ಮದುವೆ ಸಮಾರಂಭಗಳಿಗೆ ಮತ್ತು ಇತರ ಫಂಕ್ಷನ್ ಗಳಿಗೆ ಧಿಡೀರ್ ಎಂದು ರೆಡಿಯಾಗಲು ನಿಮ್ಮ ಮುಖದ ಸೌಂದರ್ಯವನ್ನು ಬೆಳೆಸಿಕೊಳ್ಳಲು ಮತ್ತು ಆರೋಗ್ಯಕರವಾಗಿ ಸುಂದರವಾಗಿ ಕಾಣಲು ಈ ಫೇಸಿಯಲ್ ಅನ್ನು ಒಮ್ಮೆ ಬಳಸಿ ನೋಡಿ.
ಇದೇ ತರಹ ಫೇಸಿಯಲ್ ಬ್ಯೂಟಿ ಪಾರ್ಲರ್ ಗಳಲ್ಲಿ ನಾವು ಮಾಡಿಸಿಕೊಂಡರೆ ಸುಮಾರು 500 ರಿಂದ 5000 ರೂಪಾಯಿವರೆಗೂ ಹೆಚ್ಚಾಗುತ್ತದೆ. ಆದರೆ ಕೇವಲ 100 ರೂಪಾಯಿಗಿಂತ ಕಡಿಮೆ ದರದಲ್ಲಿ ನಾವು ಮನೆಯಲ್ಲಿ ಮಾಡಿಕೊಳ್ಳಬಹುದು. ಈ ವಿಡಿಯೋದಲ್ಲಿ ಫೇಸಿಯಲ್ ನನ್ನು step-by-step ಆಗಿ ವಿವರಿಸಲಾಗಿದೆ.
#Facial #HomemadeFacial #BestFacial #KannadaBeautyTips #Mayaloka
Best homemade facial for functions, weddings, birthday parties and Hangouts. many beauty parlour centers charge 500 to 1000 rupees for facial, you can get the same results with this homemade facial under just 100 rupees. it gives instant glow and instant fairness makes your face skin ready for makeup. you will look beautiful, glowing and fresh.
not only for functions but you can also try this often to take care of your beautiful face. you can apply it every 15 days, it makes your face skin healthy, glowing and fair.
if you like this video please click on the like button and also share with your friends.
thank you
4 окт 2024