Тёмный

HOME TOUR-"ಮನೆ ಒಳಗೆ ಪರ್ಸನಲ್ ಬಾರ್ ಮಾಡಿರುವ ನಿರಂಜನ್ ದೇಶಪಾಂಡೆ!-E04-Niranjan Deshapande-KalamadhyamA 

Просмотров 643 тыс.
% 11 915

@niranjandeshpandeofficial @YashaswiniDeshpande
#gicchigiligili #comedyactor #hometour #kalamadhyama #param​​​​​​​​​​​​​​​​​​​​​​​​​​​
Click on Subscribe to get all our Video Notifications. Its 100% Free.
ru-vid.com/show-UCAhFKhVA7L_ZLAKw02xCHqA
ಖ್ಯಾತ ನಿರೂಪಕರಾದ ನಿರಂಜನ್ ದೇಶಪಾಂಡೆ ಅವರ ಪ್ರೇರಣಾತ್ಮಕ ಲೈಫ್ ಜರ್ನಿ ನಿಮಗಾಗಿ! ನಿಮ್ಮ ಕಲಾಮಾಧ್ಯಮದಲ್ಲಿ!! ನೋಡಿ ಲೈಕ್ ಮಾಡಿ, ಕಾಮೆಂಟ್ ಮೂಲಕ ನಿಮ್ಮ ಅಭಿಪ್ರಾಯ ತಿಳಿಸಿ. ಹಾಗೆ ಈ ವಿಡಿಯೋ ಶೇರ್ ಮಾಡುವುದನ್ನ ಮರೆಯಬೇಡಿ.
Anchor Niranjan Deshapande Home Tour & Interview only on Kalamadhyama RU-vid Channel.
About Kalamadhyama:
We are Kalamadhyama Media Works, a Video productions & Online Book sales Firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & all kinds of Literature books more...
Kalamadhyama Contact Details:
WhatsApp No: 7411992697
only Urgent Calls: 9008099686
Our Official Website: www.kalamadhyama.com
Subscribe to Our RU-vid Channel: ru-vid.com/show-UCAhFKhVA7L_ZLAKw02xCHqA
Like us on Facebook kalamadhyama
Follow us on Twitter: KALAMADHYAMBLR
Follow us on Linkedin: www.linkedin.com/in/kalamadhyam
Follow Instagram: kalamadhyamayoutube
Email us on: email: kalamadhyamachannel@gmail.com
YOU CAN SUPPORT KALAMADHYAMA RU-vid CHANNEL:
If you enjoyed this video, please consider supporting KALAMADHYAMA RU-vid CHANNEL by joining our membership community on RU-vid by hitting the ‘join’ button below or on the home page. For more info, check out the links below.
.
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Life Story Interviews, Kalamadhyama Interviews, Kannada Anchor Niranjan Deshapande Interview, Anchor Niranjan Deshapande Life Story, Niranjan Deshapande Kalamadhyama, Kannada Interview, Anchor Niranjan Deshapande Comedy, Anchor Niranjan Deshapande Home Tour, Kannada Motivational Video, Kannada Achievers, Anchor Niranjan Deshapande Wife Yashaswini Deshapande, Niranjan Deshapande Resort, Kalamadhyama RU-vid Channel, Kalamadhyama Videos, best Kannada interview, Kannada Interviews,

Опубликовано:

 

8 апр 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 434   
@KalamadhyamaYouTube
@KalamadhyamaYouTube 3 месяца назад
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... ru-vid.comfeatured
@virupakshahosur9080
@virupakshahosur9080 3 месяца назад
😊
@kidsofindiateamwork
@kidsofindiateamwork 3 месяца назад
👍🙋‍♂️🙏
@NirmalaMurthy-lz3kv
@NirmalaMurthy-lz3kv 2 месяца назад
😂,, hu ki to QA​@@virupakshahosur9080
@srinidhiyoganand7818
@srinidhiyoganand7818 2 месяца назад
Param sir you are looking more energetic which is enhancing the interview superb sir
@praveenkumar-uu4pq
@praveenkumar-uu4pq 22 дня назад
🎉
@QuizWorld-bp1fn
@QuizWorld-bp1fn 3 месяца назад
ಜೀವಿಸಬೇಕು ಮನೇಲಿ.. ಮನೇನೆ ರೆಸಾರ್ಟ್ 100% right Niranjan👌
@guruarakeri
@guruarakeri 3 месяца назад
ನಿಮ್ಮ ವಿಡಿಯೋ ನೋಡಿ ನಿರಂಜನ್ ದೇಶ್ಪಾಂಡೆ ಫ್ಯಾನ್ ಆಗ್ಬಿಡ್ತೀವಿ best speeching
@irannac
@irannac 3 месяца назад
Niranjan ಒಬ್ಬ ಜೀವನ ಉತ್ಸಾಹಿ
@Naveenkumark
@Naveenkumark 3 месяца назад
ನಿಜ
@shilpak3273
@shilpak3273 3 месяца назад
ನಿಮ್ಮ ಮನೆಯ ಶಿಫ್ಟಿಂಗ್ ನ ಯೋಚನೆ ಮಾಡಿದ್ರೆ ಭಯ ಆಗುತ್ತೆ ನಿರಂಜನ್...... But ನಾನು ನಿಮ್ಮ ನಿರೂಪಣೆ ಗೆ fan.... 💐💐💐
@sowmyaprasad6115
@sowmyaprasad6115 3 месяца назад
ನಿರಂಜನ್ ಅವ್ರೇ ನಿಮ್ಮ್ ಮನೇ ತುಂಬಾ ಚೆನ್ನಾಗಿದೆ. ನಿಮ್ಮ ಕನಸಿನ ಮನೆ ಕಾನ್ಸೆಪ್ಟ್ (ಹಳ್ಳಿಮನೆ ) ತುಂಬಾ ಚೆನ್ನಾಗಿರುತೆ ಕಟ್ಟಿ . ಸಾದ್ಯ ವಾದ್ರೆ ನಂಗೂ ತೋರ್ಸಿ.param ಅವ್ರಮೂಲಕ.
@avinash.ksuvarna4363
@avinash.ksuvarna4363 3 месяца назад
ನಿರಂಜನ್ ಬ್ರದರ್ ನಾವು ಮಿಡಲ್ ಕ್ಲಾಸ್ ಜನ ನಾವು ಹೇಗು ಬದುಕ್ಬೇಕು ಅಂತ ಅನ್ಕೋತಿವ ಹಾಗೆ ನೀವು ಜೀವಿಸ್ತ ಇದ್ದೀರಾ ತುಂಬಾ ಖುಷಿಯಾಯ್ತು ನಿಮ್ಮ ಲೈಫಸ್ಟೈಲ್ ನೋಡಿ,ಶುಭವಾಗಲಿ 🙏🏼🙏🏼🙏🏼
@prathapprathu2029
@prathapprathu2029 3 месяца назад
Yas
@KavithaSGowda
@KavithaSGowda 3 месяца назад
ಗಂಡನಿಗೆ ತಕ ಹೆಂಡತಿ ಯಶಸ್ವಿನಿ ಸೂಪರ್ ❤
@southtonorth-original
@southtonorth-original 3 месяца назад
ಅಬ್ಬಬ್ಬಾ.... ನಿರಂಜನ್ ದೇಶಪಾಂಡೆ ಈ ಥರ ಅಂತ ಅಂದ್ಕೊಂಡಿರ್ಲಿಲ್ಲ.... ಏನೋ ಹೇಗೋ ಮಾಡ್ಕೊಂಡು ಹೋಗ್ತಿರ್ತಾನೆ ಅಂತ ಅಂದ್ಕೊಂಡಿದ್ದೆ.... ಈತನೂ ಒಬ್ಬ ಒಳ್ಳೆಯ ಕಲಾವಿದ...
@techinkannada360
@techinkannada360 3 месяца назад
Wow Means alot ❤❤❤
@bhavyaraghu6893
@bhavyaraghu6893 3 месяца назад
Wow for niranjana sir talks❤❤❤❤❤❤❤❤❤❤❤ superb life style... I love it more more❤
@nagarajdevali7389
@nagarajdevali7389 3 месяца назад
ಸೂಪರ್ ಎಪಿಸೋಡ್ 🎉🎉🎉❤❤❤❤ ತುಂಬಾ ಖುಷಿ ಆಯ್ತ್ ಇದ್ರೆ ಹೀಗೆ ಇರ್ಬೇಕು 😊😊😊
@AshrayGiri
@AshrayGiri 3 месяца назад
🏠🙏...,ಶುಭೋದಯ ನಿಮ್ಮ ಎಲ್ಲರಿಗೂ., ಒಳ್ಳೆಯದಾಗಲಿ, ದೇವರ ಕೃಪಾಶೀರ್ವಾದ ಸದಾ ಕಾಲ ನಿಮ್ಮೊಂದಿಗೆ ಇರಲಿ ಎಂದು ಬೇಡಿಕೊಳ್ಳುವ ನಾವು ನಿಮ್ಮ ಒಳ್ಳೆಯ ಅಭಿಮಾನಿ ಬಳಗ ಸರ್.,
@shrih8891
@shrih8891 3 месяца назад
Good home, good creativity by Niranjan - it shows his passion for life. Good luck
@jagadishr5397
@jagadishr5397 3 месяца назад
I did not know anything about this person but his sketches says a lot about him. Nice to know Niranjan! I had learnt a thing which I ignored! Thank you both!
@shivahl3451
@shivahl3451 2 месяца назад
ಎಷ್ಟೇ ಶ್ರೀಮಂತ ಅಗಿದ್ರೂ ಬಡವರಿಗೆ ಸಹಾಯ ಮಾಡುವ ಗುಣ ಇದ್ರೆ ಅವನೇ ನಿಜವಾದ ಶ್ರೀಮಂತ ಇಲ್ದೆ ಇದ್ರೆ ಅವ್ನು ವೆಸ್ಟ್ ಅಂತ.... Jai appu boss🙏🥰🥰💛
@karmadontleaveanyone6896
@karmadontleaveanyone6896 2 месяца назад
😊 mirror nodi anna
@arnoldarnold817
@arnoldarnold817 2 месяца назад
Appu god💓💓💓
@bharathkh9792
@bharathkh9792 2 месяца назад
neen esht janake help madtidiyappa
@rashmiramesh2937
@rashmiramesh2937 3 месяца назад
ಮನೆಯಲ್ಲಿ ಹಿರಿಯರು ಇಲ್ಲ, ಕಿರಿಯರು ಇಲ್ಲ, ಅದಕ್ಕೆ bar ದೇವರ ಮನೆ 😄😄
@roopakarthik2313
@roopakarthik2313 3 месяца назад
I am ur fan Niranjan.. ur house is superb and ur art is awesome...
@harishjyothish2006
@harishjyothish2006 3 месяца назад
ನಿರಂಜನ್ ರವರಿಗೆ ನಮಸ್ತೆ ತುಂಬಾ ಚೆನ್ನಾಗಿ ಜೀವಿಸ್ತೀದೀರಾ ಆಗೇ ಇರಿ ನಿಮ್ಮ ತನನ ಯಾವತ್ತೂ ಬಿಟ್ಕೊಡಬೇಡಿ we love u ನನಗೆ ಇಷ್ಟ ಆಗಿದು ನಿಮ್ಮ ಫ್ಯಾಮಿಲಿ ಹೊಂದಾಣಿಕೆ ಕೊನೆವರೆಗೂ ಆಗೇ ಇರಿ ❤️❤️❤️
@prashanthgv86
@prashanthgv86 2 месяца назад
I started getting huge respect on Niranjan after seeing these videos!!
@jagan_222
@jagan_222 3 месяца назад
Niranjan avru eno niroopane madkond eno comedy madkond irtare ankondide but ur adbhuta hats of to u
@channabasappa4006
@channabasappa4006 3 месяца назад
ಸರ್ ನನಗೊಂದು ಹ್ಯಾಂಡಿಕ್ಯಾಪ್ಟ್ ಬೈಕ್ ಕೊಡುವವರಿದ್ದಾರೆ ಕೊಡಿಸಿ ಸರ್ ದಯವಿಟ್ಟು ಒಂದು ಹೆಲ್ಪ್ ಆಗುತ್ತೆ ನನ್ನ ಜೀವನಕ್ಕೆ ಏನಾದರೂ ದಾರಿ ಆಗುತ್ತೆ
@prajwalkajjodi2252
@prajwalkajjodi2252 2 месяца назад
Contact no kodi
@maheshmyageri7914
@maheshmyageri7914 3 месяца назад
ನಿಮ್ಮ ಜೀವನ ಪ್ರೀತಿ ತುಂಬಾ ಇಷ್ಟ ಆಯ್ತು ಬ್ರೋ
@LalithaN-rk8id
@LalithaN-rk8id 3 месяца назад
Very interesting, open minded & hearted...thumba Khushi ayitu ee program... thank you...God bless
@naveenmattur8157
@naveenmattur8157 3 месяца назад
18:55 ಕಾಡಿನ ಕಥೆಗಳು - ಕೆನ್ನೆತ್ ಅಂಡರ್ಸ್'ನ್ ಭಾಷಾಂತರ - ಪೂರ್ಣಚಂದ್ರ ತೇಜಶ್ವಿ (ಬೋರಯ್ಯನ್ನ ಯುದ್ಧ ನೃತ್ಯ)
@ushamurali8490
@ushamurali8490 3 месяца назад
ಪರಂ ರವರೆ great ಅಂತ ಪದವನ್ನು ಯಾವಾಗ ಉಪಯೋಗಿಸಿದರೆ ಒಳ್ಳೆಯದು ಹೇಳಿ 😊
@MaheshRY999
@MaheshRY999 3 месяца назад
Niranjan ravarige dhodda namaskara, nim thoughts superb n living style. Yeladhakintha hechagi nim mane madadhi nimge object maad dhe support maadthiruvudhakke avrge ondh namaskara
@kafarmerruralking5533
@kafarmerruralking5533 3 месяца назад
Super.. Life is shot enjoy till end. Aste guru
@rawaialmajidpharmacy7612
@rawaialmajidpharmacy7612 2 месяца назад
Niranjan sooo matured person ...just live the life in your way..i lk his thought
@RsArpi
@RsArpi 3 месяца назад
Really u r a artist superb i just loved ur sketch n even poet also .multi talented person u r just amazing ❤
@suryamobilssm914
@suryamobilssm914 3 месяца назад
ತುಂಬಾ ವಿಡಿಯೋಗಳು ಖುಷಿ ದುಖಃ... ಆಶ್ಚರ್ಯ... ಅಭಿಮಾನ.... ಆತಂಕ...ಉಸ್ತಾಹ... ಕಾತುರ... ಆತ್ಮ ವಿಶ್ವಾಸ... ಬದಲಾವಣೆ... ಆಸಕ್ತಿ... ಚರಿತ್ರೆ... ಬದುಕು... ಯಶಸ್ಸು.... ಜೀವನ... ಸಮಾನತೆ..... ಬಡವ.... ಶ್ರೀಮಂತ..... ಶಕ್ತಿ...... ಯುಕ್ತಿ.... ತಂದೆ... ತಾಯಿ....ಅಣ್ಣ ತಂಗಿ... ಒಬ್ಬ ವ್ಯಕ್ತಿ.... ವ್ಯಕ್ತಿತ್ವ..... ಗುರಿ..... ಓದು. ಆಟ ಪಾಠ.... ಚಿಂತನೆ.... ಆನಂದ.... ನಿದ್ದೆ ಬಾರದ ರಾತ್ರಿ.... ನಿದ್ದೆ ಗೆದಿಸುವಂತ... ಗುರಿಗಳು.. ಛಲ... ಯಶಸ್ಸಿನ ಮೂಲ... ಪ್ರತಿಯೊಬ್ಬರ ಕಷ್ಟ... ಅವರಿಗಿಂತ ನಾವೇ ಉತ್ತಮ... ಯಾವುದು ಶಾಶ್ವತವಲ್ಲ. ..... ನಿರಾಸಕ್ತಿ..... ಜೀವನದ ಮೌಲ್ಯ... ಕಲಿಯುವಿಕೆ... ಅವಿತ..ಕಲೆಗಳು ... ಹೇಳಲಾಗದ ನೋವು. ಖುಷಿಗಳು... ಪಶ್ಚಾತಾಪ..... ಹಳ್ಳಿ ಜೀವನ... ಸಿಟಿ ಜೀವನ.. ಉತ್ತಮ.. ಮದ್ಯಮ... ಪರಿಚಯ.. ಗೆಳೆತನ.. ನಂಬಿಕೆ... ಜೀವನದ.ಅತಿ.. ಮುಖ್ಯವಾದ ವಸ್ತು .. ಬಂಡ ದೈರ್ಯ.. ದೈರ್ಯ.... ಆಗುತ್ತಾ.. ಇಲ್ಲವೋ.... ವಯಸ್ಸಿನ ಅಂತರ... ಪಟ್ಟು ಹಿಡಿದು ಸಾಧಿಸು... ಬಾಂಧವ್ಯ...ಇನ್ನೂ ಅನೇಕ ವಿಧವಾದ ಮೌಲ್ಯಗಳು ನಿಮ್ಮ ವೀಡಿಯೋ ದಲ್ಲಿ ಬಂದಿದೆ ಜೀವನದ ತುಂಬಾ ಬದಲಾವಣೆಗಳು ಆಗಿದ್ದು ...ವಿಡಿಯೋದಲ್ಲಿ ಅವರು ಪಟ್ಟ ಕಷ್ಟ ಸುಖ ದುಃಖ ಗಳು.. ಉತ್ತಮ ವ್ಯಕ್ತಿಯಲ್ಲಿ ಬದಲಾವಣೆ ಯಾಗುತ್ತಿದೆ.. ಜೀವನದಲ್ಲಿ ಬದುಕುವ..ಛಲ... ತುಂಬುತ್ತಿದೆ... ಈ ನಿಮಗೆ ತುಂಬು ಹೃದಯದ ಧನ್ಯವಾದಗಳು❤🎉🎉 🙏.... ಹೀಗೆ ನಿಮ್ಮ ಯಶಸ್ಸು..... ವೀಡಿಯೋ ಗಳು ಮುಂದುವರೆಯುತ್ತಿರಲಿ ಸೂರ್ಯ(ಸುರೇಶ್).ಚಾಮರಾಜನಗರ......❤❤
@user-yb4hk8ud4w
@user-yb4hk8ud4w 3 месяца назад
❤❤❤❤❤❤
@bhavyas9241
@bhavyas9241 2 месяца назад
Wonderfully written
@suryamobilssm914
@suryamobilssm914 2 месяца назад
@@bhavyas9241 thnks 🙏❤️
@vinayakrbhat8057
@vinayakrbhat8057 3 месяца назад
Niranjan Deshpande olleya vyakthi ❤🎉
@gokulroy3133
@gokulroy3133 3 месяца назад
Niranjan deshponde congralutions....🎉🎉
@manojkulal1909
@manojkulal1909 3 месяца назад
ನಿಮ್ಮ ನಿರುಪನೆ ಅದ್ಭುತ ಪರಮ ಸರ್ ದೇವರು ನಿಮ್ಮನ್ನು ಚೆನ್ನಾಗಿ ಇಡ್ಲಿ
@simplelifeKannadavlog
@simplelifeKannadavlog 3 месяца назад
ಮನೆ ತುಂಬಾ ಚೆನ್ನಾಗಿದೆ ಆದ್ರೆ ಬಾರ್ ಸೆಟಪ್ ಇಷ್ಟ ಆಗ್ಲಿಲ್ಲ 😄 ಪರಮ್ ಸರ್ ನೋಡಿದ್ರು ನಿರಂಜನ್ ಸರ್ ಮನೆ ಬಾರ್ ಅವರ ಬಾಯಲ್ಲಿ ನಿಲ್ತಾನೇ ಇಲ್ಲ ನೀರು 😂
@shivaprasad320
@shivaprasad320 3 месяца назад
ಪಾಂಡೆ.... ನಿರಂಜನ್ ದೇಶಪಾಂಡೆ ಸೂಪರ್ ಸರ್!
@Heegondukathe
@Heegondukathe 2 месяца назад
ಅದ್ಭುತವಾಗಿ ಮೂಡಿ ಬಂದಿದೆ😊
@kvhiremath4083
@kvhiremath4083 3 месяца назад
Niranjan avara interview tumba chennagide Halli Mane namagu torisi
@BJKitchenHeaven24
@BJKitchenHeaven24 3 месяца назад
You are really an inspiration Niranjan Sir, hope you reach great heights!👌❤
@DjKitty07
@DjKitty07 14 дней назад
Fan aagi bitte niranjan sir nimage
@sandhyag1115
@sandhyag1115 3 месяца назад
Nice drawing & lovely life style thoughts ❤❤
@pramodpolicepatil6470
@pramodpolicepatil6470 2 месяца назад
Niranjan sir. Multi Tallanted🎉. Very Humble human being❤😊
@deepakvandana8689
@deepakvandana8689 2 месяца назад
Naav nim abhimaani niranjan annaa❤🎉
@hitheshr450
@hitheshr450 2 месяца назад
Both humble people.. God Bless them 🙏🌹👍
@muttubaragi123
@muttubaragi123 3 месяца назад
Niranjan sir ultimate person with ultimate taste
@srinivas.r3904
@srinivas.r3904 3 месяца назад
Niranjan You lived like ur wish Nalku Jana nanooru Anthare Nimma limit Nalliri kelavaru kaddu mucchi madthare kannada best Anchor
@SantoshKumar-np1wr
@SantoshKumar-np1wr 2 месяца назад
One of the best episode.. My favorate...
@Y.UMESHYaligarummi
@Y.UMESHYaligarummi 2 месяца назад
ಮನೆಯೊಳಗೆ ತೀರ್ಥದ ಅಂಗಡಿ😂 ನನಗೆ ತುಂಬಾ ಇಷ್ಟ ಆಯ್ತು ಬ್ರೋ❤
@realmeneo7121
@realmeneo7121 25 дней назад
ನಿಜಾ ಬ್ರೋ ಇದೇ ತರ ಬಾಳಿ ಬದುಕಿ ನಾಮರ್ಧರಾಗಿ ಬದುಕಿ
@user-jf9vq1pk9i
@user-jf9vq1pk9i 2 месяца назад
Param sir u deserved welcome gift from cute pair.
@bgowda6989
@bgowda6989 3 месяца назад
Nice interview, nice home, nice explanation by Niranjan
@adventure765
@adventure765 3 месяца назад
Best interview....❤
@ramugowdas7757
@ramugowdas7757 Месяц назад
Supar guru urkolor urkollali niv matra supar agi beliri god bless u
@shobhalvenkatesha2727
@shobhalvenkatesha2727 2 месяца назад
Yes such homes are most needed in this time, iam also looking for such project
@PrajwalHarish-ys3ns
@PrajwalHarish-ys3ns 2 месяца назад
Niranjan brother, your simply awesome 😍😍
@santhoshkumar-py5gy
@santhoshkumar-py5gy 3 месяца назад
idu no 1 home tour Episode...
@sureshbn8842
@sureshbn8842 Месяц назад
Niranjan real fighter all the best please look your chance in movies villan character
@umeshhr5672
@umeshhr5672 2 месяца назад
Super.neranjan.sir.❤️❤️
@Sandeep22162
@Sandeep22162 3 месяца назад
supar your home my drem ❤️ god blessing you 🙏🙏🙏
@ShashShash-vx3mu
@ShashShash-vx3mu 3 месяца назад
Wonderful house and episode
@sbpatilteam426
@sbpatilteam426 3 месяца назад
🔥 nivu... My favourite
@nandini6946
@nandini6946 2 месяца назад
Nice sketches niranjan sir😍 I watch all ur interviews but I never feels bored …. Very interesting and funny interviews
@user-lr4hz8bc9w
@user-lr4hz8bc9w 2 месяца назад
ತುಂಬಾ ಚಂದ ❤
@hanumanthakhanumanthgaded2807
@hanumanthakhanumanthgaded2807 3 месяца назад
Super niranjan
@manteshm3265
@manteshm3265 3 месяца назад
ಸರ್ಕಾರದ ಪ್ರಾಮಾಣಿಕ ಅಧಿಕಾರಿಗಳ ಹಾಗೂ ಅವರ ಜೀವನದ ಬಗ್ಗೆ ತೋರಿಸಿಕೊಡಿ ಪರಂ ಸರ್
@padmavathi9044
@padmavathi9044 3 месяца назад
Nirj sir, u r great idea.
@Pryukta
@Pryukta 3 месяца назад
So sweet couples❤❤🎉🎉
@madhuratr4189
@madhuratr4189 2 месяца назад
Yenri Param ee level ge iro interview madidiralla.. Best interview.. Ond olle university nalli course madida haage aaytu Niranjan interview nodi.. I am in hangover of Niranjan university 🙏🙏🙏🙏🙏
@arnoldarnold817
@arnoldarnold817 2 месяца назад
Super niranjan from yuva 🔥boss fan
@sarithamanjunath9317
@sarithamanjunath9317 2 месяца назад
Your sketches are very beautiful sir
@jaikumarjairaj6216
@jaikumarjairaj6216 2 месяца назад
Niranjan is a very talented person 😊
@fakkirtalwar7118
@fakkirtalwar7118 22 дня назад
Super sir
@saabevoor5484
@saabevoor5484 23 дня назад
ಸೂಪರ್ ಸರ್
@gbasavaraja8777
@gbasavaraja8777 3 месяца назад
Nice home❤ nice mindset Nice taste
@sudhasadvi7558
@sudhasadvi7558 2 месяца назад
Niranjan really super
@lidwinlobo3063
@lidwinlobo3063 3 месяца назад
ನಿರಂಜನ್ ಸರ್, ನಿಮ್ಮ ಹಳ್ಳಿ ಮನೆ ಕಟ್ಟೋ ಆಸೆ ಬೇಗನೆ ನೆರವೇರಲಿ.
@spradeepkumarschandrasheka672
@spradeepkumarschandrasheka672 3 месяца назад
Awesome vlog sir 😊😊😊😊😊
@ganeshraghu6252
@ganeshraghu6252 2 месяца назад
Sir super
@remygowda1523
@remygowda1523 2 месяца назад
Nan favourite writer kooda Ravi belegere sir. Heli hogi karana nandhu favourite book sir. O manase indha odhoke shuru madi Ravi belegere sir fan agiddhu nanu.
@surisuresh9206
@surisuresh9206 3 месяца назад
Very interesting personality. He also exaggerates the reality too much to almost lying.
@anupamas6568
@anupamas6568 3 месяца назад
Awards estondu ide. Suuuper
@PradeepBk-px4gn
@PradeepBk-px4gn 2 месяца назад
1.55 super ♥️
@gurukadam2692
@gurukadam2692 3 месяца назад
Niranjan shokilala👏👏
@MaheshaNayaka-zm9dk
@MaheshaNayaka-zm9dk 2 месяца назад
Super super ❤❤❤
@weall...2020
@weall...2020 3 месяца назад
ಇವತ್ತಿನ ದಿನಗಳಲ್ಲಿ ಜನ ತಾವು ಕುಡಿತಕ್ಕೆ ದಾಸರು, ಕುಡುಕರು ಅನ್ನೋದನ್ನು ಎಷ್ಟು ಧೈರ್ಯವಾಗಿ ಹೇಳಿಕೊಳ್ಳುತ್ತಾರೆ 😂😂😂😂
@ganeshagowri2525
@ganeshagowri2525 3 месяца назад
Yes
@simonfernandes4478
@simonfernandes4478 3 месяца назад
ಫೇಕುಗಳು ಮಾತ್ರ ಡ್ರಾಮಾ ಮಾಡ್ತಾವೇ... ಅಷ್ಟೇ.. 🤣
@bgmi2333
@bgmi2333 3 месяца назад
Kudyodhu yenu thappalla avaravara vyakthika vichara. Alpa swalpa kudiyodhu arogyakke olledhu Doctor kuda helathare. Foreign nalli 90% yella kudithare daily utadha jothe adhu ondh culture ashte
@lohiable
@lohiable 3 месяца назад
ನಮ್ಮ ಲೈಫ್ ನಮ್ಮ ಇಷ್ಟ ಅಲ್ವಾ ನಿರಂಜನ್ is open hearted person i like him
@shree1787
@shree1787 2 месяца назад
Siddana Bitti Bhagya nadeyode 🥃 Kudukarinda 🙋
@explorewitharshuprasad
@explorewitharshuprasad 2 месяца назад
Beautiful house lovely collections
@kitturgowdru
@kitturgowdru 3 месяца назад
Ista adhe guru super
@shivashankarhnshankarhn9587
@shivashankarhnshankarhn9587 2 месяца назад
Nice ❤
@nikitha3921
@nikitha3921 Месяц назад
Ahhahha aden voice param
@ganeshraju4313
@ganeshraju4313 2 месяца назад
Niranjan nimge filter illa. I like your attitude.
@jayalakshmishankar2636
@jayalakshmishankar2636 3 месяца назад
Niranjan brilliant man please with concern leave drinks
@yakkanchimoharamsong9809
@yakkanchimoharamsong9809 3 месяца назад
Sir neeranjan Deshpande avaru madidashtu atitya nimage yaru madilla anisutte.Olle manasu Deshpande avar kutumbdu
@doncorleone3901
@doncorleone3901 3 месяца назад
Yes avara culture adralle gothaguthe. Excellent human being
@gurunathnb5239
@gurunathnb5239 2 месяца назад
ನಿರಂಜನ್ love you bro super
@lathashivaji7039
@lathashivaji7039 3 месяца назад
Super gift Niranjan
@ShivaputraChikkodi-qh9le
@ShivaputraChikkodi-qh9le 2 месяца назад
ಪರಮ ಸರ್ ಸಂದರ್ಶನ ಮಾಡಿದ್ದಾರೆ ಅಂದ್ರೆ ಅವರು ಖಂಡಿತವಾಗಲೂ ಸಾಧಕರೇ.
@prajwalguddadmane1988
@prajwalguddadmane1988 Месяц назад
Niranjan despande is some host for his friend👌
@anitarajan6958
@anitarajan6958 2 месяца назад
Very nice 👌👌
@ArunKumar-eh9vp
@ArunKumar-eh9vp 3 месяца назад
Great niranjan sir
@Gururajs1834
@Gururajs1834 3 месяца назад
Param sir Good video...
@yeshwanthbn6059
@yeshwanthbn6059 2 месяца назад
I am fan of ravi sir miss you so much ravi sir❤
@manjumanu1132
@manjumanu1132 3 месяца назад
ದೇವರ ಮನೆ ✅️😍