Тёмный

ಬೆಡಗಿ ಕೈಯಲ್ಲಿ ಬಂದೂಕು 🇮🇱 Is it safe to walk in Israel now ? Global Kannadiga 

Global Kannadiga
Подписаться 259 тыс.
Просмотров 220 тыс.
50% 1

Visiting Israel in this highly sensitive times as I walk around the Holy City of Jerusalem and its Incredible Mahune Yahuda Market famous for its yummy sweets and savouries, Bars and restaurants.Our local friends Avner and Vered walk me through and explain the intricate details of the market.
If you wish to Support my Channel
UPI ID - globalkannadiga@kotak
Name - Ramprasad
you can also use "JOIN" option and support the channel on a monthly basis.
Work related enquiries Contact - official.ramm@gmail.com
Global Kannadiga 💛❤️Playlists
Egypt - • Egypt, ಈಜಿಪ್ಟ್
Madagascar - • Madagascar
Iran - • Iran Travel Vlogs
Russia Cold - • Coldest Journey, Russia
Mongolia - • Mongolia
Ethiopia - • Ethiopia
Indonesia - • Indonesia
Thailand - • Thailand
Vietnam - • Vietnam Series
Cambodia - • Cambodia Travel Series
Kazakstan - • Kazakstan
Karnataka - • Karnataka Travel Diaries
#globalkannadiga #kannadavlogs #Israel #war #palestine #gaza
---------------------------------------------------------------------------------------
About Me:
Namaskara! My name is Mahabala Ramm. I travel the world and enjoy a life of freedom while chronicling my experiences through my Kannada vlogs. On this channel, you will find food and travel videos from all over the world, as well as interesting information about 197 countries. So if you're looking for some interesting travel stories, then be sure to check out my RU-vid channel.
Follow Me:
Instagram: / mahabala_ramm
Facebook: / ramprasad.bogadi

Опубликовано:

 

30 май 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 574   
@Mahantesh416
@Mahantesh416 2 месяца назад
ಇವಾಗ ನಮ್ಮ ಗ್ಲೋಬಲ್ ಕನ್ನಡಿಗ ಕುಟುಂಬದ ಸದಸ್ಯರು 2.23 ಲಕ್ಷ .ಇಸ್ರೇಲ್ ಪ್ರವಾಸ ಮುಗಿಯೊದ್ರೊಳಗೆ 3ಲಕ್ಷ 💛❤ Day by day our family increasing number ❤ Thank u karunadu....
@priyankamn9894
@priyankamn9894 2 месяца назад
Plz explore the jeuses born place ❤
@Lacchuusatish
@Lacchuusatish 2 месяца назад
Nice bro
@abandonworld7420
@abandonworld7420 2 месяца назад
Oh ..
@nandinis6478
@nandinis6478 2 месяца назад
ಯುದ್ಧದಿಂದ ಬಳಲುತ್ತಿದ್ದರೂ ನಗುಮೊಗದಿಂದ ಸಹಜ ಜೀವನ ನಡೆಸುತ್ತಿರುವ ಆ ಜನರನ್ನು ಕಂಡರೆ ಬಹಳ ಸಂತೋಷವಾಗುತ್ತದೆ. ರಾಮ್ ನೀವು ಇದ್ದಲ್ಲಿ ಆ ವಾತಾವರಣವನ್ನೇ ತಮ್ಮ ನಗುವಿನಿಂದ, ತಮಾಷೆಯ ಮಾತಿನಿಂದ ಅವರೂ ನಮ್ಮವರೇ ಎಂಬ ಭಾವನೆ ಮೂಡಿಸುತ್ತೀರಿ ಧನ್ಯವಾದಗಳು, ನಿಮ್ಮ ಈ ಇಸ್ರೇಲ್ ಪಯಣ ಸುಖಕರವಾಗಿರಲಿ ಎಂದು ಆಶಿಸುವೆ 🤗🙏🏻
@user-gj9ux4le1g
@user-gj9ux4le1g 2 месяца назад
ಟ್ರಯಲ್ ಇಲ್ಲದೆ ಕಾಯುವ ಮೂವೀ ಅಂದ್ರೆ ನಿಮ್ಮ ಜರ್ನಿ ವೀಡಿಯೋ ಯಾರಾದರೂ ಪ್ರೊಡ್ಯೂಸರ್ ಇದ್ದಿದ್ದರೆ ಫುಲ್ ಲಾಭ ಗಳಿಸಬಹುದಿತ್ತು but ನೀವೂ ಯಾವುದನ್ನು ಇಷ್ಟ ಪಡಲ್ಲ ಓಕೆ ಸ್ವಾಭಿಮಾನಿ ರಾಮ್ ❤️💛❤️💛❤️💯🙋💐💃🌹💖
@pranav5820
@pranav5820 2 месяца назад
Bro actually nimdu ondu video kuda nan nodirlila collaboration video madidrala adde last but nim videos suggestions bartha ettu ond sathi nu open madi nodirlila but nimdu madagascar video ond open madi nodhe avath enda nim videos ge fan agbite ... Nimd iran video matra supper with Meena ha song na adu yesht sathi kelidno leka ne ella bro thank you for everything
@RoyalRolex7
@RoyalRolex7 2 месяца назад
Global kannadiga Like button ✅
@BlueBird-zg7br
@BlueBird-zg7br 2 месяца назад
ಮೀನಾ ಜೋತೆ ಕಳೆದ ಕ್ಷಣಗಳನ್ನು ವಿಡಿಯೋ ಮಾಡಿದಿರಲ್ಲ ಅಲ್ಲಿಂದ ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತಿದ್ದೇನೆ ಒಳ್ಳೆ ಹೊಸ ಸಿನಿಮಾ ನೋಡಿದಂತೆ ಭಾಸವಾಗುತ್ತದೆ , ಎಲ್ಲೂ ಸ್ಕೀಪ್ ಮಾಡಬೇಕು ಎನಿಸಲ್ಲ. ಇನ್ನೊಂದು ಸ್ವಾರಸ್ಯಕರ ಸಂಗತಿ ಎಂದರೆ ನೀವು ಎಲ್ಲಿ ಹೋದರು ಕನ್ನಡತನವನ್ನ ಅನಾವರಣ ಗೊಳಿಸಿತ್ತಿರುವುದು ❤💛
@user-dw6qz9sr5u
@user-dw6qz9sr5u 2 месяца назад
ಅನ್ನ ನೀವು ಯಾವದೇ deshadalli ಇದ್ರೂ, ಅಲ್ಲಿನ ಜನರಿಗೆ conect ಆಗೋದು ನಮ್ಮ ಕನ್ನಡದ ಕಂದನ ಮುದ್ದಾದ ನಗು, ❤❤❤❤❤❤❤❤ nimma ನಗು
@IOSARBX
@IOSARBX 2 месяца назад
Global Kannadiga, I love your channel so much, I just had to subscribe!
@pandubagilad
@pandubagilad 2 месяца назад
Ofcourse ❤😊
@peacefull_2023
@peacefull_2023 2 месяца назад
All eyes on global🌎 kannadiga 🇮🇳🤝🇮🇱
@abandonworld7420
@abandonworld7420 2 месяца назад
Illa .. nan Israel Hudugi nodta iddini
@peacefull_2023
@peacefull_2023 2 месяца назад
@@abandonworld7420 🇮🇱🇮🇱🇮🇱
@mirchiv8391
@mirchiv8391 2 месяца назад
Stand with ఇస్రేల్👍 కన్నడ❤️ జై కర్ణాటక🙏🙏🙏
@ManjunathChapal
@ManjunathChapal 2 месяца назад
Supper sir
@inspirationalriseyoursoul3560
@inspirationalriseyoursoul3560 2 месяца назад
😂😂😂Go
@VijayRaj-g
@VijayRaj-g 2 месяца назад
Super super super Bro 👌👌👌
@Shrikrishna679
@Shrikrishna679 2 месяца назад
ಇದನ್ನು ತೆಲುಗಿನಲ್ಲಿ ಯಾಕೆ ಬರೆದೆ ಕನ್ನಡದಲ್ಲಿ ಬರೆಯಬಹುದಿತ್ತಲ
@mirchiv8391
@mirchiv8391 2 месяца назад
@@Shrikrishna679 Brother I am From Andra Pradesh Mother Tounge కన్నడ❤️ Kannada mele Preethi jasti namge 👍
@DotCreations-qt5uu
@DotCreations-qt5uu 2 месяца назад
How many of you here after watching his story from kalamadhyama like here❤️🔥
@Darknight480
@Darknight480 2 месяца назад
ಇಸ್ರೇಲ್ ಕೃಷಿಯಲ್ಲಿ ಕ್ರಾಂತಿಯನ್ನು ಮಾಡಿದೆ ಅದರ ಬಗ್ಗೆ ಒಂದು ವಿಡಿಯೋ ಇರಲಿ
@susheelashetty4233
@susheelashetty4233 2 месяца назад
ಕಾಕತಾಳೀಯ ಕವನ ಕಿವಿಗೆ ಕಂಪು ಚೆಲ್ಲಿತು. Israel is beautiful. ❤ Your friends are beautiful souls.
@pavan8905
@pavan8905 2 месяца назад
Lots of love from India 🇮🇳 for Israel 🇮🇱
@raghugamer9543
@raghugamer9543 2 месяца назад
Wow ಅದ್ಭುತ ವಿವರಣೆ🥰🥰🥰,ಜೈ ಕರ್ನಾಟಕ ಮಾತೆ,,,💛❤️🙏
@raviprasad5824
@raviprasad5824 2 месяца назад
ನಮ್ಮ ಕನ್ನಡ gattu ಇಡೀ ಪ್ರಪಂಚ ಕ್ಕೆ gottago maadtirodu ನಮ್ ರಾಮು sir ಗೆ ಗೊತ್ತು.... ❤
@user-dw6qz9sr5u
@user-dw6qz9sr5u 2 месяца назад
ಅನ್ನ ಯರಡು ದಿನದಿಂದ ನಿಮ್ಮ್ video ಬಂದಿಲ್ಲ ಅಂತ, ನಾನು ನಿಮ್ಮ interview ಮಾಡಿರೋ video ನೋಡ್ತಾ ಇದ್ದೇ, ಅನ್ನ ನೀವು ಹೆರೋ ಅಂತ ಗೊತ್ತಾಯತು ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤ ನಾನು ನಿಮ್ಮ ಅಭಿಮಾನಿ,
@starvideos3674
@starvideos3674 2 месяца назад
Eyes on global kannadiga🔥🚩
@nagavenik8407
@nagavenik8407 2 месяца назад
ಅಣ್ಣ ನಾ ಕಾಣದ ಜಗತ್ತು ನಿಮ್ಮ ಕಣ್ಣಿಂದ ನೋಡುವ ನಾವು ಪುಣ್ಯ. ಅಣ್ಣ ನೀವು ನಿಜವಾದ ಹೀರೋ 💞🙏
@sandeepkamble9567
@sandeepkamble9567 2 месяца назад
ಬ್ರದರ್ ಇಸ್ರೇಲ್ ದೇಶವನ್ನು ತುಂಬಾ ಚೆನ್ನಾಗಿ ತೋರಿಸುತ್ತಿದ್ದೀರಿ ಧನ್ಯವಾದಗಳು
@dayanandcddaya8743
@dayanandcddaya8743 2 месяца назад
ಮಾಸಿದ ರಕ್ತದ ಕಲೆಗಳ ದಾರಿಯಲಿ ನಿಮ್ಮ ಹೆಜ್ಜೆ
@m-mangalore
@m-mangalore 2 месяца назад
ಕಲಾ ಮಾದ್ಯಮ ಎಪಿಸೋಡ್ ಚೆನ್ನಾಗಿ ಬಂದಿದೆ...❤
@SRB36-srb
@SRB36-srb 2 месяца назад
ನಮಸ್ಕಾರ ಸೂಪರ್ ಗ್ಲೋಬಲ್ ಕನ್ನಡಿಗ ರಾಮ್ ಅವರೆ, ನಾನು ನಿಮ್ಮ ಎಲ್ಲಾ ವಿಡಿಯೋಗಳನ್ನು ನೋಡುತ್ತೇನೆ, ನೀವು ಭೇಟಿ ನೀಡುತ್ತಿರುವ ದೇಶಗಳಲ್ಲಿ. ಇದುವರೆಗೆ ನಿಮ್ಮ ಉತ್ತಮ ವಿಡಿಯೋ ಇದಾಗಿದೆ ಎಂದು ನಾನು ಹೇಳಬೇಕು. ಇಸ್ರೇಲ್ ಅನ್ನು ನೋಡಲು ಸಂತೋಷವಾಗಿದೆ, ಅದೇ ಸಮಯದಲ್ಲಿ ದುಃಖವಾಗಿದೆ, ಏಕೆಂದರೆ ಇದು ಕಠಿಣ ಸಮಯವನ್ನು ಅನುಭವಿಸುತ್ತಿದೆ ನಿಮ್ಮ ಮುಂದಿನ ವಿಡಿಯೋಗಾಗಿ ಆಸಕ್ತಿಯಿಂದ ಕಾಯುತ್ತಿದ್ದೇನೆ. ಬೇಗ ಪೋಸ್ಟ್ ಮಾಡಿ, ಧನ್ಯವಾದಗಳು.
@BlueBird-zg7br
@BlueBird-zg7br 2 месяца назад
All eyes on ನಮ್ಮ Globel ಕನ್ನಡಿಗ
@sureshasuresha7422
@sureshasuresha7422 2 месяца назад
Isreal is beautiful country.. Isreal pepole samart and brilliant.. ಇಸ್ರೇಲ್ ಅನ್ನು ತುಂಬಾ ಬ್ಯೂಟಿಫುಲ್ ಆಗಿ ತೋರಿಸಿದ್ದಕ್ಕೆ ಧನ್ಯವಾದಗಳು ಸರ್.. Good luck
@sangubgorkar729
@sangubgorkar729 2 месяца назад
One like for Isreal ❤
@ahizaahiza7019
@ahizaahiza7019 2 месяца назад
Cheee thu🦶
@harishn7231
@harishn7231 2 месяца назад
Greatest country in the world
@ahizaahiza7019
@ahizaahiza7019 2 месяца назад
@happymanvk7389 nin appa
@ahizaahiza7019
@ahizaahiza7019 2 месяца назад
@@harishn7231 worst country 🦶 thuuuuu😏
@VijayRaj-g
@VijayRaj-g 2 месяца назад
1000Like ....😂😂😂
@pk_Rhythm
@pk_Rhythm 2 месяца назад
ಕಾಲಮಾಧ್ಯಮ interview super ಆಗಿ ಬಂದಿದೆ 👌. ಅನುಭವದ ಮಾತು ನಿಮ್ಮ ಜೀವನ ನೋಡಿ ಕಲಿಯೋದಿದೆ. ಸದಾ ಹಿಂಬಾಲಿಸುವೆ ನಿಮ್ಮ ಪ್ರಯಾಣ 🙏🙏🙏❤️
@melvinshreyas
@melvinshreyas 2 месяца назад
Jerusalem city is Wow❤ keep going bro👍
@kamalakshakkutel8359
@kamalakshakkutel8359 2 месяца назад
Bro naanu kuda barthini broi ...❤❤Israel my favourite country
@veenadsouza68
@veenadsouza68 2 месяца назад
Hi I m from India watching from Israel (working here) really u introduce everything clearly and very well explained
@user-xo8vs7hl9n
@user-xo8vs7hl9n 2 месяца назад
Call him
@madhuravenkatesh7365
@madhuravenkatesh7365 2 месяца назад
Thumbu hrudayada danyavaadaglu sir....thumbane olleya video thorisidri....devru nimmanna sada kaala chennagittirli....🙏🙏🙏
@user-ce7xf3qr1y
@user-ce7xf3qr1y 2 месяца назад
Brother ನಿಮ್ಮನ್ನ ಪ್ರೀತಿಯಿಂದ ಬೈಬೇಕು ಅಂತ ಅಂದುಕೊಡಿದ್ದೆ. ಆವಾಗಲೇ ನಿಮ್ಮ ವಿಡಿಯೋ ಬಂದು ನನ್ನ ಕೈಸೇರಿತು ಧನ್ಯವಾದಗಳು
@shivarajjsshivaraj4400
@shivarajjsshivaraj4400 2 месяца назад
ಅಭಿನಂದನೆಗಳು ಸಹೋದರ ❤
@TejasShettys-xp4ww
@TejasShettys-xp4ww 2 месяца назад
❤ bro I waiting for 2 days now I am happy to Ur good information 🎉😊
@eliascrasta2936
@eliascrasta2936 Месяц назад
ತಮ್ಮ ಇಂಗ್ಲಿಷ್ ತುಂಬಾ ಚೆನ್ನಾಗಿದೆ.
@user-ih5um8fw2k
@user-ih5um8fw2k 2 месяца назад
ನಿಮ್ಮ ಇಂಟರ್ವ್ಯೂ ನೋಡ್ತಾ ಇದ್ದರೆ ನೋಡ್ತಾನೆ ಇರಬೇಕು ಅನ್ಸತ್ತೆ ಸರ್ ತುಂಬು ಹೃದಯದ ಧನ್ಯವಾದಗಳು ಒಳ್ಳೆದಾಗಲಿ ತಮಗೆ ❤
@sacbrigy
@sacbrigy Месяц назад
Same feelings to me also i have seen all episodes of kalamadyama on globel kannadiga
@Rajuaishu857
@Rajuaishu857 2 месяца назад
ನಿಮ್ಮ ಇಂಟರ್ವ್ಯೂ kalamadyama ಎಪಿಸೋಡ್ ಗಳು ಸೂಪರ್ ಆಗಿ ಇವೆ ❤❤
@user-mq5bb9gr3t
@user-mq5bb9gr3t 2 месяца назад
ನಮ್ಮ ಯಾದಗಿರಿ ಜಿಲ್ಲೆ ಜನರಿಂದ ನಿಮ್ಮಗೆ ಶುಭಾಶಯಗಳು
@varalakshmi5725
@varalakshmi5725 2 месяца назад
Hi good morning Ram.... Just now watched kalamadhayama interview with param sir... Part 1st to 8th episode so interesting videos
@swaroopks-wh9nq
@swaroopks-wh9nq 2 месяца назад
ಹೌದು ಸರ್ ಎಲ್ಲವೂ ಕನ್ನಡ ನಿಮ್ ಕಾಮೆಂಟ್ ಬಿಟ್ಟು😢😅
@pandubagilad
@pandubagilad 2 месяца назад
Beautiful country ❤😊
@vlmjs5387
@vlmjs5387 2 месяца назад
Abhha en voice...... ಕವನ ಹೇಳುವಾಗ headphone ಹಾಕೊಂಡು ಕೇಳ್ತಿದ್ರೆ ಮೈ ಜುಮ್ ಅನುತ್ತೆ..... ಸೂಪರ್.... ಸೂಪರ್ ಸೂಪರ್...❤
@nanaiahys9721
@nanaiahys9721 2 месяца назад
Very nice and beautiful and interesting ❤❤❤ Rams ನಿಮಗೆ ಒಳ್ಳೆಯದಾಗಲಿ.
@premswarooppaul1109
@premswarooppaul1109 2 месяца назад
Superb episode, Ram. I've been waiting for this. Best wishes and God bless.
@RaviRavi-sz9ux
@RaviRavi-sz9ux 2 месяца назад
Kalamadyama dalli nim nodi tumba kushi aytu bro all the best❤❤❤
@sumanthyuvasumanthyuva9250
@sumanthyuvasumanthyuva9250 2 месяца назад
All the best bro nim video ge wait madta edvi finally 🥰👍🙏
@infotainmenttv8137
@infotainmenttv8137 2 месяца назад
I know you since 50k subs,ur voice is really superb in ur videos,just saw ur interview with kalamadhyama all came to know other side story of touring...wish many more success ...
@trimurthya149
@trimurthya149 2 месяца назад
ಬ್ಯೂಟಿಫುಲ್ ದೇಶ.👌👌👌👌👌❤❤❤❤❤
@raghuannapoorneswari8062
@raghuannapoorneswari8062 2 месяца назад
Love from ullalu upanagara ,so good infarmation Maha bala Ram❤ ನಿಮ್ಮ ವಿಡಿಯೋಗಾಗಿ ಕಾಯುತ್ತಿದ್ದೇ
@Chandana.V-1619
@Chandana.V-1619 2 месяца назад
Really wonderful episode all the best 👍
@RajRaita-23
@RajRaita-23 2 месяца назад
ಅತ್ಯದ್ಭುತ ಕನ್ನಡ ವಿವರಣೆ ಮಾಡಿದಿರಾ ❤❤🙏🙏
@sacbrigy
@sacbrigy Месяц назад
Kalamadyamadali nimma sadarshana nodde .wow super nimma experience . eshto visyagalu nimma bagge gothaythu. Nimma failures experience madkondu kushiyagi hosa vishyagalanna thorsta eddira . Evathinda nanu nimma subscriber hagu abimani.😊
@sujithkumar3619
@sujithkumar3619 2 месяца назад
Great sir all the best for ur future plan god bless you always , watching from Kuwait
@Ajvirat-ki1ru
@Ajvirat-ki1ru 2 месяца назад
ನಿಮ್ಮ ಜೊತೆ ಸದಾ... ಕನ್ನಡಿಗರು ಇದ್ದಿವಿ 🌏🙏ಈಗೆ ಮುಂದುವರೆಯಲಿ... ಬ್ರದರ್ 🥰
@tejasgowda203
@tejasgowda203 Месяц назад
ಸೂಪರ್ ಅಣ್ಣ ತುಂಬ ಚೆನ್ನಾಗಿದೆ ❤❤❤
@kingbro907
@kingbro907 2 месяца назад
ಇಸ್ರೇಲ್ ಸೇನೆ ❤, ಭಾರತದ ಆಪ್ತಮಿತ್ರ ಆಪ್ತರಕ್ಷಕ, ಇವರಿಂದ ಕಲಿಯಬೇಕಾದ ವಿಷಯ ಬಹಳಷ್ಟು ಇದೆ, ಕೃಷಿ ಪದ್ಧತಿ, ತಂತ್ರಜ್ಞಾನ, ಶಿಕ್ಷಣ ಸಾಮಾಜಿಕ ಮೌಲ್ಯಕ್ಕೆ,ಇವರ ದೇಶಾಭಿಮಾನ ❤.
@deeroyalvlog1077
@deeroyalvlog1077 2 месяца назад
Perfect the video Israel moment glad I'm supposed 😊 and yet continue i like it's . video handle Ram bro😊
@venkateshreddy4160
@venkateshreddy4160 Месяц назад
ಬಹಳ ಅದ್ಭತಾ ವಾಗಿ ತೋರಿಸಿದಿರಿ ವಂದನೆಗಳು
@kishang239
@kishang239 2 месяца назад
❤ Beautiful narration!
@MrJaggade
@MrJaggade Месяц назад
Abba.. You have a lot of patience. Hats off to you for showing us the reality of the world. People would feel that they are literally living in heaven after seeing some of your videos..
@krishnagowda5528
@krishnagowda5528 2 месяца назад
ತುಂಬಾ ಅದ್ಭುತವಾದ ವಿಡಿಯೋ ಬ್ರೋ 🌹🌹🌹🌹🌹👌👌
@rameshtalawar6454
@rameshtalawar6454 2 месяца назад
ಜೇರುಸಲೇಮ್ ವಿಡಿಯೋ ಅದ್ಭುತ ಅತ್ಯುತ್ತಮ ವಾಗಿದೆ 👌🏻👌🏻
@username4646
@username4646 2 месяца назад
ಸೂಪರ್ bro... All the best. 👍🏻❤Best of best mango ಇಂಡಿಯಾದಲ್ಲಿ ಸಿಗುತ್ತೆ...😊
@Reddygamingka32
@Reddygamingka32 2 месяца назад
Love from global keep going nice content Anna
@kumarsharanu6205
@kumarsharanu6205 2 месяца назад
Now a days my day is starting with your videos Ramu Anna ❤
@newmoveapdts129
@newmoveapdts129 2 месяца назад
❤💛ಅದ್ಬುತ ವಿಡಿಯೋ ಬ್ರೋ. 💛🔥💪🏻🤗👌🏻
@nagarajrknagaraj8237
@nagarajrknagaraj8237 2 месяца назад
Superb bro Jai Karanataka, Jai Hind, Onde Matharum 🎉❤🎉 , I love the channel.
@Motivatedtoinspire1993
@Motivatedtoinspire1993 2 месяца назад
super video brother loved it
@avinasha5155
@avinasha5155 2 месяца назад
Passionate speaks global kannada Efforts & struggle 🔥 Respect button for global kannada, thank you bro Israel bagge torsiddakke
@travelleroftulunad
@travelleroftulunad 2 месяца назад
First comment❤ from mangalore
@Naveen_mcd
@Naveen_mcd 2 месяца назад
We are waiting for your videos Update on time bro Yake andrey Nima videos usefull
@m-mangalore
@m-mangalore 2 месяца назад
ಸೇಫ್ ಆಗಿರಿ ರಾಮ್ ಸರ್.🙏🇮🇳🇦🇪
@francisborges9136
@francisborges9136 26 дней назад
BRO YOU'RE WAY TO ISRAEL WAS FANTASTIC. GOD WILL SURELY BLESS YOU YOU ARE ALLROUNDER. STAY BLESSED.
@myselfmyself6479
@myselfmyself6479 2 месяца назад
Great bro 👍👍 Lots of love from mangalore ❤
@lokeshgloki8648
@lokeshgloki8648 2 месяца назад
Best of luck for your journey 💛❤️
@smv9704
@smv9704 2 месяца назад
every episode ultimate guru best of luck
@thanganna4846
@thanganna4846 Месяц назад
Praise the Lord,super global Kannada.
@abhishekjagadeesh
@abhishekjagadeesh 2 месяца назад
What a beautiful vlog!!!!
@Kiran.Kumar-N_Biradar
@Kiran.Kumar-N_Biradar 2 месяца назад
Global kannadiga 🎉🎊🎉
@devarajhiremani
@devarajhiremani 2 месяца назад
all the best wishes to you ram .. stay safe enjoy..make kannadigas proud..❤️💛
@UmaDevi-th5de
@UmaDevi-th5de 2 месяца назад
Kalamadyamadalli nim interview one episode kuuda miss madade nodide anna. We love u anna
@lakshmeeshlakshmeesh1913
@lakshmeeshlakshmeesh1913 2 месяца назад
East or west - Global kannadiga is the best.
@srinivasabr388
@srinivasabr388 2 месяца назад
Superb...brother. fantastic
@RubenKkokki
@RubenKkokki 2 месяца назад
Nice Brother,,,,,,, great work
@srinivasmurthy5831
@srinivasmurthy5831 2 месяца назад
Ample information.. thank you.
@girishachandrashekar2896
@girishachandrashekar2896 2 месяца назад
Wow... Great attitude 😎
@AshwanR
@AshwanR 2 месяца назад
Jai global kannadiga super bro ❤❤
@vijayalakshmiramakrishna3441
@vijayalakshmiramakrishna3441 29 дней назад
Thanks a lot .nice video.
@Sandhyaks
@Sandhyaks 2 месяца назад
Coming to the local food, Stuffed Bell peppers try ಮಾಡಿ! (Similar to Afghan Dolma) Capsicum ನಾ scoop ಮಾಡಿ ಅದರಲ್ಲಿ ನಮ್ಮ ಕರ್ನಾಟಕದ ವಾಂಗಿ ಬಾತ್ ತರಹ flavoured rice ನಾ stuff ಮಾಡಿ ಕೊಡ್ತಾರೆ It tastes very good!! ಹಾಗೇನೆ lentil soup ಕೂಡ try ಮಾಡಿ.. apart from Falafel and hummus, you can try these 😊
@kirankonnur1515
@kirankonnur1515 2 месяца назад
We love global kannadiga ❤
@Relaxationvideos470
@Relaxationvideos470 2 месяца назад
Plz like the video ❤ Bcz Global kannadiga is nothing but Direct person and honest Man 🥰 I like your voice Bro💙
@madhurekha5915
@madhurekha5915 2 месяца назад
Waiting for a next vlog Ram❤
@suhasa1435
@suhasa1435 2 месяца назад
Bruh you are living my dreams 💕😍 much love ❤
@user-ln1yw9ic3b
@user-ln1yw9ic3b 2 месяца назад
Your all video is simply super
@KhiladiTraveller
@KhiladiTraveller 2 месяца назад
Super series brother ..Israel wonderful ❤❤❤
@vijayalakshmiramakrishna3441
@vijayalakshmiramakrishna3441 Месяц назад
Thank you.have a pleasant stay.
@champabalakrishna6432
@champabalakrishna6432 2 месяца назад
Supper Ram💛❤
@nandinisgnandinisg1217
@nandinisgnandinisg1217 2 месяца назад
Ur videos r amazing ❤
@arya521
@arya521 2 месяца назад
Happy Birthday amma god bless u n thank u for giving such a wonderfull brother to us❤
@Martin77747
@Martin77747 2 месяца назад
Disclaimer: Addicted to Global Kannadiga And to Ram Brother,His Voice in Ending makes heaven Feeling 😊❤............ Love From Shimoga.
Далее
СМОТРИМ YOUTUBE В МАЙНКРАФТЕ
00:34
Просмотров 720 тыс.
ЮТУБ БЛОКИРУЮТ?
02:04
Просмотров 544 тыс.
СМОТРИМ YOUTUBE В МАЙНКРАФТЕ
00:34
Просмотров 720 тыс.