ರಂಗ ಗೀತೆ : ಬಹುದಿನದ ಬಯಕೆ ಕರ್ಣನ/ ಪೌರಾಣಿಕ ನಾಟಕ: ಕುರುಕ್ಷೇತ್ರ/ Song : Bahudinada bayake Drama song /Drama : Kurukshethra/ Raaga : Shivaranjani/ Tuitor/ Creator/ uploader: Mahesh Gandharva,Mysore. ಮಹೇಶ್ ಗಂಧರ್ವ, ಮೈಸೂರು.
ನೋಡಿ ನಾನು ಹಲವಾರು ಗೀತೆಗಳಿಗೆ ಸ್ವರ ಪ್ರಸ್ತಾರ ಮಾಡಿದ್ದೀನಿ,..ಒಂದು ಸ್ವರ ಪ್ರಸ್ತಾರ ಸಿದ್ದತೆ ಮಾಡಿ edit ಮಾಡಿ upload ಮಾಡೋ ತನಕ 5 ರಿಂದ 6 ಗಂಟೆಗೂ ಹೆಚ್ಚಿನ ಸಮಯ ತೆಗೆದುಕೊಳ್ಳುತ್ತದೆ, ಆದರೂ ಮಾಡ್ತಾ ಇದ್ದೀನಿ, ಕಳೆದ ಬಾರಿ ತುಂಬಾ ಕಷ್ಟ ಪಟ್ಟು " ಓ ಸಿಂಧು ಶಯನ " ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡಿದೆ, ಆದರೆ ವೀಕ್ಷಕರು 1 ಸಾವಿರ views ಕೂಡ ನೋಡಲಿಲ್ಲಾ, ರಂಗಗೀತೆಗಳ ಸ್ವರ ಪ್ರಸ್ತಾರವನ್ನ ಕೇವಲ ಕೆಲವರು ಮಾತ್ರ ನೋಡ್ತಾರೆ. ಉಳಿದರು ನೋಡೋದೆ ಇಲ್ಲಾ, ಹಾಗಾಗಿ ಅಷ್ಟು ಕಷ್ಟ ಪಟ್ಟು ಮಾಡಿದರೂ ನೋಡಲೆ ಇಲ್ಲಾ, ಆದ್ದರಿಂದ ಎಲ್ಲರಿಗೂ ಇಷ್ಟ ಪಡುವ ಹಾಡುಗಳಿಗೆ ಖಂಡಿತಾ ಈಗಲೂ ಸ್ವರ ಪ್ರಸ್ತಾರ ಮಾಡ್ತಾ ಇದ್ದೀನಿ, ಖಂಡಿತಾ ಬಿಡು ಸಿಕ್ಕಾಗ ನೀವು ಕೇಳಿದ ಈ ರಂಗೀತೆಯನ್ನ ಸ್ವರ ಪ್ರಸ್ತಾರ ಮಾಡೋಣ, ಧನ್ಯವಾಧಗಳು👍🎹