Тёмный

"ಭಕ್ತ ಪ್ರಹ್ಲಾದ" ಚಿತ್ರದ ಕ್ಯಾಮರಾ ಟ್ರಿಕ್ಸ್ ವಿವರಗಳು..!! | Aditya Chikkanna Interview | Ep 14 

Total Kannada Media - ಟೋಟಲ್ ಕನ್ನಡ ಮೀಡಿಯ
Просмотров 90 тыс.
50% 1

#rajkumar #annavru #bhakthaprahlada
ಟೋಟಲ್ ಕನ್ನಡ ಮೀಡಿಯಾ ಸಂಸ್ಥೆ ಶೈಕ್ಷಣಿಕ ಬದ್ಧತೆಯಿಂದ ಕೂಡಿದ ಕನ್ನಡ ಸಿನಿಮಾದ ಇತಿಹಾಸ, ಸಾಕ್ಷ್ಯ ಚಿತ್ರ, ಚಲನಚಿತ್ರ ಹಾಗು ಕಿರುಚಿತ್ರಗಳ ನಿರ್ಮಾಣ, ಕನ್ನಡ ಸಂಸ್ಕೃತಿ, ಸಿನಿಮಾ, ರಂಗಭೂಮಿ, ಸಾಹಿತ್ಯ, ಸಂಗೀತ ಮತ್ತಿತರ ಸಮಾಜದ ಎಲ್ಲ ಸ್ತರದ ಸಾಧಕರೊಂದಿಗೆ ಸಂವಾದಗಳನ್ನು ಒಳಗೊಂಡಿರುವ ವಿಡಿಯೋಗಳನ್ನು ನಿರ್ಮಾಣ ಮಾಡುವ ಕನ್ನಡದ ಪ್ರತಿಷ್ಠಿತ ಯೂಟ್ಯೂಬ್ ಚಾನೆಲ್ ಆಗಿದೆ. ನಮ್ಮ ಚಾನಲ್ ಎಂದಿಗೂ ವಿವಾದಾತ್ಮಕ, ಕಾಲ್ಪನಿಕ ಸಂಗತಿಗಳನ್ನು ಹಾಗು ವೈಯಕ್ತಿಯ ಚಾರಿತ್ರ್ಯವಧೆ ಮಾಡುವಂತಹ ವಿಡಿಯೋಗಳನ್ನು ಪ್ರಸಾರ ಮಾಡುವುದಿಲ್ಲ. ನಮ್ಮ ಚಾನಲ್ನ ವಿಡಿಯೋಗಳು ಕೋಟ್ಯಾಂತರ ವೀಕ್ಷಕರ, ಸಾಹಿತಿಗಳ, ಚಲನಚಿತ್ರ ಪ್ರೇಮಿಗಳ ಮತ್ತು ಸಮಾಜದ ಗಣ್ಯ ವ್ಯಕ್ತಿಗಳಿಂದ ಮೆಚ್ಚುಗೆ ಪಡೆದಿದೆ. ಆಧುನಿಕತೆಯನ್ನು ಸಂಪ್ರದಾಯಕ್ಕೆ ಬೆರೆಸುವ ಮೂಲಕ ಯುವ ಪೀಳಿಗೆಯನ್ನು ರಂಜಿಸಲು ಮತ್ತಷ್ಟು ಮನರಂಜನೆ ಆಧಾರಿತ ಹಾಸ್ಯ ಮಿಶ್ರಿತ ವಿಡಿಯೋಗಳನ್ನು ಮಾಡುವ ಯೋಜನೆಯಲ್ಲಿದೆ. ನಮ್ಮ ಈ ಪ್ರಯತ್ನಕ್ಕೆ ನಿಮ್ಮ ಪ್ರೋತ್ಸಾಹ, ಮೌಲ್ಯಯುತವಾದ ಸಲಹೆ ಮತ್ತು ದೇಣಿಗೆಗಳ ಅಗತ್ಯವಿದೆ. ನಾವು ಮತ್ತಷ್ಟು ಮುಂದುವರಿಯಲು ಬದ್ಧರಾಗಿದ್ದೇವೆ ಮತ್ತು ನಮ್ಮ ಎಲ್ಲಾ ಚಟುವಟಿಕೆಗಳು ಪಾರದರ್ಶಕವಾಗಿರುತ್ತದೆ ಎಂದು ನಿಮಗೆ ಭರವಸೆ ನೀಡುತ್ತೇವೆ.
Total Kannada Media, is a reputed RU-vid channel which involves in video production, documentary production, cinema production, short movies and documentation about Kannada Cinema, interactions with the achievers from all walks of the society doing with the academic commitment and dedicated Kannada culture, cinema, theatre, literature, music and other major areas. The channel never get in controversial views, hypothetical stories and character assassination. The content of the channel is appreciated by crores of the viewers, literates, cinema lovers and important personalities of the society. Channel want to move step further with bringing more entertainment oriented content to engage the younger generation with blending the modernity to the tradition. Your encouragement, valuable inputs and donations is much needed to improve our content. We committed to move further and also promise you that our all activities will be transparent.

Опубликовано:

 

7 сен 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 79   
@ramkudr
@ramkudr Год назад
ಆತ್ಮೀಯ ಚಿಕ್ಕಣ್ಣ ನವರೇ ನಮ್ಮನ್ನು ನೆನಪು ಮಾಡಿಕೊಂಡ ನಿಮ್ಮ ಹೃದಯವೈಶಾಲ್ಯತೆಗೆ ಹೃದಯ ಪೂರ್ವಕ ಧನ್ಯವಾದಗಳು.
@thanujabangera6477
@thanujabangera6477 Год назад
ರಾಜಣ್ಣ ನನ್ನ ಅಣ್ಣಾ.... ಮತ್ತೆ ಹುಟ್ಟಿ ಬರಲಿ....
@sravi4895
@sravi4895 Год назад
ಧನ್ಯೋಸ್ಮಿ ಧನ್ಯೋಸ್ಮಿ.... ಅತ್ಯದ್ಭುತ ಮಾಹಿತಿ. ಈರ್ವರಿಗೂ ಪ್ರಣಾಮಗಳು ಹಾಗೂ ಧನ್ಯವಾದಗಳು... ಇನ್ನಷ್ಟು ಹಸಿವು... ಬೇಕು...... ಮಾಹಿತಿ ರಸದೌತಣ.....
@guruprasadjagurujagalur3361
ಇವರನೆಲ್ಲ ಕನ್ನಡ ಚಿತ್ರರಂಗ ಇನ್ನೂ ಚೆನ್ನಾಗಿ ಬಳಸಕಬೇಕಾಗಿತ್ತು.
@mahadevprasad8008
@mahadevprasad8008 Год назад
ಸಿನಿಮಾ ತಾಂತ್ರಿಕತೆ ಬಗ್ಗೆ ಸೊಗಸಾಗಿ ವಿವರಿಸಿದಿರಿ. ಮಾಹಿತಿ ಕೂಡ ಚೆನ್ನಾಗಿತ್ತು ಧನ್ಯವಾದಗಳು.
@svsminerals5448
@svsminerals5448 Год назад
ಅಣ್ಣಾವ್ರ ಬಗೆಗಿನ ಮಾಹಿತಿಯ ಗಣಿಯೇ, ಚಿಕ್ಕಣ್ಣನವರಲ್ಲಿದೆ.
@mahanandawarimani3961
@mahanandawarimani3961 Год назад
ಚಿಕ್ಕಣ್ಣ ರವರ ಮಾತುಗಳು ಕೇಳಿ ತುಂಬಾ ಮನಸ್ಸು ಹೃದಯ ತುಂಬಿ ಬಂತು 🙏🙏🙏
@indian1456
@indian1456 Год назад
ಹಳೆಯ ದಿನಗಳ ಸಿನಿಮಾ ಮೇಕಿಂಗ್ ಒಂದು ತಾಂತ್ರಿಕವಾಗಿ ನವೋದ್ಯಮಿಗಳು.....🙏
@ShivaTheLord007
@ShivaTheLord007 Год назад
ಇ ಎಪಿಸೋಡ್ ನಲ್ಲಿ ಇವರು ಅನಾವಶ್ಯಕವಾಗಿ ಎನು ಮಾತನಾಡಲಿಲ್ಲ 😍😍😍 ತುಂಬಾ interesting ಆಗಿತ್ತು 🙏🏻🙏🏻🙏🏻
@user-ir4ub5fx4f
@user-ir4ub5fx4f 29 дней назад
❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉❤🎉 ಕನ್ನಡ ಚಿತ್ರರಂಗದ ಬಗ್ಗೆ ತುಂಬಾ ವಿವರವಾಗಿ ಸರಳ. ಮತ್ತು ಶುದ್ಧ ಭಾಷೆಯಲ್ಲಿ ಹೇಳಿದ್ದಕ್ಕೆ ಧನ್ಯವಾದಗಳು ಆದಿತ್ಯ ಚಿಕ್ಕಣ್ಣ ಅವರು ಮನದಟ್ಟು ಮಾಡಿಕೊಟ್ಟದು ಸಂತೋಷದ ಸಂಗತಿ ಅವರಿಗೂ. ತುಂಬು ಹೃದಯದ ಧನ್ಯವಾದಗಳು ಇದೇ ತರಹ ಟೋಟಲ್ ಕನ್ನಡದ ಪಯಣ ಮುಂದುವರೆಯಲಿ. ಎಂದು ಹಾರೈಸುತ್ತೇನೆ ❤🎉❤🎉❤🎉❤🎉❤🎉❤🎉❤🎉❤🎉❤🎉 ಕಾಶೀನಾಥ್ ಸ್ವಾಮೀಜಿ ಬೆಳಗಾವಿ ನಗರ ದೂರ ವಾಣಿ ೯೫೩೮೩೦೩೨೫೧
@golllalakumbar7647
@golllalakumbar7647 Год назад
What a beautiful song of ಮಾಂಗಲ್ಯ ಸಾಕ್ಷಿ ಕನ್ನಡ ಮೂವಿ...ಸಾರಾಯಿ ..ಸೀಸೆಯಲಿ...❤
@vasudevprabhu4222
@vasudevprabhu4222 Год назад
ಸೊಗಸದ ನೆರೂಪನೆ.. ಧನ್ಯವಾದಗಳು
@jeethus5
@jeethus5 Год назад
Bharata Ratna Dr Rajkumar Sir❤❤
@harshakumar5453
@harshakumar5453 Год назад
ಮುಂದುವರಿಯಲಿ..........❤
@sheshagirir3254
@sheshagirir3254 Год назад
One and only Dr Rajkumar ❤
@puttuharshika8696
@puttuharshika8696 Год назад
ಅಣ್ಣಾವ್ರು ಸಮುದ್ರ ಕೊನೆ ಇಲ್ಲ
@ManjulaS-bv2tg
@ManjulaS-bv2tg Год назад
Good morning to Samagra Kannada Vahini's Manjunath sir & Chikkanna sir. Thank you both for giving the technical information.
@lingaraju-vp3ov
@lingaraju-vp3ov Год назад
ಚಿಕ್ಕಣ್ಣ ಅವರೇ ನಿಮ್ಮ ಪಾದಗಳಿಗೆ ನಮಸ್ಕಾರ
@munirajyadav427
@munirajyadav427 7 месяцев назад
❤Rajanna
@manjunathnath8931
@manjunathnath8931 Год назад
Wonderful episodes with Sri Chikkanna Sir. I could really see some shades of Dr.Raj in him. Actually we are Bhagyavantaru to see and hear Chikkanna Sir. Please ask him about his experiences with various music directors with whom he has worked as a director.
@amarnaik9833
@amarnaik9833 Год назад
Super Episode Sir 👌👌👌👍👍👍
@krishnanandkumble4548
@krishnanandkumble4548 Год назад
Chikkanna really great those days.. Our best wishes let him continue the best work and guide young talants so people can come up and created wonders in Kannada movies..
@ravibiradar18
@ravibiradar18 Год назад
Manjunath sir, Plz bring n Prof. Krishne gouda sir.
@manjuicedolly7521
@manjuicedolly7521 Год назад
Superb superb details superb interview superb information # one & only rajakumaraaa true legend #our beloved MANJUNATH sir MANJUNATH annaaa not reply iam following last 2 years # i asked him so many times i need lps & old audio CDs for collection purpose # i visit our beloved shop total kannada CD 'book shop ( jayanagar 4th block )# no old audio CDs & lps # this time i hope our beloved MANJUNATH sir reply & help me
@nkumar8132
@nkumar8132 Год назад
Dr raj 👌 tq sir
@lathavijayakumar1798
@lathavijayakumar1798 Год назад
Very nice information sir Tq
@jayshree5141
@jayshree5141 3 месяца назад
🎉🎉🎉🎉
@thrilokeshwarabm6095
@thrilokeshwarabm6095 Год назад
ನಿಮ್ಮಿಂದ ತಿಳಿಯೋದ್ ಬಹಳ ಇದೆ ನಿಮ್ಮ sandrshana ಕೇಳುತರಬೇಕು ಅನ್ನಿಸುತ್ತೆ ಚಿಕ್ಕಣ್ಣ ಮತ್ತು manjunathu 👌🙏
@vijaykumarsiddaramaiah6372
@vijaykumarsiddaramaiah6372 Год назад
Sir pl bring Prof Krishne Gowdru its a request we have seen in other channel we would like to see in your channal , Awaiting at the earliest.....
@ravimmm42
@ravimmm42 Год назад
Sir nimma nirupane tumba channagide nauv nimma dodda fan
@nagarajkumbar9583
@nagarajkumbar9583 Год назад
ಚಿಕ್ಕಣ್ಣ ರವರಿಂದ ಸ್ವಲ್ಪ ಉತ್ಪ್ರೇಕ್ಷೆ ತಿಳಿದುಬರುತ್ತದೆ
@thimmappakvsuper3130
@thimmappakvsuper3130 Год назад
Technical super plan
@udaygowda6723
@udaygowda6723 Год назад
Sir please Rajkumar sir sing English song bage heli please
@jagadeeshjaga1183
@jagadeeshjaga1183 Год назад
Excellent sir
@muthurajushreyas8734
@muthurajushreyas8734 Год назад
ಬಹಳ ಚೆನ್ನಾಗಿದೆ ಮಾತು ಗಳು
@shashidharadityachannel8138
Namaskara, namma ooru Somavarapete Chamarajanagar Taluk, Varadappanavara kutumbadavarannu parchayisi.
@manjunathchandrashekar1769
@manjunathchandrashekar1769 Год назад
Nice
@ShivaTheLord007
@ShivaTheLord007 Год назад
8:13 to 10:00 ರಾಜಕುಮಾರ್ 😍😍😍
@nanunane2499
@nanunane2499 Год назад
@kumarKumar-pl8wi
@kumarKumar-pl8wi Год назад
❤❤❤
@user-mf3dp2ju2u
@user-mf3dp2ju2u Год назад
Good tips sir
@prakasht1994
@prakasht1994 Год назад
Super
@subhashyaraganavi8910
@subhashyaraganavi8910 Год назад
Really it's True
@prempowerstar9006
@prempowerstar9006 Год назад
Bhagavanta nimmanna channagi ittirli sir.
@renukas2436
@renukas2436 Год назад
🙏🙏
@raghavamns264
@raghavamns264 Месяц назад
Dharshan Ge ee.. episode na Jail alli torsi mana parivartane adru agbodu....👮
@mullayas9582
@mullayas9582 Год назад
❤❤❤❤❤❤❤❤❤❤❤
@muthurajushreyas8734
@muthurajushreyas8734 Год назад
👌🏼👌🏼👌🏼👌🏼❤
@user-st7dm3nb3y
@user-st7dm3nb3y Год назад
🌹👍👌🙏🌹
@creative_minds1770
@creative_minds1770 Год назад
Present egoistic useless stars of KFI shld learn a lot from Doddmane Pls continue with Dr Rajkumar questions....avr bagge kelode ondu punya ... blessed
@user-kc2dj2ey9d
@user-kc2dj2ey9d Год назад
Vig hero😊😊
@venkateshprasad220
@venkateshprasad220 Год назад
🙏🙏🙏🙏🙏
@vijaykumarsiddaramaiah6372
@vijaykumarsiddaramaiah6372 Год назад
Again Mr Chenna's interview
@athirathakm1339
@athirathakm1339 Год назад
We can see these tricks in Swastik
@avinaashashastry3910
@avinaashashastry3910 Год назад
#HariharapuraManjunathArmy
@rekhashivaprasad1666
@rekhashivaprasad1666 Год назад
Nijavaglu nivu punyavantaru🙏
@udaygowda6723
@udaygowda6723 Год назад
Sir chenna avaru idre interview madi
@user-kc2dj2ey9d
@user-kc2dj2ey9d Год назад
Anna ga vig yar haakthidru adanu hellu😊
@rangnathranganath9541
@rangnathranganath9541 Год назад
ಮಾ ನ್ಯ ಗು ರು ಸ ಮಾ ನ ರಾ ದ ಚಿ ಕ್ಕ ಣ್ಣ ನ ವ ರ ಲ್ಲಿ ನ ನ್ನ ವಿ ನ ಮ್ರ ಮ ನ ವಿ, ನಾ ವು ನ ಮ್ಮ ರಾ ಜ ಕು ಮಾ ರ ರ ಸಿ ನೀ ಮಾ ಗ ಳ ನ್ನ ನೋ ಡಿ ಆ ನ o ದ ಪ ಡು ವ ಅ ಭಿ ಮಾ ನಿ ಗ ಳು. ನ ದಿ ಮೂ ಲ , ಋ ಷಿ ಮೂ ಲ ಹು ಡು ಕೋ ದು ಕ ಷ್ಟ ಹಾ ಗೆ ರಾ ಜ ಕು ಮಾ ರ ರ ಸಿ ನಿ ಮಾ ಸೆ ಟ್ , ಡ್ಯೂ ಪ್ ಇ ನ್ನಾ ವು ದೇ ಇ ರ ಲಿ , ಅ ದೇ ಚೆಂ ದ. ನ ಮ ಗೆ ಓ ಹೌ ದಾ , ಇ ಸ್ಟೇ ನಾ, ಅ ನ್ನಿ ಸೋ ದು ಬೇ ಡಿ. ಜೈ ರಾ ಜ ವ o ಶ, ಜೈ ರಾ ಜ ಕು ಮಾ ರ.
@manjunathsm4740
@manjunathsm4740 8 месяцев назад
ಯಾಕೋ ಸ್ವಲ್ಪ ರೈಲು ಬಿಡುವ ಹಾಗೆ ಕಾಣುತ್ತೆ
@chandrashekhardivate7503
@chandrashekhardivate7503 Год назад
Chandrashekhar
@ravikumarrr190
@ravikumarrr190 Год назад
Bahala Sogasada Vivarane Thumbuhrudaya Namaskaaradalu Chikkanna Agu Manjanna avarige
@lohithalohit6634
@lohithalohit6634 6 месяцев назад
Pen 😅😅 eglu kodala sir
@lohithalohit6634
@lohithalohit6634 6 месяцев назад
Evathu est technology edru .... Ha kalada cinema thara madak agala
@krishnakrish1124
@krishnakrish1124 Год назад
😅😊😅😅😅
@chandrikar8892
@chandrikar8892 5 месяцев назад
Idella sslc puc exam nalli baratta😂😂😂😂
@rudrappak3425
@rudrappak3425 Год назад
Burude kumma kaneera dare edeko Dr Raj sons helikondu bikshe bedali bidi
@muralidhar4728
@muralidhar4728 Год назад
ರಾಜಕುಮಾರ್ dupe ಮಾಡುವರ interiew madi
@avinaashashastry3910
@avinaashashastry3910 Год назад
Kalamadhyama nodi. Madiddaare
@KR-vw7bn
@KR-vw7bn Год назад
Which episode give details...
Далее
IT'S MY LIFE + WATER  #drumcover
00:14
Просмотров 18 млн