Тёмный
No video :(

ಪುದೀನಾ ಗಿಡ ಬೆಳೆಸೋದು ಹೇಗೆ? 

Tulasivana - Gift To The Next Generation
Подписаться 80 тыс.
Просмотров 874 тыс.
50% 1

#TerraceGarden | #Pudina | #ಪುದೀನಾ | #Mint |
ಪುದೀನಾ ಸೊಪ್ಪು ಎಲ್ಲರ ಮನೆಯಲ್ಲೂ ಇರಬೇಕಾದ ಸೊಪ್ಪು. ಈ ಸೊಪ್ಪಿಗೆ ಸುಲಭವಾಗಿ ಹುಳ ಹತ್ತಲಾರದು. ಬೆಳೆಸುವುದು ಸುಲಭ, ಬಳಸುವುದೂ ಸುಲಭ! ಬನ್ನಿ..‌ ಪುದೀನಾ ಬೆಳೆಸುವ ಕುರಿತು ತಿಳಿಯೋಣ.
===============================================
Our Playlists
===============================================
🔶 ಅಷ್ಟೋತ್ತರ ಶತನಾಮಾವಳಿಗಳು
tiny.cc/y0i77y
🔶 ದೇವರನಾಮಗಳು
tiny.cc/u2i77y
🔶 ಯಾವ ಹಬ್ಬದ ದಿನ ಯಾವ ಶ್ಲೋಕ?
tiny.cc/b4i77y
🔶 ಮಹಾಭಾರತ ನಮಗೆಷ್ಟು ಗೊತ್ತು?
tiny.cc/h5i77y
🔶 ಭಾರತ ದರ್ಶನ - Bharatha Darshana
tiny.cc/c6i77y
🔶 ಶ್ಲೋಕಗಳು - Shlokas
tiny.cc/v6i77y
🔶 ಭಕ್ತಿಪ್ರಧಾನ ಚಿತ್ರಗೀತೆಗಳು - Devotional Movie Songs
tiny.cc/r7i77y
🔶 ಹೆಲ್ತ್ & ಹೈಜೀನ್ - Health & Hygiene
tiny.cc/b8i77y
🔶 ಒಗಟುಗಳು - Riddles
tiny.cc/38i77y
🔶 ಚುಟುಕಗಳು/ಶಿಶುಗೀತೆಗಳು
tiny.cc/m9i77y
🔶 ನಿಧಿ ಸಂಭ್ರಮ - Nidhi Sambhrama
tiny.cc/z9i77y
🔶 ತಾರಸಿ ತೋಟ - Terrace Garden
tiny.cc/waj77y
🔶 ಆರತಿ ಹಾಡುಗಳು - Aarti Songs
tiny.cc/ebj77y
🔶 ಭಾರತದ ಭಾಗ್ಯವಿಧಾತರು - The reformers of the glorious destiny of India
tiny.cc/2bj77y
🔶 ಕನ್ನಡ ನಲಿ ಕಲಿ - My Mother tongue Kannada
tiny.cc/mcj77y
🔶 ನಮ್ಮ ಹಬ್ಬಗಳು - Indian Festivals
tiny.cc/1cj77y
🔶 ಕರ್ನಾಟಕ ದರ್ಶನ - Karnataka Darshana
tiny.cc/tdj77y
🔶 ನಮ್ಮ ಆಚರಣೆ - Our Celebrations
tiny.cc/8dj77y
🔶 ಸಸ್ಯಶ್ಯಾಮಲೆ - Sasya Shyamale
tiny.cc/jej77y
🔶 ಭಾರತದ ಪರಂಪರೆ - Indian Heritage
tiny.cc/4ej77y
🔶 ಅಡಿಗೆ ಟಿಪ್ಸ್ - Cooking Tips
tiny.cc/3fj77y
🔶 ಪುರಾಣದ ಪಾತ್ರ ಪರಿಚಯ - Introduction to Mythology Character
tiny.cc/1hj77y
🔶 ಸಂಜೀವಿನಿ - Sanjivini
tiny.cc/2ij77y
🔶 ವಿವಿಧ ವೃತ್ತಿಗಳ ಪರಿಚಯ - Introduction of Various Profession
tiny.cc/ajj77y
🔶 ಜನಪ್ರಿಯ ಗಾದೆಗಳು - Kannada Proverbs
tiny.cc/6jj77y
🔶 ರಾಮಾಯಣ ರಸಪ್ರಶ್ನೆ - Ramayana Quiz
tiny.cc/ikj77y
► Subscribe Now -
urlzs.com/Z4PCV Stay Updated! 🔔
=====================================
#Tulasivana #GiftToTheNextGeneration
=====================================

Опубликовано:

 

28 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 468   
@Tulasivana
@Tulasivana 3 года назад
Playlist Link : ru-vid.com/group/PLc_dcG-d741XUfLUrUpa9URFqWJ0rHKS3
@abhishimoga
@abhishimoga 4 года назад
ಅದ್ಭುತವಾದ ವಿವರಣೆಯನ್ನು ಸುಂದರವಾದ ಸ್ವರದೊಂದಿಗೆ ಬೆರೆಸಿ ನಿರೂಪಣೆಯನ್ನು ಮಾಡುವ ಮೂಲಕ ನನ್ನ ಮನಸ್ಸನ್ನು ಗಿಡ ಬೆಳೆಸಲು ಪ್ರಚೋದಿಸಿದ ನಿಮಗೆ ಕೋಟಿ ಕೋಟಿ ನಮನಗಳು. 🙏
@Tulasivana
@Tulasivana 4 года назад
Dhanyavaadagalu sir :-)
@ashwinir3598
@ashwinir3598 3 года назад
‌ sooooooooper explain. ಪುದಿನಾ ಗಿಡಕ್ಕೆ tea powder ಹಾಕಬಾರದಾ ಪುದಿನಾ ಗಿಡ ಚೆನ್ನಾಗಿ ಬಂದಿತ್ತು usemadida tea powder ಹಾಕಿ ‌ದ ಮಾರನೆ ದಿನವೇ ಗಿಡ ಒಣಗತಾ ಇದೆ.
@grandmaskitchen4998
@grandmaskitchen4998 4 дня назад
ತುಂಬಾ ಚೆನ್ನಾಗಿ explain ಮಾಡಿದ್ದೀರಾ.
@Chaitraslifestyleinkannada
@Chaitraslifestyleinkannada 2 месяца назад
ನಿಜವಾಗಿಯೂ ನೀವು ಎಷ್ಟು ಚೆನ್ನಾಗಿ ಮಾತಾಡಿದ್ದೀರಾ ಅಂದ್ರೆ, ನಂಗೆ ಯಾಕೆ ಇಷ್ಟು ಚೆನ್ನಾಗಿ ಮಾತಾಡೋದಕ್ಕೆ ಬರೋಲ್ಲ ನನಗೆ ಯಾಕೆ ಇಷ್ಟು ಚೆನ್ನಾಗಿ voice over ಕೊಡೋದಕ್ಕೆ ಬರೋಲ್ಲ ಅನಿಸಿ ಬಿಡ್ತು ❤❤❤❤❤❤❤❤
@Tulasivana
@Tulasivana 2 месяца назад
ಅಯ್ಯೋ ಹಾಗೇನೂ ಇಲ್ಲಪ್ಪ. ನಿಮಗೆ ಇಷ್ಟ ಆಗಿದೆ ಅಷ್ಟೇ. ❤
@yashaswiniammu9577
@yashaswiniammu9577 4 года назад
ನಿಮ್ ಮಾತು ಕೇಳ್ತಿದ್ರೆ ಖುಷಿ ಅನ್ನಿಸುತ್ತೆ ಒಳ್ಳೆ ಮಕ್ಕಳ ಹಾಗೆ ಕೇಳ್ತಿದ್ದೆ ನೈಸ್ mam
@hks3960
@hks3960 4 года назад
Yes good mam
@anitask3042
@anitask3042 4 года назад
ತುಂಬಾ ನೀಟಾಗಿ ಹೇಳಿದ್ರಿ ಮೇಡಂ ನೀವು ನಾನು ಇವತ್ತೇ ನಿಮ್ಮ ವಿಡಿಯೋ ನೋಡಿದ್ದು ತುಂಬಾ ಇಷ್ಟ ಆಯ್ತು ನಾನು ಕೂಡಾ ಟ್ರೈ ಮಾಡ್ತೀನಿ ಧನ್ಯವಾದಗಳು
@user-ns9gu5ir3s
@user-ns9gu5ir3s 4 года назад
ಮಾಹಿತಿ ಉಪಯುಕ್ತವಾಗಿದೆ. ನಿಮ್ಮ ನಿರೂಪಣೆ ಚೆನ್ನಾಗಿದೆ. ನಿಮ್ಮ ಧ್ವನಿ ಕೂಡಾ ಇಂಪಾಗಿದೆ. ನಿಮ್ಮ ಮಾತನಾಡುವಾಗಿನ ಪದಪ್ರಯೋಗಗಳೂ ಅದ್ಭುತ. ಧನ್ಯವಾದಗಳು.
@Tulasivana
@Tulasivana 4 года назад
Thank You Sir
@ligoridsouzabaptist3858
@ligoridsouzabaptist3858 3 года назад
ಹೌದು.
@hitheshnew6590
@hitheshnew6590 3 года назад
ಅತ್ಯಂತ ಉಪಯುಕ್ತವಾದ ಮಾಹಿತಿಯನ್ನೇ ನೀಡಿದ್ದೀರ ಮೇಡಂ, ಖಂಡಿತವಾಗಿಯೂ ನಮ್ಮ ಮನೆಯಲ್ಲಿ ಪುದೀನ ಗಿಡವನ್ನು ಬೆಳೆಸುವ ಪ್ರಯತ್ನ ಮಾಡುವೆ. ಧನ್ಯವಾದಗಳು ತಮಗೆ 🙏🙏🙏
@hanumanthappar2501
@hanumanthappar2501 4 года назад
ತುಂಬಾ ಚನ್ನಾಗಿ ವಿವರಿಸಿದ್ದೀರಿ, ಧನ್ಯವಾದಗಳು ಸಾದ್ಯವಾದರೆ ಅಕರಕೆ ಸೊಪ್ಪು ಬೆಳೆಸುವ ಮಾಹಿತಿ ತಿಳಿಸಿ
@girijaadugemane4786
@girijaadugemane4786 4 года назад
ಧನ್ಯವಾದ ಗಳು ತುಂಬಾ ಚೆನ್ನಾಗಿ ಹೇಳಿಕೊಟ್ಟರಿ ಪುದಿನ ಗಿಡ ಬೆಳಸಲು ಪ್ರಯತ್ನ ಮಾಡತಿನಿ
@sabithagomes9963
@sabithagomes9963 3 года назад
Thank u mam
@azweenazween3825
@azweenazween3825 4 года назад
ಮಾತು ಗಳಿಂದಲೆ ನೆಡಬೇಡಬೇಕು ಅನಿಸುತ್ತದೆ.. ಥ್ಯಾಂಕ್ ಯು ಮಮ್
@Tulasivana
@Tulasivana 4 года назад
ha haa.. thanks. maneyalli hattaru gidagaliddare chenda. prayatnisi. shubhavagali. :-)
@shruthi.ssalian1206
@shruthi.ssalian1206 4 года назад
Exactly
@ligoridsouzabaptist3858
@ligoridsouzabaptist3858 3 года назад
ಕಡ್ಡಿಯೇ ಇಲ್ಲ ಅಂದ ಮೇಲೆ ಗಿಡ ಹೇಗೆ ಬೆಳೆಯುತದೆ.?
@mohammedkunhi1110
@mohammedkunhi1110 3 года назад
ಸೂಪರ್ ಮಾಹಿತಿ ಮೇಡಮ್‌🙏🏽ದನ್ಯವಾದಗಳು
@naveenshetty1071
@naveenshetty1071 4 года назад
Lovely voice sister ❤️😍
@Tulasivana
@Tulasivana 4 года назад
Thank u
@naveenshetty1071
@naveenshetty1071 4 года назад
Thank you for your heart and rply sister ❤️
@KrishnaRukminiVlogs
@KrishnaRukminiVlogs 4 года назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಮೇಡಂ.. ಯಾವುದೇ ಹಂತದಲ್ಲಿ ಗೊಂದಲವುಂಟಾಗುವುದಿಲ್ಲಾ..
@sachinpoojary4620
@sachinpoojary4620 4 года назад
ಅದ್ಬುತವಾದ ಮಾತುಗಾರಿಕೆ ಧನ್ಯವಾದ madam
@ligoridsouzabaptist3858
@ligoridsouzabaptist3858 4 года назад
ತುಂಬಾ ಸಹಾಯವಾಯಿತು ಮೇಡಂ. thanks .
@mohammedkunhi1110
@mohammedkunhi1110 3 года назад
ತಮ್ಮ ವಾಯ್ಸ್ ಸೂಪರ್ ಮಕ್ಕಳಿಗೆ ರೆಡಿಯೊ ಪಾಠತರ ಇದೆ ಮೇಡಮ್ ಮಾಹಿತಿ ನೀಡಿದಕ್ಕೆ ಧನ್ಯವಾದಗಳು😍😍😍😍
@pradeepchetty6351
@pradeepchetty6351 4 года назад
ಗಾದೆ ಮಾತುಗಳನ್ನು ಬಳಸಿದ್ದು ತುಂಬಾ ಇಷ್ಟ ಆಯ್ತು mam👌 🙏
@bharatikharvi5077
@bharatikharvi5077 3 года назад
ನಿಮ್ ಮಾತು,ಸ್ಪಷ್ಟವಾಗಿ,ರಸವತ್ತಾಗಿ,ಸೂಪರ್ ಆಗಿದೆ ಮೇಡಂ.🙏
@mgnaik5044
@mgnaik5044 4 года назад
Nice information medom and your voice and your kannada 👌 😄
@swathiswathi2016
@swathiswathi2016 4 года назад
Nimma vioce tumba chanagide madm tq for ur inf
@savithris6678
@savithris6678 4 года назад
"Gidagaligu ಅತ್ಮ irutte" ತುಂಬಾ ತುಂಬಾ ಇಷ್ಟ ಆಯ್ತು, thank you so much, God bless you 🙏
@Tulasivana
@Tulasivana 4 года назад
Thank you
@amaregoudapatil6225
@amaregoudapatil6225 4 года назад
Fine expression thanks mdm
@pralhaddeshpande9220
@pralhaddeshpande9220 4 года назад
Very nice information about how to grow pudina sopu. Thanks for information.
@dakshexperiment2377
@dakshexperiment2377 Месяц назад
Very nice explanation thank u so much ❤❤
@irinelobo4470
@irinelobo4470 2 года назад
ಪುಟ್ಟ ಮಕ್ಕಳಿಗೆ ಪಾಠ ಮಾಡುವ ರೀತಿ ಕಲಿಸುವ ಪರಿ ತುಂಬಾ ಸೊಗಸಾಗಿದೆ ಧನ್ಯವಾದಗಳು
@suprithashettychuppi6820
@suprithashettychuppi6820 4 года назад
Tq mam Thumba chennagi mathadthira olle message kodthira 👌🥰❤😍
@sandhyamr6856
@sandhyamr6856 4 года назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ
@jagadish.dnaidu9151
@jagadish.dnaidu9151 4 года назад
Super video
@ramanandshenoy
@ramanandshenoy 4 года назад
Madam clear voice and explanation thanks
@Tulasivana
@Tulasivana 4 года назад
Welcome 😊
@shashikalaanchan4339
@shashikalaanchan4339 4 года назад
Very very nice exsplaion thanq so much
@mjbanglewale
@mjbanglewale 3 года назад
ತುಳಸಿವನದ ಮೂಲಕ ಪ್ರತಿಯೊಂದು ವಿಷಯಗಳಲ್ಲೂ ತಾವುಗಳೆಲ್ಲರೂ ನೀಡುತ್ತಿರುವ ಮಾಹಿತಿಗಳು ತುಂಬಾ ಸುಂದರವಾಗಿ ಬಿತ್ತರಿಸುತ್ತಿದ್ದೀರಿ. ಮಾಹಿತಿಯ ಪ್ರತಿ ವಿಭಾಗ ಗಳಲ್ಲೂ ನಮಗೆಲ್ಲ ಸರಳವಾಗಿ ತಿಳಿಸುವ ಮೂಲಕ ಯಶಸ್ವಿಯಾಗಿ ನಿಭಾಯಿಸಿ ಮುನ್ನಡೆ ಸಾಧಿಸಿದ್ದೀರಿ... 💐 ಧನ್ಯವಾದಗಳು ತಮಗೆಲ್ಲರಿಗೂ 💐 🤝🏻 👍
@Tulasivana
@Tulasivana 3 года назад
Anantha PranamagaLu nimage 🙏
@geetajoshi2448
@geetajoshi2448 4 года назад
Very nice information thanku so much 👍
@mithunkrish5508
@mithunkrish5508 3 года назад
Nim voice ge nim explain ge nanu fan agbite ne evu innu en upload madidru nodtini danyavadhagalu teacher
@aniketsawanth820
@aniketsawanth820 4 года назад
Very nice information mam tq so much
@Tulasivana
@Tulasivana 4 года назад
Welcome 😊
@ashwinigowda1853
@ashwinigowda1853 4 года назад
Nice thank you, mathu suprrrrrr
@swapnanayak2860
@swapnanayak2860 3 года назад
ನಿಮ್ಮ ದ್ವನಿ ತುಂಬಾ ಚನ್ನಾಗಿಇದೆ
@shilpaps1243
@shilpaps1243 Год назад
ಉತ್ತಮ ವಿಚಾರ. ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದೀರಿ👍👌
@anilkumarranju2802
@anilkumarranju2802 Год назад
Thanking style i like very much
@ashabhandari603
@ashabhandari603 3 года назад
सही में , समझाने का तरीका बहुत ही बढिया 👌👍🌱🌱🌱❤😍
@MalaK-mq7jb
@MalaK-mq7jb 4 года назад
ನಿಮ್ಮ ಮಾತು ಮನಸಿಗೆ ಮುದ ನೀಡುತ್ತೆ... ತುಂಬಾ ಚೆನ್ನಾಗಿ ತಿಳಿಸಿಕೊಟ್ಟಿದ್ದಾರೆ.
@rashmivijay1563
@rashmivijay1563 4 года назад
Tnks dear..gud information..2 days before I kept few stems in water..waiting fr roots..1 more thing is ur voice is v sweet..the way u talk is so gud..tnks again
@Tulasivana
@Tulasivana 4 года назад
Most welcome 😊. please don't use hybrid pudina. use brown stems instead of green one.
@hks3960
@hks3960 4 года назад
Yes I too like
@rashmivijay1563
@rashmivijay1563 4 года назад
Ok tnks..
@jyotsnapuranik252
@jyotsnapuranik252 3 года назад
Tumba friends taraha explain madiddeera, taleyalli aalavagi beruurabittide, Thank you soooo much 🙏😘
@anilkumarganiga6921
@anilkumarganiga6921 4 года назад
Superb voice akka.....
@csahanagupta9474
@csahanagupta9474 4 года назад
Super explanation.
@mydecision5901
@mydecision5901 4 года назад
Super voice chennagi tilisikotidira
@mydecision5901
@mydecision5901 4 года назад
Nimma WhatsApp number Kodi
@geetareddy9788
@geetareddy9788 4 года назад
Nice explanation super
@Atharv_Kadibagil
@Atharv_Kadibagil 4 года назад
ಕನ್ನಡ ಗಾದೆ ಮಾತುಗಳನ್ನು ಚೆನ್ನಾಗಿ ಬಳಸಿದ್ದೀರಿ 👌
@prarthanakn1015
@prarthanakn1015 3 года назад
Tumba channagi explain madta idhira.. niv helod keline nangu e riti gidagalanna nedabeku anta ase agtide.. tq mam .. first time nim video nodta idhini kushi aytu manassige.. Nale indane nim tips na follow madtini tq mam😘🥰🥰🥰
@NisaNisa-mv1hw
@NisaNisa-mv1hw 4 года назад
Thanks..tumba chennagi helidri...tumba thanks...😘😘😘
@anithanarayana8772
@anithanarayana8772 4 года назад
Your Kannada Explanation is very nice Madam.& Voice also very interesting. Pudina matter 👍👌
@shashankmarathe5203
@shashankmarathe5203 4 года назад
Good information mam
@shwethashwetha1439
@shwethashwetha1439 4 года назад
Madam nim voice super
@muhammadraazi3383
@muhammadraazi3383 3 года назад
👍👍👍👍👍 madam
@muhammadraazi3383
@muhammadraazi3383 3 года назад
Madam momma voice 👍
@muhammadraazi3383
@muhammadraazi3383 3 года назад
Madam nimma.voice 👍
@vajravajra8660
@vajravajra8660 4 года назад
Super mam changi helidiri
@karthikshetty1268
@karthikshetty1268 4 года назад
True information and nice gade n voice
@syedismail9893
@syedismail9893 4 года назад
TQ super meam
@shivamallappabasappa993
@shivamallappabasappa993 4 года назад
Super mam i wl try
@chethangowda1690
@chethangowda1690 4 года назад
Inspired mam😊
@sugunas911
@sugunas911 4 года назад
Voice super madam
@CognizeKarnataka
@CognizeKarnataka 4 года назад
ನಿಮ್ಮ ಮಾತಿನಲ್ಲಿ ತಾಯಿ ಪ್ರೀತಿ ಕಾಣುತ್ತಿದೆ.....🙏
@Tulasivana
@Tulasivana 4 года назад
Thanks :-)
@sadhanagejji
@sadhanagejji 4 года назад
Thanks for information..... I too have mint blooming.... But oflate yes I have become careless.... Will correct myself 😊
@rajeshwarikumbar6285
@rajeshwarikumbar6285 4 года назад
Tq sister i like your video
@Tulasivana
@Tulasivana 4 года назад
Thank you too
@benedictfernandes2598
@benedictfernandes2598 2 года назад
ಬಹಳ ಚೆನ್ನಾಗಿ ತಿಳಿ ಹೇಳಿದ್ದೀರ!! ಧನ್ಯವಾದಗಳು.
@saraswathigardenisland1203
@saraswathigardenisland1203 4 года назад
Nice Mam .
@user-zy4zh8fu7d
@user-zy4zh8fu7d 2 года назад
Bahala chennagi mathanaaduthheera
@Sonu0106
@Sonu0106 4 года назад
Nivu tumba chennagi kannada matadtira akka, information is good, gadegalu chennagi heltira, thanks for sharing your knowledge.
@MuskansalmaS
@MuskansalmaS 4 года назад
Nice voice thank you
@bsyshal6240
@bsyshal6240 4 года назад
Tq mam thumba chenagi helidira
@suprithas7834
@suprithas7834 4 года назад
Nice thanks mam
@rajum333
@rajum333 4 года назад
Thumba chenagi explain madudri thanks for it we will definately try it 😃😃
@dineshpoojary8062
@dineshpoojary8062 4 года назад
Thanks madam
@sharmaishwara
@sharmaishwara 4 года назад
Super duper
@vrundasubedar6953
@vrundasubedar6953 4 года назад
New subscriber..... Vlog super
@Tulasivana
@Tulasivana 4 года назад
Stay connected
@sharadasharu4073
@sharadasharu4073 3 года назад
ಥ್ಯಾಂಕ್ಸ್ ಸಿಸ್ಟೆರ್... Your voices is very sweet
@sapnapavan3269
@sapnapavan3269 4 года назад
100% sathya nanu neevu helida hage madidene mam super agi beledide gida
@rajanisonapra5964
@rajanisonapra5964 4 года назад
nimma voice tumba chana gi edhe
@poojarawal1701
@poojarawal1701 4 года назад
Super akka 😊👏
@maheshuppar9508
@maheshuppar9508 4 года назад
ಥ್ಯಾಂಕ್ಸ್ mam... ಸೂಪರ್ ವಾಯ್ಸ್ try ಮಾಡ್ತೀವಿ.., ☺️
@HOME-rs7kj
@HOME-rs7kj 4 года назад
Nice work All the best HOME 24*7 ... Great Indian Kitchen
@sakshige8535
@sakshige8535 4 года назад
Yes ma.. tq
@sameeralaiba7688
@sameeralaiba7688 4 года назад
Supper
@rameshsuvarnasuvrna9595
@rameshsuvarnasuvrna9595 3 месяца назад
Good sajetion 💐
@amithasuvarna
@amithasuvarna 4 года назад
Superb explanation 👍
@magdelinedsilva4569
@magdelinedsilva4569 4 года назад
Very nice
@pcmsarikahc5903
@pcmsarikahc5903 4 года назад
Super mam
@gopalarao99
@gopalarao99 4 года назад
Good Advice madam. 🙏
@abdulrazakabdulrazak1361
@abdulrazakabdulrazak1361 4 года назад
thumba spashtavagi vivarane kodtheerappa i like it . voice suuuuerrr
@Tulasivana
@Tulasivana 4 года назад
Thanks :-)
@Sandeepkumar-os1ut
@Sandeepkumar-os1ut 4 года назад
Useful thank you madam
@rajeshsm1616
@rajeshsm1616 4 года назад
Nice vlog.. Detailed.. Explanation... Was about ask about small leaves... Got an answer towards the end.. All doubt cleared Thanks
@Tulasivana
@Tulasivana 4 года назад
Glad you liked it
@vijayalkanth2517
@vijayalkanth2517 4 года назад
@@Tulasivana ರಸಗೊಬ್ಬರ ಉತ್ಪತ್ತಿ ಮಾಡುವುದು ಹೇಗೆ
@kaanana7948
@kaanana7948 4 года назад
ಚೆನ್ನಾಗಿ explain ಮಾಡ್ತೀರಿ
@hks3960
@hks3960 4 года назад
Ya good
@sindhusindhu2352
@sindhusindhu2352 4 года назад
Wow mam
@rameshbangera9965
@rameshbangera9965 4 года назад
Thanku mam😊
@nishtechno2574
@nishtechno2574 4 года назад
Thank you madam, nice information of plants ,pure hearted
@Tulasivana
@Tulasivana 4 года назад
So nice of you
@krupapkrupa7544
@krupapkrupa7544 4 года назад
Thankyou mam
@rekharevanna6692
@rekharevanna6692 4 года назад
Super mem
@manjunathnaik5386
@manjunathnaik5386 4 года назад
Very good explanation and ## also u have sweet voice##
@dineshbnaik2733
@dineshbnaik2733 5 дней назад
Nice explanation mam...
@malathivaidyanath9172
@malathivaidyanath9172 4 года назад
Liked your lively narration . Look forward to seeing more of your videos.
@anilanthony7048
@anilanthony7048 4 года назад
Nice ur voice and clearly ... Explained .. Tnk u..
@siddeshsn6781
@siddeshsn6781 4 года назад
Very nice madem
@pramodkali6345
@pramodkali6345 4 года назад
Thank you for sharing your knowledge. God bless you sister
@shivrajk7425
@shivrajk7425 4 года назад
Very good information
@raniknganga5692
@raniknganga5692 4 года назад
Thank you very much akka very useful information vgm
@mythri.c.s8794
@mythri.c.s8794 4 года назад
So sweet voice and thanks for your kind information
@Tulasivana
@Tulasivana 4 года назад
Most welcome
Далее
Bilasizmi?
00:12
Просмотров 397 тыс.
НЕ ИГРАЙ В ЭТУ ИГРУ! 😂 #Shorts
00:28
Просмотров 287 тыс.
Top 8 Liquid Fertilizer for your Plants / Garden.
12:15
Plant Mint with plastic bottles
10:20
Просмотров 58 млн