Тёмный

ಬ್ರಾಹ್ಮಣನಾಗಿ ನಾನ್ ವೆಜ್ ತಿಂತೀಯಾ ಅಂತ ಕೇಳಿದ್ದಕ್ಕೆ ನಾನು ಮುಸ್ಲಿಂ ಅಂದ್ರು ದಾದಾ ! | Dantakathe Ep - 79 

Kannada Maanikya
Подписаться 132 тыс.
Просмотров 65 тыс.
50% 1

#drvishnuvardhan #bhargava #kannadamanikyaa #dantakathe #sandalwood
---------------------------------------------------------------
SUBSCRIBE TO OUR RU-vid CHANNEL AND PRESS THE BELL ICON🔔🔔🔔
🌐🌐🌐 VISIT OUR WEBSITE veeralokabooks... FOR LATEST NEWS AND KANNADA BOOKS.
Like us on Facebook: 👍
/ kannadamaanikya
Follow us on Instagram: 👍
/ kannadamanikyaa
Follow us on Twitter:👍
/ kannadamaanikya
---------------------------------------------------------------
#sandalwoodinterviews
#kannadamanikyaa #drvishnuvardhan #drrajkumar #shivanna #drshivarajkumar #appu #puneethrajkumar #annavru #shivuadda #dboss #challengingstardarshan #kichcha #sudeep #newheroines #rockingstar #druvasarja #upendra #uppi #rakshithshetty #rishabshetty #upcomingmovies #latestnews #kgf #robbert #uttarakannada #SandalwoodInterviews #Kannada #KannadaInterviews #Sandalwood #KannadaVideo #Actors #uttarakannada #KannadaInterviews #SandalwoodInterviews #Sandalwood #KannadaVideo #Actors

Опубликовано:

 

3 окт 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 169   
@A.T.N647
@A.T.N647 2 месяца назад
ಅವರವರ ಆಹಾರ ಅವರವರ ಇಷ್ಟ ಮತ್ತು ಅದೃಷ್ಟ ಅಷ್ಟೇ
@AfzalQaLandari7449
@AfzalQaLandari7449 3 месяца назад
ದಾದ ಸಿoಹ 🔥🚩💞
@JattapaShirakanalli
@JattapaShirakanalli 3 месяца назад
ಅಪ್ಪು ವಿಷ್ಣು ಅಂಬಿ ಸರ್ ಒಳ್ಳೆಯ ವ್ಯಕ್ತಿತ್ವದ ಗುಣದವರು
@chandraprasad1549
@chandraprasad1549 2 месяца назад
Yake annavru ilva? Annavru yellargu madari
@PadmaPadhu-fs1nh
@PadmaPadhu-fs1nh 2 месяца назад
ನಿಜ❤❤​@@chandraprasad1549
@divbonddivbond
@divbonddivbond 2 месяца назад
@@chandraprasad1549 For all vishnuvardhan fans they have to hate Annavaru. They don't know that the Annavaru is the best man of all. Because of Annavaru hard work all these actors are what they are today.
@mahadevappan3923
@mahadevappan3923 2 месяца назад
ವಿಷ್ಣು ನಮ್ಮ ಪ್ರೀತಿಯ ನಟರು. ನೆನಪೇ ಮಧುರ. ಮಾಂಸಾಹಾರಿ ಅಂತಾ ಕೇಳಿ ಮಜಾ ಬಂತು.
@viessgollarahalli8527
@viessgollarahalli8527 3 месяца назад
ಎಲ್ಲಾ ಬ್ರಾಹ್ಮಣರು ಸಸ್ಯಾಹಾರಿಗಳಲ್ಲ, ಎಲ್ಲಾ ಬ್ರಾಹ್ಮಣರು ಮಾಂಸಾಹಾರಿಗಳು ಅಲ್ಲವೇ ಅಲ್ಲ...!😂 ಕನ್ನಡದ ಗಾದೆ ನೆನೆಪು ಮಾಡಿಕೊಳ್ಳಿ " ಊಟ ತನ್ನ ಇಚ್ಛೆ, ನೋಟ ಪರರ ಇಚ್ಛೆ" ವಿಷ್ಣು ದಾದಾ ಹೃದಯವಂತ ಅದು ಮುಖ್ಯ, ಅಲ್ಲವೇ...!!😂😂😂
@beyes5116
@beyes5116 2 месяца назад
*Sullu heli kaddu mucchi tinnore br@♡naru*
@beyes5116
@beyes5116 2 месяца назад
*Sullu heli kaddu mucchi tinnore ivaru*
@rrarjun8
@rrarjun8 2 месяца назад
ಕೆಲವು ಬ್ರಾಹ್ಮಣರು ಅಭಸ್ಯ ಇರಲ್ಲ .ಎಲ್ಲರನು ಒಂದೇ ರೀತಿ ನೋಡೋದು ತಪ್ಪು
@bnkirankumar9311
@bnkirankumar9311 2 месяца назад
ಕನ್ನಡ ಮಾತೃ ಭಾಷೆ ಯ ಎಲ್ಲ ಬ್ರಾಹ್ಮಣ ರು ಶುದ್ಧ ಸಸ್ಯಾಹಾರಿ ಗಳು ಕೇವಲ ಕೊಂಕಣಿ ಭಾಷಿಕ ಬ್ರಾಹ್ಮಣ ರು ಮಾತ್ರ ಮೀನು ಇತ್ಯಾದಿ ನೀರು ತರಕಾರಿ ತಿಂತಾರೆ ಅದೂ ಕೊಡ ಭಟ್ ಸರ್ ನೇಮ್ ಇರೋರನ್ನ ಹೊರತು ಪಡಿ ಸಿ
@LakhanMane-z4t
@LakhanMane-z4t 2 месяца назад
Super❤❤
@bhaskarhegde6804
@bhaskarhegde6804 3 месяца назад
ನಿಷ್ಕಲ್ಮಶ ಹೃದಯದ ಸಾಮರಸ್ಯ ಜೀವಿ ಡಾ.ವಿಷ್ಣು🙏🙏
@shreyastn9396
@shreyastn9396 3 месяца назад
👍👍👍
@thimmareddys7561
@thimmareddys7561 3 месяца назад
ಇದು ಕೆಲಸ ಕ್ಕೆ ಬಾರದ ಪ್ರಶ್ನೆ
@jagdishbhandari6250
@jagdishbhandari6250 3 месяца назад
vishunu sir is my heart
@PadmaPadhu-fs1nh
@PadmaPadhu-fs1nh 2 месяца назад
ಇಂತಹ ವಿಡಿಯೋ ಹಾಕಬಾರದಿತ್ತು ವಿಷ್ಣು ರಾಜ್ ಕುಮಾರ್ ಶಂಕರ್ ನಾಗ್ ಅನಂತ್ ನಾಗ್ ಅಂಬಿ ಇವರು ಎಲ್ಲರು ತುಂಬಾ ಆತ್ಮಿಯವಾಗಿ ಇರುತಿದ್ದರು
@murthyg9906
@murthyg9906 3 месяца назад
Great man
@b.mohiddeenkhan3439
@b.mohiddeenkhan3439 3 месяца назад
ಅದಕ್ಕೇನೆ, ದಾದಾ ಹೇಳಿದ್ದು... ನಾನೇ ಬೇರೆ ನನ್ನ ಸ್ಟೈಲೇ ಬೇರೆ..
@mujahidkhan724
@mujahidkhan724 2 месяца назад
Jai Vishnu ❤️Jai Karnatakamaate 🤝
@divbonddivbond
@divbonddivbond 2 месяца назад
Jai Dr.Rajkumar and Jai Karnataka matee
@nagarajay6531
@nagarajay6531 2 месяца назад
ನಿಜವಾದ ಬ್ರಾಹ್ಮಣ ಮತ್ತು ಮುಸ್ಲಿಂ ಭಾಯಿ ಭಾಯಿ ಹಾಗೂ ಒಂದೇ ಜೀನ್ಸ್
@abdulrahimanchaithotam2527
@abdulrahimanchaithotam2527 2 месяца назад
ಅಸಲಿ ಬ್ರಾಹ್ಮಣ ಅಸಲಿ ಮುಸ್ಲಿಂ ಒಂದೇ.
@divbonddivbond
@divbonddivbond 2 месяца назад
nevvu maha gananigalu 🙏🙏🙏🙏🙏🙏🙏🙏🙏🙏
@abdulrahimanchaithotam2527
@abdulrahimanchaithotam2527 2 месяца назад
@@divbonddivbond ಸತ್ಯವನ್ನು ಅರಿಯೋದಕ್ಕೆ ಮಹಾಜ್ಞಾನ ಏನೂ ಬೇಕಾಗಿಲ್ಲ. ಸಾಮಾನ್ಯ ಜ್ಞಾನ ಸಾಕು. ಆದರೆ ಅದನ್ನ ನಿಸ್ವಾರ್ಥದಿಂದ ಅರಿಯಬೇಕು.
@praveenR2483
@praveenR2483 2 месяца назад
​@@divbonddivbond😅
@sga1292
@sga1292 2 месяца назад
😂😂
@vishnumbhat2862
@vishnumbhat2862 2 месяца назад
Ninna tale,brahmananige non veg thinnorella onde Tara kantare.yaru sampradaya nirakarisuthare avuru jathi bittalli uttama.obba shoodra sasyahari yagidhu vedadyayana maduthano avanu brahmanaguthane.
@venkatr7
@venkatr7 3 месяца назад
Great personalities ❤ Nobody yet to come👌🏻🙏
@grsravi72
@grsravi72 3 месяца назад
ನಾನೇ ಬೇರೆ ನನ್ನ ಸ್ಟೈಲೇ ಬೇರೆ. ಇದು ನಮ್ನ ಮೆಚ್ಚಿನ ವಿಷ್ಣು ದಾದಾ ಸ್ಪೆಷಲಿಟಿ. ಜೈ ವಿಷ್ಣುವರ್ಧನ್
@divbonddivbond
@divbonddivbond 2 месяца назад
But Vishnuvardhan is one of the top hero who did lot of remakes. The style of remakes 😆
@rajeshwaritr934
@rajeshwaritr934 3 месяца назад
Mahanubhavaru🙏🙏🙏🙏🙏🙏
@GururajaSandali
@GururajaSandali 3 месяца назад
ವಿಷ್ಣುವರ್ಧನ್ ಅವರು ಅದ್ಭುತ ನಟ..ಅವರಂತಹ ವ್ಯಕ್ತಿತ್ವ ಮತ್ತೊಬ್ಬರಿಗೆ ಬರೊಲ್ಲ..ಜೈ ದಾದಾ🙏
@divbonddivbond
@divbonddivbond 2 месяца назад
On to of vishnuvardhan great actors like Dr.Rajkumar, Rajnikanth etc will stand. Don't forget their greatness and goodness
@GururajaSandali
@GururajaSandali 2 месяца назад
@@divbonddivbond ಫ್ರೆಂಡ್ ನಾನು ಏನು ಹೇಳ್ತಾ ಇದೀನಿ..ಅರ್ಥ ಮಾಡಿಕೋ... ಕನ್ನಡ ಚಿತ್ರರಂಗದಲ್ಲಿ ಹಲವಾರು ಒಳ್ಳೆಯ ನೆಟ್ಟಿದ್ದಾರೆ.... ನನಗೆ ರಾಜಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್ ಎಲ್ಲರೂ ಒಂದೇ... ಎಲ್ಲಾ ನಟರಿಗೂ ಅವರದೇ ಆದ ಫ್ಯಾನ್ ಬೇಸ್ ಇದೆ... ಇಲ್ಲಿ ನಾನು ಹೇಳಿದ್ದು ವಿಷ್ಣು ವರ್ಧನ್ ತರಹ‌ನೇ ಇನ್ನೊಬ್ಬ ನಟ ಮತ್ತೆ ಬರೋಕೆ ಆಗಲ್ಲ ಅಂತ....ನೀನೇನೋ ಹೇಳ್ತಾ ಇದೀಯ... ನಾನೆಲ್ಲಿ ಹೇಳಿದೆ ಬೇರೆ ನಟರನ್ನ ಮರೀತೀನಿ ಅಂತಾ.. ಸ್ವಲ್ಪ ಸರಿಯಾಗಿ ಓದು ನಂತರ ಕಾಮೆಂಟ್ ಮಾಡು👍
@Raja-ky2bg
@Raja-ky2bg 2 месяца назад
(Save time )ತಂಬ್ ನೈಲ್ ವಿಷಯ 04:20 ಯಿಂದ ಆರಂಭ ಆಗುತ್ತೆ.. ಇರೋ ವಿಷಯ ಹೇಳೋದು ಬಿಟ್ಟು ಕುಯ್ಯೋದು .. ಕನ್ನಡಿಗರೇ
@ShivaKumar-gi2uv
@ShivaKumar-gi2uv 3 месяца назад
jai dada❤
@irfanirfan-zc4li
@irfanirfan-zc4li 2 месяца назад
Great information Sir
@meenakshikumar1317
@meenakshikumar1317 2 месяца назад
Dr.visnuvardan Sir is a gem
@sushithsonu6685
@sushithsonu6685 2 месяца назад
One of the handsome and great actor of Kannada. Kannada directors didn’t use his superb acting talent. His style…..wow. Kicha is replacement of Vishnu.But kicha not showing interest in direction or acting. God know the reason
@bsavanayakbasavnayak7444
@bsavanayakbasavnayak7444 3 месяца назад
ಜೈ ದಾದಾ
@vedavatikatti7799
@vedavatikatti7799 2 месяца назад
Food is absolutely their choice..no comments on food style or any caste or religion..he was great human for sure
@manjunathkmanju4091
@manjunathkmanju4091 3 месяца назад
Jai Vishnu dada ❤❤❤❤
@janakirama4849
@janakirama4849 Месяц назад
ಮಾಂಸಹಾರವನ್ನು ತಿನ್ನುವುದು ಮತ್ತು ಅದನ್ನು ಒದಗಿಸುವುದು - ಎರಡಕ್ಕೂ ವ್ಯತ್ಯಾಸವಿಲ್ಲ.
@LakhanMane-z4t
@LakhanMane-z4t 2 месяца назад
Hottege. Hodibardu. Manushya. Tinnodaralli jaati. Eralla. Atana gunadalli svbhavadalli. Vektitva manassu chennagidre. Saaku. Vishnu. Dada. Appat. Bangara ❤❤❤❤❤
@Jayalakshmik-h1g
@Jayalakshmik-h1g 2 месяца назад
💯 true Jana hege Andru purevegiterian Ella ollevru nonveg tinnorella kettoru ankotare
@shafiullabs9073
@shafiullabs9073 2 месяца назад
My entire family fans of Vishnu Dada especially my late grandmother
@saiyyadsabmakanadar6868
@saiyyadsabmakanadar6868 2 месяца назад
Very good & great actor
@JagadishSR-s6q
@JagadishSR-s6q 3 месяца назад
Super boss
@annapurnadoddamani4885
@annapurnadoddamani4885 Месяц назад
Vishnu great human product , born to live on this world
@ksgaming2021
@ksgaming2021 Месяц назад
ನನ್ನ ಪ್ರಕಾರ ಸತ್ತು ಹೋಗಿರುವವರ ಬಗ್ಗೆ ದಯವಿಟ್ಟು ವಿಡಿಯೋ ಮಾಡಬೇಡಿ..ಸುಮ್ಮನೆ ಅವ್ರ ಬಗ್ಗೆ ಜನಗಳಿಗೆ ಇರುವ ಪ್ರೀತಿಯಲ್ಲಿ ಕಲ್ಮಶ ತುಂಬಬೇಡಿ
@prajwalg774
@prajwalg774 2 месяца назад
Great vishnuvardhan sir❤
@JagadishJaga-up9uy
@JagadishJaga-up9uy 2 месяца назад
Legend vishnu sir
@sathark3970
@sathark3970 2 месяца назад
Vishnu is Vishnu we miss you bro.
@rkganesha1380
@rkganesha1380 2 месяца назад
Jai boss❤
@prakashthimmappa4443
@prakashthimmappa4443 2 месяца назад
Raj visnu ambareesh all time Super star
@malarnews
@malarnews 2 месяца назад
Love u vishnu sir ❤
@Mrkotigobba4503
@Mrkotigobba4503 3 месяца назад
DAADA ❤
@KiranKumar-ce4lk
@KiranKumar-ce4lk 2 месяца назад
Jai vishnuvardhan ❤
@MohammadTafheem
@MohammadTafheem 2 месяца назад
UPSC exam nalli khandita idara mele question barutte 😂😂😂😂😂😂
@KR-eu1ee
@KR-eu1ee 2 месяца назад
ನಿಮ್ಮ ಊಟ ನಿಮ್ಮ ಇಷ್ಟ, ಈದ್ರಲ್ಲಿ ಬ್ರಾಹ್ಮಣ ಮುಸ್ಲಿಂ ಅನ್ನೋ ಹೆಸರು ತರಬೇಡಿ
@thippeshd8735
@thippeshd8735 2 месяца назад
Jai ho Saahasasimha Dr. Daadaa ❤️❤️❤️
@wethepeopleofindia4710
@wethepeopleofindia4710 2 месяца назад
ನಿಜವಾದ ಮಾಣಿಕ್ಯ ❤❤
@hublishiv
@hublishiv 3 месяца назад
ಇವರಿಗೆಲ್ಲಾ ಯಾವ ಜಾತಿ, ಹಣ ಮಾಡೋದು ಒಂದೇ ಬೇಕು
@sudhira26488
@sudhira26488 3 месяца назад
Hotte uri..😂😂
@sampreetakb3427
@sampreetakb3427 3 месяца назад
ಯಾಕೆ ಈತರ ಮಾತಾಡ್ತಿರ ಅದು ಎಂತ ವ್ಯಕ್ತಿ ಬಗ್ಗೆ, ದಯವಿಟ್ಟು ಹಾಗೆಲ್ಲ ಹೇಳ್ಬೇಡಿ, ಇವರೆಲ್ಲ ಹಣ ಮಾಡಿದವರೇ ಅಲ್ಲ, ಹಣಕ್ಕಾಗಿ ಕೆಲಸ ಮಾಡಿದವರಲ್ಲ, ಜಾತಿ ಅಂದ್ರೆ ಏನು, ಯಾವ್ದು ಜಾತಿ, ಜಾತಿ ಇಲ್ಲ, ಕಣ್ಣಿಗೆ ಕಾಣ್ತಾ ಇರೋದೇ ಜಾತಿ, ಪ್ರಾಣಿ, ಪಕ್ಷಿಗಳು, ಮರ, ಗಿಡ, ಮನುಷ್ಯ ಇಷ್ಟೇ, ಅದ್ರಲ್ಲಿ ಒಳ್ಳೆವರು, ಕೆಟ್ಟವರು, ಜ್ಞಾನ ಇರಬೇಕು ಮೊದಲು, ಅಜ್ಞಾನ ಇರಬಾರ್ದು, ನೀವು ಒಪ್ಪಿಕೊಂಡಿಲ್ಲ ಅಂದ್ರೆ ಏನು ಕಷ್ಟ ಇಲ್ಲ, ಅವರನ್ನು ಒಪ್ಪಿಕೊಳ್ಳೋಕೆ ಇಡೀ ಕರ್ನಾಟಕ ede🫡
@raghuraghavendra9047
@raghuraghavendra9047 2 месяца назад
ಗೂಬೆ ವಿಷ್ಣು ಸರ್ ಎಲ್ಲೊ ದುಡ್ಡು ಮಾಡಿದರೇ ಅಭಿಮಾನ ಸಂಪಾದಿಸಿದ್ದಾರೆ
@ಅಶ್ವಥ್ವಿಷ್ಣುಕನ್ನಡಿಗ
ಅವ್ರ್ ಬಗ್ಗೆ ತಿಳ್ಕೊಂಡ್ ಮಾತಾಡಪ್ಪ್ಪಾ ಕಂದಾ
@sudarshansudhu4405
@sudarshansudhu4405 2 месяца назад
Yar madiddu e jathi ?..
@mohammedshahan4589
@mohammedshahan4589 2 месяца назад
BOSS 🦁
@vinok2917
@vinok2917 2 месяца назад
ಸಿನಿಮಾ ನಲ್ಲಿರುವರು ಹೆಸರುಕ್ಕೆ ಬ್ರಾಹ್ಮಣರು ಅಷ್ಟೇ ಎಲ್ಲಾ ಅಭ್ಯಾಸ ಇರುತ್ತದೆ
@rrarjun8
@rrarjun8 2 месяца назад
ಕೆಲವು ಬ್ರಾಹ್ಮಣರು ಅಭಸ್ಯ ಇರಲ್ಲ .ಎಲ್ಲರನು ಒಂದೇ ರೀತಿ ನೋಡೋದು ತಪ್ಪು..
@savithan7990
@savithan7990 2 месяца назад
Edanne beryavaru madidre eshtu avranna anthidru
@Jayalakshmik-h1g
@Jayalakshmik-h1g 2 месяца назад
Kelavu kade brahmanaru nonveg tintare nimge gotilla ashte
@Jayalakshmik-h1g
@Jayalakshmik-h1g 2 месяца назад
​@@savithan7990tumba Jana Shiva n pooje madoru nonveg tintare lingadaarane madidoru lingayitaru avru tinnalla ashte haage brahmanarallu bere bere jaati ide kelavru tintare
@Jayalakshmik-h1g
@Jayalakshmik-h1g 2 месяца назад
Nonveg tinnodu tappenu alla
@gopinathyh
@gopinathyh Месяц назад
ಊಟ ತನ್ನ ಇಚ್ಛೆ, ನೋಟ ಪರರ ಇಚ್ಛೆ - ನನ್ನ ತಾತ ಹೇಳ್ತಾ ಇದ್ದ ಮಾತುಗಳು
@ShashikumarHR-n1q
@ShashikumarHR-n1q 2 месяца назад
ಊಟ ತನ್ನಇಚ್ಛೆ
@prasadvikram4034
@prasadvikram4034 Месяц назад
ಅವರು ಬ್ರಾಹ್ಮಣರು ಅಲ್ಲ ಮುಸಲ್ಮಾನರು ಅಂತ ಹೇಳಿದ್ದು ಕೇಳಿದ್ರೆ, ನಿಜ ಅಂತ ನಂಬ ಬೇಕೆ,
@Dr.SD4079
@Dr.SD4079 2 месяца назад
Yaake baree Muslims non veg ತಿಂತಾರಾ?! Christians Gowdru Valmiki kurubaru Shetty Eedigaru ….heege bekaadstu jaati gala non veg Tintaare alvaa 😎😎😎
@seetharamal8437
@seetharamal8437 3 месяца назад
ಇವರ ಹಿಂದಿನ ತಲೆಮಾರು ಯಾರೋ ಸಾಬ್ರು ಆಗಿ ಇದ್ರೂ ಇರ್ಬೋದು
@venkateshamurthy9953
@venkateshamurthy9953 2 месяца назад
ನಿನ್ನ DNA ಚೆಕ್ಕ್ ಮಾಡಿಸ್ಕೊ ನಿನ್ನ ಹಿಂದಿನ ತಲೆ ಮಾರಿನವರು ಮುಸ್ಲಿಂ ಅಗಿದ್ರು ಅಗಿರಬಹುದು
@prasannakumarbodh
@prasannakumarbodh 2 месяца назад
ಅವರೇ ಹಾಗೇ ಹೇಳಿದರಾ...ಆಶ್ಚರ್ಯ!
@VishnuDada-w2c
@VishnuDada-w2c 2 месяца назад
ನಿಮ್ಮ ತಾತ ಆಜ್ಜಿ
@venkateshamurthy9953
@venkateshamurthy9953 2 месяца назад
@@VishnuDada-w2c nimma appa amma
@fayazsyed124
@fayazsyed124 Месяц назад
Nimma tale maru kuda fast man in earth muslim
@ChandraShekhar-y1v
@ChandraShekhar-y1v 3 месяца назад
Jayi DADDA
@shivanna126
@shivanna126 3 месяца назад
ಏನಪ್ಪಾ ಜಯಿ ದಡ್ಡ ಅಂತ ಬರೆದಿದ್ದಿಯಾ 😄🤦 ಜೈ ದಾದಾ ಅಂತ ಕನ್ನಡದಲ್ಲೇ ಬರೀಬಹುದಲ್ಲ
@sondursonusinger4405
@sondursonusinger4405 2 месяца назад
👌👌👌
@gurudattagurudath6984
@gurudattagurudath6984 2 месяца назад
One &only ದಾದ ಸಾಹೇಬ್ ಮೈ ಬಾಸ್
@sanjayhksanju6272
@sanjayhksanju6272 2 месяца назад
💖💖💖🙏
@GuruAlag
@GuruAlag 3 месяца назад
Please old legends hero gala bagge matadodu stop maadi, avra bagge ellargu gottu Avra abimanigalige ello kelavondu vishyagalu novagutte nimma nimma channel famous madoke idella madodu stop maadi, Dr.Raj,Dr.vishnu Shankarnag, ambi sir four piller of kannada industry
@pallavirk.prajanna5659
@pallavirk.prajanna5659 2 месяца назад
ನಿನ್ನ ಕಥೆ ತುಂಬಾ ಚನ್ನಾಗಿದೆ 😂 ನಮ್ಮ ದಾದಾರನ್ನ ಒಂದು ಕಡೆ ಮುಸ್ಲಿಂ ಅಂತೀಯಾ ಇನ್ನೊಂದ್ ಕಡೆ ಕ್ರಿಕೆಟ್ನಲ್ಲಿ ಪಾಕಿಸ್ತಾನಕ್ಕೆ ಸಪೋರ್ಟ್ ಮಾಡ್ತ ಇದ್ರೂ ಅಂತೀಯಾ. ಸಡ್ಗ ಬಾ 😂
@likithaliki5872
@likithaliki5872 3 месяца назад
Daada
@shivappashivaguna8422
@shivappashivaguna8422 2 месяца назад
ಇಷ್ಟ ಆಗಲಿಲ್ಲ ವಿಷ್ಣುಸರ್ ಬಗ್ಗೇ ಕೆಟ್ದಾಗಿ ಹೇಳಿದ್ದಕ್ಕೇ😮😮😮
@faazfazila5439
@faazfazila5439 2 месяца назад
Sir neevu kirik keerthi brother aa?
@ananthgowda9469
@ananthgowda9469 2 месяца назад
Y know not required e is my heart
@agnesrebello8904
@agnesrebello8904 Месяц назад
Nanna achu machchina actor.
@AshokKumar-to5vf
@AshokKumar-to5vf 2 месяца назад
Dada
@yashaswiniyashaswinigowda8080
@yashaswiniyashaswinigowda8080 2 месяца назад
Nanu thumba prethiso nata nanu Vishnu appajiya abhimani aste alla avru nana palige adarshavekthi
@DrMariyappaHarijan
@DrMariyappaHarijan 3 месяца назад
Nanna god
@santoshshastri2835
@santoshshastri2835 2 месяца назад
Edaralli enu kutuhalakari vishaya ede?? Sumne ragale.....
@dharmarajuht8224
@dharmarajuht8224 3 месяца назад
avru direct aagi thinnoru,nimma thara kaddu mucchhi bow bow biriyaani thindilla
@HumanHopes
@HumanHopes 2 месяца назад
Mamsa thinodhu ketavarala....
@abundantlife4973
@abundantlife4973 2 месяца назад
Adeno gottilla... Nan nodiro hange tumba jana sabru dada fans... I have seen f 2 junior vishnu's both were Muslims only....
@sridharsbnittur9468
@sridharsbnittur9468 2 месяца назад
❤ ಜೈ. ವಿಷ್ಣು.ದಾದ
@MallikarunMalingapur
@MallikarunMalingapur 2 месяца назад
Hii
@krishnamurthybv9455
@krishnamurthybv9455 2 месяца назад
Pakisthan cricket nalli Vishnu support madiddu sari alla.
@PorviDekshi
@PorviDekshi 2 месяца назад
Vishnu sirna Muslims Tara nodtidrante nanu Hindu agidru nanna Muslims Tara treat madtidrantante adke avaru white dress alli ertidru
@evendrababu7219
@evendrababu7219 2 месяца назад
Ella ante Kante, yaavudu clarity illa
@pradeeppradeepks9750
@pradeeppradeepks9750 2 месяца назад
Idu danta katte nija alla
@thanu.954
@thanu.954 2 месяца назад
Neevu kirik keerthi thammana haage edhira 😊
@basavarajagr3024
@basavarajagr3024 3 месяца назад
Tinnodu mamsa. Helodu bayalli Krishna antha. Madiddunno maharaya.
@brhamaphantajoshibrhamapha4382
@brhamaphantajoshibrhamapha4382 3 месяца назад
ಈ ಜಗತ್ತಿನಲ್ಲಿ ಹುಟ್ಟಿದ ಯಾವುದೇ ಮುಂಡೇಮಗ ಇದ್ದರೂ ಕೂಡ ಅವನು ತನಗೆ ಇಷ್ಟವಾದ ಆಹಾರವನ್ನೇ ತಿಂತಾನೆ ತಿನ್ನು ಆಹಾರದಲ್ಲೂ ಜಾತಿ ಭೇದ ಮಾಡುತ್ತಿರಲ್ಲ ಮುಂಡೆ ಮಕ್ಕಳೇ ಥೂ ನಿನ್ ಜನ್ಮಕ್ಕೆ ಒಂದಿಷ್ಟು ಬೆಂಕಿ ಹಾಕ ಹಂತ ಮಹನೀಯರ ಬಗ್ಗೆ ಮಾತಾಡೋದು ಯೋಗ್ಯತೆ ಬೇಕು ಬಾಯಿಗೆ ಬಂದ ಹಾಗೆ ಮಾತಾಡಬೇಡ
@chinmayeel1199
@chinmayeel1199 3 месяца назад
@@brhamaphantajoshibrhamapha4382hugiri 👍
@bhaskarhegde6804
@bhaskarhegde6804 3 месяца назад
ಹೇಳೋದೊಂದು ಮಾಡೋದೊಂದಂತೆ. ಥೂ , ಯಾರಿಗಾದ್ರೂ ಏನಾದ್ರೂ ಹೇಳಿದ ವ್ಯಕ್ತಿನಾ ಡಾ.ವಿಷ್ಣು. ಯಾಕ್ರೋ ಅವ್ರನ್ನಾ ಕಂಡ್ರೆ ವಕ್ರದೃಷ್ಟಿ
@aryaguruarya967
@aryaguruarya967 3 месяца назад
Avaristada ahara tintare ninyavano dasayya keloke
@roopashreer6051
@roopashreer6051 3 месяца назад
ಯಾಕೆ ಅವರಿಗೆ ಊಟ ಬಟ್ಟೆ ನೀವು ನಡೆಸುತಿದ್ದಿರ ನಿಮಗ್ಯಾಕೆ ಅವರ ಊಟದ ವಿಷಯ
@MashkoorShariffShaiqAbdu-bz4fy
@MashkoorShariffShaiqAbdu-bz4fy 2 месяца назад
Vishnuardhan islam oppidaru muslim aagidru
Далее
ОВР Шоу:  Семейные понты  @ovrshow_tnt
07:21
КОГДА НАКРОШИЛ НА ПОЛ #shorts
00:19
Просмотров 855 тыс.
#慧慧很努力#家庭搞笑#生活#亲子#记录
00:11
ОВР Шоу:  Семейные понты  @ovrshow_tnt
07:21