Тёмный
No video :(

ಬೆಂಗಳೂರಿನ ಬಹುತೇಕ ಚಿತ್ರಮಂದಿರಗಳ ಮೊದಲನೇ ಚಿತ್ರ ಅಣ್ಣಾವ್ರದ್ದು..!! | Halu Jenu Ramkumar | Ep 106 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 6 тыс.
50% 1

#rajkumar
#annavru
#vatalnagraj
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RU-vid channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Опубликовано:

 

26 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 161   
@someshwarbendigeri4197
@someshwarbendigeri4197 7 месяцев назад
Wonderful Information which we do not know. Thanks Sir
@ManjulaManjula-jt4wj
@ManjulaManjula-jt4wj 8 месяцев назад
ನವರಂಗ್ ಥಿಯೇಟರ್ ನಲ್ಲಿ ನಮ್ಮ ಕುಟುಂಬದರೆಲ್ಲಾ ತುಂಬಾ ರಾಜಕುಮಾರ್ ಸಿನಿಮಾಗಳನ್ನು ನೋಡಿದ್ದೇವೆ. ಆ ನೆನಪುಗಳೆಲ್ಲಾ ಮರುಕಳಿಸಿತು. ಧನ್ಯವಾದಗಳು ಸರ್. 🙏🙏
@ramkudr
@ramkudr 8 месяцев назад
ನಿಮಗೂ- ವೀಕ್ಷಣೆಗೆ,ಅಭಿಪ್ರಾಯ ಮಂಡನೆಗೆ ಪ್ರತಿ ಧನ್ಯವಾದಗಳು .
@shekarm5450
@shekarm5450 5 месяцев назад
Majestic nalli sididedda sahodara noddhe super movie
@RanganathGJ-Mysuru
@RanganathGJ-Mysuru 8 месяцев назад
ಮಾರುತಿ ಚಿತ್ರ ಮಂದಿರ, ಹಲಸೂರು, ಕೇಂಬ್ರಿಡ್ಜ್ ರಸ್ತೆ, ಅಪರೇಷನ್ ಡೈಮಂಡ್ ರಾಕೆಟ್ 1978, ನೇರ ರಿಲೀಸ್ ಆಗಿತ್ತು
@prajy895
@prajy895 8 месяцев назад
Hegganahalli peenya hattira ondu chitra mandira ide
@ravindrahk8676
@ravindrahk8676 8 месяцев назад
ಗೀತಾಂಜಲಿ ..ನಾನು ಶಂಕರ್ ಗುರು...ವೀಕ್ಷಣೆ ಮಾಡಿದ್ದು.
@sudheerkumarlkaulgud7521
@sudheerkumarlkaulgud7521 8 месяцев назад
ಈ ಚಿತ್ರಮಂದಿರ ಯಾನ ತುಂಬಾ ಚೆನ್ನಾಗಿದೆ. ನಾವು ಆ ಕಾಲದಲ್ಲಿರಬೇಕಿತ್ತು ಅನಿಸುತ್ತದೆ
@ramkudr
@ramkudr 8 месяцев назад
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಧನ್ಯವಾದಗಳು.
@latheefpm7346
@latheefpm7346 8 месяцев назад
‌ಹೊಸ ಬೆಳಕು ಸೆಂಟ್ರಲ್ 75ದಿನ ದ ಓಟ
@nithin4289
@nithin4289 8 месяцев назад
Hats off For collecting so much of info 😮 Superb Sir....
@ramkudr
@ramkudr 8 месяцев назад
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಹೃದಯ ಪೂರ್ವಕ ಧನ್ಯವಾದಗಳು.
@shekarm5450
@shekarm5450 5 месяцев назад
Abinaya dalli sahasa simha super movie noddhe
@kubendraraon.l5576
@kubendraraon.l5576 8 месяцев назад
ಶ್ರೀಯುತ ರಾಮ್ ಕುಮಾರ್ ಅವರಿಗೆ ಅಭಿನಂದನೆಗಳು ತಮ್ಮ ಈ ಮೂರು ಸಂಚಿಕೆಯಲ್ಲಿ ಬೆಂಗಳೂರಿನ ಚಿತ್ರಮಂದಿರಗಳಲ್ಲಿ ಡಾಕ್ಟರ್ ರಾಜಕುಮಾರ್ ಅಭಿನಯದ ಚಿತ್ರಗಳ ಪಟ್ಟಿಯನ್ನು ನೋಡಿ ನನಗೆ ಬಹಳ ಇಷ್ಟವಾಯಿತು. ಬೆಂಗಳೂರಿನ ಪ್ರಮೋದ್ ಚಿತ್ರಮಂದಿರದಲ್ಲಿ ದೇವತಾ ಮನುಷ್ಯ ಬಿಡುಗಡೆ ಆಗಿತ್ತು. ಹಾಗೂ ದೇವಿ ಚಿತ್ರಮಂದಿರದಲ್ಲಿ ಜಗ ಮೆಚ್ಚಿದ ಮಗ ಮೂರನೆಯ ಹಂತದಲ್ಲಿ ಬಿಡುಗಡೆ ಆಗಿತ್ತು.
@ramkudr
@ramkudr 8 месяцев назад
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@nagarajhs9112
@nagarajhs9112 8 месяцев назад
Devi yalli Raja Nanna Raja nera bidugade aagitthu
@vijainayak83
@vijainayak83 8 месяцев назад
Nandini Theatre Nandini Layout?
@shekarm5450
@shekarm5450 5 месяцев назад
Alankar nalli daada ravara super hit movie bangarada jinke movie noddhe super hit movie
@anandamurthy1141
@anandamurthy1141 8 месяцев назад
ರಾಮ್ ಕುಮಾರ್ ಸರ್ ಮತ್ತು ಹರಿಹರಪುರ ಮಂಜುನಾಥ್ ಸರ್ ಎನ್ ಆರ್ ರಮೇಶ್ ರವರು ಬಹಳಷ್ಟು ಅಣ್ಣಾವ್ರ ಬಗ್ಗೆ ಮಾಹಿತಿಯನ್ನು ಕೊಟ್ಟಿದ್ದೀರಿ ನಿಮ್ಮಂತಹ ಅಭಿಮಾನಿಗಳು ಇರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಅಣ್ಣಾವ್ರುಗೆಜೈ ಅಣ್ಣಾವ್ರ ಅಭಿಮಾನಿಗಳಿಗೆ ಜೈ ಜೈ ಕರ್ನಾಟಕ ಮಾತೆ
@ramkudr
@ramkudr 8 месяцев назад
ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.
@anandamurthy1141
@anandamurthy1141 8 месяцев назад
ನಿಮಗೆ ಸಾಷ್ಟಾಂಗ ನಮಸ್ಕಾರಗಳು.
@rrajashekara1871
@rrajashekara1871 8 месяцев назад
ಹಳೆಯ ಚಿತ್ರಮಂದಿರದ ನೆನಪು ತುಂಬಾ ಚೆನ್ನಾಗಿದೆ
@ramkudr
@ramkudr 8 месяцев назад
ಧನ್ಯವಾದಗಳು ಸಂಚಿಕೆ ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ.
@mahadevna6713
@mahadevna6713 8 месяцев назад
ಅದ್ಭುತ ನೆನಪಿನ ಭಂಡಾರ ಧನ್ಯವಾದಗಳು ಸರ್❤
@ramkudr
@ramkudr 8 месяцев назад
ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.
@ravisk2123
@ravisk2123 8 месяцев назад
ಆದರ್ಶ ನಲ್ಲಿ ಮೊದಲ ಚಿತ್ರ ಸಂಪತ್ತಿಗೆ ಸವಾಲ್
@ramkudr
@ramkudr 8 месяцев назад
ನನಗೆ ನೆನಪಿರುವ ಹಾಗೆ ಎರಡು ಕನಸು.
@jagadeeshs5486
@jagadeeshs5486 8 месяцев назад
Swagath theater first movie is Sanadhi Appanna
@subramanyah6063
@subramanyah6063 Месяц назад
Udyoga kendra gandhibazar Nanda theaternalli dr.rajkumar Film festival ettu.more 21 cinema show ettu.
@subramanyakrishnarao1398
@subramanyakrishnarao1398 8 месяцев назад
Nataraj alli Yarivanu banthu Nanu first day morning show nodidde. Apoorva sangama sampige alli release aaythu.
@ramkudr
@ramkudr 8 месяцев назад
ಮಾಹಿತಿಗೆ ಧನ್ಯವಾದಗಳು.
@ravindrahk8676
@ravindrahk8676 8 месяцев назад
ದೇವಿ...ಚಿತ್ರಮಂದಿರ..ರಾಜ ನನ್ನ ರಾಜ ಬಿಡುಗಡೆ ಆಗಿತ್ತು
@rangaswamyr2313
@rangaswamyr2313 8 месяцев назад
Movieland ತಿಯೆಟರನಲ್ಲಿ ರಾಜ ನನ್ನ ರಾಜ
@ramkudr
@ramkudr 8 месяцев назад
ಅದು ಮರು ಪ್ರದರ್ಶನ- ನವೀಕೃತ ಮೂವೀಲ್ಯಾಂಡ್ ಚಿತ್ರಮಂದಿರದಲ್ಲಿ.
@nagarajhs9112
@nagarajhs9112 8 месяцев назад
Narasimha dalli Chalisuva modagalu modala chithra
@murthyc2156
@murthyc2156 8 месяцев назад
Puttanna chitramandiradalli " Dr.Rajkumar Chalanachithrothsava"dalli sumaru 20 chithragalannu nodida nenapu❤❤❤
@sundareshmc5679
@sundareshmc5679 8 месяцев назад
ಕಾರ್ಯಕ್ರಮದ ವೀಡಿಯೋ ತುಂಬಾ ಕುತೂಹಲಕರಿಯಾಗಿತ್ತು, ನಿಮ್ಮಿಬ್ಬರಿಗೂ ಧನ್ಯವಾದಗಳು.
@ramkudr
@ramkudr 8 месяцев назад
ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@shankarm2484
@shankarm2484 8 месяцев назад
Naga
@nagarajhs9112
@nagarajhs9112 8 месяцев назад
Puttanna dalli Shruthi seridaaga modala bidugade aagitthu .Galaxy yalli Kavirathna kaalidasa ,Symphony yalli Shravana banthu,Naga dalli Yaarivanu banditthu
@vinayg2594
@vinayg2594 8 месяцев назад
Ramkumar sir, Sangam theatre alli rajkumar avara innondu chitravu bandittu.. bahushaaha "halu jenu" irbeku, rajkumar avara dodda cutout nodida nenapu..
@ramkudr
@ramkudr 8 месяцев назад
ಇಲ್ಲ ನನಗೆ ನೆನಪಿರುವ ಹಾಗೆ ಮೂರೇ ಚಿತ್ರಗಳು- ಮೊದಲ ಬಿಡುಗಡೆಯಲ್ಲಿ. ಮರು ಪ್ರದರ್ಶನದ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕಲು ಆಗಲಿಲ್ಲ.
@puttaveerannav6357
@puttaveerannav6357 8 месяцев назад
Hat's off to sri Ramkumar and Total kannada channel for wonderfull episode keep going
@ramkudr
@ramkudr 8 месяцев назад
ಸಂಚಿಕೆಯ ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@venkat8600
@venkat8600 8 месяцев назад
ದಯವಿಟ್ಟು ನಮ್ಮ K r puram ಕೃಷ್ಣ theatre ಬಗ್ಗೆ ಮಾಹಿತಿ ಕೊಡಿ
@RanganathGJ-Mysuru
@RanganathGJ-Mysuru 7 месяцев назад
ವಿಜಯಲಕ್ಷ್ಮಿ ಥಿಯೇಟರ್?
@varadarajaluar2883
@varadarajaluar2883 8 месяцев назад
ನಮಸ್ತೆ 🙏 ಸರ್, ನಿಮ್ಮ ನೆನಪುಗಳನ್ನು ಹಂಚಿಕೊಂಡಿದ್ದಕ್ಕೆ ಧನ್ಯವಾದಗಳು.
@rajesh-pr9nm
@rajesh-pr9nm 8 месяцев назад
Very interesting episodes.Haalu Jenu Ramkumar is the wisest narrator in Total Kannada.A human encyclopedia, a veritable storehouse of information and above all, very amicable and humble.
@ramkudr
@ramkudr 8 месяцев назад
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಹೃದಯ ಪೂರ್ವಕ ಧನ್ಯವಾದಗಳು.
@ravindrahk8676
@ravindrahk8676 8 месяцев назад
ಪ್ರಸನ್ನ ಪಕ್ಕದ ಚಿತ್ರಮಂದಿರ...ಪ್ರಮೋದ್...ಮೊದಲ ಚಿತ್ರ "ನಾ ನಿನ್ನ ಮರೆಯಲಾರೆ (re-release)"...ಶ್ರೀರಾಂಪುರ... ಅರುಣ ಕೂಡ ನಾ ನಿನ್ನ ಮರೆಯಲಾರೆ..(re-release).
@ramkudr
@ramkudr 8 месяцев назад
ಮರು ಬಿಡುಗಡೆಯ ಚಿತ್ರಗಳ ಬಗ್ಗೆ ನಾನು ಅಧ್ಯಯನಮಾಡಲು ಸಾಧ್ಯವಾಗಲಿಲ್ಲ.ಕಾರಣ ನಾನು 1981ರಿಂದ 15 ವರ್ಷಗಳ ಕಾಲ ನಾನು ಬೆಂಗಳೂರಿನಲ್ಲಿ ವಾಸವಾಗಿರಲಿಲ್ಲ
@ravindrahk8676
@ravindrahk8676 8 месяцев назад
@@ramkudr ... ಪ್ರಮೋದ್ ಹಾಗೂ ಅರುಣ ಓಪನಿಂಗ್ ಸಿನೆಮಾ...ಹಕೆಯ ರಾಜಕುಮಾರ್ ಚಿತ್ರ ಹಾಕಿದರು.
@manjunathnath8931
@manjunathnath8931 8 месяцев назад
I am happy to note that more than 75 Raj films released in Navrang theatre. I have seen most of Raj's film here only.What about Pallavi theatre Sir?.
@ramkudr
@ramkudr 8 месяцев назад
ಹಿಂದಿನ ಸಂಚಿಕೆಯಲ್ಲಿ ಮಾಹಿತಿ ನೀಡಿದ್ದೇನೆ.ವೀಕ್ಷಿಸಿ.
@ravindrahk8676
@ravindrahk8676 8 месяцев назад
ಪಲ್ಲವಿ.ಯಲ್ಲಿ..ಪ್ರೇಮದ ಕಾಣಿಕೆ ಹಾಗೂ ನಾನೊಬ್ಬ ಕಲ್ಲ. Daily shows...ಹಾಲು ಜೇನು.. ಚಲಿಸುವ ಮೋಡಗಳು..ಅಪೂರ್ವ ಸಂಗಮ.. ನೂನ್ shows ಬಿಡುಗಡೆ ಆಗಿತ್ತು.
@vinodkumarbalakrishna533
@vinodkumarbalakrishna533 8 месяцев назад
ಸಂಜಯ ಥಿಯೇಟರ್ ಫೋಟೋ ಇದ್ರೆ ಹಾಕಿ.. ರಾಮಕುಮಾರ್ ಗೆ 🎩s Off
@subramanyakrishnarao1398
@subramanyakrishnarao1398 8 месяцев назад
Sampige first cinema was Makkala baghya Second movie and Raj first movie was Bahadoor Gandu.
@govindraju4374
@govindraju4374 8 месяцев назад
E.vatiaial.yeru..rolkal.party
@shankarm2484
@shankarm2484 8 месяцев назад
Naga talkies
@ramkudr
@ramkudr 8 месяцев назад
ಈ ಚಿತ್ರಮಂದಿರದಲ್ಲಿ ರಾಜ್ ಅಭಿನಯದ ಯಾವುದೇ ಹೊಸ ಚಿತ್ರ ಬಿಡುಗಡೆಯಾಗಲಿಲ್ಲ.
@venkateshk9701
@venkateshk9701 8 месяцев назад
Sr Many theaters which I was thinking as Tamil or Tamil. Ones are also shown few raj movies in 50 and sixties I guess you missed kno and Sujatha Thanks for your great memory and info this may be very unique and only one of this kind in world
@ramkudr
@ramkudr 8 месяцев назад
ಸುಜಾತ ಹಾಗೂ ಕಿನೋ ಬಗ್ಗೆ ಪ್ರಸ್ತಾಪ ಮಾಡಿದ್ದೇನೆ .ಗಮನಿಸಿ.
@umakanthabegaliumakanthabe1922
@umakanthabegaliumakanthabe1922 8 месяцев назад
You left Sanjay talkies.
@ramkudr
@ramkudr 8 месяцев назад
ಸಂಚಿಕೆ 105 ರಲ್ಲಿ ಪ್ರಸ್ತಾಪಿಸಲಾಗಿದೆ.
@nageshwarrao4639
@nageshwarrao4639 8 месяцев назад
Nimma adhyayanakke koti koti namaskaragalu, nim nenapona shakthi adbhutha....sir
@ramkudr
@ramkudr 8 месяцев назад
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಧನ್ಯವಾದಗಳು.
@vinayg2594
@vinayg2594 8 месяцев назад
Brigade road na "Rex" theatre alli dr.Raj avara yavudadru chitra banditta?
@ramkudr
@ramkudr 8 месяцев назад
ಹೊಸ ಚಿತ್ರ ಯಾವುದೂ ಬಿಡುಗಡೆಯಾಗಲಿಲ್ಲ. ರಾಜ್ಯೋತ್ಸವ ಸಂದರ್ಭದಲ್ಲಿ ಯಾವುದಾದರೂ ಹಳೆಯ ಚಿತ್ರ ಪ್ರದರ್ಶನ ಆಗಿರಬಹುದಷ್ಟೇ.
@nagarajhs9112
@nagarajhs9112 8 месяцев назад
Rex nalli Annapurna & Rayara sose re release aagitthu
@srikanthkini5177
@srikanthkini5177 8 месяцев назад
ಶ್ರಾವಣ ಬಂತು ಸಿನಿಮಾ ಸುಜಾತಾ ಚಿತ್ರ ಮಂದಿರದಲ್ಲಿ ಬಂದಿದೆ.
@ramkudr
@ramkudr 8 месяцев назад
ಮೊದಲ ಬಿಡುಗಡೆಯಲ್ಲಿ ಬಂದಿಲ್ಲ.
@nagarajak.s2300
@nagarajak.s2300 8 месяцев назад
ಶಾಂತಲಾ ಚಿತ್ರಮಂದಿರವು 1972ರಲ್ಲೇ ಪ್ರಾರಂಭ ವಾಯ್ತು. ಆಚಿತ್ರಮಂದಿರದ ಎದುರು ಚೌಡೇಶ್ವರಿ ಸಂಚಾರಿ ಚಿತ್ರಮಂದಿರ ವಿತ್ತು. ಅಲ್ಲಿ ಹೆಚ್ಚಾಗಿ ಅಣ್ಣಾವ್ರ ಚಿತ್ರಗಳೇ ಬರ್ತಿತ್ತು. ಜೈಶ್ರೀ ಚಿತ್ರಮಂದಿರದಲ್ಲಿ ಬಂದ ಮರುವಾರ ಚೌಡೇಶ್ವರಿ ಚಿತ್ರಮಂದಿರಕ್ಕೆ ಅಣ್ಣಾವ್ರ ಚಿತ್ರಗಳು ಬರುತ್ತೀದ್ದವು.ಶಾಂತಲಾ ಚಿತ್ರಮಂದಿರಬಂದು ಟೆಂಟನ್ನು ಮುಚ್ಚಿಸಿದರು. ಶಾಂತಲಾದಲ್ಲಿ ಮೊದಲ ಚಿತ್ರ ಶ್ರೀಕೃಷ್ಣದೇವರಾಯ ನಂತರ ಅಣ್ಣಾವ್ರ ಹಳೆ ಚಿತ್ರಗಳನ್ನು ಪ್ರದರ್ಶನ ಮಾಡುತ್ತಿದ್ದರು.1974ರಲ್ಲಿ ಪ್ರಸನ್ನ ಚಿತ್ರಮಂದಿರ ಅತ್ಯುತ್ತಮ ಚಿತ್ರಮಂದಿರ ಬಂತು.ಅಂಜನ್ ನಲ್ಲಿ ಗಂಧದ ಗುಡಿ ಚಿತ್ರ ಬಂದನಂತರ ಪ್ರಸನ್ನ ಭಕ್ತಕುಂಬಾರ ಚಿತ್ರದ ಪ್ರಾರಂಭ ಗೊಂಡು ರಾಜಣ್ಣ ಕುಂಬಾರನಾಗಿ ಕುಳಿತು ವಿಠಲನ ಧ್ಯಾನಿಸುವ ಗೊಂಬೆ ಯೊಂದಿಗೆ ಚಿತ್ರಮಂದಿರ ಪ್ರಾರಂಭ ಗೊಂಡು ಬೆಂಗಳೂರಿನ 2 ನೇ ದೊಡ್ಡ ಸುಂದರ ಚಿತ್ರಮಂದಿರ ವೇನಿಸಿಕೊಂಡಿತು.
@ramkudr
@ramkudr 8 месяцев назад
ನೀವು ಪ್ರಸ್ತಾಪಿಸಿರುವುದು ಹಳೆಯ ಶಾಂತಲಾ ಚಿತ್ರಮಂದಿರ.ಅಲ್ಲಿ ರಾಜ್ ರವರ ಹೊಸ ಚಿತ್ರ ಬಿಡುಗಡೆಯಾದ ಮಾಹಿತಿ ಇಲ್ಲ.ಆ ಚಿತ್ರಮಂದಿರ ನವೀಕರಣಗೊಂಡ ನಂತರ ಅಲ್ಲಿ ಬಿಡುಗಡೆಯಾದ ರಾಜ್ ಅಭಿನಯದ ಚಿತ್ರ- ರವಿಚಂದ್ರ. ಮಾಹಿತಿಗೆ ಧನ್ಯವಾದಗಳು.
@ramannakempaiah7697
@ramannakempaiah7697 8 месяцев назад
Sir ramakumar nama cauvrey teater marethu bettera.
@ramkudr
@ramkudr 8 месяцев назад
ಅಂದು ಹೇಳುವ ಭರದಲ್ಲಿ ಬಿಟ್ಟು ಹೋಗಿತ್ತು.comment box ನಲ್ಲಿ ಆ ಚಿತ್ರದಲ್ಲಿ ಬಿಡುಗಡೆಯಾದ ಚಿತ್ರಗಳ ಮಾಹಿತಿ ನೀಡಿದ್ದೇನೆ. ಗಮನಿಸಿ. ಗಮನಿಸುವಿಕೆಗೆ ಧನ್ಯವಾದಗಳು.
@vinodkumarbalakrishna533
@vinodkumarbalakrishna533 8 месяцев назад
ಕರ್ನಾಟಕದ ಎಲ್ಲ ಹಳೆಯ ಥಿಯೇಟರ್ ಗಳ (ಸಿಂಗಲ್ ಸ್ಕ್ರೀನ್ ಮಾತ್ರ.. ಮಲ್ಟಿಪ್ಲೆಕ್ಸ್ ಬೇಡ) ಕಿರು ಪರಿಚಯ ಮಾಡಿಕೊಡಿ..
@user-ht7cu9jk6b
@user-ht7cu9jk6b 8 месяцев назад
🙏🙏🙏
@mutharajutv5825
@mutharajutv5825 8 месяцев назад
ಸರ್ , ಯಶವಂತಪುರ ದಲ್ಲಿ ಇನ್ನೊಂದು ಚಿತ್ರಮಂದಿರ ಇದೆ , ಅದೇ ಕೇಶವ . ಇದರ ಬಗ್ಗೆ ಮಾಹಿತಿ ಹೇಳಿ ?
@ramkudr
@ramkudr 8 месяцев назад
ಅಲ್ಲಿ ಮೊದಲ ಬಿಡುಗಡೆಯಲ್ಲಿ ರಾಜ್ ಚಿತ್ರಗಳು ಬಿಡುಗಡೆಯಾದ ಬಗ್ಗೆ ಮಾಹಿತಿ ನನಗೆ ಲಭ್ಯವಿಲ್ಲ.
@mutharajutv5825
@mutharajutv5825 8 месяцев назад
ಪರವಾಗಿಲ್ಲ ಬಿಡಿ ಸರ್ , ನಿಮಗೆ ಅನಂತ ಧನ್ಯವಾದಗಳು ಸರ್
@shivaprakashbasavaraju6501
@shivaprakashbasavaraju6501 8 месяцев назад
Yeshwanthouradalli innondu chitramandura Ullas ide.
@nagarajhs9112
@nagarajhs9112 8 месяцев назад
Keshava dalli Chalisuva modagalu naanu nodidde
@sadashivasadashiva2258
@sadashivasadashiva2258 8 месяцев назад
ಬೆಂಗಳೂರಿನಲ್ಲಿ ಎಷ್ಟು ಚಿತ್ರಮಂದಿರಗಳು ಮುಚ್ಚಿ ಇನ್ನು ನೆನಪುಗಳು ಮಾತ್ರ ಈ ಚಿತ್ರಮಂದಿರಗಳು ಅಬ್ಬಯ್ಯ ನಾಯ್ಡು ಅವರ ನಿರ್ಮಾಣದ ಚಿತ್ರಗಳನ್ನು ಅಂಜನ್ ಚಿತ್ರಮಂದಿರದಲ್ಲಿ ನಾನು ಬಾಲಕನಾಗಿದ್ದಾಗ ವೀಕ್ಷಿಸಿ ಮಾಡಿದ್ದೇನೆ ನಿಮ್ಮ ಈ ಸಂದರ್ಶನ ನೋಡಿ ಅದೆಲ್ಲಾ ಮತ್ತೆ ನೆನಪಿಗೆ ಬಂತು
@ramkudr
@ramkudr 8 месяцев назад
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
@Oceanridermusic
@Oceanridermusic 8 месяцев назад
Hat off to you sir🙏 for wonderful information. I think kaveri , nandini theatre is missed.
@ramkudr
@ramkudr 8 месяцев назад
ಕಾವೇರಿ ಚಿತ್ರಮಂದಿರದ ಬಗ್ಗೆ ಕಾಮೆಂಟ್ಸ್ ಬಾಕ್ಸ್ ನಲ್ಲಿ ಮಾಹಿತಿ ನೀಡಿದ್ದೇನೆ . ನಂದಿನಿ ಚಿತ್ರಮಂದಿರದಲ್ಲಿ ರಾಜ್ ರವರ ಹೊಸ ಚಿತ್ರ ಬಿಡುಗಡೆಯಾದ ನೆನಪಿಲ್ಲ.
@prajy895
@prajy895 8 месяцев назад
Uma, avalahalli venkayrshvara bitri
@ramkudr
@ramkudr 8 месяцев назад
ನನ್ನ ಅಧ್ಯಯನ ಕಾಲದಲ್ಲಿ ಬಹುಶಃ ಆ ಚಿತ್ರಮಂದಿರ ಇರಲಿಲ್ಲ.
@subramanyakrishnarao1398
@subramanyakrishnarao1398 8 месяцев назад
Ullas we had ravi chandra released And giri kanye
@ramkudr
@ramkudr 8 месяцев назад
ನನ್ನ ಗಮನಕ್ಕೆ ಬಾರದೇ ಹೋಗಿರಬಹುದು.ಮಾಹಿತಿಗೆ ಧನ್ಯವಾದಗಳು.
@ravisk2123
@ravisk2123 8 месяцев назад
Sujata nalli Shravana Bantu release agittu
@ravindrahk8676
@ravindrahk8676 8 месяцев назад
ಹೌದು ಬೆಳಗಿನ ಆಟಗಳು
@subramanyakrishnarao1398
@subramanyakrishnarao1398 8 месяцев назад
Prasanna screened many Raj movies. I watched Oda huttidavaru there
@ramkudr
@ramkudr 8 месяцев назад
ಪ್ರಸನ್ನ ಚಿತ್ರಮಂದಿರದಲ್ಲಿ ಪ್ರದರ್ಶಿತವಾದ ಡಾ.ರಾಜ್ ನಟನೆಯ ಚಿತ್ರಗಳ ಮಾಹಿತಿಯನ್ನು ಕಾಮೆಂಟ್ಸ್ ಬಾಕ್ಸ್ ನಲ್ಲಿ ನೀಡಿದ್ದೇನೆ. ಪರಾಮರ್ಶಿಸಿ.
@ravisk2123
@ravisk2123 8 месяцев назад
Sampige First movie ಬದುಕು ಬಂಗಾರವಾಯಿತು
@puttannam322
@puttannam322 8 месяцев назад
Good. Morning. Sir
@prakashnarasimaiah4922
@prakashnarasimaiah4922 8 месяцев назад
What about cauvery theatre
@ramkudr
@ramkudr 8 месяцев назад
ಮಾಹಿತಿಯನ್ನು ಕಾಮೆಂಟ್ ಬಾಕ್ಸ್ ನಲ್ಲಿ ನೀಡಲಾಗಿದೆ.ಗಮನಿಸಿ.
@somannads5094
@somannads5094 8 месяцев назад
Hasiru thorana natarajs first film.,?
@jagadeeshs5486
@jagadeeshs5486 8 месяцев назад
Paropakari first film in both Sanjaya and Nataraj theater as I remember.
@chandanapple2935
@chandanapple2935 8 месяцев назад
Sir nimma mahitigagi kayuttidde nimage thumb dhanyavadagalu nijavada kannadigara deyva namma Rajanna jai Karnataka
@ramkudr
@ramkudr 8 месяцев назад
ನಿಮ್ಮ ಮನದಾಳದ ಮೆಚ್ಚುಗೆಗೆ ಧನ್ಯವಾದಗಳು.
@chandanapple2935
@chandanapple2935 8 месяцев назад
Sir pramodnalli annavra 200ne cinema devatha manusya 100days sir nane 50days agittu black ticket 8 Rupees kottu nodiddini sir jai appu Rajanna jai Karnataka
@ramkudr
@ramkudr 8 месяцев назад
ಕೆಲವು ಚಿತ್ರಗಳ ಮಾಹಿತಿ ನಾನು ಲಭ್ಯವಾಗಲಿಲ್ಲ-ಕಾರಣ ನಾನು 15 ವರ್ಷಗಳ ಕಾಲ(1981-1996) ಬೆಂಗಳೂರಿನಲ್ಲಿ ವಾಸವಾಗಿರಲಿಲ್ಲ. ಮಾಹಿತಿ ಸೇರ್ಪಡೆಗೆ ಧನ್ಯವಾದಗಳು.
@chandanapple2935
@chandanapple2935 8 месяцев назад
@@ramkudr tq sir
@ravisk2123
@ravisk2123 8 месяцев назад
ನಟರಾಜ ನಲ್ಲಿ ಯಾತಿವನು ಬಂದಿತ್ತು
@ramkudr
@ramkudr 8 месяцев назад
ಮಾಹಿತಿ ಸೇರ್ಪಡೆಗೆ ಧನ್ಯವಾದಗಳು.
@jeethus5
@jeethus5 8 месяцев назад
​@@ramkudrSir Annavara modala 25weekse run adanta cinima yavudu
@muralitharank1736
@muralitharank1736 8 месяцев назад
Gatha kaalada savi nenapugalannu Ramkumar avara maathugalhalli keluvude chandha.
@ramkudr
@ramkudr 8 месяцев назад
ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.
@mariyappak1655
@mariyappak1655 8 месяцев назад
Ulsoor maruthi opening film sampthige saval.
@shivaprakashbasavaraju6501
@shivaprakashbasavaraju6501 8 месяцев назад
Everest chitramandira Cox Townalli ide. Marut talkies halasurinallide, operation diamond rocket, akasmika illi odide. Balaji Vannarpeteyallide (austin town). Illi tamilu chitragalu matra. Ajantha dandu pradeshadallide. Illi Bhagyavavtharu hosa first start release aagide. Idara pakkadalliro Lakshmi, Shri, Lavanya theatregalalli bari tamilu chitragalu bartthiddavu. Ille iro Naga theatrenalli Hindi chitragalu nadeyuthiddavu. Wilson Garden hattira idda Harilakshmi theatre bagge prasthapavilla. Shivajinagaradalli eradu chitramandiragalu Elgin mathu (Palace) hindi chitragalu oduthiddavu. Devara jeevanahalli, Tannery Road hattira Anand chitramandira hindi oduthittu. Guttahalliya Kaveri chitramandira marethiddira.
@ravindrahk8676
@ravindrahk8676 8 месяцев назад
ಆನಂದ್ ಚಿತ್ರಮಂದಿರ...ಭಾಗ್ಯದ ಲಕ್ಷ್ಮೀ ಬಾರಮ್ಮ..ನೂನ್ ಷೋ ಬಿಡುಗಡೆ ಆಗಿತ್ತು
@somannads5094
@somannads5094 8 месяцев назад
In balaji, challakere jaga mechhida maga, in tat bhava bamaida, in chikmagalur pooja operation diamonds, srilekha Sri srinivasa.,
@user-yf2vj4ow1u
@user-yf2vj4ow1u 8 месяцев назад
ರಾ ಮ ಕು ಮಾ ರ್ ಸಾ ರ್, ತ ಮ ಗೊ o ದು ಸ ತ್ಯ ಮಾ ಹಿ ತಿ. ಗೀ ತ, ಅ o ಜನ್, ಕಿ ನೋ, ಸ್ವಸ್ ತಿ ಕ್, ಸೆ ಟ್ರ ಲ್, ನ ಟ ರಾ ಜ್ ಇ ವು ಗ ಳ ನ್ನ ತಿ ಗ ಣೆ ಟಾ ಕೀ ಸ್ ಎ ನ್ನು ತಿ ದ್ದ ಕಾ ಲ ಅ ದು ತ ಮಿ ಳ ರು ನೋಡು ವ ಟಾ ಕೀ ಸ್.
@puttannam322
@puttannam322 8 месяцев назад
Navaranga. K. C. N. Gowdaradhu. K. C. N. Devatha. Manushya
@anandamurthy1141
@anandamurthy1141 8 месяцев назад
ಕಿನೋ ಚಿತ್ರಮಂದಿರ
@leelavathiss4507
@leelavathiss4507 8 месяцев назад
Mysore rastheya nalanda Vinayaka bittiri neevu
@ramkudr
@ramkudr 8 месяцев назад
ಮೊದಲ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದೇನೆ. ಗಮನಿಸಿ.
@gubbacchi10
@gubbacchi10 8 месяцев назад
Ranadheera kanteerava is not a well made movie. Title is exciting. But overall the movie is not good
@ramkudr
@ramkudr 8 месяцев назад
ಯುದ್ಧದ ದೃಶ್ಯಗಳು ಇಲ್ಲವಲ್ಲ ಎಂಬುದೊಂದೇ ಆ ಚಿತ್ರದ ಕೊರತೆ......
Далее
Avaz Oxun - 10 yillik yubiley konsert dasturi 2023
2:52:33
SIGMA ENVY IS UNTOUCHABLE 🔥 #insideout2
00:10
Просмотров 1,4 млн