ನನ್ನ ಇನ್ಸ್ಟ ಗ್ರಾಮ್: @deepu.vlogs Viaterra GRID: viaterragear.c... Alpinestars GP Plus R: www.fc-moto.de... My buddy Preetham's Shield Venom Gloves: motogearperfor...
Bro ಅವತ್ತು ಏನಾದ್ರೂ ನಿಮ್ Gsxr ಗೆ ಯಾವದೋ ಬೈಕ್ ಅಡ್ಡ ಬಂತಲ್ಲಾ ಆ ಬೈಕ್ ಅಡ್ಡ ಬಂದಿಲ್ಲ ಅಂದಿದ್ರೆ ನಾವು ಇವತ್ತು gears ಬಗ್ಗೆ ಇಷ್ಟೊಂದು ತಿಳಿಯಲು ಅಗ್ತಿತ್ತೋ ಇಲ್ವೋ ಗೊತ್ತಿಲ್ಲ
Namskara sir Nim videos thumba informative ide, being a riding geek thumba kalthkonthini nim videos inda. Nim explanation thumba chennag ide. Riding jackets mele ond video maadi sir.
Very well said DV about gears which is very much related to bikers life.They decide the fate of riders ....imagine in isle of man tt ...insane speeds on street.
Bro super bikes ge matra use madbawda...ella namma safety ge yalla bikes galallu hand gloves use madbowdaa...??? Andre 500 cc bikes galige yav tara safety madkobeku
Bro continental GT ಬಗ್ಗೆ ಮಾಹಿತಿ ಕೊಡಿ , 650cc ನನ್ನ ಮೊದಲನೇ bike ಅದು ತಗೋಬೇಕು ಅಂತ ಅನ್ಕೊಂಡೆ , ಒಂದ್ ಸಾರಿ ನಿಮ್ಮ opinion ಕೇಳಿ ತಾಗೊಳೋಣ ಅಂತ ಅನ್ಕೊಂಡೆ , ನಿಮ್ಮ ಆ ವಿಡಿಯೋಗೆ ನಾನು ಮತ್ತು ನನ್ನ friends wait ಮಾಡ್ತಾಇರ್ಥಿವಿ
Nice video as usual... Like ಮಾಡಿ, ಘಂಟೆ ಹೊಡೀರಿ... ಇಲ್ಲಾಂದ್ರೆ... ಚಿಟಲ್-ಪಟಲ್ ಚೆಂಗ್ಲಾಟಗಳ್ ಮ್ಯಾಟರ್'ಗಳ್ ಪಾದ'ಗಳ್ ಐತೆ ಪೈತೆ ಅದುರ್ ತವ ಇಲ್ ಮಗಾ... ಮಜಾ maaaaaadi 😁😂🤣😃😎 ಅಂದ ಹಾಗೆ, BMW, Audi ಕಾರ್ ದು spare ಕೀ' ನೇ 2-3 ಲಕ್ಷ ಆಗುತ್ತೆ, ಕಾರ್ ಕಥೆ ಬಿಡಿ... ನಮಗೆ ಫ್ರೀ ಕೊಟ್ಟರೂ ಬೇಡ ಬಾಸ್ (ಯಾರೂ ಕೊಡಲ್ಲ ಬಿಡಿ😂😂, ಕರಾಬು ನಸೀಬು... 🤗😎)