Тёмный

B GANAPATHI | HAMSALEKHA | PEJAWAR (PEJAVARA) MUTT SRI VISHWESHA TIRTHA SWAMIJI | CONTROVERSY | 

B Ganapathi
Подписаться 303 тыс.
Просмотров 213 тыс.
50% 1

ನಾದ ಬಿಟ್ಟು ನಾಲಿಗೆ ಹರಿಬಿಟ್ಟ ಮಹಾಗುರು ಹಂಸಲೇಖ..
#breakingnews #kfi #hamsalekha #controversy #youtube # ‪@tv9kannada‬ ‪@NammaKFI‬ ‪@trollkannadamovies7369‬
.
.
.
.
.
.
.
.
Follow me on -
• Instagram: / bolgereganapati
• Facebook: / ganapati.bolgere
• Twitter: / b4ganapathi
• Facebook Page: tinyurl.com/2p...

Опубликовано:

 

16 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1,8 тыс.   
@hemaprasad6156
@hemaprasad6156 2 года назад
ಇಂಥವರನ್ನ ಒಂದು ಆದರ್ಶ ಎಂದು ಬಿಂಬಿಸುವ ಮಾಧ್ಯಮಗಳಿಗೂ ಧಿಕ್ಕಾರ!!! ಸಧ್ಯ ನಮ್ಮ ಮುಂದಿನ ಪೀಳಿಗೆ ಇವರ ಹಾದಿಯಲ್ಲಿ ನಡೆಯದಿದ್ದರೆ ದೇವರಿಗೆ ನೂರು ನಮಸ್ಕಾರ...
@mahadevashettymahadeva5635
@mahadevashettymahadeva5635 2 года назад
@@geethashastry9478 ನಮ್ಮ ದಲಿತರ ಮಾತೇ ಹಾಗೆ ಆದರೂ ನಿಮ್ಮ ನಡೆ ne ಹಾಗೆ ಅಲ್ಲವೇ ಇನ್ನೊಮ್ಮೆ ದಲಿತರ ವಿಷಯಕ್ಕೆ ಬರಬೇಡಿ ನೀವು ಇವತ್ತು ದಲಿತರು ಅಂತ ಕೀಳಾಗಿ ಕಾಣೋದಕ್ಕೆ ನಿಮ್ಮ ಬ್ರಾಹ್ಮಣರೇ ತಾನೆ ಕಾರಣ ಅದನ್ನ ಒಮ್ಮೆ ತಿಳಿದು ಕೊಳ್ಳಿ ,
@renukarameshr1530
@renukarameshr1530 2 года назад
@@geethashastry9478 ammanni ninuyavjathi ಮಾತಾಡೋ ಯೋಗ್ಯತೆ ಯಲ್ಲಾರಿಗು ಇರುತ್ಚೆ
@nagarajann6204
@nagarajann6204 2 года назад
@@geethashastry9478 ಯಾರೋ ಒಬ್ಬರು ತಪ್ಪು ಮಾತಾಡಿರಬಹುದು, ಅದಕ್ಕೋಸ್ಕರ ಇಡೀ ಜಾತಿ ಪಂಗಡಗಳನ್ನು ಏಕೆ ಹೀನಾಯಮಾನವಾಗಿ ಕಾಣಬೇಕು?? ಅದೂ ಅಲ್ಲದೆ ಇದು ಮುಗಿದು ಹೋದ ವಿಷಯ, ಕ್ಷಮಾಪಣೆ ಕೇಳಿದ್ದೂ ಆಯಿತು, ಒಂದುವೇಳೆ ಪೇಜಾವರ ಶ್ರೀಗಳು ಜೀವಂತವಾಗಿದ್ದಿದ್ದರೆ ಅವರೇ ಹೃದಯವೈಶಾಲ್ಯತೆಯಿಂದ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸದೆ ಕ್ಷಮಿಸುತ್ತಿದ್ದರು. "" ತಪ್ಪು ಮಾಡುವುದು ಸಹಜ ಕಣೋ "" "" ತಿದ್ದಿ ನಡೆಯುವವನು ಮನುಜ ಕಣೋ "" ವಂದನೆಗಳು.
@gopalkrishna.v6950
@gopalkrishna.v6950 2 года назад
ನಿಮ್ಮ ಹೇಳಿಕೆ ಅದೆಷ್ಟೋ ಅಭಿಮಾನಿಗಳ ಹೃದಯದ ಭಾವನೆಗಳನ್ನು ಕೊಂದಿದೆ sir..
@vinaygd2264
@vinaygd2264 2 года назад
ಉತ್ತಮವಾದ ಮಾತುಗಳು ಸರ್, ಹಂಸಲೇಖಗೆ ಅಹಂಕಾರದ ಮತ್ತು ಯಶಸ್ಸಿನ ಪಿತ್ತ ನೆತ್ತಿಗೇರಿದಂತೆ ಕಾಣುತ್ತೆ, ಶ್ರೇಷ್ಠ ಸಂತರ ಬಗ್ಗೆ ಲಘುವಾಗಿ ಮಾತನಾಡಿದ್ದು ಸರಿಯಲ್ಲ.
@vinayak449
@vinayak449 2 года назад
@@Hy_there01 ಅಪ್ಪು ಬಗ್ಗೆ ಅಲ್ಲ ಕಣೋ ಗುಬಲ್ಡ್... ಅವ್ರು ಮಾತಾಡಿದ್ದು ಒಬ್ಬ ಶ್ರೇಷ್ಠ ಸಂತ ವಿಶ್ವೇಶ್ವರ ತೀರ್ಥ ಸ್ವಾಮೀಜಿ ಅವ್ರ ಬಗ್ಗೆ.
@raghavendrahebbal4640
@raghavendrahebbal4640 2 года назад
Ahankara da pitta nettigeride..samskara illada naalige avanaddu kachada ..holasu tinno nalige inta maatu chapala .avna hendati oddu horge hakbekittu ....
@user-fu6wb3so7u
@user-fu6wb3so7u 2 года назад
ನಿಜ...ಬೇಜವಾಬುದಾರಿ ಮಾತನಾಡಿ ಎಲ್ಲರ ಮನಸ್ಸನ್ನು ವಿನಾಕಾರಣ ನೋಯಿಸಿದ್ದಾರೆ... ಇಂಥಾ ಹೇಳಿಕೆಗಳು ಸಮಾಜದ ಸ್ವಾಸ್ಥ್ಯವನ್ನು ಹಾಳು ಮಾಡುತ್ತೆ ಅಷ್ಟೆ... ಯಾಕೆ ಬೇಕಿತ್ತು...
@shiriyams129
@shiriyams129 2 года назад
Hahankar,drohi
@vishalvishu9810
@vishalvishu9810 2 года назад
@@Hy_there01 ye bvc naida maga Video tulambe randai maga
@ranganathbannatti4693
@ranganathbannatti4693 2 года назад
ಅದ್ಬುತ ಮಾಹಿತಿ ಜೊತೆಗೆ ಉತ್ತಮವಾಗಿ ವಿಮರ್ಶೆ ಮಾಡಿದ್ದಿರಿ ಸರ್. ಧನ್ಯವಾದಗಳು.
@gopalakrishnahs4868
@gopalakrishnahs4868 2 года назад
ಗಣಪತಿಯವರೇ ನಿಮ್ಮ ಮಾತನ್ನು ಒಪ್ಪಿದೆ ಸಮಾಜದ ಜನ ದಾರೀ ತಪ್ಪಿದಾಗ ನಿರ್ಭೀತಿಯಿಂದ ಆದ ತಪ್ಪನ್ನು ತಿಳಿಸುವಂಥಹ ನಿಮ್ಮ ಥವರು ತಿದ್ದಬೇಕು ತುಂಬ ಒಳ್ಳೆಯ ಮಾತುಗಳನ್ನು ಆಡಿದ್ದೀರಿ..ಧನ್ಯವಾದಗಳು ಸರ್..
@basavarajkv7091
@basavarajkv7091 19 дней назад
ನೂರಕ್ಕೆ ನೂರು ಸತ್ಯ 💯👍
@nagahonnaver2528
@nagahonnaver2528 2 года назад
ಹಂಸಲೇಖ ಅವರೆ ನೀವು ಕ್ಷಮೆ ಕೇಳಬೇಕಿದ್ದರೆ. ನೀವು ಯಾವ ಸಭಾಭವನದಲ್ಲಿ ಹೋಗಿ ಅವರ ಬಗ್ಗೆ ಕೀಳಾಗಿ ಮಾತಾಡಿದ್ದಿರೋ ಅದೆ ಸಭಾಭವನದಲ್ಲಿ ಹೋಗಿ ಕ್ಷಮೆ ಕೇಳಿ
@Mohankumar-gb9bi
@Mohankumar-gb9bi 2 года назад
ದಡ್ಡನಿಗೆ ಹೆಡ್ಡನಿಗೆ ಕ್ಷಮೆ. ಆದರೆ ಇಂತಹವನಿಗೆ ಕ್ಷಮೆಯೇ ಇಲ್ಲ !!
@raghavendrahebbal4640
@raghavendrahebbal4640 2 года назад
Avnu naalige biddogide. ....kachada avanu ....kshame kelidru use illa .innu avnu tumba kelamattakkke ilida drohi avnu ...
@shilajakandi6201
@shilajakandi6201 2 года назад
ಒಬ್ಬ ಸಂಗೀತಗಾರನ ಮನಸ್ಸು ಇಷ್ಟು ಹೊಲಸು ತುಂಬಿದ ಗಡಿಗೆ ಆಗಿರಲಿಕ್ಕೆ ಹೇಗೆ ಸಾಧ್ಯ, ಧಿಕ್ಕಾರವಿರಲಿ
@sulochanakulkarni5412
@sulochanakulkarni5412 2 года назад
ಒಂದು ಒಳ್ಳೆಯ ಸಂದೇಶ ಕೊಟ್ಟೀದ್ದೀರ ಇತಿಹಾಸ ಗೊತ್ತಿಲ್ಲದೆ ಮಾತನಾಡುವ ಮೊದಲು ವ್ಯಕ್ತಿಯ ಕೆಲಸವನ್ನಾದರೂ ತಿಳಿದು ಕೊಂಡು ಮಾತನಾಡಬೇಕಿತ್ತು. ಹಂಸಲೇಖ ಸರ್ ನಾಲಿಗೆ ಹರಿ ಬಿಡುವ ಮೊದಲು ಯೋಚಿಸಿ ಮಾತನಾಡಬೇಕಿತ್ತು .
@venkatesh.n7196
@venkatesh.n7196 2 года назад
ಈ ದುರಹಂಕಾರಿ ಅಯೋಗ್ಯ ನಿಗೆ ಸಾರ್ ಅನ್ನುವ ಪದ ಏತಕ್ಕೆ ಉಚ್ಚಾರಣೆ ಮಾಡಿದ್ದೀರಾ ಅ ಕಳಂಕ ಧ ಸ್ವಲ್ಪ ಬಾಗ ನಿಮಗೂ ಆಂಟಿ ಕೊಳ್ಳುತ್ತದೆ
@geetanjaliupadhyaya2151
@geetanjaliupadhyaya2151 2 года назад
Hamsalekha alla sir husulekha. Katte bhadawa. Punit rajkumar nodi kali. Pejawer shrigalu yen madidru nimage. Romantik song bariyodu .buddi barlilla katte.
@nagas7740
@nagas7740 2 года назад
Onedhu maathige istella yegaraadthialla, shathamaanadhindha dalitara shoshane maadidhralla adhakke kshamapane yelli? Naadha mundhe veda shoonya, manaviyathe ildhe iro dharma idhru ondhe sathru ondhe.
@pradeepkmr12
@pradeepkmr12 2 года назад
@@venkatesh.n7196 taiwanese song copy madi hamsalekha nadabrama agiddu.. taiwanese pop song copied by hamsalekha ru-vid.com/video/%D0%B2%D0%B8%D0%B4%D0%B5%D0%BE-wPGdcfT_rjE.html
@rajamaarajamaa9953
@rajamaarajamaa9953 2 года назад
@@venkatesh.n7196 💯👍👍
@hemalathar6936
@hemalathar6936 2 года назад
ಮಾತು ಆಡಿದರೆ ಹೋಯ್ತು, ಮುತ್ತು ಒಡೆದರೆ ಹೋಯ್ತು.. ಹಂಸಲೇಖರ ಕೀಳು ಭಾಷೆಗೆ ಧಿಕ್ಕಾರವಿರಲಿ, ಅವರು ಈ ಮಟ್ಟದ ಕೀಳು ಮನೋವೃತ್ತಿಯವರು ಎಂದು ಭಾವಿಸಿರಲಿಲ್ಲ, ಅಸಹ್ಯವಾಗುತ್ತದೆ..
@shantamallaiah6694
@shantamallaiah6694 Год назад
Thard. Class. Bloster
@hspramod
@hspramod 2 года назад
ನಮ್ಮೆಲ್ಲರ ಪ್ರೀತಿಯ ಪದ್ಮಭೂಷಣ ಡಾ.ರಾಜಕುಮಾರರವರಿಗೆ ಆಹಾರದ ವಿಚಾರದಲ್ಲಿಯೂ ವಿವೇಕ, ಪ್ರೀತಿ, ಭಕ್ತಿ, ಶ್ರದ್ಧೆ, ಗೌರವವಿದ್ದದ್ದನ್ನು ಇಲ್ಲಿ ನೆನೆಯಬಹುದು. ಎಲ್ಲ ಆಹಾರವೂ ಅವರಿಗೆ ಪ್ರೀತಿಯೇ. ಇಷ್ಟವೇ ಸರಿ. ಆದರೆ .... ಅವರಿಗೆ ಮಾಂಸಾಹಾರದಲ್ಲಿ ವಿಶೇಷ ಆಸೆ. ಅವರ ಮನೆಯಲ್ಲಿ ನಾವು ತಿಂಡಿ ತಿಂದಿದ್ದೇವೆ. ನಾವು ಊಟ ಮಾಡಿದ್ದೇವೆ. ಎಂದು ಹೇಳುವ ಜನರ ಸಂಖ್ಯೆ ಕಮ್ಮಿ ಏನಿಲ್ಲ. ಆದರೆ..... ಡಾ.ರಾಜಕುಮಾರರವರು ಎಲ್ಲರಿಗೂ ಮಾಂಸಾಹಾರವೇ ತಿನ್ನಿರೆಂದು ಎಂದೂ ಒತ್ತಾಯಿಸಿಯೂ ಇಲ್ಲ. ಮನೆಗೆ ಬಂದವರಿಗೆಲ್ಲ ಮಾಂಸಾಹಾರವನ್ನೇ ಬಡಿಸಿಯೂ ಇಲ್ಲ. ಅವರವರ ಆಹಾರದಭಿರುಚಿಯನ್ನರಿತು ಅಂತಹ ಆಹಾರವನ್ನು ನೀಡಿದ್ದಾರೆ. ಅವರು ನಿಜವಾಗಿಯೂ ಎಲ್ಲರನ್ನೂ ಸಮಾನತೆಯಿಂದ ಕಾಣುತ್ತಿದ್ದ ಮಹನೀಯರು. ಅವರ ಅಭಿಮಾನಿಗಳಲ್ಲಿ ಸಸ್ಯಾಹಾರ ಸ್ವೀಕರಿಸುವ ಮತ್ತು ಮಾಂಸಾಹಾರ ಸ್ವೀಕರಿಸುವ ಅಭಿಮಾನಿಗಳ ದಂಡೇ ಇತ್ತು. ಶ್ರೀರಾಜಕುಮಾರ್ ಅವರಿಗೆ ಮಾಂಸಾಹಾರ ಇಷ್ಟ ಎಂಬ ಕಾರಣಕ್ಕೆ ಸಸ್ಯಾಹಾರೀ ಅಭಿಮಾನಿಗಳು ಮಾಂಸಾಹಾರಿಗಳಾಗಲಿಲ್ಲ. ಶ್ರೀರಾಘವೇಂದ್ರಸ್ವಾಮಿ ಮುಂತಾದ ಹಲವು ಚಲನಚಿತ್ರಗಳ ಚಿತ್ರೀಕರಣದಲ್ಲಿ ವ್ರತಧಾರಿಯಾಗಿದ್ದು, ಅಲ್ಲಿಯ ತನಕ ಮಾಂಸಾಹಾರ ತ್ಯಜಿಸಿ ಚಿತ್ರೀಕರಣ ಮುಗಿಸಿರುವುದನ್ನು ಪುನಃ ಹೇಳಬೇಕೆಂದೇನಿಲ್ಲ. ಇದರಿಂದ ಮಾಂಸಾಹಾರ ಸ್ವೀಕರಿಸುವ ಅಭಿಮಾನಿಗಳು ಸಸ್ಯಾಹಾರಿಗಳೇನು ಆಗಲಿಲ್ಲ. ಆದರೆ ಅವರ ಮೇಲಿನ ಅಭಿಮಾನ ಯಾರಿಗೂ ಒಂದಿನಿತೂ ಕಡಿಮೆಯಾಗಲಿಲ್ಲ. ಇಂದಿಗೂ ಅಷ್ಟೇ ಅಭಿಮಾನವಿದೆ. ನಮ್ಮ ಪ್ರೀತಿಯ ವರನಟ ಪದ್ಮಭೂಷಣ ಡಾ.ರಾಜಕುಮಾರ್ ರವರು ಇಂತಹ ಅನೇಕ ಸಂಗತಿಗಳಿಂದ ಆದರ್ಶ. ( ಫೇಸ್ ಬುಕ್ ನಲ್ಲಿ ಕಂಡದ್ದು)
@ammaamma8786
@ammaamma8786 2 года назад
ನಿಮ್ಮ ಮಾತುಗಳನ್ನು ಎರಡು ಎರಡು ಬಾರಿ ಕೇಳಿದೆ, ಚಿನ್ನದ ಮಾತುಗಳು. 👌🙏🏽
@premas.p5485
@premas.p5485 2 года назад
Remove Hamsaleka from all the Reality Shows n He should not be invited for any functions..Shame of Hamsaleka
@santhoshkadabettu6048
@santhoshkadabettu6048 2 года назад
Yes 100%
@suprabhat4623
@suprabhat4623 2 года назад
Rightly said, he doesn't deserve to adore any position as he is not fit for the same, no illiterate will speak about Pejawar Swamiji like this....
@ravindrahk8676
@ravindrahk8676 2 года назад
Zee...Sarigama...was doing wonders with Rajesh and Vijay Hamsalekha entered...and programme got messed up...one.season Rajesh skipped. This year he left Saregama. Hamsalekha..a mean minded person. His loose talk...he has illfamed himself...and not expected from him.
@Hindhu2080
@Hindhu2080 2 года назад
Yes
@divyaravindra5927
@divyaravindra5927 2 года назад
Yes remove hamsalekha talking too much in reality shows
@gurumurthydevappa6064
@gurumurthydevappa6064 2 года назад
ತುಂಬಾ ಉತ್ತಮವಾಗಿ ಅವರು ಮಾಡಿದ ತಪ್ಪನ್ನು ಅವರಿಗೆ ಮನವರಿಕೆ ಮಾಡಿದಿರಿ.ಅಭಿನಂದನೆಗಳು.
@chandrashekar-kg7oi
@chandrashekar-kg7oi 2 года назад
ಹಂಸಲೇಖ ಅವರಿಗೆ ಇಂತಹ ಕೊಳಕು ಬಾಯಿ ಇದೆಯೆಂದು ತಿಳಿದು ಅಸಹ್ಯವಾಯಿತು Che
@santhoshks8288
@santhoshks8288 2 года назад
ರವಿಚಂದ್ರನ್ ಈತನನ್ನು ಏಕೆ ದೂರ ಮಾಡಿದ ಅಂತ ಈಗ ಗೊತ್ತಾಯ್ತು.
@anuradhabheemaraju4008
@anuradhabheemaraju4008 2 года назад
ಮೊಟ್ಟ ಮೊದಲಿಗೆ ನೀವಾಡಿದ ಮಾತಿಗೆ ನಮ್ಮ ಅಭಿನಂದನೆಗಳು. ನಿಜವಾಗಿಯೂ ಹಂಸಲೇಖಾ ಇಷ್ಟುಟ ಕೆಳಮಟ್ಟದಲ್ಲಿ ಮಾತಾಡಿರೋದು ಖಂಡಿತಾ ಅವರು ಕ್ಷಮಾರ್ಹರಲ್ಲ. ಅವರ ಬಗ್ಗೆ ತುಂಬಾ ಅಸಹ್ಯ ವಾಗುತ್ತಿದೆ.
@someshsterling4010
@someshsterling4010 2 года назад
Third class ganapathy
@ammaamma8786
@ammaamma8786 2 года назад
೧೦೦ % ನಿಮ್ಮ ಒಂದೊಂದು ಮಾತು ತೂಕದ ಮಾತಾಗಿದೆ.👌🙏🏽
@geetagajendra4446
@geetagajendra4446 2 года назад
ತುಂಬಾ ಸರಿಯಾಗಿ ಹೇಳಿದ್ದೀರಿ ಬಹಳ ಒಳ್ಳೆಯ ವಿಚಾರಗಳನ್ನು ತಿಳಿಸಿದ್ದೀರಿ 🙏🙏 ಪೇಜಾವರಶ್ರೀಗಳಿಗೆ ನಮೋನಮಃ 🙏🙏
@smrutisadhana9156
@smrutisadhana9156 2 года назад
Big respect to Pejawara swamiji🙏
@anilacharya9815
@anilacharya9815 2 года назад
Mr Ganapathi is 100% right...each point is like a life lesson to Hamzalickka...request to Hamzalickka is to save this vedio and watch daily....
@udayvs3056
@udayvs3056 2 года назад
Superb...... ..very sensible..thoughtful..and unique method of analysis and speech
@rathnasathyanarayana4468
@rathnasathyanarayana4468 2 года назад
No doubt, this z tv channel now a days become acharavilladha naligegalige give full respect and give encourage this type of dabba person s . Example, anchor Anushree and this hamsaleka. This habit continue this channel , all people ban this channel and this dabba person s
@vadirajarao9272
@vadirajarao9272 2 года назад
Very good comments by Sri Ganapathy for the Great Priest Sri Pejawar of udipi mutt and his critism of hamsa lekha of kannada film industry should be welcomed. In future such learned people should be very careful and cautious while speaking or addressing the public in society.
@venkateshaprasad
@venkateshaprasad 2 года назад
I am no longer his fan. Shame on him. He has created himself a place in hell
@lakshmijayaramarao5943
@lakshmijayaramarao5943 2 года назад
ತುಂಬಾ ಚೆನ್ನಾಗಿ ಹೇಳಿದ್ದೀರಿ, ಗಣಪತಿ ಯವರೇ, ಎಲ್ಲರಿಗೂ ದುಃಖ ವಾಗಿತ್ತು, ನೀವು ಹೇಳಿರುವ ಮಾತು ಗಳು ಎಷ್ಟೋ ಲಕ್ಷಾಂತರ ಹ್ರದಯ ದಿಂದ ಬಂದಿರುವ ಮಾತುಗಳು, ನಿಮಗೆ ತುಂಬಾ ಧನ್ಯವಾದಗಳು. ಹಂಸ ಲೇಖ ಅವರೇ ನಿಮ್ಮ ಆ ನಾಲಿಗೆ ಮೇಲೆ ಯಾವ ದ್ದೆವ ಬಂದು ಕುಳಿತು ಆಗೆ ಮಾತನಾಡಿಸಿ ಬಿಟ್ಟಿತು,ನಿದಾನ ವಾಗಿ ಯೋಚಿಸಿ ನಿಮ್ಮನ್ನು ನೀವೆ ವಿಮರ್ಶೆ ಮಾಡಿಕೊಳ್ಳಿ, ನೀವು ಹೀಗೆ ವಿಮರ್ಶೆಗೆ ಒಳ್ಳ ಪಟ್ಟದು, ನಿಮ್ಮ ಗ್ರಹಚಾರ. ಇದಕೆಲ್ಲ ಕಾರಣ, ಮಹಾನ್ ಭಗವದ್ ಸ್ವರೂಪರನ್ನು ಹಗುರವಾಗಿ ಮಾತಾಡಿದರೆ, ಆ ಕ್ರಿಷ್ಣ ಸುಮ್ಮನೆ ಬಿಡುತ್ತಾನೆ ಹೇ? ಇದರಲ್ಲಿ ತಪಿದ್ದರೆ ಕ್ಷಮಿಸಿ. 🙏
@venkatalakshammadevarajaia611
@venkatalakshammadevarajaia611 2 года назад
ತುಂಬಾ 👌 ವಿವರವಾಗಿ ಪ್ರಶಂಸೆ ಮಾಡಿದ್ದಕ್ಕೆ ಧನ್ಯವಾದಗಳು 🙏. ಹಂಸಲೇಖರವರ ಮೇಲೆ ಬೆಟ್ಟದಷ್ಟು ವಿಶ್ವಾಸ ವಿತ್ತು, ಅದೆಲ್ಲವೂ ಹೇಗಾಯಿತು ಅಂದ್ರೆ ದೊಡ್ಡ ಹರಿವಾಣದಲ್ಲಿ ಹಾಲು ತುಂಬಿಸಿ ಒಂದು ಹನಿ ಹುಳಿ ಹಿಂಡಿ ದಂತೆ ಮಾಡಿಕೊಂಡ ಪರಿಸ್ಥಿತಿಗೇ ಬಂದುದು ದುರದೃಷ್ಟಕರ 😔 ಆಡಿಕೆನಲ್ಲಿ ಹೋದ ಮಾನ ಆನೆ ಕೊಟ್ಟರೂ ಬಾರದು, ಇದಕ್ಕೇ ಯಾವ ಕ್ಷಮಾಪಣೆ ಇಲ್ಲಾ, ಒಂದು ಸಂಗತಿ ಆ ಸ್ವಾಮಿಗಳು ಜೀವಂತ ಇದ್ದಾಗ ನಿಮ್ಮ ಈ ಮಾತನ್ನು ಕೇಳಲಿಲ್ಲವಲ್ಲ ಅದೇ..... ಅವರ ಸೌಭಾಗ್ಯ ಅನ್ನಿಸುತ್ತೆ,.... 😔
@vasanthakumarkalyani7517
@vasanthakumarkalyani7517 2 года назад
ತುಂಬಾ ವಿವರವಾಗಿ, ತುಂಬಾ ತರ್ಕ ಬದ್ಧ ವಾಗಿ, ತುಂಬಾ ವಿವೇಚನೆಯಿಂದ, ತುಂಬಾ ನೋವಿನಿಂದ ಮಾತಾಡಿದ್ದೀರಿ. ಧನ್ಯವಾದಗಳು. ನಮ್ಮಂತಹ ಲಕ್ಷಾಂತರ ಜನರ ಅಭಿಪ್ರಾಯ ಇದು. ಇದರ ಹಿಂದೆ ರಾಜಕೀಯ ವಾಸನೆ ನನಗೆ ಕಂಡು ಬರುತ್ತಿದೆ. ಯಾವಾಗಲೂ ಹಿಂದುಗಳನ್ನು ಅವಹೇಳನ ಮಾಡುವ ಪಕ್ಷದ ಮುಖಂಡ ರನ್ನು ಓಲೈಸಲು, ವಿಧಾನ ಪರಿಷತ್ ಟಿಕೆಟ್ ಗಾಗಿ ಪ್ರಯತ್ನಿಸಲು, ತಾನೂ ಒಬ್ಬ ಬುದ್ಧಿ ಜೀವಿ ಎಂದು ತೋರಿಸಿಕೊಳ್ಳಲು ಈ ಹುನ್ನಾರ. ನಾವು ಎಂದೂ ಅವರ ಜಾತಿಯನ್ನು ಕೇಳಿಲ್ಲ, ಅವರು ಮೂಲ ಹೆಸರನ್ನು ಮರೆತು ಅವರನ್ನು ಕನ್ನಡ ಚಿತ್ರರಂಗದ ಸಂಗೀತಕ್ಕೆ ಹೊಸಹಾದಿ ತೋರಿದ ಸಂಗೀತ ಗಾರ ಎಂದು ಗೌರವದಿಂದ ಕಾಣುತ್ತಿದ್ದೆವು. ಅವರು ಮುಖವಾಡ ಕಳಚಿತು. ನಮ್ಮ ನಿರೀಕ್ಷೆ ಹುಸಿಯಾಗಿದೆ. ಅವರ ಮಾತುಗಳಿಗೆ ಪರವಾಗಿ ಪ್ರತಿಕ್ರಿಯೆ ನೀಡುವವರು ಇರುತ್ತಾರೆ ಅದೂ ರಾಜಕೀಯ ಕಾರಣಕ್ಕಾಗಿ. ಆ ಮಹಾನುಭಾವ ಬಳಸಿದ ಭಾಷೆ ಯಂತೂ ಅಸಹ್ಯ, ಹೊಲಸು. ಆತ ಕ್ಷಮೆ ಕೇಳಿದರೂ ಆತ ಅದಕ್ಕೆ ಅರ್ಹ ನಲ್ಲ. ಇದರಿಂದ ಪೂಜ್ಯ ದಿ.ಪೇಜಾವರ ಶ್ರೀಗಳ ಕೀರ್ತಿ ಗೇನೂ ಚ್ಯುತಿ ಬರುವುದಿಲ್ಲ. ಧಿಕ್ಕಾರವಿರಲಿ ಇಂತ ಹೀನ ಮನಸುಗಳಿಗ
@SPGNIA
@SPGNIA 2 года назад
Sir hats off to you i have watched most of the videos but your is just awesome very beautiful explanation.
@vinodkarki12
@vinodkarki12 2 года назад
🙏🙏🙏 ಬಹಳ ಸುಂದರವಾಗಿ ವಿವರಿಸಿದ್ದೀರಿ ಧನ್ಯವಾದಗಳು🙏🙏🙏
@prakashshetty9
@prakashshetty9 2 года назад
👌👍
@raghavajoshi7691
@raghavajoshi7691 2 года назад
Great words about swamiji sir,thank u for respecting guruji☺️🙏🙏🙏👍👌
@hemaprasad6156
@hemaprasad6156 2 года назад
ಇಂತಹ ಮಾತುಗಳಿಂದ ಹಂಸಲೇಖ ಬಗ್ಗೆ ಇದ್ದಂತಹ ಅಭಿಮಾನ ಎಲ್ಲ ಗಾಳಿಗೆ ತೂರಿಹೋಯಿತು...ಮೊದಲು ಮಾನವನಾಗಲು ಕಲಿಯಬೇಕಿದೆ....
@karthiksimha2025
@karthiksimha2025 2 года назад
This is better than Tight slap Hats off to B Ganapathi sir
@doddeshduniya1957
@doddeshduniya1957 2 года назад
ಸರ್ ನಿಮ್ಮ ಒಂದೊಂದು ಮಾತು ಅರ್ಥಪೂರ್ಣ ವಾಗಿದೆ ನಾದಬ್ರಹ್ಮ ಅವರು ನಿಮ್ಮ ಮಾತು ಕೇಳಿದ ತದನಂತರ ಈ ಭೂಮಿಯಲ್ಲಿ ಇರುವಷ್ಟು ದಿನ ನಿಮ್ಮ ಮಾತುಗಳನ್ನು ಅಳವಡಿಸಿಕೊಂಡರೆ ನಾದಬ್ರಹ್ಮ ಅನ್ನೋ ಪದಕ್ಕೆ ಅರ್ಥ ಸಿಕ್ಕಂಗೆ ಆಗುತ್ತೆ 🙏🏻
@sumaramesh8275
@sumaramesh8275 2 года назад
Avanige gourava kodabekaagilla Ganapati sir
@suriyaprakash355
@suriyaprakash355 2 года назад
Superb sir
@n.k.murthy88
@n.k.murthy88 2 года назад
ಸರ್, ಈ ಪ್ರಸಂಗ ನಡೆದ ನಂತರ ಹಲವಾರು ವಿರೋಧ-ಪರ ಚರ್ಚೆಗಳನ್ನು ಕೇಳಿದ್ದೇನೆ. ಆದರೆ ನಿಮ್ಮಷ್ಟು ಚೆನ್ನಾಗಿ ಯಾರೂ ವಿಶ್ಲೇಷಣೆ ಮಾಡಿ ಹೇಳಲಿಲ್ಲ. ನಿಮ್ಮ ಮಾತುಗಳನ್ನು ಕೇಳಿ ತುಂಬಾ ಖುಷಿಯಾಯಿತು. ಧನ್ಯವಾದಗಳು.
@rao433
@rao433 2 года назад
Zee Kannada should remove Hamsalekha immediately from their show.
@padmasingh1423
@padmasingh1423 2 года назад
Rightly said, great people shouldn't behave irresponsibly. Very well said, teach him a proper lesson.
@bgmbits2031
@bgmbits2031 2 года назад
🙏🙏🙏🙏ನೀವು ಮಾತು ತುಂಬಾ ಚೆನ್ನಾಗಿ ಅರ್ಥಗರ್ಭಿತವಾಗಿ ಮಾತನಾಡಿದ್ದೀರಾ
@Rudra...Chitradurga
@Rudra...Chitradurga 2 года назад
ಹಂಸಲೇಖ ಸರ್ ನಿಮ್ಮ ಮಾತುಗಳು ಸತ್ಯ🙏🙏, ಯಾವ ಸ್ವಾಮಿಗಳೂ ದಲಿತರ ಉದ್ಧಾರ ಮಾಡಲ್ಲ,, ಈ ಮಠಗಳಿಂದಲೇ ಭಾರತದಲ್ಲಿ ಜಾತಿವ್ಯವಸ್ಥೆ ಸಂಘಟನಾತ್ಮಕ ರೂಪ ಪಡೆದು ಜೀವಂತವಾಗಿದೆ,,, ಜೈ ಹಂಸಲೇಖ ಸರ್🙏✊✊
@k.chandrashekharabhat6032
@k.chandrashekharabhat6032 2 года назад
ಯಾವ ರಾಜಕೀಯ ನೇತಾರನೂ ಸಹ....
@Rudra...Chitradurga
@Rudra...Chitradurga 2 года назад
@@k.chandrashekharabhat6032 ಹೌದು
@krsathyavathi9482
@krsathyavathi9482 2 года назад
ಆ ಮನುಷ್ಯನ ಬಗ್ಗೆ ಎಷ್ಟು ಅಸಹ್ಯ ಬಂದಿದೆ ಎಂದರೆ ಅವನು ಯಾವ ಟಿವಿ ಚಾನೆಲ್ ನಲ್ಲಿ ಬಂದರುಾ ಆ ಟಿವಿ ಚಾನಲ್ಲನ್ನು ತೆಗೆದು ಹಾಕುತ್ತೇವೆ ಎಷ್ಟು ಇಷ್ಟ ಪಟ್ಟು ಕೇಳುತ್ತಿದ್ದವನ ಹಾಡುಗಳನ್ನು ಇನ್ನು ಮುಂದೆ ಕೇಳಲು ಅಷ್ಟೇ ಅಸಹ್ಯವಾಗುತ್ತದೆ
@raghavendrahebbal4640
@raghavendrahebbal4640 2 года назад
Ashya tipppe avanu. Avna gavrava beedi paalaitu. Avnannu ista pado janru doora aadru. Kachada avanu
@harikumar-hm4yp
@harikumar-hm4yp 2 года назад
Wonderful analysis.... 🙏🙏🙏🙏👏👏👏👏
@gayathriramesh1703
@gayathriramesh1703 2 года назад
ಗಣಪತಿ ಸರ್ ನಮಸ್ಕಾರ. ನೀವು ಹೇಳಿದ ಮಾತು, ಹಂಸಲೇಖಗೂ, ಅವರಂತಹ ಅನೇಕರಿಗೂ ಯಾರೂ ಮಾಡದ ಜೀವಮಾನದ ಶ್ರೇಷ್ಠ ಪಾಠ. ಅವರಿಗೆ ಅರ್ಥ ಆಗುತ್ತಾ......... .
@Hy_there01
@Hy_there01 2 года назад
En maatadidru avru puneeth bagge
@Hy_there01
@Hy_there01 2 года назад
@pushpalatha k enanta maatadidru swalpa heli nang en vishya anta gottagtilla
@nikhilshetty9102
@nikhilshetty9102 2 года назад
@@Hy_there01 video nodi gotagute
@morning166
@morning166 2 года назад
ಗಣಪತಿ ಅವರೇ ನಮಸ್ಕಾರ. ಈ ವಿವಾದದ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಬಹಳ ಉನ್ನತ ಮಟ್ಟದಲ್ಲಿ ಗೌರವಯುತವಾಗಿ ಮಂಡಿಸಿದ್ದೀರಿ ಇದಕ್ಕೆ ನನ್ನ ಅಭಿನಂದನೆಗಳು. ದೈನಂದಿನ ಜೀವನದಲ್ಲಿ ನಾವು ಯಾರಾದ್ರೂ ಮನೆಗೆ ಬಂದರೆ ನೀವು ಕಾಫಿ ಕುಡೀತೀರಾ ಅಥವಾ ಟೀ ಕುಡೀತೀರಾ? ಅಂತ ಕೇಳಿ ಸತ್ಕಾರ ಮಾಡುತ್ತೇವೆ. ಮಾಂಸಾಹಾರಿ ಗಳಲ್ಲಿ ಸಹ ಮನೆಯ ಕೆಲವು ಸದಸ್ಯರು ಸಸ್ಯಹಾರಿಗಳ ಆಗಿರುವುದು ಎಲ್ಲರಿಗೂ ತಿಳಿದೇ ಇದೆ. ಇಂತಹ ಸಂದರ್ಭದಲ್ಲಿ ಒಂದು ಮಠದ ಸ್ವಾಮೀಜಿಯವರು ತಮ್ಮ ಮನೆಗೆ ಬಂದಾಗ ಯಾರೂ ಅವರಿಗೆ ಮಾಂಸಾಹಾರ ನೀಡುವುದಿಲ್ಲ. ಇಷ್ಟು ಮಾತ್ರದ ಪರಿ ಜ್ಞಾನ ಹಂಸಲೇಖನಿಗೆ ಇಲ್ಲವೇನು? ಇಷ್ಟೇ ಅಲ್ಲದೆ ಅವರು ದೇವಾದಿದೇವ ನಾದ ಶಿವನ ಬಗ್ಗೆಯೂ ಜಾನಪದ ಗೀತೆಯನ್ನು ಉಲ್ಲೇಖಿಸಿ ಅತ್ಯಂತ ಕೀಳುಮಟ್ಟದಲ್ಲಿ ಮಾತನಾಡಿದ್ದು ಇದು ದೇವರಿಗೆ ಮಾಡಿದ ಅಪಚಾರ ಅಲ್ಲದೆ ಜಾನಪದ ಕವಿಗಳಿಗೂ ಸಹ ಮಾಡಿದ ಅವಮಾನ. ಇದನ್ನು ಏಕೆ ಯಾವ ಮಠಾಧಿಪತಿಗಳು ವಿರೋಧಿಸುತ್ತಿಲ್ಲ ಎಂದು ನಾನು ಆಶ್ಚರ್ಯ ಪಡುತ್ತೇನೆ. ನಾನು ಒಬ್ಬ ದಲಿತನೆ. ಅಸ್ಪೃಶ್ಯತೆ ಪಿಡುಗು ಈಗ ಬಹುಪಾಲು ಇಲ್ಲವಾಗಿದೆ. ಹಳ್ಳಿಗಳಲ್ಲಿ ಕೆಳವರ್ಗದ ಅವಿದ್ಯಾವಂತರಲ್ಲಿ ಹೆಚ್ಚು ಇದೆ. ಇದಕ್ಕೆ ಉದಾಹರಣೆ ಮನೆಯಲ್ಲಿ ಕಸಮುಸುರೆ ಕೆಲಸ ಮಾಡಲು ಬರುವ ಕುರುಬರು ತಾವು ಶ್ರೇಷ್ಠರೆಂದು ಬಿಂಬಿಸುವುದನ್ನು ಕಂಡು ನನಗೆ ನಗು ಬರುತ್ತದೆ. ನಾವೂ ವಿದ್ಯಾವಂತರು ಆಗಬಹುದು. ಹಿಂದೂ ಧರ್ಮವು ಸಹ ಹಿಂದಿನಂತೆ ಈಗ ಗುಟ್ಟಾಗಿ ಉಳಿದಿಲ್ಲ. ಧರ್ಮದ ಜ್ಞಾನವನ್ನು ನಾವು ಸಹ ಪಡೆಯಬಹುದು. ನಾವು ಏಕೆ ಬ್ರಾಹ್ಮಣರನ್ನು ದ್ವೇಷಿಸಬೇಕು? ಮನುಸ್ಮೃತಿ ಒಂದೇ ಹಿಂದೂ ಧರ್ಮವಲ್ಲ. ಧರ್ಮದ ಅರಿವನ್ನು ನಾವು ಪಡೆಯೋಣ, ನಾವೂ ಶ್ರೇಷ್ಠತೆಯನ್ನು ಸಾಧಿಸೋಣ, ಶ್ರೇಷ್ಠತೆಯನ್ನು ಮೆರೆಯೋಣ. ಇತರ ಧರ್ಮಗಳ ದಾಳಿಗೆ ಸಿಕ್ಕಿ ಹಿಂದೂ ಧರ್ಮವು ನಲುಗಿರುವಾಗ ನಾವೆಲ್ಲರೂ ಒಟ್ಟಾಗುವ ಅವಶ್ಯಕತೆ ಬಹಳ ಇದೆ. ಇದು ನನ್ನ ವೈಯಕ್ತಿಕ ಅಭಿಪ್ರಾಯ.
@geervanim.h9846
@geervanim.h9846 2 года назад
Yes. ಬಹಳ ಚಂದವಾಗಿ ಹೇಳಿದ್ದೀರಿ.
@BGanapathiChannel
@BGanapathiChannel 2 года назад
ಧನ್ಯವಾದಗಳು
@gayathrib.n.836
@gayathrib.n.836 2 года назад
Yes u r right man has got head weight n it is not paranant
@raghavendraraghu2011
@raghavendraraghu2011 2 года назад
ಏನು ಹೇಳಬೇಕೋ ಅದನ್ನು ಅತ್ಯಂತ ಸ್ಪಷ್ಟವಾಗಿ, ನಿಖರವಾಗಿ ಹೇಳಿದ್ದೀರಿ.. ಅರ್ಥ ಮಾಡಿಕೊಳ್ಳುವ ಜನರಿಗೆ ಇಷ್ಟು ಸಾಕು...
@sunaadavinodini8726
@sunaadavinodini8726 2 года назад
ಸ್ವರ್ಗಸ್ಥರಾದವರ ಬಗ್ಗೆ, ಅವರು ಯಾರೇ ಆಗಿರಲಿ ಮಾತನಾಡಬಾರದು ಅನ್ನುವ ಕನಿಷ್ಠ ವಿವೇಕವು ಇಲ್ಲವೇ
@sunandamurthi2944
@sunandamurthi2944 2 года назад
Viveka ಹಾಗೂ Karissa gnana iddidare E reethi mathanadu tthiddare?.
@sunandamurthi2944
@sunandamurthi2944 2 года назад
Kanista
@nagamani8969
@nagamani8969 2 года назад
ನೋಡೋಕೆ ಗೋವಿನ ತರ ಕಾಣಿಸುತ್ತೆ ಆದರೆ ಗೋಮುಖ ವ್ಯಾಘ್ರ
@srknagaraj4818
@srknagaraj4818 2 года назад
ಗಣಪತಿ ಸರ್ ಅತ್ಯಂತ ಸಮರ್ಥವಾಗಿ ತಮ್ಮ ಅಭಿಪ್ರಾಯ ಹೇಳಿದ್ದಿರಿ ಶ್ರೀಕೃಷ್ಣನ ಅನುಗ್ರಹ ನಿಮಗೆ ಇರಲಿ
@csjrowth9445
@csjrowth9445 2 года назад
ತಪ್ಪನ್ನ ತಪ್ಪೂ ಅಂತ ಹೇಳೋದೂ ತಪ್ಪು ಏನೋ !? ನೀವು ಹೇಳಿರುವ ಪ್ರತಿಯೊಂದು ವಿಷಯವೂ ಪ್ರಜ್ಞಾವಂತರಿಗೆ ಮಾತ್ರ ಅರ್ಥವಾಗುತ್ತದೆ . ನೀವು ಎಲ್ಲಿಯೂ ಒಂದೇ ಒಂದು ಕೆಟ್ಟ ಪದ ಬಳಸದೆ ಮಾತನಾಡಿದ್ದೀರಿ . ....ಆದರೆ ಕೆಲವರು ಏನು ತಿಂತಾರೋ ಹೊಟ್ಟೆಗೆ , ಕೀಳು ಪದಗಳನ್ನು ಬಳಸಿ ನಿಮ್ಮ ವಿರುದ್ಧ ಪ್ರತಿಕ್ರೀಯಿಸಿದ್ದಾರೆ .
@nikhilshetty9102
@nikhilshetty9102 2 года назад
@@csjrowth9445 nija sar
@gurunathrao2699
@gurunathrao2699 2 года назад
Big salute to Ganapati sir.Best comparision,His programme video shows his inner mentality.he even used singular sentance on the great soul shree vishveshwara tirtha.As told by Shree vishva Prasanna thirtha, Lord Krishna will decide and give the justice. Your Narration,Aim,points,siqences,Reality ,events explanation is really apriciating. Thanks for your awareness video.Each and everyone should see the video till end. There is no excuse to him.it may be his downfall in his career.
@vijayshankarshenoy5037
@vijayshankarshenoy5037 2 года назад
Bis words exposed his standard. His mean behaviour testifies what he is. Will boycot his program on zee kannada
@Shiva-xd3zr
@Shiva-xd3zr 2 года назад
Beautifully explained sir...👏👏👏👏💗
@gopivenkataswamy4106
@gopivenkataswamy4106 2 года назад
Very painful. His words r unacceptable. He already apologised but that's not the answer. He has to return his Naada Brahma title back.Some people's started talking like this just because to get claps from the crowd. Well said Respected Sir
@rajun1997
@rajun1997 2 года назад
ಹಂಸಲೇಖ ಸರಿಯಾಗಿ k ಡೋಂಗಿ ಸ್ವಾಮಿ ಬಗ್ಗೆ ಸರಿಯಾಗಿ ಹೇಳಿದ್ದಾರೆ
@ranikengiri
@ranikengiri 2 года назад
@@rajun1997 nonsense
@ranikengiri
@ranikengiri 2 года назад
@@rajun1997 Nonsense
@chethanashekar8924
@chethanashekar8924 2 года назад
Tumba chenagi vivarisiddiri 🙏
@Santhosh_HS
@Santhosh_HS 2 года назад
Exactly correct
@knowledgeispower3106
@knowledgeispower3106 2 года назад
Iam from A.P ur words are valuable sir...
@manuaum2002
@manuaum2002 2 года назад
Ganapati is not known to many ..he is one of the senior media person in kannada film industry ...I have seen him talking about all actors including Annavaru and Saahasa Simha
@leelavathibr161
@leelavathibr161 2 года назад
ಸೀನಿಯರ್ ಆಗಿಬಿಟ್ಟರೆ ಏನು ಬೇಕಾದರೂ ಮಾತಾಡಬಹುದಾ. ನಾಲಿಗೆ ಹಿಡಿತವಿಟ್ಟುಕೊಂಡು ಮಾತಾಡಬೇಕು
@vinodshetty6797
@vinodshetty6797 2 года назад
If you were following manipal media publications then you would know him..
@rao433
@rao433 2 года назад
@@leelavathibr161 madam Manohar avaru ee videodalli mathaanaaDiruva Ganapati avara bagge heLuttiddare, Hamsalekha bagge alla!
@pradeepabk
@pradeepabk 2 года назад
@@leelavathibr161 ಹಂಸಲೇಖ ದೊಡ್ಡವರಲ್ವಾ?
@rajeswariraman1448
@rajeswariraman1448 2 года назад
@@pradeepabk ವಯಸ್ಸಿನಲ್ಲಿ ದೊಡ್ಡವರಾದರು ಘನತೆಯಲ್ಲಿ ಅಲ್ಲ. ವೇದ ಬ್ರಹ್ಮ ಶ್ರೀಗಳು
@sundaysushens8633
@sundaysushens8633 2 года назад
Excellent....! My respect to pejavara swamiji has increased manifold....! I'm not seeing hamsalekha show from today
@subashchandrabosej5437
@subashchandrabosej5437 2 года назад
It was a suicidal behaviour from respectable Cini writer. There time to repent properly sir do it!!
@ಪ್ರದೀಪ್ಚಂದು
ನಾನೊಬ್ಬ ದಲಿತ ವಿಷಯ ತುಂಬಾ ನೋವು ಕೊಡ್ತು
@keshavamurthy4335
@keshavamurthy4335 2 года назад
Sir illi dalitha antha helabedi. Hamsalekha astu olle Nadabramha bayalli eemathu ಅಲ್ಲ. ಏನಂತೀರಿ. 🙏🙏
@public-media
@public-media 2 года назад
ನೀ ಯಾವ ಸೀಮೆ ದಲಿತನೋ
@geethavision
@geethavision 2 года назад
ನಾ ದಲಿತ ನಾ ಬಲಿತ ಎಂಬ ಭಾವ ಬೇಡ. ನಾ ಭಾರತೀಯ ಎಂಬ ಭಾವ ಮುಖ್ಯ. ಇಂತಹ ಮನೆಹಾಳ ಹಂಸಲೇಖರಂತಹವರು ನಮ್ಮ ಸಾಮರಸ್ಯವನ್ನು ಹಾಳುಮಾಡುತ್ತಾರೆ. ದಯವಿಟ್ಟು ಎಚ್ಚರದಿಂದಿರಿ.
@manjunathsm7027
@manjunathsm7027 2 года назад
duplicate ದಲಿತ ಇರಬೇಕು ನೀನು
@pavithrarao1392
@pavithrarao1392 2 года назад
Still giving respect to Hamsa? Would have used more harsh words to him who insulted ' Walking God ' of our time
@scorpionhoysala
@scorpionhoysala 2 года назад
ಬಹಳ ಚೆನ್ನಾಗಿ ಮಾತನಾಡಿದಿರಿ. ನಿಮ್ಮಲ್ಲಿ ಇಷ್ಟು ವಿದ್ಯೆ ನಾನು ಈ ದಿನವೇ ಕಂಡಿದ್ದು. ಈ ಧೈರ್ಯ ಹೀಗೆಯೇ ಮುಂದುವರೆಸಿ ಸಾರ್.
@arunramsacademy
@arunramsacademy 2 года назад
Right logical inferences 👍💐
@dr.rsramesh748
@dr.rsramesh748 2 года назад
Hats off to Mr. Ganapathi Sir. Your matured and affectionate remarks on him is simply classic and marvellous.
@CHRayappagowda-of7qi
@CHRayappagowda-of7qi Год назад
B Ganapathi sir I know history'of Hamsaleka he was born in shrirampur in Bengalooru ie was student of P Vajrappa once of on a time he was drinking arrak in srirampura Galli is really silly person jai hind
@sowmyanaveen8372
@sowmyanaveen8372 2 года назад
Boycott hamsalekha. Should be done on social media Ganapathi sir…… then only they will learn to think before spking of any legendary personality Sir I agree with you 👍🏽👍🏽
@AjayKumar-mp2iy
@AjayKumar-mp2iy 2 года назад
Sir you are doing good job. Your honest view's is simple and easy to understand.
@vandanav9640
@vandanav9640 2 года назад
Great speech sir, yes shree krishna will punish him, hamsaleka lost his respect by himself ,
@rudreshbankapur3732
@rudreshbankapur3732 2 года назад
Tku
@gayathribabu5235
@gayathribabu5235 2 года назад
ಉತ್ತಮ ಸಂದೇಶ ಹೇಳಿದ್ದಿರಾ -: ಪಂದನೆಗಳು
@geethakaranth4035
@geethakaranth4035 2 года назад
Well said sir👏
@savithakiran2119
@savithakiran2119 2 года назад
ತುಂಬಾ ಚೆನ್ನಾಗಿ ಹೇಳಿದ್ದೀರಿ..ನಾದ ಬ್ರಹ್ಮ ಹಂಸಲೇಖ ಅವರ ಮೇಲೆ ತುಂಬಾ ಗೌರವವಿತ್ತು ಆದರೆ ಪೇಜಾವರ ಶ್ರೀಗಳು ಬಗ್ಗೆ ಈ ತರಹ ಅವರು ಮಾತಾಡಿದ್ದು ಕೇಳಿ ತುಂಬಾ ಬೇಜಾರಾಯಿತು ಅವರ ಮೇಲೆ ಗೌರವ ಹೊರಟು ಹೊಯಿತು.. ಧನ್ಯವಾದಗಳು ಸರ್.. ಪೇಜಾವರ ಶ್ರೀಗಳು ಏನು ಅನ್ನುವುದನ್ನು ನೀವು ಎಲ್ರರೀಗೂ ತಿಳಿಸಿಕೊಟ್ಟಿದ್ದೀರಾ. 🙏🙏
@pushpahegde7029
@pushpahegde7029 2 года назад
ನಾವು ಹೇಳ ಬೇಕಾದನ್ನ ನೀವೇ ಎಲ್ಲ ಹೇಳಿದ್ಫಿರಾ? ಎಷ್ಟು ಚೆನ್ನಾಗಿ ಮಾತನಾಡಿದ್ದೀರಿ. ಯತಿವರ್ಯರಿಗೆ ಆಡಿದ ಹo ಸಲೇಖಾ ರವರ ಮಾತು ನಮ್ಮನ್ನ ತುಂಬಾ ನೋಯಿಸಿದೆ
@harshamlsolar
@harshamlsolar 2 года назад
Very Matured and admirable comments Sri Ganesh ji, hats off to you. Some of the issues you raised are to be thought off to repair our society. But a great lesson to Mamsa Lekha urf Gangaraj
@adithyavasudev3881
@adithyavasudev3881 2 года назад
ಚೆನ್ನಾಗಿ ಉಗಿದಿರಿ😂
@nanjundarao9543
@nanjundarao9543 2 года назад
ಅಸ್ಪುಶಯತೆ ಮಡಿಯಾಗಲು ಮಠಗಳಲ್ಲಿ ಕೋಳಿ ಸಾರು ಬಡಿಸಿದರೆ?
@kalavathk7375
@kalavathk7375 2 года назад
ಸರಿಯಾಗಿ ಹೇಳಿದಿರಿ pejaavara ಶ್ರೀ ಗಳಿಗೆ ನಮೋ ನಮಹಾ
@MG-qu9ig
@MG-qu9ig 2 года назад
Now I understand why Ravichandran Sir fired him.
@chaithras5135
@chaithras5135 2 года назад
He is truly shameless.. whatever he spoke there is truly what he is as a person.. berella torike aado nataka antha chenagi gottgi avr real character just came out. Zee kannada should have the ethics to remove him from the program!!
@annaidu583
@annaidu583 2 года назад
Great sir
@jayaramh2424
@jayaramh2424 2 года назад
ಹಂಸಲೇಖ ಹೇಳಿರುವುದರಲ್ಲಿ ತಪ್ಪಿಲ್ಲ,ಮಧ್ಯಕುರೇಶಿಯಾದಿಂದ ಭಾರತಕ್ಕೆ ವಲಸೆ ಬಂದ ಜಾತಿವಾದಿಗಳು ಅರ್ಥ ಮಾಡಿಕೊಂಡಿರುವುದು ತಪ್ಪು.
@rajur2943
@rajur2943 2 года назад
Hamsaleka is unfit to be a judge,kick him out He doesn't even have ,the capacity to site as judge, so kindly I request you to eliminate him,
@NG-wv8is
@NG-wv8is 2 года назад
ವರ್ಷಗಳಿಂದ ಗೌರವ ಗಳಿಸಿದ್ದ ಹಂಸ. ಒಂದು ಹೇಳಿಕೆಯಿಂದ ಧ್ವಂಸ.
@sridharaks4597
@sridharaks4597 2 года назад
Kansas lekha mahaguruvalla gugguru
@reshmaraj3203
@reshmaraj3203 2 года назад
File on him case ,if insulting & hurting to Dalith is a crime then it's crime too hurting & insulting other cast people also. Next time someone talk like this, let them think a twice.
@umanarayanaswamy9323
@umanarayanaswamy9323 2 года назад
Excellent speech sir thank you very much
@nandinikh6687
@nandinikh6687 2 года назад
Our question to him - let him first practice having meals with his servants and Daliths , before preaching to others, the language used by him shows his culture, and how he has grown, all awards given to him should be taken back as he has does not know, how to give respect to a person who has been respected by mass... Shame to him
@nagas7740
@nagas7740 2 года назад
Lkbgala. Onedhu maathige istella yegaraadthialla, shathamaanadhindha dalitara shoshane maadidhralla adhakke kshamapane yelli? Naadha mundhe veda shoonya, manaviyathe ildhe iro dharma idhru ondhe sathru ondhe... pankthi bedha yenu?
@nandinikh6687
@nandinikh6687 2 года назад
1.practice before preach. 2. giving respect while talking to a person who is respected by mass
@nagas7740
@nagas7740 2 года назад
@@nandinikh6687 the cunning man who is falsely believed to be respected by masses first needs to take dalits to his home and offer food, then take dalits inside garbhagriha of his temple and abolish the pankthi bedha system..practise what you preach. My fo.. lol
@vinayak449
@vinayak449 2 года назад
@@nagas7740 lo kittogiro ತಗಡು. ಸುಮ್ನೆ ಎಲ್ಲಾ ಕಡೆ ಬಂದು ಬಡ್ಕೋಬೇಡ. ಕಾಮನ್ ಸೆನ್ಸ್ ಇಲ್ದೆ ಇರೋ ಮಾತಿಗೆ ಯಾವತ್ತೂ ಬೆಲೆ ಇಲ್ಲ ನಿನ್ ತರ. ಒಬ್ಬ ಸ್ವಾಮೀಜಿ ಆದವರು ಹೆಂಗೆ ನಾನ್ ವೆಜ್ ತಿಂದಾರು ಅನ್ನೋ ಒಂದೇ ಸಾಮಾನ್ಯ ಜ್ಞಾನ ಇಲ್ಲದ ಹಾಗೆ ನಾಲಿಗೆ ಬರಿ ಬಿಡೋದು ಒಬ್ಬ ಸೆಲೆಬ್ರಿಟಿ ಆದವನ ಮಹಾನ್ ತಪ್ಪು ಯಾಕಂದ್ರೆ ಅವರನ್ನ ಅನುಸರಿಸುವವರು ತುಂಬಾ ಜನ ಇರ್ತಾರೆ . ಹಾಗೆ ಇರುವಾಗ ಒಬ್ಬರಿಗೆ ಮಾದರಿಯಾಗಿ ಇರಬೇಕಾಗುತ್ತದೆ. ವಿಷ್ಣುವರ್ದನ್ , ರಾಜ್ ಕುಮಾರ್ , ಪುನೀತ್ ರಾಜ್ ಕುಮಾರ್ ಅವರಂಥವರ್ ತರ ಇರ್ಬೇಕು. ಗೊತ್ತಾಯ್ತಾ ಎಡಬಿಡಂಗಿ
@vinayak449
@vinayak449 2 года назад
@@nagas7740 ಮನೆಗೆ ಯಾರೋ guest ಬರ್ತಾರೆ ಅಂದುಕೋ ಅವ್ರು ಯಾರು ಅಂತಾನೆ ನಿಂಗ್ ಗೊತ್ತಿಲ್ಲ. ಏನ್ ಬೆಡ್ ರೂಮ್ ಗೆ ಕರ್ಕೊಂಡ್ ಹೋಗ್ತಿಯ. ಅಥವಾ ಹೊರ ಕೋಣೆ ಯಲ್ಲಿ ಕಾಫಿ ಟೀ ಕೊಟ್ಟು ಮಾತಾಡಿ ಕಳಿಸ್ತಿಯ. Spirituality ಅನ್ನೋದು ಅದೊಂದು ಸಾಧನೆ ಅಂಥವರ ತಾವಿರೋ ರೂಮ್ ಅಥವಾ ಜಾಗವನ್ನ ಮುಟ್ಟು , ಮೈಲಿಗೆ ಆಗಬಾರದು ಮಂತ್ರ ತಂತ್ರ ಜ್ಞಾನಕ್ಕೆ ಬೇಕಾದ ಅನುಕೂಲತೆ ಅಂದರೆ ಮುಟ್ಟು ಮೈಲಿಗೆ ( ಅಸುಚಿತ್ವ) ಇಂದ ದೂರ ಇರಬೇಕು.ನಾನ್ ವೆಜ್ ತಿನ್ನದೆ ಇರೋ ಒಬ್ಬ ವ್ಯಕ್ತಿಗೆ forcefully ತಿನ್ನು ಅನ್ನೋದನ್ನ ಕೂಡ ನೀನು ಸಪೋರ್ಟ್ ಮಾಡ್ತಿಯಲ್ಲ ನಿನ್ಗೆ ಮಾನವೀಯತೆ ಬಗ್ಗೆ ಮಾತಾಡಕ್ಕೆ ಯೋಗ್ಯತೆ ಇಲ್ಲ.
@manjunathgururaj4928
@manjunathgururaj4928 2 года назад
ಹಂಸತ್ವದಿಂದ....ಕಂಸತ್ವದೆಡೆಗೆ....ಗೋಸುಂಬೆ ಗಂಗು....ಇಂಗು ತಿಂದ ಮಂಗು.....ಆಯಿತು ನಿನ್ನ ನೈಜ ಸ್ವಭಾವದ ಅನಾವರಣ......ಆಗಲಿ ಸಕಲರಿಗೂ ಸತ್ಯದೆಡೆಗೆ ನಿಜ ಪಯಣ....🙏🙏🙏🕉🕉🕉 .....ಅದ್ಭುತ ವಿಶ್ಲೇಷಣೆ ...ಅಭಿನಂದನೆಗಳು🙏
@gsrao9801
@gsrao9801 2 года назад
What a beautifully said sir, hats off🙏
@vijayalakshmihegde6364
@vijayalakshmihegde6364 2 года назад
Sir 🙏🙏🙏, Beautiful These people s think's be and thoughts Like that. So people Could realise 🙏🙏🙏🙏🙏
@subramanyab4089
@subramanyab4089 2 года назад
Ganapathi Sir Really you exposed a shameless celebrity. Congrats!.
@bhagwatiprasad8896
@bhagwatiprasad8896 2 года назад
Yes 101/
@gayathrisubrahmanya4519
@gayathrisubrahmanya4519 2 года назад
ತುಂಬಾ ಚೆನ್ನಾಗಿ ಮಾತಾಡಿದೀರ ಸರ್👏👏👏
@RohitBConnects
@RohitBConnects 2 года назад
En sir adu dwani en sir adu matu wowwwwwwwwww wonderful ✅
@shashikiran1942
@shashikiran1942 2 года назад
ಇದ್ದಿದ್ದು ಇದ್ದಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ವೊದ್ದರಂತೆ ಹಾಗಾಯ್ತು ನಮ್ಮ ಶ್ರೀಯುತ ಹಂಸಲೇಖ ರವರ ಕಥೆ. ಸ್ವಾಮಿ ನೀವು ಯಾವ ಚಪಲಕ್ಕೆ ಮಾತಾಡುತ್ತಾ ಇದ್ದೀರಿ.
@nikhilshetty9102
@nikhilshetty9102 2 года назад
Hagadare nivu nima maneya saku bekanu tinnutira
@bhimupatil5563
@bhimupatil5563 2 года назад
Hats off you sir excellent speech Keep it up.
@sureshk7690
@sureshk7690 Месяц назад
ಅಪ್ಪುರವರ, ರಾಜಣ್ಣರವರ ಉದಾಹರಣೆ ಕೊಟ್ಟು ಚೆನ್ನಾಗಿ ವಿವರಿಸಿದ್ದೀರಿ.. ಆತನಿಗೆ (ನಾಥ ಬೊಮ್ಮ ಮಾಂಸ ಲೇಖ).. ಛೀ..
@radhakrishnak4301
@radhakrishnak4301 2 года назад
Celebrities should live like Puneet Rajkumar. Money is not everything.
@tablaclassesbysrikanthdevi3834
@tablaclassesbysrikanthdevi3834 2 года назад
ಸರ್ ತುಂಬಾ ಚೆನ್ನಾಗಿ ತಿಳಿಸಿದ್ದೀರಿ ವಿಷಯವನ್ನು,ಧನ್ಯವಾದಗಳು 🙏
@sureshgururaja2826
@sureshgururaja2826 2 года назад
Truly said Mr.Ganapathi Sir.. This fellow Hamsalekha is a brut..For this reason, earlier Crazy star Ravichandran thought him nice lesson, still he has not got enlightened..Very cheap and third class behaviour from Hamsalekha.. I have strong criticism on Hamsalekha..
@drprrangarajudrprrangaraju9010
@drprrangarajudrprrangaraju9010 2 года назад
ಸರ್ ನೀಹು ತುಂಬಾ ಚನ್ನಾಗಿ ಮಾತನಾಡಲು ಬರುತ್ತೆ ನಮಗೆ ಗೊತ್ತು. ನೀನು 2000 ವರ್ಷ ಗಳ ಇತಿಹಾಸ ವನ್ನ ಓದು ಕೊಂಡು ಮಾತಾಡು. ನೀನೊಬ್ಬ ಕಳಪೆ ವಿಮರ್ಶೆಕ ಅಂತ ತಿಳಿಸುತದೆ
@ramakrishnahitlasara9437
@ramakrishnahitlasara9437 2 года назад
ಅತ್ಯದ್ಭುತವಾಗಿ ವಿವರಿಸಿದ್ದೀರಿ ಸರ್..... ವಾಹ್!!👍🙏
@achalarao3700
@achalarao3700 2 года назад
Very well said....👏👏👏👏👏👏👏👏👏👏👏
@kumarag.kmourya1222
@kumarag.kmourya1222 2 года назад
ಮಠದಲ್ಲಿ ಇರುವ ಅಸಮಾನತೆ ಅಸೃಷ್ಯತೆ ಬಗ್ಗೆ ಮಾತಾಡಿ ನೀವು ಅಸಮಾನತೆ ಪೋಸಿಸುವವರೆ ನಿಜವಾದ ದೇಶದ್ರೋಹಿಗಳು ಬ್ರದರ್
@manjumanjagi746
@manjumanjagi746 2 года назад
ತೀರಾ ನೀಚ. ಸಂಸ್ಕಾರ ಹೀನ. ಆತನ ಹಾಡುಗಳನ್ನು ಇನ್ನು ಮುಂದೆ ಕೇಳಲೂ ಸಹ ಅಸಹ್ಯ. ಒಬ್ಬ ಶ್ರೇಷ್ಠ ವ್ಯಕ್ತಿ ಹೇಗೆ ಅಧಮನಾಗುತ್ತಾನೆ ಎನ್ನುವುದಕ್ಕೆ ಈತ ಸಾಕ್ಷಿ
@supreetharam9703
@supreetharam9703 2 года назад
Wonderful talk sir
@krishnavasishtha6782
@krishnavasishtha6782 2 года назад
ತುಂಬ ಚೆನ್ನಾಗಿ ಹೇಳಿದ್ದೀರಿ.Thank u.
@sunitharao2367
@sunitharao2367 2 года назад
ಬಿ. ಗಣಪತಿಯವರೇ ನಿಮ್ಮ ಈ ಜನಾಂಗ ಈತನನ್ನು ಮೆಚ್ಚಿರಬಹುದು ಆದರೆ ನಮ್ಮ ಜನಾಂಗದ ಸಂಗೀತದ ವೈಭವವನ್ನು ಆನಂದಿಸಿ ಮೈ ಮರೆತವರು 2-3 ದಶಕಗಳ ಹಿಂದೆ... ಆ ಕನ್ನಡ ಚಿತ್ರರಂಗದ ಸಿರಿಸಂಪತ್ತಿಗೆ ಕೊತ್ತು ತಂದವನು ಈ ನಾಲಗೆ ಹರಿಬಿಟ್ಟ ಧೂರ್ತ... ಅಂದಿನಿಂದ ಕನ್ನಡ ಚಿತ್ರ ರಂಗದ ನೆಲ ಕಚ್ಚಿತು...
@arvindhprakashnaik1566
@arvindhprakashnaik1566 2 года назад
ಹಂಸಲೇಖ ನ ನಿಜ ಬಣ್ಣ ಬಯಲಾಗಿದೆ ಆದ್ದರಿಂದ ನಾವು ಅವರಿಂದ ಸ್ವಲ್ಪ ಅಂತರವನ್ನು ಕಂಡುಕೊಳ್ಳುವುದು ಉತ್ತಮ
@nikhilshetty9102
@nikhilshetty9102 2 года назад
Nija
@sandeshtallur4974
@sandeshtallur4974 2 года назад
ಬಿ.ಗಣಪತಿ ಯವರೆ ಹಂಸಲೇಖ ರವರ ನಿವು ಯಷ್ಟೆ ಮಾತನಾಡಿದರು ಸ್ವಾಭಿಮಾನಿ ದಲಿತರು ಅವರೊಂದಿಗೆ ಇದ್ದಾರೆ ವರ್ಷ ಕ್ಕೊಮ್ಮೆ ದಲಿತರ ಮನೆಗೆ ಹೊಗಿ ನಾಟಕ‌ಮಾಡುವ ಪೆಜಾವರಶ್ರಿ ಯವರು ಅವರೊಂದಿಗೆ ಅಷ್ಟೇ ಅಂತರ‌ ಕಾಯ್ದುಕೊಂಡಿದ್ದಾರೆ ದಲಿತರ‌ಉದ್ದಾರ ಮಾಡಲಿಕ್ಕೆ ಮಠದಲ್ಲಿ ಅವರ ಜೊತೆ ಕೂತು ಊಟ ಮಾಡಿಲ್ಲ ,ಅಲ್ಲಿ ಅವರು ದಲಿತರ ಅಸಮಾನತೆ ಬಗ್ಗೆ ಮಾತಾಡಿದ್ದಾರೆ
@srikumar2485
@srikumar2485 2 года назад
ಸರಿಯಾಗಿ ಚಳಿಬಿಡ್ಸಿದ್ರಿ ಸರ್...... ಹಂಸಲೇಖ.... ಕಂಸಲೇಖ ಆಗ್ಬಿಟ್ರು ಅವರು ಹಾಡಿದ ಮಾತಿಂದ
@wanderer54796
@wanderer54796 2 года назад
Maamsa lekha.
@maheshpurohit4226
@maheshpurohit4226 2 года назад
I also didn't know this mucha about shree . hat's of sir ur speech 👌👌👌🙏🏼🙏🏼🙏🏼❤️😍
@lakshmishaa.n6081
@lakshmishaa.n6081 2 года назад
Sir gaadhe maathu yaavattu satya, " Nayeena simhasanadamele koorisidanthe" .
@vasudhaprasad8119
@vasudhaprasad8119 2 года назад
👍👏👏
@KambulaNanaDumbula1
@KambulaNanaDumbula1 2 года назад
Neevu pejavara shreegalige heltiddeera? Nayi ge simhasanadalli koorsidre anta ☹
@sundareshmc5679
@sundareshmc5679 2 года назад
ನಿಮ್ಮ ವ್ಯಾಖ್ಯಾನಕ್ಕೆ ಅನಂತ ವಂದನೆಗಳು ಸನ್ಮಾನ್ಯ ಗಣಪತಿ ಅವರೆ
@mamsvasisth8122
@mamsvasisth8122 2 года назад
What has Hamsa lekha done to remove untouchability ??? Empty vessels make more noise ...what a shameless fellow is this So called Naada Brahma
Далее
Школьник угомонил бандита!
01:00
Каха и жена (недопонимание)
00:37
Школьник угомонил бандита!
01:00