#BhagyaTvRecipes #greenpeascurry #baby corn curry
ಬೇಬಿ ಕಾರ್ನ್ ಮತ್ತು ಹಸಿ ಬಟಾಣಿ ಮಸಾಲ ಗ್ರೇವಿ ಮಾಡಲು ಬೇಕಾದ ಪದಾರ್ಥಗಳು
ಬೇಬಿ ಕಾರ್ನ್ 250 ಗ್ರಾಂ
ಹಸಿ ಬಟಾಣಿ ಅರ್ಧ ಕಪ್
ಈರುಳ್ಳಿ 1
ಟೊಮೊಟೊ ಹಣ್ಣು 1
ತೆಂಗಿನಕಾಯಿ ತುರಿ ಅರ್ಧ ಕಪ್
ಎಣ್ಣೆ 3 ಟೇಬಲ್ ಸ್ಪೂನ್
ಪಲಾವ್ ಎಲೆ 1
ಸೋಂಪು ಕಾಳು ಸ್ವಲ್ಪ
ಕಸೂರಿ ಮೇಥಿ ಸ್ವಲ್ಪ
ಏಲಕ್ಕಿ ಕಾಯಿ 2
ಲವಂಗ 2
ಚಕ್ಕೆ ಅರ್ಧ ಇಂಚು
ಬ್ಯಾಡಗಿ ಮೆಣಸಿನಕಾಯಿ 5 ರಿಂದ 6
ಶುಂಠಿ ಬೆಳ್ಳುಳ್ಳಿ ಪೇಸ್ಟ್ 1 ಟೇಬಲ್ ಸ್ಪೂನ್
ದನಿಯಾ ಪುಡಿ 1 ಟೇಬಲ್ ಸ್ಪೂನ್
ಅಚ್ಚಕಾರದ ಪುಡಿ 1 ಟೇಬಲ್ ಸ್ಪೂನ್
ಅರಿಶಿನದ ಪುಡಿ ಸ್ವಲ್ಪ
ಉಪ್ಪು ರುಚಿಗೆ ತಕ್ಕಷ್ಟು
Bhagya Tv Recipe Channel :
www.youtube.co...
Bhagya tv vlogs channel :
/ @bhagyatvvlogs
14 окт 2024