Тёмный

ಪ್ರೀತಿಸಿದ ಹುಡ್ಗಿ ಸಿಗ್ಲಿಲ್ಲ, ಕೊನೆವರೆಗೂ ಮದ್ವೆಯಾಗ್ಲಿಲ್ಲ ವಾಜಪೇಯಿ- Atal bihari vajpayee love story 

Third Eye
Подписаться 1 млн
Просмотров 483 тыс.
50% 1

#atalbiharivajpayee #vajpayeefamilyvlog #vajpayeedaughter #vajpayeewife #vajapayeelifestory
ಅಟಲ್ ಬಿಹಾರಿ ವಾಜಪೇಯಿ, ದೇಶ ಕಂಡ ಅಪರೂಪದ ರಾಣಕಾರಣಿ. ಮೂರು ಬಾರಿ ಪ್ರಧಾನಿಯಾಗಿ ದೇಶವನ್ನ ಆಳಿದ್ರು. ಇಂತಹ ವಾಜಪೇಯಿ ಕೊನೆವರೆಗೂ ಮದ್ವೆಯಾಗ್ಲಿಲ್ಲ. ಅದಕ್ಕೆ ಕಾರಣ ಹುಡುಗಿಯೊಬ್ರನ್ನ ಪ್ರೀತಿಸಿದ್ದ ವಾಜಪೇಯಿ ಅವ್ರು ಸಿಗ್ಲಿಲ್ಲ ಎನ್ನುವ ಕಾರಣಕ್ಕೆ ಬ್ರಹ್ಮಚಾರಿಯಾಗಿಯೇ ಉಳಿದ್ರು. ಆ ವಿವರ ಇಲ್ಲಿದೆ.
photo credit - Google
third eye
third eye kannada

Развлечения

Опубликовано:

 

11 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 413   
@drvmmudalagirigowdagowda3726
@drvmmudalagirigowdagowda3726 5 месяцев назад
ಭಾರತ ಕಂಡ ಅಪರೂಪದ ಪ್ರಾಮಾಣಿಕ ರಾಜಕಾರಿಣಿ 🎉🎉❤
@shruthikaikade518
@shruthikaikade518 Год назад
ಸರ್ ಅವರ ಮೇಲಿನ ಗೌರವ, ಅಭಿಮಾನ ದುಪ್ಪಟ್ಟಾಯಿತು ನನಗಿಂದು.🙏🙏💐💐
@princepavan4486
@princepavan4486 Год назад
ಈಗಲೂ ತುಂಬಾ ಜನ ಬಿಜೆಪಿನ ಪ್ರೀತಿಸುತ್ತಿದ್ದರೆ ಅದಕ್ಕಿಂತ ಹೆಚ್ಚು ವಾಜಪೇಯಿ ಅವರನ್ನು ಗೌರವದಿಂದ ಪೂಜಿಸುತ್ತಿದ್ದಾರೆ ಮತ್ತು ಆರಾಧಿಸುತ್ತಿದ್ದಾರೆ ✨🙏🙏we love u Vajpayee ❤️👑
@HarishKumar-zi2vs
@HarishKumar-zi2vs Год назад
ಸರ್ ವಿರೋಧ ಪಕ್ಷದವರು ಕೂಡ ಪ್ರೀತಿಸುವ ವ್ಯಕ್ತಿ ವಾಜಪೇಯಿ
@shivakudtalkar4557
@shivakudtalkar4557 Год назад
100% true vajapayee indale bjp naavu support madudu
@basavarajbudihal9297
@basavarajbudihal9297 4 месяца назад
100%
@mmalingalingummalingalingu7204
@mmalingalingummalingalingu7204 2 месяца назад
Jai Shree Raam Jai Hanuman Jai Shree Krishna Jai Vajpayee Jai Modiji
@amazingvideo8018
@amazingvideo8018 2 месяца назад
❤❤❤
@Desisubbu
@Desisubbu Год назад
ಅಟಲ್ ಜೀ ಅವರಿಗೆ ನನ್ನ ಶತಕೋಟಿ ನಮನಗಳು
@Rajesh-sm6uk
@Rajesh-sm6uk Год назад
ದೇಶ ಭಕ್ತಿ ಪ್ರಾಮಾಣಿಕ ಅಂದುಕೊಂಡಿದ್ದೆ ಬಟ್ ಪ್ರೀತಿ ಯಲ್ಲೂ ಪ್ರಾಮಾಣಿಕ ವೆಕ್ತಿ. ಹಿಂದೂಸ್ತಾನ್ ಧನ್ಯ. ಜೈ ಹಿಂದ್, ಜೈಭೀಮ್
@Shreejaggu
@Shreejaggu Год назад
ಅಟಲ್ ಜೀ ಭಾರತಾಂಬೆ ಮಡಿಲಲ್ಲಿ ಮತ್ತೊಮ್ಮೆ ಹುಟ್ಟಿ ಬನ್ನಿ 🙏🙏🙏🙏
@mutturajsk3287
@mutturajsk3287 Год назад
ಹಾಗೆಯೇ ನಮ್ಮ ಹೆಮ್ಮೆಯ ರತನ್ ಟಾಟಾ ಕೂಡ ಒಬರಾಗಿದ್ದಾರೆ. ♥️
@basanagoudhiregoudrhiregou8387
I love my ರತನ್ ಟಾಟಾ ಜಿ
@honurappahonurappa925
@honurappahonurappa925 Год назад
@@basanagoudhiregoudrhiregou8387 ♥️👌🇮🇳🙏😭🌹👍
@maddysamarthmaddy.samarth7246
Nijja👍
@santhoshopticals3688
@santhoshopticals3688 Год назад
ಒಬ್ಬ
@shashankshashank3263
@shashankshashank3263 Год назад
ವಾಜಪೇಯಿ ಅವರು ತುಂಬಾ ಒಳ್ಳೆಯ ವ್ಯಕ್ತಿ. ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ ಮತ್ತು ಗೌರವಿಸುತ್ತೇನೆ. ನಿಜವಾಗಿಯೂ ಅವರು ನಮ್ಮ ದೇಶದ ಹೆಮ್ಮೆಯ ಪುತ್ರ. ಅವರು ನಮ್ಮ ದೇಶವನ್ನು ಎಷ್ಟೋ ವಿಷಯಗಳಲ್ಲಿ ಮುಂದೆ ತಂದಿದ್ದಾರೆ. ಓಂ ವಿ
@gururajchitradurga605
@gururajchitradurga605 Год назад
ವಾಜಪೇಯೀ ಸರ್ ಗ್ರೇಟ್ ಸರ್ ನೀವು 🙏 ನಿಮ್ಮ ಜೀವನವನ್ನ ನಿಮ್ಮ ಹುಡುಗೀಗಾಗಿ ಮೂಡಿಪಾಗಿ ಇಟ್ಟಿ ದಕ್ಕೆ ನಿಮ್ಮ ಪ್ರೀತಿ ಗೆ ನನ್ನ ...... ಧನ್ಯವಾದಗಳು ಸರ್ 🙏😍💖💔😔 ತುಂಬಾ ಒಳ್ಳೆ ಮಾಹಿತಿ ನೀಡಿದಕ್ಕ ಧನ್ಯವಾದಗಳು ಸರ್ ನಿಮ್ಮ ಪೇಜ್ ಗೆ 🙏🙏💖😍✨️💖🙏
@sudhamanisomashekar2697
@sudhamanisomashekar2697 Год назад
Suuuuper Atalaji we honour your love A big salute you are very great prime minister
@user-jb9lq1wx4c
@user-jb9lq1wx4c Год назад
ಕೃಷ್ಣ ನ ಎರಡನೇ ಪ್ರತಿರೂಪ ನಮ್ಮ ವಾಜಪೇಯಿ ❤❤❤🙏🙏
@sankalparms1975
@sankalparms1975 3 месяца назад
ರಾಮನ ಎರಡನೇ ಪ್ರತಿರೂಪ ನಮ್ಮ ವಾಜಪೇಯಿ ❤❤❤
@rajeshwarinarayan5797
@rajeshwarinarayan5797 Год назад
ಎಷ್ಟು ಎತಿರದ ರಾಜಕಾರಣಿಯೊ ಅಷ್ಟೇ ಎತ್ತರದ ಪ್ರೇಮಿ ಅವರಿಗೆ ನನ್ನ ಅನಂತ ವಂದನೆಗಳು
@bhagyarathna2470
@bhagyarathna2470 Год назад
ವಾಜ್ಪೇಯ್ ಅವರ ಬಗ್ಗೆ ಮಾತನಾಡಲು ಪದಗಳೇ ಸಿಗುತ್ತಿಲ್ಲ ವೇರಿ ಗ್ರೇಟ್ ನಮ್ಮ ಭಾರತದ ಪ್ರಧಾನಮಂತ್ರಿ 🙏🙏🙏🙏♥️
@suchitrak5042
@suchitrak5042 Год назад
000
@annapurnan9832
@annapurnan9832 Год назад
Very extraordinary friends.having great respect with eachother.🙏
@umsabu7489
@umsabu7489 Год назад
@@suchitrak5042 q .
@hemahegde8904
@hemahegde8904 Год назад
@@suchitrak5042 ninu00
@user-ek9cf5fw2r
@user-ek9cf5fw2r 3 месяца назад
🙏👈👉o❤
@ranihugar6542
@ranihugar6542 Год назад
ಅಟಲ್ ಜೀ ನೀವು ತುಂಬಾ ಗ್ರೇಟ್ 🥰
@ramayyashetty3109
@ramayyashetty3109 Год назад
ಒಳ್ಳೆಯ ವ್ಯಕ್ತಿಯಿಂದ ಒಳ್ಳೆಯದನ್ನೇ ನಿರೀಕ್ಷಿಸ ಬಹುದು.👏👏👏
@sharankappali1151
@sharankappali1151 Год назад
one of the best PM Ajatshatru such a down to earth Personality 🙏🏻👌👍🏻
@nspremanand1334
@nspremanand1334 11 месяцев назад
A.B. VAJPAYEE is a great Leader, crystal clear man.❤️🙏👌🌹
@nirikshavillegelife6046
@nirikshavillegelife6046 2 месяца назад
❤❤❤❤❤❤🦁
@nijalingappahosamani7013
@nijalingappahosamani7013 Год назад
ಪವಿತ್ರ ಹೃದಯದ ವಾಜಪೇಯಿಯವರು ಪವಿತ್ರ ಪ್ರೀತಿಯು ಕೂಡ ಅಷ್ಟೇ ಸತ್ಯ
@Ashokkumar-yc6dv
@Ashokkumar-yc6dv Год назад
The man of zero haters...💙💙
@veerannabanakar2488
@veerannabanakar2488 Год назад
The man of Zero Haters...🙏🙏
@chetak9209
@chetak9209 Год назад
ಮತ್ತೆ ಹುಟ್ಟಿ ಬನ್ನಿ ಸರ್..... ಈ ಭಾರತ ಮಾತೆಯ ಸೇವೆಗಾಗಿ....🌷🌷🌷🌷🙏🙏🙏🙏
@ravishagjravisha1335
@ravishagjravisha1335 Год назад
ಶ್ರೀ ಅಟಲ್ ಜೀ ಅವರು ನಮ್ಮೊಂದಿಗೆ ಎಂದೆಂದಿಗೂ ಅಜರಾಮರ.
@mruthunjayagn-bc4dj
@mruthunjayagn-bc4dj Год назад
ಅವರು ಬಗೆ ನನಗೆ ತುಂಬಾ ಗೌರವವಿದೆ ಇದನ್ನ ಕೇಳಿ ಮತ್ತೆ ಹಿಮ್ಮುಡಿಯಾಗಿದೆ
@alone_boy-b4u
@alone_boy-b4u Месяц назад
ನಾನು ನಿನ್ನೆ ಅಟಲ್ ಬಿಹಾರಿ ವಾಜಪೇಯಿ ಅವರ ಜೀವನ ಚರಿತ್ರೆಯ ಮೇಲೆ ಮಾಡಿರುವ ಮೂವೀ ನೋಡಿದೆ. What a inspiring movie. Super movie.
@shravanba8212
@shravanba8212 Год назад
ರಿಯಲ್ ಸ್ಟಾರ್ ವಾಜಪೇಯಿ 💯✍️👌🙏🌞💐
@husenmgm
@husenmgm Год назад
Preetisida hudugi sigalilla avru pradhani yadru.ondu vele preetisida hudugi sikkidre Atal Bihari Vajpayee Namma deshakke sigatiralilla . Hats off
@divaydivay2251
@divaydivay2251 Год назад
ಇವತ್ತು ನಮ್ಮ ಹೃದಯದಲ್ಲಿ ಇದ್ದಾರೆ ಅಟಲಜಿ ಯೇವರು 🙏🙏
@shankarinchal8542
@shankarinchal8542 Год назад
@shivakumarn7073
@shivakumarn7073 Год назад
Not only single girl you are in heart' of 140 crore Indians forever till this earth is present sir.
@hshemalatha5965
@hshemalatha5965 Год назад
👌🏼👌🏼👌🏼🙏🙏🙏
@shivakumarn7073
@shivakumarn7073 Год назад
@@hshemalatha5965 Thank you.
@dhanushfs5987
@dhanushfs5987 Год назад
Except Muslim
@reddappasm7897
@reddappasm7897 10 месяцев назад
100%sure u r great dinamic person 🎉❤🎉
@shivakumarn7073
@shivakumarn7073 10 месяцев назад
@@reddappasm7897 thanks
@veerasandeshaveerasandesha1540
ರಾಜಕೀಯದಲ್ಲೂ ಪವಿತ್ರತೆ ಪ ಪ್ರೀತಿಯನ್ನು ಪವಿತ್ರತೆ ಪವಿತ್ರತೆ ಇಂತಹ ವ್ಯಕ್ತಿಗಳು ಅಪರೂಪದಲ್ಲಿ ಅಪರೂಪ ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅನಂತಕೋಟಿ ಅಭಿನಂದನೆಗಳು
@bmravikumar5086
@bmravikumar5086 Год назад
ನನಗೆ ಜಮೀನು ಇಲ್ಲಾ ಸರಿ ಯಾದ ಕೆಲಸ ಇಲ್ಲಾ ಅಂತ ನಾನು ಮೂರು ವರ್ಷ ಪ್ರೀತಿಸಿದವಳನ್ನು ಅವಳಪ್ಪ ಬೇರೆ ಮಾಡಿ ಅವಳಿಗೆ ಮದುವೆ ಮಾಡಿದ , ಅವಳು ಮದ್ವೆ ಮಾಡ್ಕೊಂಡು ಸುಖವಾಗಿ ಇದಾಳೆ ಬಟ್ ನಾನು ಮದ್ವೆ ಮಾಡ್ಕೊಳ್ಳೇ ಇಲ್ಲಾ, ಬಟ್ ಅವರಪ್ಪ ಊರಲ್ಲಿ ನನ್ನ ನೋಡಿದ ತಕ್ಷಣ ಯಾಕೋ ಮಂಕಾಗಿ ಬಿಡ್ತಾರೆ, ಯಾವ ಪಶ್ಚತ್ತಾಪ ನೋ ಏನೋ 😔😔
@josephchandran1432
@josephchandran1432 Год назад
Very good & clear honest men,
@lokeshsshetty7814
@lokeshsshetty7814 Год назад
ನಮ್ಮ ಹೆಮ್ಮೆಯ ಪ್ರಧಾನ ಮಂತ್ರಿಗಳು 🙏🙏🙏🙏🙏🙏🙏
@vijayendrabagalkot1409
@vijayendrabagalkot1409 Год назад
ನಾನು ಕಂಡ ಭಾರತದ ಮೊದಲ ಪ್ರಧಾನಿ ಶ್ರೀ ಆಟಲ ಬಿ ವಾಜಪೇಯಿ ಅವರ ವಾಕ್ಚಾತುರ್ಯ ಇನ್ನು ನಮ್ಮ ಮೇಲೆ ಪ್ರಭಾವ ಬೀರುತ್ತದೆ ಅಂಥ ಮಾತುಗಳನ್ನು ಕೇಳಿದ ಕೂಡಲೇ ನಮಗೆ ಬಹಳೇ ಉತ್ಸಾಹ ಬರುತ್ತಿ ತ್ತು, ಅವರ ಜೀವನದ ಕಥೆ ಕೇಳಿ ಮನಸ್ಸಿಗೆ ಘಾಸಿಯು ಆಯಿತು ಇವರಿಂದಲೇ ಈಗ ಬೀ ಜೇ ಪಿ. ಈಗ ಮುನ್ನಡೆ ನಡೆಸಿ ಕೊಂಡು ಹೋಗುತ್ತಿರುವ ನಮ್ಮ ಹೆಮ್ಮೆಯ ಪ್ರಧಾನಿ ಶ್ರೀ ನರೇಂದ್ರ ಮೋದಿಯವರು. ನಿಮ್ಮದುಕೂಡ ಒಳ್ಳೆಯ ಸಂದೇಶ .💐👍
@hemahegde8904
@hemahegde8904 Год назад
hemmeya ಪ್ರದಾನಿ ಅಲ್ಲ ಮೋದಿ ...ಹೆಂಡ್ತಿಗೆ ಮೋಸ ...ದೇಶದ ಜನತೆಗೂ ..ಮೋಸ..
@santhoshopticals3688
@santhoshopticals3688 Год назад
ಭಾರತ ಕಂಡ ಒಬ್ಬ ಸಮರ್ಥ ಪ್ರಧಾನಮಂತ್ರಿ ಇ ವರಿಗೊಂದು ನಮನ
@shaileshshetty4910
@shaileshshetty4910 Год назад
My Favt Politician♥️🌍
@shimaj7628
@shimaj7628 Год назад
It's one and only legend of our India is it VAJAPEYI SIR 💐💐💐💐♥️💐👏🎉
@lolakshammalolakshamma8897
@lolakshammalolakshamma8897 Год назад
ವಾಜಪೇಯಿ ಸಾರ್ ತುಂಬಾ ಗ್ರೇಟ್ ಸಾರ್
@pushpasrinivas6546
@pushpasrinivas6546 Год назад
ನಮಸೇ ಸಾರ್ ನೀವು ಮಾಡುವ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿದೆ ಕೇರಳ ಮೆಗಾಸ್ಟಾರ್ ಮಮ್ಮುಟ್ಟಿ ಅವರ ಬಗ್ಗೆ ಒಂದು ವಿಡಿಯೋ ಮಾಡಿ ಸರ್ ಇದು ನಾನಾ ಮನವಿ ನಮಸ್ಕಾರಗಳು 😊☺️💐💐💐💐💐💐🙏🙏🙏🙏🙏🙏🙏🙏🙏🙏🙏🙏🙏🙏
@nagarajvk7109
@nagarajvk7109 Год назад
One of the best & extraordinary innocent political leader of India..
@vanajand4367
@vanajand4367 Год назад
ಉತ್ತಮ ವ್ಯಕ್ತಿ
@user-rw7gv4mb3k
@user-rw7gv4mb3k Год назад
ಪ್ರೀತಿ ಮಧುರ ತ್ಯಾಗ ಅಮರ❤ ಜೈ ವಾಜಿ ಪೈ
@alwyndsouza2276
@alwyndsouza2276 Год назад
Very interesting love story. Immaculate one. May their soul rest in peace.
@nagarajs2817
@nagarajs2817 Год назад
Vajapee was great and legand in political and his life. Kalamji & Vajapee friend ship amazing never forgot in our life
@geethaamin1241
@geethaamin1241 Год назад
One and only legend vajpei 🙏🙏
@hallianjinappa6416
@hallianjinappa6416 Год назад
Wonderful information about Indian Golden man Our Atal ji.super sir
@user-cs7my5cg4n
@user-cs7my5cg4n 6 месяцев назад
Vajapayi ji always Great🙏
@kajalmangalmukhi9687
@kajalmangalmukhi9687 4 месяца назад
Jai Shree Krishna Radhe Radhe really we are all true and pure Bharatiyas and all the Mangalmukhi Mandal always proud of our Atal Bihari Vajpayee sir and salute him from our core hearts 😊
@Nithishgowda2012
@Nithishgowda2012 Год назад
Great legend hats off sir RIP 🙏🙏🙏
@sunithab4602
@sunithab4602 Год назад
ವಾಜಪೇಯಿ ಸರ್ ❤❤❤🙏🙏🙏
@SharanagoudaPatil-tb9lu
@SharanagoudaPatil-tb9lu Год назад
ನನ್ನ ನೆಚ್ಚಿನ ನಾಯಕ ವಾಜಪೇಯಿ 🌹🌹
@deepashree2510
@deepashree2510 Год назад
Great leader...... Peaceful person
@rajeswarikishore3852
@rajeswarikishore3852 Год назад
Great leader and great lover🙏
@mahadevaappakc4494
@mahadevaappakc4494 Год назад
Oh.. what a good meaningful msg sir. I like you for this type worth msgs.Thank you
@pandupatil6900
@pandupatil6900 Год назад
ಅಟಲ್ ಜೀ...🧡
@JageeJageeSyj-bh8pc
@JageeJageeSyj-bh8pc Год назад
Great gentle leader & Good Educated philosophical Political National chairperson 🌻🌈🧡💚💛🙏
@koushikagowda213
@koushikagowda213 Год назад
Good Human Being ....A B Vajpeyi....💐💐🙏
@ayishapathan4789
@ayishapathan4789 Год назад
Great prason and nice story
@tejaswiniteju8731
@tejaswiniteju8731 Год назад
Yajapee is having good heart and soul value fulfill and detached attachment life he is an role model for society he has good characters and behaviour good dignity life good discipline life good ethics good spritual and emotional life he has good mankind Fantastic and excellent peace'of mind kindness politeness the people of whole country will respect him good poetry he has willing power he showed how to lead the good life without marriage his hardwork perseverance courage bravery high level of thinking righteousness in heart his knowledge wisdom acceptable he is good scholar great humanity legend of politics
@vasanthik.h.2132
@vasanthik.h.2132 Год назад
100% .He is real legend.
@raghuveerkamath9457
@raghuveerkamath9457 Год назад
Very nice good administrator loveable quality person olleya gunavantha nanu thumba ishtapattavadru
@vivsilva6879
@vivsilva6879 Год назад
May his soul rest in peace. He was one of the most loved politician by Indians.
@VenkteshDevadiga-dd6cg
@VenkteshDevadiga-dd6cg 2 месяца назад
ತುಂಬಾ ತುಂಬಾ ಇಷ್ಟದ, ನೆಚ್ಚಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ 🙏🙏🇮🇳🇮🇳🙏🙏
@lionheart1498
@lionheart1498 Год назад
Great Vachpayee sir. Not only BJP Even JDS congres muslims christians evryone Loves Vachpayee sir
@durgalaxmib.c3569
@durgalaxmib.c3569 2 месяца назад
ನನ್ನ ಅತ್ಯಂತ ಗೌರದ ಪ್ರಧಾನಿ ಅಟಲ್ಜಿ ಜೀ ಮತ್ತೆ ಹುಟ್ಟಿ ಬರಲಿ ಎಂಬ ಆಸೆ,ದೇವರಲ್ಲಿ ಪ್ರಾರ್ಥನೆ ಮಾಡಿ love you ever sir
@sharanusm32
@sharanusm32 Год назад
atal ji nim preetige shata koti namanagalu .nama maneyali nama appa henu nodidru adre navu madyama varga aasti antastu illa anta khany kodalu ide munde nodtare henu sigta illa anta nama appa chinte madtidru enmadbeku hene sigtilla anta nanu.nama appanige helide. atal bihari vajapyee tara maduve aagade aage hidubidtini enmadodu anta atal ji hudarane kotide . adre atal ji love story gotiralilla atal ji ❤👏👏👏👏👏 nama appanige
@adinarayanamurthy8092
@adinarayanamurthy8092 9 месяцев назад
Superb P.M.of india very rear human , improve india very good
@manjunathsmanjunath2269
@manjunathsmanjunath2269 Год назад
He is Legend
@sushmitamadde9442
@sushmitamadde9442 Год назад
One of best person in the World 🙏🙏 I like you Sir ❤🙏
@putturubabu6557
@putturubabu6557 Год назад
Ab iz absolutely n, extremely gentleman.............
@thimmegowdabm6582
@thimmegowdabm6582 Год назад
Atalji...... ❤
@dayanandalingaya5409
@dayanandalingaya5409 Год назад
Super man 👌
@vikasgowda7906
@vikasgowda7906 Год назад
Operation shakti 1998 may 11... everyone can remember this name atal bihari vajpayee ❤️
@shivashankar2227
@shivashankar2227 Год назад
Î
@shivashankar2227
@shivashankar2227 Год назад
What a tragedy and what imagine
@Hanamanta4520
@Hanamanta4520 Год назад
Valuable information brother
@geethapbhatt8591
@geethapbhatt8591 Год назад
Genuine love ❤️
@shivakumarb9852
@shivakumarb9852 Год назад
I love this video good work 👌
@shivammashivamma1620
@shivammashivamma1620 Год назад
Great sir🙏
@chethangowda2745
@chethangowda2745 3 месяца назад
ಬಹಳ ಪುಣ್ಯಾತ್ಮ ವಾಜಪೇಯಿ ಯವರು 💐💐🙏🏻🙏🏻🙏🏻💐💐 ಅವರ ಪ್ರೇಮ ಅಮರ ಅಜಮರ
@vgsangeetha4930
@vgsangeetha4930 Год назад
Heart aguthe yenu madaku agute Tq Vaajpayee Garu Excellent Tq sm Tq
@manjulanj7319
@manjulanj7319 Месяц назад
Truth love 💗,thumba channagi eddare hawara Rajakumari 👌🏽👌🏽🙂
@maheshaspatil7467
@maheshaspatil7467 5 месяцев назад
You are very great sir
@vanajakshikg9714
@vanajakshikg9714 Год назад
Great person
@sumannt5444
@sumannt5444 Год назад
Jaivajapai
@jaishreeramram6501
@jaishreeramram6501 4 месяца назад
🎉🎉🎉🎉🎉 god bless you anna vajpehi
@mahaveergubachi8502
@mahaveergubachi8502 Год назад
Super
@venkatappaabvenkatappa2154
@venkatappaabvenkatappa2154 Год назад
Very very good lIke
@user-yf1xj8dn3j
@user-yf1xj8dn3j 3 месяца назад
ಮದುವೆ ಆಗಿದ್ದರೆ ಇನ್ನೂ ಚೆನ್ನಾಗಿರುತ್ತಿತ್ತು ಇಬ್ಬರಿಗೂ ಒಳ್ಳೇಯ ಅಭಿಮಾನ
@hanamntmadar758
@hanamntmadar758 Год назад
ಸೂಪರ್
@vgsangeetha4930
@vgsangeetha4930 Год назад
Excellent person Tq sm you matu Ella excellent nice person Tq
@shivurajuj6934
@shivurajuj6934 Год назад
Bartha matheya pritiya putra❤❤
@indiraperumal6117
@indiraperumal6117 Год назад
Legend Ratan Tata Sir also same
@siddeshsiddu5426
@siddeshsiddu5426 Год назад
Very very Great Love ❤️❤️🙏🙏
@prajuprajwal2925
@prajuprajwal2925 Год назад
Great sir 👌👌
@shivakumarn7073
@shivakumarn7073 Год назад
Great sir.
@hanumeshnayak2474
@hanumeshnayak2474 Год назад
Super sir thank you
@chandrakanthamogaveerakodi380
Very good person🙂🙂🙂
@honnursabhonnursabbennur2739
Great love story, means, marriage sacrified
@yogeeshkumar8800
@yogeeshkumar8800 Год назад
Really great,
@girishpattar9221
@girishpattar9221 Год назад
Great person of India
@veereshangadi4688
@veereshangadi4688 3 месяца назад
Subramanya sir. You will go unlimited place. I am really fan of you
@KumarKumar-pg4kj
@KumarKumar-pg4kj Год назад
Great sir
@k.m.nagesh.2506
@k.m.nagesh.2506 4 месяца назад
ಅದ್ಭುತ ವಾದ ವಿಷಯ ವಂಚನೆ
@nagabhushanaml6512
@nagabhushanaml6512 2 месяца назад
Though I hate bjp,I like and Love🎉t😢 the Atalji very much.I met him in Channenahalli and shook his hand.Very great man he is,who has no enemy.
Далее
Atal Bihari Vajpayee's Popular & Powerful Speeches
3:56
$15m Russian helicopter destroyed by Ukrainian drone
00:11
Help Barry And Barry Woman Scan Prisoners
00:23
Просмотров 2,4 млн
Самый Невезучий Курьер 😳
0:40