Тёмный

Live: ನ್ಯಾಯಾಧೀಶರ ಜ್ಞಾನ ಕಂಡು ವಕೀಲರೆಲ್ಲಾ ಮಂತ್ರಮುಗ್ಧ/ ಸಂಪೂರ್ಣ ಕನ್ನಡದಲ್ಲೇ ವಿವರಣೆ- Law Of Justice 

Avaniyana
Подписаться 565 тыс.
Просмотров 949 тыс.
50% 1

ಸಂಪೂರ್ಣ, ಸವಿವರ ಮಾಹಿತಿ..
AVANIYANA is our youtube channel. Basically Focus on Shooting and uploading videos related cinema, Pressmeet and cinema Review and current state and international news information.
==========================================
#highcourtlive #highcourtofkarnataka #courtlive #dharwadbench #court #judge #judgement #karnatakahighcourt #justice #krishnadeekshith #courtnews #courtroomdrama #courtroom #advocate #lawyer #law #hubli #dharwad #hublidharwad #hublidharwadnews #dharwadbench #bellary #belagavi #jail #bellaryjail #hindalagajail #warning #nagaprasanna #karnatakanews #karnataka #karnatakalatestnews #karnatakanewslive #karnatakalivenews #karnatakalivetv #karnatakalive #live #ಹೈಕೋರ್ಟ್ #ಕೋರ್ಟ್ #ನ್ಯಾಯಾಲಯ #ನ್ಯಾಯಮೂರ್ತಿ #ನ್ಯಾಯಾಧೀಶರು #ಜಡ್ಜ್ #ತೀರ್ಪು #ಆದೇಶ #ಕೃಷ್ಣದೀಕ್ಷಿತ್ #ಧಾರವಾಡ #ಹುಬ್ಬಳ್ಳಿ #ಹುಬ್ಬಳ್ಳಿಧಾರವಾಡ #ಧಾರವಾಡಬೆಂಚ್ #ಕಾನೂನು #ದರ್ಶನ್‌ #ದರ್ಶನ್‌ಮನೆಊಟ #ಮನೆಊಟ #ಬಳ್ಳಾರಿಜೈಲು
===============================================
#KFI #kannadacinema #rajkumar #vishnuvardhan #ambarish #shankarnag #ravichandran #shivarajkumar #darshan #yash #sudeep #ganesh #upendra #rakshithshetty #rishabhshetty #druvasarja#puneethrajkumar#duniyavijay #kusheeravi #sandalwood #castingcouch #castingcouchactress #ashikaranganath #aindritaray #chethan #brundaacharya #sangeethabhat #sanjjanaagalrani #khushiravi #neethu #kannadafilmindustry #metoo #sandalwoodactress #mollywood #kannadanews #kannadalatestnews #karnatakanews #karnatakalatestnews #karnatakatodaynews =================================================
#kannadanewslive #kannadalivenews #darshan #darshanrenukaswamy #darshanballaryjail #karnatakapolice #chargesheetagainstdarshancase #24thacmmcourt #karnatakahighcourt #darshancourtenquiry #parappanaagrahara #darshanvideocall #kannadacinemaupdates #acpchandan #annapurneshwaripolicestation #darahanpavithragowda #KFI #darshanrenukaswamy #darshaninjail #darshansumalatha #sumalathareactiondarshan #darshanballarijail #pavitharagowda #pavithragowdavideo #parappanahagrahara #parappanhagraharajail #digmalinikrishnamurthy #acpchandanlivenews #sumalathafirstreaction #sumalthaspeech #KFI #kannadacinema #rajkumar #vishnuvardhan #ambarish #shankarnag #ravichandran #shivarajkumar #darshan #yash #sudeep #ganesh #upendra #rakshithshetty #rishabhshetty #druvasarja #puneethrajkumar #duniyavijay
courtesy :-- High Court Of karnataka

Опубликовано:

 

22 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 2,3 тыс.   
@JayashreeKotur-k8o
@JayashreeKotur-k8o 10 дней назад
ತುಂಬಾ ಚೆನ್ನಾಗಿ ಹೇಳಿದ್ದಾರೆ, ಇಂತಹ ಅಪರೂಪದ ನ್ಯಾಯಾಧೀಶರು ನಮ್ಮ ದೇಶಕ್ಕೆ ಸಿಕ್ಕಿರುವುದು ನಮ್ಮ ಪುಣ್ಯ
@basavarajs687
@basavarajs687 10 дней назад
ಕನ್ನಡಿಗರಾದ ನಮ್ಮ ಪುಣ್ಯ
@vittal4484
@vittal4484 10 дней назад
Simply superb
@narasimhamurthyr6243
@narasimhamurthyr6243 9 дней назад
ಎಸ್.
@vlogswithVishnuprasadandChanda
@vlogswithVishnuprasadandChanda 9 дней назад
SUPER
@premapuranik6615
@premapuranik6615 9 дней назад
Anant namanagalu.
@ravishankarrs8018
@ravishankarrs8018 10 дней назад
ಅಬ್ಬಾ ! ನ್ಯಾಯಾಧೀಶರ ಈ ಅಗಾಧವಾದ ಜ್ಞಾನಕ್ಕೆ ಒಂದು ದೀರ್ಘ 🙏
@SavigaanaMusicSchool
@SavigaanaMusicSchool 10 дней назад
Sir ನಿಮಗೊಂದು ನಮಸ್ಕಾರ ನಿಮ್ಮ ಜ್ಞಾನಕ್ಕೆ ನಮಸ್ಕಾರ
@bondadepramod4347
@bondadepramod4347 9 дней назад
ಗ್ರೇಟ್ 🙏
@SubramanyaKs-vc6og
@SubramanyaKs-vc6og 9 дней назад
Jadgege namaste 🎉🎉🎉🎉🎉
@shantappathanu6607
@shantappathanu6607 8 дней назад
Super sir ❤
@annaraopatil3968
@annaraopatil3968 7 дней назад
Respected Sir, I Am So Happy In Your, Talent And Also Briefly Explation In Including Our District Kalburgi, Village Sugur Temple, Information Also Good. Thanku Sir.Ji You Also God. God Bless You.🎉🎉
@ShivanandHegde-b4k
@ShivanandHegde-b4k 10 дней назад
ಇಂತಹ ಜ್ಯಾನ ನಮ್ಮ ಸಮಾಜಕ್ಕೆ ಅದ್ಬುತ ಕೊಡುಗೆ ಸರ್ ಬಳಸಿಕೊಳ್ಳುವರಿಗೆ ಮ್ರಸ್ಟಾನ್ನ ಬೋಜನ ಧನ್ಯವಾದಗಳು
@bvudupa5932
@bvudupa5932 8 дней назад
❤❤❤❤❤❤❤❤❤❤❤❤❤
@veereshbagewadi2449
@veereshbagewadi2449 7 дней назад
I Salute Sir. 🙏🙏🙏 (ನನಗೆ ರಿಪ್ಲೈ ಮಡಕೆ ಕಾಮೆಂಟ್ ಬಾಕ್ಸ್ ಓಪನ್ ಇಲ್ಲ. ಇಲ್ಲಿ ಒಂದು ಒಳ್ಳೆ ಕಾಮೆಂಟ್ ಗೆ ರಿಪ್ಲೈ ಮಾಡತ್ತಾ ಇದೀನಿ My Lord one more Salute Sir )🙏🙏🙏🙏🙏🙏
@praveenraikar5033
@praveenraikar5033 5 дней назад
ಸರ್ ನೀವು ಒಬ್ಬ ನ್ಯಾಯಾಧೀಶರಾಗಿ ಇಷ್ಟೊಂದು ಅಪಾರವಾದ ಆಧ್ಯಾತ್ಮಿಕ ಜ್ಞಾನವನ್ನು ಪಡೆದಿದ್ದೀರಿ. ತುಂಬಾ ತುಂಬಾ ಧನ್ಯವಾದಗಳು ಸರ್ 🙏🙏
@TrustisLife
@TrustisLife 7 дней назад
ನಿಮ್ಮಿಂದ ಕನ್ನಡದ ಮೇಲೆ ಜ್ಞಾನ ಅಭಿಮಾನ ಪ್ರೀತಿ ಇನ್ನು ಅಧಿಕವಾಯಿತು ❤
@sureshk7690
@sureshk7690 10 дней назад
ಎಂತಹ ಅದ್ಭುತ ಉದಾಹರಣೆಗೆ ಸೊಗಸಾದ ಮಾತು.. ನೆನಪಲ್ಲಿ ಉಳಿಯುವಂತದ್ದು.. ಬಾಳಿಗೆ ಕಲಿಯುವಂತದ್ದು.. ಧನ್ಯೋಸ್ಮಿ ಸ್ವಾಮಿ 🙏 ಇಂತಹವರು ಇರುವುದರಿಂದಲೇ ನಮಗೆ ನ್ಯಾಯಾಲಯದ ಮೇಲೆ ನಂಬಿಕೆ ಉಳಿಯುತ್ತದೆ.
@nishan2495
@nishan2495 10 дней назад
😊😊😊😊
@kumudapatil1561
@kumudapatil1561 9 дней назад
Nan case e sir kade ittu nanu tumbane chennagi nodidini strictly action tagoltare . Tumbane jenarige Naya kodsidare nanu nodidini e tara Judge idre aelrige Naya sigodu pakka
@basavaraj401
@basavaraj401 10 дней назад
ಮಾತೃಭಾಷೆ ಕನ್ನಡದ ಋಣವನ್ನು ತೀರಿಸಬೇಕು ಎಲ್ಲಾ ವಕೀಲರು 🙏
@sukanyanayak5377
@sukanyanayak5377 9 дней назад
Inthavaru beku❤
@PushpaGowda-e3r
@PushpaGowda-e3r 9 дней назад
@muralidharars
@muralidharars 8 дней назад
ರಾಷ್ಟ್ರಋಣ ವನ್ನು ಗುರುತಿಸೋನಿಗೆ ಬೇರೆ ಎಲ್ಕಾ ಋಣಗಳೂಒಎ ನೆನಪಿರುತ್ತೆ
@Laniakea369
@Laniakea369 7 дней назад
​@@sukanyanayak5377 ಮತ್ತೆ ನೀವು ನಿಮ್ಮ ಚರವಾಣಿಯಲ್ಲಿ (ಮೊಬೈಲ್) ಕನ್ನಡದ ಕೀಲಿಮಣೆಯನ್ನು ಇನ್ನೂ ಅಳವಡಿಸಿಕೊಂಡಿಲ್ಲಾ...😜
@shankararajuvsr6988
@shankararajuvsr6988 6 дней назад
ನೀವು ಗುರುವೇ ಅಪ್ಪಟ್ಟ ಕನ್ನಡಿಗ
@KrishGowda-l5k
@KrishGowda-l5k 10 дней назад
ತುಂಬಾ ಚನ್ನಾಗಿ ಕನ್ನಡದಲ್ಲಿ ಮಾತನಾಡಿದರು ಜುಡ್ಜ್ ಸಾಹೇಬ್ರು ದೇವರು ಇವರಿಗೆ 100ವರ್ಷ ಆಯಸ್ಸು ಅರೋಗ್ಯ ಕೊಟ್ಟು ಕಾಪಾಡಲೆಂದು ಶ್ರೀ ಅನ್ನಪೂರ್ಣೇಶ್ವರಿಯಲ್ಲಿ ಪ್ರತುಸುತ್ತೇನೆ 👏👏👏👏👏👏👏
@KGBhat
@KGBhat 5 дней назад
ನೀವು ಕನ್ನಡದಲ್ಲಿ ಬರಿಯೋದು ಕಲ್ತು ಮತ್ತೆ ಬರೀರಿ.
@seshaachar9060
@seshaachar9060 8 дней назад
ತುಂಬಾ ಜ್ಞಾನ ಮತ್ತು ಅದ್ಭುತವಾದ ತಿಳುವಳಿಕೆ ಕೊಟ್ಟ ಇವರಿಗೆ, ಧನ್ಯವಾದಗಳು 🙏🙏
@krishnanandnaik5406
@krishnanandnaik5406 8 дней назад
ಎಲ್ಲ ಬಗೆಯ ಜನರಿಗೂ ಅನ್ವಯ ಆಗುವಂತೆ ತಿಳಿಸಿದ ಜಡಜ ಸಾಹೇಬರಿಗೆ ಧನ್ಯವಾದ ಗಳು ಸರ್
@honnavallyvijayaraghava7928
@honnavallyvijayaraghava7928 10 дней назад
ಸ್ವಾಮಿ ನಿಮ್ಮ ಜ್ಞಾನ ಸಂಪತ್ತಿಗೆ ನನ್ನ ಕೋಟಿ ನಮಸ್ಕಾರಗಳು
@Kkprai
@Kkprai 9 дней назад
🎉
@m.snayak1396
@m.snayak1396 10 дней назад
ಅಬ್ದುಲ್ ಕಲಾಂ ಅವರ ಒಂದು ಉದಾಹರಣೆ ಕೊಟ್ಟಿದ್ದು ಬಹಳ ಒಳ್ಳೆಯ ಒಂದು ವಿಚಾರಗಳು ಧನ್ಯವಾದಗಳು ನ್ಯಾಯಾಧೀಶರೇ
@vishwanathahkvishwanstha
@vishwanathahkvishwanstha 10 дней назад
ಅದರ ಜೊತೆಗೆ, ಪ್ರತಿಭಾ ಪಾಟೀಲ್ ರನ್ನು ಉದಹರಣೆ ಕೊಟ್ಟು ಸಾರ್
@vishwaria8962
@vishwaria8962 10 дней назад
😅👍
@muniswamacharyn8133
@muniswamacharyn8133 9 дней назад
ಡಿಕೆಶಿಗೆ ಉದ್ದೇಶಿಸಿ ಹೇಳಿರಬೇಕು!
@gnaneshnagappa8255
@gnaneshnagappa8255 8 дней назад
ಆದರೆ ಮುಲ್ಲಾಗಳು ಒಂದೇ ಒಂದು ಹಿಂದೂ ಧರ್ಮದವರ ಹೆಸರು ಹೇಳುವುದಿಲ್ಲ
@siddumani108
@siddumani108 7 дней назад
ಅವರಿಗೆ ಒಳ್ಳೆ ಹೆಸರುಗಳು ಗೊತ್ತೇಇಲ್ಲ
@channappagoudatimmanagoudr415
@channappagoudatimmanagoudr415 10 дней назад
ತಂದೆ ತಾಯಿ ಸೇವೆ ಮಹತ್ವ ಸೇರಿದಂತೆ ರಾಷ್ಟ್ರ ಭಕ್ತಿ ಕುರಿತು ಹೃದಯ ತಟ್ಟುವಂತೆ ಕನ್ನಡ ಭಾಷೆಯಲ್ಲಿ ಹೇಳಿದ ಗೌರವಾನ್ವಿತ ಮಾನ್ಯ ನ್ಯಾಯಾಧೀಶರಿಗೆ ಕೋಟಿ ಕೋಟಿ ಪ್ರಣಾಮಗಳೋಂದಿಗೆ ಹೃದಯ ಪೂರ್ವಕ ಧನ್ಯವಾದಗಳು 🙏🙏🙏🌹🌹🌹
@girijammaramagurumurthy4555
@girijammaramagurumurthy4555 7 дней назад
Time ella time ella heluvavaru,edanna keli aadaru pustakagalannu odi janavannu padedu kolluvudannukalithare avarige gowravavannu kottanthe,allava.
@yogiheruruyogiheruru5002
@yogiheruruyogiheruru5002 7 дней назад
ನಮ್ಮ ನ್ಯಾಯಾಲಯಗಳು ಇಂತಹ ನ್ಯಾಯಾಧೀಷರನ್ನು ಹೊಂದಿದರೆ ಎಷ್ಟೊಂದು ಬೇಗ ನ್ಯಾಯ ಸಿಗಬಹುದಾದ ಸಾಧ್ಯತೆ ಇರುತ್ತೆ 🙏🏿🙏🏿🙏🏿🙏🏿🙏🏿🙏🏿🙏🏿🙏🏿ಜೈ ನ್ಯಾಯದೇವತೆ 🌹🌹🌹ಜೈ ಹಿಂದ್ 🌹🌹🌹ನಮಗೆ ಇಂದು ರಾಷ್ಟ್ರಋಣ ಅವಶ್ಯವಾಗಿ ಬೇಕಾಗಿದೆ ಜೈ ಭಾರತ್ 🌹🌹🌹ಎಲ್ಲಕ್ಕಿಂತ ಅತೀ ದೊಡ್ಡ ಸಂಪತ್ತು ಎಂದರೆ ಅದು ಇಂತಹ ಜ್ಞಾನವೇ!!ಇಂತಹ ಜ್ಞಾನದಿಂದ ಏನಾದ್ರೂ ಒಂದು, ರಾಷ್ಟ್ರದ, ಸಮಾಜದ,ಅಥವಾ ನಾವು ರೂಪಿಸಿಕೊಂಡಿರುವ ವ್ಯವಸ್ಥೆಯಲ್ಲಿ ಉತ್ತಮ ಭವಿಷ್ಯವನ್ನು ರೂಪಿಸಬಹುದು 100%🌹🌹🌹🌹👍🏿👍🏿🙏🏿🙏🏿🙏🏿👌🏿👌🏿✌🏿✌🏿✌🏿✌🏿✌🏿
@prakashmarasa4614
@prakashmarasa4614 8 дней назад
ಇದು ನಮ್ಮ ಸನಾತನ.. ಧರ್ಮ ಬಿಟ್ಟು ಹೋಗಿರೋದು ... ಇದನ್ನೆಲ್ಲ ಕೊಟ್ಟ ನಮ್ಮ ಸನಾತನ ಧರ್ಮ ದಲ್ಲಿ ಹುಟ್ಟಿರುವ ನಾವೇ ಧನ್ಯರು 🙏🙏🙏🙏🥰🥰🥰
@RamuHosavakkal-ry8br
@RamuHosavakkal-ry8br 10 дней назад
ಅಬ್ಬಾ ಎಂತಹ ಮಾತು ಮಾನ್ಯರೇ. ನೀಜವಾದ ದೇವಾಲಯ ಕೋಟ೯ನಲ್ಲಿ ದೇವರು ಭಕ್ತರಿಗೆ ದೇವ ವಾಣಿ ನೀಡಿದಂತೆ ಆಯಿತು ......ನ್ಯಾಯಧಾನದಲ್ಲಿ ನಮ್ಮ ದೇಶದಲ್ಲಿ ಜೀವಿಷಿ ಹೋದ ಮಹಾನ್ ಪುರುಷರು .ಋಷಿಮುನಿಗಳು ಮಹಾಂತರರು ಬುದ್ದ. ಬಸವಣ್ಣ.ಅಂಬೇಡ್ಕರ್ ಅವರು ಸಮಾಜಕ್ಕೆ ನೀಡಿದ ಅವರ ಅತ್ಯಮೂಲ್ಯ ವೀಚಾರಗಳನ್ನ ಮಾನ್ಯ ನ್ಯಾಯಾಧೀಶರು ಇಂದಿನ ಸಮಾಜಕ್ಕೆ ಅಥ೯ಪುಣ೯ವಾಗಿ ತಿಳಿಸಿದ್ದಾರೆ❤❤🎉🎉 ತುಂಬು ಹೃದಯದ ಧನ್ಯವಾದಗಳು
@aksharashastri9044
@aksharashastri9044 10 дней назад
paramananda
@ramachandrank6190
@ramachandrank6190 10 дней назад
Marvelous. Tremendous.
@narasimhaiahr3185
@narasimhaiahr3185 9 дней назад
❤❤❤❤
@vilasinipoojary4091
@vilasinipoojary4091 9 дней назад
💯💯💯🙏🙏
@chandrarajuurs9236
@chandrarajuurs9236 9 дней назад
ಅದ್ಭುತವಾದ ಮಾತುಗಳು.
@DHANANJAYASHASTRI
@DHANANJAYASHASTRI 9 дней назад
ಜೈ ಶ್ರೀ ರಾಮ್ ಜಡ್ಜ್ ಸರ್ ನಿಮ್ಮ ಈ ಹಿಂದೂ ಧರ್ಮದ ಸಂದೇಶವನ್ನು ತಿಳಿಸಿ ಕೂಟ್ಟಿದ್ದಕೆ ನಮ್ಮಾ ಎಲ್ಲಾ ಹಿಂದೂ ಧರ್ಮದ ಎಲ್ಲಾ ಬಾಂಧವರಿಂದ ತುಂಬು ಹೃದಯದ ಧನ್ಯವಾದಗಳು ಜಡ್ಜ್ ಸರ್ ಭಗವಂತ ನಿಮಗೆ ಆಯಸ್ಸು ಆರೋಗ್ಯ ಅಭಿವೃದ್ಧಿ ಐಶ್ವರ್ಯ ಸಕಲ ಯಶಸ್ಸನ್ನು ಕೊಟ್ಟು ನಿಮ್ಮನ್ನು ಸದಾ ಕಾಲ ಹೀಗೆ ಸುಖವಾಗಿ ಇಡಲಿ ಸರ್ ಜೈ ಶ್ರೀ ರಾಮ್ 🛕🚩🚩🚩🚩🚩
@cheelurappab334
@cheelurappab334 9 дней назад
sairam this is really great our judge given very good speech in kannada very fundamental of our cultuer. we are lucky having such good in ಭಾರತ ಮತ್ತೆ.jaihind
@aithappaadyanthaya6754
@aithappaadyanthaya6754 8 дней назад
Salute you sir judges like you should become CJI
@lathar5411
@lathar5411 7 дней назад
Well speech sir
@Salag543
@Salag543 10 дней назад
ನ್ಯಾಯಮೂರ್ತಿ'ಗಳು ತುಂಬಾ ಬುದ್ದಿವಂತರು.... ಕನ್ನಡಲ್ಲಿ ನ್ಯಾಯ ಕೊಡುವ ಧೀಮಂತ ವೆಕ್ತಿ 🙏🙏👏
@mohammedtajuddin9062
@mohammedtajuddin9062 9 дней назад
😭🥰😎🙏
@bhagyashrikulkarni1445
@bhagyashrikulkarni1445 6 дней назад
ಕೋಟೀ ಕೋಟೀ ನಮಸ್ಕಾರ ನಿಮಗೆ. ಜ್ಞಾನದ ಭಂಢಾರವೇ ನಿಮ್ಮಲ್ಲಿ ತುಂಬಿದೆ.ದೇವರ ಆಶೀರ್ವಾದ ಸದಾ ನಿಮ್ಮ ಮೇಲೆ ಞರಲಿ.🙏🙏😊
@shantabaim1108
@shantabaim1108 6 дней назад
ಇಂತಹ ಶ್ರೇಷ್ಠ ನ್ಯಾಯಧೀಶರು ನ್ಯಾಯಾಲಯದಲ್ಲಿ ಇರಲೆಬೇಕು ಅವಾಗ ಮಾತ್ರ ನ್ಯಾಯಾಲಯಕ್ಕೆ ಒಂದು ಕಳೆ ಇರುತ್ತೆ... ತುಂಬಾ ಧನ್ಯವಾದಗಳು ಸರ್... ತಮ್ಮ ಅತ್ಯುತ್ತಮವಾದ ನುಡಿಗಳನ್ನು ಹಂಚಿಕೊಂಡಿದ್ದಕ್ಕೆ... 🙏
@madhubn2988
@madhubn2988 10 дней назад
ಎಂತಹ ಮಾತುಗಳು ತಂದೆ,....ನಿಮ್ಮಂತಹವರು ಇನ್ನೂ ನಮ್ಮ ಜೊತೆ ಇರುವುದು ನಮ್ಮ ಪುಣ್ಯ...ಧೀರ್ಘಕಾಲ ಸುಖವಾಗಿರಿ ಗುರುವೇ...
@narayanrnarayanyoua4616
@narayanrnarayanyoua4616 10 дней назад
ಗೌರವಾನ್ವಿತ ನ್ಯಾಯಧೀಶರುಗಳಿಗೆ ಅನಂತ ಹೃತ್ಪೂರ್ವಕ ಧನ್ಯವಾದಗಳು, ಇಂತವರು ನಮ್ಮ ರಾಜ್ಯ ದೇಶಕ್ಕೆ ಅವಶ್ಯಕ ❤️❤️🌹🌹🙏🙏
@nikhilkumarswamy4777
@nikhilkumarswamy4777 10 дней назад
ದೇವರು ನ್ಯಾಯದೀಶರ ರೂಪದಲ್ಲಿ ಬಂದುಹೇಳುತ್ತೀದ್ದಾರೆ ಅಂಥ್ಥ ಅನ್ರಿಸುತ್ತೆ 🙏🙏🙏🙏🙏🙏🌹🌹🌹
@yells1276
@yells1276 7 дней назад
🙏🏽🙏🏽🙏🏽
@MahendrabmVarm
@MahendrabmVarm 6 дней назад
ಎಂಥಾ ಸುಂದರವಾದ ಮಾತು ಸರ್ ನಿಮ್ಮನ್ನ ಪಡೆದ ನಾವೇ ಧನ್ಯ ಸರ್ ಧನ್ಯವಾದಗಳು ಸರ್
@garibsab8049
@garibsab8049 7 дней назад
ಅದ್ದುಬುತ ಜ್ಞಾನ ಸರ್ ನಿಮ್ಮಂಥ ಜ್ಞಾನಿಗಳು ನನ್ನ ಭಾರತದಲ್ಲಿ ಇರುದು ನಮ್ಮ ಪುಣ್ಯ🎉❤🎉
@prabhakaraa.n786
@prabhakaraa.n786 9 дней назад
ಮೈ ಲಾರ್ಡ್! ಪಂಚ ಋಣ ಗಳು. ತಮ್ಮ ಜ್ಞಾನದ ಆಳಕ್ಕೆ ಪ್ರಣಾಮಗಳು🙏🙏🙏
@hrudrappa
@hrudrappa 10 дней назад
ಜಡ್ಜ್ ಸಾಹೇಬರ ಮಾತುಗಳು ಅರ್ಥ ಮಾಡಿಕೊಳ್ಳುವವರಿಗೆ " ಅಮ್ರುತ" ಧನ್ಯವಾದಗಳು ಸರ್. 🙏🙏
@udayashankarbs2830
@udayashankarbs2830 10 дней назад
ಗೌರವಾನ್ವಿತ ನ್ಯಾಯಧೀಶರೆ, ನಿಮಗೆ ಅನಂತ ನಮಸ್ಕಾರಗಳು. ನಿಮ್ಮಂಥ ನ್ಯಾಯಾಧೀಶರಿಂದ ಶಾಲೆಗಳಲ್ಲಿ ಹಾಗೂ ಕಾಲೇಜುಗಳಲ್ಲಿ ಋಣಗಳ ಹಾಗೂ ಜೀವನದ ಮೌಲ್ಯಗಳ ಬಗ್ಗೆ ಉಪನ್ಯಾಸ ಗಳನ್ನು ಎರ್ಪಡಸಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು.
@lakshmivenkateswara3299
@lakshmivenkateswara3299 6 дней назад
ನಿಮ್ಮ ಮಾತಿಗೆ ದೀರ್ಘದಂಡ ನಮಸ್ಕಾರ ಸರ್. ದೈವಂ ಮಾನುಷ ರೂಪೇಣ ಅನ್ನುವುದಕ್ಕೆ ನೀವು ಉತ್ತಮ ಉದಾಹರಣೆ.
@narashimmamurthyhr8037
@narashimmamurthyhr8037 9 дней назад
ನಿಮ್ಮನ್ನು ನೋಡಿ ಕಲಿತರು ಇನ್ನು ಬಾಕಿ ಇರುತ್ತದೆ ನಿಮ್ಮಲ್ಲಿ ತುಂಬಿರುವ ಒಳ್ಳೆ ಗುಣಗಳಿಗೆ ನಮ್ಮ ಹೃದಯ ಪೂರ್ವಕ ನಮನಗಳು ಸರ್ ❤❤❤❤❤❤❤
@shashikalakn3438
@shashikalakn3438 9 дней назад
ಎಲ್ಲಾ ನ್ಯಾಯಾಧೀಶರ ತಿಳುವಳಿಕೆ ಈ ರೀತಿ ಇದ್ದರೆ ಎಲ್ಲರಿಗೂ ಖಂಡಿತಾ ನ್ಯಾಯ ಸಿಗುತ್ತದೆ. ನಿಮ್ಮ ಜ್ಞಾನಕ್ಕೆ ನಮೋ ನಮಃ. ತುಂಬು ಹೃದಯದ ಅಭಿನಂದನೆಗಳು, ನಮಸ್ಕಾರಗಳು, ಧನ್ಯವಾದಗಳು ಸರ್👌👌👏🙏
@sangeetadandekar6229
@sangeetadandekar6229 7 дней назад
❤❤❤❤❤❤❤❤❤❤❤❤❤❤
@premahegde3950
@premahegde3950 10 дней назад
ಅದ್ಭುತವಾದ ವಿವರಣೆ. ಎಂಟೆದೆ.. ಧೀರತ್ವ ಹೊಂದಿದ ನ್ಯಾಯಾಧೀಶರು ❤
@kallappadwaddar2450
@kallappadwaddar2450 10 дней назад
ಭಾರತ ಮಾತೆಯ ಹೆಮ್ಮೆಯ ಮಡಿಲಲ್ಲಿ ಜನಿಸಿದ ಹೃದಯಮಯಿ ಮಹಾನ್ ಚೇತನಕ್ಕೆ ನಮ್ಮೆಲ್ಲರ ಕಡೆಯಿಂದ ಹೃದಯಪೂರ್ವಕ ಅಭಿನಂದನೆಗಳು ಸರ್
@nalinisatyan514
@nalinisatyan514 8 дней назад
Sir ನಿಮ್ಮ ರಾಷ್ಟ್ರ ಋಣ ತುಂಬಾ ಇಷ್ಟವಾಯಿತು. Nimmantavaru ಮುಂದೆಯೂ ಬರಲಿ sir. Thank you sir. First time I am so happy to listen your voice.
@mvkantharaju4690
@mvkantharaju4690 8 дней назад
ಸರ್ ..ನಿಮಗೆ ಇರುವ ಜ್ಞಾನ ಅಸಾಧಾರಣವಾದದ್ದು.ನಿಮಗೆ ನನ್ನ ಹೃದಯ ಪೂರ್ವಕ ಅಭಿನಂದನೆಗಳು ❤🎉
@chandanamadhuvana2145
@chandanamadhuvana2145 10 дней назад
ಇಂಥ ನ್ಯಾಯಾಧೀಶರು ಇದ್ದಾರಾ ತುಂಬಾ ಆಶ್ಚರ್ಯ ಅವರಿಗೆ ನನ್ನ ಹೃತ್ಪೂರ್ವಕ ಸಾಷ್ಟಾಂಗಗಳು
@shivaputrappapadennavar8428
@shivaputrappapadennavar8428 10 дней назад
ಅನಂತಾನಂತ ಧನ್ಯವಾದಗಳು ತಮ್ಮ ಮೂಲಕ ನಾವು ಅಣ್ಣ ಬಸವಣ್ಣ ಮತ್ತು ಅಕ್ಕ ಮಹಾದೇವಿ ಯವರ ವಚನ ಕೆಳಿ ಮನಸ್ಸಿಗೆ ನೆಮ್ಮದಿ ಯಾಯಿತ್ತು
@muralidharars
@muralidharars 8 дней назад
ಅಷ್ಟೇ ಅಲ್ಲ ಅವರು ಹೇಳಿದ ಬೇರೆ ಮಾತುಗಳಿಗೂ ಅರ್ಥ ತಿಳ್ಕೋಳ್ಳಿ
@sureshapoornaprajna5022
@sureshapoornaprajna5022 10 дней назад
ಗೌರವನ್ವಿತ ನ್ಯಾಯಾಧೀಶರ ಜ್ಞಾನಕ್ಕೆ ಅನಂತಾನಂತ ನಮಸ್ಕಾರಗಳು
@Sreedhar-qv9ml
@Sreedhar-qv9ml 9 дней назад
ಇಂಥವರು ಜಡ್ಜ್ ನಮಗೆ ಸಿಕ್ಕಿರುವುದು ನಮ್ಮ ಪುಣ್ಯ ದೇವರ ರೂಪದಲ್ಲಿ ನಮಗೆ ತಿಳಿಸಿದ್ದಾರೆ ಅವರಿಗೆ ಅವರು ನಂಬಿದ ದೇವರು ಅವರಿಗೆ ಆರೋಗ್ಯ ಮತ್ತು ಆಯಸ್ಸು ಕೊಟ್ಟು ಕಾಪಾಡಲಿ ಎಂದು ನಾವು ಹಾರೈಸುತ್ತೇವೆ ಇಂಥ ಕಾಲದಲ್ಲೂ ಇಂಥ ಜಡ್ಜ್ ಇರುವುದು ನಮ್ಮ ಪುಣ್ಯ ಸಮಾಜಕ್ಕೆ ಒಳ್ಳೆ ಸಂದೇಶ ನೀಡಿದ್ದಾರೆ ಧನ್ಯವಾದಗಳು ಸರ್ ಶುಭವಾಗಲಿ ❤❤❤❤❤
@munna6485
@munna6485 6 дней назад
ಇಂತಹ ಅದ್ಬುತ ಮಾತುಗಳು ಈಗಿನ ಕಾಲದಲ್ಲಿ ತುಂಬಾ ಅಪರೂಪ...
@anjaneyaeu1591
@anjaneyaeu1591 10 дней назад
ಅದ್ಬುತ ಸರ್ ನಿಮ್ಮಂತಹ ಸಹೃದಯ ನ್ಯಾಯಾಧೀಶರು ಇನ್ನೂ ಹೆಚ್ಚಿಗೆ ಆಗಬೇಕು ನಮ್ಮ ಭಾರತ ನ್ಯಾಯಾಲಯಗಳಲ್ಲಿ. ❤
@rameshas1619
@rameshas1619 10 дней назад
ಅದ್ಭುತ ನಮಗೆ ನಿಮ್ಮಂತಹವರ ಜ್ಞಾನೋ ದಯದ ಮಾತಂಗಳು ಜೈ ಹಿಂದ್ ಜೈ ಭಾರತಾಂಬೆ
@pramodathani8669
@pramodathani8669 9 дней назад
ಅಪಾರ ಜ್ಞಾನ ಇಂತಹ ನ್ಯಾಯಾಧೀಶರು ಸಮಾಜದ ಏಳಿಗೆಗೆ ಅತಿ ಅವಶ್ಯಕವಾಗಿದೆ ನಿಮಗೆ ಧನ್ಯವಾದಗಳು ಸರ್ 🎉
@LaxmiDeshpande-e5c
@LaxmiDeshpande-e5c 7 дней назад
ಇಂತಹ ನ್ಯಾಯವಂತರಾದ ನ್ಯಾಯಾಧೀಶರುಗಳಿಗೆ ಅನಂತ ಧನ್ಯವಾದಗಳು ಇಂತಹವರು ನಮ್ಮ ದೇಶಕ್ಕೆ ಅವಶ್ಯ.ಇಂತಹ ನುಡಿ ಮುತ್ತುಗಳನ್ನು ಕೇಳಿ ಯಾದರೂ ಸ್ವಲ್ಪ ಮಟ್ಟಿಗೆ ಸುಧಾರಿಸಬೇಕು.🙏🙏💐🎉
@harishg4172
@harishg4172 5 дней назад
ಗೌರವಾನ್ವಿತ ನ್ಯಾಯಾಧೀಶರಿಗೆ ಅನಂತ ಅನಂತ,,ಸಾಷ್ಟಾಂಗ ನಮಸ್ಕಾರಗಳು ❤🙏🏻🙏🏻🙏🏻
@manibv5693
@manibv5693 10 дней назад
ಅದ್ಬುತ ಮಾತುಗಳು ಸರ್ ದೇವರು ನಿಮಗೆ ಇನ್ನು ಆರೋಗ್ಯ ಆಯಸ್ಸು ಕೊಡಲಿ ಸರ್
@kallappamulasavalagi8171
@kallappamulasavalagi8171 10 дней назад
ಬಸವಣ್ಣನವರು, ಶರಣರು, ದಾಸರು ಮತ್ತು ಅಬ್ದುಲ್ ಕಲಾಂ ಅವರ ಉದಾಹರಣೆ ಕೊಟ್ಟಿದ್ದು, ಅದ್ಬುತ. ನ್ಯಾಯಧೀಶರೆ ನಿಮಗೆ ಧನ್ಯವಾದಗಳು 🙏🙏🙏🙏🙏
@jagadeeshjavali7136
@jagadeeshjavali7136 9 дней назад
❤🎉😂
@veenavlogs8439
@veenavlogs8439 10 дней назад
ನ್ಯಾಯಾಂಗಕ್ಕೆ ಇಂತಹ ನ್ಯಾಯಾಧೀಶರು ಮಹಾ ಭೂಷಣರು. ನಿಜವಾಗಿಯೂ ಇದನ್ನು ಆಲಿಸಿದ ನಾವೇ ಧನ್ಯರು. ಇಂತಹ ನ್ಯಾಯಧೀಶರ ಮಾರ್ಗದರ್ಶನ ಎಲ್ಲಾ ವಕೀಲರಿಗೂ ಪಾಠವಾಗಲಿ. ಗೌರವಾನ್ವಿತ ನ್ಯಾಯಾಧೀಶರಿಗೆ ನಮೋ ನಮಃ.
@sumajaganath4478
@sumajaganath4478 6 дней назад
SUPER NANNA ABHIMANADA NAMASKARAGALU SIR !
@ashokgudi6753
@ashokgudi6753 4 дня назад
ಇಂಥಹ ನ್ಯಾಯದಿಶರ ಅಪರೂಪದ ಜ್ಞಾನಕ್ಕೆ hats up
@BMPANCHAKSHARI
@BMPANCHAKSHARI 8 дней назад
ಪ್ರಣಾಮ ಪೂರ್ವಕ ಧನ್ಯವಾದಗಳು ಸರ್. . ನಮ್ಮ ದೇಶದ್ದೇ ಜ್ಞಾನವೇ ಇಡೀ ಪ್ರಪಂಚದ ಜ್ಞಾನವಾಗಿ ಮಾರ್ಪಟ್ಟಿದೆ ಎಂಬ ಮಾತು ತಮ್ಮ ನುಡಿಯಿಂದ ಮತ್ತೊಮ್ಮೆ ಸ್ಪಟಿಕದಷ್ಟೇ ಸ್ಪಷ್ಟವಾಗಿ ಸಾಬೀತಾಗಿದೆ. ತಮಗೆ ಮತ್ತು ತಮ್ಮಲ್ಲಿರುವ ಶಾರದಾ ಮಾತೆಗೆ ನನ್ನ ಅನಂತಾನಂತ ಸಾಷ್ಟಾಂಗ ನಮಸ್ಕಾರಗಳು.
@bhagyamk9155
@bhagyamk9155 10 дней назад
ಪ್ರತಿ ಜೀವಿಯಲ್ಲೂ ಈ ಜ್ಞಾನ ದೀವಿಗೆ ಹೊತ್ತಿಸಿ ಅಭಿಯಾನ್ವಾಗಬೇಕು. ನ್ಯಾಯಾಧೀಶರಿಗೆ ಧನ್ಯವಾದಗಳು
@umeshtm4166
@umeshtm4166 10 дней назад
ನಿಮ್ಮಂತ ನ್ಯಾಯ ಮೂರ್ತಿ ಗಳಿಂದ..ಸತ್ಯ..ನ್ಯಾಯ..ಧರ್ಮ ಇನ್ನು ಇದೆ.🙏
@ravikumar-yy5td
@ravikumar-yy5td 10 дней назад
ಶ್ರೀಶಾನಂದ ಸರ್, ನಿಮಗೊಂದು ನಮಸ್ಕಾರ. ನಿಮ್ಮ ಈ ಮಾತುಗಳನ್ನು ಕೇಳಿದೆ....🙏
@shankararamaswamy2801
@shankararamaswamy2801 10 дней назад
ಎಂತಹ ಅದ್ಭುತ ಜ್ಞಾನ ತಿಳಿದು ಕೊಳ್ಳುವವರಿಗೆ ಜ್ಞಾನಗಂಗೆ ಅವಿವೇಕಿಗಳಿಗೆ ಬೌದ್ಧಿಕ ದಿವಾಳಿತನ
@Mahis-eb7gz
@Mahis-eb7gz 5 дней назад
ಎಂತ ಎಂಥ ಮುತ್ತಿನಂತ ಮಾತಾಡಿದರೆ ಸ್ವಾಮಿ ನೀವು ತಿಳಿದುಕೊಳ್ಳುವವರಿಗೆ ಇದಕ್ಕಿಂತ ಉದಾಹರಣೆ ಬೇಕಾ ನಮ್ಮಿಂದ ನಿಮಗೆ ಒಂದು ಸಲಾಂ ❤
@basavarajk9291
@basavarajk9291 9 дней назад
ಏನಕ್ಕೂ ಸಮಯವಿಲ್ಲದ ಈ ಜನಮಾನಸದಲ್ಲಿ ತಮ್ಮಂತ ಅಪರೂಪದ ನ್ಯಾಯಾಧೀಶರ ಬಾಯಿಂದ ನ್ಯಾಯಾಲಯದಲ್ಲಿ ನೆಡೆಯವ ನ್ಯಾಯನಿರ್ಣಯ ಅತ್ಯುತ್ತಮ ಸರ್...ನಿಮ್ಮ ಪಾಂಡಿತ್ಯಕ್ಕೆ ನಮೋನಮಃ❤
@rameshas1619
@rameshas1619 10 дней назад
ಸತ್ಯ ಮೇವ ಜಯತೆ ಸಾರ್ ನಿಮ್ಮಂತಹವರು ನಮ್ಮ ಸಮಾಜಕೆ ಅನಿವಾರ್ಯ ನಿಮಗೆ ನನ್ನ ಹೃದಯ ಪೂರ್ವ ಕ ವಂದನೆಗಳು ಜೈ ಶ್ರೀರಾಮ
@donaldpinto928
@donaldpinto928 10 дней назад
ಜೀವನ ಬದಲಾಯಿಸಲು ಇಂತಹ ನ್ಯಾಯಧೀಶರು ದೇವರ ವರದಾನ. God bless you.
@jayshreemdivekar4779
@jayshreemdivekar4779 9 дней назад
ನ್ಯಾಯಾಧೀಶರ ನುಡಿಗಳು ಮಂತ್ರಮುಗ್ಧಳನಾಗಿಸಿತು
@renukaramalingappa539
@renukaramalingappa539 10 дней назад
ನಿಮ್ಮ ಜ್ಞಾನ ಶಿಖರದದ ಮಾತಿಗೆ ನನ್ನದೊಂದು ಪ್ರಣಾಮಗಳು . ಮಾತೆ ಮುತ್ತು ಜ್ಞಾನವೇ ಸಂಪತ್ತು. ಗ್ರೇಟ್.... ನಿಮ್ಮ ಮಾತು ಆಲೀಸಿದ ನಾವೇ ಧನ್ಯರು.
@manjumurgod94
@manjumurgod94 7 дней назад
ಇಂತಹ ನ್ಯಾಯಧೀಸರು ಇರಬೇಕು. ಧನ್ಯವಾದಗಳು ಸರ್ ನಿಮಗೆ ದೇವರು ಅರೋಗ್ಯ ಆನಂದ ಆಯಸ್ಸು ಯಶಸ್ಸು ಇನ್ನಷ್ಟು ಜ್ಞಾನ ನೀಡಿ ಕಾಪಾಡಲಿ ❤️❤️❤️❤️
@manjunathasastryk
@manjunathasastryk 9 дней назад
ರಾಷ್ಟ್ರ ಋಣ ಸೇರಿಸುವ ನಿಮ್ಮ ಜ್ಞಾನಕ್ಕೆ ನಮ್ಮ ಕೋಟಿ ನಮನ. ಈಗಿನ ಪೀಳಿಗೆಗೆ ಇದು ಮನವರಿಕೆ ಆಗಬೇಕು.🙏🙏🙏
@subramanyah.r.6658
@subramanyah.r.6658 9 дней назад
ಪ್ರಣಾಮ ಪೂರ್ವಕ ಧನ್ಯವಾದಗಳು ಸರ್. ಶಿಕ್ಷಕನಾದ ನನಗೆ, ನನ್ನ ವಿದ್ಯಾರ್ಥಿಗಳಿಗೆ ಜನ್ಮಕ್ಕೆ ಆಗುವಷ್ಟು ತಿಳುವಳಿಕೆ ನೀಡಿದ್ದೀರಿ. ನನ್ನಲ್ಲಿ ಇದ್ದ ಕೆಲವು ಗೊಂದಲಗಳಿಗೆ ಪರಿಹಾರ ಸಿಕ್ಕಿತು. ನಮ್ಮ ದೇಶದಲ್ಲಿ ಇದ್ದ, ಇರುವ ಜ್ಞಾನ ಇಡೀ ಪ್ರಪಂಚದ ಜ್ಞಾನವಾಗಿ ಮಾರ್ಪಟ್ಟಿದೆ ಎಂಬ ಮಾತು ತಮ್ಮಿಂದ ಮತ್ತೊಮ್ಮೆ ಸಾಬೀತಾಗಿದೆ. ತಮಗೆ ಅನಂತಾನಂತ ಸಾಷ್ಟಾಂಗ ನಮಸ್ಕಾರಗಳು.
@hrudrappa
@hrudrappa 10 дней назад
ಗುರುರ್ದೇವೋ ಭವ... ಅದ್ಭುತ ಸಾರ್. ಸಾರ್ ಇತ್ತೀಚಿನ ನೀತಿಗೆಟ್ಟ ರಾಜಕಾರಣಿಗಳ ಬಗ್ಗೆ, ಏನಾದರೂ ಒಂದು ಒಳ್ಳೆಯ " ಟೈ ಟ ಲ್." ಕೊಟ್ಬುಡಿ ಸಾರ್.... ಧನ್ಯವಾದಗಳು 🙏🙏
@hegde..aparna6397
@hegde..aparna6397 10 дней назад
Very. worth. speech... sir..... ಸಮಸ್ಯೆ.ಇರುವಲ್ಲಿ...ಎಲ್ಲಾ.ನಿಮ್ಮಂತಹ.... ನ್ಯಾಯ ನೀಡುವಂತ.. ನ್ಯಾಯಾಧೀಶರು...ಇದ್ದಿದ್ದರೆ....
@ravip3253
@ravip3253 7 дней назад
ತುಂಬಾ ಒಳ್ಳೆ ಸಂದೇಶ ಕೊಟ್ಟಿದ್ದೀರಿ sir ಧನ್ಯವಾದಗಳು..🙏🙏🙏
@huchchappabinger2177
@huchchappabinger2177 8 дней назад
👏ಧನ್ಯವಾದಗಳು ನ್ಯಾಯಧೀಶರಿಗೆ ತಮ್ಮ ಅದ್ಭುತವಾದ ಸಮಾಜಕ್ಕೆ ನೀಡಿದ ಸಂದೇಶ. 👏❤👏
@cmshivasharan7240
@cmshivasharan7240 10 дней назад
ಗೌರವಾನ್ವಿತ ನ್ಯಾಯಾಧೀಷರಿಗೆ ತುಂಬು ಹೃದಯದ ನಮಸ್ಕಾರಗಳೊಂದಿಗೆ ಹಾರ್ಧಿಕ ಧನ್ಯವಾದಗಳು 💐💐💐💐💐🙏🙏🙏🙏🙏
@nijalingappahosamani7013
@nijalingappahosamani7013 10 дней назад
ಶ್ರೀ ಶಷಾನಂದ ನ್ಯಾಯಾಧೀಶರಿಗೆ ಮೋದಲು ನನ್ನ ಶಿರಸಾಸ್ಟಾಂಗ ನಮಸ್ಕಾರಗಳು ಇಂತಹ ವಿಷಯಗಳನ್ನು ನಾನು ಖುದ್ದು ಕೇಳಿ ಧನ್ಯವಾಗಿದ್ದೆನೆ ❤
@Amaling8090-ht3ti
@Amaling8090-ht3ti 10 дней назад
ತಮ್ಮ ಅಪಾರ ಜ್ಞಾನಕ್ಕೆ ನನ್ನ. ಅನಂತ ನಮಸ್ಕಾರಗಳು ಸರ್ ಧರ್ಮೋ ರಕ್ಷೆತಿ ರಕ್ಷಿತಾ
@krvittal6092
@krvittal6092 9 дней назад
ಮಾನ್ಯ ನ್ಯಾಯಮೂರ್ತಿ ರವರ ಅದ್ಭುತ ಜ್ಞಾನ ಭಂಡಾರಕ್ಕೆ, ಸುಲಲಿತ ಮಾತು ಮತ್ತು ಹೇಳುವ ಶೈಲಿ ತುಂಬಾ ಚೆನ್ನಾಗಿದೆ.ತುಂಬುಹೃದಯದ ಧನ್ಯವಾದಗಳು.
@yankannanaragund9486
@yankannanaragund9486 5 дней назад
ನಮ್ಮ್ ಭಾರತೀಯ ಅತ್ಯಂತ ಶ್ರೇಷ್ಠ ಪರಂಪರೆ ಬಗ್ಗೆ ಅದ್ಬುತ ಮಾತು 🙏🏽
@savithrik5247
@savithrik5247 10 дней назад
Judge ಮಾತು ಕೇಳಿ ಜ್ಞಾನೋದ ಯವಾಯಿತು ಅವರ ಚರಣಾರ ವಿಂದಕ್ಕೆ ನಮಸ್ಕಾರಗಳು 🙏🏼🙏🏼
@adwikaadwika6990
@adwikaadwika6990 10 дней назад
ಶ ಅದ್ಭುತ ಸರ್ ವದ ಕ್ಷಣ ಮೈ ರೋಮಾಂಚನವಾಯಿತು ನಾಯಾಧೀಶರು ಎಂದರೇ ದೇವರೆಂದು ಹೇಳುತ್ತಾರೆ ಆಸ್ಥಾನಕ್ಕೆ ನಿಮ್ಮಂತ ಜ್ಞಾನಿಗಳಿಗೆ ಅವಕಾಶ ಸಿಗಬೇಕು ನಿಮ್ಮಂತ ಜ್ಞಾನದಿಂದ ಮೋಸಕ್ಕೆ ಬಲಿಯಾದವರಿಗೆ ಎಲ್ಲರಿಗೂ ನ್ಯಾಯ ಸಿಗುವಂತಾಗಲಿ ನಿಮಗೆ ಸಾಷ್ಟಾಂಗ ನಮಸ್ಕಾರಗಳು
@Raghunath-b2o
@Raghunath-b2o 10 дней назад
ಅದ್ಭುತ ಶಕ್ತಿ, ಧ್ಯಾನ ,ಹೋಂದಿರೋ ನ್ಯಾಯಾಧೀಶರು.
@sureshanchan3849
@sureshanchan3849 6 дней назад
ನಿಮ್ಮ ಔನ್ನತ್ಯವು ಅಂತಹ ಸ್ಥಾನವನ್ನು ಹಿಡಿದಿರುವುದು ನಾವು ಅದೃಷ್ಟವಂತರು. ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನಿಮ್ಮನ್ನು ಆಶೀರ್ವದಿಸಲಿ ಎಂದು ನಾವು ಸರ್ವಶಕ್ತನನ್ನು ಪ್ರಾರ್ಥಿಸುತ್ತೇವೆ
@Beerappa-dj9ph
@Beerappa-dj9ph 7 дней назад
ಸೂಪರ್ ಸರ್ ❤
@jyothikumargd6676
@jyothikumargd6676 10 дней назад
ನ್ಯಾಯಮೂರ್ತಿ ಶ್ರೀಶನಂದು ರವರು ಅದ್ಬುತ ಜ್ಞಾನ ವಂತರು. ಇಂತವರಿಗೆ ಅನಂತ ಧನ್ಯವಾದಗಳು. 🙏🙏
@devarajukpDeva
@devarajukpDeva 10 дней назад
ತುಂಬಾ ಅದ್ಭುತವಾದ ಸಂದೇಶ ❤ ನಿಮ್ಮ ಅಪಾರವಾದ ಜ್ಞಾನಕ್ಕೆ ಕೋಟಿ ಕೋಟಿ ಪ್ರಣಾಮಗಳು ಪೂಜ್ಯ ನ್ಯಾಯಾಧೀಶರಿಗೆ
@rajendrahegade5736
@rajendrahegade5736 9 дней назад
ಹಿರಿಯರಾದ ಅಣ್ಣ ಹಜಾರೆ ಹಾಗೂ ಸಿದ್ದೇಶ್ವರ ಸ್ವಾಮೀಜಿ ಅವರ ಹಾಗೇ ನಮ್ಮ ಶ್ರಿಶಾನoದ ನ್ಯಾಯಮೂರ್ತಿಗಳು ಇಡೀ ದೇಶ ಜಗತ್ತಿನಲ್ಲಿ ಗೌರವದ ಸಂಕೇತ ಹೊಂದಿದ ಮನಸ್ಸುಗಳು ಸಮಾಜದ ಹೊಲಸನ್ನು ತೊಳೆಯ ಹೊರಟಾಗ ಅಡೆತಡೆ ಇಲ್ಲದೆ ಸಾಗಬೇಕು ರಾಜೇಂದ್ರ ಹೆಗಡೆ ಹಾವೇರಿ Mo no.೮೩೧೦೩೮೪೫೪೦.
@pampayya836
@pampayya836 10 дней назад
ಅದ್ಬುತ ಸರ್ ಜೀ,, ನಿಮ್ಮಂತಹ ಪಾಂಡಿತ್ಯ ಹೊಂದಿದವರು ನಮ್ಮ ಸಮಾಜಕ್ಕೆ ಬೇಕು ಸರ್,,, ಮಾನವೀಯತೆ ಮರೆತ ಜನರಿಗೆ ನೀತಿ ಪಾಠ ಬೇಗ ಅರ್ಥ ಆಗಲ್ಲ,, ಆದ್ರೂ ನಿಮ್ಮಂತವರು ಸ್ವಲ್ಪ ಸ್ವಲ್ಪ ನೇ ತಿಳಿಸಿ ತಿಳಿಸಿ ಸರಿ ದಾರಿಗೆ ತರಬಹುದು....❤
@dharaneesh12
@dharaneesh12 7 дней назад
🙏🌹🌹🌹🙏 ತಮ್ಮ ಜ್ಞಾನ ನಿಧಿಗೆ ಕೋಟಿ ಪ್ರಣಾಮಗಳು ಗುರುಗಳೇ ಶುಭವಾಗಲಿ 🌹🌹
@NagappaBagodi-h4r
@NagappaBagodi-h4r 7 дней назад
ಶರಣು ದೆವರ 🌹❤️🙏🙏🙏🙏🙏🙏
@bhimaraypatil-rt5mm
@bhimaraypatil-rt5mm 10 дней назад
ಅದ್ಭುತ ಮಾತುಗಳು ಸರ್ ತಮಗೆ ಶರಣು ಶರಣಾರ್ಥಿಗಳು
@Indian-lq8ue
@Indian-lq8ue 10 дней назад
ನ್ಯಾಯಾಧೀಶರ ಘನತೆಯನ್ನು ಹೆಚ್ಚಿಸಿದ ಘನತೆವೆತ್ತ ನ್ಯಾಯಾಧೀಶ ಶ್ರೀಶಾನಂದ ಅವರಿಗೆ ಹೃದಯ ಪೂರ್ವಕ ವಂದನೆಗಳು 🙏🙏🙏
@malathi4995
@malathi4995 10 дней назад
ಅತ್ಯುತ್ತಮ ವಿಚಾರಧಾರೆ,ಸತ್ಯವಾದ ಮಾತು, ಧನ್ಯವಾದ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ❤
@gopalathavale6617
@gopalathavale6617 9 дней назад
ನ್ಯಾಯಾಧೀಶರು ಅದ್ಭುತವಾದ ಜ್ಯಾನ ಹಾಗೂ ಅವರ ವಿಚಾರಧಾರೆಗೆ ಒಂದು ದೊಡ್ಡ ಸಲಾಂ 🎉😊🙏
@KumarS-ep5dx
@KumarS-ep5dx 6 дней назад
ಧನ್ಯವಾದಗಳು ಸರ್ ನಮ್ಮ ಕನ್ನಡ ನಾಡಲ್ಲಿ ಹುಟ್ಟಿದ್ದು ನಾವು ಕನ್ನಡಿಗರಾಗಿದ್ದಕ್ಕೂ ಸಾರ್ಥಕ ನಮ್ಮ ಜನ್ಮ
@ShankarayyaMathad
@ShankarayyaMathad 10 дней назад
ಅನುಭವಗಳನ್ನು ಅನುಭವಿಸಿಕೊಂಡ ಅನುಭಾವಿಗೆ ಮಾತ್ರ ಸಾಧ್ಯ.ಈ ರೀತಿಯಲ್ಲಿ ದಾರಿ ತಪ್ಪಿದ ಜೀವನಕ್ಕೆದಾರಿ ತೋರಿಸಲು ಸಾಧ್ಯ.ತಮ್ಮಜ್ಞಾನಕ್ಕೆ ಆ ಜ್ಞಾನವನ್ನು ಈ ರೀತಿಯಲ್ಲೂ ಬಳಸಿ ಕೊಳ್ಳಲು ಸಾಧ್ಯ ಎನ್ನುವುದಕ್ಕೆ ಮೇಲ್ಪಂಕ್ತಿಯಾಗಿದೆ.ಅನಂತ ನಮನಗಳು.
@mohanbammigatti4015
@mohanbammigatti4015 9 дней назад
ತುಂಬಾ ತುಂಬಾ ಚೆನ್ನಾಗಿದೆ. ಗಮನವಿಟ್ಟು ಓದಿ ತಿಳಿದುಕೊಂಡ ನಂತರವೇ ಈ ರೀತಿ ಅಧಿಕಾರವಾಣಿಯಿಂದ ಹೇಳಲು ಸಾಧ್ಯ. ನಿಮ್ಮಂಥ ಜ್ಞಾನಿಗಳ ಅವಶ್ಯಕತೆ ಈಗಿನ ಕಾಲಘಟ್ಟದಲ್ಲಿ ತುಂಬಾ ಇದೆ. ಆ ಭಗವಂತನ ಕೃಪೆ ಸದಾಕಾಲವೂ ನಿಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇವೆ. 💐🙏🙏👍😊
@shamsundarc.pardaker7940
@shamsundarc.pardaker7940 10 дней назад
ಗೌರವಾನ್ವಿತ ನ್ಯಾಯಾಧೀಶರಿಗೆ.ಅನಂತ ಅನಂತ ವಂದನೆಗಳು.
@basavarajbengeri6905
@basavarajbengeri6905 7 дней назад
ಪೂಜ್ಯ ನ್ಯಾಯ ಮೂರ್ತಿಗಳೆ ನಮ್ಮ ದೃಷ್ಟಿಯಲ್ಲಿ ನೀವೂ ಋಷಿ ಸದೃಶರೇ, ಶರಣು ಶರಣಾರ್ಥಿಗಳು 💐💐🙏🙏🇮🇳.
@wilfredtauro784
@wilfredtauro784 6 дней назад
Great human being, sharing great experience to his colleagues, keep it up👌
@manjunathramanna9614
@manjunathramanna9614 10 дней назад
Judge ಸಾಹೇಬರಿಗೆ ಸಾಷ್ಟಾಂಗ ನಮಸ್ಕಾರಗಳು 🙏🙏
@bhimappakulagod4715
@bhimappakulagod4715 10 дней назад
ನಯಾದೀಶರಿಗೆ ಅವರ ವಂದು ವಿಚಾರಕ್ಕೆ ಧನ್ಯವಾದಗಳು
@MayagoudaPatil-e9b
@MayagoudaPatil-e9b 10 дней назад
ಅನಂತ ಅನಂತ ನಮಸ್ಕಾರಗಳು ಸರ್ ನಿಮ್ಮ ಜ್ಞಾನ ದೀವಿಗೆ.
@yogeeshabh6907
@yogeeshabh6907 8 дней назад
ಸರ್ ತುಂಬಾ ಹೃದಯದ ಧನ್ಯವಾದಗಳು 🙏🏽🙏🏽🙏🏽🙏🏽🙏🏽👍🏽
@ShankaregowdaB
@ShankaregowdaB 7 дней назад
ಸ್ವಾಮಿ ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಇನ್ನೂ ಕೇಳಬೇಕೆಂಬ ದಾಹ ನಿಮ್ಮ ಜ್ಞಾನಕ್ಕೆ ನಾನು ಶಿರ ಬಾಗುತ್ತೇನೆ
@yogishyogish8652
@yogishyogish8652 10 дней назад
👍👍🙏🙏🙏🙏ಅಬ್ಬಾ 🤭ಅದ್ಭುತ ಜ್ಞಾನ ಇರುವ ನ್ಯಾಯಾಧೀಶರು 👏👏👏👏ನಿಮಗೊಂದು ದೀರ್ಘ ನಮಸ್ಕಾರ ನ್ಯಾಯಾಧೀಶರೆ 👏👏👏👏👏👏
@namadevnaik1632
@namadevnaik1632 10 дней назад
ಸದಾ ನಿಮಗೆ ಶುಭವಾಗಲಿ ಧನ್ಯವಾದಗಳನ್ನು ನ್ಯಾಯಾಧೀಶರೇ ನೀವು ದೇವರು
@manjulasheshadri7049
@manjulasheshadri7049 10 дней назад
ನ್ಯಾಯಾಧೀಶರಾದ ನಿಮಗೆ ನಿಮ್ಮ ಮುಕ್ತ ಮನಸ್ಸಿಗೆ ನನ್ನ ಅನಂತ ನಮನಗಳು.
@narayanrnarayanyoua4616
@narayanrnarayanyoua4616 6 дней назад
ಮೌಲ್ಯಯುತ ಶ್ರೇಷ್ಠ ದಾರ್ಶನಿಕರ ಭೋದನೆಗಳನ್ನು ರಾಷ್ಟ್ರಭಕ್ತಿ ಬಗ್ಗೆ ನ್ಯಾಯದೇವತೆ ಸ್ಥಾನದಲ್ಲಿ ಉದಾಹರಿಸಿ ತಿಳಿಸುತ್ತಿರುವುದು ವಕೀಲರು ಧನ್ಯೋಸ್ಮಿ ನ್ಯಾಯಧೀಶ ರಿಗೆ ಹೃತ್ಪೂರ್ವಕ ಮನಪೂರ್ವಕ ನಮನಗಳು ❤️❤️🌹🌹🙏🙏
@djnnishimoga3777
@djnnishimoga3777 9 дней назад
ಸ್ಪಷ್ಟ ಕನ್ನಡದ ಮೂಲಕ ಅದ್ಭುತ ವಿವರಣೆ 🙏🏻🙏🏻
Далее
Распаковка iPhone 16 Pro Max
01:01
Просмотров 2,3 млн