Тёмный
No video :(

ಭೂಮಿಯಿಂದ 15 ಕೋಟಿ ಕಿಲೋ ಮೀಟರ್‌ ದೂರ! | Sun Facts | Solar System | Sun | Aditya L1 ISRO | Masth Magaa 

Masth Magaa
Подписаться 2,2 млн
Просмотров 125 тыс.
50% 1

Buy Best Term Insurance and Get upto 10% Discount
tinyurl.com/ys...
Choose Health Insurance and Get upto 25% Discount
tinyurl.com/4t...
Buy Investment Plan and Get Return Upto ₹1Crore
tinyurl.com/4a...
Buy Car Insurance and Get upto 85% Discount
tinyurl.com/3b...
.
.
.
ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#Sun #SunFacts #MilkyWay #Star #Earth #HowHotIsTheSun #Fusion #Corona #WhatisTheSunMadeof #Hydrogen #Helium #SunRotation #Sunspots #Plasma #SolarEclipse #Moon #Planets #SolarSystem #AdityaL1 #ISRO #NASA #ESA #MasthMagaa #AmarPrasad

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 223   
@MasthMagaa
@MasthMagaa 11 месяцев назад
Buy Best Term Insurance and Get upto 10% Discount tinyurl.com/yse49hht Choose Health Insurance and Get upto 25% Discount tinyurl.com/4tf4j9u8 Buy Investment Plan and Get Return Upto ₹1Crore tinyurl.com/4axjaahy Buy Car Insurance and Get upto 85% Discount tinyurl.com/3bfh6p7x .
@arjunarju685
@arjunarju685 11 месяцев назад
ವಿಜ್ಞಾನ ಎಷ್ಟು ರೋಚಕವಾಗಿ ಇದ್ಯೋ ನಿಮ್ಮ ಧ್ವನಿಯಲ್ಲಿ ಕೇಳೋದು ಇನ್ನು ರೋಚಕ❤ ನಿಮ್ಮ ಚಾನೆಲ್ ಇಂದ ಬಹಳ ಜ್ಞಾನ ವಿಜ್ಞಾನ ದ ಬಗ್ಗೆ ಆಗಿದೆ.. Thank You
@ps-kd6zz
@ps-kd6zz 11 месяцев назад
ಹೌದೂ...
@SportsDream11Cricket
@SportsDream11Cricket 11 месяцев назад
ಭೂಗೋಳ bro
@RGskyline.
@RGskyline. 4 дня назад
Yes it's true
@sridharsanjeev3050
@sridharsanjeev3050 11 месяцев назад
ಬಾಹ್ಯಾಕಾಶ ವಿಜ್ಞಾನವೇ ಚೆಂದ👍.. ನಿಮ್ಮ ನಿರೂಪಣೆಯಲ್ಲಿ ಕೇಳೋದು ಇನ್ನೂಚೆಂದ ಅಮರ್ ಸರ್👌❤️
@srraghu877
@srraghu877 11 месяцев назад
ಉತ್ತಮ ಮಾಹಿತಿ ಅಮರ್ ಸರ್... ಮುಂದಿನ ಭಾಗಕ್ಕೆ ಕಾಯುತ್ತಿರುವೆ... ವಿಜ್ಞಾನದ ಬಗ್ಗೆ ಮಾಹಿತಿ ನೀಡುತ್ತಿರುವ ಕಾರ್ಯ ಶ್ಲಾಘನೀಯ...
@praveennayak9488
@praveennayak9488 11 месяцев назад
ಅಮರ್ ಪ್ರಸಾದ್ ಸರ್, ದಿನಾಲೂ ನಿಮ್ಮ ವಿಡಿಯೋಗಳಿಗೆ ಕಾಯುತ್ತಿರುತ್ತೇನೆ.. ನಿಮ್ಮ ಯೂಟ್ಯೂಬ್ ಚಾನಲ್ ನಿಂದ ನಾವು ತುಂಬಾ ಉಪಯುಕ್ತವಾದ ಮಾಹಿತಿಗಳು ತಿಳಿಯುತ್ತಿರುತ್ತೇವೆ. ನಾನು ಮತ್ತು ನಿಮ್ಮ ವಿಡಿಯೋ ನೋಡುವ ಪ್ರತಿಯೊಬ್ಬರೂ ನಿಮ್ಮ ಅಭಿಮಾನಿಗಳಾಗಿದ್ದೇವೆ 🙏🙏
@nikhilnnikhiln7024
@nikhilnnikhiln7024 11 месяцев назад
ತುಂಬಾ ಸಂತೋಷವಾಗುತ್ತಿದೆ ನೀವು ಬ್ರಹ್ಮಾಂಡದ ಬಗ್ಗೆ ಮಾಹಿತಿ ಕೊಡುತ್ತಿರುವುದು ನಿಮ್ಮ ಕೆಲಸಕ್ಕೆ ಯಶಸ್ಸು ಸಿಗಲಿ ಮಂಗಳ ಗ್ರಹದ ಬಗ್ಗೆ ಸಂಪೂರ್ಣವಾಗಿ ತಿಳಿಸಿ ಕೊಡಿ, 🔥🔥🔥🔥🔥🔥😍😘🥰💪💪🙏
@rathanmsshetty3662
@rathanmsshetty3662 11 месяцев назад
ನಮ್ಮ ಪೂರ್ವಜರು ಬಾಹ್ಯಾಕಾಶ ವಿಜ್ಞಾನ ಕ್ಷೇತ್ರದಲ್ಲಿ ಇದ್ದಂತಹ ಜ್ಞಾನ ಬಗ್ಗೆ ತಿಳಿಸಿಕೊಡಿ...ಅಮರ್ ಪ್ರಸಾದ್
@lmsathwik511
@lmsathwik511 11 месяцев назад
We want more and more content on space. 🙏 Very exciting 🔥🔥
@satishdandinnavar3520
@satishdandinnavar3520 11 месяцев назад
Simply iam addicted to this channel...what an information....amar sir explanation 🎉❤ superrrrrrb
@vijayendra143
@vijayendra143 11 месяцев назад
Yes please do sir. We need to more about universe 🌌
@gowthamgowthu2829
@gowthamgowthu2829 11 месяцев назад
ಟೈಮ್ ಟ್ರ್ಯಾವಲ್ ಹಾಗೂ ಟೈಮ್ ಲೂಪ್ ಬಗ್ಗೆ ಒಂದು ವೀಡಿಯೋ ಮಾಡಿ ಸರ್
@sridharsanjeev3050
@sridharsanjeev3050 11 месяцев назад
"ಭಾರತದ ಪ್ರಾಚೀನ ಖಗೋಳವಿಜ್ಞಾನಿಗಳ ಜ್ಞಾನ & ಸಾಧನೆಗಳ ಬಗ್ಗೆ ತಿಳಿಸಿ" ಅಮರ್ ಸರ್💐
@remasteredpavan4641
@remasteredpavan4641 11 месяцев назад
ಬಾಹ್ಯಾಕಾಶದ ಬಗ್ಗೆ ತಿಳಿದುಕೊಳ್ಳುವುದು ಬಹಳ ಇದೆ ❤ ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು 😊
@ktramachandra5180
@ktramachandra5180 11 месяцев назад
ನಿಮ್ಮ ಅಮೂಲ್ಯವಾದ ಮಾಹಿತಿ ಧನ್ಯವಾದಗಳು ಸರ್.
@ullas176
@ullas176 11 месяцев назад
Hithichege yako Amar Prasad sir avaru astrophysicist agbitavre 🔭🚀🛸 . It's very knowledgeable thank you. I request you sir please make documentry on Manhattan Project .
@shivrajcreations8119
@shivrajcreations8119 11 месяцев назад
Wow good series sir continue madi ...I am curious nim voice alli space class keloke 😍😍😍
@mahiYO-dk43
@mahiYO-dk43 11 месяцев назад
ಇದನೆಲ್ಲ ಕೇಳಿ, ನೋಡಿ ಆದ್ಮೇಲೆ ನಂಗ್ ಏನೋ ಗೊತ್ತಿಲ್ಲ ಮನಸಲ್ಲಿ ಜಿಗುಪ್ಸೆ ಬರ್ತಿದೆ... ಅದೇನ್ ಅಂತ ಗೊತ್ತಿಲ್ಲ 😅
@purushothamgoudar7797
@purushothamgoudar7797 27 дней назад
ಬುದ್ಧಿ ಕಡಿಮೆ ಇದ್ದವರು ಆತಂಕರಹಿತ ಸಂತೋಷದ ಜೀವನ ಮಾಡುತ್ತಾರೆ.
@ravisanvi9336
@ravisanvi9336 11 месяцев назад
ಅಮರ್ ಸಾರ್ ನಿಮಗೆ ಮತ್ತು ನಿಮ್ಮ ಟೀಮಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು ಥ್ಯಾಂಕ್ ಯು ಥ್ಯಾಂಕ್ ಯೂ ಸೋ ಮಚ್ ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಸಾಲಲ್ಲ 🎉🎉🎉🎉🎉🎉🎉🎉🎉🎉
@keshavak9948
@keshavak9948 11 месяцев назад
ಚೆನ್ನಾಗಿ ಹತ್ತುಸ್ತಿಯ ಗುರು. But interesting... Specially for students.🙏🏾
@mohanraok6138
@mohanraok6138 11 месяцев назад
Very super excellent AMAR PRASAD, THANK YOU VERY MUCH👌
@ajitsindhe9742
@ajitsindhe9742 11 месяцев назад
Nim e vedios Exam and CET full use full aguthe e tara nimge bitre yargu explen madake baralla full arta aago hage explen madtira really thanks e tara vediona enu madta eri
@Viralvideos-ri1ch
@Viralvideos-ri1ch 11 месяцев назад
Space ನ ಬಗ್ಗೆ ಇನ್ನೂ ಹೆಚ್ಚಿನ ವಿಡಿಯೋ ಬರಲಿ ನಿಮ್ಮ ಚಾನಲ್ ನಲ್ಲಿ 👍🙏🙏
@Namo_fan
@Namo_fan 11 месяцев назад
ಖಗೋಳ ವಿಜ್ಞಾನದ ಬಗ್ಗೆ ತಿಳಿತಾ ಹೋದಂತೆ ಮನಸ್ಸು ಆಧ್ಯಾತ್ಮದ ಕಡೆ ವಾಲುತ್ತದೆ.....❤ ಮುಂದಿನ ಎಲ್ಲಾ ವಿಡಿಯೋಗಳಿಗೆ ಕಾಯುತ್ತೆವೆ....❤
@rajpratham3431
@rajpratham3431 11 месяцев назад
Same ನನಗು ಹಾಗೇ ಅನಿಸುತ್ತೆ ಈ ಅಹಂಕಾರ, ದುರಂಕಾರ, ಕಾಮ, ಕ್ರೋದ, ಮದ, ಮತ್ಸರ , ಹಣ, ಚಿನ್ನ, ಮನೆ, ಆಸ್ತಿ ಎಲ್ಲದರ ಆಸೆಯಿಂದ ಇನ್ನೊಬ್ಬರ ಮನಸ್ಸಿಗೆ ನೋವು ಮಾಡಿ ಬಿಡುವಂತೆ ಮಾಡುತ್ತದೆ.. ಮನುಷ್ಯ ಈ ಜಗತ್ ವಿಸ್ಮಯ ದ ಮುಂದೆ ಒಂದು ತೃಣಕ್ಕೆ ಸಮ ಇದು ಶ್ರೀ ಕೃಷ್ಣ ಪರಮಾತ್ಮ ಆವತ್ತೇ ಹೇಳಿದ್ದರು ನಮಗೆ ಈಗ ಅನಿಸುತಿದೆ. ಎಷ್ಟೇ ವಿಜ್ಞಾನ ಮುಂದುವರಿಯಲಿ ಆದರೆ ಖಗೋಳ ಜ್ಞಾನವನ್ನು ಸಂಪೂರ್ಣ ಪಡೆಯಲು ಸಾಧ್ಯವಿಲ್ಲ ಏಕೆಂದರೆ ಅದೂ ಭಗವಂತನ ಶಕ್ತಿ ನಮ್ಮ ಆಟ ಅವನ ಬಳಿ ನಡಿಯಲ್ಲ.. ಉದಾಹರಣೆಗೆ ನಮ್ಮ ಭೂಮಿಯೇ ವಿಜ್ಞಾನ ಹೀಗೆ ಹೇಳುತ್ತದೆ " ಭೂಮಿಯ ಗುರುತ್ವಕರ್ಷಣೆ ಯನ್ನು ಒಂದು ಬದಿಯಲ್ಲಿ ಮಾತ್ರ ಅಧ್ಯಯನ ಮಾಡಲು ಸಾಧ್ಯವಾಗಿದೆ ಇನ್ನೊಂದನ್ನು ಆಗುತ್ತಿಲ್ಲ.. ಎನ್ನುತ್ತಾರೆ.. 🕉️❤ ಜ್ಞಾನದ ಮುಂದೆ ವಿಜ್ಞಾನ ಇಲ್ಲ. ವಿಜ್ಞಾನ ಕೇವಲ ಆದುನಿಕತೆಗೆ ಮಾತ್ರ ಸಂಪೂರ್ಣ ಬ್ರಹ್ಮoಡ ದ ಅಧ್ಯಯನ ಅಸಾಧ್ಯ
@bhuvan718
@bhuvan718 11 месяцев назад
U r voice nd u r video are marvelous sir that explains was 💥🔥🔥💗
@manjumalage3246
@manjumalage3246 11 месяцев назад
ನಿಮ್ಮ ಈ ಪ್ರಯತ್ನಕ್ಕೆ ನನ್ನ ನಮನಗಳು ಎಲ್ಲ ಸೀರೀಸ್ ಮುಂದುವರೆಸಿ ಸರ್ 🙏🙏
@chandrabelur9645
@chandrabelur9645 4 месяца назад
Sir, ತುಂಬಾ ಅದ್ಬುತವಾಗಿ ತಿಳಿಸಿದ್ದೀರ. ಈ Videoಗೆ ಸಂಬಂಧಿಸಿದಂತ ಹಲವು ಪಶ್ನೆಗಳಿಗೆ ನನಗೆ Bapuji dashrathbhai patel ಎನ್ನುವ playlist ನಲ್ಲಿ ಸಿಕ್ಕಿವೆ. ಈ Playlistನ್ನು ನೀವು ಒಂದು ಸಲ ನೋಡಿ, ನಿಮ್ಮ ರೀತಿಯಲ್ಲಿ ಸರಳವಾಗಿ ನಮಗೆ ತಿಸಬೇಕೆಂದು ತಮ್ಮಲ್ಲಿ ವಿನಂತಿಸುತ್ತೇನೆ. 22:56
@manjunathamanjunatha8556
@manjunathamanjunatha8556 11 месяцев назад
ತುಂಬಾ ಉಪಯುಕ್ತವಾದ ಮಾಹಿತಿ ನೀಡಿದ್ದೀರಿ ಅಮರ್ ಸರ್..ನಿಮ್ಮ ಈ ವಿಶ್ಲೇಷಿಸುವ ರೀತಿ ಕಂಡು ತುಂಬಾ ಖುಷಿ ಆಯಿತು, ಮತ್ತು ವಿಜ್ಞಾನದ ಬಗ್ಗೆ ಆಸಕ್ತಿ ಇನ್ನು ಹೆಚ್ಚು ಆಯಿತು..
@rakshakgr8746
@rakshakgr8746 11 месяцев назад
ನಮ್ಮ ಸೌರಮಂಡಲ ವಿಶೇಷ ಸರದಿಯಲ್ಲಿ ನೀವು ಗ್ರಹದಗಳ ಬಗ್ಗೆ ತಿಳಿಸಿ ಕೊಡುತ್ತಿರುವ ಎಲ್ಲಾ ಮಾಹಿತಿಗಳು ತುಂಬಾ ಸರಳವಾಗಿ ಇದೆ ನಿಮಗೆ ಧನ್ಯವಾದಗಳು ಸಾರ್
@manojrgowda2998
@manojrgowda2998 11 месяцев назад
Background music illa andre tumba chanagi iruthe.
@Holabasumcreation2444
@Holabasumcreation2444 11 месяцев назад
Najavaglu masth magaa ne sir nivu❤
@raghuap8663
@raghuap8663 11 месяцев назад
ಗ್ರಹಗಳು ಎಂಟು , ಉಪಗ್ರಹಗಳು ನೂರೆಂಟು , ವ್ಯೋಮಕ್ಕೆ ಎಲ್ಲೆ ಎಲ್ಲುಂಟು ,ನಿಮ್ಮ ಅಧ್ಯಯನ ಕೌಶಲ್ಯಕ್ಕೆ ಸರಿಸಾಟಿ ಯಾರುಂಟು ?
@user-wk8tv1ez1z
@user-wk8tv1ez1z 11 месяцев назад
You explain all matters in very simple way
@winappssoftware3433
@winappssoftware3433 11 месяцев назад
Wow .. lovely... expected the session... Am very curious about it, me and my kids too..❤
@blackmunky8116
@blackmunky8116 11 месяцев назад
Namma Banglore to mangalore road bagge modlu adyana madli😂😂😂😂😂
@mujahidkhan724
@mujahidkhan724 11 месяцев назад
Super Mel Super News 🗞️ niduva Nimma Team ge Hrudaya Purvaka dhanyavaadagalu 🙏🙌❤️🤝💜
@sharathsetty6967
@sharathsetty6967 11 месяцев назад
ಗುರೂ, ನಿಮ್ಮ ಧ್ವನಿ ಅದ್ಭುತ ❤
@skylineka63
@skylineka63 11 месяцев назад
Information is best❤️👌
@chandruhs2336
@chandruhs2336 11 месяцев назад
ಸಾರ್ ಹೈಡ್ರೋಜನ್..73.46 ಹೀಲಿಯಂ..24.85 ... 2 ವರ್ಷದ ಹಿಂದೆ ಇರೋ ವಿಡಿಯೋದಲ್ಲಿ ಬೇರೆ ಬೇರೆ ಮಾಹಿತಿ ಇದೆ ಸೂರ್ಯನ ಬಗ್ಗೆ..2 ವರ್ಷದ ಡೇಟಾ ಏನು ಅಂದ್ರೆ ಅದರಲ್ಲಿ ಹೈಡ್ರೋಜನ್..91 ಹೀಲಿಯಂ 8.9% ಎಂದು ಇದೆ... ಗೊಂದಲ ಆಗ್ತಾ ಇದೆ ಸಾರ್ ನೋಡಿ ಹೇಳಿ ಸಾರ್... ಸ್ಪರ್ಧಾತ್ಮಕ ಪರೀಕ್ಷೆ ತೊಂದರೆ ಆಗದಂತೆ ಹೇಳಿ ಸಾರ್ ❤❤❤
@praveennayak9488
@praveennayak9488 11 месяцев назад
ನಿಮ್ಮ ಮುಂದಿನ ವಿಡಿಯೋಗಳಿಗೆ ತುಂಬಾ ಕಾತುರದಿಂದ ಕಾಯುತ್ತಿದ್ದೇನೆ 💐
@santu3262
@santu3262 11 месяцев назад
150lack km alla 15 crore km... distance sir.
@praveenavb5917
@praveenavb5917 11 месяцев назад
ದಯವಿಟ್ಟು ಮುಂದಿನ ಸೀರೀಸ್ ನಿಮ್ಮ ಧ್ವನಿಯಲ್ಲೇ ವಿಡಿಯೋ ಮಾಡಿ
@gokul4235
@gokul4235 11 месяцев назад
ಹಾಗಾದರೆ ಅವರ ಪುಸ್ತಕವು ಅದನ್ನು ಹೇಳುವುದರಿಂದ ಅವರ ದೇವರು ಅದನ್ನು ಸೃಷ್ಟಿಸಿದನು ಎಂದು ಕೆಲವು ಧರ್ಮಗಳು ಹೇಗೆ ಹೇಳಬಹುದು
@Indian-rc7il
@Indian-rc7il 11 месяцев назад
And the behind of this Creation definitely from God🙏🙏😮♥️♥️💝🙏 The Creator Lord♥️🙏
@SidduLoose
@SidduLoose 11 месяцев назад
Sir jems web telescope ega yen madtha ede adara bagge yavde visya yellu kelibarthilla
@harinibm5457
@harinibm5457 11 месяцев назад
ನಿಮ್ಮ ನಿರೂಪಣೆ ಬಹಳ ಚಂದ ಅಮರ್ ಸರ್ ❤️
@PrasannaVgowda
@PrasannaVgowda 11 месяцев назад
ಅಬ್ಬೊ ಅದ್ಭುತ ಮಾಹಿಸಿ ಸಾರ್🎉🎉❤
@sanguprince4505
@sanguprince4505 11 месяцев назад
Nimma information tumba use full hagutte Sir...
@varunkvvarunkv2297
@varunkvvarunkv2297 11 месяцев назад
Super effort sir 🙏🔥 wating for series sir .
@KannadaHitzShortz
@KannadaHitzShortz 11 месяцев назад
L1 point = 14.85 crores km from the sun or 15 lakh km from the earth. therefore Distance b/w earth and sun is 15 crores km..
@girishbabu1103
@girishbabu1103 11 месяцев назад
Waiting sir kindly upload asap thank you for quality contents.
@k.m.abdullatheef2084
@k.m.abdullatheef2084 11 месяцев назад
ನಿಮ್ಮ ಎಲ್ಲ ಮಾಹಿತಿಗಳು ನನಗೆ ತುಂಬಾ ಇಷ್ಟ ಆಗುತ್ತೆ
@RxJayanthRamanagar
@RxJayanthRamanagar 11 месяцев назад
Isro Join agi Brother nivu sakkathagi information kodthira.
@shubodhmale17
@shubodhmale17 11 месяцев назад
Who was addicted to this space series 😊😊😊
@shashankg5971
@shashankg5971 11 месяцев назад
Tumba olle vishaya helidri
@Rangoliworld-oi5rk
@Rangoliworld-oi5rk 5 месяцев назад
Tumba difficult vishayana simple agi ಹೇಳ್ತೀರಾ❤❤❤❤❤
@anandand2646
@anandand2646 11 месяцев назад
Bro thankful to you and team 🎉
@naveenanaveen8444
@naveenanaveen8444 11 месяцев назад
10:55 😂😂😂😂😂😂
@irfanismail3144
@irfanismail3144 11 месяцев назад
Waiting for the series ❤
@anandpaul1863
@anandpaul1863 11 месяцев назад
ಅಣ್ಣಾ ನೀನು ರೋಮಾಂಚನ ಮಾಡಿಸುತೀಯ ಬಿಡಣ್ಣಾ ....❤
@dodmaneaane3831
@dodmaneaane3831 11 месяцев назад
Excited for series😍🥰
@chandanchan5606
@chandanchan5606 11 месяцев назад
We want more videos about space ❤
@manjegowda4811
@manjegowda4811 11 месяцев назад
We will waiting for the scientific series
@ganeshpdevadigapadubidri5724
@ganeshpdevadigapadubidri5724 11 месяцев назад
Nimma explaination super.👌👌🥰🥰🥰🥰
@user-mu6tr8yf9c
@user-mu6tr8yf9c 11 месяцев назад
Thank you very much for this space series, plz continue this
@nithidoll333
@nithidoll333 11 месяцев назад
Ur tooo talented and ur my super hero
@nachikethsachu4548
@nachikethsachu4548 11 месяцев назад
YOU ARE JUST AWESOME SIR, KEEP GOING
@jagadeesh2040
@jagadeesh2040 11 месяцев назад
Thank you Amar sir for this wonderful information
@kumards525
@kumards525 11 месяцев назад
ಧನ್ಯವಾದಗಳು ಸರ್
@maranurasha3672
@maranurasha3672 11 месяцев назад
We are waiting for ur solar system videos sir
@Umesha.HD26
@Umesha.HD26 11 месяцев назад
Waiting for next video.❤
@chintuchintu1800
@chintuchintu1800 11 месяцев назад
ಆ ಕರೋನ ಹೆಸರು ತೆಗೆದುಹಾಕಿ ಬೇರೆ ಹೆಸರು ಇಟ್ಟಿದ್ದರೆ ಚೆನ್ನಾಗಿರುತ್ತಿತ್ತು
@VinodNaik25Gangekolla
@VinodNaik25Gangekolla 11 месяцев назад
❤👍 ಸೂಪರ್ ಇನ್ಫಾರ್ಮಶನ್
@prashanthmsv5519
@prashanthmsv5519 7 месяцев назад
Universe is NOT REAL 🤔, Nobel prize😍 explain madi .. please kannadalli … mathe Advaitha Vedantha 🤩en heluthe ❤❤❤
@Malnad_Artist_Bablu
@Malnad_Artist_Bablu 2 месяца назад
ತುಂಬಾ ಅದ್ಬುತವಾಗಿದೆ ಸರ್ 💐👌
@madeshamax
@madeshamax 11 месяцев назад
ಸ್ಕೀಪ್ ಮಾಡ್ದೆ ನೋಡೋ ಅಂತದ್ದು ವಾರ್ತೆ ಅಂದ್ರೆ ನಿಮ್ದೆ ಅಮರ್ ಬ್ರದರ್ ❤
@santhoshsp6555
@santhoshsp6555 11 месяцев назад
ನಿಮ್ಮ ಧ್ವನಿಯಲ್ಲಿ ಕೇಳುವುದೇ ನಮ್ಮ ಭಾಗ್ಯ ಸರ್. ಹೀಗೆ ಅದ್ಭುತವಾದ ವಿಡಿಯೋಗಳನ್ನು ಮಾಡುತ್ತೀರಿ
@prajwalkannadiga8737
@prajwalkannadiga8737 11 месяцев назад
ನಿಮ್ಮ ಮಾಹಿತಿ ತುಂಬ ಅದ್ಭುತವಾಗಿದೆ 👏. ಸ್ಪೇಸ್ ಸೈನ್ಸ್ ತುಂಬ ಅದ್ಭುತವಾದ ವಿಷಯ
@nithinkumar7010
@nithinkumar7010 11 месяцев назад
Very very super sir❤❤ ಸರ್ ಭಾರತದ ಉಪಗ್ರಹವು ಹಾಗೂ ಪ್ರಪಂಚದ ಎಲ್ಲ ಉಪಗ್ರಹಗಳು ಬುಧ ಗ್ರಹವನ್ನು ದಾಟಿ ಸೂರ್ಯನ ಹತ್ತಿರ ಹೋಗುತ್ತದೆಯೇ? ಈ ಪ್ರಶ್ನೆಗೆ ಉತ್ತರ ನೀಡಿ , please, please.
@anandraajgogi6979
@anandraajgogi6979 11 месяцев назад
Thank you sir nanna bedikeye ge spandisiddeeri❤️
@sunilmakani7698
@sunilmakani7698 11 месяцев назад
ನಿಮ್ಮ ದ್ವನಿ ಸೂಪರ್
@santhoshyadavgss54
@santhoshyadavgss54 11 месяцев назад
Am waiting for this series sir
@manjusl746
@manjusl746 11 месяцев назад
Tnq
@bhagyavanticomputerb.kalya4052
@bhagyavanticomputerb.kalya4052 11 месяцев назад
Amar sir hange ne . Savidhana bagge full dedails bagge episode madi sir.
@shrinivasbbagli
@shrinivasbbagli 11 месяцев назад
Thank for providing some information about sun
@tsvrao6797
@tsvrao6797 11 месяцев назад
Sir your voice is not audible in every episode. Pl increase the volume. This I have pointed out in previous episodes also as a regular viewer of your channel. Thanks.
@deepakkurdekar.7999
@deepakkurdekar.7999 11 месяцев назад
Sir Thank you & your team given so much information on space series once again thanks for that 🙏🏻& waiting for next series 😊
@muthuk239
@muthuk239 11 месяцев назад
2.50 minute you are wrong. . 1 astronomical unit correct only
@power8773
@power8773 11 месяцев назад
Bhomi,Chandra ,itara grihagala Kakshe gala bagge heli please . Yak nirdista duradalle bere bere kakshe irutte
@sindunami9886
@sindunami9886 11 месяцев назад
Thanks for the information sir.
@arunkumarkannadiga4803
@arunkumarkannadiga4803 11 месяцев назад
ಶನಿ ಗ್ರಹ ಬಗ್ಗೆ ತಿಳಿಸಿ ಸರ್ plz
@kishord8209
@kishord8209 11 месяцев назад
I m exiting & waiting eagerly to watch this series.. ❤
@mrkrjvlogs6180
@mrkrjvlogs6180 11 месяцев назад
Woow sir super series inthadde videos barli super intresting siirrrrr❤❤❤❤❤❤❤❤
@hemanthhemu4565
@hemanthhemu4565 11 месяцев назад
Waiting for this series
@ravipatil212
@ravipatil212 11 месяцев назад
Bidro pa edanna saku sapc bagge video keli keli sakagide
@ishappaishappa8054
@ishappaishappa8054 11 месяцев назад
Super 😍
@preethimo4896
@preethimo4896 11 месяцев назад
Time travel bagge video madi sir
@dharmendrahrd823
@dharmendrahrd823 11 месяцев назад
Nice tq💐
@user-tj5tu5zn3f
@user-tj5tu5zn3f 11 месяцев назад
I am wetting part 2
@akashupadya8779
@akashupadya8779 11 месяцев назад
10:01 dont worry mullah will recreate new sun
@baileshgpalegar1042
@baileshgpalegar1042 11 месяцев назад
ಧನ್ಯವಾದಗಳು ದೇವ್ರು 🙏🙏🙏
Далее
Мама приболела😂@kak__oska
00:16
Просмотров 597 тыс.