Тёмный

ಮಣ್ಣ್ ದ ಬಾಜನ/ಮಣ್ಣಿನ ಪಾತ್ರೆ ತಯಾರಿಕೆಯ ವಿಧಾನ/clay pot making  

KARMAGURU INFOTAINMENT
Подписаться 4,9 тыс.
Просмотров 7 тыс.
50% 1

ಮಣ್ಣ್ ದ ಬಾಜನ/ಮಣ್ಣಿನ ಪಾತ್ರೆ ತಯಾರಿಕೆಯ ವಿಧಾನ/clay pot making
ಕಾರ್ಕಳ ತಾಲೂಕು ಬಜಗೋಳಿಯಿಂದ ಸುಮಾರು 3ಕೀ. ಮೀ ದೂರದ ಕಡಾರಿ ಎಂಬಲ್ಲಿ ಶ್ರೀ ಅಣ್ಣು ಯಾನೆ ಬೊಗ್ಗು ಮೂಲ್ಯ ಇವರ ಮನೆ, ಅಲ್ಲಿಯೇ ಹತ್ತಿರದಲ್ಲಿ ಇವರ ಮಣ್ಣಿನ ಪಾತ್ರೆಗಳನ್ನು ತಯಾರಿಸುವ ಶೆಡ್ ಇದೆ, ಸುಮಾರು 50ವರ್ಷಗಳಿಂದ ಈ ವೃತ್ತಿಯಲ್ಲಿ ಇವರು ಪರಿಣಿತರು, ಯುವಕರನ್ನು ನಾಚಿಸುವ ಇವರ ವೃತ್ತಿ ಹುಮ್ಮಸ್ಸು, ಸದಾ ಹಸನ್ಮುಖಿಯಾಗಿರುವ ಇವರು ನಮೆಗಲ್ಲ ಸ್ಫೂರ್ತಿ..
ಮಣ್ಣಿನ ವಿವಿಧ ಪಾತ್ರೆಗಳು ಮತ್ತು ಕರಕುಶಲ ವಸ್ತುಗಳು ಇವರಲ್ಲಿ ಸಿಗುತ್ತವೆ, ಕಷ್ಟದ ಕೆಲಸವನ್ನು ಇಷ್ಟಪಟ್ಟು ಮಾಡುವ ಇವರು ಸದಾ ಕಾಲ ತನ್ನ ಕೆಲಸದಲ್ಲಿ ಬ್ಯುಸಿ.. ಆರೋಗ್ಯಕರ ಮಣ್ಣಿನ ಪಾತ್ರೆಗಳನ್ನು ನೀವು ಇಷ್ಟಪಡುವಿರಾದರೆ ಇವರನ್ನು ಸಂಪರ್ಕಿಸಬಹುದು..
😍😍
‪@Karmaguru.infotainment‬

Опубликовано:

 

11 мар 2024

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 42   
@vyshakchiploonkar4342
@vyshakchiploonkar4342 4 месяца назад
ತುಂಬಾ ತುಂಬಾ ಚೆನ್ನಾಗಿದೆ, 👌🏻👌🏻👌🏻👌🏻
@Karmaguru.infotainment
@Karmaguru.infotainment 4 месяца назад
😍
@SudheerKumar-jj8tm
@SudheerKumar-jj8tm 4 месяца назад
❤❤
@Karmaguru.infotainment
@Karmaguru.infotainment 4 месяца назад
😍
@theprince2601
@theprince2601 4 месяца назад
Super🎉
@Karmaguru.infotainment
@Karmaguru.infotainment 4 месяца назад
😍
@pradeepgnayak9103
@pradeepgnayak9103 4 месяца назад
ಉತ್ತಮ ಮಾಹಿತಿ ❤
@ashwinim4317
@ashwinim4317 4 месяца назад
👌👌
@Karmaguru.infotainment
@Karmaguru.infotainment 4 месяца назад
😍
@gaganvirat9492
@gaganvirat9492 4 месяца назад
Very nice informTion
@Karmaguru.infotainment
@Karmaguru.infotainment 4 месяца назад
😍
@sudhakarsudha8869
@sudhakarsudha8869 4 месяца назад
🙏🙏👌
@Karmaguru.infotainment
@Karmaguru.infotainment 4 месяца назад
😍keep support
@Prashanth0704
@Prashanth0704 4 месяца назад
❤️
@Karmaguru.infotainment
@Karmaguru.infotainment 4 месяца назад
😍
@UmeshUmesh-tu1vf
@UmeshUmesh-tu1vf 4 месяца назад
👍👍👍👍👍
@Karmaguru.infotainment
@Karmaguru.infotainment 4 месяца назад
😍
@ChandrashekarCN
@ChandrashekarCN 4 месяца назад
💖💖💖💖
@Karmaguru.infotainment
@Karmaguru.infotainment 4 месяца назад
😍
@chitraharikant2994
@chitraharikant2994 4 месяца назад
Helo anna ಇವರ ಹತ್ತಿರ 2 ಮಣ್ಣಿನ ಮಡಿಕೆ ಮಾಡಿ ಕೊಡಲಿಕೆ ಹೇಳ್ತೀರಾ . ನಾನ್ ದುಡ್ಡು ಕೊಡುತ್ತೇನೆ
@Karmaguru.infotainment
@Karmaguru.infotainment 4 месяца назад
Ok order madtene nivu yavat allige bartiri heli avratra heluva 🙏
@rathishetty5234
@rathishetty5234 4 месяца назад
Bisaleg yet rate pandud kenjar. Nikul dedonina appada kavali yet kaskoriyar.
@Karmaguru.infotainment
@Karmaguru.infotainment 4 месяца назад
ಯೆಂಕುಲು ಕೇನಿಜಿ ದಾಯೆ ಪಂಡ ಆರ್ ಕ್ಲಿಯರ್ ಆದ್ ಪಂತೆರ್ ಅಂಗಡಿದ ರೇಟ್ ಬೊಕ್ಕ ಮೇರ್ ಮಾರುನ ರೇಟ್ ವ್ಯತ್ಯಾಸ ಉಂಡು ಅಂಚಾದ್ ದಯಾದೀದ್ ಆರ್ ಇಪ್ಪುನ ಜಾಗೆಗ್ ಬಲೇ ಆರ್ ಕಮ್ಮಿ ರೇಟ್ ಮಲ್ತ್ ಕೊರ್ಪೆರ್ 🙏
@PraveenKumar-cj3jt
@PraveenKumar-cj3jt 3 месяца назад
250 rs 1kg bisale g
@syedaliasgerhaiderzaidi7089
@syedaliasgerhaiderzaidi7089 4 месяца назад
Which language is this it's not kannada?
@Karmaguru.infotainment
@Karmaguru.infotainment 4 месяца назад
Tulu.. It is a regional language in Ududpi and Mangalore(coastal region of Karnataka)
@syedaliasgerhaiderzaidi7089
@syedaliasgerhaiderzaidi7089 3 месяца назад
Is was trying to understand it but not successfully understood... when I saw the title in kannada I thought it's kannada...by the way thanks for replying sir ☺️
@ranjitharajacharyaranjitha4171
@ranjitharajacharyaranjitha4171 4 месяца назад
Madake ge cost hege?
@Karmaguru.infotainment
@Karmaguru.infotainment 4 месяца назад
ಕ್ಷಮಿಸಿ ಮಡಕೆ ಬೆಲೆಯನ್ನು ತಾವು ಅವರನ್ನೇ ಸಂಪರ್ಕಿಸಿ ವಿಚಾರಿಸಿ, ನಾವು ಮಡಕೆ ಮಾಡುವ ವಿಧಾನವನ್ನು ತೋರಿಸುವ ಸಣ್ಣ ಪ್ರಯತ್ನ ಮಾತ್ರ ಮಾಡಿರೋದು 🙏
@muhammadshaikh9466
@muhammadshaikh9466 4 месяца назад
Contact details to buy
@Karmaguru.infotainment
@Karmaguru.infotainment 4 месяца назад
ನೀವು ಅವರ ಮನೆಗೆ ಹೋಗಬೇಕು, ಲೊಕೇಶನ್ ಡಿಸ್ಕರಿಪ್ಶನಲ್ಲಿ ಉಂಟು
@Boxoftravel.
@Boxoftravel. 10 дней назад
Anna arna number tikuva
@Karmaguru.infotainment
@Karmaguru.infotainment 9 дней назад
@@Boxoftravel. Kenodu arda tuka😍
@sumade116
@sumade116 4 месяца назад
How to contact them? Please share the contact number
@Karmaguru.infotainment
@Karmaguru.infotainment 4 месяца назад
Ok
@hemaacharya410
@hemaacharya410 4 месяца назад
Super🤩
@Karmaguru.infotainment
@Karmaguru.infotainment 4 месяца назад
😍
@lathabhandary521
@lathabhandary521 4 месяца назад
👌👌
@Karmaguru.infotainment
@Karmaguru.infotainment 4 месяца назад
Thank u keep support 😍
@user-do4zo6fl6e
@user-do4zo6fl6e 4 месяца назад
👌👌
@Karmaguru.infotainment
@Karmaguru.infotainment 4 месяца назад
Thank u keep support😍
Далее
bas bamboo video ad chaila# 2024
3:10
Просмотров 1,3 тыс.
Поём вместе с CLEXXD🥵 | WICSUR #shorts
01:00
chapéu de taboa ponto simples. artesanato de taboa,
48:02
Поём вместе с CLEXXD🥵 | WICSUR #shorts
01:00