ಗುರುಗಳೇ ನಿಮ್ಮ ಮಾತುಗಳು ತುಂಬಾ ಖುಷಿ ನೀಡದವು ನಮಗೆ ಸರಕಾರಿ ಗೊಬ್ರ ಬಿಟ್ಟು... ಜೀವಾಮೃತ ಮಾಡಿ ಹೊಲಕ್ಕೆ ಹಾಕುವದರಿಂದ್ ಭೂಮಿ ಫಲವತ್ತತೆ ಹೆಚ್ಚುತ್ತದೆ ಮತ್ತು ಯಾವುದೇ ರೋಗಾ ಬರುವದಿಲ್ಲ ಅನ್ನುವ ನಿಮ್ಮ ಮಾತುಗಳು ತುಂಬಾ ಆನಂದ್ ನೀಡಿತು ನಾವು ಇದನ್ನೇ ಮಾಡುವೆವು 🙏🙏plg ಯಲ್ಲರೂ ಈ ರೀತಿ ಮಾಡಿ
Bari video nodi time pass madbedi gelleyare Gurugalu hellidhu 1sari try madi. Ee video nodi nanu try madinee evaglu madtha edhinee olle result barthidhe. All the best 👍