Тёмный
No video :(

ಸೂರ್ಯನ್ನ ಕೂಡ ನುಂಗಿ ಹಾಕಬಲ್ಲ ಖಗೋಳ ರಾಕ್ಷಸ ! | Black Hole Explained | Space | Masth Magaa | Amar Prasad 

Masth Magaa
Подписаться 2,2 млн
Просмотров 86 тыс.
50% 1

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಲಾಂಚ್ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಜೂನ್‌ 09, 2023ರಿಂದ ಒಂದೊಂದಾಗಿ ಅಧ್ಯಾಯಗಳು amarprasad.graphy.com ವೆಬ್ ಸೈಟ್ ನಲ್ಲಿ ಪ್ರಕಟ ಆಗುತ್ತಿವೆ. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 25+ Video Tutorials
⦿ One Live Q&A session with me in June 2023
⦿ Mock test, quizzes and assignments for practical learning
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
ಚಂದ್ರನ ಮೇಲೆ NASA ಗಣಿಗಾರಿಕೆ- Artemis Project
• ಚಂದ್ರನ ಮೇಲೆ ಮನೆ! ಗಣಿಗಾ...
ಊಟವೇ ಮಾಡದೇ ಬಾಹ್ಯಾಕಾಶದಲ್ಲಿ ಬದುಕಿರೋದು ಹೇಗೆ?- Hibernation
• ಊಟವೇ ಮಾಡದೆ ಬದುಕೋದು ಹೇಗ...
Video Courtesy :
Video by Pixabay: www.pexels.com...
Video by Pixabay: www.pexels.com...
Video by Kindel Media: www.pexels.com...
Video by Ingrid North: www.pexels.com...
Video by Joseph Redfield: www.pexels.com...
Video by Kai Pilger: www.pexels.com...
Video by Samphan Korwong: www.pexels.com...
Video by Ron Lach : www.pexels.com...
Video by ZCH: www.pexels.com...
Video by Madison Inouye: www.pexels.com...
Video by Sosa Films: www.pexels.com...
Video by Pixabay: www.pexels.com...
Video by Pixabay: www.pexels.com...
Video by RoyaltyFreeVideosYT: www.pexels.com...
Video by Frank Cone: www.pexels.com...
Contact For Advertisement in Our Channel
masthads@gmail.com
..............
.
.
.
.
.
.
#Blackhole #blackholesun #blackholesound #blackholesinspace #blackholesunacoustic #blackholesexplained #blackholeinterstellar #blackholesizecomparison #blackholesuncover #blackholedocumentary #blackholemovie #blackholestar #blackholesunlive #blackholeandwormhole #blackholeandearth #blackholeandsun #blackholeandtime #blackholeandneutronstarcollision #blackholeandtimetravelling #TheoryOfRelativity #AlbertEInstien #TimeDilation #MasthMagaa #AmarPrasad

Опубликовано:

 

22 авг 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 165   
@rakshig1542
@rakshig1542 11 месяцев назад
Dream 11 bagge ondu video maadi aaki ,yakandre illi nan geleyaru yalla addict aagidare, adu nijana adra sathyathe thilsi broo
@lost_and_found_rider
@lost_and_found_rider 11 месяцев назад
ಆಕಿ (aaki) ಅಲ್ಲ ಅದು ಹಾಕಿ (haaki)
@Iamindian633
@Iamindian633 11 месяцев назад
Adu nija bro nanu nodida hage kelavobru geddiddare but jasthi Jana sothiddare 😂😂
@basavarajbsbassu3562
@basavarajbsbassu3562 11 месяцев назад
Bro adu nijane but astu laksha janralli gellodu kasta
@SKPkenneludupi6308
@SKPkenneludupi6308 11 месяцев назад
ಅದು ನಿಜ ಅಷ್ಟು ಜನರಲ್ಲಿ ಗೆಲ್ಲೋದು ಕಷ್ಟ
@susheelammashivanna4246
@susheelammashivanna4246 11 месяцев назад
Yes bro
@lokeshlokesh699
@lokeshlokesh699 11 месяцев назад
ವಿಚಿತ್ರ ವಿಶಾಲ ವಿಶ್ವದ ಬಗ್ಗೆ ವಿವರಣಾತ್ಮಕ ತಿಳುವಳಿಕೆ ಚೆನ್ನಾಗಿ ಕೊಡುತ್ತಿದ್ದೀರಿ sir ಧನ್ಯವಾದಗಳು.
@redhat7340
@redhat7340 11 месяцев назад
1000 masth maga videos = 1 Space masth maga video.... Thanks There is just small amount of channels only we have in kannada.. Pls do more space and quantum physics
@umeshnaik2486
@umeshnaik2486 11 месяцев назад
'Black' is only the permanent in world 🖤
@vivaanvivi6512
@vivaanvivi6512 11 месяцев назад
ಬ್ಲಾಕ್ ಹೋಲ್ ಅಂದ್ರೆ ನಮ್ಮ ಶಿವ ಲಿಂಗ ಓಂ ಓಂ ಓಂ
@pradeeppateel8410
@pradeeppateel8410 11 месяцев назад
Warm hole ಬಗ್ಗೆನೂ ಮಾಹಿತಿ ಕೊಡಿ..
@kakashi_vladivostok
@kakashi_vladivostok 11 месяцев назад
Interstellar ❤
@AnandKumar_22
@AnandKumar_22 11 месяцев назад
ಬ್ರಹ್ಮಾಂಡವೇ ಆ ದೇವನಡುವ ಬಾಂಬೆಯಾಟವಯ್ಯ🙏
@jayachandraspgowda3412
@jayachandraspgowda3412 11 месяцев назад
ಬೊಂಬೇನ ಬಾಂಬೇನ
@bigbirdup
@bigbirdup 11 месяцев назад
😂😂😂
@Allinone-hp6ic
@Allinone-hp6ic 11 месяцев назад
ಅಷ್ಟೊಂದು ಅನ್ವೇಷಣೆ ಮಾಡಿ ಹೇಳುವುದನ್ನು ನೀನು ಒಂದೇ ಮಾತಲ್ಲಿ ಮುಗಿಸುತ್ತ ಇಡಿಯಲ್ಲ 😂😂
@dringdeepz4915
@dringdeepz4915 11 месяцев назад
bro masth maga is the only channel i watch consistently and without skipping anything in the content and the reason i subscribed your channel is to get notification whenever you upload a new content videos, your videos are way far different than any other channels, far far better
@ganeshtd5454
@ganeshtd5454 11 месяцев назад
Complicated subject explained in a simple understandable language After listening to your talk now I have basic knowledge about the black hole which was Greek and Latin to me all tbese days Knowing the subject is one thing and making others understand about that is a different skill You.are a born teacher
@manjurock7901
@manjurock7901 11 месяцев назад
ನಂಗೆ sir ಆಕಾಶ ಕೊನೆ ಇದಯ ಇಲ್ವಾ ಹೇಳಿ sir please ಇನ್ಫರ್ಮೇಷನ್ ಕೊಡಿ please ondu episode madi tumba intrest ಇದೆ ನಿಮ್ಮ ದ್ವನಿ ಇಂದ ಕೇಳೋಕೆ
@mante4906
@mante4906 11 месяцев назад
Adna scientist gale hudktavre😂😂😂
@sandeeppoojary4849
@sandeeppoojary4849 11 месяцев назад
Konene illa bro hogthane irthinya mundakke
@krishnabhakthi890
@krishnabhakthi890 3 месяца назад
​@@sandeeppoojary4849😅
@krishnabhakthi890
@krishnabhakthi890 3 месяца назад
Ide but adan mugsodake namge agala ashtu ide.adan dati hogodake namge agala
@Jagadeesht214
@Jagadeesht214 11 месяцев назад
Amar Prasad sir very interesting this topic continue for more episodes for black hope it
@ABJeevana
@ABJeevana 11 месяцев назад
Thanks for bringing SPACE SUBJECT as series in Kannada. Space is very interesting. Always!!
@manjunathat7060
@manjunathat7060 11 месяцев назад
ಬ್ಲಾಕ್ ಹೊಳ್ ಗೆ I.N.D.I.A ಟೀಮ್ ಕಾಂಗಿಗಳನ್ನು ಕಳುಹಿಸಬೇಕು😂
@pujeriramesh4879
@pujeriramesh4879 11 месяцев назад
Bro nivu hogi banni amele avarn kalasona
@roopeshnaikr.d.n-0765
@roopeshnaikr.d.n-0765 11 месяцев назад
Please Sir space science and cosmos mele series of videos maadi. Nannathavrige thumba help aguthe sir. Thank you..
@manikanta5292
@manikanta5292 11 месяцев назад
Black holes formed due to stars collapse in themselves and our sun become a white dwarf after the supernova this is based on Chandrashekhar limit
@prasannaramu4496
@prasannaramu4496 11 месяцев назад
ಅದ್ಭುತವಾದ ಮಾಹಿತಿ۔ ನಿರೂಪಣಶೈಲಿ۔ ಸರಳತೆ ۔ಸರ್ವರಿಗೂ ಮಾಹಿತಿ ಸಂಪೂರ್ಣ ಅರ್ಥವಾಗುವ ರೀತಿಯಲ್ಲಿ ಮೂಡಿಬಂದಿದೆ ಮಸ್ತ್ ಮಗ ಟೀಮ್ ಒಳ್ಳೆಯ ಮಾಹಿತಿ ಕಲೆ ಹಾಕುವ ಅದ್ಭುತ ತಂಡವನ್ನು ಹೊಂದಿದೆ ۔ತಂಡವನ್ನು ಕಾಪಾಡಿಕೊಳ್ಳಿ ಧನ್ಯವಾದಗಳು
@santhoshakn5240
@santhoshakn5240 11 месяцев назад
next vedios dalli John kelper 3 laws bagge vedios madi sir confuse ede plz
@kirankumargadwal4678
@kirankumargadwal4678 11 месяцев назад
Please continue 🙏
@SURYAPRAKASH-xn2nn
@SURYAPRAKASH-xn2nn 11 месяцев назад
Sir we cannot imagine or understand what is this black holes no one knows what is the size of our creation and where it starts and where it ends. Inspite of it we have not stopped our bad behaviour, self boasting and not changed our way of life, accumulating disproporsionate assets beyond our requirements.
@devurocky4409
@devurocky4409 11 месяцев назад
Like a INTERSTELLAR MOVIE 😊
@MrFaxkiller
@MrFaxkiller 11 месяцев назад
Thank you 🙏
@chaitramv1234
@chaitramv1234 11 месяцев назад
I am addicted to ur voice ☺️ e topics bagge full knowledge edru nim voice goskara video nodthini
@Krishnamurti_L
@Krishnamurti_L 11 месяцев назад
ಅದ್ಭುತ
@girishs3056
@girishs3056 11 месяцев назад
ನಮಸ್ಕಾರ ಕಣ್ಣಕೋ. ಅಮರ್ ಅನ್ನೋ😁
@archanasanthosh2361
@archanasanthosh2361 11 месяцев назад
Space bhagghey hecchina information kodthirodhkkey nemghey thumba tq sir
@rajoorajoo1981
@rajoorajoo1981 11 месяцев назад
Junior VIVEK OBEROI 👍👍
@skyt9662
@skyt9662 11 месяцев назад
Sir ಬರ್ಮೊಡಾ triangle begge video maadi
@Siddug999
@Siddug999 11 месяцев назад
The great sir
@saraswathibhatt6141
@saraswathibhatt6141 11 месяцев назад
ಈ ತರಹದ ಇನ್ನಷ್ಟು ವಿಡಿಯೋ ಹಾಕಿ nodalu kushi ಆಗುತ್ತದೆ ಮತ್ತು ಅದ್ಭುತ ಮಾಹಿತಿ ಸಿಗುತ್ತದೆ ನಮಸ್ಕಾರ
@beereshbeer308
@beereshbeer308 11 месяцев назад
I will show these video's for my future children for knowledge...very thanks😊
@kowshikchakravarthy8047
@kowshikchakravarthy8047 11 месяцев назад
Video starts from 1:37
@rajendrap.m6495
@rajendrap.m6495 11 месяцев назад
ಸರ್ Interstellar ಮೂವಿನ ವಿಶ್ಲೇಷಣೆ ಮಾಡಿ ಕಪ್ಪುಕುಳಿ ಬಗ್ಗೆ ಇನ್ನೂ ಹೆಚ್ಚು ತಿಳಿಯಬಹುದು
@saraswathibhatt6141
@saraswathibhatt6141 11 месяцев назад
ತುಂಬ ಅದ್ಭುತ ಮಾಹಿತಿ ಧನ್ಯವಾದಗಳು ನಮಸ್ಕಾರ
@DB-gt8ql
@DB-gt8ql 11 месяцев назад
👌👌 sir
@narendrababungr2233
@narendrababungr2233 11 месяцев назад
Theary of relativity ಬಗ್ಗೆ ವಿಡಿಯೋ ಮಾಡಿ brother
@laksmannabirapurbirapur1571
@laksmannabirapurbirapur1571 11 месяцев назад
ಬ್ಲಾಕ್ ಹೋಲ್ ಒಳಗಡೆ ತುಂಬಾ ಕಷ್ಟ ಇದರಲ್ಲಿ ಏನೈತಿ ಅನ್ನೋದು ಕಂಡುಹಿಡಿದ ಹಾಗಲ್ಲ ತುಂಬಾ ಕಷ್ಟ
@vickyakshaya8007
@vickyakshaya8007 11 месяцев назад
Superb sir
@JPKSTUDIOS-hj2qj
@JPKSTUDIOS-hj2qj 11 месяцев назад
Sir❤❤❤❤
@ajaykumarsahoo6008
@ajaykumarsahoo6008 11 месяцев назад
Please make videos related Stephen hawking and about his contribution
@arunmr3350
@arunmr3350 10 месяцев назад
Super sir 👍
@ps-kd6zz
@ps-kd6zz 11 месяцев назад
It's like recall of subjects that we studied in school days... Thanks a lot for taking up these interesting topics A P avre and Team Masth Magaa 👏🏻
@manjusl746
@manjusl746 11 месяцев назад
*ಯಾವನಿಗೆ ಅರ್ಥ ಆಯ್ತು ಅದು, but ಮುಂದುವರಿಸಿ 🙏*
@-davidson319
@-davidson319 7 месяцев назад
😮😮😮😮 qureacity information
@basavabasavaraja8925
@basavabasavaraja8925 11 месяцев назад
Black hole bagge sanatana Dharma en halidi thilisi
@rcofficial7280
@rcofficial7280 11 месяцев назад
Intresteller Anno Hollywood Movie Ede Ond Sathi Nodi ❤❤❤❤❤❤❤❤❤❤
@mahalakshmibk4944
@mahalakshmibk4944 5 месяцев назад
Time travel bagge video madi
@rathanmsshetty3662
@rathanmsshetty3662 11 месяцев назад
Sugge: Interstellar
@baileshgpalegar1042
@baileshgpalegar1042 11 месяцев назад
ದಯವಿಟ್ಟು e tara vid innu ಹೆಚ್ಚು ಹೆಚ್ಚು madi devru🙏❤️❤️
@MaheshaG791
@MaheshaG791 11 месяцев назад
Next Wormhole bagge video madi
@MichaelRaj-lt8kf
@MichaelRaj-lt8kf 11 месяцев назад
👍👌👌👌very informative
@Ruthu12
@Ruthu12 11 месяцев назад
Tq so much this information Sir 🎉
@devarajahm4457
@devarajahm4457 11 месяцев назад
great explanation AP
@riteesh2496
@riteesh2496 11 месяцев назад
Super sir continue space videos ❤.Block hole 🕳
@rameshnayak8115
@rameshnayak8115 11 месяцев назад
Theory of relativity bagge video madi sir
@gowthamhr3034
@gowthamhr3034 11 месяцев назад
This episode related interstellar movie
@manikanthsoppimath3932
@manikanthsoppimath3932 11 месяцев назад
ಸೂರ್ಯನ ಆಯಸ್ಸು ಮುಗಿದ ಮೇಲೆ,black holes ಆಗುತ್ತೆ ಗುರು ಬೇಕಾದ್ರೆ ನಾನು ಪ್ರೋವೆ ಮಾಡ್ತೀನಿ
@JeevanSamagar
@JeevanSamagar 11 месяцев назад
ಹೌದು
@SarswathiSarswathi-cg6xk
@SarswathiSarswathi-cg6xk 9 месяцев назад
Information about milky way GALAXY
@shankaranandah.r3105
@shankaranandah.r3105 11 месяцев назад
Support by SRINGERIAN
@riteesh2496
@riteesh2496 11 месяцев назад
Please give Advance knowledge about block hole 🕳 ,
@Vivek_kundapur
@Vivek_kundapur 11 месяцев назад
Explained very charming ❤👍👌
@Veerabhadraiahrayavara
@Veerabhadraiahrayavara 11 месяцев назад
Brother, please do videos on Soujanya! As long as you don’t use Dharmasthala or few people name you are safe legally!
@baleshchandaki5565
@baleshchandaki5565 11 месяцев назад
Sir one one sare nakshatragalu bahykashadindi kelge jaratte adu hege adu sadhyana
@anup.p
@anup.p 11 месяцев назад
Sir plz make a video on world first ethanol - Ev car recently launched by Toyota
@travelimpression6802
@travelimpression6802 11 месяцев назад
Waiting for this video thank u
@ManjunathManju-ez4wn
@ManjunathManju-ez4wn 11 месяцев назад
ತುಂಬಾ ಕುತೂಹಲ ಭರಿತ ವಿಡಿಯೋ ಧನ್ಯವಾದಗಳು .
@aniekeshfx
@aniekeshfx 11 месяцев назад
Bro Ond Request Space videos Innu madi but Niv video maduvaga interstellar background music haki edit madi
@dhanmts1
@dhanmts1 11 месяцев назад
super, please get more videos in detail
@romanreignsfansindia3997
@romanreignsfansindia3997 11 месяцев назад
Super ❤
@KeerthiKeerthiNK
@KeerthiKeerthiNK 11 месяцев назад
Sir ethar new video madi heli space bagye study madalu yanu odabeka heli sir
@shilpaThelkar9958
@shilpaThelkar9958 11 месяцев назад
U r Amazing sir ❤🙏
@smareshvishnu4636
@smareshvishnu4636 3 месяца назад
ಸರ್ ರಾಂಜನ್ ಹಬ್ಬದಲ್ಲಿ ಮುಸ್ಲಿಮರು ಯಾಕೆ ರೋಜಾ ಇರ್ತಾರೆ ಆದರ ಬಗ್ಗೆ ವಿಡಿಯೋ ಮಾಡಿ ಪ್ಲೀಸ್
@irshadummar8159
@irshadummar8159 11 месяцев назад
kuraan kuda helutthe idhara bagge..
@sudeepbr4459
@sudeepbr4459 11 месяцев назад
Sir dream 11 bagge ond video madi aki nan frds kuda full addict agidare
@kavyashri
@kavyashri 11 месяцев назад
Sir please make a video on singularity
@chethan7611
@chethan7611 11 месяцев назад
Worm hole bagge 1 video madi
@rockseena3133
@rockseena3133 11 месяцев назад
Super video ❤❤❤first view and like
@renukaiahrenuka8264
@renukaiahrenuka8264 10 дней назад
ಓಕೆ siramar sir
@kalappakammar9320
@kalappakammar9320 11 месяцев назад
Eda hali video hakeri. 🎉 nice information
@1world1democracy
@1world1democracy 11 месяцев назад
Gravity is universal truth for Earth lives and aliens
@vinodhulagur9024
@vinodhulagur9024 11 месяцев назад
Herbal Life nutrition bagge video Maadi sir.. is it good or bad for human body and there side effects also???
@VIRALVideos-wm9lv
@VIRALVideos-wm9lv 11 месяцев назад
Interstellar movie should watch
@divyasn1902
@divyasn1902 11 месяцев назад
E=mc2 ಬಗ್ಗೆ ತಿಳಿಸಿ
@sadanashirganve48
@sadanashirganve48 11 месяцев назад
Super brahmandad bagge jasti videos madi
@Punith.S
@Punith.S 11 месяцев назад
Space video interested
@guruguru884
@guruguru884 11 месяцев назад
Nimma kalpane kathegalu super😂
@sagars1977
@sagars1977 11 месяцев назад
Amar sir eeee Gambling games advertisement jaasti aagtide yalla kade..... Please one Informatic video maadi sir
@babugowda6285
@babugowda6285 11 месяцев назад
Udugiyarali thumba ede blak hol
@LRKTV936
@LRKTV936 8 месяцев назад
ಕಪೋಲ ಕಲ್ಪನೆ ಅಷ್ಟೇ,ಯಾವುದೂ ನಿಜ ಅಲ್ಲ...😏
@anandadodamani2314
@anandadodamani2314 11 месяцев назад
"Aliens" bage ondu video madi sari
@gurujb3480
@gurujb3480 11 месяцев назад
Make a video on interstellar movie
@yogeshr2140
@yogeshr2140 11 месяцев назад
Sir food delivery boys bagge maadi
@zeenadsa-ni7nf
@zeenadsa-ni7nf 11 месяцев назад
Black meaning dark so wat ther is nating spl
@Jdstyle123
@Jdstyle123 11 месяцев назад
Trending bagge mahiti heli bro
@nandeshpujar7036
@nandeshpujar7036 11 месяцев назад
Reuploaded
@yalagoudpatil48
@yalagoudpatil48 11 месяцев назад
ನೀವೇ ಈ ಚಾನೆಲನಾ ಮುಂದೆವರಸಕೊಂಡ ಹೋಗಿ
@yathishkumaryathish4617
@yathishkumaryathish4617 11 месяцев назад
sir🙏 nivu Dharmasthalada siwjanya rape and murder case bagge episode madilla yake?
@chiranthangowda30
@chiranthangowda30 11 месяцев назад
White hole video please
@YouTubeMedia019
@YouTubeMedia019 11 месяцев назад
Bro idhu repeated video, ninne aste nodidhe. E video 2 part madi repeat beda
@manjunathmm1366
@manjunathmm1366 11 месяцев назад
Guru pakkada Mane visahyana gothgala..🌌 akash ke yawaga hogeda😜
Далее
How Did The Universe Begin?
2:26:46
Просмотров 13 млн