Good video. Thanks doctor. And also Wing commander sudarshan sir. Both are very nice. For sharing their experience. Jai hind Jai Karnataka Jai shree Ram Jai shree krishna Jai bholenath Jai MODIJI
ಯೋಧರು ತಮ್ಮ ಅಭಿಪ್ರಾಯವನ್ನ ನಿರಾಳವಾಗಿ ಹಂಚಿಕೊಳ್ಳಲು ವೇದಿಕೆ ಕಲ್ಪಿಸಿದ್ದಕ್ಕೆ ತುಂಬಾ ಧನ್ಯವಾದಗಳು🙏 ಸರ್, ಇದು ಚನ್ನಾಗಿ ಮುಂದುವರಿಯಲಿ ಅಂತಾ ಆ ದೇವರಲ್ಲಿ ಬೇಡಿಕೊಳ್ಳುತ್ತೇನೆ. 👍👍ಜೈ ಜವಾನ್
Nice sir. Happy to see kalamadhyama coving all platforms really great Job 🙏🙏🙏. I was in army camp and experienced army life, food and training I recalled my experience after watching this video 😀
ಡಾಕ್ಟರ್ ಖುಷ್ವಂತ್ ನಮಸ್ಕಾರ, ದಯಮಾಡಿ ಕನ್ನಡದಲ್ಲಿ ಬರೆಯುವುದನ್ನು ಮುಂದುವರಿಸಿ, ನವ್ಯ, ನವೋದಯ, ಬಂಡಾಯ, ದಲಿತ ಸಾಹಿತ್ಯದಂತೆ ಯೋಧರ ಬಗೆಗಿನ ಸಾಹಿತ್ಯ ರಚನೆಯಾಗಿಲ್ಲ, ಸ್ವಂತ ಅನುಭವದಿಂದ ರಚನೆಯಾದ ಬರವಣಿಗೆ ಮೌಲ್ಯಯುತವಾದದ್ದು. ನಿಮ್ಮ ಪುಸ್ತಕವನ್ನು ಕೊಂಡು ಓದುತ್ತೇನೆ. ನೀವು ಬರವಣಿಗೆ ಮುಂದುವರೆಸಿ.
Very interesting and mind boggling. Really enjoyed ur experiences. Thanks a lot. I will try to have ur books. If possible I will try to meet u at ur place, if u have don't have objection. Please let me know.
ಪರಮ್ ಸರ್ ಏನು ನಿಮ್ಮ ಕಥೆ ಇಂತಹ ಒಳ್ಳೆಯ ಎಫಿಸೋಡ್ ಕೊಡ್ತಾ ಇದ್ದರೆ ನಾವು ಬೇರೆ ಕೆಲಸ ಬಿಟ್ಟು ನಿಮ್ಮ ಎಫಿಸೋಡ್ ನೋಡುವುದರಲ್ಲೆ ಜೀವನ ಸವೆಯುತ್ತ ಒಂದಕ್ಕಿಂತ ಒಂದು ಸೂಪರ್ ಎಫಿಸೋಡ್ಸ್ ಆಕಡೆ ಡ್ರಮ್ ದೇವ ಅವರು ಈ ಕಡೆ ಕೋಳಿಬೈಲು ಏನ್ ನಿಮ್ಮ ಕಥೆ....Best of luck
1 like button is too small to like this interview .....I can say loved this interview it brought back memories of my army selection rally and fail to get selected .....All the best kishwanth Sir. ....Lucky to be listening to u