಶನಗಳು ಮುಂದೆ ಆದರ್ಶಗಳು ,ಪೊಲೀಸ್ ಅಂದ್ರೆ ಹೀಗಿರ್ಬೇಕು ಅನ್ಸುತ್ತೆ ಇವತ್ತಿನ ಕೆಲ ಪೊಲೀಸ್ ಅಧಿಕಾರಿಗಳನ್ನು ನೋಡುತ್ತಿದ್ದರೆ ಕೆಟ್ಟ ಕೋಪ ಬರುತ್ತೆ .
@irappachhatti1962
@irappachhatti1962 Год назад
100%👌 ಈವಾಗಿನ ಪೊಲೀಸ್ ಬರಿ ದುಡ್ಡು ದುಡ್ಡು ದುಡ್ಡು ದುಡ್ಡು 24/7 ದುಡ್ಡು 👌ಪಕ್ಕಾ
@mgpurushothama1991
@mgpurushothama1991 Год назад
You are great sir best of the episode I have ever seen. Wish you all the best sir.
@shri_04shyla79
@shri_04shyla79 Год назад
Hats off you sir, I was in school when these cases were detected. I have not seen like you. You will treat all ppl one. All your batch mates have same good kind heart. We ❤ ur batch and not seen like you ppl. Now upcoming Police officers, constable others should follow the ethics. So ppl will give respect to them. I like your poet. i have met all your batch mates who are retired except you sir. I will pray for the God for your good health and praise for your family 🙏❤
@praveenaas1945
@praveenaas1945 Год назад
Thank you param sir I am waiting for this episode
@drupathdharan7792
@drupathdharan7792 Год назад
ಅವರ ಕನ್ನಡಕ್ಕೆ ನನ್ನ ಗೌರವ
@Ju5tChill
@Ju5tChill Год назад
Dedication took these brave officers to destination ! We are lucky to have them around us
@rajug4917
@rajug4917 Год назад
Great Sir Hats of you. I also attended your send off event. Love you so much sir 🙏
@bandeshreddyharashanagi6848
Hats off Azim sir, you are a extraordinary man with great vision.
@andhanappachennappa8768
@andhanappachennappa8768 Год назад
ಸಾರ್ ನಿಮ್ಮ ಈ ಕಾರ್ಯಾಚರಣೆ ಯಲ್ಲಿ ನನ್ನ ಸ್ನೇಹಿತ ದಾಸನಪುರದ ರಂಗಾಚಾರಿಯವರು ಇದ್ದರು
@nagrev62
@nagrev62 Год назад
This gentleman's performance was really incredible.
@naveenkavyagowda975
@naveenkavyagowda975 Год назад
Plz interview atlist 100 series of abdhul ajim sir...hats off sir Azim sir
@ashutoshbishnoi29
@ashutoshbishnoi29 Год назад
Dove jasthi
@ashaveeresh8875
@ashaveeresh8875 Год назад
Abdul Azeem Sir ,you are really a great , really secular person .what you have said is 100 💯 percent true If every police , every beurocrat ,& every politician aim for peace & brotherhood of other citizen irrespective of his own religion as ACP Azeem. is saying our country becomes greatest Let his dream of becoming home minister becomes true
@rohitheshgc8392
@rohitheshgc8392 Год назад
This was Super episode, I was never seen this type of such episode, Superb words from Abdul Ajim Sir, your are so great 🙏🙏🙏🙏
@venkataraju.m6642
@venkataraju.m6642 7 месяцев назад
God bless you sir thank you Sir
@sanjanavbps6840
@sanjanavbps6840 6 месяцев назад
sir trully u won my inner heart
@chinnapakongetira3705
@chinnapakongetira3705 5 месяцев назад
A very good orator, enjoyed listening.
@ashokakkinen2620
@ashokakkinen2620 5 месяцев назад
Dear Abdul Azim Sir hats off to you Sir🙏
@siddumatti5880
@siddumatti5880 Год назад
Hat's off Aseem sir... I pary for all the brave officers for there safety (self and family)... A Respectful 🙏 and love you sir..
@sudarshann6446
@sudarshann6446 Год назад
Handsuf to u sir love u
@malateshm9043
@malateshm9043 Год назад
Am became a police officer and ur inspiring our service
@chandrashekarc7842
@chandrashekarc7842 7 месяцев назад
Dear Sir God bless you,,
@ravitheja6327
@ravitheja6327 Год назад
❤🙏love you SIR
@vigneshgowdaR
@vigneshgowdaR Год назад
Hats off to you sir and very good words you have told to the society 🙏🙏🙏
@ganeshpoojaryganeshpoojary3911
ಎನ್ಕೌಂಟರ್ ಮಾಡದಿದ್ದರೆ ಇನ್ನು ಎಷ್ಟು ಪಾಪ ಮಾಡುತಿದ್ದೋರೋ
@ishwarips9833
@ishwarips9833 Год назад
I love love love u❤❤❤🎉
@vijayalakshmirv2760
@vijayalakshmirv2760 Год назад
Love the last 10 minutes of words which is necessary for present situation
@maharudrapparudresh6570
@maharudrapparudresh6570 Месяц назад
Yes you are really good human, best police, mainly Indian.
@DivyaHegdevlogs
@DivyaHegdevlogs Год назад
Great🙏
Далее
Провал со стеклянным хлебом…
00:41