Mensin gida lawani madi 25 days agide. Yen yenu use madbeku anta tilisi kodi. Ewag male start agide go mutra use madbedi anta helta eddare adke tilisi kodi..
ಸುಮಾರು 05 ಲೀಟರ್ ನೀರಿಗೆ 10 ಗ್ರಾಂ ಹಕ್ಕಿಯ ಹಿಕ್ಕೆ ಹಾಕಿ ಮತ್ತು 01 ಕೆಜಿ ಬೆಲ್ಲ ಹಾಕಿ, ಕಲಿಯಲು ಸುಮಾರುಬ್40 ದಿನ ಬಿಡಿ ನಂತರ ಅದನ್ನು 200 ಲೀಟರ್ ನೀರಿಗೆ ಮಿಕ್ಸ್ ಮಾಡಿ ಉಪಯೋಗಿಸಿ