Тёмный

ಭಿಕ್ಷುಕ ಅಂತಾ 10₹ ಕೊಡೋಕೆ ಹೋದವ್ರಿಗೆ ಶಾಕ್- ಎರಡೂ ಕಾಲಿಲ್ಲ, ಬದುಕಿದ್ರೆ ಹೀಗೆ ಬದುಕ್ಬೇಕು sunil inspiring story 

Third Eye
Подписаться 1,1 млн
Просмотров 229 тыс.
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 420   
@aditi_prabhudeva
@aditi_prabhudeva 9 месяцев назад
🙏⚘️ nimma swabhimanakke nannadondu salam 🙏 INSPIRATION ⚘️
@MadhuRamesh-e8t
@MadhuRamesh-e8t 9 месяцев назад
ಜೈ ಹಿಂದ್ ಜೈ ಕರ್ನಾಟಕ 🎉🎉
@alemari888
@alemari888 9 месяцев назад
ಇಂತವರ ಮುಂದೆ ನಾವೆಲ್ಲ 0 ಜೀರೋ 👏👏👏
@hemuabi96
@hemuabi96 9 месяцев назад
100% ನಿಜ
@manumanoj7044
@manumanoj7044 9 месяцев назад
7q
@ಸಂತು007
@ಸಂತು007 9 месяцев назад
ಹುಟ್ಟೋಕೆ ಒಂದೇ ದಾರಿ ಬದುಕೋಕೆ ಸಾವಿರಾರು ದಾರಿ ಅನ್ನೋ ಪದಕ್ಕೆ ಈ ಯುವಕನೇ ಮಾದರಿ ಈ ಯುವಕನನ್ನು ನೋಡಿ ನಾವು ಕಲಿಯೋದು ಸಾಕಷ್ಟು ಇದೆ ನಿನಗೆ ದೇವರು ಒಳ್ಳೆಯದು ಮಾಡಲಿ ಸುನಿಲ್ ♥️god bless you❤
@rnsrealvideoes6586
@rnsrealvideoes6586 9 месяцев назад
😊
@RaginiRuchi4567
@RaginiRuchi4567 9 месяцев назад
ಇಂಥವರನ್ನು ನೋಡಿದರೆ ನಮಗೆ ನಿಜವಾಗಲೂ ನಾಚಿಕೆ ಆಗುತ್ತದೆ 👏👏
@rudreshahs5793
@rudreshahs5793 9 месяцев назад
ಸ್ವಾಭಿಮಾನಿ! ನಿಜಕ್ಕೂ ಹೆಮ್ಮೆ ಪಡಬೇಕು! ಬಿಕ್ಷೆ ಬೇಡದೆ ಹೀಗೆ ಬದುಕಿ🎉
@banumkl6553
@banumkl6553 9 месяцев назад
ನಿಜ್ವಗ್ಲು ಆತ ಸ್ವಾಭಿಮಾನಿನೆ. ಆತನಿಗೆ ಜನರು ಹೆಲ್ಪ್ ಮಾಡಬೇಕು. All the best bro
@grettaalmeida3612
@grettaalmeida3612 9 месяцев назад
ಇವರಿಗೆ ಗವರ್ನಮೆಂಟ್ನವರು ಒಂದು ಅಂಗಡಿಯನ್ನು ಹಾಕಿ ಕೊಡಬೇಕು ಸರ್ ಅಲ್ವಾ ❤❤
@karnatakahistory164
@karnatakahistory164 9 месяцев назад
Avru entavrige kodalla, avrige %kottavrige kodatre.
@yashgowda626
@yashgowda626 9 месяцев назад
houdh
@sandeshbm1476
@sandeshbm1476 9 месяцев назад
Government avrna nambkondidre, Evara life halagi hoguthe
@royalmechanicjeeva1799
@royalmechanicjeeva1799 9 месяцев назад
Adhara prayathana nedrdhidhe sir
@mohankiran8026
@mohankiran8026 9 месяцев назад
ಈ ಎಲ್ಲಾ ಸರ್ಕಾರಗಳು ಯಾವುದೇ ಪಕ್ಷ ಯಾವುದೇ ಸರ್ಕಾರ ಬಂದ್ರೂನೂ ಇಂತ ಅಂಗವಿಕಲರಿಗೆ ಏನಂದ್ರು ಏನು ನೋಡುವುದಿಲ್ಲ ಯಾರ್ಯಾರು ಇರೋರ್ಗೆ ಮಾಡ್ಕೊಂಡ ಮಾಡ್ತಾರೆ
@prabhuswamychiru4680
@prabhuswamychiru4680 9 месяцев назад
ಮಾತುಗಳೇ ಬರುತ್ತಿಲ್ಲ..., ಸ್ವಾಭಿಮಾನದ ಬದುಕು ಸರ್ವಸಾಥಕ..., ದೇವರು ನಿಮಗೆ ಒಳ್ಳೆಯದು ಮಾಡಲಿ ಸಾರ್..., ನಿಮ್ಮ ಈ ನಿಸ್ವಾರ್ಥ ಬದುಕು ನಮ್ಮೆಲ್ಲರಿಗೂ ಸ್ಫೂರ್ತಿ ಆಗಲಿ...🙏👍
@saddammullabijapurvijayapu806
@saddammullabijapurvijayapu806 9 месяцев назад
ಈ ವೀಡಿಯೊ ನೋಡಿ ಕಣ್ಣಂಚಲ್ಲಿ ನೀರು ಬಂತು ರೀ ಸರ್. ನಿಮ್ಮದು ಸರಳ ವ್ಯಕ್ತಿತ್ವ ನೆಲದ ಮೇಲೆ ಕುಳಿತು ಸಂದರ್ಶನ ಮಾಡಿ, ಸಮಾಜಕ್ಕೆ ಸ್ಫೂರ್ತಿ ನೀಡುವ ಈ ವಿಡಿಯೋ ನಮ್ಮ ಮನಸ್ಸಿಗೆ ತುಂಬಾ ಹಿಡಿಸಿತು. ನಿಮ್ಮ ಕಾರ್ಯಕ್ಕೆ ಹೃತ್ಪೂರ್ವಕ ಧನ್ಯವಾದಗಳು ರೀ ಸುಬ್ರಹ್ಮಣ್ಯ ಸರ್ 🙏🙏🥰🥰
@user-paruparvati
@user-paruparvati 9 месяцев назад
ನೀವು ಅವರನ್ನ ಗುರುತಿಸಿ ಸಮಾಜಕ್ಕೆ ಪರಿಚಯಿಸಿದ್ದಕ್ಕೆ ದೊಡ್ಡ ಅಭಿನಂದನೆಗಳು ❤️
@byrappak4533
@byrappak4533 9 месяцев назад
ಶ್ರೀ ಸುನಿಲ್ ರವರ ಸ್ವಾಭಿಮಾನದ ನಡೆಗೆ ನನ್ನ ನಮಸ್ಕಾರಗಳು. ಇಂತಹವರನ್ನು ಬೆಂಬಲಿಸಲು ಗೌರವಾನ್ವಿತ ನಾಗರಿಕರಲ್ಲಿ ನನ್ನ ಮನವಿ.
@basubadiger2830
@basubadiger2830 9 месяцев назад
ದೇವರು ಒಳ್ಳೇದು ಮಾಡಲಿ ಬ್ರದರ್. ಪ್ರಮಾಣಿಕ ಬದುಕು ನಿಮ್ಮದು 🙏🏿
@RamaKrishna-ne5tx
@RamaKrishna-ne5tx 9 месяцев назад
ಸುನಿಲ್ ಎಲ್ಲರಿಗೂ ಪ್ರೇರಣೆ, ಸ್ವಾಭಿಮಾನದ ಜೀವಿ ಹ್ಯಾಟ್ಸ್ ಅಪ್ ಸುನಿಲ್
@seenadboss
@seenadboss 9 месяцев назад
ಒಳ್ಳೆದಾಗಲಿ ಬ್ರೋ ಅವರಿಗೆ🙏❤️
@raghuvishnu2562
@raghuvishnu2562 9 месяцев назад
ಸಕಾ೯ರ ಇಂಥವರಿಗೆ ಸಹಾಯ ಮಾಡಬೇಕು. ಇವರು ನಮ್ಮೆಲ್ಲರಿಗೂ ಸ್ಫೂರ್ತಿ❤
@Dhruva.....2041
@Dhruva.....2041 9 месяцев назад
ಇನ್ಸ್ಪೈರ್ ಮಾಡ್ತಾನೆ ಈ ಹುಡುಗ ಎಲ್ರಿಗೂ 🙏 ಆ ಭಗವಂತ ಈ ಹುಡುಗಗೆ ಇನ್ನು ಶಕ್ತಿ ಕೊಡ್ಲಿ....
@shivareddy5664
@shivareddy5664 9 месяцев назад
ದಯವಿಟ್ಟು ಆ ಭಾಗದ ಶಾಸಕರ ಅನುದಾನ ದಲ್ಲಿ ಅಥವಾ ಸರ್ಕಾರಿ ಸೌಲಭ್ಯ ಗಳನ್ನು ನೀಡಬೇಕು
@sahirasahira9361
@sahirasahira9361 9 месяцев назад
ಖಂಡಿತ ನಿಮ್ಮನ್ನು ಸ್ಫೂರ್ತಿ ತುಂಬುವ ಚಿಲುಮೆ ಎಂದೇ ಕರೆಯಬೇಕು,,,sir ಸಣ್ಣ ಸಣ್ಣ ಸಮಸ್ಯೆಗೆ ಹೆದರಿ ಓಡಿ ಹೋಗುವ ಜನರ ನಡುವೆ ನೀವು ಅದ್ಭುತ
@hanumanthappaa5171
@hanumanthappaa5171 9 месяцев назад
Q😊
@meghanamegha5297
@meghanamegha5297 9 месяцев назад
ನೋಡಿ sir..... ನಮ್ಮ ಮಧ್ಯ ನೇ ಎಂತಹ ಎಂತಹ...... ಧೈರ್ಯ ವಂತ ಸ್ವಾಭಿಮಾನಿ.... ವ್ಯಕ್ತಿ ಗಳು ಬದುಕುತಿರುತ್ತಾರೆ 💐🙏🏻🙏🏻🙏🏻great sir
@raghuaarvee2702
@raghuaarvee2702 9 месяцев назад
ರಘು ಅವರೇ ನಿಮಗೆ ಆ ಭಗವಂತ ನಿಮಗೆ ಒಳ್ಳೆಯದನ್ನು ಮಾಡಲಿ 🙏, ಈ ಹುಡುಗನ ಸ್ವಾಭಿಮಾನಕ್ಕೆ ನನ್ನ ನಮನಗಳು, ಅಂಗವಿಕಲತೆ ದೇಹಕ್ಕೆ ಮಾತ್ರ , ಮನಸ್ಸಿಗಲ್ಲ ಎಂದು ನಿರೂಪಿಸಿದ್ದಾನೆ, ನಿಜವಾಗಲೂ ಸ್ಪೂರ್ತಿಯ ಮೂರ್ತಿ ❤
@rajmuralivm5949
@rajmuralivm5949 9 месяцев назад
ಇವರ ಸ್ವಾಭಿಮಾನದ ಬದುಕು ಒಂದು ಒಳ್ಳೆಯ ಬದುಕು ಇವರಿಗೆ ನನ್ನ ನಮಸ್ಕಾರಗಳು🙏🙏
@chanmerijan1242
@chanmerijan1242 9 месяцев назад
ತುಂಬಾ ಒಳ್ಳೆಯ ಧ್ವನಿ ಸರ್ ನಿಮ್ಮಾ, ನಿಮ್ಮ ವಿಡಿಯೋಗಳು ನನಗೆ ತುಂಬಾ ಇಷ್ಟ
@Devaraju.C.NDevaraju.C.N-pr9nj
@Devaraju.C.NDevaraju.C.N-pr9nj 9 месяцев назад
ಸುನಿಲ್ ನಿನಗೆ ದೇವರ ಆಶೀರ್ವಾದವಾಗಲಿ
@chandrashekarb.vvenkataswa5051
@chandrashekarb.vvenkataswa5051 9 месяцев назад
ಸೂಪರ್ ವಿಡಿಯೋ 3rd eye, ನಿಮಗೆ. ಸುನೀಲ್ಗೆ ಒಳ್ಳೆದಾಗಲಿ 🙏
@jyothisundar8067
@jyothisundar8067 9 месяцев назад
ಧನ್ಯವಾದಗಳು ಇಂತಹವರಿಗೆ ಸಹಾಯ ಮಾಡಬೇಕು
@Karnatakadairies
@Karnatakadairies 9 месяцев назад
ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ ಸುಬ್ರಮಣ್ಯ ಅವರೇ ಧನ್ಯವಾದಗಳು ಇ ವಿಡಿಯೋಗಾಗಿ.. ನಾವು ಆಕದೆ ಹೋದಾಗ ಅವ್ರಲ್ಲಿ ಏನಾದ್ರು ತಗೊಂಡು ಅವ್ರನ್ನ ಮಾತಾಡಸ್ತೀವಿ ❤
@radhalb5473
@radhalb5473 9 месяцев назад
ಸಮಾಜಕ್ಕೆ ಒಂದು ಕೈಗನ್ನಡಿಯಂತೆ ನಿಮ್ ವಿಡಿಯೋಗಳು ಬರ್ತಾ ಇದಾವೆ, ಇದು ವಿಕಲಚೇತನರ ಬಗ್ಗೆ 2ನೇ ವಿಡಿಯೋ. ಧನ್ಯವಾದಗಳು ಸರ್ ನಮ್ಮಂತವರ ಜೀವನಗಾಥೆ ಸಾಮಾನ್ಯವಾಗಿ ಇರದಿದ್ದರೂ ಸ್ವಾಭಿಮಾನ ಹೆಚ್ಚಾಗಿರುತ್ತದೆ. 🙏🏻Thank you sir
@M.G.Tilottame
@M.G.Tilottame 9 месяцев назад
ಸರ್ ನಮಸ್ತೆ , ನಾನು ಯೂಟ್ಯೂಬ್ ಅಲ್ಲಿ ನ್ಯೂಸ್ ಅಂತ ಕಾಣುದಿದ್ದರೆ ನಿಮ್ಮ ಚಾನೆಲ್ ಮಾತ್ರ. ಯಾಕೆಂದರೆ ವಸ್ತುನಿಷ್ಠ ವಾಗಿ ತುಂಬಾ ಪಾರದರ್ಶಕವಾಗಿ ವಿಷಯ ಹೇಳುತ್ತೀರಿ. ಹಾಗೆ ನಿಮ್ಮ ಧ್ವನಿ ತುಂಬಾ ಚೆಂದ ಉಂಟು ಎಂ.ಜಿ.ತಿಲೋತ್ತಮೆ
@swarnakannan4024
@swarnakannan4024 9 месяцев назад
ಸ್ಪೂರ್ತಿ ತುಂಬುವಂತಹ ವಿಡಿಯೋ ಆತ್ಮಾಭಿಮಾನ ಮುಖ್ಯ ಎನ್ನುವುದು ಸ್ಪಷ್ಟ
@vijaylakshmih891
@vijaylakshmih891 9 месяцев назад
ನಮ್ಮೆಲ್ಲರಿಗೂ ಸ್ಪೂರ್ತಿ ಸರ್ ಇವರ ಬದುಕು.... ದೇವರು ಒಳ್ಳೆಯದು ಮಾಡಲಿ🙏🙏
@krishnamurthyt57
@krishnamurthyt57 9 месяцев назад
ಸ್ಥಳೀಯ ಮುಖಂಡರು ಅವರಿಗೆ ಒಂದು ಒಳ್ಳೆಯ ಎಲೆಕ್ಟ್ರಿಕ್ ವಾಹನ ಕೊಡಿಸಿದರೆ ಇನ್ನು ಹೊಳೆಯದಾಗುತ್ತೆ
@Royals41
@Royals41 9 месяцев назад
ಈ ರೀತಿಯ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್
@deepthichinni3458
@deepthichinni3458 9 месяцев назад
ದೇವರು ಆರೋಗ್ಯ ಆಯಸ್ಸು ಕೊಟ್ಟು ಕಾಪಾಡಲಿ
@sanvishwe5893
@sanvishwe5893 9 месяцев назад
ನೀವು ಇಂತಹ ವ್ಯಕ್ತಿಗಳನ್ನು ವೀಡಿಯೋ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್....❤❤❤❤
@Ravindranaik-lv3cw
@Ravindranaik-lv3cw 9 месяцев назад
😢 9:09 9:09
@jayawshree6629
@jayawshree6629 9 месяцев назад
ನಿಮ್ಮ ಪ್ರಯತ್ವಕ್ಕೆ ನಮ್ಮ ಅಭಿನಂದನೆ ಓಳ್ಳೆಯದಾಗಲಿ
@ThirdEyekannada
@ThirdEyekannada 9 месяцев назад
ru-vid.com/video/%D0%B2%D0%B8%D0%B4%D0%B5%D0%BE-chrK_F5FE5I.htmlsi=GDpcOfTgv1vF0jd5 ಎರಡೂ ಕಾಲಿಲ್ಲ, ಜೊಮ್ಯಾಟೋ ಮೂಲಕ ಬದುಕು ಕಟ್ಕೊಂಡ ಯುವಕ
@ಸಂಗೀತಾ.ಕೆ
@ಸಂಗೀತಾ.ಕೆ 9 месяцев назад
ಸರ್ ನನ್ನ ಅಕ್ಕ ಅಂಗವಿಕಲರ ಶಾಲೆಗೆ ಟೀಚರ್ .ಪ್ರತಿ ದಿನ ಇವರದೆ ವೀಡಿಯೊ ಹಾಕೂದು .ರಾತ್ರಿ ನಮ್ಮ ಅಕ್ಕ status ಹಾಕಿದ್ರು .ಇವಾಗ ನೀವು ಅವರನ್ನ ತೋರಿಸಿದ್ರೀ ತುಂಬ ಧನ್ಯವಾದ ❤🙏
@vanamalalk5844
@vanamalalk5844 9 месяцев назад
55
@girija4714
@girija4714 9 месяцев назад
ನಿಮಗೆ ದೇವರು ಒಳ್ಳೆಯ ದನ್ನುಮಾಡಲಿ
@praveenabmj5346
@praveenabmj5346 9 месяцев назад
ನಾನು ಒಬ್ಬ ವಿಕಲಚೇತನ ವ್ಯಕ್ತಿ ಈ ವಿಡಿಯೋ ನೋಡಿ ಇನ್ನು ಆತ್ಮ ವಿಶ್ವಾಸ ಹೆಚ್ಚಾಯಿತು ನನಗೆ
@santoshpujarimamadapur5538
@santoshpujarimamadapur5538 9 месяцев назад
Ragu anna good job & God bless you nimmida & Ato DRIVER bro gu Vandu Vandu Salute ❤🙏
@Royals41
@Royals41 9 месяцев назад
ರಘು ಅಣ್ಣ ನಿಮಗೆ ಆ ದೇವರು ಒಳ್ಳೇಯದು ಮಾಡಲಿ❤😊
@sharathb9248
@sharathb9248 9 месяцев назад
Sunil sir you are the real inspiration to all the youths of India ❤
@BasavarajBalegar-ne7ke
@BasavarajBalegar-ne7ke 9 месяцев назад
ತುಂಬಾ ಒಳ್ಳೆಯ ಕೆಲಸ ನಿಮಗೆ ದೇವರು ಒಳ್ಳೇದು ಮಾಡಲಿ ❤❤❤❤❤
@sushmithamani4341
@sushmithamani4341 9 месяцев назад
ತುಂಬಾ ಒಳ್ಳೆ ವೀಡಿಯೋ ಮಾಡಿದಿರಾ ಸರ್. ಅವ್ರಿಗೆ ದೇವ್ರು ಒಳ್ಳೇದು ಮಾಡಲಿ. ನಮ್ಮ ಊರಿಗೆ ಬಂದಿದ್ದಕೆ ತುಂಬಾ ಕುಷಿ ಆಯ್ತು ಸರ್ 😊
@ಜೀವಾ-ಯ6ಖ
@ಜೀವಾ-ಯ6ಖ 9 месяцев назад
Respecte for ur commitenent sir🙏🙏🙏 hatss off u🥰
@devakip.s7389
@devakip.s7389 9 месяцев назад
Self respect hats off you brother God bless you
@sudhakras3685
@sudhakras3685 9 месяцев назад
ಒಳ್ಳೆ ಕೆಲಸ ಧನ್ಯವಾದಗಳು 🙏🙏
@gaganmahesh9225
@gaganmahesh9225 9 месяцев назад
ಸಾರ್ ಸೂಪರ್ ವಿಡಿಯೋ ನಾನು ನಿನ್ನೆ ಅಷ್ಟೇ ಅವರ ವಿಡಿಯೋ ನೋಡಿದೆ ತುಂಬಾನೇ ಖುಷಿಯಾಗಿತ್ತು ಆದರೆ ಇವತ್ತು ನೀವು ಫುಲ್ ಎಪಿಸೋಡ್ ಮಾಡಿದ್ದೀರಾ ಸೂಪರ್ ಸರ್ ಇತರ ಸ್ವಾಭಿಮಾನಿಗಳನ್ನು ಗುರುತು ಹಿಡಿದು ವಿಡಿಯೋ ಮಾಡಿ ನಿಮ್ಮ ಚಾನಲ್ ಗೆ ಆಲ್ ದ ಬೆಸ್ಟ್
@premkumargk684
@premkumargk684 9 месяцев назад
ಸುನಿಲ್ ದೇವರು ನಿಮ್ಮ ಸ್ವಾಬಿಮಾನಕ್ಕೆ sharanu
@sharanabasava2797
@sharanabasava2797 9 месяцев назад
ಕೈ ಕಾಲು ಮೂರ್ದುಕೊಂದೂರು ಮತ್ತೆ ಪ್ರೀತಿ-ಪ್ರೇಮ ಎಂದು ಪ್ರಾಣ ಕಳೆದುಕೊಳ್ಳುವರು ಇಂಥ ಒಬ್ಬ ಅಂಗವಿಕಲ ಜೀವನವನ್ನು ನೋಡಿ ಕಲಿಯಬೇಕು,❤💐👐🎉
@sanath999
@sanath999 9 месяцев назад
ನನಗೊಂದು ಡೌಟ್, ಇಂಥವರನ್ನು ಯಾವ ಹುಡುಗಿಯರು ಪ್ರೀತಿ ಮಾಡಲ್ವಾ?
@muniraju2963
@muniraju2963 9 месяцев назад
Very.good.brother❤
@vanethajayu3912
@vanethajayu3912 9 месяцев назад
ಸ್ವಾವಲಂಬನೆ ಬದುಕು ನಿಜಕ್ಕೂ ಸಂತೋಷಕರ ❤❤
@user-cg4lg6mu2l
@user-cg4lg6mu2l 9 месяцев назад
ದೇವರು ಒಳ್ಳೆಯದು ಮಾಡಲಿ ಕಂದ
@sathishak9744
@sathishak9744 9 месяцев назад
Swabimani baduku......ninuu great....u r my inspiration.....hats off to u brother.....
@bhanukunder1043
@bhanukunder1043 9 месяцев назад
Super voice Sir. God bless you 🙏
@shivushankar9652
@shivushankar9652 9 месяцев назад
Infront of him we r nothing Best motivational person May god bless you
@nathalia7295
@nathalia7295 9 месяцев назад
Nammanta kaikalu eruvantavrige evrondu suuuuuuuper nedarshana sir.....👌👍👏👏👏
@ramireddyreddy9659
@ramireddyreddy9659 9 месяцев назад
Super Sunil anna neevu 🙏
@KrishnaMurthy-b5e
@KrishnaMurthy-b5e 9 месяцев назад
ಇವರಿಗೆ ಸರ್ಕಾರ ಸಹಾಯ ಮಾಡಬೇಕು ❤❤❤
@vijayashreebhandary4158
@vijayashreebhandary4158 9 месяцев назад
Super voice nondige super video nu madteeri sir.dhanyavadagalu.
@KavithaSGowda
@KavithaSGowda 9 месяцев назад
Nija sir avara nodi kaliyodu thumba janake ide🙏
@venkateshkaki5351
@venkateshkaki5351 9 месяцев назад
Really he is the inspiration to young people who is depend on parents for every thing ❤
@ShivsagarHN-nl9vh
@ShivsagarHN-nl9vh 9 месяцев назад
Best video ❤
@purushottamakb4444
@purushottamakb4444 9 месяцев назад
Great sunil hats off to u❤
@shobhashobha5725
@shobhashobha5725 9 месяцев назад
ಸೂಪರ್ ಸರ್ ದೇವರು ಒಳ್ಳೆಯದು ಮಾಡಲಿ❤
@cathrinearoojis3309
@cathrinearoojis3309 9 месяцев назад
God bless u
@udeernakv2985
@udeernakv2985 9 месяцев назад
👌👌👌👌👍👍👍🙏🙏🙏 Thank u for the good video. I will post it on the twitter
@Balua-l5p
@Balua-l5p 9 месяцев назад
ಸರ್ ನಮಸ್ತೆ ನೀವು ನಮ್ಮ ದೊಡ್ಡಬಳ್ಳಾಪುರ ಬಂದಿದ್ದ ತುಂಬಾ ತುಂಬಾ ಖುಷಿಯಾಗುತ್ತೆ ನನ್ನ ಮನಸ್ಸಿನ ಆತ್ಮ ಪೂರ್ವಕವಾಗಿ ನಿಮಗೆ ಧನ್ಯವಾದಗಳು❤️❤️❤️💐👏
@sudhakranganathachar8585
@sudhakranganathachar8585 9 месяцев назад
ಧನ್ಯವಾದಗಳು ಸರ್. 👏👏👌🙏
@hanumantharajuphanumanthar8862
@hanumantharajuphanumanthar8862 9 месяцев назад
ಸರ್ ಇವರ ಅಕೌಂಟ್ ನಂಬರ್/ ಪೋನ್ ಪೇ, ಗೂಗಲ್ ಪೇ ಹಾಕಿ ಸಾಧ್ಯವಾದಷ್ಟು ನಾವೇ ಇವರ ಸಾಲ ತೀರಿಸೋಣ... ಇವರ ಬದುಕು ಜಟಕಾ ಬಂಡಿ
@Chandrashekarrhitman45
@Chandrashekarrhitman45 9 месяцев назад
INSPIRATION❤🎉🎉
@jyothiravikumarjyothiravik4705
@jyothiravikumarjyothiravik4705 9 месяцев назад
Sunil and neevu ebru great sir❤❤❤❤❤
@sabappakatiger1989
@sabappakatiger1989 8 месяцев назад
ತುಂಬಾ ಧನ್ಯವಾದಗಳು
@RatnaHundia-u3w
@RatnaHundia-u3w 9 месяцев назад
Hats off sir niu tumba olle manushya nodi nelad mele kulitu wow super❤❤❤❤
@geethac8880
@geethac8880 9 месяцев назад
Super Super sir ❤
@francisfernandesfernandes7187
@francisfernandesfernandes7187 9 месяцев назад
Sir you are great heads of you sir❤all Karnataka people love you Sir 👏👏👏👏👏
@manjukt9474
@manjukt9474 9 месяцев назад
Super sir ninv🙏🙏🙏
@gururajbagali2690
@gururajbagali2690 9 месяцев назад
ಅದ್ಭುತ ಸ್ವಾಭಿಮಾನಿ.
@parameshthimmegowda5226
@parameshthimmegowda5226 9 месяцев назад
ಇವರು ಎಷ್ಟೋ ಜನರಿಗೆ ಮಾದರಿ 🙏🙏🥰🙏🙏
@gulmohar6709
@gulmohar6709 9 месяцев назад
Excellent honest vlog. Lesson to learn in life. Keep up the good work.
@devdaspoojary5612
@devdaspoojary5612 9 месяцев назад
Super hat's of to you sunil..and subrahmanya neevu ishtu aa hudugana bagge video madiddakke 🙏
@Sujikannadathivlog
@Sujikannadathivlog 9 месяцев назад
ನಿಜ ಗ್ರೇಟ್ ಸರ್ 👌👌👌
@ananthaanantha779
@ananthaanantha779 9 месяцев назад
🙏 nimma swabhimaanakke
@basavarajpujar-cp1eq
@basavarajpujar-cp1eq 9 месяцев назад
Thank u Swabhiman Sunil 🌷🌷🌷🌷🌷💐💐💐💐
@isaidokie
@isaidokie 9 месяцев назад
Hat's off brother ❤
@tejasvibhimanur6175
@tejasvibhimanur6175 9 месяцев назад
❤❤🙏🙏ಸರಕಾರ ಈ ಯುವಕನಿಗೆ ನೆರವಾಗಬೇಕು
@sharmilakarkera7064
@sharmilakarkera7064 9 месяцев назад
Super sir 👍👏👏👏🙏♥️♥️♥️
@manukumarsuperguruolligesa4684
@manukumarsuperguruolligesa4684 9 месяцев назад
Super super super super super super super super super annavare. Good parshan valle vekthithva.
@krchandrashekarphysiothera5375
@krchandrashekarphysiothera5375 9 месяцев назад
Super motivational video
@HareshHaresh-b4k
@HareshHaresh-b4k 9 месяцев назад
ಸೂಪರ್ ❤️🙏
@ashwinikb5571
@ashwinikb5571 9 месяцев назад
HATS off SUNIL brother 🙏🙏🙏
@farmerinfo5124
@farmerinfo5124 9 месяцев назад
You are an inspiration for all of us, hat's of to you Sunil Sir.
@Shivakumar-g9o2p
@Shivakumar-g9o2p 9 месяцев назад
raghu really great sir hats off sir Sunil all the best
@manjunathrajannagol239
@manjunathrajannagol239 9 месяцев назад
Good job sir
@RaviKumar-tb9wz
@RaviKumar-tb9wz 9 месяцев назад
Sir nivu nam doddaballapura bandidira tq sir,, good job for society
@sadhanashanbhag3756
@sadhanashanbhag3756 9 месяцев назад
Great. May god bless him
@MadhusudanM-o4h
@MadhusudanM-o4h 9 месяцев назад
👏 grate man sir,,
@rkjoshi5776
@rkjoshi5776 9 месяцев назад
Thanks Raghu God bless you
@pramilapolicepatil5302
@pramilapolicepatil5302 9 месяцев назад
Very inspiring person🎉🎉 🙏🙏
@dhanasukallur
@dhanasukallur 9 месяцев назад
Sir nimma vyas hagu matanaduva saili tumba abdutha olle kelasagalanna madutta iri 👍
@umasomashekhar3310
@umasomashekhar3310 9 месяцев назад
Government help madabeku, super
@sulochanab9458
@sulochanab9458 9 месяцев назад
ನಿಜವಾದ ಹೀರೋ... ಸೆಲ್ಯೂಟ್ ಇವರಿಗೆ
Далее
DIY Pump Solutions
00:18
Просмотров 1,3 млн
Как не носить с собой вещи
00:31
Просмотров 937 тыс.
The REAL Truth Behind the DVD Logo
01:00
Просмотров 31 млн
DIY Pump Solutions
00:18
Просмотров 1,3 млн