Тёмный

ಬನವಾಸಿಯ ಕದಂಬರು (History of Karnataka) | KAS PSI PC FDA SDA TET CET by Siddanna Dalawayi 

Spardha Genius Academy Dharwad
Подписаться 235 тыс.
Просмотров 330 тыс.
50% 1

This is useful class for PSI, PC, FDA, SDA, Group -C, TET and CET.
Follow us on
Join Telegram- t.me/siddannad1994
Facebook - / siddanna-dalawayi-4107...
Instagram- dalawayisiddann...

Опубликовано:

 

29 май 2021

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 1 тыс.   
@bandenawazpatel2907
@bandenawazpatel2907 6 дней назад
ಸರ್ ನಾನು ಸಿಂದಗಿಯ ವಿದ್ಯಾರ್ಥಿ ಸರ್ ನಾನು Commerce Student Sir ಇತಿಹಾಸ ವಟ್ಟೆ ಓದಿದರ ತೇಲಿಗಿ. ಹತ್ತಿದ್ದಿಲ್ಲ ರಿ ನಿಮ್ಮ class ಕೇಳಾನ history subject favorite subaject ಅದಂಗ ಆಗೈತ ri sir heartly thank you ri sir❤️‍🩹🙌🏻🙏🏼
@rahulbhimanagar
@rahulbhimanagar 3 года назад
ಓದಲು ಬಾರದವ್ರು ಸುಮ್ನೆ ನಿಮ್ಮ ಕೇಳಿದ್ರು, ಅವರಿಗೂ ಸಂಪೂರ್ಣ ನಿಮ್ಮ ಪಾಠ ಅರ್ಥ ಆಗುತ್ತೆ sir..
@indiabix9254
@indiabix9254 2 года назад
ಇವರ ತರಗತಿಯನ್ನು ಆಲಿಸಿದವರಿಗೆ ಮಾತ್ರ ....ಇವರಿಗೆ ಇತಿಹಾಸದ ಬಗ್ಗೆ ಇರುವ ಆಳವಾದ ಅಧ್ಯಯನ ಹಾಗೂ ಜ್ಞಾನದ ಬಗ್ಗೆ ಅರಿವಾಗುತ್ತದೆ....great teaching ❤️ sir.. ನಿಮ್ಮ ಅಶ್ವಮೇಧ ಯಾಗ ಹೀಗೆ ಮುಂದುವರೆಯಲಿ ... Eagerly Waiting for your upcoming videos sir
@vijayalakshmidvijayalakshm9325
ಸರ್ ನಿಮ್ಮ ತರಗತಿ ಬಹಳ ಉಪಯುಕ್ತವಾಗಿದೆ ಧನ್ಯವಾದಗಳು ಸ್ಪರ್ಧಾತ್ಮಕ ಬಡ ವಿಧ್ಯಾರ್ಥಿಗಳಿಗೆ ಇದು ಬಹಳ ಅಂದರೆ ಬಹಳ ಉಪಯುಕ್ತವಾಗಿದೆ
@pavans4169
@pavans4169 3 года назад
ಇತಿಹಾಸ ವಿಷಯ ಓದಲು ಬೇಜಾರು ಅಂದುಕೊಂಡಿದ್ದೆ ಸರ್, ಆದರೆ ನಿಮ್ಮ ತರಗತಿಯನ್ನು ಕೇಳಿದ ಮೇಲೆ ಇತಿಹಾಸದ ವಿಷಯದ ಮೇಲೆ ತುಂಬಾ ಪ್ರೀತಿ ಬಂದಿದೆ.
@Param981
@Param981 3 года назад
ನಾವ್ ನಿರೀಕ್ಷೆ ಮಾಡದೇ ಇರುವ ಮತ್ತೆ ನಮಗೆ ಅವಶ್ಯಕತೆ ಇರುವ ಟಾಪಿಕ್ಸ್ ಕೊಡ್ತಾ ಇದೀರಾ ಹ್ಯಾಟ್ಸಪ್ ಸರ್🙏🏾🙏🏾🙏🏾🙏🏾🙏🏾🙏🏾
@basupujari231
@basupujari231 3 года назад
Super class sir
@mathsmagic9868
@mathsmagic9868 3 года назад
ಸರ್ ಇತಿಹಾಸದ ತರಗತಿ ಕೇಳಿದ ನಂತರವೇ ನನಗೆ ಇತಿಹಾಸದ ಮೇಲೆ ಆಸಕ್ತಿ ಬಂದಿದ್ದು ಸರ್..... ಇವಾಗ ನಾನು ಇತಿಹಾಸವನ್ನು ಕಷ್ಟ ಅಂತ ಅಲ್ಲ ಇಷ್ಟದಿಂದ ಓದುತ್ತಾ ಇದ್ದೇನೆ ಸರ್.... ಧನ್ಯವಾದಗಳು ಸರ್🙏🙏
@malleshforum9020
@malleshforum9020 3 года назад
Same to u ri
@viswanathavarnika9417
@viswanathavarnika9417 3 года назад
ನಿಮ್ಮ ಬೋಧನಾ ಶೈಲಿ ಅದ್ಭುತ ಗುರುಗಳೆ 👌👌
@yogadruva2361
@yogadruva2361 3 года назад
ಈ ದಿವ್ಯ ಜ್ಯೋತಿ ಸಾವಿರಾರು ಮನೆಯ ಬೇಳಕಾಗಿ ಬೇಳಗುತಿದೆ 💚🙏
@managalanayanegali8325
@managalanayanegali8325 3 года назад
Yes nija sir
@anu-hmt2399
@anu-hmt2399 3 года назад
👍💐
@siddalungsiddaling07
@siddalungsiddaling07 3 года назад
ಬಲಹಿನರ ಪಾಲಿಗೆ ಭಗವಂತ sir ನೀವು🙏 🙏
@sadanandaak5714
@sadanandaak5714 3 года назад
ಸರ್ ಕರ್ನಾಟಕ ಇತಿಹಾಸ ಸಂಪೂರ್ಣ ಮುಗಿಸಿ ಕೊಡಿ ಸರ್ 🙏🙏🙏🙏🙏🙏🙏🙏🙏🙏🙏🙏🙏
@shambulingaeranna6319
@shambulingaeranna6319 2 года назад
I got more information kadamba empair
@ravi....9855
@ravi....9855 2 года назад
Super sir
@ParashuParashuram-hi9we
@ParashuParashuram-hi9we 10 месяцев назад
Super teaching sir. 💐💐
@chethanchethu040
@chethanchethu040 10 месяцев назад
ನಿಮ್ಮ ತರಗತಿಗಳು ಬಹಳ ಅರ್ಥಪೂರ್ಣ ವಾಗಿರುವುದು, ಅಧ್ಯಯನವು ಸರಳವಾಗಿ ಅರ್ಥವಾಗುತ್ತದೆ ವಂದನೆಗಳು ಸರ್
@hanumanthad9659
@hanumanthad9659 3 года назад
ಸರ್....🙏 ಈ ವಿಡಿಯೋವನ್ನು ಒಮ್ಮೆ ನೋಡಿದಾಗ ಕದಂಬರ ಸಾಮ್ರಾಜ್ಯದ ಸಂಪೂರ್ಣ ಮಾಹಿತಿ ದೊರೆಯಿತು..... ನಿಮ್ಮ ಈ ರೀತಿಯ ಸಹಕಾರ ನಮ್ಮಂತ ವಿದ್ಯಾರ್ಥಿಗಳ ಮೇಲೆ ಸದಾ ಇರಲಿ.... ಸರ್.... ಧನ್ಯವಾದಗಳು🙏
@venkateshd.t3340
@venkateshd.t3340 3 года назад
ಸಾರ್ ಈ ರೀತಿ ಪಾಠ ಮತ್ತೆ ಮುಗಿದಮೇಲೆ ಪ್ರಶ್ನೆ ಕೇಳೋ ರೀತಿ ಚನ್ನಾಗಿದೆ ಈ ರೀತಿ ನಾವು ತಿಳ್ಕೊಂಡ್ರೆ ನೆನಪಿನಲ್ಲಿ ಜಾಸ್ತಿ ಉಳಿದುಕೊಳ್ಳುತ್ತವೆ ಸಾರ್. ಧನ್ಯವಾದಗಳು ಸರ್ 🙏🏼🙏🏼🙏🏼
@Manjukingmaker-p3d
@Manjukingmaker-p3d 3 года назад
ಇತಿಹಾಸ ಓದುವುದು ನನಗೆ ಕಷ್ಟಕರವಾಗಿತ್ತು ...ನಿಮ್ಮ ತರಗತಿ ಕೇಳಿದ ನಂತರ ಇಷ್ಷು ಸುಲಭವಾಯಿತು ಗುರುಗಳೆ 🙏🙏🙏🙏
@mahammadrafit5498
@mahammadrafit5498 3 года назад
ನಿಮ್ಮ ಪಾಠ ಕೇಳುತ್ತಾ ಇದ್ರೆ ಇತಿಹಾಸವು ಕಣ್ಣು ಮುಂದೆ ನಡೆದ ಹಾಗೆ ಕಾಣುತ್ತದೆ ⚔️
@sidpatil439
@sidpatil439 3 года назад
ನಮ್ಮ ಕಲಬುರ್ಗಿ ಯಲ್ಲಿ ದುಡ್ಡು ಕೊಟ್ರು ಈ ಥರ ಪಾಠ ಹೇಳೋರಿಲ್ಲ, ಉಚಿತ ವಾಗೆ ಈ ರೀತಿ ಪಾಠ ಮಾಡೋರು ದೊಡ್ಡ ಮನಸಿರೋರು ಮಾತ್ರ. An unbelievable class that too for free If I become PSI/PC, would definitely meet you, sir.
@manikarnika6396
@manikarnika6396 2 года назад
ನಿಮ್ಮ ವಿವರಣೆಗೆ ಋಣಿಯದೇನು 😍🙏🙏🙏am also bsc sir bt i loved history
@ashokgouda6969
@ashokgouda6969 Год назад
ನಿಮ್ಮ ಪಾಠಗಳು ಅದ್ಭುತ ಸರ್.... ನಿಮ್ಮಂತೆ ನಮ್ಮನ್ನು ಇತಿಹಾಸದ ಪಿತಾಮಹರಂತೆ ಮಾಡುತ್ತಿದೆ ಸರ್.... ಇತಿಹಾಸದ ಕಿಚ್ಚು ಹಚ್ಚಿದ ದಲವಾಯಿ ಸರ್....
@sagarmayker8249
@sagarmayker8249 9 месяцев назад
ಒಂದು ಪ್ರಶ್ನೆಗೆ ಸಂಬಂಧಿಸಿದಂತೆ ಹತ್ತತ್ತು ಉತ್ತರ ನಾನು ಕೇಳಿದ ಮೊದಲ ಕ್ಲಾಸ್ ಇದೆ sir. ನಿಮ್ಮ ಈ ನಿಸ್ವಾರ್ಥ ಸೇವೆಗೆ ನಿಮ್ಮ ಪಾದ ಕಮಲಗಳಿಗೆ ಹಣೆಹಚ್ಚಿ ವಂದಿಸುತ್ತೇನೆ.🙏🙏🎉 TQ sir 🙏 🙏❤️
@chandrakantkamble6340
@chandrakantkamble6340 Год назад
ನಮ್ಮ ನಿರೀಕ್ಷೆಗಿಂತ ಅತೀ ಹೆಚ್ಚು ಜ್ಞಾನ ಸಿಕ್ತಾ ಇದೆ,,,, Thank you so much sir,,,,,,, God bless you💐💐 🙏🙏🙏🙏
@sureshs-pf9cd
@sureshs-pf9cd 2 года назад
" ಕನ್ನಡ ಲಿಪಿಯು ವಿಶ್ವ ಲಿಪಿಗಳ ರಾಣಿ " ಅದ್ಭುತ ಸರ್. ನಿಮಗೆ ಧನ್ಯವಾದಗಳು ಸರ್
@hanamantappaballutagi
@hanamantappaballutagi Год назад
ಧನ್ಯವಾದಗಳು ಸರ್
@chandrakanthtadpalli8338
@chandrakanthtadpalli8338 3 года назад
ಈ ತರಗತಿಗಳು ಅತ್ಯವಸ್ಯಕ ಸರ್ ಈ ತರಗತಿಗಳಿಂದ ತುಂಬಾ ಅನುಕುಲವಾಗತಿದೆ ಸರ್
@irannalalasangi3308
@irannalalasangi3308 3 года назад
ಸರ್ ನಿಮ್ಮ ತರಗತಿ ಕೇಳಿ ತುಂಬಾ ಉತ್ಸಾಹ ಆಗುತ್ತಿದೆ ನಾನು ಕೂಡ ಸರಕಾರಿ ಹುದ್ದೆ ಪಡೆಯುತ್ತೇನೆ ಎಂಬ ಭರವಸೆ ಬಂದಿದೆ.. ಅದು ನಿಮ್ಮ ಕೆಲವೊಂದು ವಿಡಿಯೋಗಳು ನೋಡಿ ತುಂಬಾ ತಿಳಿದು ಕೊಂಡಿದೇನೆ ಧನ್ಯವಾದಗಳು ಸರ್.. ಯಾವ ರೀತಿಯಾಗಿ ಎಕ್ಸಾಮಿಗೆ ತಯಾರಿ ಮಾಡಿಕೊಳಬೇಕು ಏನುವ ವಿಚಾರದಲ್ಲಿ ಇದೆ. ನಿಮ್ಮ ತರಗತಿ ಮಾಹಿತಿ ಸಿಕ್ಕು ತುಂಬಾ ಉಪಯೋಗ ಆಯಿತು ಸರ್. ನಾನು ನಿಮ್ನು ಹೊಗಳಲು ಪದಗಳೇ ಸಲಿತಿಲ್ಲ ಸರ್ 🙏🙏🙏🙏🙏🙏🙏🙏🙏🙏
@gurunathscchavan9304
@gurunathscchavan9304 13 дней назад
ಸರ್ ನೀವು ಹೇಳಿರುವ ಕ್ಲಾಸ್ ಗಳನ್ನು ಕೇಳಿ ನಮ್ಮ ಗುರಿಯನ್ನು ತಲುಪುವ ಒಂದು ದಾರಿಯಾಗಿದೆ ಧನ್ಯವಾದಗಳು ಗುರುಗಳೇ❤🙏🙏
@vinaypujar8124
@vinaypujar8124 3 года назад
Reminding those classes... When I was at coaching... ThnQ a lots... Today I'm started karnataka history with ur classes.... 🙏 Sir
@ShashiThotad
@ShashiThotad 2 года назад
Sir u r just outstanding. Never seen such efficient content provider on the social media.. I'm impressed with ur teaching skills, Keep up the same Energy going.. Thanks a ton for the Effective classes.
@ColorfulNature13
@ColorfulNature13 2 месяца назад
History bagge clear agi concept tilkobeku ಅಂದ್ರೆ ನಿಮ್ class nind matra sadhya sir. Your classes are superb sir
@ramums8581
@ramums8581 2 года назад
ತುಂಬಾ ಉಪಯುಕ್ತ ಕ್ಲಾಸ್ , ಬಹುಪಾಲು ಕಡೆ ನಾವು ಎಕ್ಸಾಮಿನಲ್ಲಿ‌ ಗೊಂದಲಕ್ಕೆ ಬಿದ್ದು ತಪ್ಪು ಮಾಡುವ ಪಾಯಿಂಟನ್ನು , ನಾವು ಕನ್ಫ್ಯೂಸ್ ಆಗೋ ಟಾಪಿಕಿಗೆ ಕ್ಲಾರಿಟಿ ಕೊಡುತ್ತಿರಿ ತುಂಬಾ ಧನ್ಯವಾದಗಳು..
@practicalenglish902
@practicalenglish902 3 года назад
Collected 77 points from this class,, it's been an excellent class today sir
@shilpam1137
@shilpam1137 3 года назад
Respected sir...... Please make one video for the preparation of group.c non technical.... Because syallabus is quite different from other exams..... I am following your live daily.... Your teaching is just mind-blowing.
@naga.rocker9136
@naga.rocker9136 3 года назад
ತುಂಬಾ ಅದ್ಭುತವಾದ ತರಗತಿ ಸರ್ ಬಹಳ ತುಂಬಾ ಚನ್ನಾಗಿ ಅರ್ಥ ಆಗಿದೆ ನಾನು ನಿಮ್ಮಲ್ಲಿ ಒಂದು ವಿನಂತಿ ಕರ್ನಾಟಕ ಇತಿಹಾಸ ಒಂದು ದಿನ ಆಧುನಿಕ ಇತಿಹಾಸ ಒಂದು ದಿನ ಮಾಡಿ ತುಂಬಾ ಚನ್ನಾಗಿ ಇರುತ್ತೆ ಸರ್ ಇದು ನನ್ನ ಅಭಿಪ್ರಾಯ ಗುರುಗಳೇ.. 🙏🙏🌹💐🌹
@ambikagoundi4514
@ambikagoundi4514 3 года назад
ತರಗತಿ ತುಂಬಾ ಚೆನ್ನಾಗಿತ್ತು ಸರ್...ಬಡವರ ಪಾಲಿನ ಆಶಾ ಕಿರಣ ಸರ್ ನೀವು,, ನಿಮ್ಮ ಚರಣ kamalagalige ಕೋಟಿ ಕೋಟಿ ನಮಸ್ಕಾರ ಗುರುಗಳೇ
@shivananda1264
@shivananda1264 3 года назад
Sir you are choosing important and Required scoring topics, before we ask, thank you so much sir 🤝💐🙏
@bhagyabhanu2731
@bhagyabhanu2731 3 года назад
Golden words🙏 I respect you, sir You are gift to us🙏
@physicaleducation-96
@physicaleducation-96 3 года назад
ತುಂಬಾ ಧನ್ಯವಾದಗಳು ಗುರುಗಳೇ ನಿಮ್ ಹಂತ ಗುರುವಿನ ಹತ್ರ ಜ್ಞಾನ ಪಡೆದರೆ ಸಾಕು ಜೀವನ ಸಾರ್ಥಕ ಆಗುತ್ತದೆ ಅನ್ನಿಸುತ್ತೆ ನಮಸ್ಕಾರ ನಿಮ್ಮ ಒಂದು ಸಹಕಾರ ಸದಾ ಹೀಗೆ ಇರಲಿ ಎಂದು ಕೇಳಿಕೊಳ್ಳುತ್ತಿದ್ದೇನೆ ಧನ್ಯವಾದಗಳು ಗುರುಗಳೆ
@MANDYA-123_...
@MANDYA-123_... 3 года назад
ಧನ್ಯವಾದಗಳು ಸರ್ ತುಂಬಾ ಚೆನ್ನಾಗಿದೆ ಸರ್ ಕ್ಲಾಸ್ ತುಂಬಾ ಉಪಯುಕ್ತವಾಗುತ್ತದೆ ಮಾಹಿತಿನ ಕೊಡ್ತಾ ಇದ್ದೀರಿ.. ಇದೇ ರೀತಿ ನಮ್ಮಂತ ಬಡವರ ಅರ್ಥಿಗಳು ಮತ್ತು ಗ್ರಾಮೀಣ ಪ್ರದೇಶಗಳ ಅಂತಹ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸ ಮಾಡುತ್ತಿದ್ದೀರಿ ನಿಮ್ಮ ಈ ಕೆಲಸಕ್ಕೆ ಧನ್ಯವಾದಗಳು ತುಂಬಾ ಕಡಿಮೆ ಪದ ಅಂತ ನಾನು ಭಾವಿಸುತ್ತೇನೆ
@prakashvagaranal4918
@prakashvagaranal4918 3 года назад
🙏Excellent classes by Siddanna Dalavayi Sir...Thank you so much for your service hatts of to you Sir. 🙏
@MATURBASAVARAJA
@MATURBASAVARAJA Год назад
ಕದಂಬರ ಆರಾಧ್ಯ ದೈವ : ತಾಳಗುಂದದ ಪ್ರಣವೇಶ್ವೇರ ನನ್ನ ಆರಾಧ್ಯ ದೈವ: ಸಿದ್ದಣ್ಣ ದಳವಾಯಿ ಸರ್🙏🙏🙏🙏🙏
@siddannadalawayi
@siddannadalawayi Год назад
Thank you
@jayalakshmim274
@jayalakshmim274 3 года назад
Nivu ondu gnana bhandara sir Nimma class enda tumba help agtide, daily notes madkotidini, Nimma book adastu bega namge talupuvanthe Madi sir, Thank you so much sir
@madhusudhangm1004
@madhusudhangm1004 3 года назад
ನಿವು ಮಾಡುವ ಪಾಠ ತುಂಬಾ ಚೆನ್ನಾಗಿ ಅರ್ಥ ಆಗುತ್ತೆ ಸಾರ್.... ಮನಸ್ಸಿಗೆ ಮುಟ್ಟುತ್ತೆ ಸಾರ್.... ನಿಮಗೆ ಕೋಟಿ ನಮನಗಳು.....
@mallikarjunkulkarni8835
@mallikarjunkulkarni8835 3 года назад
I am impressed by your teaching sir..., Thank you sir.
@sadashivbiradi930
@sadashivbiradi930 3 года назад
ನಮಸ್ಕಾರ ಗುರುಗಳೇ ನಿಮ್ಮ ಬುಕ್ ಯಾವಾಗ ಬರುತ್ತೆ ಹೇಳಿ ಗುರುಗಳೇ
@ambadasshivasharan8496
@ambadasshivasharan8496 3 года назад
ನೀವು ಇತಿಹಾಸ ವಿಷಯ ನಮಗೆ ತುಂಬಾ ಆಳವಾದ ಅಧ್ಯಯನ ಮಾಡಿಸತಾ ಇದ್ದಿರಿ ಸರ ಇದರಿಂದ ಕೆ ಎ ಎಸ ಮಟ್ಟದವರೆಗೂ ನಾವು ಆರಾಮವಾಗಿ fight ಮಾಡಬಹುದು ಸರ....ನಿಮಗೆ ನನ್ನ ಧನ್ಯವಾದಗಳು
@sagarmayker8249
@sagarmayker8249 9 месяцев назад
ನಿಮ್ಮಿಂದ ನಮಗೆ ಇತಿಹಾಸದ ಸಂಪೂರ್ಣ ಮಾಹಿತಿ ಸಿಕ್ಕಿತು ಗುರುಗಳೇ. 🙏🙏 ನಿಮಗೆ ತುಂಬು ಹೃದಯದ ಧನ್ಯವಾದಗಳು 🎉
@shilpabandigani6323
@shilpabandigani6323 2 года назад
Your teaching is excellent sir.. I like the way you convey the matter to us.. Very talented person you r sir💐💐👌
@shilpabandigani6323
@shilpabandigani6323 2 года назад
Thank you so much sir 🙏🙏🙏🙏
@naveenkumarbenagi1694
@naveenkumarbenagi1694 3 года назад
ತುಂಬಾ ಒಳ್ಳೆಯ EXPLAINATION
@chaman9085
@chaman9085 3 года назад
Deffrent teacher sir ellaru history clas you tube li madtare but avriginta history na etara yaru helalla .... beautiful teaching love u sir........
@pustakparichayakannada
@pustakparichayakannada 3 года назад
ನಾವು ಏನನ್ನ ನಿರೀಕ್ಷೆ ಮಾಡುತ್ತಿದ್ದಿವಿ ಅದನ್ನೇ ನೀಡುತ್ತಿದ್ದೀರಿ... ಒಬ್ಬ ಒಳ್ಳೆಯ ಅಡುಗೆಗಾರ್ ಅಡುಗೆ ಮಾಡಿ ಹೊಟ್ಟೆ ತುಂಬಾ ಬಡಸಿದ ಹಾಗೆ...🙏🙏🙏🙏
@chaithraujvalkavya7161
@chaithraujvalkavya7161 3 года назад
Thank you so much sir . We are blessed to have you , I got interest in history learning because of you.
@mamathabasavaraj9887
@mamathabasavaraj9887 2 года назад
Such a nice explanation sir ❤️❤️❤️ Best class ever ❤️❤️ I have never seen someone explaining the things clearly as you ❤️
@prakashkashigoudar8846
@prakashkashigoudar8846 3 года назад
ನೀವು ಇವತ್ತು ಜ್ಞಾನ ಎಂಬ ಬುತ್ತಿ ತಂದು ನಮ್ಮೆಲ್ಲರಿಗೂ ಹುಣ್ಣಲು ಬಡಿಸಿದಕ್ಕೆ ನಿಮಗೆ ನಾನು ಚಿರಋಣಿ ಸರ್ 🙏
@varunbabagoda8836
@varunbabagoda8836 8 месяцев назад
Excellent💯👍 sir, ನಿಮ್ಮ ತರಗತಿ ತುಂಬಾ ಚೆನ್ನಾಗಿ ಅರ್ಥವಾಯಿತು, ನಿಮ್ಮ ಹಿತ ನುಡಿಗಳು ನಮ್ಮನ್ನು ಇನ್ನಷ್ಟು ಪ್ರೊತ್ಸಹಿಸಲಿ, ಹೀಗೆ ಮುಂದು ವರೆಯಲಿ ಸರ್ ದಾನ್ಯವಾದಗಳು ಸರ್❤🙏
@psprashant6004
@psprashant6004 Год назад
U are d Torch bearer For every students Sir 🙏🏻💫
@veenagowda1526
@veenagowda1526 3 года назад
Your teaching is excellent sir.. 🙏♥️
@chidanandajujagar5538
@chidanandajujagar5538 3 года назад
ಅನಿವಾರ್ಯ ಕಾರಣಗಳಿಂದಾಗಿ ನಿಮ್ಮ ಲೈವ್ ಕ್ಲಾಸ್ ನೋಡಲು ಆಗಲಿಲ್ಲ ಸರ್... ಅದಕ್ಕೆ ಇವತ್ತು ನಿಮ್ಮ ಕ್ಲಾಸ್ ನೋಡಿಯೇ ಮಲಗಬೇಕು ಅಂತ ಅನ್ನಿಸಿತು.... ನಿಮ್ಮ ಕ್ಲಾಸ್ ತುಂಬಾ ಉಪಯುಕ್ತವಾಗಿದೆ ಗುರುಗಳೆ... Your class is superb and fruitful always sir... Tq soooooo much...... Me also waiting for your history book sir.... Plzzzzz as soon as possible nimma book market ge bidi sir...
@kamalaasangi4420
@kamalaasangi4420 3 года назад
Super sir.... 👌👌yestond gottilad vishayavannu gottu padisidakke..tq so much sir...
@mallikarjunips7190
@mallikarjunips7190 3 года назад
Tq sir not stop classes please continue
@anubavikatti7159
@anubavikatti7159 3 года назад
Sir I need economic class from ur teaching
@seemanadamani89
@seemanadamani89 3 года назад
ಸರ್ ನನಗೆ ಇತಿಹಾಸ ಇಷ್ಟವಾದ ವಿಷಯ ನಿಮ್ಮ class ಕೇಳಿ ಇತಿಹಾಸ ಮೇಲಿನ ಆಸಕ್ತಿ ಇನ್ನು ಹೆಚ್ಚಾಗಿದೆ ಸರ್ thanku soo much sir 💐💐
@studywithjob123
@studywithjob123 4 месяца назад
Super sir 🙏 👏 nanu 1st time study madide tumba chennagi ansutu
@alltimehitshdsongs
@alltimehitshdsongs 3 года назад
Karnataka history super star sir nivu💜
@mahadevkamagoud4927
@mahadevkamagoud4927 3 года назад
ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ವಿಜ್ಞಾನ ಮತ್ತು ಗಣಿತ ವಿಷಯಗಳ ಕುರಿತು ವಿಡಿಯೋ ಮಾಡ್ರಿ ಗುರುಗಳೇ
@vinitamasabinal8340
@vinitamasabinal8340 3 года назад
Thank you sir....Nim class nodok tunab kushi..live nodidru kuda ... matte beligge ennome nodidrene...avatin study complit anisutte.......
@netramnaik4798
@netramnaik4798 3 года назад
Namantaha bad vidyarthi galigy tumba sadhana agidy sir nimma e nisvartha sevegy tumbo hrudayada dhanyvadagalu sir 🙏🙏🙏🙏🙏🙏
@davalsir2049
@davalsir2049 3 года назад
"Legend class" sir🔥🔥
@chandrashyabiradar4630
@chandrashyabiradar4630 3 года назад
💥
@rameshguttedar5388
@rameshguttedar5388 3 года назад
ಧನ್ಯವಾದಗಳು ಸರ್ 🙏🙏🙏
@sabjalisabjali5717
@sabjalisabjali5717 3 года назад
Nijakku neevu namma bhavishyavannu roopisuva kelasa madtidira 👌👌👌👌 sir
@veenab.nveena738
@veenab.nveena738 3 года назад
Namma karnataka da history thumba Chanagide Adanna nivu ennu chanagi heltira Tq sir super nim cls ❤❤🙏🙏🙏🙏👍👍👍👌👌👌👌👌👌❤❤❤
@hanamantiragar8522
@hanamantiragar8522 3 года назад
I'm really getting jealous, on ur knowledge sir...
@sudheersdaa2440
@sudheersdaa2440 3 года назад
ನೈಸ್ ಕ್ಲಾಸ್ ಸರ್. ದಯವಿಟ್ಟು ಕೆ ಎ ಎಸ್ ಮೇನ್ಸ್ ಗೆ ಇತಿಹಾಸ ವಿಷಯಕ್ಕಾಗಿ ಯಾವ ಪುಸ್ತಕ ಓದಬೇಕು ಅಂತ ಹೇಳಿ ಸರ್ ಪ್ಲೀಸ್.
@devendrak5111
@devendrak5111 3 года назад
ನಿಮ್ಮ ಪಾಠ ಕೇಳುವ ಹಂಬಲದಲ್ಲಿ ನಿಮಗೆ ನಮಸ್ಕಾರ ಮಾಡುವುದೇ ಮರೆತೇ sir ಕ್ಷಮಿಸಿ ನಿಮ್ಮನ್ನ ಹೊಗಳಲು ಮಾತೆ ಇಲ್ಲ ಬೋಧನೆಯಲ್ಲಿ ನಿಮಗೆ ನೀವೇ ಸಾಟಿ 🙏🙏🙏🙏🙏🙏🙏🙏 ನಿಮಗೆ ನನ್ನ ಅನಂತ ನಮನಗಳು 🙏🙏🙏sir
@geetharaghunandan9407
@geetharaghunandan9407 2 года назад
ನಿಮ್ಮ ಕ್ಲಾಸ್ ನೋಡುದ್ರೆ ಯಾವ books ಓದೋದು ಬೇಕಾಗಿಲ್ಲ ಸರ್..ಅಷ್ಟು ಚೆನ್ನಾಗಿದೆ ನಿಮ್ಮ ವಿವರಣೆ..ತುಂಬಾ ಧನ್ಯವಾದ ಗಳು ಸರ್
@praveenk6777
@praveenk6777 3 года назад
ಸರ್ Gk ಕ್ಲಾಸ್ ಮುಂದುವರಿಸಿ 🙏🙏🙏🙏
@irannalalasangi3308
@irannalalasangi3308 3 года назад
ಸರ್ ಅರ್ಥಶಾಸ್ತ್ರ ಪಾಠ ಮಾಡಿ ಪ್ಲೀಜ್
@DeepaDeepa-yo9pn
@DeepaDeepa-yo9pn 8 месяцев назад
ಇಷ್ಟು ನಿರರ್ಗಳವಾಗಿ ಇತಿಹಾಸ ಹೇಳುವವರು ನೀವು ಒಬ್ಬರೆ ಸರ್.ಧನ್ಯವಾಧಗಳು .😊😊
@BE_HAPPY505
@BE_HAPPY505 3 года назад
ನಿಮ್ಮ ಬೋಧನೆ ನಮಗೆ ಅವಶ್ಯಕವಾಗಿದೆ. ನಿಮ್ಮ ಬೋಧನೆ ಹಾಗೆ ಮುಂದುವರೆಯಲಿ. ಎಲ್ಲಾ ಸ್ಪರ್ಧಾರ್ಥಿಗಳ ಕಡೆಯಿಂದ ಹೃದಯಪೂರ್ವಕ ಧನ್ಯವಾದಗಳು ಸರ್.
@abhishekreddy8725
@abhishekreddy8725 3 года назад
economics class madi sir,namgae economics bhage yavdu channel nali helutilla sir dhayavittu namgae shayaya madri sir
@siddannadalawayi
@siddannadalawayi 3 года назад
OK ri madtini
@yarriswamy1298
@yarriswamy1298 3 года назад
ಸರ್ ಆಧುನಿಕ ಇತಿಹಾಸದ ಕ್ಲಾಸ್ ಜಾಸ್ತಿ ಮಾಡಿ ಸರ್
@harshitha9321
@harshitha9321 2 года назад
ನಿಮ್ಮಿಂದ ತುಂಬ ಸಹಾಯ ಆಯಿತು ಧನ್ಯವಾದಗಳು
@kashihalaswamy1874
@kashihalaswamy1874 2 года назад
ಶಿಕ್ಷಕರದಿನದಲ್ಲಿ ನಂಗೆ ಉತ್ತಮ ಶಿಕ್ಷಕರ ದರ್ಶನವಾಗಿದೆ ಶಿಕ್ಷಕರ ದಿನದ ಶುಭಾಶಯಗಳು ಸರ್ ಸರ್ ನಿವು ಫಲೊವರ್ಸ ಬೇಕು ಅಂತ ಕ್ಲಸ್ ಮಾಡಿಲ್ಲ ಹಾಗಾಗಿ ನಿಮ್ಮ ಯುಟುಬ್ ಚಾನಲ್ ಉತ್ತಮವಾಗಿ ಬೇಳೆಯುತ್ತದೆ
@siddannadalawayi
@siddannadalawayi 2 года назад
Thank you
@adarshnagur8307
@adarshnagur8307 3 года назад
Super sir
@santoshjm7907
@santoshjm7907 3 года назад
ಇದರ ಹಳೆ ವಿಡಿಯೋ ಇದೆ ಅಲ್ವಾ ಮತ್ತೆ ಯಾಕೆ ಸರ್
@trivenitriveni5314
@trivenitriveni5314 3 года назад
ಇವತ್ತಿನ ಕ್ಲಾಸ್ ತುಂಬಾ ಚೆನ್ನಾಗಿದೆ ಸರ್ 👏👏we get more information about kadambas.
@MaheshGv99
@MaheshGv99 2 года назад
ಸರ್ ನಾನು ಕೋಚಿಂಗ್ ನಲ್ಲಿ ನಿಮ್ಮ ಈ ಕ್ಲಾಸ್ ನ್ನೂ ಅನಗತ್ಯ ಕಾರಣಗಳಿಂದ ಕೆಳಿದ್ದಿಲ್ಲ,ನೀವು ಯೂಟ್ಯೂಬ್ ನಲ್ಲಿ ಮಾಡಿರುವ ಈ ತರಗತಿ ತುಂಬಾ ಉಪಯುಕ್ತವಾಯಿತು sir 🙏❤️
@channukori1843
@channukori1843 3 года назад
ಎಲ್ಲರೂ ಕ್ರಿಕೆಟ್ ನೋಡಿ ಕಾಮೆಂಟ್ ಹೇಳ್ತಾರೆ....ಆದ್ರೆ ನಾವು ನಿಮ್ಮ ಕಾಮೆಂಟರಿ ಕೇಳಿ ಕದಂಬರನ್ನು ನೋಡಿದ ಹಾಗೆ ಇದೆ.,😃😃
@mallikarjunuppar1853
@mallikarjunuppar1853 Год назад
ಬಡವರ ಬಾಳಿನ ಬೆಳಕು ನೀವು
@RadhaKrishna-vy8op
@RadhaKrishna-vy8op 3 года назад
Nimma explanation super Gurugale... Tumba vicharagalanna tilkondidira.. Nim class keltidre time hogodu gottagalla.. Upayukta maahiti tilustira.. Nanna hrudaya poorvaka Dhanyavaadagalu nimage Gurugale 🙏🙏🙏💐💐💐😊😊😊
@vittallokure4132
@vittallokure4132 3 года назад
ಈ ನಿಮ್ಮ ಬೋಧಿನೆ ಕೇಳಿ ಇತಿಹಾಸ ಏನೂ ಗೊತ್ತಿಲ್ಲ ಅನ್ನುವವರು ಅವರೆ ಇತಿಹಾಸ ಬೋಧನೆ ಮಾಡಬಹುದು ಸರ್
@Shivaraj-fz4ic
@Shivaraj-fz4ic 3 года назад
ಸರ್ ಈ ತರ ವಿಷಯ ಒಳಗೊಂಡ ಒಂದು ಅದ್ಭುತ ಪುಸ್ತಕ ಬರೆಯಿರಿ. ತುಂಬಾ ಉಪಯುಕ್ತವಾಗುತ್ತದೆ...
@naveenkumarm4534
@naveenkumarm4534 3 года назад
Sir nimma dedication ge nam koduge tumba ide tqs a lot sir ....we salute u🙏
@shankarrajollishankar8491
@shankarrajollishankar8491 2 года назад
ಧನ್ಯವಾದಗಳು ಗುರುಗಳೇ🙏 ಯಾವುದನ್ನು ಆಶಿಸದೆ ಎಲ್ಲಾ ವಿಡಿಯೋಗಳನ್ನು y.. b ನಲ್ಲಿ ಬಿಟ್ಟಿದಿರಿ. ನಿಮ್ಮ ನಿಸ್ವಾರ್ಥ ಸೇವೆ ಈಗೆ ಮುಂದುವರಿಯಲಿ ಗುರುಗಳೇ 🙏
@niranjan2592
@niranjan2592 3 года назад
ತುಂಬಾ ಧನ್ಯವಾದಗಳು ಸರ್,, ಕದಂಬರ ಬಗ್ಗೆ ಒಂದು ಸುಂದರವಾದ ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿದಂತಾಯಿತು ಸರ್,,,
@Karnatakadairies
@Karnatakadairies 2 месяца назад
thank you so much sir nammanta working people ge tumba help agtide sir once again thank you so much
@manjunathtalawar3721
@manjunathtalawar3721 3 года назад
Sir, ನಿಮ್ಮ ಮಾತು, ನಿಮ್ಮ ಪಾಠ ಹಸಿದ ಯುವಕರ ಜೀವನಕ್ಕೆ ನಾಂದಿ... Great teaching sir ನಿಮ್ಮ cls ಕೇಳ್ತಿದ್ರೆ.....time ಹೋಗಿದ್ದೆ ಗೊತ್ತಾಗಲ್ಲ
@narasimhareddy4856
@narasimhareddy4856 3 года назад
Superrrr teaching sir .... Giving lotoff information in short time .. Without killing aspirants time...Only chanale in Kannada U.. tube..Tqu sir..Love u♥️♥️
@rameshchandaragi9670
@rameshchandaragi9670 3 месяца назад
ಸೂಪರ್ ಸರ್ ಇಷ್ಟೆ ಸಾಕು ನಮ್ಮ all ಎಕ್ಸಾಮ್ ಗೆ ನೋಟ್ಸ್ 🙏🙏
@nagrajsajjan7870
@nagrajsajjan7870 3 года назад
ಸರ್ ನಿವು ನನ್ನ ನೆಚ್ಚಿನ ಗುರು ಆಗಿದ್ದೀರಿ.ನಿಮ್ಮ ತರಗತಿ ನೋಡೊಕೆ ಕಾಯ್ತಾ ಇರುತ್ತೇನೆ...
@shantabaidegil3173
@shantabaidegil3173 3 года назад
👌👌👌👌👌💖💖💖 tq nim matu keli tunbane kushi aitu sir nim tunbane arthapuranavagide sir 💖💖💖💖
@devidasgunga977
@devidasgunga977 Год назад
Wonderful class sir🤩👏 Next marataru mattu vijayaja nagara samrajya lesson madi sir.. please sir.. nimmashtu artpoornavagi class yaru kooda helodilla sir🤩👏
@sureshrajoor5325
@sureshrajoor5325 2 года назад
Dear sir you are doing great work towards students n society.. Devaru nimage nooru kaala chennagi iruvanthe madali sir..
Далее
Я НЕ ОЖИДАЛ ЭТОГО!!! #Shorts #Глент
00:19