Тёмный

ಬೇಂದ್ರೆ ಮನೆ ಒಳಗೆ ಮ್ಯೂಸಿಯಂ - ಕುಟುಂಬದ ಪರಿಚಯ, ಇವರೇ ಬೇಂದ್ರೆ ಮೊಮ್ಮಗಳು |DHARWAD DARA BENDRE HOME TOUR-4 

Digital Maadhyama
Подписаться 213 тыс.
Просмотров 56 тыс.
50% 1

Опубликовано:

 

5 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 43   
@venkateshbidi356
@venkateshbidi356 Год назад
ನಾನು ಬೇಂದ್ರೆ ಯವರನ್ನು ಇದೇ ಕಣ್ಣಿನಿಂದ ಕಂಡಿದ್ದೇನೆ. ನಮ್ಮ ಮನೆ ಮುಂದೆ G B JOSHI ಅವರ ಮನೆಗೆ ಹೋಗಿ ಬರುವದನ್ನು ನೋಡಿದ್ದೇನೆ ಅವರ ನೆನಪು ಇನ್ನು ಇದೇ.
@chanduc861
@chanduc861 Год назад
ಎಸ್ಟು ವಯಸ್ಸು sir ನಿಮಗೆ
@veera4802
@veera4802 6 месяцев назад
Sir u really great ❤❤ sir nimm age yashtu
@ನುಡಿಮುತ್ತುಗಳು-ಧ5ಪ
ನಮ್ಮೂರ ಧಾರವಾಡದ ಹೆಮ್ಮೆಯ ಅಜ್ಜ ಬೇಂದ್ರೆ ಬಗ್ಗೆ,ಅವರ ಕುಟುಂಬ ಬಗ್ಗೆ ವಿವರಿಸಿದ್ದಾಗಿ ಧನ್ಯವಾದಗಳು.
@ajk1071
@ajk1071 Год назад
ಕನ್ನಡದ ಜನಮನದ ಅಮರ ಕವಿ.💯👌🙏🙏🙏🙏🙏
@legalresearcher-dr.tanajir4217
@legalresearcher-dr.tanajir4217 10 месяцев назад
Its wonderful to see the gene of Dr. Da.Raa. Bendre. I in curiosity visited this house., His writings should be propagated by Govt. and preserved, nourished and protected for next generation. its really a gem of india.
@tulasakulkarni5006
@tulasakulkarni5006 Год назад
ನಮ್ಮ ಧಾರವಾಡ ನಮ್ಮ ಹೆಮ್ಮೆ ನಮ್ಮ ಬೇಂದ್ರೆ ಅಜ್ಜ
@anandjoshi5397
@anandjoshi5397 Год назад
Thank you mam for. Wearing Traditional. Dress. For. Visiting. Dr. Dattatreya. Rama Chandra. Bendre. Da ra . Bendre once again Thanks. For. Media. 🙏
@DigitalMadhyama
@DigitalMadhyama Год назад
Super
@Souskruti
@Souskruti 2 месяца назад
Bendre avara mommagalu namma friend vaikari Bendre so happy for this
@nikhilnnikhiln7024
@nikhilnnikhiln7024 Год назад
Avara Mane nodalu naavu punya maadidive 😍🥰😘😘😘🔥🔥🔥
@ASHOKBS-qp3sf
@ASHOKBS-qp3sf Год назад
I really appreciate your hard work
@LalithaN-rk8id
@LalithaN-rk8id 7 месяцев назад
Enthaha karyakrama nadesikottidakke thuuuuumbba dhanyavadagalu 🎉
@deeptikhatawkar9208
@deeptikhatawkar9208 2 месяца назад
ನಮ್ಮ ಧಾರವಾಡ ಬೇಂದ್ರೆ ಅಜ್ಜಾ.🙏🙏🙏🙏🙏❤❤❤❤❤
@swethasantosh4325
@swethasantosh4325 11 месяцев назад
ಸಾರ್ವಜನಿಕರಿಗೆ ಪ್ರವೇಶ ಇಧ್ಯ . ದಯವಿಟ್ಟು ತಿಳಿಸಿ . ನಾಳೆ ನಾನು ಧಾರವಾಡಕ್ಕೆ ಹೋಗುತಿಧೇನೆ
@DigitalMadhyama
@DigitalMadhyama 11 месяцев назад
Ide
@vinayakingale6492
@vinayakingale6492 4 месяца назад
ಬೇಂದ್ರೆ ಅವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ (ಅರಳುಮರಳು))1970/71ಇರಬಹುದು ಅವರು ರಾಮದುರ್ಗ ಕೆ ಬಂದು ಬೆಂಬಳಗಿ ಕಾಲೇಜಿನಲಿ ತಮ್ಮ ಅನುಭವ ಹಂಚಿಕೊಂಡರು ಆಗಿ ಅವರು ರಾಮದುರ್ಗ ದಲಿ ತಮ್ಮ ಸಂಬಂಧಿಕರ ಮನೆ (ಪಡುಕೋಟ) ಒಂದು ದಿನ ಇದ್ದರುಆಗ ನಾವು ಅವರನ್ನು ಬಹಳೇ ಸಮೀಪದಿಂದ ನೋಡಿದೆವು ಅದೇ ಪಂಚೆ (ಧೋತರ) ಮೇಲೆ ಒಂದು ಬೀಳಿ ಅಂಗಿ ತೋಳು ಇಲದು ಇಗಲೂ ಕಣ್ ಮುಂದೆ ಬರುತ್ತದೆ ಅವರು ತಿರೀಕೋಂಡಾಗ ಅವರು ದೇಹ ಧಾರವಾಡ ಕೆ ತರಲು ಮು ಮ ಗುಂಡು ರಾಯರು ಪ್ರಯತ್ನಿಸಿದರು ಅಂತಾ ಸುದಿ ಇತ್ತು ಆದರೆ ಅಷ್ಟರಲ್ಲಿ ಪುಣೆಯಲ್ಲಿ ಅವರು ಅಂತ್ಯ ಸಂಸ್ಕಾರ ವಾಗೀತೂ
@rahulchavan3677
@rahulchavan3677 4 месяца назад
Ede bro baa nanu anle edini
@chandrashekharangadi2067
@chandrashekharangadi2067 Год назад
Namm d r bendre❤🎉
@dastageersabagasimani5714
@dastageersabagasimani5714 Месяц назад
Super
@noahbangalore8726
@noahbangalore8726 7 месяцев назад
ಧನ್ಯವಾದಗಳು ಮೇಡಂ
@yallammayallama6335
@yallammayallama6335 2 месяца назад
👌🙏
@ಕನ್ನಡದೇಶ
@ಕನ್ನಡದೇಶ Год назад
🙏🙏🙏🙏🙏 ❤️❤️❤️❤️❤️
@shobhaksirsatesirsate7233
@shobhaksirsatesirsate7233 Год назад
🙏🙏🙏🙏
@kannadigachannelyt1015
@kannadigachannelyt1015 Год назад
🙏🙏🙏🙏🙏
@sanguhipparagi8450
@sanguhipparagi8450 Год назад
Nandini k r meda Maurya Rudrapur ka Vandana
@prabhubhajantri8798
@prabhubhajantri8798 11 месяцев назад
❤❤❤❤❤❤
@dharawadtimes6233
@dharawadtimes6233 Год назад
ನೀವೂ ಬರೋದು ಚೂರ್ ಗೊತ್ತಿದ್ರೆ ನಾನು ಬರ್ತಿದ್ದೆ,
@bhuva920
@bhuva920 Год назад
ನಮ್ದು pts ಅಲ್ಲೇ ಇದೆ ಸಾಧನ ಕೇರಿ ಅದೇ ನಮ್ pts
@chanduc861
@chanduc861 Год назад
Pts ಅಂದ್ರೆ ಎನು
@bhuva920
@bhuva920 Год назад
@@chanduc861 ಪೊಲೀಸ್ ಟ್ರೈನಿಂಗ್ ಸೆಂಟರ್ ಅಂತ ಅರ್ಥ ಬ್ರೋ
@anushasrinivvas5407
@anushasrinivvas5407 5 месяцев назад
C🙏🙏🙏
@kumars6807
@kumars6807 Год назад
🙏🙏🙏🙏🙏🙏👌👌👌👍👍🇮🇳🇮🇳🇮🇳🇮🇳
@bharatbhavikatti8391
@bharatbhavikatti8391 Год назад
Bendre avara manege hodara battulu sakkare hagu vaman bendre avaru Da ra bendre avara bhavachitra niduvadu vadike
@dppraveen8963
@dppraveen8963 11 месяцев назад
ನಾವು ಅಜ್ಜರನ್ನುನಾವುನೋಡಿಲ್ಲ
@seenadasayya
@seenadasayya 10 месяцев назад
ಧನ್ಯವಾದಗಳು ಮೇಡಮ್
@queengaming6088
@queengaming6088 Год назад
🙏🙏
Далее
How Many Twins Can You Spot?
00:17
Просмотров 24 млн