Тёмный

ಮತ್ತಿ ತಿಮ್ಮಣ್ಣ ನಾಯಕರ ಸಮಾಧಿ ಎಲ್ಲಿದೆ ಗೊತ್ತೇನು 

Подписаться
Просмотров 39 тыс.
% 2 193

ಚಿತ್ರದುರ್ಗ ಸಂಸ್ಥಾನದ ಸ್ಥಾಪಕ ಪಾಳೇಗಾರ ಮತ್ತಿ ತಿಮ್ಮಣ್ಣ ನಾಯಕರು...

Опубликовано:

 

27 фев 2023

Поделиться:

Ссылка:

Скачать:

Готовим ссылку...

Добавить в:

Мой плейлист
Посмотреть позже
Комментарии : 128   
@yashvanth1434
@yashvanth1434 Год назад
ನಿಜಕ್ಕೂ ಇಂತಹ ಚಿತ್ರದುರ್ಗ ಮಣ್ಣಲಿ ನಾವು ಇದ್ದವೇ ಅಂದರೆ ಅದು ನಮ್ಮ ಪುಣ್ಯ ಚಿತ್ರದುರ್ಗದ ಒಬ್ಬೊಬ್ಬ ಪಾಳೇಗಾರರು ಒಂದು ದಂತಕಥೆ. ಧನ್ಯವಾದಗಳು ಸರ್ ನಿಮಗೆ ♥️
@kannadiga0821
@kannadiga0821 Год назад
Aadre neevu avrnella marethu sooleshivaji Na meristidira
@yashvanth1434
@yashvanth1434 Год назад
ಯಾರು ಗುರುವೇ
@sachinnayaka32
@sachinnayaka32 Год назад
@@kannadiga0821 ಅಲ್ಲ ಬ್ರೋ ಏಕಾಏಕಿ ಬಂದು ಯಾರೋ ಪ್ರಶಂಸೆ ಮಾಡಿದವರಿಗೆ ಹೀಗೆ ಆಪಾದನೆ ಮಾಡ್ತಾ ಇದ್ದೀಯ ಅವರು ಶಿವಾಜಿ ಮೇರೆಸ್ತ ಇದ್ದಾರೆ ಅಂತ ನೀನು ನೋಡಿದಿದ್ಯ
@karun8221
@karun8221 Год назад
@@kannadiga0821 hwdu Anna
@umeshmudurga9148
@umeshmudurga9148 8 дней назад
Tippeyannu merso sule maklu idare bidu guru​@@kannadiga0821
@rajivkrishna8287
@rajivkrishna8287 Год назад
ಮತ್ತಿ ತಿಮ್ಮಣ್ಣ ನಾಯಕರ ಬಗ್ಗೆ ಹೆಚ್ಚಿನ ಜ್ಞಾನವನ್ನು ತುಂಬಿದ ತಮ್ಮ ವಿಚಾರಕ್ಕೆ ಧನ್ಯವಾದಗಳು 🙏
@vikasvikey6011
@vikasvikey6011 Год назад
ಧಿಕ್ಕಾರವಿರಲಿ ನಮ್ಮ ಅಧಿಕಾರಿಗಳಿಗೆ, ನಮ್ಮ ಹೆಮ್ಮೆಯ ಹಿತಿಹಾಸವನ್ನು ಕಾಪಾಡಲು ಅರ್ಹರಲ್ಲ ನೀವು, Thanks to #DHARMA sir @ ಮೈಸೂರಿನ ಕಥೆಗಳು, that he is opening our proud pages of our brave history 🙏 ನಮ್ಮದೊಂದು ಸಣ್ಣ ಮನವಿ ಅಲ್ಲಿನ ಪ್ರಸ್ತುತ ಅಧಿಕಾರಿಗಳಿಗೆ ಇದರ ಕಡೆ ಗಮನ ಕೊಟ್ಟು ನಮ್ಮ ಚರಿತ್ರೆಯನ್ನು ದಯಮಾಡಿ ಉಳಿಸಿ
@user-rm5ld4ks8s
@user-rm5ld4ks8s Год назад
ಐತಿಹಾಸಿಕ ಮತ್ತಿ ಗ್ರಾಮಕ್ಕೆ ಬಂದು ಮತ್ತಿ ತಿಮ್ಮಣ್ಣನಾಯಕನವರ ಸಮಾಧಿಯನ್ನು ತೋರಿಸಿದಂತಹ ನಿಮಗೆ ಮತ್ತಿ ಗ್ರಾಮದ ವತಿಯಿಂದ ಅನಂತ ಧನ್ಯವಾದಗಳು ಸರ್ ಈಗಲಾದರೂ ಸರಕಾರಗಳು ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಾಗಿ ವಿನಂತಿ 💐💐💐🙏
@lionsden6960
@lionsden6960 Год назад
ನಿಮ್ಮ ಹಾಗೂ ನಿಮ್ಮ ಗ್ರಾಮದ ಪಂಚಾಯತಿಯಿಂದ ಯಾಕೆ ಆಗಲ್ಲ *ಗಂಡಭೇರುಂಡ* ಅವರೇ.
@P.K.GAMING.105
@P.K.GAMING.105 Год назад
Houdu anna nimma panchayat enda kelsamadsi .nive e kelsa madbeku yav sarkara baralla
@user-ej1hi3rk1s
@user-ej1hi3rk1s 9 месяцев назад
ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.
@vikramts9859
@vikramts9859 Год назад
ನಿಮ್ಮ ಇತಿಹಾಸ ಜ್ಞಾನ ಭಂಡಾರಕ್ಕೆ ಮತ್ತು ಕಾಳಜಿಗೆ ನಮ್ಮದೊಂದು ಸಲಾಂ sir.
@b5wonder516
@b5wonder516 Год назад
ಪ್ರತಿ ಸೋಮವಾರ ನಮಗೆ ಆಫೀಸ್ ಹೋಗ್ಬೇಕು ಅನ್ನೋ ದುಃಖ ಒಂದ್ ಕಡೆ ಇನ್ನೊಂದ ಕಡೆ ಗುರುಗಳ ವಿಡಿಯೋ ಬರುತ್ತೆ ಅನ್ನೋ ಖುಷಿ ಇನ್ನೊಂದು ಕಡೆ 😀😀
@mahaveerjainms9827
@mahaveerjainms9827 Год назад
ಸಾರ್, ನಾನು ಇಂಥ ಮಣ್ಣಲ್ಲಿ ಹುಟ್ಟಿದ್ದು ನನ್ನ ಪುಣ್ಯ ಸರ್ ಹಬ್ಬ ಕೇಳಿದರೆ ಮೈ ರೋಮಾಂಚನ ನಮ್ಮ ಚಿತ್ರದುರ್ಗ ನಮ್ಮ ಹೆಮ್ಮೆ ನಮ್ಮ ನಾಡು
@hknmurthy1562
@hknmurthy1562 Год назад
ಜಿಲ್ಲಾಡಳಿತ ಇತ್ತ ಗಮನಹರಿಸಬೇಕು.ಧನ್ಯವಾದಗಳು.
@surekha2212
@surekha2212 Год назад
ನಿಮ್ಮ ಮಾಹಿತಿಗೆ ಅನಂತ ಅನಂತ ಧನ್ಯವಾದಗಳು ಸರ್ ನಿಮಗೂ, ನಿಮ್ಮ ತಂಡಕ್ಕೂ.🙏🙏
@btsrinivas09srinivas73
@btsrinivas09srinivas73 Год назад
Sir you should be nominated as Historical and Tourism Department Head....then we can expect changes....it is shameful on government....just matter of few lakhs or crores we can develop Karnataka into major Tourism place in India.....government is involved only in corruption.....they doesn't want anything.. . Hope Darmi...can create a mass movement regarding these issues....you take the Lead sir, the whole of Karnataka will be you sir...
@0910bala
@0910bala Год назад
Thanks a lot Dharma Sir. If the authorities cannot build a shelter, we are ready to donate money to get this done. It certainly is something that we all should be ashamed of and protect our history so that our next generations can learn from it.
@karun8221
@karun8221 Год назад
ನೀವಿಲ್ಲಿಗೆ ಬರುತ್ತಿರುವ ವಿಷಯ ನಮಗೆ ಮೊದಲೇ ಗೊತ್ತಿದ್ದರೆ ಖಂಡಿತವಾಗಿಯೂ ನಿಮ್ಮನ್ನು ಭೇಟಿ ಮಾಡುತ್ತಿದ್ದರು ಸರ್ 🖤🖤🖤
@prashanthr4637
@prashanthr4637 Год назад
🙏 ಇಂತಹ ಒಂದು ಅದ್ಭುತ ವಿಡಿಯೋ ಮಾಡಿದ್ದಕ್ಕೆ ಧನ್ಯವಾದಗಳು ಸರ್
@sse1824
@sse1824 Год назад
ನಮ್ಮ ವ್ಯವಸ್ಥೆ ಎಂದೋ ಹಾಳಾಗಿ ಹೋಗಿದೆ,ಇಲ್ಲಿನ ಜನ ಸರ್ಕಾರವನ್ನು, ಜನಪ್ರತಿನಿಧಿಗಳನ್ನು ಆಶ್ರಯಿಸದೆ, ಈ ಸ್ಮಾರಕ ರಕ್ಷಿಸಲಿ,
@shivusd7343
@shivusd7343 Год назад
🙏🙏💞💞 ಸುಂದರ ಸೋಮವಾರದ ಶುಭಾಶಯಗಳು
@govindalambadi2119
@govindalambadi2119 6 месяцев назад
Tnq sir
@svnayakbadiger2802
@svnayakbadiger2802 Год назад
ಸುಪರ್ ಗುರುಗಳೇ ನಿಮ್ಮ ಸಾಹಸಕ್ಕೆ ನೂರಾರು ನಮನಗಳು
@virupakshinayak2993
@virupakshinayak2993 8 месяцев назад
❤❤
@rameshac1018
@rameshac1018 Год назад
Good speech sir
@k.asureshbabu6597
@k.asureshbabu6597 Год назад
Hats off to DHARMENDRA KUMAR SIR for showing MATHI THIMMANNA NAYAKA relics. All the best in your endeavour.
@jvbhanu2006
@jvbhanu2006 Год назад
THANKS A LOT FOR THE INFORMATION , WELL THE LOCAL PEOPLE SHOULD BUILD THE REQUIRED SHELTER INSTEAD OF WAITING FOR THE AUTHORITIES TO EXECUTE THE WORK, THANKS
@nsubramanya4770
@nsubramanya4770 Год назад
Very grateful to you for this information. grateful to all these kings who gave us a rich history
@user-wh2ch2ty2e
@user-wh2ch2ty2e Год назад
Namma ನಾಯಕರು namma ಹೆಮ್ಮೆ
@raviatukula99
@raviatukula99 Год назад
Nayaka janaanga ne maretiruva 🐯
@rukminidesai4815
@rukminidesai4815 Год назад
Namma nayakarugalanna nenesi kondare avara sahasagalanna kelidare namage tumba santoshvagutte sir Intaha vishayagalanna kanna mude nodida hage heluva nimage anantanata dhanya vadagalu sir
@rajamarga
@rajamarga Год назад
ಧನ್ಯವಾದಗಳು ಗುರುಗಳೆ..
@dara-lifewithjourney4315
@dara-lifewithjourney4315 Год назад
ಉಳಿದವರನ್ಬ ಬಿಡಿ ಆ ಊರಿನ ಪಂಚಾಯತಿ ಯವರದ್ರು ಇದಕ್ಕೊಂದು ಕಾಯಕಲ್ಪ ಮಾಡಲಿ
@chetans5430
@chetans5430 Год назад
Video making improved a lot sir.. Thank u for ur knowledge sharing
@trimurthya149
@trimurthya149 Год назад
ಸ್ಥಳೀಯರು ಕೈ ಜೋಡಿಸಬೇಕು.
@v_i_c_k_y6486
@v_i_c_k_y6486 Год назад
ನಮಸ್ತೆ ಗುರುಗಳೇ 🙏🏿❤
@raghucm9384
@raghucm9384 Год назад
ನಿಮ್ಮ ಈ ಪ್ರಯತ್ನಕ್ಕೆ ನಾ ಚಿರಾರುಣಿ
@kirans1715
@kirans1715 Год назад
Nice information sir. Very few people care about history
@dssunil6
@dssunil6 Год назад
Sir, great information.
@madhukeshwarms5823
@madhukeshwarms5823 Год назад
9:46 Goosebumps
@nagarajaksnagarajaks-kk8qj
@nagarajaksnagarajaks-kk8qj Год назад
ಧನ್ಯವಾದಗಳು ಸರ್
@maruthimadakarimadakarimar3653
History annodu ondu adbuthaa❤
@harshavardhan6446
@harshavardhan6446 Год назад
ನಮ್ಮ ಊರು.. ✨️❤️
@PrakashPrakash-ih9rh
@PrakashPrakash-ih9rh Год назад
ಶುಭೋದಯ ಗುರು ಗಳೇ
@user-fq6ig9if1u
@user-fq6ig9if1u Год назад
ಧನ್ಯವಾದಗಳು ಸಾರ್
@mtvinaya
@mtvinaya Год назад
ಎಲ್ರೂ ಲೈಫ್ ಎಂಜಾಯ್ ಮಾಡ್ತಿದಾರೆ
@user-ej1hi3rk1s
@user-ej1hi3rk1s 9 месяцев назад
ದಯವಿಟ್ಟು ತಿಮ್ಮಣ್ಣ ನಾಯಕರ ಸಮಾಧಿಯನ್ನು ಸುಧಾರಿಸಲು ಮತ್ತು ದಯವಿಟ್ಟು ಮುಖ್ಯ ರಸ್ತೆಯಲ್ಲಿ ಸ್ಥಳ ಇತಿಹಾಸದ ಬಗ್ಗೆ ಬೋರ್ಡ್ ಹಾಕಲು ಮತ್ತು ಸ್ವಾಗತ ಫಲಕವನ್ನು ಹಾಕಲು ನಾನು ಮತ್ತಿಯ ಜನರಲ್ಲಿ ವಿನಂತಿಸುತ್ತೇನೆ.
@lokeshmmanvith
@lokeshmmanvith Год назад
Nimma history story lines narration super sir
@varunthippeswamynaik2111
@varunthippeswamynaik2111 Год назад
ಧನ್ಯವಾದಗಳು ಸರ್ 🙏🏼
@krisharao7163
@krisharao7163 Год назад
Nice Dermi namaste
@basavarajbasavarajnayaka2169
Tq so much sir 🔥👍💝
@kiran.nkiran5396
@kiran.nkiran5396 Год назад
Great sir🙏
@harishmysore6666
@harishmysore6666 Год назад
Hari Om.
@venugopal2232
@venugopal2232 Год назад
Good spech sir
@avinashm4161
@avinashm4161 Год назад
ಶುಭೋದಯ
@budhagudhamoos5636
@budhagudhamoos5636 Год назад
Lovely video baas
@rajesh13401
@rajesh13401 Год назад
Love you Sir 🙏
@gollaravenkatesh1005
@gollaravenkatesh1005 Год назад
Shubhodaya sir
@krsreedevi5551
@krsreedevi5551 Год назад
Super history📖📖📖📖📖🙏🙏🙏 sir
@devarajklotte9445
@devarajklotte9445 Год назад
Good job sir
@One_Earth_One_Family.
@One_Earth_One_Family. Год назад
Good information
@harishph915
@harishph915 9 месяцев назад
Sir please cover the details out side karnataka also. In olden days our kings ruled out side karnataka also.
@lrtalkslikhithraj4828
@lrtalkslikhithraj4828 Год назад
ಧನ್ಯೋಸ್ಮಿ
@Vishwakuchangi
@Vishwakuchangi Год назад
Great content
@kannadakirunudi
@kannadakirunudi Год назад
Super sir
@Anucreation-qf3mt
@Anucreation-qf3mt 2 месяца назад
Yaru sir koni palygaru nanu chithra Durga da palagrana grand son 37 generation I am raja obanna nayaka maga raja Anand nayaka ena ena chithra Durga palygaru ena jivanta nagi edive Andhra Pradesh anthapuram district muthukuru sansthan
@newface7640
@newface7640 Год назад
Namaskar sir,
@praveenkumarranakhambe7681
@praveenkumarranakhambe7681 Год назад
ಧನ್ಯವಾದಗಳು, ಸರ್ !
@vinuthvasu6408
@vinuthvasu6408 Год назад
🙏🙏🙏
@SuryaSurya-os6yj
@SuryaSurya-os6yj Год назад
Super
@kavithatr6698
@kavithatr6698 Год назад
Nammannu aaluttiruva nayakarige ivugalella kannige beeluvude illa.
@nithinrangappa2276
@nithinrangappa2276 Год назад
❤❤...
@Trolladdacvc
@Trolladdacvc Год назад
Nimma maathu vedhaa dhanthai basava_guvudhu appajiee
@Rameshdkk
@Rameshdkk Год назад
Sir,, tippu savina bagge iruva gondala bagge video madi...istu dina illde idda urigowda nanjegowda yaru avara astitva nijavagi itta atava idu huttu hakida katena matte avaru astitva iddade adre avaru British navara makkala
@user-yb2jh8lv2l
@user-yb2jh8lv2l Год назад
Really truth sir
@sharanarthi
@sharanarthi Год назад
Namma samajada moorkha mukhandarige swalpanu abhimana illa swarthigalu
@lalithasrinivasaiyer572
@lalithasrinivasaiyer572 Год назад
🙏
@gandugalikumararama7553
@gandugalikumararama7553 Год назад
ಕಣ್ಣಾಲೆಗಳು ತುಂಬಿ ಬಂದವು.
@muttumuttupunagundi5183
@muttumuttupunagundi5183 Год назад
Hi sir 🙏💐
@yogeshpoojary797
@yogeshpoojary797 Год назад
Sir nimma sound sariyagi barta illa.
@supernowwerememberasfather3487
Namatana Gujarat gualamagige delhi navabrige adavitto kala bandidde anna. Kannadigara swabhimana sattogide bidi swami. Idi North ondians mogaligerige gulamaru navu southern india sothidilla. Sottide nam kannadiagaru mediagalu.
@user-xw7kl3mr4s
@user-xw7kl3mr4s Месяц назад
ಸರ್ ದಯವಿಟ್ಟು ನಿಮ್ಮ ನಂಬರ್ ಕಳ್ಸಿ...ಪ್ಲೀಸ್
@hemavathir5183
@hemavathir5183 10 месяцев назад
Nayaka samaja kee gworava bandu bite anta madisalla.
@gurubasavar6873
@gurubasavar6873 Год назад
Good information sir 💐💐
@vinaykumaram7887
@vinaykumaram7887 Год назад
Matie themna nayka rigea jai vagle
@maheshm1600
@maheshm1600 Год назад
Darmi sooooooer
@amareshnayak7791
@amareshnayak7791 Год назад
Dannya vadagalu sir
@subrahmanyabhandary5177
@subrahmanyabhandary5177 Год назад
nammanna aluvavarige bekagirodhu dhuddu sir evella beda
@armuralidhar2011
@armuralidhar2011 Год назад
sriramulu ravare nayaka janaangada nivu TSP yojaneyalli e jatiya mahapurushara samadhi abhivruddi padisalu provision grama panchayat ,nagarasabhegalige TSP guidelines ,15th finance commission grant nalli avakasha kalpisi
@krishnamurthyt57
@krishnamurthyt57 Год назад
ಸ್ಥಳೀಯ ಆಡಳಿತ ಏನು ಕತ್ತೆ ಕಾಯುತಿದಿಯ
@darshanjk5191
@darshanjk5191 Год назад
ಇವರು ನಾಯಕರಾದ ರೋಚಕ ಕಥೆಯ ಬಗ್ಗೆ ಹೇಳಿ
@lillylillyi3899
@lillylillyi3899 Год назад
ಶುಭೋದಯ
@rakshithvenkatvenkat785
@rakshithvenkatvenkat785 Год назад
Shem my gormet 💀
@mnayaka6353
@mnayaka6353 Год назад
🙏🙏🙏
@lionsden6960
@lionsden6960 Год назад
🙏
@shivanandams4562
@shivanandams4562 Год назад
🙏🙏🙏
@purushothamadk-ws4xo
@purushothamadk-ws4xo Год назад
🙏🙏🙏
Далее
Каха и суп
00:39
Просмотров 2,8 млн
Luiza Rasulova #luizarasulova
00:37
Просмотров 2,6 млн
Stray Kids <ATE> Mashup Video
02:17
Просмотров 1,3 млн
Каха и суп
00:39
Просмотров 2,8 млн