Тёмный

ಪುರಿಜಗನ್ನಾಥ ಪ್ರಸಾದ ನೈವೇದ್ಯ ಜನ್ಮಾಂತರದ ಪಾಪಪರಿಹಾರ ಭಗವಂತನ ದರ್ಶನದಿಂ puri jagannath darshan information 

Подписаться
Просмотров 336 тыс.
% 4 772

Опубликовано:

 

11 май 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 591   
@hemashridhar2526
@hemashridhar2526 14 часов назад
ಅಮ್ಮಾ ನಮಗೆ ಜಗನ್ನಾಥ ಪುರಿ ತೋರಿಸಿದ್ದಕ್ಕೆ ನಿಮಗೆ ತುಂಬಾ ಧನ್ಯವಾದಗಳು
@user-iw3vs6gi9t
@user-iw3vs6gi9t День назад
ನಮಗೂ ಕೂಡ ದರ್ಶನದ ಭಾಗ್ಯ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ
@gangadharagupta1069
@gangadharagupta1069 4 часа назад
ಅಮ್ಮಾ ನಿಮ್ಮ ಕೃಪೆ ಯಿಂದ ವಿಶ್ವನಾಥನ ಕೃಷ್ಣನ ದರ್ಶನ ಆಯಿತು ನಿಮ್ಮ ವಿವರಣೆ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಕಣ್ಣೀರು ಧಾರಾಕಾರವಾಗಿ ಹರಿಯಿತು ದರ್ಶನ ಮಾಡಿಸಿದ್ದಕ್ಕೆ ಪದಾಭಿ ವಂದನೆ 🎉🎉🎉🎉
@naguMMsai7318
@naguMMsai7318 Год назад
ತುಂಬಾ ಧನ್ಯವಾದಗಳು ಅಮ್ಮ....ನನ್ನ ಜೀವನದ ಅತಿ ದೊಡ್ಡ ಆಸೆ ಇದು❤❤❤❤ ಭಗವಂತನ ದಯೆಯಿಂದ ಜಗನ್ನಾಥ ಪುರಿ ನೋಡೊ ಭಾಗ್ಯ ಕರುಣಿಸಲಿ ❤❤❤ ಹರೇ ಕೃಷ್ಣ ❤
@VeenaJoshi
@VeenaJoshi Год назад
ಖಂಡಿತಾ ಸಿಗುತ್ತೆ ಭಾಗ್ಯ ನೋಡತಾಯಿರಿ
@savithan6676
@savithan6676 Год назад
@@VeenaJoshi Madam, devara photo iduwa jagadalli purvajara photo idabahuda? Pls advice me
@naguMMsai7318
@naguMMsai7318 Год назад
@@VeenaJoshi ಧನ್ಯವಾದಗಳು ಅಮ್ಮ
@Kulkarni.akshay95
@Kulkarni.akshay95 Год назад
🎉 dhanywadagalu
@saisamiksha7009
@saisamiksha7009 Год назад
ಕಣ್ಣು,ಮನಸ್ಸು ಎರಡು ಪಾವನವಾಯಿತು ತಾಯಿ,ಜೈ ರಾಧ ಕೃಷ್ಣ
@vasanthavasi6994
@vasanthavasi6994 День назад
Mmmm
@_abhi729
@_abhi729 Год назад
ನಿಮಗೆ ಕೋಟಿ ಧನ್ಯವಾದಗಳು ಅಮ್ಮ ಜಗನ್ನಾಥ ಪುರಿಯನ್ನು ನೋಡಿ ನಮ್ಮ ಜೀವನ ಪಾವನವಾಯಿತು❤❤🙏🙏
@deepah6899
@deepah6899 Год назад
ನಿಮ್ಮ ಕರುಣೆ ಪ್ರೀತಿಯಿಂದ ಜಗನ್ನಾಥನ ದರ್ಶನ ಪಡೆದು ತುಂಬಾ ಸಂತೋಷವಾಯಿತು ಅಮ್ಮ ಧನ್ಯವಾದಗಳು 🙏🙏🙏🙏🙏
@padmajadeshpande5362
@padmajadeshpande5362 Год назад
ನಮಗೆ ದೇವರ ದರ್ಶನ ಮಾಡಿಸಿದ್ದೀರಿ ತುಂಬಾ ಧನ್ಯವಾದಗಳು 🙏🙏🙏
@harshithakp2809
@harshithakp2809 Год назад
Thankyou amma 🙏🏼 ಅಮ್ಮ ನನಗೆ ತುಂಬಾ ನೆಗಟಿವ್ ಯೋಚನೆ ಬರುತ್ತೆ ...ದೇವರಿಗೆ ಪೂಜೆ ಮಾಡುವ ಸಮಯದಲ್ಲಿ ಸಹ ಬರುತ್ತೆ ...ಇದರಿಂದ ನನ್ನ ಮೈಂಡ್ ತುಂಬಾ ಡಿಸ್ಟರ್ಬ್ ಆಗುತ್ತೆ.. ದಯವಿಟ್ಟು ನನಗೆ ಪರಿಹಾರ ತಿಳಿಸಿ ಕೊಡಿ ಅಮ್ಮ.. ಬೇರೆ ಅವರ ಸಮಸ್ಯೆ ಕೇಳಿದರೆ ನನಗೂ ಹಾಗೆ ಆಗುತ್ತೇನೋ ಅಂತ ಯೋಚನೆ ಬರುತ್ತೆ ..ಇದರಿಂದ ಹೇಗೆ ದೂರ ಆಗೋದು ತಾಯಿ ...🙏🏼
@savithaaryan3031
@savithaaryan3031 Год назад
Same here
@manjunathas1560
@manjunathas1560 Год назад
🙏ಓಂ ನಮೋ ಪುರಿ ಜಗನ್ನಾಥ ನಮಃ 🙏 🙏ಓಂ ನಮೋ ಭಗವತೇ ವಾಸುದೇವಾಯ ನಮಃ 🙏
@lathaha5236
@lathaha5236 Год назад
Thumba chanagide Puri mahathme
@VeenaJoshi
@VeenaJoshi 12 часов назад
Thanks to all
@arunyajogi2154
@arunyajogi2154 Год назад
ಅಮ್ಮ ನಮಗೆ ಈ ದೇವಸ್ಥಾನದ ಮಾಹಿತಿ ಗೂತೀರಲಿಲ ನೀವೂ ತಿಳಿಸಿದ್ದಕ್ಕೆ ತುಂಬಾ ಇಷ್ಟ ಆಯಿತು ಧನ್ಯವಾದಗಳು ಅ ದೇವರು ನಮಗೆ ಒಂದು ಸಲ ದಶ೯ನ ನೀಡಲಿ 🙏🙏🙏
@vishwak6176
@vishwak6176 Год назад
ಅಮ್ಮ ನಮಗೂ ದರ್ಶನದ ಭಾಗ್ಯ ಕೊಟ್ಟಿದ್ದಕ್ಕೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ 🙏🙏
@sumababu4393
@sumababu4393 Год назад
ನಮಗೂ ದರ್ಶನ ಮಾಡಿಸಿದ್ದಕ್ಕೆ ತುಂಬಾ ಧನ್ಯವಾದಗಳು ವೀಣಾ ಅಕ್ಕ 🙏🏻🙏🏻
@anuradhabarakey4447
@anuradhabarakey4447 Год назад
ತುಂಬಾ ಧನ್ಯವಾದಗಳು ವೀಣಾ ಅವರೆ. 🙏🙏
@gayathrichand6187
@gayathrichand6187 Год назад
No words after watching this video, i just got tears in my eyes.... Am so blessed to watch this video.... Thank you so much amma🙏 Hare Krishna 🙏
@veenavijapur3718
@veenavijapur3718 Год назад
ತುಂಬಾ ಧನ್ಯವಾದಗಳು, ಬಹಳ ಮಹತ್ತರ ವಾದ ವಿಷಯವನ್ನು ತಿಳಿಸಿಕೊಟ್ಟಿದ್ದೀರಾ, ನಿಮಗೆ ಅನಂತ ಕೋಟಿ ಧನ್ಯವಾದಗಳು 🙏🏻🙏🏻🙏🏻🙏🏻💐
@shashikumar6582
@shashikumar6582 Год назад
ಅಮ್ಮ ನೀವು ಕೂತಲ್ಲೇ ನಮಗೆ ಪೂರಿ ಜಗನ್ನಾಥ್ ಮಾಧವನ ದರ್ಶನ ಮಾಡಿಸಿದ್ದೀರಾ ಊರೆಲ್ಲಾ ಪರಿಚಯಿಸಿದ್ದೀರಿ ನಿಮಗೆ ಮಾಧವನ ಕೃಪೆ ಇರಲಿ ಹಾಗೆ ಇನ್ನು ಹೆಚ್ಚು-ಹೆಚ್ಚು ವಿಡಿಯೋಗಳನ್ನು ಡೌನ್ಲೋಡ್ ಮಾಡಿ ಜೈ ಶ್ರೀ ಕೃಷ್ಣ ಜೈ ಮಾಧವ 🙏🌹🙏🙏
@mahadevappamahadevappa.c1390
😊
@veenam1480
@veenam1480 Год назад
🕉🕉🕉🙏🙏🙏🙏🙏🙏✔️
@anianitha8709
@anianitha8709 8 месяцев назад
❤❤🙏🙏🙏
@anuradhabalasubramanyam4637
ಪ್ರಯಾಣ ಮಾಡುವವರಿಗೆ ತುಂಬಾ ಉಪಯುಕ್ತ ವಾದ ಮಾಹಿತಿ ನೀಡಿರುವಿರಿ ಧನ್ಯವಾದಗಳು 🎉
@rukminii9572
@rukminii9572 2 дня назад
Thumba channgi bhagavantana vivarane madidira mattome avana darshana maduvanta bhagya kodali danyavadagalu
@manjulapurohit9748
@manjulapurohit9748 Год назад
🙏🙏🙏🙏🙏 Amma Nimma Punya Dodadu..Nimind Nimma Pravas Kathan Kele Tumba Santhosh Vaitu. Jaganath Puri Darshan Madisidiri. Tumba Dhanyawadgalu! Jai Shree Krishna!
@ranjithab4367
@ranjithab4367 Год назад
❤️🙏🙏❤️💐💐 ಹರೇ ಕೃಷ್ಣ..🙏🙏 ಧನ್ಯವಾದಗಳು ಅಮ್ಮ..🙏
@sujatavaddar9258
@sujatavaddar9258 Год назад
ಅಮ್ಮ ನಿಮ್ಮ ಪುಣ್ಯದಿಂದ ಶಕ್ತಿ ದೇವರ ದರ್ಶನ ಭಾಗ್ಯ ನನಗೂ ದೊರಿತು ಅಮ್ಮ ನಿಮಗೆ ಕೋಟಿ ಕೋಟಿ ದನ್ನ್ಯವಾದಗಲು ಅಮ್ಮಾ ಭಗವಂತ ನಿಮ್ಮನ್ನು ನೂರು ವರ್ಷ ಚನ್ನಾಗಿ ಇಟ್ರಲಿ ಅಮ್ಮಾ
@jayasheelaveni
@jayasheelaveni Год назад
Super Dharshana mam
@yuva7891
@yuva7891 День назад
ವಂದೇ ಶ್ರೀ ಕೃಷ್ಣ ಜಗತ್ ಗುರು 🙏💐
@kruparao6791
@kruparao6791 Год назад
ಬಹಳ ಚೆನ್ನಾಗಿದೆ ಈ episode.
@sunandakarajagi2826
@sunandakarajagi2826 9 месяцев назад
Om sri jai Jagannath Swami .. Thanque madam for darshan
@rajeshwarinaganur7217
@rajeshwarinaganur7217 Год назад
ಜೈ ಜಗನ್ನಾಥ್ ತುಂಬಾ ಧನ್ಯವಾದಗಳು🙏🙏🙏🙏
@annapparaikar5341
@annapparaikar5341 Год назад
ಸುಂದರವಾದ ನಿರೂಪಣೆ ಧನ್ಯವಾದಗಳು
@chandrakalakala9931
@chandrakalakala9931 Год назад
ತುಂಬು ಹೃದಯದ ಧನ್ಯವಾದಗಳು ನಿಮಗೆ 🙏🙏
@shashankbl1247
@shashankbl1247 Год назад
ತುಂಬಾ ಧನ್ಯವಾದಗಳು ಅಮ್ಮಾ ನಾನು ಈಗ ತಾನೇ ನೆನೆಸಿಕೊಂಡೆ ಈಗ ತಾನೇ ಕೃಷ್ಣಾಯ ವಾಸುದೇವನ ಶ್ಲೋಕ ಹೇಳಿ ದೇವರಮನೆಯಿಂದ ಹೊರಗೆ ಬಂದೆ ನೀವೇ ಕೃಷ್ಣನ ದರ್ಶನ ಮಾಡಿಸಿದ ನಿಮಗೆ ಕೋಟಿ ಧನ್ಯವಾದಗಳು
@vinuthapv7558
@vinuthapv7558 Год назад
ಅಮ್ಮ, ನಮಗೂ ಕೂಡಾ ಜಗನ್ನಾಥ ಪುರಿ ಗೆ ಹೋಗೋ ಭಾಗ್ಯ ಸಿಗಲಿ ಅಂತ ಆಶೀರ್ವಾದ ಮಾಡಿ..🙏
@VeenaJoshi
@VeenaJoshi Год назад
ಖಂಡಿತಾ ಸಿಗುತ್ತೆ
@vinuthapv7558
@vinuthapv7558 Год назад
@@VeenaJoshi ತುಂಬಾ ಧನ್ಯವಾದಗಳು ಅಮ್ಮ
@sumanaail8407
@sumanaail8407 Год назад
ತುಂಬಾನೇ ಧನ್ಯವಾದಗಳು ಮೇಡಂ ನ್ನೀವು ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಕಣ್ಣು ತುಂಬಿ ಬಂತು om namo bagvathe vaasudevaaya 🙏🙏🙏🙏🙏
@shashikalahangal2192
@shashikalahangal2192 Год назад
Thankyou for your nice explanation about temple Jaggnath Puri.
@sangeetahiremath6260
@sangeetahiremath6260 Год назад
ಅಮ್ಮಾ ನಿಮ್ಮ ಆಶೀರ್ವಾದ ದಿಂದ ನಾನು ಕುಳಿತಲ್ಲೇ ದೇವರ ದರ್ಶನ ಮಾಡಿದೀವಿ ತುಂಬು ಹೃದಯದ ಧನ್ಯವಾದಗಳು ಕೋಟಿ ಕೋಟಿ ಧನ್ಯವಾದಗಳು ಅಮ್ಮಾ 🙏🙏🙏🙏
@sudharajendrakumar3579
@sudharajendrakumar3579 Год назад
🙏🏻🙏🏻🙏🏻🙏🏻🙏🏻15 ವರ್ಷ ಮೊದಲು ನಮಗೂ ದೇವರ ದರ್ಶನ ಪಡೆದಿದ್ದೇವೆ mathe ನಿಮ್ಮಿಂದ ದರ್ಶನ ಮಾಡಿ ಪಾವನ ಆಯಿತು🙏🏻🙏🏻🙏🏻🙏🏻🙏🏻🙏🏻
@vinodavishwanath4643
@vinodavishwanath4643 9 месяцев назад
Thanks a lot for showing darshan of puri jagnath. Jai Shree Krishna 🙏👍
@user-nn6wy9lz3p
@user-nn6wy9lz3p Год назад
Thanks Mathji thumba Danya vadagallu 🙏🙏🙏
@veereshdeepa3420
@veereshdeepa3420 Год назад
Tq so much amma illindale devra darshana madsidakke🙏🙏🙏
@nagarathnanagugj3998
@nagarathnanagugj3998 Год назад
ಅಮ್ಮ ಹೃತ್ಪೂರ್ವಕ ಧನ್ಯವಾದಗಳು 🙏🙏🙏🙏🙏
@supriyasupriya5796
@supriyasupriya5796 Год назад
Nimma e maahithi enda manasigge thumbha Kushi aagide God bless you hare raadakrishna🙏🚩
@narasimhapoojari1794
@narasimhapoojari1794 Год назад
Very good. Enpormesoun. Great thanks. Medam. Jai. Sri. Kresnhayanam. Jai. Jaghanathyanamho. Namah
@ushakumari2236
@ushakumari2236 Год назад
ತುಂಬಾ ಧನ್ಯವಾದಗಳು. ದೇವಸ್ಥಾನದ ವಿವರಣೆ ತುಂಬಾ ಚೆನ್ನಾಗಿತ್ತು.
@madhukumar-us3nx
@madhukumar-us3nx Год назад
ಓಂ ನಮೋ ಭಗವತೇ ವಾಸುದೇವಾಯ🙏🙏🙏
@seethammabahadur798
@seethammabahadur798 Год назад
Thankyou so much. have visited Puri twice and Bhuvaneshwar once. You told exactly as what I heard during my visit.
@sukanyabs8336
@sukanyabs8336 Год назад
Thank you for your guidance the Sri Jagannnath Aarathi darshan
@unknownu494
@unknownu494 Год назад
Jai jagannatha🙇🏻‍♀️ Krishnam onde jagadgurum🥹💗
@sushilavirupsnnavar8501
@sushilavirupsnnavar8501 11 месяцев назад
Thank you very beautiful video
@harinirao2708
@harinirao2708 Год назад
Namaskara Amma, beautiful information, very well explained, Thank you Madam.
@geethaprasad9310
@geethaprasad9310 Год назад
Thanks for sharing this ❤❤🎉🎉namaste
@gayatrijoshi3815
@gayatrijoshi3815 Год назад
Great Information!!! Thank you 🙏
@chandraiaha743
@chandraiaha743 Год назад
Awesome and Amazing inspirational voice and information respected madam.May God bless you
@ashokrt2809
@ashokrt2809 Год назад
Beautiful information. Thank you
@tejashreepotdar2006
@tejashreepotdar2006 Год назад
Good information 👌👌 Thankyou very much mam 🙏🙏🌹🌹🙏🙏
@rashmispatel
@rashmispatel Год назад
ಅತ್ಯಂತ ಸುಂದರವಾಗಿ ವಿವರಿಸಿದ್ದೀರಿ🙏🏼👍🏼
@manjularamappa2524
@manjularamappa2524 Год назад
olleya mahithi thilisiddira prsidda devarannathorisiddiri danyVadagalu
@vanshikae1595
@vanshikae1595 Год назад
ನಮಸ್ಕಾರ ಮೇಡಮ್ ಕೃಷ್ಣ ನ ಅದ್ಭುತ ಕಥೆ ಹೇಳಿದ್ರೆ ಮೇಡಮ್ ಕೇಳಲಿಕೆ ಮತ್ತೆ ಮತ್ತೆ ಕೇಳ್ಬೇಕು ಅನ್ನಿಸ್ತಿದೆ ಮೇಡಮ್ ನಾವು ಅಲ್ಲಿಗೆ ಹೋಗಿ ನೋಡೋ ಭಾಗ್ಯ ಇದೆ ಯೋ ಇಲ್ಲ ಓ ಗೊತ್ತಿಲ್ಲ ಮೇಡಮ್ ನೀವು ದರ್ಶನ ಮಾಡ್ಸಿ ದಿರಾ ತುಂಬಾ ಧನ್ಯವಾದಗಳು ಮೇಡಮ್
@bhujangacharchincholi4595
@bhujangacharchincholi4595 Год назад
Very good information thanks medam devaru olleyadu madali
@janakikamate4797
@janakikamate4797 Год назад
Thanks mam for information we will go according to you it will be easy💐🙏
@janhavimuruli5147
@janhavimuruli5147 Год назад
ಓಂ ನಮಃ ಶಿವಾಯ 🙏🙏🙏🙏🙏
@savithan6676
@savithan6676 Год назад
Devara darshana madisiddakke tumba thanks madam 🙏
@nethravijay2398
@nethravijay2398 Год назад
👏👏👏👏thumba thumba thank you .. Olleya vishya helidira🙏🙏🙏🙏
@user-up5dp6yi7b
@user-up5dp6yi7b 8 месяцев назад
Thanks madam. You have shared very useful information. Venkatesh Joshi Pune Maharashtra
@nagarathnabhaskar1114
@nagarathnabhaskar1114 Год назад
ತುಂಬಾ ಚೆನ್ನಾಗಿ ಪುರಿ ಜಗನ್ನಾಥ ದೇವಸ್ಥಾನದ ಮಹಿಮೆ ಹೇಳಿದ್ದೀರಿ ಮೇಡಂ.ಧನ್ಯವಾದಗಳು 🙏
@Vidhya.N6164
@Vidhya.N6164 Год назад
ಅಮ್ಮ ನೀವು ಹೇಳುವ ಪುರಾಣ ಕಥೆಗಳು ಕೇಳ್ತಾನೆ ಇರ್ಬೇಕು ಅನ್ಸುತ್ತೆ. ಎಲ್ಲಾ ವಿವರವಾಗಿ details ಕೂಡ ಹೇಳ್ತೀರಾ... ಜಗನ್ನಾಥ್ ಪುರಿ ಪೂಜೆ ನೋಡುವ ಭಾಗ್ಯ ಸೀಕ್ತು... ತುಂಬಾ ಧನ್ಯವದಗಳು ಅಮ್ಮ,🌺🌺🙏🙏🙏🌺🌺
@shrusan2812
@shrusan2812 Год назад
Thank you amma for the detailed information 🙏
@nethraraghunath8668
@nethraraghunath8668 Год назад
Wawwwwwwwwww 👌👌👌👌vlog very happy to see puri jagannatha temple very lucky to have you mam 🙏🙏🙏🙏 Devasthanada mahithi thilisikottidakke dhanyavadagalu🙏🙏🙏🙏 love you sooo much 😘😘😘😘😘
@jyothisingh3823
@jyothisingh3823 Год назад
💐🙏🙏🙏🙏🙏 ಹೃತ್ಪೂರ್ವಕ ಧನ್ಯವಾದಗಳು👌👌
@maheshNvyas
@maheshNvyas Год назад
Thank you Madam for detailed information 🙏🙏🙏
@tulsiveda8776
@tulsiveda8776 Год назад
Wow, how neatly you have explained, praful paanda ... Good even flight charges you have given. Thank you
@ramyamvdoyijode6557
@ramyamvdoyijode6557 11 месяцев назад
Navu astond iddantor allamma hogodikk agolla Neev manelle kutu nodo adrusta kotri Tumba tumba dhanyavada amma 🥰
@shobhams7783
@shobhams7783 Год назад
Thank you Amma for letting us know so many important things about Puri
@anuvinu9992
@anuvinu9992 10 месяцев назад
ಅಮ್ಮ tq so much.... ಈ ವಿಡಿಯೋದಲ್ಲಿ ನಾನು ಈ ಜನ್ಮ ದಲ್ಲಿ ನೋಡಲೇ ಬೇಕು ಅದ್ಕೊಂಡಿದ್ದ ಆ ಕೃಷ್ಣ ನಾ ಬಗ್ಗೆ ಬಹಳ ವಿವರಣೆ ಕೊಟ್ಟಿದಿರಾ ನನ್ನ ಆಸೆ ಈಡೇರಲು ಇದು ಸಹಾಯ ಆಯಿತು ಅಮ್ಮ
@hampammam8591
@hampammam8591 Год назад
Mam, ದೇವಸ್ಥಾನ ತುಂಬಾ ಚೆನ್ನಾಗಿದೆ. ನಾನು ಕೂಡ ನೋಡಿದೀನಿ. ಧನ್ಯವಾದಗಳು. 🙏🙏🙏🙏🙏🙏
@deepah6899
@deepah6899 Год назад
ನಿಮ್ಮ ಪಾದಕಮಲಗಳಿಗೆ ಕೋಟಿ ಕೋಟಿ ನಮನಗಳು 🙌🙏🙏🙏
@user-cz4ed8gh3f
@user-cz4ed8gh3f Год назад
Thanku so much mama🙏🙏🙏🙏🙏🌹
@muralidharamysore6519
@muralidharamysore6519 Год назад
With due respects to you I was very happy to view this video and forwarded to like-minded my circles also.❤🎉
@lathasudhakar5308
@lathasudhakar5308 Год назад
ಭಾರತದ ಪರಂಪರೆ ಅದ್ಭುತ.
@shivkumarrp8515
@shivkumarrp8515 Год назад
Puri Jaganathhana darushana madisiddakke Amma nimage thumba Dhanyawadagalu 🙏🙏🙏🙏🙏🙏💐💐💐💐💖💖🐾🐾kushiyayitu
@tararao949
@tararao949 Год назад
Thank you for your perfect and Elaborate information for those who cannot go over there till The Lord calls you I'm in u.a.e.but I got the darshan of Lordjagganath
@shobhams7783
@shobhams7783 Год назад
Very well said madam i agree with you.
@JayalaxmiShetty-ow8vz
@JayalaxmiShetty-ow8vz Месяц назад
OmKrishnayaVasudevaya haraye paramathmane.. ..
@hemantjoshi6474
@hemantjoshi6474 Год назад
Excellent Video. Veena ji
@rajeshwarikittur3446
@rajeshwarikittur3446 Год назад
Amma namage devara darshan madishidri amma thanks.❤🎉🎉
@purnimaps9819
@purnimaps9819 Год назад
Very informative video with clarity.even v wish to visit jaggannath puri.
@Bj-vc21
@Bj-vc21 Год назад
Tumba dhanyavadagalu veena madam ❤
@rohinikulkarni6910
@rohinikulkarni6910 Год назад
ನಾವು ಜಗನ್ನಾಥ ಪುರಿಗೆ ಹೋಗಿದ್ದೆವು ಆಗ ನಾವು ಇದೇ ಸೇವೆಯನ್ನು ಮಾಡಿಸಿದ್ದೆ ತುಂಬಾ ಚನ್ನಾಗಿದೆ ಅಕ್ಕ ಅಲ್ಲಿ ಹೋಗಲು ಯೋಗ ಇರಬೇಕು ಎನ್ನುವ ಮಾತಿದೆ
@rajanivenkatesh3208
@rajanivenkatesh3208 Год назад
ತುಂಬಾ ಧನ್ಯವಾದಗಳು ಅಮ್ಮಾ.🙏🙏🙏🙏
@jyothikalyan7778
@jyothikalyan7778 Год назад
Devra Darshan ಭಾಗ್ಯ sigtu thank u mam❤😊😊
@bhavanibc2222
@bhavanibc2222 11 месяцев назад
Thank you mam, Very nice explanation and good vedio thank you mam.
@user-uy8xf4he4q
@user-uy8xf4he4q 4 месяца назад
Thank you for your information once again thanks a lot mam
@esquireprinters4424
@esquireprinters4424 19 дней назад
Very good news
@vimalas9542
@vimalas9542 Год назад
ಧನ್ಯವಾದಗಳು ತುಂಬಾ ಚೆನ್ನಾಗಿ ಹೇಳಿ ದರ್ಶನ ಮಾಡಿಸಿದಿರ
@shanthakumari671
@shanthakumari671 Год назад
Devara drshan nodi kushiyaethu thankyou amma
@vijayashetty6730
@vijayashetty6730 31 минуту назад
Nijanija,astu,chanaghi,vivaricidira🙏🙏🙏🙏🙏🙏❤
@srinivasaamahalakshmi1661
@srinivasaamahalakshmi1661 6 месяцев назад
ಓಂ ನಮೋ ಬಾಗವತೆ ವಾಸುದೇವಯಾ ನಮಃ
@rashmichitra8166
@rashmichitra8166 Год назад
ಅಮ್ಮ ತಮ್ಮ ಪಾದಕಮಲಗಳಿಗೆ ನನ್ನ ಅನಂತ ಅನಂತ ಕೋಟಿ ವಂದನೆಗಳು ಅಮ್ಮ.🙏🙏🙇🙇🙇🙇🙇🙏🙏
@ashokmedsoft
@ashokmedsoft Год назад
11
@ashokmedsoft
@ashokmedsoft Год назад
1q111
@latharamu6696
@latharamu6696 Год назад
e@@ashokmedsoft
@abhishekpatil5668
@abhishekpatil5668 Год назад
Kde
@jaganathsangolgi5899
@jaganathsangolgi5899 Год назад
😅😅😅😅😅😅😅😅😅😅😅😅
@tejashwiniy830
@tejashwiniy830 Год назад
Dhanyavadagalu amma🙏🙏🙏namge tilsi kotidakke
@dharmarajadeshpande9173
@dharmarajadeshpande9173 Год назад
ತುಂಬಾ ಚೆನ್ನಾಗಿ ವಿವರಿಸಿದ್ದೀರಿ. ಅನಂತ ಧನ್ಯವಾದಗಳು.
@sudhamuttu3726
@sudhamuttu3726 Год назад
ಧನ್ಯವಾದಗಳು ವೀಣಾಕ್ಕ.....
@shashiladasar5337
@shashiladasar5337 Год назад
🙏🏻akka ತುಂಬಾ ಚೆನ್ನಾಗಿ ಇದೆ ಅಕ್ಕಾ ,ಅಕ್ಕಾ ಪೂಜೆ ಮಾಡಿಸಲಿಕೆ ಎಷ್ಟು ಹಣ ಪಡೆದರು ಅಕ್ಕಾ & ಸುಮಾರು ಎಷ್ಟು ಖರ್ಚು ಬಂತು ಅಕ್ಕಾ plz akka hare ಶ್ರೀನಿವಾಸ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻