ನಮಸ್ತೆ ಗುರುಗಳೇ ನನ್ನ ಮಗಳು ಈ ವರ್ಷ ಎಸ್ ಎಸ್ ಎಲ್ ಸಿ ಅವಳು ಓದು ಎಂದರೆ ಓದುವುದೇ ಇಲ್ಲ ನೀವು ಹೇಳಿದ ಎರಡನೇ ಸಲಹೆ ಮಾಡಿದರೆ ಅವಳಿಗೆ ಒಳಿತು ಆಗುವುದ ಮೊದಲನೇ ಸಲಹೆ ಮಾಡುವುದು ಕಷ್ಟ ಏಕೆಂದರೆ ಹಯಗ್ರೀವ ಲಕ್ಷ್ಮಿ ದೇವಸ್ಥಾನ ನಮ್ಮ ಊರಿನಲ್ಲಿ ಇಲ್ಲ ಹಾಗಾಗಿ ಎರಡನೇ ಸಲಹೆ ಮಾಡಬಹುದಾ
ನಮಸ್ಕಾರ ಗುರುಗಳೇ ನನ್ನ ಮಗನಿಗೆ puc ಪೆಲ ಆಗಿದ್ದಾನೆ ನಾನು ಅವನನ್ನು ಮತ್ತೆ ಓದಿಸಬೇಕು ಅಂತ ಮಾಡಿದೆನೆ ನಾನು ಪಾಸ್ ಆಗುತ್ತಾ ನಾ ತಿಳಿಸಿ ಗುರುಗಳೆ ಅವನ ಹೆಸರು ಗಗನ ಹುಟ್ಟಿದ ದಿನ ಸೋಮವಾರ ಬೆಳಗ್ಗೆ 6/30ತಾಂರಿಕು 2/5/20005
Guruji nanu bijapur ind nimma video nodata iratini nanna maga ododarlli interest torsta illa date of birth 30/11/2017 hesaru yakshith goud tumba chinte agide parihar tilisi yakendre gandan suka antu illa Avan asene bittang agide Inna mundin bavishyad mele ase ittini adu idiradre saku jiva hidakondu kutini guruji parihar tilisi🙏