ಕಥೆಗಳು ಹೇಳಬೇಡಿ ಜಾಸ್ತಿ ಕೇಳಕ್ಕೆ ಬೋರ್ ಅನ್ಸತ್ತೆ ಹೇಳಿದ್ದನ್ನೇ ಹೇಳ್ತೀರಾ ನಿಮ್ಮ ಬ್ಲಾಗ್ ನೋಡಕ್ ತುಂಬಾ ಇಷ್ಟ ಆದ್ರೆ ಹೇಳಿದ್ದನ್ನೇ ಹೇಳ್ತೀರಾ ನೋಡಕ್ಕೆ ಬೇಜಾರಾಗುತ್ತೆ ತುಂಬಾ ಎಳಿತ ಅದು ಬಿಟ್ಟು ನೆಲ ಚೆನ್ನಾಗಿರುತ್ತೆ ನೋಡಕ್ಕೆ
ಗಂಡು ಮಗುನೇ ಆಗ್ಲಿ ಪೂಜಾಕ್ಕ ನಿಮಗೆ ಯಾಕಂದ್ರೆ ಮಗಳು ಇದಾಳೆ ಅಲ್ವ ಅದಿಕೆ... ನಿಜ ಹೇಳ್ಬೇಕು ಅಂದ್ರೆ ನೀವು ಒಳಗಡೆ ಹೋಗಿದ್ದು ನೋಡಿದಾಗ ನನ್ನ ಕಣ್ಣಲಿ ನೀರ್ ತುಂಬಿತ್ತು.... ತಾಯಿ ಆಗೋದು ಅಷ್ಟು ಸುಲಭದ ಮಾತು ಅಲ್ಲ ಅಲ್ವ..... ನನ್ನ ಡೆಲಿವೆರಿ ನೆನಪು ಅಯ್ತು ನಂಗೆ..... ❤️😍ಬೇಗ ಹೇಳಿ ಯಾವ್ ಮಗು ಅಂತ ❤️❤️❤️
I don't understand yake yelru boy agli alla agbeku anta MSG madidare... What's wrong if it is baby girl... Healthy baby important alwa.... I don't know when this hallucinations eradicate...
Avr life avr esta nimge yake. Hage innodu nivu hige videos hakod yake nodidavaru kele keltare nimmanna support madi belesovaga chanagitta avragala maatu😡
Vlogs ge content create madkond dina ond ond video haktidare magu yavaglo agide idela old videos atleast comunity post hakbeku thane video amele hakbodu
ಭಯ ಏನಿಕ್ಕೆ ಸಿಸ್. ಪ್ರೆಗ್ನೆಟ್ ಜರ್ನಿನಾ njy ಮಾಡಿ ಹೆಣ್ಣಿಗೆ ಎರಡು ಸಲ ಅಷ್ಟೇ ಈ ಚಾನ್ಸ್ ಸಿಗೋದು ಲೈಫ್ ಅಲ್ಲಿ. ನನಗು ಇಬ್ಬರು ಮಕ್ಕಳು ಇದ್ದಾರೆ. ನಾನು ಯಾವತ್ತೂ ಭಯ ಪಟ್ಟಿರ್ಲಿಲ್ಲ. ಇವರನ್ನು ನೋಡಿ ನೀವ್ಯಾಕೆ ಭಯ ಪಡ್ತಿರಾ. Njy ur ಪ್ರೆಗ್ನೆನ್ಸಿ ಜರ್ನಿ ಸಿಸ್. ಮತ್ತೆ ಮತ್ತೆ ಈ ಸ್ವೀಟ್ ಮೆಮರೀಸ್ ಸಿಗಲ್ಲ ಅಲ್ವಾ. ಎಲ್ಲ ಒಳ್ಳೇದಾಗತ್ತೆ. ಮಗು ಜೊತೆ ಮಾತಾಡ್ಕೊಂಡು ಖುಷಿಯಾಗಿ ಇರಿ. ಮಗು ಖುಷಿ ಪಡತ್ತೆ,ರೆಸ್ಪೋನ್ಸ್ ಮಾಡತ್ತೆ. ಏನಾಗಲ್ಲ ಧೈರ್ಯವಾಗಿ ಇರಿ. ಒಳ್ಳೇದಾಗ್ಲಿ ಸಿಸ್❤️❤️❤️