Тёмный

ಬುಲೆಟ್ ಪ್ರಕಾಶ್ ಮನೆ ಹೇಗಿದೆ ನೋಡಿ! ಎಷ್ಟು ಅಂತಸ್ತು? | Actor Bullet Prakash Home Tour | Rakshak | heggadde 

Heggadde Studio I ಹೆಗ್ಗದ್ದೆ ಸ್ಟುಡಿಯೋ
Просмотров 2,5 млн
50% 1

ಬುಲೆಟ್ ಪ್ರಕಾಶ್ ಮನೆ ಹೇಗಿದೆ ನೋಡಿ... ಎಷ್ಟು ಅಂತಸ್ತು? ಹೇಗಿದೆ? | Actor Bullet Prakash Home Tour | Rakshak Bullet | heggadde Studio
Bullet Prakash (2 April 1976 - 6 April 2020) was an Indian actor who worked in Kannada cinema. Known for portraying comic roles, Prakash appeared in over 325 films. He earned the nickname "Bullet" because he used to ride the motorbike, Royal Enfield Bullet. In 2015, Prakash joined the Bharatiya Janata Party.
Prakash appeared in films such as Mast Maja Maadi (2008), Aithalakkadi (2010), Mallikarjuna (2011) and Aryan (2014). He also appeared in a Tulu film, Soombe.
He died on April 6, 2020 at the age of 44 due to acute liver failure and kidney failure.
#Bullet_Prakash #Bullet_Prakash_Life_Story #Bullet_Prakash_Home #Rakshak #Rakshak_Bullet #Heggadde_Stduio #Bullet_Prakash_Samadhi
----------------------------------------------------------------
ನಮ್ಮ ಆಸೆ;
ಈ ವಾಹಿನಿಯ ಕೆಲಸಗಳು ನಿಮಗೆ ಏನಾದರೊಂದು ಪುಳಕತೆಯನ್ನೋ, ಹುರಿದುಂಬುವಿಕೆಯನ್ನೋ, ವಿಷಯ-ವಿಚಾರಗಳನ್ನೋ ನೀಡಬೇಕೆನ್ನುವುದೇ ಆಗಿದೆ ಹೊರತು ಬೇರೇನಲ್ಲ...
ಕಳೆದೊಂದು ವರ್ಷದಿಂದ ಸಾಕಷ್ಟು ಹೊಸ ಬಗೆಯ ಕಾರ್ಯಕ್ರಮಗಳನ್ನ ನೀಡುತ್ತಾ, ವರದಿಗಳನ್ನ ಮಾಡುತ್ತಾ, ಸದಾ ಚಲನ ಶೀಲರಾಗಿ ದುಡಿಯುತ್ತಾ ಬಂದಿದ್ದೇವೆ. ಇದಕ್ಕೆಲ್ಲಾ ನಿಮ್ಮ ಪ್ರೋತ್ಸಾಹ ದೊರಕಿದ್ದು ಇಂದಿಗೂ ಕೆಲಸ ಮುಂದುವರಿಸಿಕೊಂಡು ಹೋಗಲು ಸಹಾಯಕವಾಗಿದೆ.
ಒಂದು ನಿಮಿಷದ ವಿಡಿಯೋ ಇದ್ದರೂ ಅದರ ಹಿಂದೆ ಸುಮಾರು ಸಮಯದ ಕೆಲಸ, ಓಡಾಟ, ಓದು ಎಲ್ಲವೂ ಇರುತ್ತೆ. ನೀವು ಮಾಡುವ ಲೈಕು ಸಬ್ ಸ್ಕ್ರೈಬ್ ಗಳು ನಮ್ಮ ಬೆನ್ನುತಟ್ಟುವ ಬೂಸ್ಟ್ ಎಂದರೆ ಅತಿಶಯೋಕ್ತಿಯಲ್ಲ. ಹಾಗೆಯೇ ನಮ್ಮ ಕೆಲಸಕ್ಕೆ ತನು-ಮನ-ಧನ ಸಹಾಯವನ್ನೂ ನೀವು ಮಾಡಬಹುದು. ನಮ್ಮ ಕೆಲಸ ಮೆಚ್ಚುಗೆಯಾದರೆ ನೀವು ನಮ್ಮನ್ನು ಎಲ್ಲಾ ರೀತಿಯಿಂದಲೂ ಬೆಂಬಲಿಸಿ ಎಂದು ಕೇಳಿಕೊಳ್ಳುತ್ತೇವೆ. ಅದು ಅಭಿಪ್ರಾಯಗಳಿರಲಿ, ಧನ ಸಹಾಯವಿರಲಿ ಅಥವಾ ಯಾವುದೇ ಜಾಹೀರಾತನ್ನು ನಮ್ಮ ವಾಹಿನಿಗೆ ನೀಡುವುದರ ಬಗ್ಗೆಯಾಗಿರಬಹುದು...
ಒಟ್ಟಿನಲ್ಲಿ ನಮ್ಮ ಎಲ್ಲಾ ಕೆಲಸಗಳಿಗೂ ನಿಮ್ಮ ಬೆಂಬಲ ಇರಲಿ...
ಇವೆಲ್ಲವನ್ನೂ ನೀವು ಬಳಸಿ:
ಕರೆ ಮತ್ತು ವಿಚಾರಣೆಗಾಗಿ: +91 8884666709
ನಮ್ಮ ಅಂತರ್ಜಾಲ ತಾಣದ ಭೇಟಿಗಾಗಿ:
www.heggaddesamachar.com
ವಾಹಿನಿಯ ಹೋಮ್ ಪೇಜ್ ಗಾಗಿ: / @heggaddestudio
ಫೇಸ್ ಬುಕ್ ಪೇಜ್ ನ್ನು ಲೈಕ್ ಮಾಡಿ ವಿಡಿಯೋ ಅಲ್ಲಿಯೂ ನೋಡಲೋಸುಗವಾಗಿ: / heggadde.studio2019
ಟ್ವೀಟರ್ ಮಾತಿಗಾಗಿ: / heggaddes
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
---------------------------------------------------------------------------------------------------------------------------
#Sandeep_Shetty_Heggadde #Karnataka #Sandlwood #Kannada #Entertainment #Entertainment_News #Film_Updates #Heggadde_Studio #Heggadde #Karnataka_News #Sandlwood_News #HeggaddeSamachara #Old_Film_News #Film #Daily_Updates #Latest_Updates #Film_News #Political_News

Развлечения

Опубликовано:

 

29 авг 2022

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 668   
@HeggaddeStudio
@HeggaddeStudio Год назад
Please Subscribe #Heggadde_Studio
@prathimasrihariprathimasri1796
Hai sir nimmu video very nice
@balaramagowda221
@balaramagowda221 Год назад
@@prathimasrihariprathimasri1796 tr. sd
@balaramagowda221
@balaramagowda221 Год назад
@@prathimasrihariprathimasri1796 tr. sd
@balaramagowda221
@balaramagowda221 Год назад
@@prathimasrihariprathimasri1796 tr. sd
@balaramagowda221
@balaramagowda221 Год назад
Q
@Rocky_Bhai204
@Rocky_Bhai204 Год назад
ನನಗೆ ಬುಲೆಟ್ ಪ್ರಕಾಶ್ ಸರ್ ಮೇಲೆ ತುಂಬಾ ಗೌರವ ಇದೆ ❤️🤗🤗🤗❤️ ಆದರೆ ಅವರ ಮಗನ ಇಲ್ಲ ಯಾಕಂದ್ರೆ ವಯಸ್ಸಿಗೆ ಮೀರಿದ ಮಾತುಗಳು , ಅವರಿಗೆ ಸನ್ಮಾನ ಮಾಡ್ತಾರೆ ಯಾಕೆ ಅಂತ ಗೊತ್ತಾಗಲಿಲ್ಲ? ( ಕ್ಷಮಿಸಿ )
@rameshgowdanerami1213
@rameshgowdanerami1213 Год назад
Yakendre ase annodu yelrugu gottirade alve
@kiranrangaswamy1836
@kiranrangaswamy1836 Год назад
So true
@varun9937
@varun9937 Год назад
Yes bro
@sooryapub9499
@sooryapub9499 Год назад
Kallnnan Maga.
@basavarajchiammlaji4923
@basavarajchiammlaji4923 Год назад
ಙಮ
@Radharadha-eo7zc
@Radharadha-eo7zc Год назад
ರಕ್ಷಕ್ ನಿಮ್ಮಪ್ಪ ಪ್ರೀತಿಯಿಂದ ಕಟ್ಟಿರೋ ಮನೇನ ಮಾರಬೇಡಿ ದಯವಿಟ್ಟು 🙏🙏
@yogiboss968
@yogiboss968 Год назад
ಅಪರೂಪದ ವೀಡಿಯೋ.. ಯಾರೂ ಸಹ ಈ ರೀತಿಯ ಪ್ರಯತ್ನ ಮಾಡಿರಲಿಲ್ಲ.... ಧನ್ಯವಾದಗಳು ಸಂದೀಪ್ ಬ್ರದರ್
@rajeshrashinkar7811
@rajeshrashinkar7811 Год назад
Nobody Can Match The Combination of Bullet Prakash and Sadhu Kokilaaa
@umeshsagara2906
@umeshsagara2906 Год назад
ಮರೆತು ಬಾಳುವುದಕ್ಕಿಂತ ನೆನಪು ಮಾಡಿಕೊಂಡು ಇರುವುದೇ ನಾವು ಕಳೆದು ಕೊಂಡವರಿಗೆ ಕೊಡುವ ಪ್ರೀತಿ ಸರ್..... ಅವ್ರು ಕಟ್ಟಿರೋ ಮನೇನ ಬಿಟ್ಟು ಹೋಗ್ಬೇಡಿ.... ❤️
@pramilabk5409
@pramilabk5409 Год назад
m9ī
@the-name-is-rafiq-3705
@the-name-is-rafiq-3705 Год назад
ಬುಲೆಟ್ ಪ್ರಕಾಶ್ ಅವ್ರು ಅದ್ಭುತ ಹಾಸ್ಯ ಕಲಾವಿದ ತುಂಬಾ ಒಳ್ಳೆಯ ವಿಡಿಯೋಗಳು ಮಾಡ್ತೀರಾ ಸರ್ 👍
@RAM-ys8ch
@RAM-ys8ch Год назад
ತುಂಬಾ ಒಳ್ಳೆಯ ಕಲಾವಿದರು ಮಿಸ್... ಬುಲೆಟ್ ಪ್ರಕಾಶ್....
@VickyVicky-xr4ov
@VickyVicky-xr4ov Год назад
ಬುಲೆಟ್ ಪ್ರಕಾಶ್ ಸರ್ ಒಬ್ಬ ಆದ್ಭುತವಾದ ಕಲಾವಿದ. ಅವರ ಮಗ ಬೇರೆ ಟಿವಿ ಚಾನೆಲ್ಸ್ ನಲ್ಲಿ ಒಳ್ಳೆ ದೊಡ್ಡ ಹೀರೋ ಅನ್ನೋ ಹಾಗೆ ಮಾತನಾಡುತಾನೆ.
@KavithaSGowda
@KavithaSGowda Год назад
ನಿಮ್ಮ್ ನಿರೂಪಣೆ ತುಂಬಾ ಚನ್ನಾಗಿ ಇದೆ ಸರ್
@mrkannadamaadhyama
@mrkannadamaadhyama Год назад
ತುಂಬಾ ಒಳ್ಳೆಯ ಸಂದರ್ಶನ ಕೊಟ್ಟಿಯಿದರಾ ಬಾಸ್🙏🙏🙏🙏🙏 ಇನ್ನು ಮುಂದೆ ಸಾಗಲಿ ನಿಮ್ಮ ಮುಂತಾದ ಸಂದರ್ಶನಗಳಯೊಂದಿಗೆ💐💐💐💐💐💐
@yamunatc3272
@yamunatc3272 Год назад
ಅಮರರಾದ ಕಲಾವಿದರನ್ನು ಅವರ ಜೀವನ ಶೈಲಿ ನೆನಪಿಸುವ ನಿಮ್ಮ journey ತುಂಬಾ ಚೆನ್ನಾಗಿದೆ
@Sachin_suvarna
@Sachin_suvarna Год назад
ಅದ್ಭುತ ಹಾಸ್ಯ ಕಲಾವಿದ ❤️
@shivarudramma4856
@shivarudramma4856 Год назад
Mane hulisiko maga marabeda
@mouneshmoni7272
@mouneshmoni7272 Год назад
ಇವನಿಗೆ ಸ್ವಲ್ಪ ಅಹಂಕಾರ ಇದೆ ಅನ್ಸುತ್ತೆ ಅಪ್ಪನಂತೆ ಮಗ ಆಗಲ್ಲ
@jaggujaggu4690
@jaggujaggu4690 Год назад
ಬ್ರೊ ಅವನು ಅಲೆ ಹೀರೋ ಆಗಿಬಿಟ್ಟೆ ಅಂದುಕೊಡು ಇದಾನೆ ಗುಳ್ಡು ಒಳ್ಳೆ ಕೆಲಸ ಒಳ್ಳೆ ನೆಡತೆ ಇದ್ರೆ ಯಲ್ಲ ಸರಿಯಾಗಿ ಇರುತ್ತೆ
@srishiva108
@srishiva108 Год назад
Nivu heliddduuu nija aa
@basavrajbudihal5989
@basavrajbudihal5989 Год назад
100% correct bro. Hudgnige swalp ahankar jasti
@rajashekararaj9150
@rajashekararaj9150 Год назад
ನೀವು ಹೇಳಿದ್ದು ಸತ್ಯ
@rajhs4385
@rajhs4385 Год назад
Nim father madiro mane save madko guruve for his memories..tumba kastha pathu madirthare.
@Roopa21
@Roopa21 Год назад
ಬುಲೆಟ್ ಪ್ರಕಾಶ್ ಸರ್ ತುಂಬಾ ಒಳ್ಳೆಯ ಕಲಾವಿದರು.
@manoj.gmanoj7105
@manoj.gmanoj7105 Год назад
ನೆನಪು ಎಲ್ಲಿದರು ಬರುತ್ತೆ ತಂದೆ ಪ್ರೀತಿಯಿಂದ ಕಟ್ಟಿದ ಮನೆ ಮರಬೇಡಿ ಪ್ಲೀಸ್ 🥺😌
@jingajinga3352
@jingajinga3352 Год назад
ಒಳ್ಳ್ಳೆಯ ಕಲಾವಿದರು ಸರ್
@Anmol-me3kd
@Anmol-me3kd Год назад
Sir bgm Super heart touching 🥺🥺
@shridarkdotihal8457
@shridarkdotihal8457 Год назад
All videos super Sir all the best for journey music super
@HAMIDABHAS
@HAMIDABHAS Год назад
ಅಪ್ಪನ ನೆನಪಲ್ಲ.. ಅಪ್ಪನ ಮನೆ ಉಳಿಸ್ಕೊಳ್ಳಲು ಆಗದ ಮಗ ದೊಡ್ಡ othlandi 😇
@balangiravicky5000
@balangiravicky5000 Год назад
neeja othlandi ..
@babubhaiya4033
@babubhaiya4033 Год назад
Haa bro othlandi andre 🤣🤣
@HAMIDABHAS
@HAMIDABHAS Год назад
@@balangiravicky5000 ಆಯ್ಕೊಂಡು ತಿನ್ನುವವನು, ವೇಸ್ಟ್ ಬಾಡಿ 😄
@arpithashankar1877
@arpithashankar1877 Год назад
😂
@lasyaa__157
@lasyaa__157 Год назад
ru-vid.com20cgXb8G9bQ?feature=share
@balakarishanabala912
@balakarishanabala912 Год назад
ಇವರ ಕಾಮಿಡಿಗಳ ನಾನು ನೋಡಿದ್ದೇನೆ ತುಂಬಾ ಚೆನ್ನಾಗಿ ಇರುತ್ತದೆ.... ಏನ್ಮಾಡೋದು ಈಗಿಲ್ಲ
@sachinsanjay3687
@sachinsanjay3687 Год назад
ಬ್ರೋ ನಿವು ಮನೆ ಮಾರಬೆಡಿ ನಿಮ್ ಅಪ್ಪ ಕಷ್ಟಪಟ್ಟುಕಟ್ಟಿಸಿರುವ ಮನೆ 😍💕
@reviewmala694
@reviewmala694 Год назад
Who no that is family suffering 💰💰 money problem 😭😭😭
@Ananth-su4cr
@Ananth-su4cr 7 месяцев назад
Thar car takoloke dhuddilla 😂😂😂
@ravichandra9033
@ravichandra9033 Год назад
Swalpa huduganige ganchali jasti ansutte swalpa kammi madkondre indastrinalli munduvaribahudu
@arunmmahesh5857
@arunmmahesh5857 Год назад
ಸರಿಯಾಗಿ ಹೇಳಿದೆ ಗುರು .... ಇವಗ್ಲೆ ಹೀರೋ ಬಿಲ್ಡಪ್
@kkKkK.KK87
@kkKkK.KK87 Год назад
Avandu interview ide nodu
@thistimealsopassedaway7412
@thistimealsopassedaway7412 Год назад
Yes bro ganchali jastine innu swalpa yenadaru bullet sir asti madidare yen gatino
@satish6999
@satish6999 Год назад
Respect kottu matadta ne illa avnu.... Evru sir antha matadsta iddare
@manjunathmadivalar6541
@manjunathmadivalar6541 Год назад
miss you bullet prakash sir 🙏🙏
@abhishekputhran131
@abhishekputhran131 Год назад
Attitude tumbane ide , Rakshak ge
@grmedit170
@grmedit170 Год назад
Good job bro 👍👍👍👍👍
@nagarajsir9650
@nagarajsir9650 Год назад
Mane super
@lathakaikamba4956
@lathakaikamba4956 Год назад
Super
@amrutapatil5915
@amrutapatil5915 Год назад
Supar
@shanthkumars1804
@shanthkumars1804 Год назад
Sir punith sir manege visit kodi please sadhyavadre
@GURUDRK
@GURUDRK Год назад
Super rakshak all the best ❤❤❤❤❤🌹🌹🌹🌹🌹
@rakeshgs1425
@rakeshgs1425 Год назад
Good keep it up☺
@sadashivapojari6495
@sadashivapojari6495 Год назад
Super sir
@yathishp9571
@yathishp9571 10 месяцев назад
ಮೊಳಕೆಯೊಡೆದ ತಕ್ಷಣ ಬೆಳೆದು ಹೂ ಕಾಯಿ ಹಣ್ಣು ಆಗಲ್ಲ ಕಷ್ಟ ಪಡಬೇಕು ಗಿಡದಂತೆ ಮೊಳಕೆಯೊಡೆದು ಬಾಡಿ ಒಣಗಿ ಬೆಳೆದು ನಿಂತ ಮೇಲೆ ಹಣ್ಣು ಕಾಯಿ ಆಗುವುದು ಇದೇ ರೀತಿ ಪ್ರತಿಯೊಬ್ಬರ ಜೀವನ ❤️❤️
@easyrecipevlog
@easyrecipevlog Год назад
ಅದ್ಭುತ ಕಲಾವಿದರು 🙏🙏🙏🙏🙏😔
@ravigowda150
@ravigowda150 Год назад
ಮನೆ ಮಾರಿದರೆ ನಿಮ್ಮ ಅಪ್ಪನ ಮರಿದಾಹಾಗೆ 😭
@c4ukokkada986
@c4ukokkada986 Год назад
It's interesting
@geravikumar7487
@geravikumar7487 Год назад
Good 💯
@ganavivijaykumar.
@ganavivijaykumar. Год назад
ಮನೆ ಸೂಪರ್ ❤️
@sangapurworker5479
@sangapurworker5479 Год назад
Bulet prakash maga avara àge illa avarige tumba haankaravede vayassigu mirida maatu
@alamelust1378
@alamelust1378 Год назад
Nice video
@nagarjunm.8481
@nagarjunm.8481 Год назад
Hiii
@sugi393
@sugi393 Год назад
Good job Brother 💐💐💐
@dattatreyabhajantri8506
@dattatreyabhajantri8506 Год назад
Super super
@rakeshshivasharan377
@rakeshshivasharan377 Год назад
Super home
@DBOSS805
@DBOSS805 Год назад
👌
@HoskoteShettysKitchen
@HoskoteShettysKitchen Год назад
No stranger will notice problems of an individual, it's his choice, let him live.
@cheluvarajm982
@cheluvarajm982 Год назад
God bless you go head
@ramyadc6769
@ramyadc6769 Год назад
ಮನೆ ಮಾರ್ಬೇಡಿ ನೆನಪು ಶಾಶ್ವತ .....
@dbossdasavicky6309
@dbossdasavicky6309 Год назад
Music is full emotional
@tejaskiran7tha161
@tejaskiran7tha161 Год назад
All the best rakshak Anna for your 1st film
@yallalinggasti2037
@yallalinggasti2037 7 месяцев назад
Super brother
@darshanth2406
@darshanth2406 9 месяцев назад
Bro nivu mado video super Karnataka will be soppert bro
@Snehnaik4243
@Snehnaik4243 Год назад
ಅಪ್ಪ ಕಟ್ಟಿದ ಮನೆ ಮಾರಬೇಡಿ... ಯಾಕಂದ್ರೆ ನೀವು 100 ಮನೆ ಕಟ್ಟಿದ್ರು ಸಹ ಈ ಮನೆಗೆ ಸಮ ಇರಲ್ಲ.. ಕೊನೆಗೆ ಒಂದಿನ ಅನ್ಸತ್ತೆ ಅಪ್ಪ ಕಟ್ಟಿದ ಮನೆ ಮಾರಬಾರದಿತ್ತು ಅಂತ.... ಆಗ ನೀವು ಕೋಟಿ ಕೊಡ್ತೀನಿ ಅಂದ್ರು ಕೂಡ ಅಪ್ಪ ಕಟ್ಟಿದ ಮನೆ ಸಿಗಲ್ಲ ನಿಮ್ಗೆ.. ಹಾಗೆ ನೆನಪುಗಳು ಜೊತೆಗೆ ಇದ್ದಷ್ಟು ಒಳ್ಳೆದಲ್ವ.... ಯಾಕೇ ಅಪ್ಪನ ನೆನಪುಗಳು ಹಿಂಸೆ ಅನ್ನೋ ಹಾಗೆ ಮಾತಾಡ್ತಿರಿ.... ನೆನಪುಗಳು ಜೀವನದಲ್ಲಿ ಇರ್ಬೇಕು.... ಯಾರಾದ್ರೂ ಬುದ್ದಿ ಹೇಳಿ....ಆ ಮನೆ ಮಾರಬೇಡ ಅಂತ... ಇನ್ನೂ ಚಿಕ್ಕ ವಯಸ್ಸು ...
@rangagowda4761
@rangagowda4761 Год назад
ಬ್ಯಾಗ್ರೌಂಡ್ ಮ್ಯೂಸಿಕ್ 👌
@shettysfamilyvlog8964
@shettysfamilyvlog8964 Год назад
ಮನೆಯ ಮಾರಬೇಡಿ ...ತುಂಬಾ ಚೆನ್ನಾಗಿವೆ ನೀವು ಮಾಡೋ ವಿಡಿಯೋ...
@varuraj2683
@varuraj2683 Год назад
ಮನೆ ಕಳ್ಕೊಂಡು ಮೇಲೆ ಆಹ್ ಮನೆ value ಗೊತ್ತಾಗುತೆ brother ಬೇಕಾದ್ರೆ rent ಕೊಟ್ಟು ಹೋಗಿ ಮಾರ್ಬೇಡಿ😪👍
@MayurrMayur
@MayurrMayur Год назад
Very good information for robbery people
@jingajinga3352
@jingajinga3352 Год назад
ನಿಮ್ಮ ಕಾರ್ಯಕ್ಕೆ ನಮ್ಮ ಮೆಚ್ಚುಗೆ ಸದಾ ಇದೆ ಸರ್ 🙏❤
@RaviKumar-qb5uk
@RaviKumar-qb5uk Год назад
ನಿಮ್ಮ ತಂದೆ ಪ್ರೀತಿಯಿಂದ ಕಟ್ಟಿರುವ ಮನೆ ಅದನ್ನು ಮಾರಬೇಡಿ...
@Mr-wt9rq
@Mr-wt9rq Год назад
Nine helkodtidiya😂😂😂
@sriramjk174
@sriramjk174 Год назад
ಅವ್ರ್ಗೆ ಹೆಲ್ಪ್ ಮಾಡು, ಕುಂತಲ್ಲೇ ಮಾತಾಡ್ತ್ಯ
@rajannajc6048
@rajannajc6048 Год назад
ನೀನ್ ಅಕ್ಕನ ನೀನ್ ಮಗನಾಗಿ ಹುಟ್ಟಿದಕ್ಕೆ ಸಾರ್ಥಕ ಐತು ಬೀಡು
@shreerama5176
@shreerama5176 Год назад
🤣
@nishugowda6172
@nishugowda6172 Год назад
Marbeda andre? Avru dina aa nenapugala jote voddadi saibeku parwagilva
@manikantam2508
@manikantam2508 Год назад
Great sir Siddaganga sree gala ashirvada nimma Makkalige olled madli
@sumachiyannachiyanna1494
@sumachiyannachiyanna1494 Год назад
Beautiful home
@infokannadiga5673
@infokannadiga5673 Год назад
❤️
@Chandu21DC
@Chandu21DC Год назад
💛❤️‍🔥
@kariyasangatikariya2726
@kariyasangatikariya2726 Год назад
Miss you bullete prakhash sir
@guruprasad14
@guruprasad14 Год назад
You have to become big person like your father, god bless you
@jagadishkalyani3384
@jagadishkalyani3384 Год назад
He has good maturity 👌
@ArunKumar-cl1fz
@ArunKumar-cl1fz Год назад
D BOSS fans are always with you.
@shrikantjagajampi5280
@shrikantjagajampi5280 Год назад
Best super bulet prakash Mane avar nenapigage eddari
@babugowda7597
@babugowda7597 Год назад
heggade studio bgm music heart touching, nimma vlogs superb sir God bless you
@veereshambiga2423
@veereshambiga2423 Год назад
Miss you bullet😔 Sir
@abbastippu9683
@abbastippu9683 Год назад
Background music 😍
@kiranrb4023
@kiranrb4023 Год назад
Pakka .. future nali star hero agtane..
@user-ej4fu1ho2u
@user-ej4fu1ho2u 7 месяцев назад
Super House
@yamanurms4505
@yamanurms4505 Год назад
ರಿಯಲಿ ಮಿಸ್ ಯು ಬುಲೆಟ್ ಪ್ರಕಾಶ್ ಸರ್ 😭
@maheshchougala7201
@maheshchougala7201 Год назад
Bullet prakash ji.. is very good best comidy actor in kannada industry...but miss you
@trivenitri6051
@trivenitri6051 Год назад
Good actor in kannada industry
@kalki0074
@kalki0074 7 месяцев назад
😂
@badboyvicky1531
@badboyvicky1531 8 месяцев назад
Ohhhhh gothaedhu aram edhara..niva great sir..nava aa thara allaaaaaaaa....
@anilnaik3749
@anilnaik3749 Год назад
Background music ultimate
@vinodfire4496
@vinodfire4496 Год назад
Miss bulet prakasha sir😔
@BhavyaSri-bf6uc
@BhavyaSri-bf6uc 6 месяцев назад
👌😘😍😊😋
@chiyaan3089
@chiyaan3089 Год назад
! Boss .... Starting Bgm 🔥✨💙
@HeggaddeStudio
@HeggaddeStudio Год назад
Listen to 'Heggade Studio Channel Theme Music' on JioSaavn - www.saavn.com/s/song/instrumental/Heggade-Studio-Channel-Theme-Music/Heggade-Studio-Channel-Theme-Music/RzJGVhV0QAA?referrer=svn_source=share&svn_medium=com.whatsapp&.whatsapp
@mantujalawadi9201
@mantujalawadi9201 Год назад
Yeva hero gu kammi ill sir rakshak anna. So handsome 🥰
@babuv7447
@babuv7447 Год назад
Best earning money site
@itmyreals3603
@itmyreals3603 Год назад
Villain son will not be villain best example our d Boss comedian son will not be comedian best example rakshak best bro wishes from d Boss fans
@karavalimedia695
@karavalimedia695 Год назад
ಒಟ್ಟಂದದಲ್ಲಿ comedian,villain, hero ಎಲ್ಲರೂ ನಟನಾ ಕೈಕರ್ಯ ಗೈವವರೇ.
@sangameshmulge1149
@sangameshmulge1149 Год назад
ಒಳ್ಳೇದ್ ಆಗ್ಲಿ
@madivalappamadivalakar9702
@madivalappamadivalakar9702 Год назад
miss you bulet prakash sir
@chandrakalaat1510
@chandrakalaat1510 Год назад
My favorite hasya nata 🙏❤😭😭
@UmarkoppalDBOSSFAN
@UmarkoppalDBOSSFAN Год назад
Bullet prakash sir avara movies andre namge tumba ishta avara acting super miss u sir☹️😥
@jayashankarkr4738
@jayashankarkr4738 Год назад
Superb Heggade
@58techkannada58
@58techkannada58 Год назад
Love from Tulu Nadu ತುಳುನಾಡಲ್ಲಿ ತುಂಬಾ ಜನ ಫ್ಯಾನ್ಸ್ ಇದ್ದರೆ ಬ್ರೋ ಬುಲೆಟ್ ಪ್ರಕಾಶ್ ಹೀಗೆ
@srinivaskini3037
@srinivaskini3037 Год назад
ತುಲ್ಲು ನಾಡು ಎಲ್ಲಿ ಇರೋದು
@shettybunt7275
@shettybunt7275 4 месяца назад
@@srinivaskini3037 nim amman kachada olage bro
@veenasoujanya2448
@veenasoujanya2448 Год назад
Heggade studio background music is good sir
@praveengowda9120
@praveengowda9120 Год назад
💪💝💪
@nikhil7938
@nikhil7938 Год назад
bullet prakash son is so humble so let's he grow up 💓💓💓💓💓well
@praveenpatgar6840
@praveenpatgar6840 9 месяцев назад
😂
@shankarb7257
@shankarb7257 Год назад
Very super comedy actor Bulet prakash sir 🙏🌹😊🙏💐🙏💐🙏💐
@shakastentscreen4165
@shakastentscreen4165 Год назад
ಒಳ್ಳೆಯ ಕಲಾವಿದರು 🙏🏻
@paviamarkannadavlogs3287
@paviamarkannadavlogs3287 Год назад
ದಯವಿಟ್ಟು ಮನೆ ಮಾರಬೇಡಿ ನಿಮ್ಮ ಅಪ್ಪ ತುಂಬಾ ಕಷ್ಟ ಪಟ್ಟು ಕಟ್ಟಿದಾರೆ... ತುಂಬಾ ಪ್ರೀತಿ ಇಂದ ಕಟ್ಟಿದಾರೆ..... ಅದೇ ಮನೆ ಅಲ್ಲಿ ಇರು
@imtiyazkhazi9696
@imtiyazkhazi9696 Год назад
Miss you bullet sir
@SamarthGamerYT.
@SamarthGamerYT. 3 месяца назад
❤❤
@sharathsingh7552
@sharathsingh7552 7 месяцев назад
ಬುಲೆಟ್ ಪ್ರಕಾಶ್ ಸೂಪರ್
@rajus4110
@rajus4110 Год назад
🙏🙏🙏
Далее
QVZ 2024 | TOSHKENT SHAHAR HOKIMI KUBOGI
2:53:14
Просмотров 258 тыс.
Sadhu Kokila - Event - 10.4.13
43:13
Просмотров 1,2 млн
А вы кто?😂
1:00
Просмотров 3,1 млн
😳 МНЕ НУЖЕН ЕЩЕ 1 ПОДПИСЧИК !
0:28