Тёмный

1982ರ ವರೆಗೂ ಈ ಚಿತ್ರಮಂದಿರ ಅಣ್ಣಾವ್ರ ಚಿತ್ರಗಳನ್ನು ರಿಲೀಸ್ ಮಾಡಿರಲಿಲ್ಲ..!! | Halu Jenu Ramkumar | Ep 105 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 18 тыс.
50% 1

#rajkumar
#annavru
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RU-vid channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Развлечения

Опубликовано:

 

14 дек 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 165   
@lokeshgowda5610
@lokeshgowda5610 7 месяцев назад
Dr. Rajkumar the legend of indian cinimas should be honoured with baratha rathna award
@ramkudr
@ramkudr 7 месяцев назад
ಆ ಬಗ್ಗೆ ಸಂಚಿಕೆಯೊಂದನ್ನು ಸಧ್ಯದಲ್ಲೇ ಪ್ರಸ್ತುತ ಪಡಿಸುವ ಮಹದಾಸೆಯಿದೆ.
@padmanabhaiahn1217
@padmanabhaiahn1217 7 месяцев назад
ಅದ್ಭುತ ಯಾರೂ ಊಹಿಸಲಾಗದಂತಹ ವಿಷಯ ಶಹಬ್ಬಾಸ್ ರಾಮ್ ಕುಮಾರ್
@ramkudr
@ramkudr 7 месяцев назад
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
@rrajashekara1871
@rrajashekara1871 7 месяцев назад
ತುಂಬಾ ಅದ್ಭುತ ಮಾಹಿತಿ ತಿಳಿಸಿದಕ್ಕೆ ಧನ್ಯವಾದಗಳು ಬೆಂಗಳೂರು ಚಿತ್ರಮಂದಿರ ನೆನಪು ತರುವ ವಿವರಣೆ ಕೇಳಲು ಬಲು ಚಂದ
@ramkudr
@ramkudr 7 месяцев назад
ನಿಮ್ಮ ಮನದಾಳದ ಮಾತಿಗೆ ಹೃದಯಪೂರ್ವಕ ಧನ್ಯವಾದಗಳು.
@shantalakshami8832
@shantalakshami8832 7 месяцев назад
Dr ರಾಜ್ ಅವರ ಒಂದೊಂದು ಸಿನೆಮಾ ಒಂದೊಂದು ಅದ್ಭುತವೇ ಹೌದು, ಸಂಚಿಕೆ ತುಂಬಾ ಉತ್ತಮವಾಗಿ ಮೂಡಿ ಬಂದಿದೆ,thank you very very much for this beautiful,wonderful and marvellous sharing 👌👌👌👌👌👃👃👃👃👃👃 .
@ramkudr
@ramkudr 7 месяцев назад
ನಿಮ್ಮ ನಿರಂತರ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@subramanyakrishnarao1398
@subramanyakrishnarao1398 7 месяцев назад
Halu jenu cutout was visible from bus stand fly over. It was a great mark. Halabisheka on it which was a great moment.
@ramkudr
@ramkudr 7 месяцев назад
ಅಭಿಮಾನದ ಮಹಾಪೂರ.
@guruprasadag2234
@guruprasadag2234 7 месяцев назад
ಹಾವಿನ ಹೆಡೆ ಸಿನಿಮಾ ಮೆಜೆಸ್ಟಿಕ್ ನಲ್ಲಿ ನೋಡಿದ್ದು.
@ramkudr
@ramkudr 7 месяцев назад
ಹೇಳಿದ್ದೇನೆ .ಗಮನಿಸಿ
@ravindrahk8676
@ravindrahk8676 7 месяцев назад
Santosh... ಹಾಲು ಜೇನು..26 weeks...ಮುಂದುವರಿದು ಕೆಂಪೇಗೌಡ ..ಒಟ್ಟು 30 ವಾರ.
@bharathijayaram7298
@bharathijayaram7298 7 месяцев назад
Thank you Sir for your amazing memory you have regarding Dr Rajkumar. I think only because of people like you we are still remembering our dear Anna. It is very sad that we people of Karnataka had to fight for our own language in our state and this is still a big threat to our language, state, movies, culture. Its high time that everyone stay united otherwise all this will be just a memory. Hats off to you Sir!!!!🙏🙏🙏❤
@ramkudr
@ramkudr 7 месяцев назад
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@ravikumarkarabhari7745
@ravikumarkarabhari7745 7 месяцев назад
ಜೈ ರಾಜಣ್ಣ 🙏🏽
@dhanuthanu7973
@dhanuthanu7973 7 месяцев назад
ದೇವತಾ ಮನುಷ್ಯ ಅಭಿನಯ ಥೀಯೇಟರ್ ಅಲ್ಲಿ ರಿಲೀಸ್ ಆಗಿದ್ದು 🙏
@ramkudr
@ramkudr 7 месяцев назад
ಹೇಳಿದ್ದೇನೆ. ಗಮನಿಸಿ.
@balasubramanyaps7858
@balasubramanyaps7858 7 месяцев назад
ನಾನು ದೇವತಾ ಮನುಷ್ಯ ಚಿತ್ರವನ್ನು ಅಭಿನಯ ಚಿತ್ರಮಂದಿರದಲ್ಲೇ ನೋಡಿದ್ದೆ.
@flossyveigas888
@flossyveigas888 7 месяцев назад
Extraordinary memory power.
@ramkudr
@ramkudr 7 месяцев назад
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಹೃದಯಪೂರ್ವಕ ಧನ್ಯವಾದಗಳು.
@balasubramanyaps7858
@balasubramanyaps7858 7 месяцев назад
ಅದ್ಭುತ ಮಾಹಿತಿ ರಾಮ್ ಕುಮಾರ್ ಸರ್. ನಿಮ್ಮ ಅತ್ಯುತ್ತಮ ಜ್ಞಾಪಕ ಶಕ್ತಿಗೆ ನನ್ನ ವಿನಯಪೂರ್ವಕ ಮೆಚ್ಚುಗೆ ಹಾಗೂ ಧನ್ಯವಾದಗಳು. ಈ ಮಾಹಿತಿಯಿಂದ ನನಗೆ ಬಹಳ ಸಂತೋಷವಾಯಿತು.
@ramkudr
@ramkudr 7 месяцев назад
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಧನ್ಯವಾದಗಳು.
@lakshmanshetty9165
@lakshmanshetty9165 7 месяцев назад
ಈ ವಯಸ್ಸಲ್ಲೂ ಎಂಥಾ ನೆನಪು.... ಆಹಾ . ಕೇಳಲೆಷ್ಟು ಇಂಪು.....
@ramkudr
@ramkudr 7 месяцев назад
ನಿಮ್ಮ ಅಭಿಮಾನದ ನುಡಿಗಳಿಗೆ ಧನ್ಯವಾದಗಳು.
@chandanapple2935
@chandanapple2935 7 месяцев назад
Adbuthavada mahiti tumba chennagide nimma sandarsana nijavada kannadigara deyva namma hemmeya Rajanna jai Karnataka
@ramkudr
@ramkudr 7 месяцев назад
ನಿಮ್ಮ ಮನದಾಳದ ಮಾತಿಗೆ ಹೃದಯಪೂರ್ವಕ ಧನ್ಯವಾದಗಳು.
@NagarajBlr
@NagarajBlr 25 дней назад
❤Haalu Jenu Ramkumar sir ❤👌🌹🤝🌹🙏🙏🌹
@adinarayanamurthy8092
@adinarayanamurthy8092 7 месяцев назад
Sri Halu jenu Ramkumar memory is very amazing memories chip , usually after 60 loss memory but how it is possible,i am interested to meet and see your house our god in your house
@ramkudr
@ramkudr 7 месяцев назад
ನಿಮಗೆ ಆದರದ ಸ್ವಾಗತ.
@ramkudr
@ramkudr 7 месяцев назад
ನನ್ನ ಹಿಂದಿನ ಮನಸಾರೆ ಸಂಚಿಕೆಗಳಲ್ಲಿ ನನ್ನ ಸಂಪರ್ಕ ಸಂಖ್ಯೆ ನೀಡಲಾಗಿದೆ.
@adinarayanamurthy8092
@adinarayanamurthy8092 7 месяцев назад
@@ramkudr tqu for your brade mind , because Rajkumar is in house God bless you and your family
@hemanths9891
@hemanths9891 7 месяцев назад
ಧನ್ಯವಾದಗಳು ಸರ್ ಜೈ ಅಣ್ಣಾವ್ರು
@ramkudr
@ramkudr 7 месяцев назад
ನಿಮಗೆ ಪ್ರತಿ ಧನ್ಯವಾದಗಳು.
@lokeshm7550
@lokeshm7550 7 месяцев назад
ಅಳೆ ಮೆಜೆಸ್ಟಿಕ್ ಥೇಟರ್ ನಲ್ಲೆ ಸರ್ ನಾವು ದೂರದ ಬೆಟ್ಟ ನೋಡಿದ್ದು
@ramkudr
@ramkudr 7 месяцев назад
ಮರು ಬಿಡುಗಡೆಯದು.
@puttannam322
@puttannam322 7 месяцев назад
Dr. Raj.
@srikanthkini5177
@srikanthkini5177 7 месяцев назад
ಸಿಪಾಯಿ ರಾಮು ಸಿನಿಮಾ ಸಾಗರ್ ಚಿತ್ರಮಂದಿರದಲ್ಲಿ ಹದಿನೇಳು ವಾರ ಓಡಿದ ನೆನಪು ನಾಗರ ಹಾವು ಸಿನಿಮಾ ಹಾಕಬೇಕೆಂದು ಈ ಸಿನಿಮಾ ತೆಗೆದರೆ ಪರಿಶೀಲನೆ ಮಾಡಿ.
@nagarajhs9112
@nagarajhs9112 7 месяцев назад
Sipayi ramu Sagarninda Bharat ge hogi 100 Dina oditthu
@suniljavali
@suniljavali 7 месяцев назад
ಬಹಳ ಇಷ್ಟವಾಯ್ತು ಮತ್ತು ಮಾಹಿತಿಗಾಗಿ ಖುಷಿಯಾಯಿತು.. ಇದೇ ರೀತಿಯಲ್ಲಿ ಕಾರ್ಯಕ್ರಮಗಳು ಮೂಡಿ ಬರುತ್ತಿರಲಿ..‌🎉🎉🎉
@ramkudr
@ramkudr 7 месяцев назад
ನಿಮ್ಮ ಮನದಾಳದ ಅಭಿಪ್ರಾಯಕ್ಕೆ ಧನ್ಯವಾದಗಳು.
@Jesuschrist_017
@Jesuschrist_017 7 месяцев назад
SHANKAR GURU IN SAAGAR THEATERE ONE YEAR
@sunilr5479
@sunilr5479 7 месяцев назад
1978..year
@ravindrahk8676
@ravindrahk8676 7 месяцев назад
54 weeks in Sagar
@user-yf2vj4ow1u
@user-yf2vj4ow1u 7 месяцев назад
ಅ ದು ಅ ಕ್ಷರ ಸ ಹ ವರ ನ ಟ ರಾ ಜ ಕು ಮಾ ರ ರ ಸು ವಣ ೯ ದಿ ನ ಗ ಳು. ಮೊ ದ ಲ ಸ o ಬಳ ಬ ರು ತ್ತಿ ದ್ದ ಹಾ ಗೆ ಇ ಡಿ ಕು ಟು o ಬ ಕ್ಕೆ ಉ ಗಾ ದಿ ಹ ಬ್ಬ ಒ ಳ್ಳೆ ಹೋ ಟ ಲಿ ನ ಲ್ಲಿ ಊ ಟ ಮಾ ಡೋ ದು ಅ ಣ್ಣಾ ವೃ ಚಿ ತ್ರ ನೋ ಡೋ ದೇ ಒಂ ದು ಭಾ ಗ್ಯ.
@ramkudr
@ramkudr 7 месяцев назад
ಸತ್ಯವಾದ ಮಾತು.
@user-ht7cu9jk6b
@user-ht7cu9jk6b 7 месяцев назад
🙏🙏🙏🙏
@subramanyakrishnarao1398
@subramanyakrishnarao1398 7 месяцев назад
Alankar was owned by Amithab for sometime they say Kalpana they say was owned by Brijesh Patel father.
@devannal8736
@devannal8736 6 месяцев назад
ರಾಮ್ ಕುಮಾರ್ ಸಾರ್ ಮೈಸೂರಲ್ಲಿ ರಣಜಿತ್ ಟಾಕೀಸ್ ನಲ್ಲಿ ಅಣ್ಣಾವ್ರು,ಶಿವಣ್ಣ,ರಾಘಣ್ಣ ರ ಹೆಚ್ಚು ಚಿತ್ರಗಳು ತೆರೆ ಕಂಡು 25 ವಾರ ಪೂರೈಸಿವೆ...
@ravindrahk8676
@ravindrahk8676 7 месяцев назад
ಧನ್ಯವಾದಗಳು Ramkumar ಅವರೆ.
@ramkudr
@ramkudr 7 месяцев назад
ನಿಮಗೆ ಪ್ರತಿ ಧನ್ಯವಾದಗಳು -ಸಂಚಿಕೆಯ ವೀಕ್ಷಣೆಗೆ ಹಾಗೂ ಅಭಿಪ್ರಾಯ ಮಂಡನೆಗೆ.
@venkateshkr7146
@venkateshkr7146 7 месяцев назад
Highly informative.
@ramkudr
@ramkudr 7 месяцев назад
ನಿಮ್ಮ ಮನದಾಳದ ಮಾತಿಗೆ ಧನ್ಯವಾದಗಳು.
@sadashivasadashiva2258
@sadashivasadashiva2258 7 месяцев назад
ಅದ್ಭುತವಾದ ಮಾಹಿತಿ ಇನ್ನಷ್ಟು ಒಳ್ಳೆಯ ಮಾಹಿತಿಗಳನ್ನು ನೀಡುತ್ತಿರಿ ದೇವರು ನಿಮಗೆ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ ❤❤❤
@ramkudr
@ramkudr 7 месяцев назад
ನಿಶ್ಚಯವಾಗಿ ನನ್ನ ಮಸ್ತಕದ ನೆನಪಿನಂಗಳದಲ್ಲಿ ಮಾಹಿತಿ ಉಳಿದಿರುವವರೆಗೆ ನನ್ನ ಮನಸಾರೆ ಕಾರ್ಯಕ್ರಮ ಮುಂದುವರೆಯುತ್ತದೆ.
@nagarajhs9112
@nagarajhs9112 7 месяцев назад
Navarang nalli Annavra 100 kkintha hecchu chithragalu bidugadeyaagide.Shivannana 126 ralli 124(Rusthum & Aayushmaanubhava bittu) & Puneeth ra ella chithragalu Navarang nalli bandide
@guruprasadag2234
@guruprasadag2234 7 месяцев назад
ನಾನೊಬ್ಬ ಕಳ್ಳ ಮೇನಕ ದಲ್ಲಿ ಬಿಡುಗಡೆ ಆಗಿದ್ದು
@ramkudr
@ramkudr 7 месяцев назад
ಕಾಮೆಂಟ್ ನಲ್ಲಿ ತಿಳಿಸಿದ್ದೇನೆ.
@mahadevprasad8008
@mahadevprasad8008 7 месяцев назад
ಸೂಪರ್... ಸೂಪರ್👌🙏
@ramkudr
@ramkudr 7 месяцев назад
ಧನ್ಯವಾದಗಳು.
@srikanthkini5177
@srikanthkini5177 7 месяцев назад
ರಾಜ ನನ್ನ ರಾಜ ಮೂವಿಲ್ಯಾಂಡ್ ಚಿತ್ರ ಮಂದಿರದಲ್ಲಿ ಬಂದಿದೆ.
@ramkudr
@ramkudr 7 месяцев назад
ಅದು ಮರು ಬಿಡುಗಡೆಯಲ್ಲಿ.ನಾನು ಕೇವಲ ಮೊದಲ ಬಿಡುಗಡೆಯ ಬಗ್ಗೆ ಮಾಹಿತಿ ನೀಡಿರುವುದು.
@jeethus5
@jeethus5 7 месяцев назад
​@@ramkudrSir Kanndada modala silver Jubilee hit cinema yavadu swamy
@murthyc2156
@murthyc2156 7 месяцев назад
Namaskaara Raamkumar sir... Annaavra cinema nodutthidda sambramada dinagala nenapu .. ❤❤❤
@ramkudr
@ramkudr 7 месяцев назад
ನಿಮ್ಮ ಸಂಭ್ರಮದಲ್ಲಿ ನಾನು ಸಂತಸದ ಸವಿ ಕಂಡೆ.
@nagarajhs9112
@nagarajhs9112 7 месяцев назад
Bangarada panjara Kapali & Prabhat Nalli ottige banditthu.Kapali yalli 3 vaara,Prabhat Nalli 10 vaara oditthu.Sagar Nalli Huliya haalina menu 17 vaara,Dhruvathare 15 vaara,Shiva mecchida kannappa & Neenanna Gellarlare 8 vaara oditthu.
@dharanijain7364
@dharanijain7364 7 месяцев назад
🥰🥰🥰
@Batni704
@Batni704 7 месяцев назад
Sir, tumbha dinadinda, nimage, ondu korike maaDabekittu. Kasturi Nivasa mattu Hannele Chiguridaaga chitragaLalli kaaNisikonDa aa muddada chikka huduga/hudugi paatra maaDida huDugi, aamele eynaadru? Avaru ivattu elliddaare? Avara bagey ondu episode maaDi please....
@shivaprakashbasavaraju6501
@shivaprakashbasavaraju6501 7 месяцев назад
Naanobba kalla menakadalli release aagide. Shankar Guru mathu Huliya halina mevu Sagarnalli release aagive.
@ramkudr
@ramkudr 7 месяцев назад
Comments ನಲ್ಲಿ ಈ ಮಾಹಿತಿ ನೀಡಿದ್ದೇನೆ. ಗಮನಿಸಿ.
@anandamurthy1141
@anandamurthy1141 7 месяцев назад
ಸರ್ ಹಿಮಾಲಯ ಮತ್ತು ಚಿಕ್ಕಪೇಟೆ ವಿಜಯಲಕ್ಷ್ಮಿ ಚಿತ್ರ ಮಂದಿರ
@ramkudr
@ramkudr 7 месяцев назад
ವಿಜಯಲಕ್ಷ್ಮಿ ಚಿತ್ರದ ಬಗ್ಗೆ ಕಾಮೆಂಟ್ ನಲ್ಲಿ ತಿಳಿಸಿದ್ದೇನೆ.
@ramkudr
@ramkudr 7 месяцев назад
ಹಿಮಾಲಯ ಚಿತ್ರ ಮಂದಿರದ ಬಗ್ಗೆ ಮುಂದಿನ ಸಂಚಿಕೆಯಲ್ಲಿ.......
@anandamurthy1141
@anandamurthy1141 7 месяцев назад
ಧನ್ಯವಾದಗಳು ಸರ್
@dhruvadhruva6871
@dhruvadhruva6871 7 месяцев назад
Sir Gandhi nagar Ella main theatre bagge onde video madi sir
@Oceanridermusic
@Oceanridermusic 7 месяцев назад
Thanks for information. I think you forgot about other part of Bengaluru theatre, like: sampige , Savitha , geethanjali , navrang, nandini , govardhan, gopal, central....
@ramkudr
@ramkudr 7 месяцев назад
Please watch tomorrow's programme @ 8.30 am
@Oceanridermusic
@Oceanridermusic 7 месяцев назад
@@ramkudr thank you sir. We are watching from Germany 🙏
@nagarajanagaraja9714
@nagarajanagaraja9714 7 месяцев назад
Super mahithi sir
@ramkudr
@ramkudr 7 месяцев назад
ಧನ್ಯವಾದಗಳು.
@ramkudr
@ramkudr 7 месяцев назад
​@@jeethus5ಕಿತ್ತೂರು ಚೆನ್ನಮ್ಮ
@someshwarbendigeri4197
@someshwarbendigeri4197 7 месяцев назад
ರಾಮ್‌ಕುಮಾರ್ ಅವರ ಅದ್ಭುತ ಮತ್ತು ಆಸಕ್ತಿದಾಯಕ ಮಾಹಿತಿಗಾಗಿ ಧನ್ಯವಾದಗಳು
@ramkudr
@ramkudr 7 месяцев назад
ನಿಮ್ಮ ನಿರಂತರ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@someshwarbendigeri4197
@someshwarbendigeri4197 6 месяцев назад
ಧನ್ಯವಾದ Sir.
@prajy895
@prajy895 7 месяцев назад
Adhbuta mahithi munduvresi sir
@ramkudr
@ramkudr 7 месяцев назад
ನಿಮ್ಮ ಸ್ಪಂದನೆಗೆ ಹಾಗೂ ಅಭಿಪ್ರಾಯ ಮಂಡನೆಗೆ ಧನ್ಯವಾದಗಳು.
@parameshwarashiva9034
@parameshwarashiva9034 7 месяцев назад
Abhinay theaterlli sanadi appanna 1st movie
@RanganathGJ-Mysuru
@RanganathGJ-Mysuru 7 месяцев назад
"ಕಿತ್ತೂರು ಚೆನ್ನಮ್ಮ", ಮೆಜೆಸ್ಟಿಕ್ ಚಿತ್ರ ಮಂದಿರದಲ್ಲಿ ತೆರೆ ಕಂಡಿತು
@six_face
@six_face 7 месяцев назад
ಸಾಗರ್
@srikanthkini5177
@srikanthkini5177 7 месяцев назад
ಮೇನಕ ಚಿತ್ರ ಮಂದಿರದಲ್ಲಿ ನಾನ್ನೊಬ್ಬ ಕಳ್ಳ ಸಿನಿಮಾ ಬಂದಿದೆ.ಮರೆತಿರ
@ramkudr
@ramkudr 7 месяцев назад
ಕಾಮೆಂಟ್ ಬಾಕ್ಸ್ ನಲ್ಲಿ ಕಾರ್ಯಕ್ರಮ ಪ್ರಸಾರ ಆರಂಭವಾಗುತ್ತಿದ್ದಂತೆ ಅದನ್ನು ಪ್ರಸ್ತಾಪಿಸಿದ್ದೇನೆ. ಗಮನಿಸಿ....
@ravindrahk8676
@ravindrahk8676 7 месяцев назад
ನಾ ನಿನ್ನ ಮರೆಯಲಾರೆ..ಭಾಗ್ಯದ ಲಕ್ಷ್ಮೀ ಬಾರಮ್ಮ..ಇತ್ಯಾದಿ
@anandamurthy1141
@anandamurthy1141 7 месяцев назад
ಸಂತೋಷ್ ಚಿತ್ರಮಂದಿರದಲ್ಲಿ ಜೀವನ ಚೈತ್ರ ಸ್ವಲ್ಪ ಪರಿಶೀಲಿಸಿ ಸರ್
@ravindrahk8676
@ravindrahk8676 7 месяцев назад
ಜೀವನ ಚೈತ್ರ...ನರ್ತಕಿ ಚಿತ್ರಮಂದಿರ ಮುಂದುವರಿದು ಸಪ್ನ ಚಿತ್ರಮಂದಿರ...ಒಂದು ವರ್ಷ ಪ್ರದರ್ಷನ ಕಂಡ ಚಿತ್ರ
@udayakumarmn258
@udayakumarmn258 7 месяцев назад
​@@ravindrahk8676ಜೀವನ ಚೈತ್ರ ನರ್ತಕಿ ಯಲ್ಲಿಯೇ 1 ವರ್ಷ ಓಡಿದೆ.
@suresh-qx8im
@suresh-qx8im 7 месяцев назад
ಜೀವನ ಚೈತ್ರ, ಆಕಸ್ಮಿಕ, ಒಡ ಹುಟ್ಟಿದವರು... 3 ನರ್ತಕಿಯಲ್ಲಿ ಬಿಡುಗಡೆ ಆಗಿದ್ದು
@vinayg2594
@vinayg2594 7 месяцев назад
Illa, nartaki theatre alli jeevana chaitra modalu bandiddu.. naanu matte nanna tande taayi ottige nodidda nenapu
@ramkudr
@ramkudr 7 месяцев назад
ಕಾಮೆಂಟ್ ಗಳಿಗೆ ಉತ್ತರ ನೀಡುವ ಪ್ರಯತ್ನ ಮಾಡುತ್ತೇನೆ .ಬಿಟ್ಟು ಹೋಗಿದ್ದಲ್ಲಿ ಕ್ಷಮೆಯಿರಲಿ.
@subramanyah6063
@subramanyah6063 Месяц назад
Kamana billu released at Alankar Jeevana chaitra at Narthaki Raja Nanna Raja at movieland After renovation second run First run at menaka where no fighting scenes due to emergency Imposed by Indira Gandhi got.
@subramanyah6063
@subramanyah6063 Месяц назад
Shiva mechhida kannada 100days at Sagar Née Nanna Vellalar 50days at sagar
@nagarajhs9112
@nagarajhs9112 7 месяцев назад
Ramkumar avare Annavra ee kelagina chithragalu yaava chithramandiradalli bandiddavu. 1.Bhookailasa 2.Sri krishna gaarudi 3.Bhoodana 4.Devasundari 5.Mahathma kabeer 6.Kalitharoo henne 7.Annapoorna 8.Muriyada mane. Ramkumar are nimma nenapina shakthi agaadha & Annavra Melina abhimaana namage thumba hemme
@ramkudr
@ramkudr 7 месяцев назад
ಭೂಕೈಲಾಸ-ಸಾಗರ್ ಶ್ರೀ ಕೃಷ್ಣ ಗಾರುಡಿ- ಕೆಂಪೇಗೌಡ ಮುರಿಯದ ಮನೆ- ಸ್ಟೇಟ್ಸ್
@ramkudr
@ramkudr 7 месяцев назад
ಬಹುಶಃ -ಸರಿಯಾಗಿ ನೆನಪಿಗೆ ಬರುತ್ತಿಲ್ಲ.... ಅನ್ನಪೂರ್ಣ-ಕೆಂಪೇಗೌಡ ಭೂದಾನ-ಜೈಹಿಂದ್ ಕಲಿತರೂ ಹೆಣ್ಣೇ-ಜೈಹಿಂದ್
@jeethus5
@jeethus5 7 месяцев назад
​@@ramkudrSir nimma matu nurakke nuru nijja 👌🙏 Annavaru avattu horata madade hogidare Kannada filmse Santosh Narthaki main theatrsge barthane iralilla andiri100ge 1000 %Nijha evaga nodi same prablam Kannada cinemada obba pramuka nata Darshan avara filmge evaga main theatre Santosh Narthaki sigade Anupamage hogide Saalar Telugu movie prabava intha samayadalle Natasarvabhoma Varanata Ganagandarva Karnataka Ratna Dr Rajkumar Annavara pramukyate ynu antha gothagodu nivu annav bagge tilisiro e mahitigalu bahala mukya danyavadagalu gurugale Jai Karnataka Ratna Bharatha Ratna Dr Rajkumar Annavaru🙏🙏🙏🙏🙏🙏Jai Karnataka 🙏🙏🙏🙏🙏🙏
@nagarajhs9112
@nagarajhs9112 7 месяцев назад
Thank you very much
@nageshwarrao4639
@nageshwarrao4639 7 месяцев назад
You are great sir, nim adbhuthavadaadhyayana, uthumavada maahithi Dhanyavadagalu...neevu nijavada, appata Rajkumar abhimaani....
@ramkudr
@ramkudr 7 месяцев назад
ನಿಮ್ಮ ಅಭಿಮಾನದ ನುಡಿಗಳಿಗೆ ಹೃದಯಪೂರ್ವಕ ಧನ್ಯವಾದಗಳು.
@anandamurthy1141
@anandamurthy1141 7 месяцев назад
ಕಳೆದ ಸಂಚಿಕೆಯಲ್ಲಿ ನ್ಯೂ ಸಿಟಿ ನಂತರ ಎಲ್ಜಿನ್ ಚಿತ್ರ ಮಂದಿರ ಪರಿಮಳ ಪಕ್ಕ ಪ್ರದೀಪ್ ಚಿತ್ರ ಮಂದಿರ ಇತ್ತು ಸರ್
@ramkudr
@ramkudr 7 месяцев назад
ಹೇಳಿದ್ದೇನೆ.ಗಮನಿಸಿ.
@nagarajhs9112
@nagarajhs9112 7 месяцев назад
New city pakka Naaz itthu,Elgin shivaji nagrara dalli itthu
@anandamurthy1141
@anandamurthy1141 7 месяцев назад
ಹೌದು ಸರ್ ನಾಜ್
@somannads5094
@somannads5094 7 месяцев назад
GuBbi shivananda ,sagar, now potis.,
@manjeshblessings
@manjeshblessings 7 месяцев назад
Samayada Gombe at Pallavi.
@ravindrahk8676
@ravindrahk8676 7 месяцев назад
ಇಲ್ಲಾ ಪಲ್ಲವಿ ಯಲ್ಲಿ ಬಿಡುಗಡೆ ಆಗಲಿಲ್ಲ...ಮೊದಲ ದಿನದ ಪತ್ರಿಕೆ ಜಾಹಿರಾತು ನೋಡಿ ತಿಳಿಸಿದೆ
@srikanthkini5177
@srikanthkini5177 7 месяцев назад
೧೦೪ ವಾರ ಬಂಗಾರದ ಮನುಷ್ಯ ಓಡಿದೆ.ಸ್ಟೇಟ್ಸ ಚಿತ್ರ ಮಂದಿರದಲ್ಲಿ.ಏಕೆ ಇಂದು ಮಾಹಿತಿ ಸಮರ್ಪಕವಾಗಿ ಬಂದಿಲ್ಲ.
@ramkudr
@ramkudr 7 месяцев назад
ದಯವಿಟ್ಟು ಮತ್ತೊಮ್ಮೆ ಪರಿಶೀಲಿಸಿ...ಬಂಗಾರದ ಮನುಷ್ಯ ಚಿತ್ರ ಸ್ಟೇಟ್ಸ್ ಚಿತ್ರಮಂದಿರದಲ್ಲಿ 77 ವಾರಗಳಷ್ಟೇ ಓಡಿರುವುದು.
@gururajswamy7748
@gururajswamy7748 7 месяцев назад
ಬಂಗಾರದ ಮನುಷ್ಯ ಸ್ಟೇಟ್ ಚಿತ್ರಮಂದಿರದಲ್ಲಿ 104 ಪ್ರದರ್ಶನ ಅದರ ಚಿತ್ರ ಜಾಹೀರಾತು ಕೂಡ ನಮ್ಮ ಹತ್ತಿರ ಇದೆ
@ravindrahk8676
@ravindrahk8676 7 месяцев назад
@@ramkudr .. ಸರ್...ಸ್ಟೇಟ್ಸ್ ನಿಂದ ಚಿತ್ರ ಕೆಂಪೇಗೌಡ...ಶಿಫ್ಟ್ ಮಾಡಿದರು. ಆದರೆ ಜನರ ಒತ್ತಾಯದ ಮೇರೆಗೆ....ಸ್ಟೇಟ್ಸ್ ನಲ್ಲಿ ಒಂದು ಆಟ ಪ್ರದರ್ಶನ ಮುಂದುವರಿಯಿತು.. ಕೆಂಪೇಗೌಡ..3 ಆಟಗಳು.78 ತ್ week ನಿಂದ ಎರಡು ಚಿತ್ರ ಮಂದಿರ ದಲ್ಲಿ ಪ್ರದರ್ಶನ ಕಂಡಿತು.
@subramanyakrishnarao1398
@subramanyakrishnarao1398 7 месяцев назад
Geetha was opposite to kempegowda circle
@lmnrao
@lmnrao 7 месяцев назад
Yes.. it was almost only for telugu movies
@subramanyakrishnarao1398
@subramanyakrishnarao1398 7 месяцев назад
@@lmnrao yes. Aamele odedhu complex kattidru. Delhi sweet shop banthu.
@ravindrahk8676
@ravindrahk8676 7 месяцев назад
@@lmnrao ಹೆಚ್ಚಾಗಿ ಮುಂಚೆ ತಮಿಳು ಚಿತ್ರ..ಆನಂತರ ತೆಲುಗು
@user-hx7lv7tw2c
@user-hx7lv7tw2c 7 месяцев назад
MENAKADHALLI NAANOBBA KALL BIDUGADE HAGIDHE
@user-hx7lv7tw2c
@user-hx7lv7tw2c 7 месяцев назад
SAGARNALLI NEE NANNA GELLALAARE
@subramanyah6063
@subramanyah6063 Месяц назад
Doordarshan Bettany released At Triveni not at majestic
@vidyashankar9864
@vidyashankar9864 7 месяцев назад
Kalpana theatre KAMANABILLU
@ramkudr
@ramkudr 7 месяцев назад
ತಪ್ಪು ತಿಳುವಳಿಕೆ. ಕಾಮನ ಬಿಲ್ಲು ಅಲಂಕಾರ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದು.
@deepakshashikumar
@deepakshashikumar 7 месяцев назад
No Alankar!
@ravindrahk8676
@ravindrahk8676 7 месяцев назад
ಸಂತೋಷ್ 1977..ಮಕ್ಕಳ ಚಿತ್ರ... ನಾಗರ ಹೊಳೆ ಬಿಡುಗಡೆ ಆಗಿ ಯಶಸ್ವಿ ಪ್ರದರ್ಶನ..ಕಂಡಿತ್ತು. ನಾನು ವೀಕ್ಷಣೆ ಮಾಡಿದ್ದು ಇದೇ ಚಿತ್ರಮಂದಿರದಲ್ಲಿ.
@sureshtk3758
@sureshtk3758 7 месяцев назад
N hole was released on 1977
@ramkudr
@ramkudr 7 месяцев назад
ಸಂತೋಷದ ಸಂಗತಿ.
@ravindrahk8676
@ravindrahk8676 7 месяцев назад
@@sureshtk3758 Thanks...
@varshithgowda1948
@varshithgowda1948 7 месяцев назад
Totally wrong
Далее
Викторина от МАМЫ 🆘 | WICSUR #shorts
00:58
I Built a EXTREME School Bus!
21:37
Просмотров 6 млн
Как без этого..😂
0:15
Просмотров 2,8 млн
It worked for me)
0:19
Просмотров 16 млн