ಹೌದು ಅಕ್ಕಾ ಇದು ನೆಗಡಿ ಬಂದಾಗ ಸಾಮಾನ್ಯವಾಗಿ ಮಾಡುತ್ತಾರೆ ಕಾಳು ಮೆಣಸು ಒಳ್ಳೇದು ಅಲ್ವಾ ಅಕ್ಕಾ ಹಾಗಾಗಿ ಇದು ಬಾಯಿ ರುಚಿ ಚಲೋ ಇರತೈತಿ ಅಂತ ಮಾಡುತ್ತಾರೆ ಅಕ್ಕಾ ತುಂಬಾ ಧನ್ಯವಾದಗಳು ನಿಮ್ಮ ಬೆಂಬಲಕ್ಕೆ 🙏🙏🙏🙏
Thank you sir for your support. As i am not good in English it is bit difficult to write subtitles in English. If something went wrong it is not possible to correct it. Si i avoid English subtitles sir. Need your continued support to me in coming days. 🙏🙏🙏🙏
ತುಂಬಾ ಧನ್ಯವಾದಗಳು ಅಕ್ಕಾ ನಿಮಗೊಂದು ಲಿಂಕ್ ಕೊಡುತ್ತೇನೆ ಅಕ್ಕಾ ಅಲ್ಲಿ ನಾನು ಮಾಡಿರುವ ಕೆಲವೊಂದು ವಿಡಿಯೋದ ಕೆಳಗಡೆ ನನ್ನ ನಂಬರ್ ಕೊಟ್ಟಿದ್ದೇನೆ ಅಲ್ಲಿ ತಗೋಬಹುದು ಅಕ್ಕಾ ru-vid.com/show-UCnh5Mi_BEbVsaE6OYauZkQw
ತುಂಬಾ ತುಂಬಾ ಧನ್ಯವಾದಗಳು ಸರ್ ಅಮ್ಮನಿಗೆ ನನ್ನದೊಂದು ನಮಸ್ಕಾರ ತಿಳಿಸಿ ಯಾಕೆಂದರೆ ನನ್ನ ವಿಡಿಯೋ ಮೇಲೆ ನಂಬಿಕೆ ಇಟ್ಟು ತಯಾರಿಸಿದ್ದೀರಲ್ಲಾ ಅದಕ್ಕೆ ನನ್ನ ಕಡೆಯಿಂದ ನಿಮಗೆಲ್ಲಾ ಒಂದು ಧನ್ಯವಾದ ನಿಮ್ಮ ಬೆಂಬಲ ಸದಾ ಹೀಗೆ ಇರಲಿ ಧನ್ಯವಾದಗಳು 🙏🙏🙏
ಅಕ್ಕಾ ಹತ್ತಿರ ಹತ್ತಿರ 10ಬಗೆಯ ಚಕ್ಕಲಿ ಮಾಡಿ ತೋರಿಸಿದ್ದೇನೆ ಒಮ್ಮೆ ನನ್ನ ಚಾನೆಲ್ ಗೆ ಭೇಟಿ ಕೊಟ್ಟು ನೋಡಬಹುದು ಅದರಲ್ಲಿ ಒಂದು ಚಕ್ಕಲಿ ಲಿಂಕ್ ನಿಮಗೆ ಕೊಟ್ಟಿದ್ದೇನೆ ಅಕ್ಕಾ ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಧನ್ಯವಾದಗಳು ru-vid.com/video/%D0%B2%D0%B8%D0%B4%D0%B5%D0%BE-gfq4uesHOFw.html
@@UttarakarnatakaRecipes khanditha thiLisuthene 😊. Rain kitchen yaaru? I do not know them and I do not like their messages on our conversation on your channel.
@@jayanthirao9726ಅಕ್ಕಾ ತಯಾರಿಸಿ ನಿಮ್ಮ ಅಭಿಪ್ರಾಯ ತಿಳಿಸಿ ಅಕ್ಕಾ ಅವರು ಯಾರು ಅಂತ ನನಗೂ ಗೊತ್ತಿಲ್ಲ ಅಕ್ಕಾ ನಾನು ಅವರ ಸಂದೇಶ ಓದಿದೆ ನಿಮಗೆ ಕಿರಿಕಿರಿ ಆದರೆ ಮುಂದಿನ ಸಂದೇಶ ನನಗೆ ಕಂಡು ಬಂದಲ್ಲಿ ಅದನ್ನು ಡಿಲೀಟ್ ಮಾಡುತ್ತೇನೆ ಅಕ್ಕಾ ನಿಮಗೆ ಕಿರಿಕಿರಿ ಆಗಿದ್ದಕ್ಕೆ ಕ್ಷಮೆ ಇರಲಿ ಧನ್ಯವಾದಗಳು 🙏🙏🙏🙏🙏
ಧನ್ಯವಾದಗಳು ಸರ್ ಹರುಷ ತುಂಬಿರಲಿ ಮನದಲ್ಲಿ.. ಸೂರ್ಯನ ಹೊಂಗಿರಣ ತುಂಬಿರಲಿ ಬಾಳಲ್ಲಿ.. ಕಳೆದ ವರ್ಷದ ಕಹಿಯೆಲ್ಲಾ ಕರಗಲಿ.. ನಿಮ್ಮ ಜೀವನ ಎಳ್ಳಂತೆ ಶುದ್ಧವಾಗಿರಲಿ.. ಬೆಲ್ಲದಂತೆ ಸಿಹಿಯಾಗಿರಲಿ.. ಉತ್ತರ ಕರ್ನಾಟಕ ರೆಸಿಪಿ ಹಾಗೂ ಉತ್ತರ ಕರ್ನಾಟಕ ವ್ಲಾಗ್ ನೋಡುತ್ತಿರುವ ಸಮಸ್ತ ವೀಕ್ಷಕರಿಗೆ ಸುಗ್ಗಿ ಸಂಕ್ರಾಂತಿಯ ಶುಭಾಶಯಗಳು.. ನಿಮ್ಮ ತ್ರಿವೇಣಿ ಪಾಟೀಲ