Тёмный

ಬಾಬಾಸಾಹೇಬರ ಸಂವಿಧಾನ ಜಯ ಗಳಿಸಿತು, ಖರ್ಗೆ ಸೋತರು! 

Chakravarthy Sulibele [Official]
Подписаться 583 тыс.
Просмотров 72 тыс.
50% 1

Опубликовано:

 

21 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 675   
@jayashreeholla3663
@jayashreeholla3663 3 дня назад
ಶುಭ ಸುದ್ಧಿ. ಶುಭವಾಗಲಿ ಚಕ್ರವರ್ತಿಯವರೆ. ನಿಮ್ಮ ದೇಶ ಸೇವೆ ಹೀಗೆ ಮುಂದುವರೆಯಲಿ. 💐💐🙏
@vijayaranganath9823
@vijayaranganath9823 3 дня назад
ಚಕ್ರವರ್ತಿ ಯವರಿಗೆ ಜಯವಾಗಲಿ, ಜಯವಾಗಿದೆ. ನೀವೇ ಚಕ್ರವರ್ತಿ ಯಾಗಿರಿ🎉🎉
@gopalreddy8652
@gopalreddy8652 2 дня назад
@IbrahimIbrahim-ni3lv
@IbrahimIbrahim-ni3lv 2 дня назад
Jai godse,jai modi
@bhimashankarher318
@bhimashankarher318 3 дня назад
ಕೊಲ್ಲುವವನು ಒಬ್ಬ ಇದ್ರೆ ಕಾಯುವವನು ಒಬ್ಬ ಇದ್ದೆ ಇರುತ್ತಾನೆ🙏🙏🙏
@SindhuSaraswati
@SindhuSaraswati 3 дня назад
ಸರಿ . ಸೌಜನ್ಯಳನ್ನು ಯಾರೋ ಬಲಿಷ್ಠರು ಕೊಂದಿದ್ದಾರೆ. ಕೊಲೆಗಾರನನ್ನು ರಕ್ಷಿಸಿದ ಮೋದಿ ಮತ್ತು ಕಂಪನಿ!
@bookloverblogs
@bookloverblogs 3 дня назад
ಸುದ್ದಿ ಕೇಳಿ ತುಂಬಾ ಸಂತೋಷ ಆಯ್ತು. ಒಳ್ಳೆಯದಾಗಲಿ ಸರ್ ನಿಮಗೆ. ನಿಮ್ಮ ಹೋರಾಟಕ್ಕೆ ಇದು ಇನ್ನಷ್ಟು ಬಲ ತುಂಬಲಿ.
@venkateshamurthy2568
@venkateshamurthy2568 3 дня назад
ಬಾಬಾ ಸಾಹೇಬ ಅಂಬೇಡ್ಕರ್ ಪುಣ್ಯಾತ್ಮ, ಅವರ ಹೆಸರು ಅಮರವಾಗಿರಲಿ.
@shashikumarchavan1966
@shashikumarchavan1966 3 дня назад
ನ್ಯಾಯ ಎಂದು ಸೋಲುವುದಿಲ್ಲ 🙏💐💐💐💐💐
@shivaramap7108
@shivaramap7108 3 дня назад
ನಿಮಗೆ ಶುಭವಾಗಲಿ ನಿಮ್ಮಂತವರು ಕರ್ನಾಟಕಕ್ಕೆ ಅವಕಾಶವಿದೆ ಕರ್ನಾಟಕದ ರಾಜಕಾರಣ ಸ್ವಚ್ಛಗೊಳಿಸಬೇಕು ನಿಮಗೆ ಜಯವಾಗಲಿ
@gopalreddy8652
@gopalreddy8652 2 дня назад
❤❤
@vinodyekangi8635
@vinodyekangi8635 3 дня назад
ಅಯ್ಯೋಗ್ಯನ ವಿರುದ್ಧ ಗೆದ್ದ ನಿಮಗೆ ವಂದನೆಗಳು....ಜೈ ಭಾರತಾಂಬೆ...ಜೈ ಶ್ರೀ ರಾಮ್ 🚩🚩🚩🚩🚩
@narahariraob.v5235
@narahariraob.v5235 18 часов назад
ಮತ್ತೆ ನೀವು ಅಯೋಗ್ಯ ಅನ್ನುವ ವರ್ಡ್ ಹೇಳಬೇಡಿ ಮತ್ತೆ ನಿಮ್ಮ ಮೇಲೆ ಪ್ರಿಯಾಂಕ್ ಖರ್ಗೆ ಯವರು ತಮಗೆ ನೀವು ಹೇಳಿದ್ದು ಅಂತ ಮತ್ತೆ ಕೇಸ್ ಹಾಕಿಯಾರು 😂
@mahendrasaligrama
@mahendrasaligrama 3 дня назад
ಸತ್ಯಕ್ಕೆ ಸಂದ ಜಯ ❤️
@aswathanarayanaprasadkr9934
@aswathanarayanaprasadkr9934 3 дня назад
ನಿಮ್ಮ ಎಲ್ಲಾ ಕಾರ್ಯಕ್ರಮಗಳಿಗೆ ನನ್ನ ಹಾರ್ದಿಕ ಶುಭಾಶಯಗಳು ನಿಮಗೆ ನನ್ನ ಸಹಕಾರ ಸದಾ ಇರುತ್ತದೆ ನಿಮ್ಮಂತಹ ಯುವಕರು ಈ ದೇಶಕ್ಕೆ ಅತ್ಯವಸರ ನಿಮಗೆ ನನ್ನ ಹೃದಯಪೂರ್ವಕ ಆಶೀರ್ವಾದಗಳು ದೇವರು ನಿಮಗೆ ಇನ್ನೂ ಹೆಚ್ಚಿನ ಶಕ್ತಿಕೊಡಲೆಂದು ಪ್ರಾರ್ಥಿಸುತ್ತೇನೆ ನಮಸ್ಕಾರ
@byrappak4533
@byrappak4533 День назад
ಅಣ್ಣಾ ನಿಮ್ಮಂತವರು ಹಾಲಿ ಸಮಾಜಕ್ಕೆ ಆಸ್ತಿ. ಅಣ್ಣಾ ನಿಮ್ಮ ಹಿಂದೆ ನಾನು ಸಹಾ ಇರುತ್ತೇನೆ. ನಿಮ್ಮ ನೋವಿನಲ್ಲೂ ನಾನು ಭಾಗಿಯಾಗುತ್ತೇನೆ. ನಿಮ್ಮ ಮೇಲೆ ದೇವರ ಆಶೀರ್ವಾದ ಸದಾ ಇರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ಜೈ ಹಿಂದ್ ಭಾರತ್ ಮಾತಾ ಕೀ ಜೈ ವಂದೇಮಾತರಂ ಜೈ ಶ್ರೀರಾಮ್ ಹರ ಹರ ಮಹಾದೇವ್ ಜೈ ಮುರಾರಿ
@manjunathabs4394
@manjunathabs4394 3 дня назад
ನಿಮಗಿಂತ ನಾನು ಚಿಕ್ಕವನು. ಆಶೀರ್ವಾದ ಮಾಡಬಾರದು. ಆದರೆ ಭಗವಂತನನ್ನು ನಿಮ್ಮ ಪರ ಯಶಸ್ಸನ್ನು ಪ್ರಾರ್ಥಿಸುತ್ತೇನೆ. ಕೆಲವೇ ಚಕ್ರವರ್ತಿಗಳಲ್ಲಿ ನಮ್ಮ ಚಕ್ರವರ್ತಿಗೆ ಸೂಲಿಬೆಲೆಗೆ ಸೋಲೇ ಇಲ್ಲ. ಇರುವುದೂ ಇಲ್ಲ🙏
@shankarhebbar5268
@shankarhebbar5268 3 дня назад
ಗೆಲ್ಲೋದು ತಡವಾಗಬಹುದು, ಆದರೆ ಗೆಲ್ಲೋದು ಸತ್ಯ 🙏🙏
@narayanayyah5198
@narayanayyah5198 3 дня назад
ದೇಶಕ್ಕಾಗಿ ನಿಮ್ಮ ಕೋಡುಗೆ ಶ್ಲಾಘನೀಯ. ಜಯವಾಗಲಿ.
@ushasudheer8722
@ushasudheer8722 3 дня назад
ನ್ಯಾಯಕ್ಕೆ ಜಯವಾಗಲಿ ❤ ಪ್ರಿಯಾಂಕ ಖರ್ಗೆ ಗೆ ಧಿಕ್ಕಾರ 😡
@PrajuspPradeeppawar
@PrajuspPradeeppawar 3 дня назад
ಅಣ್ಣಾ ಜಿ ಅಯೋಗ್ಯರನ್ ಅಯೋಗ್ಯ ಅನ್ನದೇ ಮತ್ತೆನು ಅನಬೇಕು ❤ಅಣ್ಣಾ ಜೀ❤ನಮೂ:❤ನಮ:🙏🙏🚩🚩
@nandinirajesh-ie7jk
@nandinirajesh-ie7jk 3 дня назад
ಅಭಿನಂದನೆಗಳು ಅಣ್ಣ ನಿಮ್ಮ ಈ ಜಯ ನಾವೇ ಗೆದ್ದ್ಂತಾಗಿದೆ.ಗುರುಮಹರಾಜರ ಆಶಿರ್ವಾದ ಸದಾ ನಿಮ್ಮ ಮೇಲಿರಲಿ ಎಂದು ಪ್ರಾರ್ಥಿಸುತ್ತೇನೆ. ನಿಮ್ಮ ಮೊಗದಲ್ಲಿ ನಗು ನೋಡುವ ಭಾಗ್ಯ ಸದಾ ನಮ್ಮದಾಗಿರಲಿ ಎನ್ನುವುದೇ ನನ್ನ ಆಸೆ ಅಣ್ಣ.
@Manjulaa-z8o
@Manjulaa-z8o 3 дня назад
ಕಾಂಗ್ರೆಸ್ ಪಕ್ಷಕ್ಕೆ ದಿಕ್ಕಾರ
@sureshakprema5462
@sureshakprema5462 2 дня назад
Congess ಅನ್ನ ತಿಂದು ಅವರಿಗೆ ಧಿಕ್ಕಾರ ಅಂತಿಯಲ್ಲಾ ಹೆತ್ತ ತಾಯಿಗೆ ಲಾಡಿ ಬಿಚ್ su ಮಗಾ ನೀನು ನಾಯಿ
@gsyoutube7599
@gsyoutube7599 3 дня назад
ಜೈ ಶ್ರೀರಾಮ್🚩🚩 ನಿಮಗೆ ಒಳ್ಳೆದಾಗಲಿ 🇮🇳❤️
@jayasimharaghavendrarao9254
@jayasimharaghavendrarao9254 2 дня назад
ನಿಮಗೆ ಶುಭಾಶಯಗಳು ಶುಭವಾಗಲಿ ಜೈ ಶ್ರೀ ರಾಮ್
@lathaputharan6956
@lathaputharan6956 2 дня назад
ಅಭಿನಂದನೆಗಳು ಚಕ್ರವರ್ತಿಯವರೆ..,👏🏻👏🏻👏🏻 ಭವಿಷ್ಯದಲ್ಲಿ ಖರ್ಗೆಯ ಮುಖ ಇನ್ನಷ್ಟು ಕಪ್ಪಾಗಲಿ... ನೀವು ಮತ್ತಷ್ಟು ಜನಪ್ರಿಯರಾಗಲಿ.,😊
@manjunathanayaka9536
@manjunathanayaka9536 3 дня назад
ಕರ್ರಗೆ ಕುಟುಂಬ ಸತ್ತರೆ 1 ಲಕ್ಷಕ್ಕೂ ಅಧಿಕ ಕುಟುಂಬ ವರ್ಗ ಮೊದಲ ದರ್ಜೆಯ ನಾಗರಿಕರ ರೀತಿ ಆರ್ಥಿಕ ಪ್ರಬಲವಾಗಿ ಜೀವನ ಮಾಡಬಹುದು ಕೊನೆಯಾಗಲಿ ಪಾಪದ ಬದುಕು ಅಂತ್ಯವಾಗಲಿ ದೇಶದ ಅಭಿವೃದ್ದಿ ವೇಗ ಕುಂಟಿತಕ್ಕೆ ಕಾರಣಕರ್ತ ವಿಷ ಜಂತುಗಳು
@vinayakpatil1499
@vinayakpatil1499 3 дня назад
ಸತ್ಯಕ್ಕೆ ಜಯವಾಗಿದೆ ❤
@viruviru8153
@viruviru8153 3 дня назад
ನಿಮ್ಮ ನ್ಯಾಯಕ್ಕೆ ಜಯವಾಗಲಿ ಸರ್
@nagarajh2016
@nagarajh2016 3 дня назад
ದೇಶ ದೇಶಕ್ಕೋಸ್ಕರ ನೀವು ಮಾಡುವಂತ ಹೋರಾಟ ಸ್ಪೂರ್ತಿ ಸರ್🌹🙏🙏
@ganapatigaonkar2146
@ganapatigaonkar2146 3 дня назад
ಜೈ ಶ್ರೀರಾಮ್. ಇನ್ನೂ ಹೆಚ್ಚಿನ ಕೆಲಸವನ್ನು ಮಾಡುವ ಶಕ್ತಿ ನಿಮಗಿರಲಿ. ಶ್ರೀ ದೇವರ ಆಶೀರ್ವಾದ ಸದಾ ಇರಲಿ.
@VishnuvardhanaRathod
@VishnuvardhanaRathod 3 дня назад
Sir ನಂದು ಹೆಸರಿಗೆ sc caste ಅಂತಾ.... ಆದರೆ ನಮಗೆ ಯಾವ್ದೇ ಜಾತಿ ಭಾವನೆ ಇಲ್ಲಾ... ನನಗೆ ನನ್ನ ಹಿಂದೂ ಧರ್ಮ ಮುಖ್ಯ....ಮೊದಲು ನಮ್ಮಲಿ ಜಾತಿ ಭಾವನೆ ಹೋಗಬೇಕು .... ನಾವು ಈಗ ಒಗ್ಗಟ್ಟು ಆಗದೇ ಹೋದರೆ ಮುಂದೆ ತುಂಬಾ ಕಷ್ಟ ದ ದಿನಗಳನ್ನ ನೋಡಬೇಕಾಗುತ್ತದೆ... ನಿಮಗೆ ನಮ್ಮ support ಸದಾ ಇರತ್ತೆ...❤
@madhusudhankatti4123
@madhusudhankatti4123 3 дня назад
👌👌👍👍
@niranjanmurthy3994
@niranjanmurthy3994 3 дня назад
🙏👌👏
@preethishetty6179
@preethishetty6179 3 дня назад
ಅದು ಸರಿಯಾಗಿ ಹೇಳಿದ್ದೀರಿ, ಒಗ್ಗಟ್ಟಲ್ಲಿ ನಮ್ಮಉಳಿವು, batenge toh katenge .
@maheshvb1216
@maheshvb1216 3 дня назад
Good
@bharatheeya3415
@bharatheeya3415 3 дня назад
True son of India
@kalavati7072
@kalavati7072 3 дня назад
ನಿಮ್ಮ ಸಂತೋಷದೊಂದಿಗೆ ನಾವುಕೂಡ ಬಾಗಿಯಾಗಿದ್ದೇವೆ. ನಿಮಗೆ ಸದಾ ಜಯ ದೊರೆಯಲಿ.
@gopip4364
@gopip4364 3 дня назад
🙏👌ಸೂಪರ್ ಮೆಸ್ಸೇಜ್ tq 😍ಅಣ್ಣ 🚩🚩🚩ಜೈ ಶ್ರೀ ರಾಮ್ 🚩🚩🚩
@sadanandsuvarna8939
@sadanandsuvarna8939 3 дня назад
ತುಂಬಾ ಸಂತೋಷದ ವಿಚಾರ ಜೈ ಚಕ್ರವರ್ತಿ ಸೂಲಿಬೆಲೆ ಸರ್ ದೇವರ ಅನುಗ್ರಹ ಸದಾ ನಿಮಗಿರಲಿ
@sunilgaonkar5052
@sunilgaonkar5052 2 дня назад
God bless you sir We will always with you 🙏 sir🎉🎉🎉
@mahadevid.r4827
@mahadevid.r4827 2 дня назад
ಉತ್ತಮ ವಾಗ್ಮಿ , ಕರ್ನಾಟಕದ ವಿವೇಕಾನಂದರು ಸರ್ ನೀವು ನಿಮಗೆ ಶುಭವಾಗಲಿ 🙏🙏🙏👍
@vijaykatti-f4n
@vijaykatti-f4n 3 дня назад
ಕರ್ನಾಟಕ ಕೃಷ್ಣನಿಗೆ ಜಯವಾಗಲಿ.
@madhukumarbc3048
@madhukumarbc3048 3 дня назад
ಅಣ್ಣ ನಿಮ್ಮಂತವರು ನಮ್ಮ ರಾಜ್ಯಕ್ಕೆ ಅವಶ್ಯಕತೆ ಇದೆ ರಾಜಕಾರಣಕ್ಕೆ ಬಂದು ಮುಖ್ಯಮಂತ್ರಿಗಳಾಗೋದಕ್ಕೆ ಪ್ರಯತ್ನ ಪಡಿ.
@prathimaramprasad5590
@prathimaramprasad5590 День назад
Congratulations ಚಕ್ರವರ್ತಿಯವರೇ ಅಯೋಗ್ಯರ, ಮೂರ್ಖರ ವಿರುದ್ಧ ಸಿಕ್ಕಿದ ಗೆಲುವಿಗೆ, ನಿಮ್ಮ ಸಮಾಜ seve ಹೀಗೆ ಮುಂದುವರಿಯಲಿ
@mruthyunjayasiddalingaiah7489
@mruthyunjayasiddalingaiah7489 3 дня назад
ಶರಣು ಶರಣಾರ್ಥಿಗಳು🙏ಹೃದಯ ಪೂರಕ ಅಭಿನಂದನೆಗಳು🌹ಶುಭ ದಿನ🙏 ಹರ ಹರ ಮಹಾದೇವ🔱ಜೈ ಶ್ರೀ ರಾಮ🏹 ವಂದೇ ಮಾತರಂ🙏ಕಾಯಕವೇ ಕೈಲಾಸ🙏ಲೋಕ ಸಮಸ್ತ ಸುಖಿನೋ ಭವಂತು!! ಜೈ ಭಾರತ ಮಾತಾ🇮🇳 ವಸುದೈವ ಕುಟುಂಬಕಂ🌏ಜೈ ಜವಾನ್🪖ಜೈ ಕಿಸಾನ್🥬🍌🥕🌽🙏
@damodarpoojary4651
@damodarpoojary4651 2 дня назад
ಯಾವತ್ತು ಸತ್ಯಕ್ಕೆ ಜಯವಾಗಲಿ ಸತ್ಯಂ ವದ ಧರ್ಮಂ ಚರ 🙏🏻❤️
@raghavendrakumar7345
@raghavendrakumar7345 3 дня назад
ಜೈ ಚಕ್ರವರ್ತಿ ಸೂಲಿಬೆಲೆ ಜಿ🎉💥🙏❤️
@knanjundaiah3767
@knanjundaiah3767 3 дня назад
ನಾವು ಸದೃಢ ಭಾರತ ಕಟ್ಟಬೇಕಾಗಿದೆ, 70 ವರ್ಷಗಳಿಂದ ಮಾಡಿದ ಅನಾಹುತದ ಪ್ರತಿಕ ನಾವು ಅನುಭವಿಸಬೇಕಾಗಿದೆ. ಇದನ್ನ ಬಿಡಿ ಮುಂದೆ ಮಾಡಬೇಕಾಗಿರುವುದು ಬಗ್ಗೆ ಆಲೋಚನೆ ಮಾಡೋಣ.... ನಂಜುಂಡಯ್ಯ.🎉🎉🎉🎉
@ಕನ್ನಡದದೊರೆ
Mostly ಅಯೋಗ್ಯ ಅನ್ನುವ ಯಾವುದಾದರೂ ಒಂದು ಜಾತಿ ಇರಬೇಕು ಅದಕ್ಕೆ ಸೇರಿದವರು ಇವರೆಲ್ಲಾ....‌ ನಿಮ್ಮ ಜೊತೆ ನಾವು ಇದೇವೆ ಅಣ್ಣ....❤
@N.M.Pakkeerappa
@N.M.Pakkeerappa 3 дня назад
ನ್ಯಾಯಕ್ಕೆ ಜಯ ಸಿಕ್ಕಿದೆ 🙏🙏🙏👍👍👍
@rudreshc1575
@rudreshc1575 3 дня назад
ಭಗವಂತ ನಿಮಗೆ ಒಳ್ಳೆಯದು ಮಾಡಲಿ ಅಣ್ಣ.
@nagveniln6032
@nagveniln6032 3 дня назад
ಖರ್ಗೆ ಯಂಥವರಿಗೆ "ಹಾಗೇ ಆಗಬೇಕು.. ಹಲ್ಲು ಮುರೀ ಬೇಕು ...!!🤗🤗
@nalinisatyan514
@nalinisatyan514 3 дня назад
ಸತ್ಯಕ್ಕೆ ಜಯ.
@vinaykrishna4862
@vinaykrishna4862 3 дня назад
ಸತ್ಯಮೇವ ಜಯತೆ, ಚಕ್ರವರ್ತಿ ಅವರೇ 🎉
@MadevSGadyalKMT
@MadevSGadyalKMT 3 дня назад
ಜೈ ಶ್ರೀ ರಾಮ
@mvs149
@mvs149 3 дня назад
ಸತ್ಯಕ್ಕೆ ಜಯ ಸತ್ಯಮೇವ ಜಯತೇ 🙏🏼🙏🏼 ವಂದೇ ಮಾತರಂ 🙏🏼ಜೈ ಹಿಂದ 🚩🕉️ಜೈ ಶ್ರೀರಾಮ
@rajeshanjanadri6762
@rajeshanjanadri6762 3 дня назад
ನಿಮ್ಮ ಸಂತೋಷದಲ್ಲಿ ದುಃಖದಲ್ಲಿ ಯಾವತ್ತೂ ಭಾಗಿ ಆಗಿರುತ್ತೇವೆ sir ❤❤🎉🎉
@vinayakumarn1465
@vinayakumarn1465 2 дня назад
ಜೈ ಭಾರತ್,ಜೈ ಸಂವಿಧಾನ,ಜೈ ಅಂಬೇಡ್ಕರ್.
@Akshaygaming885
@Akshaygaming885 3 дня назад
ಜೈ ಶ್ರೀ ರಾಮ್ ನಾವು ನಿಮ್ಮ ಜೊತೆ ಇರುತ್ತಿವೆ ಅಣ್ಣ,
@sumasumaa1428
@sumasumaa1428 3 дня назад
Very happy to note this, Justice God wl b always with good & noble people ❤❤
@gangadharh6867
@gangadharh6867 21 час назад
ಸೂಲಿಬೆಲೆ ಚಕ್ರವರ್ತಿ ಸರ್ ನಿಮಗೆ ಜಯವಾಗಲಿ
@nirmalanerenki4641
@nirmalanerenki4641 День назад
ನಿಮಗೆ ಅಯೋಗ್ಯ ರನ್ನು ವಿಮರ್ಶೆ ಮಾಡುವ ಶಕ್ತಿ ಸದಾ ದೇವರು ಕೊಡಲಿ 🙏🏼🙏🏼
@sriramprasad7329
@sriramprasad7329 3 дня назад
Very nice of u. Hats off..
@prakashkumbar2615
@prakashkumbar2615 3 дня назад
Iam proud of you sr
@sureshaithal680
@sureshaithal680 2 дня назад
ನಾನು ಮೇಲು ವರ್ಗದವನಾಗಿ ನಿಮ್ಮ ಮಾತಿಗೆ ಅನುಮೋದನೆ ಹೇಳಿ ಅವರು ಕೊಟ್ಟ ಸಂವಿಧಾನ ಕ್ಕೆ ಅವರಿಗೆ ಗೌರವ ದಿಂದ ವಂದಿಸಿ ಅಂಬೇಡ್ಕರ್ ಚಿರಾಯು ವಾಗಲಿ. ನಿಮ್ಮ ಸಾಧನೆ ಗಳು ಇನ್ನೂ ಲಕ್ಷ ಲಕ್ಷ ಆಆಗಲಿ ಅಂತ ಹಾರೈ ಸುತ್ತೇನೆ 💞👍🏻
@revansiddappajalade2363
@revansiddappajalade2363 3 дня назад
ಪ್ರಜಾಪ್ರಭುತ್ವದ ಅರ್ಥ್ವೇವೆ ಗೊತ್ತಿಲ್ಲದ ಕಾಂಗ್ರೆಸ್ಗೆ ಈಗಲಾದರೂ ಸಂವಿದಾನ ಚೆನ್ನಾಗಿ ಓದಲಿ
@udaybhat5957
@udaybhat5957 3 дня назад
Congratulations Sir.. 👋✌
@MallikarjunaN-vv6nf
@MallikarjunaN-vv6nf 3 дня назад
ಆಯೋಗ್ಯರಿಗೆ ಯೋಗ್ಯತೆಯ ಬೆಲೆ ಏನು ಗೊತ್ತಿದೆ ಬಿಡಿ ಸಾರ್ ಆ ನಿಮ್ಮ ಟ್ವಿಟು ನೋಡಿದೆ ಅಯೋಗ್ಯ ರ ಟ್ವೀಟ್ 👌🏻
@ChinnayyaChinnayya-yo4fm
@ChinnayyaChinnayya-yo4fm День назад
ಜೈ ಮೋದಿಜಿ ನಮ್ಮ ದೇಶದ ಹೆಮ್ಮೆ ಜೈ ಯೋಗಿಜಿ ನಮ್ಮ ದೇಶದ ಸಂಸ್ಕೃತಿ ಜೈ ಸೂಲಿಬೆಲೆ ಚಕ್ರವರ್ತಿ,🚩🚩🚩🚩 ಜೈ ಶ್ರೀ ರಾಮ್ 🚩🚩🚩🚩
@prakashshetty5311
@prakashshetty5311 3 дня назад
Satyamevajayate🙏
@AshwiniSK-nf1mh
@AshwiniSK-nf1mh 2 дня назад
ಶುಭಸುದ್ದಿ ಅಣ್ಣ ಸನಾತನ ಸಂಸ್ಕೃತಿಗೆ ಭಾರತಾಂಬೆಗೆ ಜಯವಾಗಲಿ
@VithalBhat-l2i
@VithalBhat-l2i 3 дня назад
BoloBharat mata kre jai... Vande Mataram🎉❤
@jayashrikushal4538
@jayashrikushal4538 3 дня назад
ನಿಮ್ಮ ಹೋರಾಟಕ್ಕೆ ಜಯವಾಗಲಿ, ಸತ್ಯಕ್ಕೆ ಜಯವಾಗಿದೆ 😊
@AnnoyedGriffon-sz7hc
@AnnoyedGriffon-sz7hc 3 дня назад
ಜೈ ಬಿಜೆಪಿ ಜೈ ಭೀಮ 🇮🇳❤️🙏🕉️🚩🕉️🙏❤️🇮🇳🚩🚩🚩🚩🚩
@yashwanthshetty2683
@yashwanthshetty2683 3 дня назад
ನಿಮಗೆ ಒಳ್ಳೆಯದಾಗಲಿ 🙏
@Mhnirmala
@Mhnirmala День назад
ಜೈಚಕ್ರವರ್ತಿಸೂಲಿಬೆಲೆ.ಜೈಶ್ರೀರಾಮ್ ಜೈಕರ್ನಾಟಕ.
@KalmeshSullad-p7h
@KalmeshSullad-p7h День назад
ವಕೀಲ ಬಂದುಗಳಿಗೆ ದನ್ಯವಾದಗಳು
@padmagopalrao7116
@padmagopalrao7116 3 дня назад
ಧನ್ಯವಾದಗಳು ಅಣ್ಣ
@basanagoudahuded7061
@basanagoudahuded7061 3 дня назад
ಸತ್ಯಕ್ಕೆ.ಜಯ.ಚಕ್ರವರ್ತಿಯವರೆ.
@gangadharagupta1069
@gangadharagupta1069 3 дня назад
ನಿಮ್ಮ ಸಂತೋಷದಲ್ಲಿ ನಾವು ಭಾಗಿ ಮೋದಿಯವರ ವಿರುದ್ಧ ಮಾತಾಡಿದ ಎಲ್ಲರ ಮೇಲೆ ಕೇಸ್ ದಾಖಲು ಆಗಬೇಕು
@BharatheeyaHindu
@BharatheeyaHindu 3 дня назад
😂 have you lost your mind? Criticism must be accepted. Just talking against a person isn’t a crime. If so, it leads to extreme corruption. Hope you got my point. He is a leader who got elected by people, isn’t it? If they question him will you file a case against them?😂 I remember an incident when a reporter was asking Robert Wadra a question related to land fraud case, he replied “ are you serious about whom you are asking this question?” So what he meant no one should ask him criticise him or talk against him. Then what’s the use of freedom of speech 😅
@gangadharagupta1069
@gangadharagupta1069 3 дня назад
@@BharatheeyaHindu you are talking about freedom of speech not about corruption you are mad freedom of speech is not against India or for Pakistan
@sureshakprema5462
@sureshakprema5462 2 дня назад
ನೀನು ಕ್ನಾಲಯಾಕ್ s ಮಗಾ
@prasannakumarr9609
@prasannakumarr9609 2 дня назад
ಸಾರ್ ಈ ಮಾತನ್ನು ಒಂದು ಕೆಂಪು ಪುಸ್ತಕ ಹಿಡಿದು ದೇಶದಾದ್ಯಂತ ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದ ಅಯೋಗ್ಯ ನಿಗೇ ನೇರವಾಗಿ ತಿಳಿಸಿದ್ದರೆ ಚೆನ್ನಾಗಿತ್ತು
@rameshbk1287
@rameshbk1287 3 дня назад
ಇದು ದೇಶ ಪ್ರೇಮಿಗಳಿಗೆ ಸಿಕ್ಕಿದ ಜಯ 🇮🇳🚩
@amazer6915
@amazer6915 3 дня назад
Excellent We are with you, all the best.
@manjunath1941
@manjunath1941 3 дня назад
Jai Shree Ram Jai Hanuman Jai Modi ji Jai Yogi ji Jai Chakravarthy sir ❤
@sathishagadi7108
@sathishagadi7108 3 дня назад
We are with you sir❤❤❤
@narayanayyah5198
@narayanayyah5198 3 дня назад
ಸತ್ಯಕ್ಕೆ ಜಯವಾಗಲಿ.. ದುಷ್ಟರ ದಮನ ಆದರೆ ಸಮಾಜಕ್ಕೆಒಳಿತಾಗುವುದು.
@Sanaatananbhaarateeya
@Sanaatananbhaarateeya 3 дня назад
ಸತ್ಯಕ್ಕೆ ಜಯವಾಗಿದೆ ಅಣ್ಣ, ನಿಮ್ಮನ್ನು ಯಾವಾಗಲು ಬೆಂಬಲಿಸುತ್ತೇವೆ.
@puttappamudi5222
@puttappamudi5222 3 дня назад
ಸತ್ಯಮೇವಜಯತೇ.
@PradeepSri-j5t
@PradeepSri-j5t 3 дня назад
Jai ambedker jai chakaravarthy
@ashutoshbishnoi29
@ashutoshbishnoi29 3 дня назад
Ayogya ambedakar madidu edu
@ningarajningaraj8598
@ningarajningaraj8598 3 дня назад
​@@ashutoshbishnoi29ಅಯೋಗ್ಯ ಬ್ರಾ ಮಿಂಡ್ರಿ ಗಳು😂😂 ಅಯೋಗ್ಯ ಮೋದಿ ಶಾ😂😂😂 ಅಯೋಗ್ಯ ರಾಮ ಕುಷ್ಣ😂😂😂
@chetak9209
@chetak9209 3 дня назад
​@@ningarajningaraj8598...ಅಣ್ಣ ಅಂಬೇಡ್ಕರ ಅವರ ಬಗ್ಗೇ ಮಾತಾಡೋದು ತಪ್ಪು ಅವರು ನಮ್ಮ ಹಿಂದುಗಳೇ..... ಅಣ್ಣ ಅಂಬೇಡ್ಕರ ಅವರ ಬಗ್ಗೇ ನಮಗೇ ಗೌರವ ಇದೇ... ಯಾರು ಅವರ ಬಗ್ಗೇ ಮಾತನಾಡತಾರೊ ಅವರ ಜನ್ಮ ಜಾಲಾಡಿ .... ಆದರೇ ನಮ್ಮ ದೇವರುಗಳನಾ ನಾವೇ ಬೈಬಾರದು🙏🙏🙏 ದಯವಿಟ್ಟು ಆ ಮೇಸೇಜ್ ತೆಗೇದು ಹಾಕಿ 🙏🙏🙏🙏 ನನ್ನ ಮನವಿ
@Nag-jt5nr
@Nag-jt5nr 3 дня назад
​​@@ningarajningaraj8598brahmanaru ninna huttisidra, bolimaga, brahmanara bagge matadbeda, brahmanaru eno madidru ninge avrna baytiya? Brahmanaru ninge bitti sikidara bayyoke?
@Nag-jt5nr
@Nag-jt5nr 3 дня назад
​​@@ningarajningaraj8598boli, ninna amma, ajji hatra hogi kelu, ningaraja hesarina arta, adu shiva na hesaru, ninobba nayi rama krishnara baytiyalla, bosudi ninge avru devaru allade irabahudu, but namge Rama Krishna devaru, hogi ninu kuran odu, lowde adikke ninu fit.
@jagadeeshakg6310
@jagadeeshakg6310 3 дня назад
ಸತ್ಯ ಮೇವಜಯತೇ....
@shripathiacharya1373
@shripathiacharya1373 3 дня назад
ಚಕ್ರವರ್ತಿ... The Emperor...❤
@YogeshaP-tz9qj
@YogeshaP-tz9qj 3 дня назад
ಗಾಂಡು ಪ್ರಿಯಾಂಕಾ ಗಾಂಡು ಪ್ರಿಯಾಂಕಾ ಗಾಂಡು ಪ್ರಿಯಾಂಕಾ
@Yashodhara125Tk
@Yashodhara125Tk 3 дня назад
Karge Ayogya ashte alla kanthri handi
@ravikiran2532
@ravikiran2532 3 дня назад
ಸತ್ಯ ಮೇವ ಜಯತೇ ಚಕ್ರವರ್ತಿ ಅಣ್ಣಾ🙏🚩🙏
@YogeshaP-tz9qj
@YogeshaP-tz9qj 3 дня назад
ಅಯೋಗ್ಯ ಮಲ್ಲಿಕಾರ್ಜುನ ಅಯೋಗ್ಯ ಮಲ್ಲಿಕಾರ್ಜುನ ಅಯೋಗ್ಯ ಮಲ್ಲಿಕಾರ್ಜುನ ಅಯೋಗ್ಯ ಮಲ್ಲಿಕಾರ್ಜುನ
@k.asureshbabu6597
@k.asureshbabu6597 3 дня назад
Very good evening CS SIR. I like your research work and narrative skills. I am a fan of yours. Thanks for this episode. Jai shree Ram Jai shree krishna Jai bholenath Jai MODIJI
@Bhatatha
@Bhatatha 3 дня назад
ನಮ್ಮ ದೇಶ ಒಂದೆ ಇಲ್ಲಿ ಎಲ್ಲರಿಗೂ ಒಂದೆ ದೇಶ ಒಂದೆ ಕಾನೂನು ಬರಬೇಕು.
@manigandan369
@manigandan369 3 дня назад
Super sar good 👍 ok sar super star ❤❤ super star Modi ji 🙏 good 👍 ok sar super star judgement ji Sri Ram ❤❤❤🎉🎉🎉
@mohan2963
@mohan2963 3 дня назад
ನ್ಯಾಯಕ್ಕೆ ಜಯ. ಹೀಗೆ ಸಾಮಾನ್ಯ ಜನರಿಗೆ ಈ ಜನ ಹೆದರಿಕೆ ಹಾಕುತ್ತಾರೆ.
@sunandadevi5048
@sunandadevi5048 2 дня назад
Congratulations sir 🎉🎉🎉🎉
@JeevithChandra
@JeevithChandra 3 дня назад
Jai Shree Ram 🙏
@RajannaM-o3m
@RajannaM-o3m 3 дня назад
Narendra modiji is a great person.we stand with Mr. Sulibele.
@kputtarajksk9211
@kputtarajksk9211 3 дня назад
Super sir congratulations jay Hind 🎉❤🎉
@dattatreyavhegde
@dattatreyavhegde 3 дня назад
ಹರೇ ರಾಮ ನಿಮ್ಮ ನಿಜ ಸಮಾಜದ ಜಯ.
@vishalakshivenkat5026
@vishalakshivenkat5026 3 дня назад
ಅವರೆಲ್ಲ ಹೆಗ್ಗಣ ಕಾಣಿಸುವುದಿಲ್ಲ ಬೇರೆಯವರೆಲ್ಲ ನೊಣ ಹುಡುಕ್ತಾರೆ
@NationHindu-yq3il
@NationHindu-yq3il 3 дня назад
ನಿಜವಾದ ಮಾತು ಖರ್ಗೆ ಫ್ಯಾಮಿಲಿ ಅಯೋಗ್ಯರ
@mohankumarguru
@mohankumarguru 3 дня назад
Jay Shri Ram Jay Hind Jay Karnataka
@AnnoyedGriffon-sz7hc
@AnnoyedGriffon-sz7hc 3 дня назад
ಜೈಭೀಮ್ ಜೈಚಕ್ರವರ್ತಿ ಸುಲಭಲ್
@hbhagya726
@hbhagya726 3 дня назад
You always great sage anna🙏🏻
@VijaykumarYelagi-vh5wz
@VijaykumarYelagi-vh5wz 3 дня назад
ಸರ್ ಅದಕೇ ನಾವು 🇮🇳"ಹಿಂದೂ ಭಾರತ್ ಮಿಷನ್"✊ಜಿಂದಾಬಾದ್ ಸರ್
@manjuk1451
@manjuk1451 3 дня назад
God blessings with you sir 🙏 ನಮಸ್ಕಾರ
Далее