Тёмный

ಬುದ್ಧನ ಬಗೆಗಿರುವ ತಪ್ಪು ಕಲ್ಪನೆಗಳು..! ಏನವು?|Dhammapala Bhanteji|Misconceptions about Buddhism|Buddha 

Gaurish Akki Studio
Подписаться 619 тыс.
Просмотров 52 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 195   
@shivashankarshastry.1813
@shivashankarshastry.1813 7 месяцев назад
ಮೇಲೆ ಎಲ್ಲೋ ದೇವರು ಅಲ್ಲ.. ಎಲ್ಲಾ ಕಡೆ ಇರುವ “ಸರ್ವ ವ್ಯಾಪಕ” ಪರಮಾತ್ಮ..🕉💐🙏🏻
@usfdmysraj
@usfdmysraj 7 месяцев назад
ಗುರುಗಳೇ ನಿಮ್ಮ ಮಾತನ್ನ ಆಧುನಿಕ ಢೋಂಗಿ ಬೌದ್ಧರು ಕೇಳಿಸಿಕೊಂಡರೆ ಸ್ವಲ್ಪವಾದರೂ ಬೌದ್ಧರಾಗುತ್ತಿದ್ದರು
@praveensingonahalli4392
@praveensingonahalli4392 6 месяцев назад
ಬುದ್ಧ ಹೇಳಿದ್ದಾನೆ ಅನ್ನೋದಕ್ಕಿಂತ...... ನಾನು ಈ ಥರ ಕೇಳಿಸಿಕೊಂಡೆ ನನ್ನ ಮಿತಿಗೆ ಅರ್ಥ ಆಗಿದ್ದು ಇಷ್ಟು ಎಂದು ಹೇಳುವುದು ಸರಿ ಅನ್ಸುತ್ತೆ.
@DIVAKAR.555
@DIVAKAR.555 4 месяца назад
ನಿಮ್ಮ ಈ ಮಾತು ಜೀವನದ ಎಲ್ಲ ಸನ್ನಿವೇಶಗಳಲ್ಲಿ ಅಳವಡಿಸಿ ಕೊಳ್ಳಬೇಕು
@prabhathsurya9972
@prabhathsurya9972 7 месяцев назад
ತುಂಬಾ ಅದ್ಭುತವಾದ ತಿಳುವಳಿಕೆ ಧನ್ಯವಾದಗಳು 🙏🙏
@mangalagowri7255
@mangalagowri7255 7 месяцев назад
ತುಂಬಾ ಅತ್ಯದ್ಭುತವಾಗಿ ಇರತಕ್ಕಂಥ ನಿಸ್ತೇಜ ಜ್ಞಾನಮಾರ್ಗ..🙏🙏
@vasanthakumarbv259
@vasanthakumarbv259 7 месяцев назад
ಹಿಂದೂ ಧರ್ಮ ತನ್ನನ್ನು ತಾನು ಸರಿಪಡಿಸುವಲ್ಲಿ ಯಾವಾಗಲೂ ಯಶಸ್ವಿಯಾಗಿದೆ ಒಳ್ಳೆಯ ಅಂಶಗಳನ್ನು ಬುದ್ಧ ಭಗವಂತ ನಿಂದ ಸಹ ಸ್ವೀಕರಿಸಿದೆ. ಬುದ್ಧ ಧರ್ಮ ಮತ್ತು ಉಪನಿಷತ್ ಧರ್ಮ ಎರಡೂ ಅದ್ಭುತ ಧರ್ಮಗಳು.
@SUBHASHBHARANI-f8s
@SUBHASHBHARANI-f8s 7 месяцев назад
ಇಸ್ಲಾಂ ಮತ್ತು ಕ್ರಿಶ್ಚಿಯನ್ ಧರ್ಮ ದ ಮೇಲಿನ ಭಯಕ್ಕೆ ಸುಧಾರಣೆಯ ನಾಟಕ ಆಡle ಬೇಕು ಅದು ನಿಮಗೆ ಅನಿವಾರ್ಯ
@subhashgowda1506
@subhashgowda1506 7 месяцев назад
@vasanthakumarbv259
@vasanthakumarbv259 7 месяцев назад
ಬಹಳ ಮುಕ್ತವಾಗಿ ಮಾತನಾಡಿದ್ದಾರೆ
@SUBHASHBHARANI-f8s
@SUBHASHBHARANI-f8s 7 месяцев назад
ನಮಗೆ ತಿಳಿಯದ ವಿಷಯದ ಬಗ್ಗೆ ಚರ್ಚೆ ಮಾಡುವುದು ಮೂರ್ಖತನ ಎಂದು ಬುದ್ಧ ಹೇಳುತ್ತಾನೆ ಅದು ದೇವರೆಂಬ ಪರಿಕಲ್ಪನೆಗೆ ಅನ್ವಹಿಸುತ್ತದೆ
@goutam2644
@goutam2644 Месяц назад
ನಮೋ ಭುದ್ಧಾಯ, ಜೈಭೀಮ್ 🙏 ಜೈ ಬೌದ್ಧ ಧರ್ಮ✅✊✊✊
@ynindira9197
@ynindira9197 7 месяцев назад
OK....ಗೌರೀಶರವರೆ....ಉಪನಿಷತ್ತು ಪ್ರಕಾರ ಸ್ರುಷ್ಟಿ ಅಂತ ಇಲ್ಲ.....ಈ ಸ್ರುಷ್ಟಿ ಭಗವಂತನ ತೋರಿಕೆ......good discussion
@dramakrishna6787
@dramakrishna6787 7 месяцев назад
ಗೌರೀಶ್ ಹಕ್ಕಿಯವರೆ ತುಂಬಾ ಧನ್ಯವಾದಗಳು. ಕೆಲವು ಹೊಸ ವಿಷಯಗಳನ್ನು ತಿಳಿಸಿಕೊಟ್ಟಿರಿ.
@rksvision7309
@rksvision7309 7 месяцев назад
Akki sir thank you very much I liked the conversation.🙏😊🙏
@UNIVERSALFORU
@UNIVERSALFORU 6 месяцев назад
ಬುದ್ದ ಮತ್ತು ಆತನ ದಮ್ಮ ಪುಸ್ತಕ ಓದಿ ಬುದ್ದ ಅರ್ಥ ಆಗುತ್ತಾನೆ.
@chayachaya7728
@chayachaya7728 7 месяцев назад
Well said everybody is buzy in correcting others🙏
@mallikarjunakumara2520
@mallikarjunakumara2520 7 месяцев назад
ಧನ್ಯವಾದಗಳು 🙏
@praveenveeramukh6962
@praveenveeramukh6962 6 месяцев назад
Very good and very scholerly thoughts..very nice very wonderful thought ...am very curious to learn this unvisible things.and to improve ourselves...he is talking soul,,mind,,body,,happyness,,,misery,,mindcenterdness and this ethics is making curious ...
@naveenaha2114
@naveenaha2114 7 месяцев назад
ಗೌರೀಶ್ ಅಕ್ಕಿ ಅವರೇ ಬೌದ್ಧ ಧಮ್ಮದ ಬಗ್ಗೆ ನಿಜವಾದ ಕಾಳಜಿ ತಮಗೆ ಇದ್ದರೆ ಬೌದ್ಧ ಭಿಕ್ಷುಗಳನ್ನು ಕರೆಸಿ ಸಂದರ್ಶನ ಮಾಡಿ ಬೌದ್ಧ ವೇಷದಲ್ಲಿರುವ ಹಿಂದೂ ಸ್ವಾಮಿಯ ಬಾಯಲ್ಲಿ ಬುದ್ಧನ ಕುರಿತಾದಂತಹ ಮಾತುಗಳನ್ನು ಗಿಣಿ ಪಾಠದಂತೆ ಕಲಿತು ಓದುವವರಿಗೆ ಹೆಚ್ಚು ಅವಕಾಶ ನೀಡಬೇಡಿ.
@jagannathactchithradurga3339
@jagannathactchithradurga3339 7 месяцев назад
100 % ನಿಮ್ಮ ಅನಿಸಿಕೆ ಸರಿ ಇದೆ ,
@ganeshh4254
@ganeshh4254 6 месяцев назад
Ur right 😊❤
@Kps123-j6t
@Kps123-j6t 6 месяцев назад
ಬುದ್ಧ ತತ್ವ ಹಿಂದು ತತ್ವದ ಮತ್ತೊಂದು ಮುಖ. ನಿಮ್ಮಂಥ ದ್ವೇಷ ಉಗುಳುವವರಿಗೆ ಅರ್ಥ ಆಗಲ್ಲ
@krishnacl5602
@krishnacl5602 2 месяца назад
ಈ ಬೌದ್ಧ ಗುರುಗಳು ಹೇಳುತ್ತಿರುವ ಮಾತುಗಳು ಸ್ಪಷ್ಟವಾಗಿಲ್ಲ ಅನ್ನಿಸಿತು. ಪ್ರಶ್ನೆಗೆ ಉತ್ತರ ಅಂದರೆ ಆ ಉತ್ತರ ಪ್ರಶ್ನಾತೀತವಾಗಿರಬೇಕು. ನಾನು ಹಿಂದಿನ ಜನ್ಮದಲ್ಲೂ ಗುರುವಾಗಿದ್ದೆ ಅನ್ನೋದನ್ನ ಕೇಳಿದಾಗ ನಿಜವಾಗಿಯೂ ನಗು ಬಂತು. ಬುದ್ದನಿಗಿಂತ ಇಂದು ಬೌದ್ಧಧರ್ಮ ಹೆಚ್ಚಾಗಿದೆ ಅನ್ನಿಸಿತು. ಅಕ್ಕಿ ಅವರೇ ಇಂಥವರಿಗೆಲ್ಲ ನಮ್ಮಂತೆ ನಿಮ್ಮಂತೆ ಏಕೆ ಬದುಕಲಾಗುತ್ತಿಲ್ಲ ? ಅನ್ನಿಸಿತು
@SUBHASHBHARANI-f8s
@SUBHASHBHARANI-f8s 7 месяцев назад
ದೇವರು ಯಾರು ನಿಖರವಾಗಿ ಆತ ಎಲ್ಲಿದ್ದನೆ ಆತನ ಕೆಲಸವೇನು ನನ್ನ ಪ್ರಶ್ನೆಗೆ ಉತ್ತರಿಸಿ
@Darknight480
@Darknight480 6 месяцев назад
ದೇವರು ಅಂದರೆ ಒಂದು ಶಕ್ತಿ. ಆ ಶಕ್ತಿ ಯಿಂದಲೇ ಈ ಜೀವ ಜಗತ್ತು ಸೃಷ್ಟಿ ಯಾಗಿದೆ.ಹಾಗಾಗಿ ಈ ಸೃಷ್ಟಿ ಯಲ್ಲಿ ಇರುವ ಪ್ರತಿಯೊಂದರಲ್ಲೂ ದೇವರು ಇದ್ದಾನೆ.ಪ್ರತಿಯೊಬ್ಬರಿಗೂ ಎಲ್ಲಾರೀತಿಯ ಅಹಂಕಾರವನ್ನುಹೋಗಲಾಡಿಸಿ ಈ ಸೃಷ್ಟಿಯಲ್ಲಿ ದೇವರ ಇರುವಿಕೆಯನ್ನು ತೋರಿಸುವುದೇ ದೇವರ ಕೆಲಸ.
@Vinay-vu4pf
@Vinay-vu4pf 6 месяцев назад
ನಾನು ಹೇಳುವೆ
@valerianpinto5067
@valerianpinto5067 6 месяцев назад
They don't have answer that's is the only bandavala of religion people
@hmganapathibhat7899
@hmganapathibhat7899 6 месяцев назад
1. ಈ ಎಲ್ಲ ಪ್ರಪಂಚ ಯಾವುದರಿಂದ ಬಂದಿತೋ, ಯಾವುದರಲ್ಲೇ ಇದೆಯೋ, ಯಾವುದರಲ್ಲಿ ಪುನಃ ಲಯಗೊಳ್ಳುತ್ತೋ ಅದೇ ದೇವರು. (ತೈತ್ತಿರೀಯ ಉಪನಿಷತ್, ಭೃಗುವಲ್ಲೀ) 2. ನಿಖರವಾಗಿ ದೇವರು ಎಲ್ಲಾ ಕಡೆ ಇದ್ದಾನೆ. (ನಿಮ್ಮ ಒಳಗೂ ನಿಮ್ಮ ಹೊರಗೂ...) 3. ದೇವರ ಕೆಲಸ "ನೋಡುವುದು", ಎಲ್ಲವನ್ನೂ ನೋಡುವುದು.....
@chandradevasm100
@chandradevasm100 6 месяцев назад
GOD ( Lifeforce) within
@ashokacp5821
@ashokacp5821 6 месяцев назад
Good speech bhanteji, namo Buddhaya.
@prakashbbprakashbb3053
@prakashbbprakashbb3053 6 месяцев назад
ನಮಗೆ ಬಾಬಾ ಸಾಹೇಬ್ ಅಂಬೇಡ್ಕರ್ ಬೋಧಿಸಿದ 22 ವಚನಗಳೇ ಸಾಕು
@RajuKc-j9e
@RajuKc-j9e 5 месяцев назад
ಅಯ್ಯೋ ಸಾಕು ನಿಮ್ಮ abkr
@sudheerkumarlkaulgud7521
@sudheerkumarlkaulgud7521 7 месяцев назад
ಧನ್ಯವಾದಗಳು
@praveenveeramukh6962
@praveenveeramukh6962 6 месяцев назад
Sir please make vedio of conversation and debate with this guru again...and provide valuable information ..this is my humble request to you..this episode is very interesting bcz you asked a very valueable questions and he revealing interesting things....
@GaurishAkkiStudio
@GaurishAkkiStudio 6 месяцев назад
Thank you. Will plan some more when we get good resource persons
@hemeshats72
@hemeshats72 7 месяцев назад
ದೇವರು ಇದ್ದಾನೆ. ಈ ಕಣ್ಣಿನಿಂದ ನೋಡಲು ಆಗಲ್ಲ ಜ್ನಾನದ ಮೂರನೇ ಕಣ್ಣು ಬೇಕು.
@ashokacp5821
@ashokacp5821 4 месяца назад
Good speech bhanteji 🙏🙏🙏
@Hemalatha-p6s
@Hemalatha-p6s 7 месяцев назад
ಶ್ರೀ ಮನ್ ನಾರಾಯಣ🙏 ನ ಒಂಬ್ಬತ್ತನೆ ಅವತಾರ ಬುದ್ಧ ನಂಬಿದ್ದೇವೆ.. ಇದರ ಬಗ್ಗೆ ಹೇಳಿ ದಯವಿಟ್ಟು
@prakashbbprakashbb3053
@prakashbbprakashbb3053 7 месяцев назад
😂
@ravindrakini1809
@ravindrakini1809 6 месяцев назад
Teravada Buddhist heluttare
@narayanabhandary3797
@narayanabhandary3797 7 месяцев назад
." Be Thankful to be Alive ... That is it"❤😊😇🙏🙏🙏
@basavarajmulimani9479
@basavarajmulimani9479 7 месяцев назад
❤super program
@hemeshats72
@hemeshats72 7 месяцев назад
ದೇವರು ಇದ್ದಾನೆ. ಸೂಯ೯, ಚಂದ್ರ ನಕ್ಷತ್ರ ತಾರಾಗಣ ಕಿಂತ ಮೇಲೆ ಪರಮಾದಮದಲ್ಲಿ ಇದ್ದಾನೆ. ದೇವರು ಈ ಧರೆಗೆ ಬಂದು ಹೋಗಿದ್ದಾರೆ. ಶ್ರೀಮತ್ ಭಗವದ್ಗೀತೆ ಯಲ್ಲಿ ಭಗವಾನು ವಾಚ ಆಂತ ಇದೆ. ಹೆಚ್ಚಿನ ವಿವರಗಳಿಗೆ ಪ್ರಜಾಪಿತ ಬ್ರಹ್ಮಾ ಕುಮಾರಿ ಈಶ್ವರಿಯ ವಿಶ್ವವಿದ್ಯಾಲಯಕ್ಕೆ ಬೇಟಿ ಮಾಡಿ .
@myerriswamy3402
@myerriswamy3402 6 месяцев назад
ಪ್ರಜಾಪಿತ ಸಂಸ್ಥೆಗಳು ತುಂಬಾ ಹಿಂಧೂವಿರೋದಿ ಗಳು
@prakashbbprakashbb3053
@prakashbbprakashbb3053 6 месяцев назад
ಅಲ್ಲಿರುವುದು ಬರೀ ಮೌಢ್ಯತೆ
@dhanushree8284
@dhanushree8284 6 месяцев назад
Brammakumariyalli 10,percent matra aasaku ide mikka 90prrcent. Prayojanavillada. Sandeshagalu
@shanmukhappadhulehole6510
@shanmukhappadhulehole6510 6 месяцев назад
Who has written “Geetha”? When was written?
@ashokacp5821
@ashokacp5821 6 месяцев назад
Prajapitha Brammakumari eli edu uta madbardu, edu tinna baradu adu tinnabaradu, and mudanabikegalu jasti, eda gotirali
@rksvision7309
@rksvision7309 7 месяцев назад
Question of curiosity is wonderful Your counter example is perfect All start with curiosity but it ends In certain stage and another curiosity crops in. But when mind reaches its end point or the center No more curiosities. Because it understand the base of curiosity itself. And the journey ends...?
@rajung3927
@rajung3927 7 месяцев назад
Guruji what i am expecting answer from so many years really i got it A devaru nimage savira varusha ayush kodali why means you are very much neccessary for today generation thoughts
@ವೀರೇಂದ್ರಯಾವಗಲ್
ಈ ವೇಷಧಾರಿ ಭಂತೇಜಿಗಳಿಗಿಂತ ಬಾಬಾಸಾಹೇಬರ ದೃಷ್ಟಿಯಲ್ಲಿ ಬುದ್ದರನ್ನು ನೋಡುವುದು ಒಳಿತು
@shankarappathyavanahalli6511
@shankarappathyavanahalli6511 7 месяцев назад
Welcome my friend Mr Keshavamurthy M N. I wish to meet you in person 🙏
@MyCompetative
@MyCompetative Месяц назад
Buddhha❤️🛐
@PradeepPradeepsri
@PradeepPradeepsri 7 месяцев назад
ಬುದ್ಧ ಇಲ್ಲದೆ ಇರುವಾಗ ಸೃಷ್ಟಿಯದ ಕಥೆ ಬೋದಿ ಸತ್ವ ಜಾತಕ ಕಥೆಗಳು ಬುದ್ಧ ಹಿಂದೆ ಬ್ರಾಹ್ಮಣನಗಿದ್ದ ಅಂತ ಹೇಳುತ್ತೆ ಅದಕ್ಕೂ ದಮ್ಮ ಪದದಲ್ಲಿ ಇರುವುದಕ್ಕೂ ಸಂಬಂಧ ಇಲ್ಲ ಅದನ್ನ ಹೇಳಿಲ್ಲ ಬುದ್ಧ ನಂತರ ಅದು ಬೌದ್ಧರು ಸೃಷ್ಟಿಸಿದ ಕಥೆ ಜೈನರು ಇಗೆ ಮಾಡಿದ್ದು ಅದಕ್ಕೆ ಈ ಧರ್ಮಗಳು ಉಳಿದಿಲ್ಲ
@shriharikulkarni2305
@shriharikulkarni2305 7 месяцев назад
ಪುನರ್ಜನ್ಮ ಇದು ಸತ್ಯವಾದ ವಿಷಯ ಅದು ಇಲ್ಲದಿದ್ದರೆ ಬುದ್ಧವಾದ ಕ್ಕೆ ಯಾವ ಮೌಲ್ಯವಿಲ್ಲ
@AnithaKumari-us6td
@AnithaKumari-us6td 6 месяцев назад
Life in multiverse ✍️by Bapuji Dashrath bhai patel Vishwa parivartak ishwariya vidyalaya ahamadabad gujrat ,(param shanthi )
@chandradevasm100
@chandradevasm100 6 месяцев назад
Belief Relief
@arjunkinekar5335
@arjunkinekar5335 7 месяцев назад
Gaurish , Buddha never said or because of his ahimsha our country's lost to invaders. Buddha said when time comes we shouldn't leave up to protect our country. To protect country is our first proarity.
@gopalakrishnaga4264
@gopalakrishnaga4264 6 месяцев назад
ಇವರು ನಿಜವಾದ ಬುಧ್ಧ ಸಂನ್ಯಾಸಿ ಅಲ್ಲ
@shravyahr237
@shravyahr237 6 месяцев назад
God is great 🙏🏻🕉️🌈❤️🌷🙏🏻
@ramappakhot9064
@ramappakhot9064 7 месяцев назад
Om namah shivaya ❤
@hvsnsharma
@hvsnsharma 7 месяцев назад
confusion confounded, Buddha's - Mahaveera's - Basavanna's etc views are only partial. Vedic culture has answers for every aspect of life and after life. Buddha, Mahaveera, Basavanna etc. all took different aspects of vedic views in piece meal and narrated that portion olny as their own findings/enlightenment. ( I don't mean they have copied, but they nerrated different portions through their own enlightenment, had they studied Vedas properly and completely these many isms would not have born at all)
@Nagumr9964
@Nagumr9964 7 месяцев назад
Thanks ❤
@varadaraj476
@varadaraj476 6 месяцев назад
ಬುದ್ಧನ ಪ್ರಕಾರ ದೇವರು ಇದಾನ ಇಲ್ವಾ ಅಂದಮೇಲೆ ಬುದ್ಧ ದೇವರಲ್ಲ ತಾನೆ ?
@Kps123-j6t
@Kps123-j6t 6 месяцев назад
ವೇದಗಳೇ ಸತ್ಯ ❤❤❤❤
@sumitrabhat8932
@sumitrabhat8932 7 месяцев назад
Surrender to God is not irresponsibility
@raghunandish8819
@raghunandish8819 7 месяцев назад
God is nothing but Humanity..
@infinitysouls4333
@infinitysouls4333 6 месяцев назад
ನಮೋ ಬುದ್ಧಾಯ
@karnakannadiga8862
@karnakannadiga8862 7 месяцев назад
ಬೌದ್ಧ ಗುರುಗಳನ್ನು ಬೇಟಿ ಆಗುವುದು ಹೇಗೆ ಸರ್
@basavarajmulimani9479
@basavarajmulimani9479 7 месяцев назад
@johnravi7544
@johnravi7544 6 месяцев назад
ಬುದ್ಧನಿಗೆ ತಿಳಿದಿದ್ದ ಆ ದೇವರು ಯಾರು?
@hmganapathibhat7899
@hmganapathibhat7899 6 месяцев назад
"ಪ್ರಬುದ್ಧ"
@ArjunaKavya
@ArjunaKavya 7 месяцев назад
Super
@ushan1909
@ushan1909 7 месяцев назад
🙏
@lingarajbhupal776
@lingarajbhupal776 7 месяцев назад
I agree with you r cament god is niraker ayo niga a creative mantainens and distroy and re create onse again
@anitham1381
@anitham1381 7 месяцев назад
Ahimse antha heluttare evaru yella pranigannu tinnuttare
@kasturisamachara66.
@kasturisamachara66. 7 месяцев назад
Jai budda
@RenukaSrinivas-b8j
@RenukaSrinivas-b8j 7 месяцев назад
ಹೌದು ತಿನ್ನೋಕೆ ಚೆನ್ನಾಗಿರುತ್ತೆ yummy yummy friend's 😂😂
@narayansbnarayansb6673
@narayansbnarayansb6673 7 месяцев назад
🙏🙏🙏❤️
@VijayKumar-wu7yh
@VijayKumar-wu7yh 6 месяцев назад
ನಾನುದೇವರನ್ನನೋಡಿದ್ದೀನಿ ನಿಜವಾಗ್ಲೂ ನನ್ನನ್ನ ನಿಮ್ಮ ಚಾನಲ್ ಗೆ ಕರಿಸಿದರೆ ಪ್ರೋವ್ ಮಾಡ್ತೀನಿ ಖಂಡಿತ
@anilk3958
@anilk3958 7 месяцев назад
Everything HYPOTHETICAL. Nobody knows correctly. God very confidential.
@nagarajab7689
@nagarajab7689 7 месяцев назад
🌹👍
@sureshakprema5462
@sureshakprema5462 7 месяцев назад
Existence of God how do you explain satisfacorily?
@hmganapathibhat7899
@hmganapathibhat7899 6 месяцев назад
Until you experience, nothing can satisfy you
@varadaraj476
@varadaraj476 6 месяцев назад
ದೇವರಿದ್ದಾನೆ ಅಂತ ಬುದ್ಧ ನಂಬಿದ ಮೇಲೆ, ಒಪ್ಪಿದ ಮೇಲೆ ಬುದ್ಧ ಒಬ್ಬ ಮನುಷ್ಯ ತಾನೇ ಬುದ್ಧ ದೇವರಲ್ಲ ಅಲ್ವಾ ?
@jayamkrishra777
@jayamkrishra777 20 дней назад
Gaurish Akki Avre…Banglore li maha Bodhi li Anand Bhantheji Antha edddare ….nimma yava prashnegu clear Ans kodthare onesala karisi nodi……
@GaurishAkkiStudio
@GaurishAkkiStudio 20 дней назад
I will try
@Sk-wm4ol
@Sk-wm4ol 7 месяцев назад
Ashoka Na kaaaladalli Abrahamic religion erlilla crrctly heli swamiji
@sagarr8738
@sagarr8738 6 месяцев назад
Nandu ondu question God edare adre creator anta yaru ella Andre jeevigalanna yaru creator madthare amele Karmagalanna yaru nodkothare
@ravichandragaikwad4516
@ravichandragaikwad4516 6 месяцев назад
Sir edu edattu madu kelsa nimdu
@basavarajangadi9788
@basavarajangadi9788 7 месяцев назад
Budha, mahaaparinirvaan aadanantaraa , esto budhan anuyaayigalu enlightenment aadru anta kelidde , avar hesaru eke jaasti belakige barlilla ??? Please ask to swamigi
@Srinivasams-m5r
@Srinivasams-m5r 7 месяцев назад
"Aseye dhukake moola" Buddha philosophy is completely wrong in current world survive scenarios.
@ganesharvind867
@ganesharvind867 7 месяцев назад
Due to ahimsa policy of mk Gandhi, our freedom movement delayed for 50 years.since Gandhi intervened politically,everything went bad. GAndhi to be blamed..
@gagan__007
@gagan__007 6 месяцев назад
😅😅 childu
@sujanmanoharsharma9247
@sujanmanoharsharma9247 7 месяцев назад
Buddha was an ancient scientist he denied existence of god and heaven...
@kumart3135
@kumart3135 7 месяцев назад
He is not budist he is just . Speaking like vaidk agent. Budha him self not god and he him self not beliving on god exist and idal worship
@SangmeshHolimath-cd2px
@SangmeshHolimath-cd2px 7 месяцев назад
Confuse Confuse Confuse !!!
@kumart3135
@kumart3135 7 месяцев назад
After ashika vaidika bramins helped muslims to destroy ashoka and all budha darma later they took over all budha viharas to control and converted to vaidik temoles
@shashinashe34
@shashinashe34 7 месяцев назад
Ashoka 323 BC and Muslim came after to india 650 AD .....😅😅😅😅
@VinodPrasanna1431
@VinodPrasanna1431 7 месяцев назад
Buddhana prakara Devaru idane ... Adu wabbane .. buddhanige punar kannada bagge nambike iralilla.
@ashwinkumar7052
@ashwinkumar7052 7 месяцев назад
Kapokalpita kateyanagali itararinda keli. odi baipaata madida vivaranegalanagali prati bari punaravartita vakyagalanagali Buddha yendu aadila . Atyanta klista ati klista samaseye. Kaggatinda kudida vishayagalana sarala roopadali chokkavagi dhiragavagiyu allade udaharanegala mulaka bahala spastavagi manava kulake desanagalana nididare . Mano parivartanege idu ondu karana
@MadanKumar-fc2up
@MadanKumar-fc2up 6 месяцев назад
buddha punarjanmadalli nambike illa antha helidare heg nambike ide antha helthiraa .. buddha nisargavanne devarendu helidare ... manava roopavagi devaru ila anthanu helidadre niv nijavada bikku nivalla bidi
@mamsvasisth8122
@mamsvasisth8122 7 месяцев назад
All religions are influenced by Sanatana Dharma only . How can we forget that Buddha was an incarnation of Lord Vishnu
@ias7271
@ias7271 Месяц назад
Natka .. last janma gottaythanthe 😅 kansalli
@Srinivasams-m5r
@Srinivasams-m5r 7 месяцев назад
Buddha was a Buddhu for Islam and Christianity.
@SantoshNooli
@SantoshNooli 2 месяца назад
Buddha sabh dharmonse Bada hai
@maltheshm6336
@maltheshm6336 5 месяцев назад
ಕನ್ನಡದ ಸಮಾಲೋಚನೆ ಅಲ್ವಾ ವಿಪರೀತ ಇಂಗ್ಲಿಷ್ ಯಾಕೆ😂
@amitdas6347
@amitdas6347 7 месяцев назад
It is so confusing..earlier budhism rejects god, later scholors mixed up god ,re incarnation everything in later teachings..now it is a kichadi... now it is more like jainism..
@PavanGangal
@PavanGangal 7 месяцев назад
Buddha ಒಬ್ಬ ದೊಡ್ಡ ಹುಚ್ಚಾ, ಅವ್ನಿಗೆ ತೇಲಿಲಿ ಬಂದಿದೆಲ್ಲ ಸತ್ತ್ಯ ಅಂತ ಜನರಿಗೆ ಕಾಗೆ ಹಾರ್ಸೊನೆ..😂😂
@adilingayyaswamy9846
@adilingayyaswamy9846 7 месяцев назад
Confusion is there,
@HeenamalikPeerugol
@HeenamalikPeerugol 6 месяцев назад
A... Duplicate... You are a 💯💯 manuvaadi , thoooo....
@vivekswamyvivek9458
@vivekswamyvivek9458 7 месяцев назад
I don't believe god some external force is there. ☮️
@shriharikulkarni2305
@shriharikulkarni2305 7 месяцев назад
Its there everywhere Its never born and will never die It minutest of mintute Vedas called it as brahman and bhudda called it as shoonya
@NoFear.Mr.T
@NoFear.Mr.T 7 месяцев назад
That is god🙏
@ramakrishnasalvankar5886
@ramakrishnasalvankar5886 7 месяцев назад
What is that external force ? Is it what Newton defined ? What's then internal force ? ,😟
@ynindira9197
@ynindira9197 7 месяцев назад
God is not external energy..,..god is everywhere including you and me
@NoFear.Mr.T
@NoFear.Mr.T 7 месяцев назад
@@ynindira9197 exactly
@puneethkumar5672
@puneethkumar5672 7 месяцев назад
E vayyanige buddana bagge thiluvalike illa, Nimge madoke kelsanu illa, sampoorna ulta heltta iddane ivnu
@youngindia7185
@youngindia7185 7 месяцев назад
ಬುದ್ಧ ಅಂದ್ರೆ ಯಾರು
@SUBHASHBHARANI-f8s
@SUBHASHBHARANI-f8s 7 месяцев назад
ಬುದ್ಧ ಎಂದರೆ ಜ್ಞಾನಿ ವಾಸ್ತವವಾದಿ
@DileepBelagodu
@DileepBelagodu 6 месяцев назад
ಜ್ಞಾನಿ ವಾಸ್ತವವಾದಿ
@NoorYalli
@NoorYalli 7 месяцев назад
Hedi
@chethankp5664
@chethankp5664 7 месяцев назад
😂😂😂😂😂😂😂 ಇವಾ dongi
@rajeshyadav-pu2ly
@rajeshyadav-pu2ly 7 месяцев назад
ಇಂಥೋರನ್ನ ಯಾಕ್ರೀ ಕರೆಸ್ತಿರಾ 😡😡😡
@sureshssureshs59
@sureshssureshs59 7 месяцев назад
ನಿನ್ನ ಕರ್ಸಿದ್ರೆ ಏನು ಮಾಡೋದು ಮಾಡಲು ಕೇಳು
@deepu-391
@deepu-391 7 месяцев назад
ಏಯ್ ರಾಜೇಶ್ ಯಾದವ್.. ಇದನ್ನೇ ಬೇಡ ಅನ್ನೋದು... ನಿನಗೆ ನೋಡಕ್ಕೆ ಇಷ್ಟ ಇಲ್ಲ ಅಂದ್ರೆ ನೂಡಬೇಡ ಕಣೋ.. ನೋಡೋವ್ರಿಗೆ ಬಿಡೋ.. ಕೋಪ ಬರಿಸುವಂತಹದ್ದು ಏನೋ ಇದೆ ಇದರಲ್ಲಿ? ಎಲ್ಲಾ ಕಷ್ಟಗಳನ್ನ ದೇವರೇ ಸರಿ ಮಾಡಕ್ಕಾಗಲ್ಲ ಅನ್ನೋದನ್ನ ತಿಳ್ಕೊ ಇಂತಹ ಕಾಮೆಂಟ್ ಮಾಡೋ ಮುನ್ನ...
@bharathj.s6312
@bharathj.s6312 7 месяцев назад
ನಿನ್ಗೆ ಬೇಡ ಅಂದ್ರೆ ಉಂಡು ಮಲಗು..
@user-qy2bf7if2i
@user-qy2bf7if2i 6 месяцев назад
GAY BHEEM NAMO GUDDAY 🍑 😂
@jayajai7139
@jayajai7139 7 месяцев назад
@ushan1909
@ushan1909 7 месяцев назад
🙏
@Irann-l2e
@Irann-l2e 7 месяцев назад
@sidduningashetty4998
@sidduningashetty4998 7 месяцев назад
🙏
Далее