ಭಜನಾ ಗಾನ ಕೋಗಿಲೆ ನಮ್ಮ ಪ್ರೀತಿಯ ಆಕಾಶ ಮನಗೂಳಿ ಅಣ್ಣವರು ಸಂಗೀತದ ಜ್ಞಾನವನ್ನು ಮಕ್ಕಳಿಗೆ ಕಲಿಸಿತ್ತಿರುವುದು ತುಂಬಾ ಖುಷಿ ಅನುತ್ಸೆ ಹೀಗೆ ಸದಾ ನಿಮ್ಮ ಮಧುರ ಕಂಠದೊಂದಿದೆ ಭಜನಾ ಹಾಡುತ್ತಾ ಘನ ಜ್ಯೋತಿಯಾಗಿ ಬೆಳಗಲಿ ❤ ( ತಂಗಿಯರೇ ನೀವು ಕೂಡ ತುಂಬಾ ಚೆನ್ನಾಗಿ ಹಾಡು ಹಾಡುತ್ತಿರಿ ಮಾ ಶುಭ ವಾಗಲಿ 🎉) - ಜೈ ಬುದ್ದ ಬಸವ ಅಂಬೇಡ್ಕರ 💙