ನಮಸ್ಕಾರ ವೀಕ್ಷಕರೆ ಬಹಳ ಆರೋಗ್ಯಕರ ಹಾಗೆ ಬಹಳ ರುಚಿಕರವಾದ ಮಟನ್ ಸೂಪ್ ನೀವು ಮಾಡಬೇಕೆಂದಿದ್ದರೆ ಖಂಡಿತವಾಗಿಯೂ ಈ ವಿಡಿಯೋ ನಿಮಗೆ ಸಹಾಯವಾಗುತ್ತದೆ
ಈ ತರನಾದ ಸೂಪು ಬಹಳ ರುಚಿಕರ ಹಾಗೆ ಎಲ್ಲರಿಗೂ ಇಷ್ಟವಾಗುತ್ತದೆ ಬಹಳ ಸುಲಭವಾಗಿ ಮಾಡಬಹುದಾದ ಹಾಗೆ ಹೆಚ್ಚು ಆರೋಗ್ಯಯುತವಾದ ರೆಸಿಪಿ ಕೂಡ , ನೀವು ಒಮ್ಮೆ ಟ್ರೈ ಮಾಡಿ ನೋಡಿ ನಂತರ ಕಮೆಂಟ್ ಮಾಡಿ ಧನ್ಯವಾದಗಳು.
make sure cooker whistle will be 10 to 12 whistle
Required ingredients :
Mutton with bones 500 gms - ಮೂಳೆ ಹೆಚ್ಚಿರುವ ಮಟನ್ 500 ಗ್ರಾಂ
Green chilli 4 - ಹಸಿಮೆಣಸಿನಕಾಯಿ 4
Jeera one teaspoon - ಜೀರಿಗೆ 1 ಟೀ ಸ್ಪೂನ್ ನಷ್ಟು
1 full garlic - ಒಂದು ಗಡ್ಡೆ ಬೆಳ್ಳುಳ್ಳಿ
Ginger 1/2 inch - ಶುಂಠಿ ಅರ್ಧ ಇಂಚು
Turmeric powder little - ಅರಿಶಿನದ ಪುಡಿ ಸ್ವಲ್ಪ
Cinnamon masala 1/2 inch - ಚಕ್ಕೆ ಅರ್ಧ ಇಂಚು
Cloves 2 nos - ಲವಂಗ 2
Coriander leaves little - ಕೊತ್ತಂಬರಿ ಸೊಪ್ಪು ಸ್ವಲ್ಪ
Curry leaves little - ಕರಿಬೇವಿನ ಸೊಪ್ಪು ಸ್ವಲ್ಪ
Black pepper seeds 8 to 10 - ಕಾಳುಮೆಣಸು 8 ರಿಂದ 10
Salt to taste - ರುಚಿಗೆ ತಕ್ಕಷ್ಟು ಉಪ್ಪು
#ru-vid.com?su...
BhagyaTvRecipes #MuttonRecipe #MuttonSoup
#SoupRecipe #inkannada #BhagyaTvKannada
4 мар 2020