Тёмный
No video :(

ಬ್ರಿಟನ್‌ ರಾಜಕುಮಾರನ ಮದುವೆ ರೆಕಾರ್ಡ್‌ ಬ್ರೇಕ್!‌ | Anant Radhika Wedding | Ambani | Masth Magaa 

Masth Magaa
Подписаться 2,2 млн
Просмотров 130 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#AmbanisWedding #AnantRadhikaWedding #JohnCena #KimKardashian #Rihanna #Adele #AmbaniGuests #MarkZuckerberg #BillGates #PMModi #Celebrities #MasthMagaa #AmarPrasad

Опубликовано:

 

13 июл 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 246   
@MasthMagaa
@MasthMagaa Месяц назад
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@AkhileshKL-y4b
@AkhileshKL-y4b Месяц назад
ನಮ್ಮದು ಬಡ ರಾಷ್ಟ್ರ ಅನ್ನುವವರಿಗೆ ಈ ವಿಡಿಯೋವನ್ನು ತೋರಿಸಬೇಕು ನಮಗಿದೊಂದು ಹೆಮ್ಮೆ❤
@nanvideos153
@nanvideos153 Месяц назад
ನಾನು ಮದುವೆಗೆ ಮೊಬೈಲ್ ರೀಚಾರ್ಜ್ ಮಾಡುವ ಮೂಲಕ ಗಿಫ್ಟ್ ಕೊಟ್ಟಿದ್ದೀನಿ😅
@user-ob5ok8ti4d
@user-ob5ok8ti4d Месяц назад
ನೀನು ಮನುಷ್ಯನೇ ಆಗಿದ್ದರೆ ಗಿಫ್ಟ್ ಕೊಟ್ಟ ಮೇಲೆ ಇನ್ನ ಮೇಲೆ ರಿಚಾರ್ಜ್ ಸಮಯ ಮುಗಿಯುವವರೆಗೂ ಫೋನಿನಲ್ಲಿ ಮಾತನಾಡಬೇಡ
@devilfordevil
@devilfordevil Месяц назад
Samadhaanakaravaada maatu 😂
@kavithan1214
@kavithan1214 Месяц назад
Super bro..
@user-ob5ok8ti4d
@user-ob5ok8ti4d Месяц назад
ನಮ್ಮ ದೇಶದ ಕೀರ್ತಿಯನ್ನು ಹೆಚ್ಚಿಸಿದ ಅಂಬಾನಿ ಕುಟುಂಬಕ್ಕೆ ಧನ್ಯವಾದಗಳು ಮತ್ತು ಮದುಮಕ್ಕಳಿಗೆ ದೇವರ ಅನುಗ್ರಹ ಆಶೀರ್ವಾದ ಸಂತೋಷ ಇರಲಿ ಜೈ ಶ್ರೀ ರಾಮ್
@Suresh_m9988
@Suresh_m9988 Месяц назад
"ಇದು ಮದುವೆಯಲ್ಲ ಬಿಡಿ, ಭೂ ಲೋಕದಲ್ಲಿರುವ ಸ್ವರ್ಗ...🎉❤😊
@veerabhadrappadhari7298
@veerabhadrappadhari7298 Месяц назад
😂
@harishreddy7986
@harishreddy7986 Месяц назад
Nija
@govindnaik2133
@govindnaik2133 Месяц назад
Swarna ala naraka adu swarga nod bekndre hali kade bani
@karanluthra2283
@karanluthra2283 Месяц назад
Le murka swarga na ninge idu😂😂😂
@sforme3344
@sforme3344 Месяц назад
@shinchanfan-s5n . Compare internet cost of other country. When jio free internet all are happy. But now.. ? . Looting public.
@p.ashwathnarayana9521
@p.ashwathnarayana9521 Месяц назад
ಎಷ್ಟು ಕರ್ಚು ಮಾಡಿದ ಮೇಲೆ ಅವರು ಡೈವೋರ್ಸ್ ಆಗಬಾರದು ಅಂತ ಆ ದೇವರಲ್ಲಿ ಪ್ರಾರ್ಥನೆ. ನಿಮ್ಮ ಅನಿಸಿಕೆ. ?
@madhug492
@madhug492 Месяц назад
Howdu
@SARADAR-j8w
@SARADAR-j8w Месяц назад
Yes,😢😢
@thedirector7181
@thedirector7181 Месяц назад
😂😂yes bro
@dayanandas5271
@dayanandas5271 Месяц назад
ಡೈವೋರ್ಸ್ ಮಾಡಲ್ಲ. ಎಲ್ಲೆಲ್ಲಿ ಬೇಕೋ ಅಲ್ಲಿ ನೆಕ್ತಾರೆ. ಯಾರೂ ಇನ್ನೊಬ್ಬರನ್ನು ಪ್ರಶ್ನೆ ಕೇಳಲ್ಲ.
@gouthamm841
@gouthamm841 Месяц назад
Perfect Question 😂
@RajPatil-hb9hg
@RajPatil-hb9hg Месяц назад
Bro nam ratan tata ge invite madilla so bad 😢😢😢
@Ernst_Eru_
@Ernst_Eru_ Месяц назад
Madirtare bro bcs of some reason attend agiralla
@shivrajbasavaraj765
@shivrajbasavaraj765 Месяц назад
ಅವರು ದೇವರ ಮಗ, ಇದಕ್ಕೆಲ್ಲಾ ಹೋಗೋ ದರ್ದು ಅವರಿಗೆ ಇಲ್ಲ. ಅವರೆಲ್ಲಿ ಇವರೆಲ್ಲಿ.
@BRMediaHouse
@BRMediaHouse Месяц назад
ಅವರ ವಯಸ್ಸು ಹಾಗೂ ಆರೋಗ್ಯದ ದೃಷ್ಟಿಯಲ್ಲಿ ಬಂದಿಲ್ಲ ಅನ್ನಿಸುತ್ತೆ ಆದರೆ ಒಂದು ಮಾತು ಟಾಟಾ ಅವರನ್ನ ದುಡ್ಡಿನಿಂದ ಖರೀದಿ ಮಾಡಲು ಅಂಬಾನಿ ಗೂ ಸಾಧ್ಯವಿಲ್ಲ
@attitudeboy9991
@attitudeboy9991 Месяц назад
​@@shivrajbasavaraj765 ninna thinking level elli 😅
@Hastearts6106
@Hastearts6106 Месяц назад
BSNL ಗೆ ಸಪೋರ್ಟ್ ಮಾಡಿದ್ದಾರಲ್ಲ ಅದ್ಕೆ
@vikrams140
@vikrams140 Месяц назад
Jio 4g recharge rates ಕಮ್ಮಿ ಮಾಡಿದ್ರೆ ಜನ ಖುಷಿ ಆಗ್ತಿದ್ರು 😂 ಅಂಬಾನಿ ಗ್ಯಾರಂಟಿ ಕೊಡಲಿಲ್ಲ ಅಷ್ಟೆ
@sadashivbm886
@sadashivbm886 Месяц назад
ಅವರು ನಮ್ಮನ್ನ invite ಮಾಡಿಲ್ಲ ನಾವ್ಯಾಕೆ think ಮಾಡಬೇಕು 😅
@user-em8fw6gx7p
@user-em8fw6gx7p Месяц назад
ಬಡವರ ಕಷ್ಟದಲ್ಲಿ ಅಂಬಾನಿ ಫ್ಯಾಮಿಲಿ ಸಹಕಾರಿ ಆಗಲಿ 🎉
@RajRaju-ii8cf
@RajRaju-ii8cf Месяц назад
😂😅😊
@RajRaju-ii8cf
@RajRaju-ii8cf Месяц назад
😂ನಿಮ್ಮ ಮೊಬೈಲ್ ರೆ ಚಾರ್ಜ್ ಬೆಲೆ ಜಾಸ್ತಿ ಮಾಡ್ತಾನೆ ನೋಡಿ
@maheshkumar.m1793
@maheshkumar.m1793 Месяц назад
ಯೋಗಿ ಪಡೆದದ್ದು ಯೋಗಿಗೆ ಜೋಗಿ ಪಡೆದಿದ್ದು ಜೋಗಿಗೆ......
@gangavijaya4776
@gangavijaya4776 Месяц назад
ಯೋಗಿಯು ಹೆಚ್ಚು ಕಾಲ ಬದುಕುತ್ತಾನೆ ಆದರೆ ಜೋಳಿಗೆಯಲ್ಲಿ ಹಣ ಸಿಗುವವರೆಗೂ ಜೋಗಿ ಬದುಕುತ್ತಾನೆ
@sadashivbm886
@sadashivbm886 Месяц назад
ಒಳ್ಳೇ ಸಂಸ್ಕಾರವಂತ ಕುಟುಂಬ ಅಂಬಾನಿ 🎉
@shyamabhat4838
@shyamabhat4838 Месяц назад
ಆವರು ಎಷ್ಟು ಖರ್ಚು ಮಾಡಿದರೇನು ಮೇಡಮ್.ನನ್ನಂತ ಸಾಮಾನ್ಯ ವ್ಯಕ್ತಿಗೆ ಆಮಂತ್ರಣ ಕೊಟ್ಟಿಲ್ಲ.😂😂😂😂
@Kannadiga1815
@Kannadiga1815 Месяц назад
😂🔥🔥
@user-jx2vt4ho6p
@user-jx2vt4ho6p Месяц назад
😂
@reddi_manikatti
@reddi_manikatti Месяц назад
Jio gone.... BSNL on 😅❤
@heyhiiiiiii3630
@heyhiiiiiii3630 Месяц назад
He promoted Jio world convention centre to world 😂😂😂😂. What a strategy 😂
@heyhiiiiiii3630
@heyhiiiiiii3630 Месяц назад
I spent 0.0000000000000000000000000001% of Ambani net worth for my marriage 😂😂
@shahsb2839
@shahsb2839 Месяц назад
For Recharge 😂
@heyhiiiiiii3630
@heyhiiiiiii3630 Месяц назад
Jio recharge price hiked, so we all are helping Ambani son marriage 😂😂
@lakshmitejas1685
@lakshmitejas1685 Месяц назад
All should spend same as Ambani. They spent just 0.5% of their net worth. If you want to learn. This is what you have to learn from.
@sforme3344
@sforme3344 Месяц назад
Many star, Bollywood actors Marriage in foreign country .negative effect on our country . Marriage in india it helps many people local businesses man's . Ambani sir great man.
@ambikajaganath4841
@ambikajaganath4841 Месяц назад
ಅದರಲ್ಲಿ ಅನಾಥರಿಗೆ ಹಣ ಕೂಡಬೇಕು ಇತ್ತು
@hemanthhemanth9922
@hemanthhemanth9922 Месяц назад
ಆಷಾಡ ದಲ್ಲಿ ಮದುವೆ ಆಯ್ತವ್ನೆ 😂
@umeeeume5155
@umeeeume5155 Месяц назад
Amar prasad sir, kalsi nivu beda
@ravibhat3054
@ravibhat3054 Месяц назад
I am also ambani
@vishwanathmydargi7969
@vishwanathmydargi7969 Месяц назад
What a confidence bro. I appreciate you❤❤
@SARADAR-j8w
@SARADAR-j8w Месяц назад
I wish all your dreams comes true. Anything possible in this world.❤❤
@KH-fk7zv
@KH-fk7zv Месяц назад
ರಾಹುಲ್ ಗಾಂಧಿ ಹೋಗಿಲ್ಲ.👍🏻 ಅದು ಯಾಕೆ ಹೇಳಿಲ್ಲ
@OnlyIsrael-q9h
@OnlyIsrael-q9h Месяц назад
ನಾನು ನನ್ನ ಮದುವೆಗೆ ಈಗ ಅಂಬಾನಿ ಆಸ್ತಿ ಇದೆಯಲ್ಲಾ ಅಷ್ಟು ಖರ್ಚು ಮಾಡುತ್ತೇನೆ .
@the.alokkkk
@the.alokkkk Месяц назад
Amar sir😢❤
@udayprasanac4186
@udayprasanac4186 Месяц назад
5 ಸಾವಿರಕ್ಕಿಂತ ಜಾಸ್ತಿ ಆಗಿದೆ
@gsjavaregowda6488
@gsjavaregowda6488 Месяц назад
0.5 or 0.05. Percentage which is. Correct
@bassujai8235
@bassujai8235 Месяц назад
ನಮ್ಮ ದುಡ್ಡು....
@amithkumar4357
@amithkumar4357 Месяц назад
1981, li 1361 crore Andre ivaga approximately 10 thousand crore aagbahudu
@user-hd4do4wd8z
@user-hd4do4wd8z Месяц назад
Very useful information ❤🎉
@sadashivbm886
@sadashivbm886 Месяц назад
ದುಡ್ಡಿನ ಧನಿಗಳು🎉
@naveenkrishnan6381
@naveenkrishnan6381 Месяц назад
When did his son's marriage turn into a PUBLIC event? Converting the domestic Airport of his own village into an international Airport so Quick but for public infrastructure takes years to complete. Blocking Public roads precisely the BKC area heart of the city just for his son's marriage guest commutation? this is not an acceptable law just not be so flexible to RICH. # Ananth Radhika Wedding or Circus or Marketing?
@vagabond14
@vagabond14 Месяц назад
U killed everyone’s name 😅
@sudhakarakharvi431
@sudhakarakharvi431 Месяц назад
Information....
@soul-pe6ub
@soul-pe6ub Месяц назад
We want Amar sir
@gayarao8858
@gayarao8858 Месяц назад
ಎಸ್ಟಿದ್ದರೂ ಖರ್ಚು ಮಾಡಬಹುದು. ಆದ್ರೆ ಪ್ಲಾನಿಂಗ್ ಮೋಸ್ಟ್ impartent.
@shreyasganiga8480
@shreyasganiga8480 Месяц назад
July 12 Friday
@lavanyadeshbhandari3180
@lavanyadeshbhandari3180 Месяц назад
Jio recharge increase madi... Illi maga n madvel ishtella shoki gal beka? Yaradru badavarige enadru daana madidre avr hesru helkond badktare...
@kannadiga9707
@kannadiga9707 Месяц назад
Sir nam janana chapale hodibeku ondu tutu ana elade bada janaru saitaedare amabani hantar saviraru koti karchu madatate evru beleyodike janane karana evar jio sim dinda adake BSNL Use madi adu government ge laba government laba adare jangalige laba Oned matra tilakoli hanada lekadali avaru savukararu navu badavaru adre savin lekadali ebaru samanaru
@GADGETSWITHGANI143
@GADGETSWITHGANI143 Месяц назад
Nam deshdalli 25% jobs create aagodu ambani companies indane avn karch maadiro duddalli yestu janake jobs sikkide anta yoschne maadideya obba kasa gudsovn inda iddidu camera man, decoration yellrigu kelsa sikkide dana maadode andre bitti aagi maadod alla idu ontara dana maadange ambani du yesto anath ashrama, NGO, free hospitals, free school colleges ide anat ambani du elephant rescue center ide,
@deepakdeepu2956
@deepakdeepu2956 Месяц назад
Niramal sitaraman will be tax exempted on marriage 5000cr
@ajmeerali9400
@ajmeerali9400 Месяц назад
VIRAT KOHLI😅
@shareefhgg458
@shareefhgg458 Месяц назад
Jio.ರೆಟ್.ಇನ್ನೂ. ಜಾಸ್ತಿ. ಆಗಲಿಇದೆ.
@gangavijaya4776
@gangavijaya4776 Месяц назад
ಆದರೆ ಏನು ಪ್ರಯೋಜನ
@siddurp3574
@siddurp3574 Месяц назад
Thank you sir e information 🤠🤠🤠
@santoshmagennavar7870
@santoshmagennavar7870 Месяц назад
Amar Prasad sir voice is need
@rajendraiainjain6148
@rajendraiainjain6148 Месяц назад
Subhman Gill caption is selfish about Zimbabwe vs india match video please what is your opinion
@justforfun8435
@justforfun8435 Месяц назад
Naavu loan thakondu maduve aagodu 😂😂😂
@user-xw1kh7uz8y
@user-xw1kh7uz8y Месяц назад
Waste of money All our tax amount It's so important Gadi channel
@SARADAR-j8w
@SARADAR-j8w Месяц назад
Namm tax duddu alla, Adakke business anthare. Thale odeyuvudu alla. But I agree waste of money. Navu jio data ge kodutha iro duddu.😢😢
@Ernst_Eru_
@Ernst_Eru_ Месяц назад
Earned money not tax money
@subrahmanyamkn7861
@subrahmanyamkn7861 Месяц назад
It is not a looted money , tax paid white money, no one can question.
@itz_Epic_boi
@itz_Epic_boi Месяц назад
Average German shepherd pans 😂😂
@sforme3344
@sforme3344 Месяц назад
@@SARADAR-j8w bro not waste of money. Many people earn money ,get job from this marriage. Decorations, flowers, lighting, drivers. Ext.. And marriage is in india not foren country. Indian money invest in india .
@MalathiMalathi-eo3gf
@MalathiMalathi-eo3gf 22 дня назад
Yestu worth gifts bandide heli yella duddu gift roopadalli bandiritte
@kirankumar-wf2op
@kirankumar-wf2op Месяц назад
Why people are thinking its a waste of money. In fact they are spending money unlike politicians who keep it under the tiles. They are creating millions of jobs by spending money overwhelmingly. They are not hiding it under the tiles or swis bank. Just think they are spending money on catering service to someone; They are spending money on some flower decorators; They are spending money on cooks, workers and so on In short the money is again being circulated in the economy.
@MrLADVG
@MrLADVG Месяц назад
Required playback speed 1.5x 😅
@Ramappa-e7y
@Ramappa-e7y Месяц назад
Super news
@queennavya8384
@queennavya8384 Месяц назад
BSNL ge Port agi friends
@mohammedkhalid3135
@mohammedkhalid3135 Месяц назад
Correct that's really heaven..but this world paradise for muslims
@shreedhattagurusainatha0526
@shreedhattagurusainatha0526 Месяц назад
Badavaranna gurthisi mane mata antha yeno ondu kodbahudithu
@jhansirani671
@jhansirani671 Месяц назад
Madveli namge gift baruthe Preethi indha friends and family kottu olle blessing madthare. gift/money kottu karisidha guest indha karchu mathra. No love neither blessing 😂
@user-tu3qe9jv1u
@user-tu3qe9jv1u Месяц назад
ambani bali yeste hana edru avara swanta karyake use madtare . adre ratan tata aagella avru badavari goskara use madtare❤❤
@proudhindu6979
@proudhindu6979 Месяц назад
Jagatti nalli Dubari Maduve Tumba Santosha Hemme Bada Rastar Anta Bharat kke Hane pattiyittu sanatan Dharm Hindutwa Mini Bharat Vagittu Ambani yavaru koti koti kharchu madidda ru Aa ₹ seruvadu Alli Dudida Shamikari ge Neetu Mukhesha Ambani Parivra kke Abhi andanegalu Nava Ambani jodi sada sukha vaagirali
@ArunachalAruna
@ArunachalAruna Месяц назад
❤❤ ಅಂಬಾನಿ 🎉
@VenkatMurthy-lq1ye
@VenkatMurthy-lq1ye Месяц назад
Avara range ge idu simple maduvene
@kumarkamashi
@kumarkamashi Месяц назад
Great
@Ramappa-e7y
@Ramappa-e7y Месяц назад
Super
@VenkatMurthy-lq1ye
@VenkatMurthy-lq1ye Месяц назад
2 times minister adavaru saviraru koti karchu madiro example ide
@manjunathmanju-tt5ff
@manjunathmanju-tt5ff Месяц назад
ಅಲ್ಲಿ ನಿಲ್ಲಿಸಿ ನಿಲ್ಲಿಸಿ AI
@SachinSachin-ol7ke
@SachinSachin-ol7ke Месяц назад
ಎಷ್ಟು ಖರ್ಚು ಮಾಡಿದ್ರು ಒಬ್ಬ ಹಾಲಿವುಡ್ ಸ್ಟಾರ್ನು ಬರಲಿಲ್ಲ..
@Mahan73536
@Mahan73536 Месяц назад
Karde illa , kareyade baruvarannu keradalli hodi enda _______
@sabirakhan960
@sabirakhan960 Месяц назад
Boycott Jio 😢
@deepakdeepu2956
@deepakdeepu2956 Месяц назад
Make a web series
@chandrashekhara1
@chandrashekhara1 Месяц назад
ಇಡೀ ದೇಶಕ್ಕೆ ಊಟ ಹಾಕಬಹುದಿತ್ತು...
@GADGETSWITHGANI143
@GADGETSWITHGANI143 Месяц назад
Neenu hogu bhikshe bedu sigute free aagi
@chandrashekhara1
@chandrashekhara1 Месяц назад
@@GADGETSWITHGANI143 neenu Ade madta iddiya, mind your tongue Mr..
@Deshfirst81
@Deshfirst81 Месяц назад
ಭಾರತೀಯರ ಬಡವರ ರಕ್ತ 😢😢😢
@Edna-v5p
@Edna-v5p Месяц назад
60 rs sim yarikey madi janarigu kuda gift kotidarey bidi
@ShobhaShobha-rz5hb
@ShobhaShobha-rz5hb Месяц назад
Namage jio play out kotila
@nikeshvas5582
@nikeshvas5582 Месяц назад
So no one respected ambani. they came for money😂
@ramachandra9646
@ramachandra9646 Месяц назад
Idralli nandu 350 contribution ide 😜💪
@ambannawalikar5971
@ambannawalikar5971 Месяц назад
ಈ ಖರ್ಚು ಮೋದಿಯರೇ ಕೊಟ್ಟಿರುತ್ತಾರೆ ಬಿಡಿ
@AM-rb1tj
@AM-rb1tj Месяц назад
ಗ್ರಾಹಕರಿಗೆ ರಿಚಾರ್ಜ್ ಆಫರ್ಸ್ ಕಡಿಮೆ ಮಾಡುವ ಮೂಲಕ ಅವರಿಗೂ ಉಡುಗೊರೆ ಕೊಡಬಹುದಿತ್ತು, ಆದರೆ ರಿಚಾರ್ಜ್ ಆಫರ್ಸ್ ಜಾಸ್ತಿ ಮಾಡುವ ಮೂಲಕ ಗ್ರಾಹಕರೇ ಅಂಬಾನಿಗೆ ಉಡುಗೊರೆ ಕೊಡುವ ತರ ಆಗಿದೆ😅
@Kushal_h_a
@Kushal_h_a Месяц назад
Jio --> BSNL
@jason.f.andrade1977
@jason.f.andrade1977 Месяц назад
Waste of money & Time
@nandumahanth6841
@nandumahanth6841 Месяц назад
He taken all money back, in one month by increasing jio mobile data charging 60 rs t0 300rs since more then 5crore subscibes
@keerthipalegara3350
@keerthipalegara3350 Месяц назад
Alla madam avrdu alla costly madve andre
@manjunathmanju-tt5ff
@manjunathmanju-tt5ff Месяц назад
Stop ai ನಿಲ್ಲಿಸಿ ನಿಲ್ಲಿಸಿ ai ನಿಲ್ಲಿಸಿ
@Suresh-qh5jk
@Suresh-qh5jk Месяц назад
ಇ ದೊಮ್ಮಣ್ಣ ನಿನಗೆ ಯಾಕೆ ಇಷ್ಟು
@kumareshkc1158
@kumareshkc1158 Месяц назад
ಭಾರತದಲ್ಲಿ ಎಲ್ಲವೂ ಸಾಧ್ಯ 😂
@user-pj4pz9bz6v
@user-pj4pz9bz6v Месяц назад
Daivarce agutthtte duddikoskora madhuve agidare anusutte
@chandrakanthmoodanadambur4871
@chandrakanthmoodanadambur4871 Месяц назад
May be Ambani ranganna nondige charche maadirabahude
@user-jx2vt4ho6p
@user-jx2vt4ho6p Месяц назад
Ambani can buy anyone😂😂😂
@mahammedazeem4321
@mahammedazeem4321 Месяц назад
EDI DESHADA SAMPATANNA AMBANIGE MARIDA PRADANI MODI😂😂😂😂 SO HE IS RICH
@kingbro907
@kingbro907 Месяц назад
ರೀಚಾರ್ಜ್ ರೇಟ್ ಜಾಸ್ತಿ ಮಾಡಿ ಮದುವೆ ಮಾಡ್ಬೇಡಿ, ಮದುವೆಯನ್ನು ಅದ್ದೂರಿಯಾಗಿ ನಮ್ಮೂರಿನ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರೀ ಮಾಡಿತಿವಿ.😅😅😅
@user-lv3dv7pm9v
@user-lv3dv7pm9v Месяц назад
❤❤❤❤
@user-lv3dv7pm9v
@user-lv3dv7pm9v Месяц назад
❤❤❤❤
@user-lv3dv7pm9v
@user-lv3dv7pm9v Месяц назад
❤❤❤❤
@user-lv3dv7pm9v
@user-lv3dv7pm9v Месяц назад
❤❤❤❤
@user-lv3dv7pm9v
@user-lv3dv7pm9v Месяц назад
❤❤❤❤
@DasGaneshRAKESH
@DasGaneshRAKESH Месяц назад
jio increased its rates, spend first , loot from ppl later, so ppl are actual investors of this marriage
@kiranrb4023
@kiranrb4023 Месяц назад
Duddu anodhu kevala white paper aste... Anta Ambani janrige e maduve mukantara helidare aste..
@shivu8589
@shivu8589 Месяц назад
Anna navu yavaga ege agadu
@udayprasanac4186
@udayprasanac4186 Месяц назад
ನನ್ ಶಾ* ಆಗೋಲ್ಲ
@shreepadhashreepadha5383
@shreepadhashreepadha5383 Месяц назад
Waw .namgu hige ero ase .
@bhaskarack3388
@bhaskarack3388 Месяц назад
ಇದು ಮದುವೆ ಅಲ್ಲ, ಮೂರ್ಖತನದ ಪರಮಾವಧಿ.
@shivanna126
@shivanna126 Месяц назад
ಈಗ ಬಿಪಿಎಲ್ ಕಾರ್ಡ್ ಇರೊ ಜನರು ಕೂಡ ಪ್ರೀ ವೆಡ್ಡಿಂಗ್ ಶೂಟಿಂಗ್ ಮಾಡ್ಸೋವಷ್ಟು ಶೋಕಿ ಐತೆ ಗೊತ್ತಾ 😅 ಅಂಥಾದ್ದರಲ್ಲಿ ಅವರು ವಿಶ್ವ ಮಟ್ಟದಲ್ಲಿ ಶ್ರೀಮಂತರು.. ಅವರು ಮಾಡಿರೊ ತುಂಬಾ ಕಮ್ಮಿನೆ
@sforme3344
@sforme3344 Месяц назад
Why bro
@bhaskarack3388
@bhaskarack3388 Месяц назад
@@sforme3344 ನಾವುಗಳು ಮಾಡುವ ಮದುವೆನೇ ದೊಂದು ವೆಚ್ಚ ಅಂತ ಜನ ಮತಾಡ್ಕೊತ್ತಾರೆ ಅಂತದ್ರಲ್ಲಿ, ಇದನ್ನು ಏನ್ ಅಂತ ಕರೀಬೇಕು?
@ravikumaraa1296
@ravikumaraa1296 Месяц назад
Namma Naa kardilla yaake
@shankaSK-ns1om
@shankaSK-ns1om Месяц назад
Maduve ge kushi enda bandor yarilla amount siguthe antha hodore yalla
@Motivational18956
@Motivational18956 Месяц назад
One day Ambani will be in road
@sadashivbm886
@sadashivbm886 Месяц назад
ದುಡ್ಡು ಇರೋರ ದುನಿಯಾ 😊
@LayuYadalli
@LayuYadalli Месяц назад
IT ED ne karadilla ivaru😅😅😅 but modi bandu hogvne caasu iddare kailaash
@rajeshpoojary868
@rajeshpoojary868 Месяц назад
Badavarige daana madali
@mahammedazeem4321
@mahammedazeem4321 Месяц назад
YELLAVU MODI INDA SADYA AGIDDU😂😂😂😂
Далее
❌Ему повезло больше всех #story
00:41
❌Ему повезло больше всех #story
00:41